ಪದಗುಚ್ಛ ಪುಸ್ತಕ

kn ಅವಶ್ಯಕವಾಗಿರುವುದು - ಬೇಕಾಗಿರುವುದು / ಬಯಸುವುದು   »   ps اړتيا - غواړي

೬೯ [ಅರವತ್ತೊಂಬತ್ತು]

ಅವಶ್ಯಕವಾಗಿರುವುದು - ಬೇಕಾಗಿರುವುದು / ಬಯಸುವುದು

ಅವಶ್ಯಕವಾಗಿರುವುದು - ಬೇಕಾಗಿರುವುದು / ಬಯಸುವುದು

69 [ نهه شپیته ]

69 [ نهه شپیته ]

اړتيا - غواړي

اړتيا - غواړي

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಪಶ್ತೊ ಪ್ಲೇ ಮಾಡಿ ಇನ್ನಷ್ಟು
ನನಗೆ ಒಂದು ಹಾಸಿಗೆ ಅವಶ್ಯಕವಾಗಿದೆ. ز---س----- -ړ-یا ل-م ز_ ب___ ت_ ا____ ل__ ز- ب-ت- ت- ا-ت-ا ل-م -------------------- زه بستر ته اړتیا لرم 0
ا---ا - --ا-ي ا____ - غ____ ا-ت-ا - غ-ا-ي ------------- اړتيا - غواړي
ನಾನು ಮಲಗಲು ಬಯಸುತ್ತೇನೆ. ز----اړم-چ--وی-ه--م. ز_ غ____ چ_ و___ ش__ ز- غ-ا-م چ- و-د- ش-. -------------------- زه غواړم چې ویده شم. 0
ا--------و-ړي ا____ - غ____ ا-ت-ا - غ-ا-ي ------------- اړتيا - غواړي
ಇಲ್ಲಿ ಒಂದು ಹಾಸಿಗೆ ಇದೆಯೇ? ا-ا-د--ه -و--ستر ش-ه؟ ا__ د___ ی_ ب___ ش___ ا-ا د-ت- ی- ب-ت- ش-ه- --------------------- ایا دلته یو بستر شته؟ 0
زه بس-ر-ت- ا-ت-ا لرم ز_ ب___ ت_ ا____ ل__ ز- ب-ت- ت- ا-ت-ا ل-م -------------------- زه بستر ته اړتیا لرم
ನನಗೆ (ಒಂದು) ದೀಪ ಅವಶ್ಯಕವಾಗಿದೆ. ز- --ا--ته-ا-ت-ا ل-م ز_ څ___ ت_ ا____ ل__ ز- څ-ا- ت- ا-ت-ا ل-م -------------------- زه څراغ ته اړتیا لرم 0
زه---ت- ته--ړ-ی----م ز_ ب___ ت_ ا____ ل__ ز- ب-ت- ت- ا-ت-ا ل-م -------------------- زه بستر ته اړتیا لرم
ನಾನು ಓದಲು ಬಯಸುತ್ತೇನೆ زه --ا-م-لو--ل شم ز_ غ____ ل____ ش_ ز- غ-ا-م ل-س-ل ش- ----------------- زه غواړم لوستل شم 0
زه بستر--ه--ړتی--ل-م ز_ ب___ ت_ ا____ ل__ ز- ب-ت- ت- ا-ت-ا ل-م -------------------- زه بستر ته اړتیا لرم
ಇಲ್ಲಿ ಒಂದು ದೀಪ ಇದೆಯೆ? ا-ا د--- چر-غ--ته؟ ا__ د___ چ___ ش___ ا-ا د-ت- چ-ا- ش-ه- ------------------ ایا دلته چراغ شته؟ 0
زه-غ---- -ې--یده---. ز_ غ____ چ_ و___ ش__ ز- غ-ا-م چ- و-د- ش-. -------------------- زه غواړم چې ویده شم.
ನನಗೆ (ಒಂದು) ಟೆಲಿಫೋನ್ ಅವಶ್ಯಕವಾಗಿದೆ. ز--ت--ف-- ت--اړ-ی--ل-م ز_ ت_____ ت_ ا____ ل__ ز- ت-ی-و- ت- ا-ت-ا ل-م ---------------------- زه تلیفون ته اړتیا لرم 0
ز- غو--م -- وید--شم. ز_ غ____ چ_ و___ ش__ ز- غ-ا-م چ- و-د- ش-. -------------------- زه غواړم چې ویده شم.
ನಾನು ಟೆಲಿಫೋನ್ ಮಾಡಲು ಬಯಸುತ್ತೇನೆ. زه غوا---یو-تل-ف-ن--کړم. ز_ غ____ ی_ ت_____ و____ ز- غ-ا-م ی- ت-ی-و- و-ړ-. ------------------------ زه غواړم یو تلیفون وکړم. 0
ز--غو-ړم -- -یده ش-. ز_ غ____ چ_ و___ ش__ ز- غ-ا-م چ- و-د- ش-. -------------------- زه غواړم چې ویده شم.
ಇಲ್ಲಿ ಒಂದು ಟೆಲಿಫೋನ್ ಇದೆಯೆ? ایا------ت--فو- ---؟ ا__ د___ ت_____ ش___ ا-ا د-ت- ت-ی-و- ش-ه- -------------------- ایا دلته تلیفون شته؟ 0
