د جملې کتاب

ps ترکیبونه 4   »   kn ಸಂಬಧಾವ್ಯಯಗಳು ೪

97 [ اوه نوي ]

ترکیبونه 4

ترکیبونه 4

೯೭ [ತೊಂಬತ್ತೇಳು]

97 [Tombattēḷu]

ಸಂಬಧಾವ್ಯಯಗಳು ೪

sambadhāvyayagaḷu 4

غوره کړئ چې تاسو څنګه غواړئ ژباړه وګورئ:   
Pashto Kannada لوبه وکړئ نور
هغه ویده شواو تلویزیون روان و. ಟೀವಿ ಓಡುತ್ತಿದ್ದರೂ ಅವನು ನಿದ್ರೆ ಮಾಡಿಬಿಟ್ಟ. ಟೀವಿ ಓಡುತ್ತಿದ್ದರೂ ಅವನು ನಿದ್ರೆ ಮಾಡಿಬಿಟ್ಟ. 1
samb-d-------g--u 4 sambadhāvyayagaḷu 4
هغه یو څه وخت پاتې شو ، که څه هم ناوخته و. ತುಂಬಾ ಹೊತ್ತಾಗಿದ್ದರೂ ಅವನು ಸ್ವಲ್ಪ ಹೊತ್ತು ಉಳಿದ. ತುಂಬಾ ಹೊತ್ತಾಗಿದ್ದರೂ ಅವನು ಸ್ವಲ್ಪ ಹೊತ್ತು ಉಳಿದ. 1
s--badhāv-ay---ḷu-4 sambadhāvyayagaḷu 4
هغه نه دی راغلی که څه هم موږ د لیدو لپاره ترتیب کړی و. ನಾವು ಭೇಟಿ ಮಾಡಲು ನಿರ್ಧರಿಸಿದ್ದರೂ ಅವನು ಬರಲಿಲ್ಲ. ನಾವು ಭೇಟಿ ಮಾಡಲು ನಿರ್ಧರಿಸಿದ್ದರೂ ಅವನು ಬರಲಿಲ್ಲ. 1
ṭīvi-ōḍ-tt-d--rū ava-u----r--mā---i--a. ṭīvi ōḍuttiddarū avanu nidre māḍibiṭṭa.
تلویزیون روان و. بیا هم، هغه ویده شو. ಟೀವಿ ಓಡುತ್ತಿತ್ತು. ಆದಾಗ್ಯೂ ಅವನು ನಿದ್ರೆ ಮಾಡಿಬಿಟ್ಟ. ಟೀವಿ ಓಡುತ್ತಿತ್ತು. ಆದಾಗ್ಯೂ ಅವನು ನಿದ್ರೆ ಮಾಡಿಬಿಟ್ಟ. 1
ṭ-vi ō---tid---- a-a----i--- ---ibi-ṭa. ṭīvi ōḍuttiddarū avanu nidre māḍibiṭṭa.
ناوخته و. بیا هم هغه پاتې شو. ತುಂಬಾ ಹೊತ್ತಾಗಿತ್ತು. ಆದಾಗ್ಯೂ ಅವನು ಸ್ವಲ್ಪ ಹೊತ್ತು ಉಳಿದ. ತುಂಬಾ ಹೊತ್ತಾಗಿತ್ತು. ಆದಾಗ್ಯೂ ಅವನು ಸ್ವಲ್ಪ ಹೊತ್ತು ಉಳಿದ. 1
ṭ--- -ḍut-id------van---i----m-----ṭṭ-. ṭīvi ōḍuttiddarū avanu nidre māḍibiṭṭa.
موږ د ملاقات بندوبست کړی وو. بیا هم هغه نه دی راغلی. ನಾವು ಭೇಟಿ ಮಾಡಲು ನಿರ್ಧರಿಸಿದ್ದೆವು. ಆದಾಗ್ಯೂ ಅವನು ಬರಲಿಲ್ಲ. ನಾವು ಭೇಟಿ ಮಾಡಲು ನಿರ್ಧರಿಸಿದ್ದೆವು. ಆದಾಗ್ಯೂ ಅವನು ಬರಲಿಲ್ಲ. 1
T-mbā---t--gi-d-rū avan- ----p-----t--uḷid-. Tumbā hottāgiddarū avanu svalpa hottu uḷida.
