ಪದಗುಚ್ಛ ಪುಸ್ತಕ

kn ಪರಭಾಷೆಗಳನ್ನು ಕಲಿಯುವುದು   »   ps بهرنۍ ژبې زده کړه

೨೩. [ಇಪ್ಪತ್ತಮೂರು]

ಪರಭಾಷೆಗಳನ್ನು ಕಲಿಯುವುದು

ಪರಭಾಷೆಗಳನ್ನು ಕಲಿಯುವುದು

23 [ دری ویشت ]

23 [ دری ویشت ]

بهرنۍ ژبې زده کړه

barnêy žbê zda kṟa

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಪಶ್ತೊ ಪ್ಲೇ ಮಾಡಿ ಇನ್ನಷ್ಟು
ನೀವು ಎಲ್ಲಿ ಸ್ಪಾನಿಷ್ ಕಲಿತಿರಿ? ه--انو--مو چ--ت--زده--ړل؟ ه______ م_ چ____ ز__ ک___ ه-پ-ن-ي م- چ-ر-ه ز-ه ک-ل- ------------------------- هسپانوي مو چیرته زده کړل؟ 0
b--n-- žb- -d- kṟa b_____ ž__ z__ k__ b-r-ê- ž-ê z-a k-a ------------------ barnêy žbê zda kṟa
ನೀವು ಪೋರ್ಚಗೀಸ್ ಭಾಷೆ ಮಾತನಾಡುತ್ತೀರಾ? ا---ت-سو-پ--ګا----م---رې -و-؟ ا__ ت___ پ______ ه_ خ___ ک___ ا-ا ت-س- پ-ت-ا-ي ه- خ-ر- ک-ئ- ----------------------------- ایا تاسو پرتګالي هم خبرې کوئ؟ 0
ba-n-y--b- z-a-kṟa b_____ ž__ z__ k__ b-r-ê- ž-ê z-a k-a ------------------ barnêy žbê zda kṟa
ಹೌದು, ಸ್ವಲ್ಪ ಇಟ್ಯಾಲಿಯನ್ ಸಹ ಮಾತನಾಡಬಲ್ಲೆ. هو،--و--ه--و-څ- ای-ا-و- -م--برې --لی-شم. ه__ ا_ ز_ ی_ څ_ ا______ ه_ خ___ ک___ ش__ ه-، ا- ز- ی- څ- ا-ټ-ل-ی ه- خ-ر- ک-ل- ش-. ---------------------------------------- هو، او زه یو څه ایټالوی هم خبرې کولی شم. 0
as---o-y--- ç---a-z-a--ṟl a_______ m_ ç____ z__ k__ a-p-n-ê- m- ç-r-a z-a k-l ------------------------- aspānoêy mo çyrta zda kṟl
ನನಗೆ ನೀವು ತುಂಬ ಚೆನ್ನಾಗಿ ಮಾತನಾಡುತ್ತೀರಿ ಎನಿಸುತ್ತದೆ. ز-- -- خ--- -اسو--یر ښ- --رې کوئ. ز__ پ_ خ___ ت___ ډ__ ښ_ خ___ ک___ ز-ا پ- خ-ا- ت-س- ډ-ر ښ- خ-ر- ک-ئ- --------------------------------- زما په خیال تاسو ډیر ښه خبرې کوئ. 0
a-p----y--o --r----da---l a_______ m_ ç____ z__ k__ a-p-n-ê- m- ç-r-a z-a k-l ------------------------- aspānoêy mo çyrta zda kṟl
ಈ ಭಾಷೆಗಳೆಲ್ಲಾ ಬಹುತೇಕ ಒಂದೇ ತರಹ ಇವೆ. ژب- -و --ن دی ژ__ ی_ ش__ د_ ژ-ې ی- ش-ن د- ------------- ژبې یو شان دی 0
a---n-ê- m- çyrt--z-a kṟl a_______ m_ ç____ z__ k__ a-p-n-ê- m- ç-r-a z-a k-l ------------------------- aspānoêy mo çyrta zda kṟl
ನಾನು ಅವುಗಳನ್ನೆಲ್ಲಾ ಚೆನ್ನಾಗಿ ಅರ್ಥಮಾಡಿಕೊಳ್ಳಬಲ್ಲೆ. ز- -وی ----وه-ږ-. ز_ د__ ښ_ پ______ ز- د-ی ښ- پ-ه-ږ-. ----------------- زه دوی ښه پوهیږم. 0
