ಪದಗುಚ್ಛ ಪುಸ್ತಕ

kn ಸಾರ್ವಜನಿಕ ಸಾರಿಗೆ ವ್ಯವಸ್ಥೆ   »   ps عام ترانسپورت

೩೬ [ಮೂವತ್ತಾರು]

ಸಾರ್ವಜನಿಕ ಸಾರಿಗೆ ವ್ಯವಸ್ಥೆ

ಸಾರ್ವಜನಿಕ ಸಾರಿಗೆ ವ್ಯವಸ್ಥೆ

36 [ شپږ دیرش ]

36 [ شپږ دیرش ]

عام ترانسپورت

aām trānsport

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಪಶ್ತೊ ಪ್ಲೇ ಮಾಡಿ ಇನ್ನಷ್ಟು
ಇಲ್ಲಿ ಬಸ್ ನಿಲ್ದಾಣ ಎಲ್ಲಿದೆ? د-ب----ځا- ----- دی؟ د ب_ ت____ چ____ د__ د ب- ت-ځ-ی چ-ر-ه د-؟ -------------------- د بس تمځای چیرته دی؟ 0
aā- -rā-sp-rt a__ t________ a-m t-ā-s-o-t ------------- aām trānsport
ನಗರಕೇಂದ್ರಕ್ಕೆ ಯಾವ ಬಸ್ ಹೋಗುತ್ತದೆ? کوم ---------ه --؟ ک__ ب_ م___ ت_ ځ__ ک-م ب- م-ک- ت- ځ-؟ ------------------ کوم بس مرکز ته ځي؟ 0
a-- -rān-p-rt a__ t________ a-m t-ā-s-o-t ------------- aām trānsport
ನಾನು ಯಾವ ಬಸ್ ತೆಗೆದುಕೊಳ್ಳಬೇಕು? ز--ک-- شمیر--س-و-خ-م؟ ز_ ک__ ش___ ب_ و_____ ز- ک-م ش-ی- ب- و-خ-م- --------------------- زه کوم شمیر بس واخلم؟ 0
د--س--م--ی-چ--ته-دی؟ د ب_ ت____ چ____ د__ د ب- ت-ځ-ی چ-ر-ه د-؟ -------------------- د بس تمځای چیرته دی؟
ನಾನು ಬಸ್ ಗಳನ್ನು ಬದಲಾಯಿಸಬೇಕೆ? ای---- -س-نه-ب-ل---م؟ ا__ ز_ ب____ ب__ ک___ ا-ا ز- ب-و-ه ب-ل ک-م- --------------------- ایا زه بسونه بدل کړم؟ 0
د-ب--ت-ځ-- -یرت- --؟ د ب_ ت____ چ____ د__ د ب- ت-ځ-ی چ-ر-ه د-؟ -------------------- د بس تمځای چیرته دی؟
ನಾನು ಬಸ್ ಗಳನ್ನು ಎಲ್ಲಿ ಬದಲಾಯಿಸಬೇಕು? زه-چی-ته --ل--اډ- --- ک-م؟ ز_ چ____ ر__ ګ___ ب__ ک___ ز- چ-ر-ه ر-ل ګ-ډ- ب-ل ک-م- -------------------------- زه چیرته ریل ګاډي بدل کړم؟ 0
د -س-تم--- -یرت--دی؟ د ب_ ت____ چ____ د__ د ب- ت-ځ-ی چ-ر-ه د-؟ -------------------- د بس تمځای چیرته دی؟
ಒಂದು ಟಿಕೀಟಿಗೆ ಎಷ್ಟು ಬೆಲೆ? د-ټ-ټ --مت څومره-ده؟ د ټ__ ق___ څ____ د__ د ټ-ټ ق-م- څ-م-ه د-؟ -------------------- د ټکټ قیمت څومره ده؟ 0
کوم ب--م--- -ه -ي؟ ک__ ب_ م___ ت_ ځ__ ک-م ب- م-ک- ت- ځ-؟ ------------------ کوم بس مرکز ته ځي؟
ನಗರಕೇಂದ್ರಕ್ಕೆ ಮುನ್ನ ಎಷ್ಟು ನಿಲ್ದಾಣಗಳು ಬರುತ್ತವೆ? ښار -ه---ا-- ----ا-ه کې--- څ--ر- -س--- وی؟ ښ__ ت_ س____ پ_ ل___ ک_ ب_ څ____ ب____ و__ ښ-ر ت- س-ا-و پ- ل-ر- ک- ب- څ-م-ه ب-و-ه و-؟ ------------------------------------------ ښار ته ستاسو په لاره کې به څومره بسونه وی؟ 0
کوم--س م-ک--ت- ځ-؟ ک__ ب_ م___ ت_ ځ__ ک-م ب- م-ک- ت- ځ-؟ ------------------ کوم بس مرکز ته ځي؟
ನೀವು ಇಲ್ಲಿ ಇಳಿಯಬೇಕು. ت-سو --ت- ---ه-شئ. ت___ د___ ښ___ ش__ ت-س- د-ت- ښ-ت- ش-. ------------------ تاسو دلته ښکته شئ. 0
ک-م ب--م----ته---؟ ک__ ب_ م___ ت_ ځ__ ک-م ب- م-ک- ت- ځ-؟ ------------------ کوم بس مرکز ته ځي؟
ನೀವು ಹಿಂದುಗಡೆಯಿಂದ ಇಳಿಯಬೇಕು. ت--و -- -----ه-ب-ر شئ. ت___ ل_ ش_ څ__ ب__ ش__ ت-س- ل- ش- څ-ه ب-ر ش-. ---------------------- تاسو له شا څخه بهر شئ. 0
z---o---m-r-bs oāǩ-m z_ k__ š___ b_ o____ z- k-m š-y- b- o-ǩ-m -------------------- za kom šmyr bs oāǩlm