که هغه د موټر چلولو جواز نه لري، او بیا هم هغه موټر چلوي. ಅವನ ಬಳಿ ಚಾಲನಾ ಪರವಾನಿಗೆ ಇಲ್ಲದಿದ್ದರೂ ಅವನು ಗಾಡಿಯನ್ನು ಓಡಿಸುತ್ತಾನೆ. ಅವನ ಬಳಿ ಚಾಲನಾ ಪರವಾನಿಗೆ ಇಲ್ಲದಿದ್ದರೂ ಅವನು ಗಾಡಿಯನ್ನು ಓಡಿಸುತ್ತಾನೆ. 1
T---ā-h----gi--a-- av-nu sv---a --tt- --i-a. Tumbā hottāgiddarū avanu svalpa hottu uḷida.
که څه هم لاره ټوټه ټوټه ده، هغه ګړندی موټر چلوي. ರಸ್ತೆ ಜಾರಿಕೆ ಇದ್ದರೂ ಸಹ ಅವನು ಗಾಡಿಯನ್ನು ವೇಗವಾಗಿ ಓಡಿಸುತ್ತಾನೆ. ರಸ್ತೆ ಜಾರಿಕೆ ಇದ್ದರೂ ಸಹ ಅವನು ಗಾಡಿಯನ್ನು ವೇಗವಾಗಿ ಓಡಿಸುತ್ತಾನೆ. 1
T--b----ttā----a-ū-av-nu--val---hot-u-uḷ-da. Tumbā hottāgiddarū avanu svalpa hottu uḷida.
که څه هم هغه شراب څښلی دی، هغه خپل موټرسایکل چلوي. ಅವನು ಮದ್ಯದ ಅಮಲಿನಲ್ಲಿ ಇದ್ದರೂ ಸಹ ಸೈಕಲ್ಲನ್ನು ಓಡಿಸುತ್ತಾನೆ. ಅವನು ಮದ್ಯದ ಅಮಲಿನಲ್ಲಿ ಇದ್ದರೂ ಸಹ ಸೈಕಲ್ಲನ್ನು ಓಡಿಸುತ್ತಾನೆ. 1
N--- bh-ṭi ----lu--ird--ris-d---ū -vanu b--a-----. Nāvu bhēṭi māḍalu nirdharisiddarū avanu baralilla.
هغه د موټر چلولو جواز نه لري. بیا هم هغه موټر چلوي. ಅವನ ಬಳಿ ಚಾಲನಾಪರವಾನಿಗೆ ಇಲ್ಲದ ಹೊರತಾಗಿಯೂ ಅವನು ಗಾಡಿಯನ್ನು ಓಡಿಸುತ್ತಾನೆ. ಅವನ ಬಳಿ ಚಾಲನಾಪರವಾನಿಗೆ ಇಲ್ಲದ ಹೊರತಾಗಿಯೂ ಅವನು ಗಾಡಿಯನ್ನು ಓಡಿಸುತ್ತಾನೆ. 1
Nāv---hēṭi--āḍ--- nir----i---dar--avanu---r--i-l-. Nāvu bhēṭi māḍalu nirdharisiddarū avanu baralilla.
سړک یخ دی. بیا هم هغه دومره تېزۍ سره موټر چلوي. ರಸ್ತೆ ಜಾರಿಕೆ ಇರುವ ಹೊರತಾಗಿಯೂ ಅವನು ಗಾಡಿಯನ್ನು ವೇಗವಾಗಿ ಓಡಿಸುತ್ತಾನೆ. ರಸ್ತೆ ಜಾರಿಕೆ ಇರುವ ಹೊರತಾಗಿಯೂ ಅವನು ಗಾಡಿಯನ್ನು ವೇಗವಾಗಿ ಓಡಿಸುತ್ತಾನೆ. 1
Nāvu ---ṭi -āḍal-----dha-is-d---- a-anu b----i--a. Nāvu bhēṭi māḍalu nirdharisiddarū avanu baralilla.