āy--dlt- -o----- šta ā__ d___ y_ b___ š__ ā-ā d-t- y- b-t- š-a -------------------- āyā dlta yo bstr šta
ನನಗೆ ಒಂದು ಕ್ಯಾಮರಾ ಅವಶ್ಯಕವಾಗಿದೆ. زه -ی-ر--ته اړتی----م ز_ ک____ ت_ ا____ ل__ ز- ک-م-ې ت- ا-ت-ا ل-م --------------------- زه کیمرې ته اړتیا لرم 0
āyā--l-a--- -str -ta ā__ d___ y_ b___ š__ ā-ā d-t- y- b-t- š-a -------------------- āyā dlta yo bstr šta
ನಾನು ಚಿತ್ರಗಳನ್ನು ತೆಗೆಯಲು ಬಯಸುತ್ತೇನೆ. ز------م-عکس--ه-وا---. ز_ غ____ ع_____ و_____ ز- غ-ا-م ع-س-ن- و-خ-م- ---------------------- زه غواړم عکسونه واخلم. 0
ā-ā d-ta--o---t--šta ā__ d___ y_ b___ š__ ā-ā d-t- y- b-t- š-a -------------------- āyā dlta yo bstr šta
ಇಲ್ಲಿ ಒಂದು ಕ್ಯಾಮರಾ ಇದೆಯೆ? ای- د-ته--ی--- شت-؟ ا__ د___ ک____ ش___ ا-ا د-ت- ک-م-ه ش-ه- ------------------- ایا دلته کیمره شته؟ 0
زه -را--ته--ړتی- ل-م ز_ څ___ ت_ ا____ ل__ ز- څ-ا- ت- ا-ت-ا ل-م -------------------- زه څراغ ته اړتیا لرم
ನನಗೆ ಒಂದು ಕಂಪ್ಯೂಟರ್ ನ ಅವಶ್ಯಕತೆ ಇದೆ. ز- -مپی--- ته -ړتیا--رم ز_ ک______ ت_ ا____ ل__ ز- ک-پ-و-ر ت- ا-ت-ا ل-م ----------------------- زه کمپیوټر ته اړتیا لرم 0
زه--ر-غ-ت- ا--یا لرم ز_ څ___ ت_ ا____ ل__ ز- څ-ا- ت- ا-ت-ا ل-م -------------------- زه څراغ ته اړتیا لرم
ನಾನು ಒಂದು ಈ-ಮೇಲ್ ಕಳುಹಿಸಲು ಬಯಸುತ್ತೇನೆ. زه --ا-م یو-ای م-- ----م. ز_ غ____ ی_ ا_ م__ و_____ ز- غ-ا-م ی- ا- م-ل و-ی-م- ------------------------- زه غواړم یو ای میل ولیږم. 0
زه څ-اغ -ه-اړ----ل-م ز_ څ___ ت_ ا____ ل__ ز- څ-ا- ت- ا-ت-ا ل-م -------------------- زه څراغ ته اړتیا لرم
ಇಲ್ಲಿ ಒಂದು ಕಂಪ್ಯೂಟರ್ ಇದೆಯೆ? ای- -ل-ه-----وټر --ه؟ ا__ د___ ک______ ش___ ا-ا د-ت- ک-پ-و-ر ش-ه- --------------------- ایا دلته کمپیوټر شته؟ 0
زه---ا-م--و-تل -م ز_ غ____ ل____ ش_ ز- غ-ا-م ل-س-ل ش- ----------------- زه غواړم لوستل شم
ನನಗೆ ಒಂದು ಬಾಲ್ ಪೆನ್ ಬೇಕು. ز- -و-ق---ت---ړت-ا --م. ز_ ی_ ق__ ت_ ا____ ل___ ز- ی- ق-م ت- ا-ت-ا ل-م- ----------------------- زه یو قلم ته اړتیا لرم. 0
ز- -و-ړ------ل-شم ز_ غ____ ل____ ش_ ز- غ-ا-م ل-س-ل ش- ----------------- زه غواړم لوستل شم
ನಾನು ಏನನ್ನೋ ಬರೆಯಲು ಬಯಸುತ್ತೇನೆ. زه غ-اړم ی- څ- ---ک-. ز_ غ____ ی_ څ_ و_____ ز- غ-ا-م ی- څ- و-ی-م- --------------------- زه غواړم یو څه ولیکم. 0
زه-غ-اړم-لو-ت---م ز_ غ____ ل____ ش_ ز- غ-ا-م ل-س-ل ش- ----------------- زه غواړم لوستل شم
ಇಲ್ಲಿ ಒಂದು ಕಾಗದಹಾಳೆ ಮತ್ತು ಒಂದು ಬಾಲ್ ಪೆನ್ ಇವೆಯೆ? آ-----ته--و ----او-کا-- --ه؟ آ__ د___ ی_ ق__ ا_ ک___ ش___ آ-ا د-ت- ی- ق-م ا- ک-غ- ش-ه- ---------------------------- آیا دلته یو قلم او کاغذ شته؟ 0
ا----ل-ه -را- ---؟ ا__ د___ چ___ ش___ ا-ا د-ت- چ-ا- ش-ه- ------------------ ایا دلته چراغ شته؟

