ಪದಗುಚ್ಛ ಪುಸ್ತಕ

kn ಟ್ಯಾಕ್ಸಿಯಲ್ಲಿ   »   ps په کیب کې

೩೮ [ಮೂವತ್ತೆಂಟು]

ಟ್ಯಾಕ್ಸಿಯಲ್ಲಿ

ಟ್ಯಾಕ್ಸಿಯಲ್ಲಿ

38 [ اته دېرش ]

38 [ اته دېرش ]

په کیب کې

په کیب کې

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಪಶ್ತೊ ಪ್ಲೇ ಮಾಡಿ ಇನ್ನಷ್ಟು
ಒಂದು ಟ್ಯಾಕ್ಸಿಯನ್ನು ಕರೆಯಿರಿ. م--با-- و-ړئ -ک-ي -ه -نګ--و-ئ. م______ و___ ټ___ ت_ ز__ و____ م-ر-ا-ي و-ړ- ټ-س- ت- ز-ګ و-ه-. ------------------------------ مهرباني وکړئ ټکسي ته زنګ ووهئ. 0
پ- ک-ب--ې پ_ ک__ ک_ پ- ک-ب ک- --------- په کیب کې
ರೈಲು ನಿಲ್ದಾಣಕ್ಕೆ ಎಷ್ಟು ಬಾಡಿಗೆ ಆಗುತ್ತದೆ? د -یل-----ن--ه ټ-ټ--وم-ه---؟ د ر__ س____ ت_ ټ__ څ____ د__ د ر-ل س-ی-ن ت- ټ-ټ څ-م-ه د-؟ ---------------------------- د ریل سټیشن ته ټکټ څومره دی؟ 0
پ- کیب کې پ_ ک__ ک_ پ- ک-ب ک- --------- په کیب کې
ವಿಮಾನ ನಿಲ್ದಾಣಕ್ಕೆ ಎಷ್ಟು ಬಾಡಿಗೆ ಆಗುತ್ತದೆ? د--و--- ډ-- لګ-ت ----ه--ی؟ د ه____ ډ__ ل___ څ____ د__ د ه-ا-ی ډ-ر ل-ښ- څ-م-ه د-؟ -------------------------- د هوایی ډګر لګښت څومره دی؟ 0
م---اني--کړ--ټکسي-ته ز-ګ---هئ. م______ و___ ټ___ ت_ ز__ و____ م-ر-ا-ي و-ړ- ټ-س- ت- ز-ګ و-ه-. ------------------------------ مهرباني وکړئ ټکسي ته زنګ ووهئ.
ದಯವಿಟ್ಟು ನೇರವಾಗಿ ಹೋಗಿ. مهر-ا----ک-ئ م-ام--ل-- -ئ م______ و___ م____ ل__ ش_ م-ر-ا-ي و-ړ- م-ا-خ ل-ړ ش- ------------------------- مهرباني وکړئ مخامخ لاړ شئ 0
مهرباني وک---ټ--ي--ه-ز-ګ وو-ئ. م______ و___ ټ___ ت_ ز__ و____ م-ر-ا-ي و-ړ- ټ-س- ت- ز-ګ و-ه-. ------------------------------ مهرباني وکړئ ټکسي ته زنګ ووهئ.
ದಯವಿಟ್ಟು ಇಲ್ಲಿ ಬಲಗಡೆಗೆ ಹೋಗಿ. م---انی -ک-ئ دلت---- -ا- -ه ل-ړ --. م______ و___ د___ ښ_ ل__ ت_ ل__ ش__ م-ر-ا-ی و-ړ- د-ت- ښ- ل-س ت- ل-ړ ش-. ----------------------------------- مهربانی وکړئ دلته ښی لاس ته لاړ شئ. 0
مه----ي--ک-ئ-ټکسي ته-زن---و-ئ. م______ و___ ټ___ ت_ ز__ و____ م-ر-ا-ي و-ړ- ټ-س- ت- ز-ګ و-ه-. ------------------------------ مهرباني وکړئ ټکسي ته زنګ ووهئ.
ದಯವಿಟ್ಟು ಅಲ್ಲಿ ರಸ್ತೆ ಕೊನೆಯಲ್ಲಿ ಎಡಕ್ಕೆ ಹೋಗಿ. م-رب--ي و-ړئ-چ----- -ه و-رځ-. م______ و___ چ_ ا__ ت_ و_____ م-ر-ا-ي و-ړ- چ- ا-خ ت- و-ر-ئ- ----------------------------- مهرباني وکړئ چپ اړخ ته وګرځئ. 0