ای- تاس---ر-ګ--- -- -برې---ئ؟ ا__ ت___ پ______ ه_ خ___ ک___ ا-ا ت-س- پ-ت-ا-ي ه- خ-ر- ک-ئ- ----------------------------- ایا تاسو پرتګالي هم خبرې کوئ؟
ಆದರೆ ಮಾತನಾಡುವುದು ಮತ್ತು ಬರೆಯುವುದು ಕಷ್ಟ. م-ر -بر--کول--و ل--ل ستونز-ن د-. م__ خ___ ک__ ا_ ل___ س______ د__ م-ر خ-ر- ک-ل ا- ل-ک- س-و-ز-ن د-. -------------------------------- مګر خبرې کول او لیکل ستونزمن دي. 0
ایا-ت--و--رت--ل- -م -بر----ئ؟ ا__ ت___ پ______ ه_ خ___ ک___ ا-ا ت-س- پ-ت-ا-ي ه- خ-ر- ک-ئ- ----------------------------- ایا تاسو پرتګالي هم خبرې کوئ؟
ನಾನು ಇನ್ನೂ ಸಹ ತುಂಬಾ ತಪ್ಪುಗಳನ್ನು ಮಾಡುತ್ತೇನೆ. زه ا-- -م-ډی-ې--لطۍ-ک--. ز_ ا__ ه_ ډ___ غ___ ک___ ز- ا-س ه- ډ-ر- غ-ط- ک-م- ------------------------ زه اوس هم ډیرې غلطۍ کوم. 0
ا-- تا-و -رتګا-- -- ---- -و-؟ ا__ ت___ پ______ ه_ خ___ ک___ ا-ا ت-س- پ-ت-ا-ي ه- خ-ر- ک-ئ- ----------------------------- ایا تاسو پرتګالي هم خبرې کوئ؟
ದಯವಿಟ್ಟು ನನ್ನ ತಪ್ಪುಗಳನ್ನು ಯಾವಾಗಲೂ ಸರಿಪಡಿಸಿ. م--بان---کړئ----وخ----- -ص--- -کړ-. م______ و___ ه_ و__ ز__ ا____ و____ م-ر-ا-ی و-ړ- ه- و-ت ز-ا ا-ل-ح و-ړ-. ----------------------------------- مهربانی وکړئ هر وخت زما اصلاح وکړه. 0
ه---ا---- ----------ل---ه----ر- کو-ی -م. ه__ ا_ ز_ ی_ څ_ ا______ ه_ خ___ ک___ ش__ ه-، ا- ز- ی- څ- ا-ټ-ل-ی ه- خ-ر- ک-ل- ش-. ---------------------------------------- هو، او زه یو څه ایټالوی هم خبرې کولی شم.
ನಿಮ್ಮ ಉಚ್ಚಾರಣೆ ಸಾಕಷ್ಟು ಚೆನ್ನಾಗಿದೆ. س---- -لف- -ه د-. س____ ت___ ښ_ د__ س-ا-و ت-ف- ښ- د-. ----------------- ستاسو تلفظ ښه دی. 0
ه-، -و -ه -و-څه ایټال-- -م خ-رې--ولی--م. ه__ ا_ ز_ ی_ څ_ ا______ ه_ خ___ ک___ ش__ ه-، ا- ز- ی- څ- ا-ټ-ل-ی ه- خ-ر- ک-ل- ش-. ---------------------------------------- هو، او زه یو څه ایټالوی هم خبرې کولی شم.
ನಿಮ್ಮ ಮಾತಿನ ಧಾಟಿಯಲ್ಲಿ ಸ್ವಲ್ಪ ವ್ಯತ್ಯಾಸ ಇದೆ. ت--و -ږ-تل-ظ----. ت___ ل_ ت___ ل___ ت-س- ل- ت-ف- ل-ئ- ----------------- تاسو لږ تلفظ لرئ. 0
هو، ا---- ی-----ا---ل-ی--- ---ې-ک--ی -م. ه__ ا_ ز_ ی_ څ_ ا______ ه_ خ___ ک___ ش__ ه-، ا- ز- ی- څ- ا-ټ-ل-ی ه- خ-ر- ک-ل- ش-. ---------------------------------------- هو، او زه یو څه ایټالوی هم خبرې کولی شم.
