ಪದಗುಚ್ಛ ಪುಸ್ತಕ

kn ಸಂಖ್ಯೆಗಳು   »   ps شمېرل

೭ [ಏಳು]

ಸಂಖ್ಯೆಗಳು

ಸಂಖ್ಯೆಗಳು

7 [ اووه ]

7 [ اووه ]

شمېرل

شمېرل

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಪಶ್ತೊ ಪ್ಲೇ ಮಾಡಿ ಇನ್ನಷ್ಟು
ನಾನು ಎಣಿಸುತ್ತೇನೆ. زه شمې-م ز_ ش____ ز- ش-ې-م -------- زه شمېرم 0
za š-êrm z_ š____ z- š-ê-m -------- za šmêrm
ಒಂದು, ಎರಡು, ಮೂರು. یو---ه---ې ی_ د__ د__ ی- د-ه د-ې ---------- یو دوه درې 0
یو-د-ه -رې ی_ د__ د__ ی- د-ه د-ې ---------- یو دوه درې
ನಾನು ಮೂರರವರೆಗೆ ಎಣಿಸುತ್ತೇನೆ. ز--تر-د-ې--و-ې ---- کوم ز_ ت_ د__ پ___ ح___ ک__ ز- ت- د-ې پ-ر- ح-ا- ک-م ----------------------- زه تر درې پورې حساب کوم 0
z- -- d-- -orê-ḩs----om z_ t_ d__ p___ ḩ___ k__ z- t- d-ê p-r- ḩ-ā- k-m ----------------------- za tr drê porê ḩsāb kom
ನಾನು ಎಣಿಕೆ ಮುಂದುವರಿಸುತ್ತೇನೆ. ز---ور--م-ش---م ز_ ن__ ه_ ش____ ز- ن-ر ه- ش-ی-م --------------- زه نور هم شمیرم 0
za n-r-am š-yrm z_ n__ a_ š____ z- n-r a- š-y-m --------------- za nor am šmyrm
ನಾಲ್ಕು, ಐದು, ಆರು. څ-ور- -ن-ه-----، څ____ پ____ ش___ څ-و-، پ-ځ-، ش-ږ- ---------------- څلور، پنځه، شپږ، 0
څ-و---پ---،-شپږ، څ____ پ____ ش___ څ-و-، پ-ځ-، ش-ږ- ---------------- څلور، پنځه، شپږ،
ಏಳು, ಎಂಟು, ಒಂಬತ್ತು ا-ه--ت- ن-ه ا__ ا__ ن__ ا-ه ا-ه ن-ه ----------- اوه اته نهه 0
او---ته---ه ا__ ا__ ن__ ا-ه ا-ه ن-ه ----------- اوه اته نهه
ನಾನು ಎಣಿಸುತ್ತೇನೆ. ز--ش---م ز_ ش____ ز- ش-ې-م -------- زه شمېرم 0
za-----m z_ š____ z- š-ê-m -------- za šmêrm
ನೀನು ಎಣಿಸುತ್ತೀಯ. ت-----ر--کوې ت_ ش____ ک__ ت- ش-ی-ې ک-ې ------------ ته شمیرې کوې 0
ta--m-----oê t_ š____ k__ t- š-y-ê k-ê ------------ ta šmyrê koê
ಅವನು ಎಣಿಸುತ್ತಾನೆ. هغ- -م-رن--کوی ه__ ش_____ ک__ ه-ه ش-ې-ن- ک-ی -------------- هغه شمېرنه کوی 0
aǧ---m---a koy a__ š_____ k__ a-a š-ê-n- k-y -------------- aǧa šmêrna koy
ಒಂದು. ಮೊದಲನೆಯದು ی-- -مړ-. ی__ ل____ ی-. ل-ړ-. --------- یو. لمړی. 0
ی-.-ل--ی. ی__ ل____ ی-. ل-ړ-. --------- یو. لمړی.
ಎರಡು. ಎರಡನೆಯದು. دو-.-دوهم. د___ د____ د-ه- د-ه-. ---------- دوه. دوهم. 0
د--.---هم. د___ د____ د-ه- د-ه-. ---------- دوه. دوهم.
ಮೂರು, ಮೂರನೆಯದು. د-ې.--ر-م. د___ د____ د-ې- د-ی-. ---------- درې. دریم. 0
درې.---ی-. د___ د____ د-ې- د-ی-. ---------- درې. دریم.
ನಾಲ್ಕು, ನಾಲ್ಕನೆಯದು. څلو-.--لو--. څ____ څ_____ څ-و-. څ-و-م- ------------ څلور. څلورم. 0
څل--. ----م. څ____ څ_____ څ-و-. څ-و-م- ------------ څلور. څلورم.
ಐದು, ಐದನೆಯದು. پ--ه--پن-م. پ____ پ____ پ-ځ-. پ-ځ-. ----------- پنځه. پنځم. 0
پ--ه.-پ-ځم. پ____ پ____ پ-ځ-. پ-ځ-. ----------- پنځه. پنځم.
ಆರು, ಆರನೆಯದು. شپږ. ش---. ش___ ش____ ش-ږ- ش-ږ-. ---------- شپږ. شپږم. 0
شپ-.----م. ش___ ش____ ش-ږ- ش-ږ-. ---------- شپږ. شپږم.
ಏಳು, ಏಳನೆಯದು. ا--ه- اووم. ا____ ا____ ا-و-. ا-و-. ----------- اووه. اووم. 0
او-----ووم. ا____ ا____ ا-و-. ا-و-. ----------- اووه. اووم.
ಎಂಟು, ಎಂಟನೆಯದು. ا--- --م-. ا___ ا____ ا-ه- ا-م-. ---------- اته. اتمه. 0
ا----اتمه. ا___ ا____ ا-ه- ا-م-. ---------- اته. اتمه.
ಒಂಬತ್ತು, ಒಂಬತ್ತನೆಯದು. ن-ه. نه-. ن___ ن___ ن-ه- ن-م- --------- نهه. نهم. 0
ن--. ---. ن___ ن___ ن-ه- ن-م- --------- نهه. نهم.

