ಪದಗುಚ್ಛ ಪುಸ್ತಕ

kn ಸಾಯಂಕಾಲ ಹೊರಗೆ ಹೋಗುವುದು   »   ps د ماښام بهر ته تلل

೪೪ [ನಲವತ್ತನಾಲ್ಕು]

ಸಾಯಂಕಾಲ ಹೊರಗೆ ಹೋಗುವುದು

ಸಾಯಂಕಾಲ ಹೊರಗೆ ಹೋಗುವುದು

44 [ څلور څلوېښت ]

44 [ څلور څلوېښت ]

د ماښام بهر ته تلل

d māǩām bar ta tll

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಪಶ್ತೊ ಪ್ಲೇ ಮಾಡಿ ಇನ್ನಷ್ಟು
ಇಲ್ಲಿ ಡಿಸ್ಕೊ ಇದೆಯೆ? ا-ا-د-ته-یو--ی-ک-----؟ ا__ د___ ی_ ډ____ ش___ ا-ا د-ت- ی- ډ-س-و ش-ه- ---------------------- ایا دلته یو ډیسکو شته؟ 0
d--ā--m--a- -a--ll d m____ b__ t_ t__ d m-ǩ-m b-r t- t-l ------------------ d māǩām bar ta tll
ಇಲ್ಲಿ ನೈಟ್ ಕ್ಲಬ್ ಇದೆಯೆ? آ-----ته - ش-- --- -ت-؟ آ__ د___ د ش__ ک__ ش___ آ-ا د-ت- د ش-ې ک-ب ش-ه- ----------------------- آیا دلته د شپې کلب شته؟ 0
d -ā-ām--a------ll d m____ b__ t_ t__ d m-ǩ-m b-r t- t-l ------------------ d māǩām bar ta tll
ಇಲ್ಲಿ ಪಬ್ ಇದೆಯೆ? ا-ا-د--- ی- -- ش-ه؟ ا__ د___ ی_ پ_ ش___ ا-ا د-ت- ی- پ- ش-ه- ------------------- ایا دلته یو پب شته؟ 0
āyā-d-t- -- ḏy--o-š-a ā__ d___ y_ ḏ____ š__ ā-ā d-t- y- ḏ-s-o š-a --------------------- āyā dlta yo ḏysko šta
ಇಂದು ನಾಟಕ ಶಾಲೆಯಲ್ಲಿ ಏನು ಕಾರ್ಯಕ್ರಮ ಇದೆ? نن---ه--------ر--ې-څ--د-؟ ن_ ش__ پ_ ت____ ک_ څ_ د__ ن- ش-ه پ- ت-ا-ر ک- څ- د-؟ ------------------------- نن شپه په تیاتر کې څه دي؟ 0
ā-- -l-a-yo----ko-šta ā__ d___ y_ ḏ____ š__ ā-ā d-t- y- ḏ-s-o š-a --------------------- āyā dlta yo ḏysko šta
ಇಂದು ಚಿತ್ರಮಂದಿರದಲ್ಲಿ ಯಾವ ಚಿತ್ರಪ್ರದರ್ಶನ ಇದೆ? نن-ش-- -- س-ن-- -ې-څ- -ي؟ ن_ ش__ پ_ س____ ک_ څ_ د__ ن- ش-ه پ- س-ن-ا ک- څ- د-؟ ------------------------- نن شپه په سینما کې څه دي؟ 0
āy- dlt- yo-ḏys-o --a ā__ d___ y_ ḏ____ š__ ā-ā d-t- y- ḏ-s-o š-a --------------------- āyā dlta yo ḏysko šta
ಇವತ್ತು ಟೆಲಿವಿಷನ್ ನಲ್ಲಿ ಏನು ಕಾರ್ಯಕ್ರಮ ಇದೆ? نن -په پ- ت--ی-یون -- څ- دي؟ ن_ ش__ پ_ ت_______ ک_ څ_ د__ ن- ش-ه پ- ت-و-ز-و- ک- څ- د-؟ ---------------------------- نن شپه په تلویزیون کې څه دي؟ 0
آ-ا-دل-ه ----ې کل- ---؟ آ__ د___ د ش__ ک__ ش___ آ-ا د-ت- د ش-ې ک-ب ش-ه- ----------------------- آیا دلته د شپې کلب شته؟
