ಪದಗುಚ್ಛ ಪುಸ್ತಕ

kn ಕಾರಣ ನೀಡುವುದು ೧   »   ps دلیل ورکول

೭೫ [ಎಪ್ಪತೈದು]

ಕಾರಣ ನೀಡುವುದು ೧

ಕಾರಣ ನೀಡುವುದು ೧

75 [ پنځه اویا ]

75 [ پنځه اویا ]

دلیل ورکول

dlyl orkol

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಪಶ್ತೊ ಪ್ಲೇ ಮಾಡಿ ಇನ್ನಷ್ಟು
ನೀವು ಏಕೆ ಬರುವುದಿಲ್ಲ? ته-ولې-نه --ځي؟ ت_ و__ ن_ ر____ ت- و-ې ن- ر-ځ-؟ --------------- ته ولې نه راځي؟ 0
dl-l----ol d___ o____ d-y- o-k-l ---------- dlyl orkol
ಹವಾಮಾನ ತುಂಬಾ ಕೆಟ್ಟದಾಗಿದೆ. ه-- --ره خرا-ه د-. ه__ ډ___ خ____ د__ ه-ا ډ-ر- خ-ا-ه د-. ------------------ هوا ډیره خرابه ده. 0
dl-- or--l d___ o____ d-y- o-k-l ---------- dlyl orkol
ಹವಾಮಾನ ತುಂಬಾ ಕೆಟ್ಟದಾಗಿರುವುದರಿಂದ ನಾನು ಬರುವುದಿಲ್ಲ. ز---- --ځ--ځ-ه--ې--وا---ره خراب- --. ز_ ن_ ر___ ځ__ چ_ ه__ ډ___ خ____ د__ ز- ن- ر-ځ- ځ-ه چ- ه-ا ډ-ر- خ-ا-ه د-. ------------------------------------ زه نه راځم ځکه چې هوا ډیره خرابه ده. 0
ته و---ن--ر---؟ ت_ و__ ن_ ر____ ت- و-ې ن- ر-ځ-؟ --------------- ته ولې نه راځي؟
ಅವನು ಏಕೆ ಬರುವುದಿಲ್ಲ? ه-ه ول---- ر-ځ-؟ ه__ و__ ن_ ر____ ه-ه و-ې ن- ر-ځ-؟ ---------------- هغه ولې نه راځي؟ 0
ت- ول- -ه ---ي؟ ت_ و__ ن_ ر____ ت- و-ې ن- ر-ځ-؟ --------------- ته ولې نه راځي؟
ಅವನಿಗೆ ಆಹ್ವಾನ ಇಲ್ಲ. ه-ه را-ل- -وی نه-دی. ه__ ر____ ش__ ن_ د__ ه-ه ر-ب-ل ش-ی ن- د-. -------------------- هغه رابلل شوی نه دی. 0
ت----ې-ن----ځي؟ ت_ و__ ن_ ر____ ت- و-ې ن- ر-ځ-؟ --------------- ته ولې نه راځي؟
ಅವನಿಗೆ ಆಹ್ವಾನ ಇಲ್ಲದಿರುವುದರಿಂದ ಅವನು ಬರುತ್ತಿಲ್ಲ. هغ- نه-را-- ځکه--ې-ه---ته-ب-ن- نه-د- --------ې. ه__ ن_ ر___ ځ__ چ_ ه__ ت_ ب___ ن_ د_ و____ ش___ ه-ه ن- ر-ځ- ځ-ه چ- ه-ه ت- ب-ن- ن- د- و-ک-ل ش-ې- ----------------------------------------------- هغه نه راځي ځکه چې هغه ته بلنه نه ده ورکړل شوې. 0
ه-ا -یره --اب--ده. ه__ ډ___ خ____ د__ ه-ا ډ-ر- خ-ا-ه د-. ------------------ هوا ډیره خرابه ده.
ನೀನು ಏಕೆ ಬರುವುದಿಲ್ಲ? ت--ولې-نه--اځ-؟ ت_ و__ ن_ ر____ ت- و-ې ن- ر-ځ-؟ --------------- ته ولې نه راځي؟ 0
ه---ډی-- خ--به ده. ه__ ډ___ خ____ د__ ه-ا ډ-ر- خ-ا-ه د-. ------------------ هوا ډیره خرابه ده.
ನನಗೆ ಸಮಯವಿಲ್ಲ. ز- -خت-نه ل-م. ز_ و__ ن_ ل___ ز- و-ت ن- ل-م- -------------- زه وخت نه لرم. 0
ه---ډ--- خ---ه د-. ه__ ډ___ خ____ د__ ه-ا ډ-ر- خ-ا-ه د-. ------------------ هوا ډیره خرابه ده.
ನನಗೆ ಸಮಯ ಇಲ್ಲದಿರುವುದರಿಂದ ನಾನು ಬರುತ್ತಿಲ್ಲ. زه ن--ر-ځ- ځ-ه چې-و-ت--ه-ل--. ز_ ن_ ر___ ځ__ چ_ و__ ن_ ل___ ز- ن- ر-ځ- ځ-ه چ- و-ت ن- ل-م- ----------------------------- زه نه راځم ځکه چې وخت نه لرم. 0
ز- -ه----- ځ-ه----هوا ډ-------ب--د-. ز_ ن_ ر___ ځ__ چ_ ه__ ډ___ خ____ د__ ز- ن- ر-ځ- ځ-ه چ- ه-ا ډ-ر- خ-ا-ه د-. ------------------------------------ زه نه راځم ځکه چې هوا ډیره خرابه ده.