ಮುಂದಿನ ರೈಲು ಇನ್ನು ಐದು ನಿಮಿಷಗಳಲ್ಲಿ ಬರುತ್ತದೆ. رات-و-ک----اوون په---دق--و کې-راځي. ر_______ س_____ پ_ 5 د____ ک_ ر____ ر-ت-و-ک- س-ا-و- پ- 5 د-ی-و ک- ر-ځ-. ----------------------------------- راتلونکی سباوون په 5 دقیقو کې راځي. 0
za --- šm-r-bs--āǩ-m z_ k__ š___ b_ o____ z- k-m š-y- b- o-ǩ-m -------------------- za kom šmyr bs oāǩlm
ಮುಂದಿನ ಟ್ರಾಮ್ ಇನ್ನು ಹತ್ತು ನಿಮಿಷಗಳಲ್ಲಿ ಬರುತ್ತದೆ. رات--ن-ی--ر-م--- -0-د--قو ---را-ي. ر_______ ټ___ پ_ 1_ د____ ک_ ر____ ر-ت-و-ک- ټ-ا- پ- 1- د-ی-و ک- ر-ځ-. ---------------------------------- راتلونکی ټرام په 10 دقیقو کې راځي. 0
z- --m šm-r -s oā-lm z_ k__ š___ b_ o____ z- k-m š-y- b- o-ǩ-m -------------------- za kom šmyr bs oāǩlm
ಮುಂದಿನ ಬಸ್ ಇನ್ನು ಹದಿನೈದು ನಿಮಿಷಗಳಲ್ಲಿ ಬರುತ್ತದೆ. را-ل------س پ-----دق--- -ې -ا--. ر_______ ب_ پ_ 1_ د____ ک_ ر____ ر-ت-و-ک- ب- پ- 1- د-ی-و ک- ر-ځ-. -------------------------------- راتلونکی بس په 15 دقیقو کې راځي. 0
ā-- -a bs------- kṟm ā__ z_ b____ b__ k__ ā-ā z- b-o-a b-l k-m -------------------- āyā za bsona bdl kṟm
ಕೊನೆಯ ರೈಲು ಎಷ್ಟು ಹೊತ್ತಿಗೆ ಹೊರಡುತ್ತದೆ? و--س-نۍ سب-و---کل--ځ-؟ و______ س_____ ک__ ځ__ و-و-ت-ۍ س-ا-و- ک-ه ځ-؟ ---------------------- وروستنۍ سباوون کله ځي؟ 0
āyā----bs-n- b-l-kṟm ā__ z_ b____ b__ k__ ā-ā z- b-o-a b-l k-m -------------------- āyā za bsona bdl kṟm
ಕೊನೆಯ ಟ್ರಾಮ್ ಎಷ್ಟು ಹೊತ್ತಿಗೆ ಹೊರಡುತ್ತದೆ? و-و--ی --ام --ه ځي؟ و_____ ټ___ ک__ ځ__ و-و-ت- ټ-ا- ک-ه ځ-؟ ------------------- وروستی ټرام کله ځي؟ 0
āyā--a --on- --l-kṟm ā__ z_ b____ b__ k__ ā-ā z- b-o-a b-l k-m -------------------- āyā za bsona bdl kṟm
ಕೊನೆಯ ಬಸ್ ಎಷ್ಟು ಹೊತ್ತಿಗೆ ಹೊರಡುತ್ತದೆ? و-وس-- ب- ک-- ځي؟ و_____ ب_ ک__ ځ__ و-و-ت- ب- ک-ه ځ-؟ ----------------- وروستی بس کله ځي؟ 0
z- ç--t- --- g---y bd---ṟm z_ ç____ r__ g____ b__ k__ z- ç-r-a r-l g-ḏ-y b-l k-m -------------------------- za çyrta ryl gāḏêy bdl kṟm
ನಿಮ್ಮ ಬಳಿ ಒಂದು ಟಿಕೇಟು ಇದೆಯೆ? ا---تا-و ----لرئ؟ ا__ ت___ ټ__ ل___ ا-ا ت-س- ټ-ټ ل-ئ- ----------------- ایا تاسو ټکټ لرئ؟ 0
z- ç-r-a---l-g---y bdl-kṟm z_ ç____ r__ g____ b__ k__ z- ç-r-a r-l g-ḏ-y b-l k-m -------------------------- za çyrta ryl gāḏêy bdl kṟm
ಒಂದು ಟಿಕೇಟು? ಇಲ್ಲ, ನನ್ನ ಬಳಿ ಟಿಕೇಟು ಇಲ್ಲ. ټ---؟ ---،--ه -یکټ ---ل--. ټ____ ن_ ، ز_ ټ___ ن_ ل___ ټ-ک-؟ ن- ، ز- ټ-ک- ن- ل-م- -------------------------- ټیکټ؟ نه ، زه ټیکټ نه لرم. 0
z--çy--- ------ḏ-- -d- -ṟm z_ ç____ r__ g____ b__ k__ z- ç-r-a r-l g-ḏ-y b-l k-m -------------------------- za çyrta ryl gāḏêy bdl kṟm
ಹಾಗಿದ್ದರೆ ನೀವು ದಂಡವನ್ನು ತೆರಬೇಕು. بی- ت-----ری--------. ب__ ت___ ج____ و_____ ب-ا ت-س- ج-ی-ه و-ک-ئ- --------------------- بیا تاسو جریمه ورکړئ. 0
د -کټ---مت څوم---د-؟ د ټ__ ق___ څ____ د__ د ټ-ټ ق-م- څ-م-ه د-؟ -------------------- د ټکټ قیمت څومره ده؟