ನಾಟಕಕ್ಕೆ ಇನ್ನೂ ಟಿಕೇಟುಗಳು ದೊರೆಯುತ್ತವೆಯೆ? ا-ا---ت-اتر-ل-ا-ه ن-- -کټ-ن--ش--؟ ا__ د ت____ ل____ ن__ ټ_____ ش___ ا-ا د ت-ا-ر ل-ا-ه ن-ر ټ-ټ-ن- ش-ه- --------------------------------- ایا د تیاتر لپاره نور ټکټونه شته؟ 0
آ---دلت--- -پې-کلب----؟ آ__ د___ د ش__ ک__ ش___ آ-ا د-ت- د ش-ې ک-ب ش-ه- ----------------------- آیا دلته د شپې کلب شته؟
ಚಲನಚಿತ್ರಕ್ಕೆ ಇನ್ನೂ ಟಿಕೇಟುಗಳು ದೊರೆಯುತ್ತವೆಯೆ? ای- - ---ما--پا-- ن---ټک-----شت-؟ ا__ د س____ ل____ ن__ ټ_____ ش___ ا-ا د س-ن-ا ل-ا-ه ن-ر ټ-ټ-ن- ش-ه- --------------------------------- ایا د سینما لپاره نور ټکټونه شته؟ 0
آ-- د-ته د-شپې --ب -ت-؟ آ__ د___ د ش__ ک__ ش___ آ-ا د-ت- د ش-ې ک-ب ش-ه- ----------------------- آیا دلته د شپې کلب شته؟
ಫುಟ್ಬಾಲ್ ಪಂದ್ಯಕ್ಕೆ ಇನ್ನೂ ಟಿಕೇಟುಗಳು ದೊರೆಯುತ್ತವೆಯೆ? ای- ---و--ال --ب--ل-ار--نو--ټ------شته؟ ا__ د ف_____ ل___ ل____ ن__ ټ_____ ش___ ا-ا د ف-ټ-ا- ل-ب- ل-ا-ه ن-ر ټ-ټ-ن- ش-ه- --------------------------------------- ایا د فوټبال لوبې لپاره نور ټکټونه شته؟ 0
āy--dlta-yo-p- --a ā__ d___ y_ p_ š__ ā-ā d-t- y- p- š-a ------------------ āyā dlta yo pb šta
ನಾನು ಹಿಂದುಗಡೆ ಕುಳಿತು ಕೊಳ್ಳಲು ಇಷ್ಟಪಡುತ್ತೇನೆ. ز- ----م چۍ--ا-ه-کښې-م ز_ غ____ چ_ ش___ ک____ ز- غ-ا-م چ- ش-ت- ک-ې-م ---------------------- زه غواړم چۍ شاته کښېنم 0
āy- dlt- yo-p- --a ā__ d___ y_ p_ š__ ā-ā d-t- y- p- š-a ------------------ āyā dlta yo pb šta
ನಾನು ಮಧ್ಯದಲ್ಲಿ ಎಲ್ಲಾದರು ಕುಳಿತು ಕೊಳ್ಳಲು ಇಷ್ಟಪಡುತ್ತೇನೆ. ز-----ړم--- م-ځ--ې-چ--ت- ک--نم. ز_ غ____ پ_ م__ ک_ چ____ ک_____ ز- غ-ا-م پ- م-ځ ک- چ-ر-ه ک-ې-م- ------------------------------- زه غواړم په منځ کې چېرته کښېنم. 0
āyā -l-a--o-pb -ta ā__ d___ y_ p_ š__ ā-ā d-t- y- p- š-a ------------------ āyā dlta yo pb šta
ನಾನು ಮುಂದುಗಡೆ ಕುಳಿತು ಕೊಳ್ಳಲು ಇಷ್ಟಪಡುತ್ತೇನೆ. زه غ-اړ- -خ-ت---ې---ېنم. ز_ غ____ م_ ت_ ک_ ک_____ ز- غ-ا-م م- ت- ک- ک-ې-م- ------------------------ زه غواړم مخ ته کې کښېنم. 0
ن----- ---تیات---ې څه --؟ ن_ ش__ پ_ ت____ ک_ څ_ د__ ن- ش-ه پ- ت-ا-ر ک- څ- د-؟ ------------------------- نن شپه په تیاتر کې څه دي؟
ನನಗೆ ಏನಾದರು ಶಿಫಾರಸ್ಸು ಮಾಡುತ್ತೀರಾ? ا-ا----- -- ته--شور- را----ی---؟ ا__ ت___ م_ ت_ م____ ر_ ک___ ش__ ا-ا ت-س- م- ت- م-و-ه ر- ک-ل- ش-؟ -------------------------------- ایا تاسو ما ته مشوره را کولی شئ؟ 0