ನೀನು ಏಕೆ ಉಳಿದುಕೊಳ್ಳುತ್ತಿಲ್ಲ? ت- ولې ن--پ-تې--ېږې ت_ و__ ن_ پ___ ک___ ت- و-ې ن- پ-ت- ک-ږ- ------------------- ته ولې نه پاتې کېږې 0
زه -- ---م-ځکه-چ----- -یر---ر--ه -ه. ز_ ن_ ر___ ځ__ چ_ ه__ ډ___ خ____ د__ ز- ن- ر-ځ- ځ-ه چ- ه-ا ډ-ر- خ-ا-ه د-. ------------------------------------ زه نه راځم ځکه چې هوا ډیره خرابه ده.
ನಾನು ಇನ್ನೂ ಕೆಲಸ ಮಾಡಬೇಕು. زه-با-د ----و-ړ-. ز_ ب___ ک__ و____ ز- ب-ی- ک-ر و-ړ-. ----------------- زه باید کار وکړم. 0
ز--نه-ر--- ځکه-چې -وا -یر--خ-ا-----. ز_ ن_ ر___ ځ__ چ_ ه__ ډ___ خ____ د__ ز- ن- ر-ځ- ځ-ه چ- ه-ا ډ-ر- خ-ا-ه د-. ------------------------------------ زه نه راځم ځکه چې هوا ډیره خرابه ده.
ನಾನು ಇನ್ನೂ ಕೆಲಸ ಮಾಡಬೇಕಾಗಿರುವುದರಿಂದ ನಾನು ಉಳಿದುಕೊಳ್ಳುತ್ತಿಲ್ಲ. زه ---پ-----یګم--که چ-----ل-هم-کا---رم. ز_ ن_ پ___ ک___ ځ__ چ_ ز_ ل___ ک__ ل___ ز- ن- پ-ت- ک-ګ- ځ-ه چ- ز- ل-ه- ک-ر ل-م- --------------------------------------- زه نه پاتې کیګم ځکه چې زه لاهم کار لرم. 0
ه-- -----ه-راځي؟ ه__ و__ ن_ ر____ ه-ه و-ې ن- ر-ځ-؟ ---------------- هغه ولې نه راځي؟
ನೀವು ಈಗಲೇ ಏಕೆ ಹೊರಟಿರಿ? ول- ----؟ و__ ل____ و-ې ل-ړ-؟ --------- ولې لاړې؟ 0
هغ--و-ې-ن--راځ-؟ ه__ و__ ن_ ر____ ه-ه و-ې ن- ر-ځ-؟ ---------------- هغه ولې نه راځي؟
ನಾನು ದಣಿದಿದ್ದೇನೆ. ز- ستړ- -م. ز_ س___ ی__ ز- س-ړ- ی-. ----------- زه ستړی یم. 0
هغ- ول- ن--را--؟ ه__ و__ ن_ ر____ ه-ه و-ې ن- ر-ځ-؟ ---------------- هغه ولې نه راځي؟
ನಾನು ದಣಿದಿರುವುದರಿಂದ ಹೊರಟಿದ್ದೇನೆ. ز- ځ--ځکه-چ- ستړ-------م. ز_ ځ_ ځ__ چ_ س___ ش__ ی__ ز- ځ- ځ-ه چ- س-ړ- ش-ی ی-. ------------------------- زه ځم ځکه چې ستړی شوی یم. 0
ه-------- شوی-----ی. ه__ ر____ ش__ ن_ د__ ه-ه ر-ب-ل ش-ی ن- د-. -------------------- هغه رابلل شوی نه دی.
ನೀವು ಈಗಲೇ ಏಕೆ ಹೊರಟಿರಿ? ت- --- -وټر چ---؟ ت_ و__ م___ چ____ ت- و-ې م-ټ- چ-و-؟ ----------------- ته ولې موټر چلوې؟ 0
ه-ه ر--لل-شو- -- --. ه__ ر____ ش__ ن_ د__ ه-ه ر-ب-ل ش-ی ن- د-. -------------------- هغه رابلل شوی نه دی.
ತುಂಬಾ ಹೊತ್ತಾಗಿದೆ. دا-ل----خ--ن---ته د-. د_ ل_ د___ ن_____ د__ د- ل- د-خ- ن-و-ت- د-. --------------------- دا لا دمخه ناوخته دی. 0
هغ--ر-بل--ش-ی-نه-دی. ه__ ر____ ش__ ن_ د__ ه-ه ر-ب-ل ش-ی ن- د-. -------------------- هغه رابلل شوی نه دی.
ತುಂಬಾ ಹೊತ್ತಾಗಿರುವುದರಿಂದ, ನಾನು ಹೊರಟಿದ್ದೇನೆ. زه-موټ--چ-وم ځکه-چ--ناوخ-ه-دی. ز_ م___ چ___ ځ__ چ_ ن_____ د__ ز- م-ټ- چ-و- ځ-ه چ- ن-و-ت- د-. ------------------------------ زه موټر چلوم ځکه چې ناوخته دی. 0
هغ---ه ---- ځک--چ- هغ- -ه--ل-- -- -- و-ک-- --ې. ه__ ن_ ر___ ځ__ چ_ ه__ ت_ ب___ ن_ د_ و____ ش___ ه-ه ن- ر-ځ- ځ-ه چ- ه-ه ت- ب-ن- ن- د- و-ک-ل ش-ې- ----------------------------------------------- هغه نه راځي ځکه چې هغه ته بلنه نه ده ورکړل شوې.

