د جملې کتاب

ps د ماښام بهر ته تلل   »   kn ಸಾಯಂಕಾಲ ಹೊರಗೆ ಹೋಗುವುದು

44 [ څلور څلوېښت ]

د ماښام بهر ته تلل

د ماښام بهر ته تلل

೪೪ [ನಲವತ್ತನಾಲ್ಕು]

44 [Nalavattanālku]

ಸಾಯಂಕಾಲ ಹೊರಗೆ ಹೋಗುವುದು

sāyaṅkāla horage hōguvudu.

غوره کړئ چې تاسو څنګه غواړئ ژباړه وګورئ:   
Pashto Kannada لوبه وکړئ نور
ایا دلته یو ډیسکو شته؟ ಇಲ್ಲಿ ಡಿಸ್ಕೊ ಇದೆಯೆ? ಇಲ್ಲಿ ಡಿಸ್ಕೊ ಇದೆಯೆ? 1
sāya-kā-a-h-ra-- ----vu--. sāyaṅkāla horage hōguvudu.
آیا دلته د شپې کلب شته؟ ಇಲ್ಲಿ ನೈಟ್ ಕ್ಲಬ್ ಇದೆಯೆ? ಇಲ್ಲಿ ನೈಟ್ ಕ್ಲಬ್ ಇದೆಯೆ? 1
sāya----a---ra-- -----udu. sāyaṅkāla horage hōguvudu.
ایا دلته یو پب شته؟ ಇಲ್ಲಿ ಪಬ್ ಇದೆಯೆ? ಇಲ್ಲಿ ಪಬ್ ಇದೆಯೆ? 1
Il-i--i--o -dey-? Illi ḍisko ideye?
نن شپه په تیاتر کې څه دي؟ ಇಂದು ನಾಟಕ ಶಾಲೆಯಲ್ಲಿ ಏನು ಕಾರ್ಯಕ್ರಮ ಇದೆ? ಇಂದು ನಾಟಕ ಶಾಲೆಯಲ್ಲಿ ಏನು ಕಾರ್ಯಕ್ರಮ ಇದೆ? 1
I----ḍ-s-- -d---? Illi ḍisko ideye?
نن شپه په سینما کې څه دي؟ ಇಂದು ಚಿತ್ರಮಂದಿರದಲ್ಲಿ ಯಾವ ಚಿತ್ರಪ್ರದರ್ಶನ ಇದೆ? ಇಂದು ಚಿತ್ರಮಂದಿರದಲ್ಲಿ ಯಾವ ಚಿತ್ರಪ್ರದರ್ಶನ ಇದೆ? 1
I-li--i-ko---e--? Illi ḍisko ideye?
نن شپه په تلویزیون کې څه دي؟ ಇವತ್ತು ಟೆಲಿವಿಷನ್ ನಲ್ಲಿ ಏನು ಕಾರ್ಯಕ್ರಮ ಇದೆ? ಇವತ್ತು ಟೆಲಿವಿಷನ್ ನಲ್ಲಿ ಏನು ಕಾರ್ಯಕ್ರಮ ಇದೆ? 1
Ill----iṭ--l---i--y-? Illi naiṭ klab ideye?
ایا د تیاتر لپاره نور ټکټونه شته؟ ನಾಟಕಕ್ಕೆ ಇನ್ನೂ ಟಿಕೇಟುಗಳು ದೊರೆಯುತ್ತವೆಯೆ? ನಾಟಕಕ್ಕೆ ಇನ್ನೂ ಟಿಕೇಟುಗಳು ದೊರೆಯುತ್ತವೆಯೆ? 1
I--i n-i--klab--d-y-? Illi naiṭ klab ideye?
ایا د سینما لپاره نور ټکټونه شته؟ ಚಲನಚಿತ್ರಕ್ಕೆ ಇನ್ನೂ ಟಿಕೇಟುಗಳು ದೊರೆಯುತ್ತವೆಯೆ? ಚಲನಚಿತ್ರಕ್ಕೆ ಇನ್ನೂ ಟಿಕೇಟುಗಳು ದೊರೆಯುತ್ತವೆಯೆ? 1
Ill- n--ṭ-kl-b --e-e? Illi naiṭ klab ideye?
ایا د فوټبال لوبې لپاره نور ټکټونه شته؟ ಫುಟ್ಬಾಲ್ ಪಂದ್ಯಕ್ಕೆ ಇನ್ನೂ ಟಿಕೇಟುಗಳು ದೊರೆಯುತ್ತವೆಯೆ? ಫುಟ್ಬಾಲ್ ಪಂದ್ಯಕ್ಕೆ ಇನ್ನೂ ಟಿಕೇಟುಗಳು ದೊರೆಯುತ್ತವೆಯೆ? 1
Il-i pab i----? Illi pab ideye?
زه غواړم چۍ شاته کښېنم ನಾನು ಹಿಂದುಗಡೆ ಕುಳಿತು ಕೊಳ್ಳಲು ಇಷ್ಟಪಡುತ್ತೇನೆ. ನಾನು ಹಿಂದುಗಡೆ ಕುಳಿತು ಕೊಳ್ಳಲು ಇಷ್ಟಪಡುತ್ತೇನೆ. 1
I--i-p-b-ide--? Illi pab ideye?
زه غواړم په منځ کې چېرته کښېنم. ನಾನು ಮಧ್ಯದಲ್ಲಿ ಎಲ್ಲಾದರು ಕುಳಿತು ಕೊಳ್ಳಲು ಇಷ್ಟಪಡುತ್ತೇನೆ. ನಾನು ಮಧ್ಯದಲ್ಲಿ ಎಲ್ಲಾದರು ಕುಳಿತು ಕೊಳ್ಳಲು ಇಷ್ಟಪಡುತ್ತೇನೆ. 1
I----p-b-id-y-? Illi pab ideye?
زه غواړم مخ ته کې کښېنم. ನಾನು ಮುಂದುಗಡೆ ಕುಳಿತು ಕೊಳ್ಳಲು ಇಷ್ಟಪಡುತ್ತೇನೆ. ನಾನು ಮುಂದುಗಡೆ ಕುಳಿತು ಕೊಳ್ಳಲು ಇಷ್ಟಪಡುತ್ತೇನೆ. 1
In-u------- śā-ey--li--n------a--ama ---? Indu nāṭaka śāleyalli ēnu kāryakrama ide?
ایا تاسو ما ته مشوره را کولی شئ؟ ನನಗೆ ಏನಾದರು ಶಿಫಾರಸ್ಸು ಮಾಡುತ್ತೀರಾ? ನನಗೆ ಏನಾದರು ಶಿಫಾರಸ್ಸು ಮಾಡುತ್ತೀರಾ? 1
Ind--n-ṭaka-śāley-l-- -nu k---a--a-a id-? Indu nāṭaka śāleyalli ēnu kāryakrama ide?
شو په کوم وخت کې شروع کیږی؟ ಪ್ರದರ್ಶನ ಯಾವಾಗ ಪ್ರಾರಂಭವಾಗುತ್ತದೆ? ಪ್ರದರ್ಶನ ಯಾವಾಗ ಪ್ರಾರಂಭವಾಗುತ್ತದೆ? 1
In---nāṭ--a ś-ley-ll--ēn- -ā--akra-a ---? Indu nāṭaka śāleyalli ēnu kāryakrama ide?
ایا تاسو ماته یو کارت ترلاسه کولی شئ؟ ನನಗೆ ಟಿಕೇಟುಗಳನ್ನು ತಂದು ಕೊಡಲು ನಿಮಗೆ ಆಗುತ್ತದೆಯೆ? ನನಗೆ ಟಿಕೇಟುಗಳನ್ನು ತಂದು ಕೊಡಲು ನಿಮಗೆ ಆಗುತ್ತದೆಯೆ? 1
In-- c-t-a-a-dir-----i y-v--citrapr--arśana---e? Indu citramandiradalli yāva citrapradarśana ide?
ایا دلته نږدې د ګالف کورس شته؟ ಇಲ್ಲಿ ಹತ್ತಿರದಲ್ಲಿ ಎಲ್ಲಾದರು ಗಾಲ್ಫ್ ಮೈದಾನ ಇದೆಯೆ? ಇಲ್ಲಿ ಹತ್ತಿರದಲ್ಲಿ ಎಲ್ಲಾದರು ಗಾಲ್ಫ್ ಮೈದಾನ ಇದೆಯೆ? 1
I--u--itr---nd--a---l- -āv----tr--ra--r-an--i--? Indu citramandiradalli yāva citrapradarśana ide?
ایا دلته نږدې د ټینس محکمه شته؟ ಇಲ್ಲಿ ಹತ್ತಿರದಲ್ಲಿ ಎಲ್ಲಾದರು ಟೆನ್ನೀಸ್ ಅಂಗಳ ಇದೆಯೆ? ಇಲ್ಲಿ ಹತ್ತಿರದಲ್ಲಿ ಎಲ್ಲಾದರು ಟೆನ್ನೀಸ್ ಅಂಗಳ ಇದೆಯೆ? 1
In----i-r--a-d---d---i -ā---ci-ra-----rśa-- -de? Indu citramandiradalli yāva citrapradarśana ide?
ایا دلته نږدې د کور دننه حوض شته؟ ಇಲ್ಲಿ ಹತ್ತಿರದಲ್ಲಿ ಎಲ್ಲಾದರು ಈಜು ಕೊಳ ಇದೆಯೆ? ಇಲ್ಲಿ ಹತ್ತಿರದಲ್ಲಿ ಎಲ್ಲಾದರು ಈಜು ಕೊಳ ಇದೆಯೆ? 1
I--t----el--i--n nalli-ē-u-----a----a --e? Ivattu ṭeliviṣan nalli ēnu kāryakrama ide?

-

- - - - - - - - - - - - - - - - - - - - - - - - - - - -