نن-شپه-پ- تیا-- کې----د-؟ ن_ ش__ پ_ ت____ ک_ څ_ د__ ن- ش-ه پ- ت-ا-ر ک- څ- د-؟ ------------------------- نن شپه په تیاتر کې څه دي؟
ಪ್ರದರ್ಶನ ಯಾವಾಗ ಪ್ರಾರಂಭವಾಗುತ್ತದೆ? ش---------و---ک- ش-وع ک--ی؟ ش_ پ_ ک__ و__ ک_ ش___ ک____ ش- پ- ک-م و-ت ک- ش-و- ک-ږ-؟ --------------------------- شو په کوم وخت کې شروع کیږی؟ 0
ن- شپه پ--تی--ر----څ- د-؟ ن_ ش__ پ_ ت____ ک_ څ_ د__ ن- ش-ه پ- ت-ا-ر ک- څ- د-؟ ------------------------- نن شپه په تیاتر کې څه دي؟
ನನಗೆ ಟಿಕೇಟುಗಳನ್ನು ತಂದು ಕೊಡಲು ನಿಮಗೆ ಆಗುತ್ತದೆಯೆ? ا---تا-و ما-ه--و--ارت-ت-ل--ه--و-ی ش-؟ ا__ ت___ م___ ی_ ک___ ت_____ ک___ ش__ ا-ا ت-س- م-ت- ی- ک-ر- ت-ل-س- ک-ل- ش-؟ ------------------------------------- ایا تاسو ماته یو کارت ترلاسه کولی شئ؟ 0
نن -پ--په -ی-م---ې----دي؟ ن_ ش__ پ_ س____ ک_ څ_ د__ ن- ش-ه پ- س-ن-ا ک- څ- د-؟ ------------------------- نن شپه په سینما کې څه دي؟
ಇಲ್ಲಿ ಹತ್ತಿರದಲ್ಲಿ ಎಲ್ಲಾದರು ಗಾಲ್ಫ್ ಮೈದಾನ ಇದೆಯೆ? ا-ا د-ته ن----د-ګ--ف-ک-رس-ش--؟ ا__ د___ ن___ د ګ___ ک___ ش___ ا-ا د-ت- ن-د- د ګ-ل- ک-ر- ش-ه- ------------------------------ ایا دلته نږدې د ګالف کورس شته؟ 0
ن- -پ- په--ی-ما ------دي؟ ن_ ش__ پ_ س____ ک_ څ_ د__ ن- ش-ه پ- س-ن-ا ک- څ- د-؟ ------------------------- نن شپه په سینما کې څه دي؟
ಇಲ್ಲಿ ಹತ್ತಿರದಲ್ಲಿ ಎಲ್ಲಾದರು ಟೆನ್ನೀಸ್ ಅಂಗಳ ಇದೆಯೆ? ا-ا دلت- ن-د- د-ټ-نس--ح--ه-شت-؟ ا__ د___ ن___ د ټ___ م____ ش___ ا-ا د-ت- ن-د- د ټ-ن- م-ک-ه ش-ه- ------------------------------- ایا دلته نږدې د ټینس محکمه شته؟ 0
نن-شپ------ین-ا------ -ي؟ ن_ ش__ پ_ س____ ک_ څ_ د__ ن- ش-ه پ- س-ن-ا ک- څ- د-؟ ------------------------- نن شپه په سینما کې څه دي؟
ಇಲ್ಲಿ ಹತ್ತಿರದಲ್ಲಿ ಎಲ್ಲಾದರು ಈಜು ಕೊಳ ಇದೆಯೆ? ای----ته نږد--د--ور -----ح-ض-ش-ه؟ ا__ د___ ن___ د ک__ د___ ح__ ش___ ا-ا د-ت- ن-د- د ک-ر د-ن- ح-ض ش-ه- --------------------------------- ایا دلته نږدې د کور دننه حوض شته؟ 0
نن-ش----ه---ویزیون--------ي؟ ن_ ش__ پ_ ت_______ ک_ څ_ د__ ن- ش-ه پ- ت-و-ز-و- ک- څ- د-؟ ---------------------------- نن شپه په تلویزیون کې څه دي؟

ಮಾಲ್ಟೀಸ್ ಭಾಷೆ.

ಬಹಳಷ್ಟು ಯುರೋಪಿಯನ್ನರು ತಮ್ಮ ಇಂಗ್ಲಿಷನ್ನು ಅಭಿವೃದ್ಧಿಪಡಿಸಿಕೊಳ್ಳಲು ಮಾಲ್ಟಾಗೆ ಹೋಗುತ್ತಾರೆ. ಏಕೆಂದರೆ ಆಂಗ್ಲ ಭಾಷೆ ಈ ದಕ್ಷಿಣ ಯುರೋಪ್ ನ ದ್ವೀಪ ದೇಶದ ಆಡಳಿತ ಭಾಷೆ. ಮಾಲ್ಟಾ ತನ್ನ ಹಲವಾರು ಭಾಷಾ ಶಾಲೆಗಳಿಗೆ ಹೆಸರುವಾಸಿಯಾಗಿದೆ. ಆದರೆ ಇದಕ್ಕೋಸ್ಕರ ಭಾಷಾವಿಜ್ಞಾನಿಗಳಿಗೆ ಮಾಲ್ಟಾ ಸ್ವಾರಸ್ಯಕರವಾಗಿಲ್ಲ. ಬೇರೆ ಒಂದು ಕಾರಣದಿಂದಾಗಿ ಮಾಲ್ಟಾ ಅವರಿಗೆ ಕುತೂಹಲಕಾರಿಯಾಗಿದೆ. ಮಾಲ್ಟಾ ಗಣರಾಜ್ಯ ಮತ್ತೊಂದು ಆಡಳಿತ ಭಾಷೆಯನ್ನು ಹೊಂದಿದೆ: ಮಾಲ್ಟೀಸ್ (ಅಥವಾ ಮಾಲ್ಟಿ). ಈ ಭಾಷೆ ಒಂದು ಅರೇಬಿಕ್ ಆಡುಭಾಷೆ ಯಿಂದ ಉಗಮವಾಗಿದೆ. ಹಾಗಾಗಿ ಮಾಲ್ಟಿ ಸೆಮಿಟಿಕ್ ಭಾಷೆಗೆ ಸೇರಿದ ಏಕೈಕ ಯುರೋಪಿಯನ್ ಭಾಷೆ. ಆದರೆ ವಾಕ್ಯ ರಚನೆ ಮತ್ತು ಧ್ವನಿಶಾಸ್ತ್ರ ಎರಡೂ ಅರೇಬಿಕ್ ಇಂದ ವಿಭಿನ್ನವಾಗಿವೆ. ಮಾಲ್ಟೀಸ್ ಅನ್ನು ಲ್ಯಾಟಿನ್ ಅಕ್ಷರಗಳೊಡನೆ ಬರೆಯಲಾಗುವುದು. ಈ ಭಾಷೆಯ ಅಕ್ಷರಕೋಶ ಹಲವು ವಿಶೇಷ ಚಿಹ್ನೆಗಳನ್ನು ಹೊಂದಿದೆ. ಸಿ ಮತ್ತು ವೈ ಅಕ್ಷರಗಳು ಪೂರ್ಣವಾಗಿ ಇರುವುದಿಲ್ಲ. ಅದರ ಶಬ್ದಕೋಶ ಬೇರೆ ಬೇರೆ ಭಾಷೆಗಳಿಂದ ಬಂದ ಘಟಕಾಂಶಗಳನ್ನು ಹೊಂದಿದೆ. ಈ ಗುಂಪಿಗೆ ಅರಬ್ಬಿ ಭಾಷೆಯಿಂದಲ್ಲದೆ ಇಟ್ಯಾಲಿಯನ್ ಮತ್ತು ಆಂಗ್ಲ ಭಾಷೆ ಪದಗಳು