ಮಾತೃಭಾಷೆ=ಭಾವುಕತೆ, ಪರಭಾಷೆ=ತರ್ಕಾಧಾರಿತ?

ನಾವು ಪರಭಾಷೆಯನ್ನು ಕಲಿಯುವಾಗ ನಮ್ಮ ಮಿದುಳನ್ನು ಚುರುಕುಗೊಳಿಸುತ್ತೇವೆ. ನಮ್ಮ ಮಿದುಳು ಎಷ್ಟು ಚೆನ್ನಾಗಿ ಪದಗಳನ್ನು ಶೇಖರಿಸುತ್ತದೆ ಎನ್ನುವುದು ಹಲವಾರು ಅಂಶಗಳನ್ನು ಅವಲಂಬಿಸಿರುತ್ತದೆ. ನಾವು ಸೃಜನಶೀಲರೂ ಹಾಗೂ ಹೊಂದಿಕೊಳ್ಳುವವರೂ ಆಗುತ್ತೇವೆ. ಬಹುಭಾಷಿಗಳಿಗೆ ಗೊಂದಲದ ಸಮಸ್ಯೆಗಳ ಬಗ್ಗೆ ಆಲೋಚಿಸುವುದು ಸುಲಭ. ಕಲಿಯುವಾಗ ನಮ್ಮ ಜ್ಞಾಪಕಶಕ್ತಿ ಕೂಡ ತರಬೇತಿ ಹೊಂದುತ್ತದೆ. ನಾವು ಎಷ್ಟು ಹೆಚ್ಚು ಕಲಿಯುತ್ತೇವೆಯೊ ಅಷ್ಟು ಹೆಚ್ಚು ಚೆನ್ನಾಗಿ ಕೆಲಸ ಮಾಡುತ್ತದೆ. ಯಾರು ಅನೇಕ ಭಾಷೆಗಳನ್ನು ಕಲಿತಿರುತ್ತಾರೊ ಅವರು ಬೇರೆ ವಿಷಯಗಳನ್ನೂ ಬೇಗ ಕಲಿಯುತ್ತಾರೆ. ಅವರು ಒಂದು ವಿಷಯದ ಬಗ್ಗೆ ಹೆಚ್ಚು ಸಮಯ ಗಾಢವಾಗಿ ಆಲೋಚಿಸಬಲ್ಲರು . ಹಾಗೆಯೆ ಸಮಸ್ಯೆಗಳನ್ನು ಸುಲಭವಾಗಿ ಬಿಡಿಸಬಲ್ಲರು. ಬಹುಭಾಷಿಗಳು ಹೆಚ್ಚು ಸರಿಯಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಬಲ್ಲರು. ಆದರೆ ಅವರು ಹೇಗೆ ನಿರ್ಣಯಿಸುತ್ತಾರೆ ಎನ್ನುವುದು ಭಾಷೆಗಳನ್ನೂ ಅವಲಂಬಿಸಿರುತ್ತದೆ. ನಾವು ಯಾವ ಭಾಷೆಯಲ್ಲಿ ಆಲೋಚಿಸತ್ತೇವೆಯೊ, ಅದು ನಿರ್ಣಯಗಳ ಮೇಲೆ ಪ್ರಭಾವ ಬೀರುತ್ತದೆ. ಮನೋವಿಜ್ಞಾನಿಗಳು ಒಂದು