d-r-l-sṯ-šn-t- ṯ-----o-ra dy d r__ s____ t_ ṯ__ t_____ d_ d r-l s-y-n t- ṯ-ṯ t-o-r- d- ---------------------------- d ryl sṯyšn ta ṯkṯ tsomra dy
ನಾನು ಆತುರದಲ್ಲಿದ್ದೇನೆ. زه-پ- ج-دی یم. ز_ پ_ ج___ ی__ ز- پ- ج-د- ی-. -------------- زه په جلدی یم. 0
d-ry- --yš---a ṯ---t-omra dy d r__ s____ t_ ṯ__ t_____ d_ d r-l s-y-n t- ṯ-ṯ t-o-r- d- ---------------------------- d ryl sṯyšn ta ṯkṯ tsomra dy
ನನಗೆ ಸಮಯವಿದೆ. ز- ----لر-. ز_ و__ ل___ ز- و-ت ل-م- ----------- زه وخت لرم. 0
d---l----šn ta -kṯ--s-mr- dy d r__ s____ t_ ṯ__ t_____ d_ d r-l s-y-n t- ṯ-ṯ t-o-r- d- ---------------------------- d ryl sṯyšn ta ṯkṯ tsomra dy
ದಯವಿಟ್ಟು ನಿಧಾನವಾಗಿ ಚಲಿಸಿ. م--بان-----ئ--ر---و-----وئ. م______ و___ و__ م___ چ____ م-ر-ا-ي و-ړ- و-و م-ټ- چ-و-. --------------------------- مهرباني وکړئ ورو موټر چلوئ. 0
د ه--ی---ګ-----ت -ومر- دی؟ د ه____ ډ__ ل___ څ____ د__ د ه-ا-ی ډ-ر ل-ښ- څ-م-ه د-؟ -------------------------- د هوایی ډګر لګښت څومره دی؟
ದಯವಿಟ್ಟು ಇಲ್ಲಿ ನಿಲ್ಲಿಸಿ. مهر-ا----ک-----ته --ر--. م______ و___ د___ و_____ م-ر-ا-ي و-ړ- د-ت- و-ر-ه- ------------------------ مهرباني وکړئ دلته ودروه. 0
د هو-یی ډګ- لګښت-څ---ه --؟ د ه____ ډ__ ل___ څ____ د__ د ه-ا-ی ډ-ر ل-ښ- څ-م-ه د-؟ -------------------------- د هوایی ډګر لګښت څومره دی؟
ದಯವಿಟ್ಟು ಒಂದು ಸ್ವಲ್ಪ ಸಮಯ ಕಾಯಿರಿ. م-ر-اني وک-ئ--وه شی-- انت--ر--کړئ. م______ و___ ی__ ش___ ا_____ و____ م-ر-ا-ي و-ړ- ی-ه ش-ب- ا-ت-ا- و-ړ-. ---------------------------------- مهرباني وکړئ یوه شیبه انتظار وکړئ. 0
د-ه--ی--ډګر ل-----ومره-دی؟ د ه____ ډ__ ل___ څ____ د__ د ه-ا-ی ډ-ر ل-ښ- څ-م-ه د-؟ -------------------------- د هوایی ډګر لګښت څومره دی؟
ನಾನು ಒಂದು ಕ್ಷಣದಲ್ಲಿ ಹಿಂತಿರುಗಿ ಬರುತ್ತೇನೆ. ز- ب-ر------م ز_ ب____ ر___ ز- ب-ر-ه ر-ش- ------------- زه بیرته راشم 0
m------y--kṟ m---ǩ-----š m_______ o__ m____ l__ š m-r-ā-ê- o-ṟ m-ā-ǩ l-ṟ š ------------------------ marbānêy okṟ mǩāmǩ lāṟ š