ಭಾಷೆಯ ಬೆಳವಣಿಗೆ.

ನಾವು ಮತ್ತೊಬ್ಬರೊಡನೆ ಏಕೆ ಮಾತನಾಡುತ್ತೇವೆ ಎನ್ನುವುದು ಸ್ಪಷ್ಟವಾಗಿದೆ. ನಾವು ವಿಷಯಗಳನ್ನು ಹಂಚಿಕೊಳ್ಳಲು ಮತ್ತು ಪರಸ್ಪರ ಅರ್ಥಮಾಡಿಕೊಳ್ಳಲು ಬಯಸುತ್ತೇವೆ. ಆದರೆ ಭಾಷೆ ಹೇಗೆ ಹುಟ್ಟಿತು ಎನ್ನುವುದುಅಸ್ಪಷ್ಟವಾಗಿ ಉಳಿದಿದೆ. ಹೀಗಾಗಿ ವಿಧವಿಧವಾದ ಸಿದ್ಧಾಂತಗಳಿವೆ. ಭಾಷೆ ಒಂದು ಬಹಳ ಹಳೆಯ ಮತ್ತು ಅಪೂರ್ವ ಘಟನೆ. ಮಾತನಾಡಲು ದೇಹದ ಹಲವು ಖಚಿತ ಲಕ್ಷಣಗಳು ಪೂರ್ವಭಾವಿ ಅವಶ್ಯಕತೆಗಳು. ಶಬ್ಧಗಳನ್ನು ಹೊರಡಿಸಲು ಅವುಗಳು ಅವಶ್ಯಕವಾಗಿದ್ದವು. ನಿಯಾಂಡರ್ ಟಾಲರ್ ಆಗಲೆ ತಮ್ಮ ಧ್ವನಿಗಳನ್ನು ಉಪಯೋಗಿಸುವ ಶಕ್ತಿಯನ್ನು ಹೊಂದಿದ್ದರು. ತನ್ಮೂಲಕ ಅವರು ತಮ್ಮನ್ನು ಪ್ರಾಣಿಗಳಿಂದ ಬೇರ್ಪಡಿಸಿಕೊಳ್ಳಲು ಸಾಧ್ಯವಾಯಿತು. ಇಷ್ಟೆ ಅಲ್ಲದೆ ರಕ್ಷಣೆಗೆ ದೊಡ್ಡ ಮತ್ತು ಧೃಡವಾದ ಧ್ವನಿ ಮುಖ್ಯವಾಗಿತ್ತು. ಅದರ ಮೂಲಕ ಒಬ್ಬರಿಗೆ ವೈರಿಗಳನ್ನು ಬೆದರಿಸಲು ಮತ್ತು ಹೆದರಿಸಲು ಆಗುತ್ತಿತ್ತು. ಆ ಕಾಲದಲ್ಲೆ ಸಲಕರಣೆಗಳನ್ನು ಮತ್ತು ಬೆಂಕಿಯನ್ನು ಕಂಡು ಹಿಡಿಯಲಾಗಿತ್ತು. ಈ ಜ್ಞಾನವನ್ನು ಹೇಗಾದರು ಮುಂದಿನ ಪೀಳಿಗೆಗೆ ತಿಳಿಸಿಕೊಡಬೇಕಾಗಿತ್ತು. ಗುಂಪಿನಲ್ಲಿ ಬೇಟೆಯಾಡುವುದಕ್ಕೂ ಭಾಷೆ ಅವಶ್ಯಕವಾಗಿತ್ತು. ೨೦ ಲಕ್ಷ ವರ್ಷಗಳ ಹಿಂದೆಯೆ ಒಂದು