ಅಧ್ಯಯನಕ್ಕೆ ಅನೇಕ ಪ್ರಯೋಗಪುರುಷರನ್ನು ಬಳಸಿಕೊಂಡರು. ಎಲ್ಲಾ ಪ್ರಯೋಗ ಪುರುಷರು ಎರಡು ಭಾಷೆಗಳನ್ನು ಬಲ್ಲವರು. ಅವರ ಮಾತೃಭಾಷೆಯಲ್ಲದೆ ಇನ್ನೊಂದು ಭಾಷೆಯನ್ನು ಮಾತನಾಡುತ್ತಿದ್ದರು. ಅವರು ಒಂದು ಪ್ರಶ್ನೆಗೆ ಉತ್ತರ ನೀಡಬೇಕಾಗಿತ್ತು. ಆ ಪ್ರಶ್ನೆ ಒಂದು ಸಮಸ್ಯೆಯ ಪರಿಹಾರಕ್ಕೆ ಸಂಬಂಧಿಸಿತ್ತು. ಪ್ರಯೋಗ ಪುರುಷರು ಎರಡು ಆಯ್ಕೆಗಳಲ್ಲಿ ಒಂದನ್ನು ಆರಿಸಬೇಕಾಗಿತ್ತು. ಅವುಗಳಲ್ಲಿ ಒಂದು ಆಯ್ಕೆ ಹೆಚ್ಚು ಅಪಾಯಕಾರಿ. ಪ್ರಯೋಗ ಪುರುಷರು ಪ್ರಶ್ನೆಯನ್ನು ಎರಡೂ ಭಾಷೆಗಳಲ್ಲಿ ಉತ್ತರಿಸಬೇಕಿತ್ತು. ಉತ್ತರಗಳು ಭಾಷೆಗಳ ಬದಲಾವಣೆಯ ಜೊತೆಗೆ ಬದಲಾದವು. ಅವರು ಮಾತೃಭಾಷೆಯಲ್ಲಿ ಉತ್ತರ ಕೊಟ್ಟಾಗ ಅಪಾಯವನ್ನು ಆರಿಸಿಕೊಂಡರು. ಪರಭಾಷೆಯಲ್ಲಿ ಉತ್ತರಿಸುವಾಗ ಸುರಕ್ಷಿತ ಆಯ್ಕೆ ಮಾಡಿಕೊಂಡರು. ಈ ಪ್ರಯೋಗ ಮುಗಿದ ನಂತರ ಅವರು ಪಣವನ್ನು ಕಟ್ಟಬೇಕಾಗಿತ್ತು. ಇದರಲ್ಲೂ ಸ್ಪಷ್ಟವಾದ ವ್ಯತ್ಯಾಸ ಕಂಡು ಬಂತು. ಅವರು ಪರಭಾಷೆಯನ್ನು ಬಳಸುತ್ತಿದ್ದಾಗ ಹೆಚ್ಚು ಎಚ್ಚರಿಕೆ ವಹಿಸುತ್ತಿದ್ದರು. ನಾವು ಪರಭಾಷೆಯನ್ನು ಬಳಸುವಾಗ ಹೆಚ್ಚು ಏಕಾಗ್ರಚಿತ್ತರಾಗಿರುತ್ತೇವೆ ಎನ್ನುತ್ತಾರೆಸಂಶೋಧಕರು. ನಾವು ನಿರ್ಧಾರಗಳನ್ನು ತರ್ಕಾಧಾರಿತವಾಗಿ ತೆಗೆದುಕೊಳ್ಳುತ್ತೇವೆ,ಭಾವುಕತೆಯಿಂದ ಅಲ್ಲ.