ನೀವು ಎಲ್ಲಿಂದ ಬಂದಿದ್ದೀರಿ ಎಂಬುದು ಜನರಿಗೆ ಗೂತ್ತಾಗುತ್ತದೆ. خ-- پوه--ی چ- -اسو-ل--ک-- -ای راغلی-ی-ست خ__ پ_____ چ_ ت___ ل_ ک__ ځ__ ر____ ی___ خ-ک پ-ه-ږ- چ- ت-س- ل- ک-م ځ-ی ر-غ-ی ی-س- ---------------------------------------- خلک پوهیږی چې تاسو له کوم ځای راغلی یاست 0
zmā pa -yā- tā---ḏyr -a-ǩ-rê -o z__ p_ ǩ___ t___ ḏ__ ǩ_ ǩ___ k_ z-ā p- ǩ-ā- t-s- ḏ-r ǩ- ǩ-r- k- ------------------------------- zmā pa ǩyāl tāso ḏyr ǩa ǩbrê ko
ನಿಮ್ಮ ಮಾತೃಭಾಷೆ ಯಾವುದು? س--سو-م-ر-ۍ -به -ه---؟ س____ م____ ژ__ څ_ د__ س-ا-و م-ر-ۍ ژ-ه څ- د-؟ ---------------------- ستاسو مورنۍ ژبه څه ده؟ 0
zm--p- --āl t----ḏy---a-ǩ-r- ko z__ p_ ǩ___ t___ ḏ__ ǩ_ ǩ___ k_ z-ā p- ǩ-ā- t-s- ḏ-r ǩ- ǩ-r- k- ------------------------------- zmā pa ǩyāl tāso ḏyr ǩa ǩbrê ko
ನೀವು ಭಾಷಾ ತರಗತಿಗಳಿಗೆ ಹೋಗುತ್ತೀರಾ? ا---تا-- د ژب--ک-------؟ ا__ ت___ د ژ__ ک___ ک___ ا-ا ت-س- د ژ-ې ک-ر- ک-ئ- ------------------------ ایا تاسو د ژبې کورس کوئ؟ 0
zmā pa -y-l t-so ḏy---- ǩ-rê ko z__ p_ ǩ___ t___ ḏ__ ǩ_ ǩ___ k_ z-ā p- ǩ-ā- t-s- ḏ-r ǩ- ǩ-r- k- ------------------------------- zmā pa ǩyāl tāso ḏyr ǩa ǩbrê ko
ನೀವು ಯಾವ ಪಠ್ಯಪುಸ್ತಕವನ್ನು ಉಪಯೋಗಿಸುತ್ತೀರಿ? ت-س--ک---در-ي -تاب-کا--ئ؟ ت___ ک__ د___ ک___ ک_____ ت-س- ک-م د-س- ک-ا- ک-ر-ئ- ------------------------- تاسو کوم درسي کتاب کاروئ؟ 0
žb- yo-š---dy ž__ y_ š__ d_ ž-ê y- š-n d- ------------- žbê yo šān dy
ಪಠ್ಯಪುಸ್ತಕದ ಹೆಸರು ನನಗೆ ಸದ್ಯದಲ್ಲಿ ನೆನಪಿನಲ್ಲಿ ಇಲ್ಲ. زه----پ--ی----ې -ا-څ- ته-و-- -ی-ي. ز_ ن_ پ_____ چ_ د_ څ_ ت_ و__ ک____ ز- ن- پ-ه-ږ- چ- د- څ- ت- و-ل ک-ږ-. ---------------------------------- زه نه پوهیږم چې دا څه ته ویل کیږي. 0
ž------š-n--y ž__ y_ š__ d_ ž-ê y- š-n d- ------------- žbê yo šān dy
ಪಠ್ಯಪುಸ್ತಕದ ಹೆಸರು ನನಗೆ ಜ್ಞಾಪಕಕ್ಕೆ ಬರುತ್ತಿಲ್ಲ. ز- د --ه--ن-ا--پ- یاد-نه -ر-. ز_ د ه__ ع____ پ_ ی__ ن_ ل___ ز- د ه-ه ع-و-ن پ- ی-د ن- ل-م- ----------------------------- زه د هغه عنوان په یاد نه لرم. 0
ž-ê-yo-š-n--y ž__ y_ š__ d_ ž-ê y- š-n d- ------------- žbê yo šān dy
ನಾನು ಅದನ್ನು ಮರೆತು ಬಿಟ್ಟಿದ್ದೇನೆ. م---غه-ه----ړ. م_ ه__ ه__ ک__ م- ه-ه ه-ر ک-. -------------- ما هغه هېر کړ. 0
za-doy ---poa--m z_ d__ ǩ_ p_____ z- d-y ǩ- p-a-g- ---------------- za doy ǩa poaygm