ನನಗೆ ದಯವಿಟ್ಟು ಒಂದು ರಸೀತಿ ಕೊಡಿ. .--ات--ی- رسید -ا--ئ . م___ ی_ ر___ ر____ . م-ت- ی- ر-ی- ر-ک-ئ -------------------- . ماته یو رسید راکړئ 0
m-r-ānêy---- -ǩā-- l-- š m_______ o__ m____ l__ š m-r-ā-ê- o-ṟ m-ā-ǩ l-ṟ š ------------------------ marbānêy okṟ mǩāmǩ lāṟ š
ನನ್ನ ಬಳಿ ಚಿಲ್ಲರೆ ಹಣವಿಲ್ಲ. ز--هی- --ل-ن نه ل-م. ز_ ه__ ب____ ن_ ل___ ز- ه-څ ب-ل-ن ن- ل-م- -------------------- زه هیڅ بدلون نه لرم. 0
m-rb-nê--okṟ -ǩā-ǩ --ṟ-š m_______ o__ m____ l__ š m-r-ā-ê- o-ṟ m-ā-ǩ l-ṟ š ------------------------ marbānêy okṟ mǩāmǩ lāṟ š
ತೊಂದರೆ ಇಲ್ಲ. ಬಾಕಿ ಹಣ ನಿಮಗೆ. د---م--ده،-پ-ت- ن-ر -ت-س--ل--ر----. د_ س__ د__ پ___ ن__ س____ ل____ د__ د- س-ه د-، پ-ت- ن-ر س-ا-و ل-ا-ه د-. ----------------------------------- دا سمه ده، پاتې نور ستاسو لپاره دي. 0
ma----y --ṟ dlta-ǩ- ----t- lāṟ š m______ o__ d___ ǩ_ l__ t_ l__ š m-r-ā-y o-ṟ d-t- ǩ- l-s t- l-ṟ š -------------------------------- marbāny okṟ dlta ǩy lās ta lāṟ š
ನನ್ನನ್ನು ಈ ವಿಳಾಸಕ್ಕೆ ಕರೆದುಕೊಂಡು ಹೋಗಿ. ما ---پت- ---ورسو-. م_ د_ پ__ ت_ و_____ م- د- پ-ې ت- و-س-ه- ------------------- ما دې پتې ته ورسوه. 0
marbān- ----dl-- ǩ--lās -a---- š m______ o__ d___ ǩ_ l__ t_ l__ š m-r-ā-y o-ṟ d-t- ǩ- l-s t- l-ṟ š -------------------------------- marbāny okṟ dlta ǩy lās ta lāṟ š
ನನ್ನನ್ನು ನನ್ನ ವಸತಿ ಗೃಹಕ್ಕೆ ಕರೆದುಕೊಂಡು ಹೋಗಿ. ما --ل-ه--- ت---ر---. م_ خ__ ه___ ت_ و_____ م- خ-ل ه-ټ- ت- و-س-ه- --------------------- ما خپل هوټل ته ورسوه. 0
m--b-ny--k--d--a-ǩy -ā- ta---ṟ š m______ o__ d___ ǩ_ l__ t_ l__ š m-r-ā-y o-ṟ d-t- ǩ- l-s t- l-ṟ š -------------------------------- marbāny okṟ dlta ǩy lās ta lāṟ š
ನನ್ನನ್ನು ಸಮುದ್ರ ತೀರಕ್ಕೆ ಕರೆದುಕೊಂಡು ಹೋಗಿ. م- س--ل -ه-و-سوه م_ س___ ت_ و____ م- س-ح- ت- و-س-ه ---------------- ما ساحل ته ورسوه 0
m--b-nê- --ṟ çp-āṟ--ta-og--z m_______ o__ ç_ ā__ t_ o____ m-r-ā-ê- o-ṟ ç- ā-ǩ t- o-r-z ---------------------------- marbānêy okṟ çp āṟǩ ta ogrdz