ಸೇರುತ್ತವೆ. ಅಷ್ಟೆ ಅಲ್ಲದೆ ಫೊನಿಷಿಯನ್ ಮತ್ತು ಕಾರ್ಥಗಿನಿಯನ್ ಸಹ ಈ ಭಾಷೆಯ ಮೇಲೆ ಪ್ರಭಾವ ಬೀರಿವೆ. ಆದ್ದರಿಂದ ಹಲವು ಸಂಶೋಧಕರಿಗೆ ಮಾಲ್ಟಿ ಒಂದು ಅರೇಬಿಕ್ ಕ್ರಿಯೋಲ್ ಭಾಷೆ. ಮಾಲ್ಟ ತನ್ನ ಇತಿಹಾಸದಲ್ಲಿ ಹಲವಾರು ಅಧಿಪತ್ಯಗಳನ್ನು ಹೊಂದಿತ್ತು. ಎಲ್ಲರೂ ಮಾಲ್ಟ,ಗೋಜೊ ಮತ್ತು ಕೋಮಿನೊ ದ್ವೀಪಗಳ ಮೇಲೆ ತಮ್ಮ ಕುರುಹುಗಳನ್ನು ಬಿಟ್ಟಿದ್ದಾರೆ. ಬಹಳ ಕಾಲ ಮಾಲ್ಟಿ ಕೇವಲ ಒಂದು ಸ್ಥಳೀಯ ಬಳಕೆ ಭಾಷೆಯಾಗಿತ್ತು. ಆದರೆ ಯಾವಾಗಲು “ನಿಜವಾದ” ಮಾಲ್ಟೀಸ್ ನ ಮಾತೃಭಾಷೆ ಇತ್ತು. ಅದು ಕೇವಲ ಮೌಖಿಕವಾಗಿ ಮುಂದುವರಿಸಿಕೊಡು ಹೋಗಲಾಯಿತು. ೧೯ನೆ ಶತಮಾನದಲ್ಲಿ ಮೊದಲ ಬಾರಿಗೆ ಜನರು ಈ ಭಾಷೆಯಲ್ಲಿ ಬರೆಯಲು ಪ್ರಾರಂಭಿಸಿದರು. ಈವಾಗ ಈ ಭಾಷೆಯನ್ನು ಮಾತನಾಡುವವರ ಸಂಖ್ಯೆ ೩೩೦೦೦೦ ಎಂದು ಅಂದಾಜು ಮಾಡಲಾಗಿದೆ. ೨೦೦೪ನೆ ಇಸವಿಯಿಂದ ಮಾಲ್ಟ ಯುರೋಪಿಯನ್ ಒಕ್ಕೂಟದ ಸದಸ್ಯ ರಾಷ್ಟ್ರವಾಗಿದೆ. ಆ ಕಾರಣದಿಂದ ಮಾಲ್ಟಿ ಸಹ ಯುರೋಪ್ ನ ಅಧಿಕೃತ ಭಾಷೆಗಳಲ್ಲಿ ಒಂದಾಗಿದೆ. ಆದರೆ ಮಾಲ್ಟೀಸರಿಗೆ ಭಾಷೆ ಕೇವಲ ತಮ್ಮ ಸಂಸ್ಕೃತಿಯ ಒಂದು ಅಂಗವಾಗಿದೆ. ಯಾರಾದರು ವಿದೇಶೀಯರು ಮಾಲ್ಟಿ ಕಲಿಯಲು ಇಷ್ಟಪಟ್ಟರೆ ಅವರಿಗೆ ಸಂತಸವಾಗುತ್ತದೆ. ಮಾಲ್ಟಾನಲ್ಲಿ ಸಾಕಷ್ಟು ಭಾಷಾಶಾಲೆಗಳಿವೆ.