ಜರ್ಮಾನಿಕ್ ಭಾಷೆಗಳು.

ಜರ್ಮಾನಿಕ್ ಭಾಷೆಗಳು ಇಂಡೊಯುರೋಪಿಯನ್ ಭಾಷಾಕುಟುಂಬಕ್ಕೆ ಸೇರುತ್ತವೆ. ಈ ಭಾಷಾವರ್ಗದ ಲಕ್ಷಣ ಅದರ ಧ್ವನಿಪದ್ಧತಿಯ ಚಿಹ್ನೆಗಳು. ಸ್ವರಪದ್ಧತಿಯ ವ್ಯತ್ಯಾಸಗಳು ಇವುಗಳನ್ನು ಬೇರೆ ಭಾಷೆಗಳಿಂದ ಬೇರ್ಪಡಿಸುತ್ತದೆ. ಸುಮಾರು ೧೫ ಜರ್ಮಾನಿಕ್ ಭಾಷೆಗಳಿವೆ. ಪ್ರಪಂಚದಾದ್ಯಂತ ೫೦ಕೋಟಿ ಜನರಿಗೆ ಇವುಗಳು ಮಾತೃಭಾಷೆಯಾಗಿವೆ. ಪ್ರತಿಭಾಷೆಯ ಕರಾರುವಾಕ್ಕು ಸಂಖ್ಯೆಯನ್ನು ನಿಗದಿಗೊಳಿಸುವುದು ಕಷ್ಟ. ಹಲವು ಬಾರಿ ಅವು ಸ್ವತಂತ್ರ ಭಾಷೆಗಳೆ ಅಥವಾ ಆಡುಭಾಷೆಗಳೆ ಎಂಬುದು ಸ್ಪಷ್ಟವಾಗುವುದಿಲ್ಲ. ಬಹು ಮುಖ್ಯವಾದ ಜರ್ಮಾನಿಕ್ ಭಾಷೆ ಆಂಗ್ಲ ಭಾಷೆ. ಜಗತ್ತಿನಾದ್ಯಂತ ೩೫ ಕೋಟಿ ಜನರಿಗೆ ಅದು ಮಾತೃಭಾಷೆ. ಅದರ ನಂತರ ಜರ್ಮನ್ ಹಾಗೂ ಡಚ್ ಭಾಷೆಗಳು ಬರುತ್ತವೆ. ಜರ್ಮಾನಿಕ್ ಭಾಷೆಗಳನ್ನು ಹಲವು ಗುಂಪುಗಳಲ್ಲಿ ಪುನರ್ವಿಂಗಡಿಸಲಾಗಿದೆ. ಉತ್ತರ-, ಪಶ್ಚಿಮ- ಮತ್ತು ಪೂರ್ವ ಜರ್ಮಾನಿಕ್ ಭಾಷೆಗಳಿವೆ. ಸ್ಕ್ಯಾಂಡಿನೇವಿಯ ದೇಶದ ಭಾಷೆಗಳು ಉತ್ತರ ಜ ರ್ಮಾನಿಕ್ ಭಾಷಾಗುಂಪಿಗೆ ಸೇರುತ್ತವೆ. ಆಂಗ್ಲ ಭಾಷೆ,ಜರ್ಮನ್ ಮತ್ತು ಡಚ್ ಭಾಷೆಗಳು ಪಶ್ಚಿಮ ಜರ್ಮಾನಿಕ್ ಭಾಷೆಗಳು. ಪೂರ್ವ ಜರ್ಮಾನಿಕ್ ಭಾಷೆಗಳೆಲ್ಲವು