ಆಲೋಚನೆ ಮತ್ತು ಭಾಷೆ.

ನಮ್ಮ ಆಲೋಚನೆಗಳು ನಮ್ಮ ಭಾಷೆಯನ್ನು ಅವಲಂಬಿಸಿರುತ್ತದೆ. ನಾವು ಆಲೋಚನೆ ಮಾಡುವಾಗ ನಮ್ಮೊಡನೆ “ಮಾತನಾಡುತ್ತಿರುತ್ತೇವೆ”. ಹಾಗಾಗಿ ನಮ್ಮ ಭಾಷೆ ವಸ್ತುಗಳನ್ನು ನೋಡುವ ನಮ್ಮ ದೃಷ್ಟಿಕೋಣದ ಮೇಲೆ ಪ್ರಭಾವ ಬೀರುತ್ತದೆ. ನಾವೆಲ್ಲರೂ ವಿವಿಧ ಭಾಷೆಗಳನ್ನು ಹೊಂದಿದ್ದರೂ ಒಂದೆ ತರಹ ಆಲೋಚನೆ ಮಾಡಲು ಸಾಧ್ಯವೆ? ಅಥವಾ ಬೇರೆ ಭಾಷೆಗಳನ್ನು ಮಾತನಾಡುವುದರಿಂದ ವಿಭಿನ್ನವಾಗಿ ಯೋಚಿಸುತ್ತೇವೆಯೆ? ಪ್ರತಿಯೊಂದು ಜನಾಂಗ ತನ್ನದೆ ವಿಶಿಷ್ಟವಾದ ಶಬ್ದಕೋಶವನ್ನು ಹೊಂದಿರುತ್ತದೆ. ಹಲವು ಭಾಷೆಗಳಲ್ಲಿ ಹಲವು ಖಚಿತ ಪದಗಳು ಇರುವುದಿಲ್ಲ. ಹಲವು ಬುಡಕಟ್ಟಿನವರು ಹಸಿರು ಮತ್ತು ನೀಲಿ ಬಣ್ಣಗಳ ಮಧ್ಯೆ ಬೇಧ ಮಾಡುವುದಿಲ್ಲ. ಇವರು ಎರಡೂ ಬಣ್ಣಗಳಿಗೆ ಒಂದೆ ಪದವನ್ನು ಉಪಯೋಗಿಸುತ್ತಾರೆ. ಮತ್ತು ಅವರು ಬಣ್ಣಗಳನ್ನು ಗುರುತಿಸುವುದರಲ್ಲಿ ಬೇರೆ ಜನಾಂಗದವರಿಗಿಂತ ಕಳಪೆಯಾಗಿರುತ್ತಾರೆ. ಛಾಯ ಬಣ್ಣಗಳು ಹಾಗೂ ಮಿಶ್ರಬಣ್ಣಗಳನ್ನು ಗುರುತಿಸುವ ಶಕ್ತಿ ಇವರಿಗೆ ಇರುವುದಿಲ್ಲ. ಆಡುಗಾರರಿಗೆ ಬಣ್ಣಗಳನ್ನು ವರ್ಣಿಸುವಾಗ ತೊಂದರೆ ಆಗುತ್ತದೆ. ಹಲವು ಭಾಷೆಗಳಲ್ಲಿ ಕೆಲವೆ ಸಂಖ್ಯಾ ಪದಗಳಿವೆ. ಈ ಭಾಷೆಯ ಆಡುಗಾರರು ಕೆಟ್ಟದಾಗಿ ಎಣಿಸುತ್ತಾರೆ. ಹಲವಾರು ಭಾಷೆಗಳಲ್ಲಿ ಎಡ ಮತ್ತು ಬಲ ದ ಕಲ್ಪನೆ ಇಲ್ಲ. ಈ ಸ್ಥಳಗಳಲ್ಲಿ ಮನುಷ್ಯರು ಉತ್ತರ ಮತ್ತು ದಕ್ಷಿಣ, ಪಶ್ಚಿಮ ಮತ್ತು ಪೂರ್ವದ ಬಗ್ಗೆ ಮಾತನಾಡುತ್ತಾರೆ. ಅವರು ಭೌತಿಕ ದಿಕ್ಕುಗಳನ್ನು ಚೆನ್ನಾಗಿ ಗುರುತಿಸಬಲ್ಲರು. ಆದರೆ ಬಲ ಮತ್ತು ಎಡ ಗಳ ಪರಿಕಲ್ಪನೆ ಹೊಂದಿರುವುದಿಲ್ಲ. ಕೇವಲ ನಮ್ಮ ಭಾಷೆ ಮಾತ್ರ ನಮ್ಮ ಆಲೋಚನೆಯ ಮೇಲೆ ಪ್ರಭಾವ ಬೀರುವುದಿಲ್ಲ. ನಮ್ಮ ಪರಿಸರ ಮತ್ತು ನಮ್ಮ ದೈನಂದಿಕ ಜೀವನ ನಮ್ಮ ಆಲೋಚನೆಗಳನ್ನು ರೂಪಿಸುತ್ತವೆ. ಹಾಗಿದ್ದಲ್ಲಿ ಭಾಷೆ ಯಾವ ಪಾತ್ರ ವಹಿಸುತ್ತದೆ? ಅದು ನಮ್ಮ ಆಲೋಚನೆಗಳಿಗೆ ಎಲ್ಲೆಗಳನ್ನು ಹಾಕುತ್ತದೆಯೆ? ಅಥವಾ ನಮ್ಮಲ್ಲಿ, ನಾವು ಯಾವುದರ ಬಗ್ಗೆ ಯೋಚಿಸುತ್ತೇವೆಯೊ, ಅವಕ್ಕೆ ಮಾತ್ರ ಪದಗಳಿವೆಯೆ? ಯಾವುದು ಕಾರಣ, ಯಾವುದು ಪರಿಣಾಮ? ಈ ಪ್ರಶ್ನೆಗಳಿಗೆಲ್ಲ ಇನ್ನೂ ಉತ್ತರಗಳಿಲ್ಲ. ಇವುಗಳು ಮಿದುಳು ಸಂಶೋಧಕರು ಹಾಗೂ ವಿಜ್ಞಾನಿಗಳನ್ನು ಕಾಡುತ್ತಾ ಇವೆ. ಈ ವಿಷಯ ನಮ್ನೆಲ್ಲರಿಗೂ ಸಂಬಧಿಸಿದೆ... ನಿನ್ನ ಭಾಷೆ ನೀನು ಯಾರು ಎಂಬುದನ್ನು ನಿರ್ಧರಿಸುತ್ತದೆ.