ಅತಿ ಸರಳವಾದ ಗ್ರಹಣಶಕ್ತಿ ಇತ್ತು. ಭಾಷೆಯ ಮೂಲಾಂಶಗಳು ಚಿಹ್ನೆಗಳು ಮತ್ತು ಸನ್ನೆಗಳಾಗಿದ್ದವು. ಮನುಷ್ಯರು ಕತ್ತಲಿನಲ್ಲು ಸಹ ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳಲು ಬಯಸುತ್ತಿದ್ದರು. ಅದಕ್ಕಾಗಿ ಅವರು ಒಬ್ಬರನ್ನೊಬ್ಬರು ನೋಡದೆ ತಮ್ಮೊಳಗೆ ಮಾತನಾಡುವುದು ಅವಶ್ಯಕವಾಗಿತ್ತು. ಅದಕ್ಕೋಸ್ಕರ ಧ್ವನಿ ಕ್ರಮವಾಗಿ ಬೆಳೆದು ಚಿಹ್ನೆಗಳ ಸ್ಥಾನವನ್ನು ಆಕ್ರಮಿಸಿಕೊಂಡವು.. ಭಾಷೆ ನಮಗೆ ತಿಳಿದಿರುವಂತೆ ಕಡೆಯಪಕ್ಷ ೫೦೦೦೦ ವರ್ಷ ಹಳೆಯದು. ಮೂಲ ಮಾನವ ಆಫ್ರಿಕಾವನ್ನು ತೊರೆದ ಮೇಲೆ ಪ್ರಪಂಚದ ಎಲ್ಲೆಡೆಗೆ ವಲಸೆ ಹೋದ. ವಿವಿಧ ಬಾಗಗಳಲ್ಲಿ ಭಾಷೆಗಳು ತಮ್ಮನ್ನು ಒಂದೊಂದರಿಂದ ಬೇರ್ಪಡಿಸಿಕೊಂಡವು. ಅಂದರೆ ವಿವಿಧ ಭಾಷಾ ಕುಟುಂಬಗಳು ಉದ್ಭವವಾದವು. ಅವುಗಳು ಕೇವಲ ಭಾಷಾಪದ್ಧತಿಯ ತಳಹದಿಯನ್ನು ಮಾತ್ರ ಹೊಂದಿದ್ದವು. ಮೊದಲನೆಯ ಭಾಷೆಗಳು ಇಂದಿನ ಭಾಷೆಗಳಿಗಿಂತ ಕಡಿಮೆ ಜಟಿಲವಾಗಿದ್ದವು. ವ್ಯಾಕರಣ, ಧ್ವನಿ- ಮತ್ತು ಶಬ್ದಾರ್ಥ ವಿಜ್ಞಾನಗಳ ಮೂಲಕ ಅದರ ಬೆಳವಣಿಗೆ ಮುಂದುವರೆಯಿತು. ಬೇರೆ ಬೇರೆ ಭಾಷೆಗಳು ವಿವಿಧ ಪರಿಹಾರಗಳು ಎಂದು ಹೇಳ ಬಹುದು. ಸಮಸ್ಯೆ ಮಾತ್ರ ಸದಾಕಾಲಕ್ಕೂ ಒಂದೆ ಆಗಿದೆ : ನನ್ನ ಆಲೋಚನೆಗಳನ್ನು ಹೇಗೆ ತೋರ್ಪಡಿಸಲಿ?