ಸಂಪೂರ್ಣವಾಗಿ ಮಾಯವಾಗಿವೆ. ಗೋಟಿಕ್ ಭಾಷೆ ಇದಕ್ಕೆ ಒಂದು ಉದಾಹರಣೆ. ವಲಸೆ ಹೋಗುವುದರ ಮೂಲಕ ಜರ್ಮಾನಿಕ್ ಭಾಷೆಗಳು ಪ್ರಪಂಚದ ಎಲ್ಲಾ ಕಡೆ ಹರಡಿಕೊಂಡಿವೆ. ಇದರಿಂದಾಗಿ ಡಚ್ ಭಾಷೆ ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾಗಳಲ್ಲಿ ಕೂಡ ಅರ್ಥವಾಗುತ್ತದೆ. ಎಲ್ಲಾ ಜರ್ಮಾನಿಕ್ ಭಾಷೆಗಳು ಒಂದೆ ಬೇರಿನಿಂದ ಹುಟ್ಟಿಕೊಂಡಿವೆ. ಒಂದು ಏಕಪ್ರಕಾರದ ಮೂಲಭಾಷೆ ಇತ್ತೆ ಅಥವಾ ಇಲ್ಲವೆ ಎನ್ನುವುದು ಖಚಿತವಾಗಿಲ್ಲ. ಇಷ್ಟೆ ಅಲ್ಲದೆ ಕೇವಲ ಕೆಲವೆ ಜರ್ಮಾನಿಕ್ ಲಿಪಿಗಳು ಇನ್ನೂ ಉಳಿದಿವೆ. ರೊಮಾನಿಕ್ ಭಾಷೆಗಳ ತರಹ ಅಲ್ಲದೆ ಇಲ್ಲಿ ಬೇರೆ ಮೂಲಗಳಿಲ್ಲ. ಈ ಕಾರಣದಿಂದಾಗಿ ಜರ್ಮಾನಿಕ್ ಭಾಷೆಗಳ ಸಂಶೊಧನೆ ಹೆಚ್ಚು ಕಷ್ಟಕರ. ಜರ್ಮನ್ನರ ಸಂಸ್ಕೃತಿಯ ಬಗ್ಗೆಯು ಸಹ ಹೆಚ್ಚಿನ ಮಾಹಿತಿಗಳಿಲ್ಲ. ಜರ್ಮನ್ ಜನಾಂಗ ಕೂಡ ಒಂದು ಹೊಂದಾಣಿಕೆ ಇರುವ ಪಂಗಡವನ್ನು ಕಟ್ಟಲಿಲ್ಲ. ಹಾಗಾಗಿ ಅವರಿಗೆ ಯಾವುದೆ ಸಾಮಾನ್ಯ ಸ್ವವ್ಯಕ್ತಿತ್ವ ಇರಲಿಲ್ಲ. ಅದರಿಂದಾಗಿ ವಿಜ್ಞಾನ ಬೇರೆ ಮೂಲಗಳನ್ನು ಹುಡುಕ ಬೇಕಾಯಿತು. ಗ್ರೀಕ್ ಮತ್ತು ರೋಮನ್ನರ ಮೂಲಕ ನಾವು ಜರ್ಮನ್ನರ ಬಗ್ಗೆ ಸ್ವಲ್ಪ ಮಟ್ಟಿಗೆ ತಿಳಿದುಕೊಂಡಿದ್ದೇವೆ.