ಯಾಂತ್ರಿಕ ಭಾಷಾಂತರ

ಯಾರು ಪಠ್ಯಗಳನ್ನು ಭಾಷಾಂತರ ಮಾಡಿಸ ಬಯಸುತ್ತಾರೊ ಅವರು ತುಂಬ ಹಣ ತೆರಬೇಕಾಗುತ್ತದೆ. ವೃತ್ತಿನಿರತ ದುಬಾಷಿಗಳು ಅಥವಾ ಭಾಷಾಂತರಕಾರರು ತುಂಬಾ ದುಬಾರಿ. ಅದರೆ ಬೇರೆ ಭಾಷೆಗಳನ್ನು ಅರ್ಥ ಮಾಡಿಕೊಳ್ಳುವುದು ಹೆಚ್ಚು ಅಗತ್ಯವಾಗುತ್ತಿದೆ. ಈ ಸಮಸ್ಯೆಗೆ ಪರಿಹಾರವನ್ನು ತಂತ್ರಾಂಶ ಯಂತ್ರಶಿಲ್ಪಿಗಳು ಮತ್ತು ಗಣಕಯಂತ್ರಭಾಷಾವಿಜ್ಞಾನಿಗಳು ಹುಡುಕುತ್ತಿದ್ದಾರೆ.. ಹಲವು ಕಾಲಗಳಿಂದ ಅವರು ಭಾಷಾಂತರದ ಉಪಕರಣಗಳನ್ನು ಅಭಿವೃದ್ಧಿ ಪಡಿಸುತ್ತಿದ್ದಾರೆ. ಇತ್ತೀಚೆಗೆ ಅಂತಹ ಹಲವಾರು ಕ್ರಮವಿಧಿಗಳಿವೆ. ಆದರೆ ಯಂತ್ರದ ಸಹಾಯದಿಂದ ಮಾಡಿದ ಭಾಷಾಂತರಗಳ ಗುಣಮಟ್ಟ ಕಳಪೆಯಾಗಿರುತ್ತದೆ. ಅದಕ್ಕೆ ಕ್ರಮವಿಧಿ ಆಯೋಜಕರ ತಪ್ಪು ಏನೂ ಇಲ್ಲ. ಭಾಷೆಗಳು ಅತಿ ಜಟಿಲವಾದ ರಚನೆಗಳು. ಗಣಕಯಂತ್ರಗಳು ತದ್ವಿರುದ್ಧವಾಗಿ ಗಣಿತದ ಸರಳ ಸೂತ್ರಗಳನ್ನು ಅವಲಂಬಿಸಿರುತ್ತವೆ. ಆದ್ದರಿಂದ ಅವು ಭಾಷೆಗಳನ್ನು ಯಾವಾಗಲೂ ಸರಿಯಾಗಿ ಪರಿಷ್ಕರಿಸಲು ಅಶಕ್ತ. ಒಂದು ಭಾಷಾಂತರದ ಕ್ರಮವಿಧಿ ಒಂದು ಭಾಷೆಯನ್ನು ಸಂಪೂರ್ಣವಾಗಿ ಕಲಿಯಬೇಕಾಗಬಹುದು. ಅದಕ್ಕೆ ತಜ್ಞರು ಸಾವಿರಾರು ಪದಗಳನ್ನು ಮತ್ತು ನಿಯಮಗಳನ್ನು ಹೇಳಿ ಕೊಡಬೇಕಾಗಬಹುದು. ಅದು ಹೆಚ್ಚುಕಡಿಮೆ ಅಸಾಧ್ಯ. ಗಣಕಯಂತ್ರಕ್ಕೆ ಲೆಕ್ಕಾಚಾರ ಮಾಡಲು ಬಿಡುವುದು ಸುಲಭ. ಏಕೆಂದರೆ ಆ ಕೆಲಸವನ್ನು ಅದು ಚೆನ್ನಾಗಿ ಮಾಡಬಲ್ಲದು. ಒಂದು ಗಣಕಯಂತ್ರ ಯಾವ ಸಂಯೋಜನೆಗಳು ಪುನರಾವರ್ತಿಸುತ್ತದೆ ಎನ್ನುವುದನ್ನು ಲೆಕ್ಕಹಾಕುತ್ತದೆ. ಉದಾಹರಣೆಗೆ ಅದು ಯಾವ ಪದಗಳು ಸಾಮಾನ್ಯವಾಗಿ ಜೊತೆಯಲ್ಲಿ ಇರುತ್ತವೆ ಎಂದು ಗುರುತಿಸುತ್ತದೆ. ಇದಕ್ಕೆ ಒಬ್ಬರು ಪಠ್ಯಗಳನ್ನು ವಿವಿಧ ಭಾಷೆಗಳಲ್ಲಿ ಅದಕ್ಕೆ ನೀಡಬೇಕಾಗುತ್ತದೆ. ಇದರ ಮೂಲಕ ಅದು ಯಾವ ಭಾಷೆಗೆ ಏನು ವಿಶಿಷ್ಟ ಎನ್ನುವುದನ್ನು ಕಲಿಯುತ್ತದೆ. ಈ ಅಂಕಿ ಅಂಶಗಳ ಪದ್ಧತಿ ಭಾಷಾಂತರವನ್ನು ತಂತಾನೆಯೆ ಉತ್ತಮಗೊಳಿಸಬಹುದು. ಇಷ್ಟಾದರು ಗಣಕಯಂತ್ರಕ್ಕೆ ಮಾನವನನ್ನು ಕದಲಿಸಲು ಆಗುವುದಿಲ್ಲ. ಭಾಷೆಯ ವಿಷಯದಲ್ಲಿ ಯಾವ ಯಂತ್ರಕ್ಕೂ ಮನುಷ್ಯನ ಮಿದುಳನ್ನು ಅನುಕರಿಸಲು ಆಗುವುದಿಲ್ಲ. ಭಾಷಾಂತರಕಾರರಿಗೆ ಮತ್ತು ದುಬಾಷಿಗಳಿಗೆ ಇನ್ನೂ ಹಲವು ಕಾಲ ಕೆಲಸ ಇರುತ್ತದೆ. ಸರಳವಾದ ಪಠ್ಯಗಳ ಭಾಷಾಂತರ ಭವಿಷ್ಯದಲ್ಲಿ ಖಂಡಿತವಾಗಿಯೂ ಗಣಕಯಂತ್ರಗಳಿಂದ ಸಾಧ್ಯ. ಪದ್ಯಗಳು,ಕಾವ್ಯಗಳು ಮತ್ತು ಸಾಹಿತ್ಯಕ್ಕೆ ಜೀವಂತ ಧಾತುವಿನ ಅವಶ್ಯಕತೆ ಇರುತ್ತದೆ. ಅವುಗಳು ಮನುಷ್ಯನ ಭಾಷೆಯ ಅರಿವಿನಿಂದ ಜೀವಿಸುತ್ತವೆ. ಅದು ಹಾಗಿರುವುದೆ ಸರಿ....