ಭಾಷಾ ಪಂಡಿತರು.

ಬಹಳ ಜನರು ತಮಗೆ ಒಂದು ಪರಭಾಷೆಯನ್ನು ಮಾತನಾಡಲು ಆದರೆ ಸಂತಸ ಪಡುತ್ತಾರೆ. ೭೦ಕ್ಕಿಂತ ಹೆಚ್ಚು ಭಾಷೆಗಳನ್ನು ಮಾತನಾಡಲು ಶಕ್ತರಾದ ಜನರಿದ್ದಾರೆ. ಅವರು ಈ ಎಲ್ಲಾ ಭಾಷೆಗಳನ್ನು ನಿರರ್ಗಳವಾಗಿ ಮಾತನಾಡಲು ಮತ್ತು ತಪ್ಪಿಲ್ಲದೆ ಬರೆಯಲು ಬಲ್ಲರು. ಅವರನ್ನು ಬಹುಭಾಷಾಪ್ರವೀಣರೆಂದು ಕರೆಯಬಹುದು. ಬಹುಭಾಷಪ್ರಾವಿಣ್ಯದ ಸಂಗತಿ ನೂರಾರು ವರ್ಷಗಳಿಂದ ಜನಜನಿತವಾಗಿದೆ. ಈ ವಿಶೇಷ ಕೌಶಲವನ್ನು ಹೊಂದಿರುವ ಜನರ ಬಗ್ಗೆ ಸಾಕಷ್ಟು ವರದಿಗಳಿವೆ. ಈ ಕೌಶಲ ಹೇಗೆ ಬರುತ್ತದೆ ಎನ್ನುವುದರ ಬಗ್ಗೆ ಸಾಕಷ್ಟು ಸಂಶೋಧನೆ ನಡೆದಿಲ್ಲ. ವಿಜ್ಞಾನದಲ್ಲಿ ಇದರ ಬಗ್ಗೆ ಸಾಕಷ್ಟು ತತ್ವಗಳ ನಿರೂಪಣೆಯಾಗಿವೆ. ಕೆಲವರ ಆಲೋಚನೆಯ ಪ್ರಕಾರ ಬಹುಭಾಷಿಗಳ ಮಿದುಳಿನ ವಿನ್ಯಾಸ ಬೇರೆ ಇರುತ್ತದೆ. ಈ ವ್ಯತ್ಯಾಸ ಹೆಚ್ಚಾಗಿ ಬ್ರೊಕಾ ಕೇಂದ್ರದಲ್ಲಿ ಕಾಣಬರುತ್ತದೆ. ಮಿದುಳಿನ ಈ ಭಾಗದಲ್ಲಿ ಮಾತುಗಳ ಉತ್ಪತ್ತಿಯಾಗುತ್ತದೆ. ಬಹುಭಾಷಿಗಳ ಮಿದುಳಿನ ಈ ಭಾಗಗಳಲ್ಲಿ ಜೀವಕಣಗಳ ರಚನೆ ಬೇರೆ ರೀತಿ ಇರುತ್ತದೆ. ಇದರಿಂದಾಗಿ ಸಮಾಚಾರಗಳನ್ನು ಹೆಚ್ಚು ಸಮರ್ಪಕವಾಗಿ ಸಂಸ್ಕರಿಸಲು ಸಾಧ್ಯವಾಗಬಹುದು. ಈ ತತ್ವಗಳನ್ನು ಸಮರ್ಥಿಸಲು ಬೇಕಾಗುವ ಅಧ್ಯಯನಗಳು ಸಾಕಷ್ಟು ಆಗಿಲ್ಲ. ಬಹುಶಃ ಇದಕ್ಕೆ ಒಂದು ವಿಶೇಷವಾದ ಹುಮ್ಮಸ್ಸು ನಿರ್ಣಾಯಕವಾಗಿರಬಹುದು. ಚಿಕ್ಕ ಮಕ್ಕಳು ಬೇರೆ ಮಕ್ಕಳಿಂದ ಶೀಘ್ರವಾಗಿ ಒಂದು ಪರಭಾಷೆಯನ್ನು ಕಲಿಯುತ್ತಾರೆ. ಅದಕ್ಕೆ ಕಾರಣ ಏನೆಂದರೆ ಅವರು ಆಟವಾಡಲು ಬೇರೆಯವರೊಡನೆ ಕಲಿಯಲು ಇಚ್ಚಿಸುತ್ತಾರೆ. ಅವರು ಒಂದು ಗುಂಪಿನ ಅಂಗವಾಗಲು ಮತ್ತು ಇತರರೊಡನೆ ಸಂಪರ್ಕ ಹೊಂದಲು ಬಯಸುತ್ತಾರೆ. ಕಲಿಕೆಯ ಸಫಲತೆ ಅವರ ಸಂಘಟನಾ ಇಚ್ಚೆಯನ್ನು ಅವಲಂಬಿಸಿರುತ್ತದೆ. ಮತ್ತೊಂದು ಸಿದ್ಧಾಂತದ ಪ್ರಕಾರ ಮಿದುಳಿನ ಸಾಂದ್ರತೆ ಕಲಿಕೆಯಿಂದ ಹೆಚ್ಚುತ್ತದೆ. ತನ್ಮೂಲಕ ನಾವು ಎಷ್ಟು ಹೆಚ್ಚು ಕಲಿಯುತ್ತೀವೊ, ಕಲಿಕೆ ಅಷ್ಟು ಸುಲಭವಾಗುತ್ತದೆ. ಹಾಗೆಯೆ ಒಂದನ್ನೊಂದು ಹೋಲುವ ಭಾಷೆಗಳನ್ನು ಸುಲಭವಾಗಿ ಕಲಿಯಬಹುದು. ಯಾರು ಡೇನಿಷ್ ಮಾತನಾಡುವರೊ ಅವರು ಬೇಗ ಸ್ವೀಡನ್ ಮತ್ತು ನಾರ್ವೇಜಿಯನ್ ಕಲಿಯುತ್ತಾರೆ. ಆದರೆ ಇನ್ನೂ ಬಹಳಷ್ಟು ಪ್ರಶ್ನೆಗಳಿಗೆ ಉತ್ತರಗಳಿಲ್ಲ. ಆದರೆ ಒಂದು ವಿಷಯ ಖಚಿತ: ಬುದ್ಧಿವಂತಿಕೆ ಇದರಲ್ಲಿ ಮಹತ್ವದ ಪಾತ್ರ ವಹಿಸುವುದಿಲ್ಲ. ಹಲವು ಜನರು ಕಡಿಮೆ ಬುದ್ಧಿವಂತರಿದ್ದರೂ ಸಹ ಬಹಳಷ್ಟು ಭಾಷೆಗಳನ್ನು ಮಾತಾಡಬಲ್ಲರು. ಆದರೆ ಅತಿ ದೊಡ್ಡ ಬಹುಭಾಷಿಗೆ ಕೂಡ ಶಿಸ್ತಿನ ಅವಶ್ಯಕತೆ ಇರುತ್ತದೆ. ಈ ವಿಷಯ ನಮಗೆ ಸ್ವಲ್ಪ ಸಮಾಧಾನ ಕೊಡುತ್ತದೆ, ಅಥವಾ....