هغه نشه ده. بیا هم هغه خپل موټر سایکل چلوي. ಅವನು ಮದ್ಯದ ಅಮಲಿನಲ್ಲಿ ಇರುವ ಹೊರತಾಗಿಯೂ ಸೈಕಲ್ಲನ್ನು ಓಡಿಸುತ್ತಾನೆ ಅವನು ಮದ್ಯದ ಅಮಲಿನಲ್ಲಿ ಇರುವ ಹೊರತಾಗಿಯೂ ಸೈಕಲ್ಲನ್ನು ಓಡಿಸುತ್ತಾನೆ 1
Ṭī-i ōḍ-tti-tu--Ād-g-- a-a-------e-m--i-iṭṭ-. Ṭīvi ōḍuttittu. Ādāgyū avanu nidre māḍibiṭṭa.
هغه تعلیم کړې بیا هم هغه کار نه شي موندلی. ಅವಳು ಓದಿದ್ದರೂ ಸಹ ಅವಳಿಗೆ ಯಾವ ಕೆಲಸವೂ ಸಿಕ್ಕಿಲ್ಲ. ಅವಳು ಓದಿದ್ದರೂ ಸಹ ಅವಳಿಗೆ ಯಾವ ಕೆಲಸವೂ ಸಿಕ್ಕಿಲ್ಲ. 1
Ṭ-vi -ḍ--tit-u. Ā-āgy- avanu-n-dr- -āḍ-bi--a. Ṭīvi ōḍuttittu. Ādāgyū avanu nidre māḍibiṭṭa.
هغه درد لري بیا هم هغه ډاکټر ته نه ځی . ಅವಳು ನೋವಿನಲ್ಲಿದ್ದರೂ ಸಹ, ಅವಳು ವೈದ್ಯರ ಬಳಿಗೆ ಹೋಗುವುದಿಲ್ಲ. ಅವಳು ನೋವಿನಲ್ಲಿದ್ದರೂ ಸಹ, ಅವಳು ವೈದ್ಯರ ಬಳಿಗೆ ಹೋಗುವುದಿಲ್ಲ. 1
Ṭīvi ōḍ------u- Ā-ā-y- av-n---idr--m--i--ṭṭ-. Ṭīvi ōḍuttittu. Ādāgyū avanu nidre māḍibiṭṭa.
هغه موټر اخلي که څه هم پیسې نلري. ಅವಳ ಬಳಿ ಹಣವಿಲ್ಲದಿದ್ದರೂ ಸಹ, ಅವಳು ಕಾರನ್ನು ಕೊಳ್ಳುತ್ತಾಳೆ. ಅವಳ ಬಳಿ ಹಣವಿಲ್ಲದಿದ್ದರೂ ಸಹ, ಅವಳು ಕಾರನ್ನು ಕೊಳ್ಳುತ್ತಾಳೆ. 1
T-mb- --t-ā-i--------gy- av-nu--v-lp---ottu u-i-a. Tumbā hottāgittu. Ādāgyū avanu svalpa hottu uḷida.
هغې زده کړه وکړه. بیا هم، هغه نشي کولی دنده ومومي. ಅವಳು ಓದಿದ್ದಾಳೆ. ಆದಾಗ್ಯೂ ಅವಳಿಗೆ ಯಾವ ಕೆಲಸವೂ ಸಿಕ್ಕಿಲ್ಲ. ಅವಳು ಓದಿದ್ದಾಳೆ. ಆದಾಗ್ಯೂ ಅವಳಿಗೆ ಯಾವ ಕೆಲಸವೂ ಸಿಕ್ಕಿಲ್ಲ. 1
T-m-- ho-tāg-tt-. Ād-gyū a-a-u s-a-p- hott---ḷ--a. Tumbā hottāgittu. Ādāgyū avanu svalpa hottu uḷida.
هغه په ​​درد کې ده. بیا هم، هغه ډاکټر ته نه ځي. ಅವಳು ನೋವಿನಲ್ಲಿದ್ದಾಳೆ. ಆದಾಗ್ಯೂ ಅವಳು ವೈದ್ಯರ ಬಳಿಗೆ ಹೋಗುವುದಿಲ್ಲ. ಅವಳು ನೋವಿನಲ್ಲಿದ್ದಾಳೆ. ಆದಾಗ್ಯೂ ಅವಳು ವೈದ್ಯರ ಬಳಿಗೆ ಹೋಗುವುದಿಲ್ಲ. 1
Tu--ā --tt---t-u. -d-gy- -van----alpa--ottu -ḷi--. Tumbā hottāgittu. Ādāgyū avanu svalpa hottu uḷida.
هغه پیسې نه لري. په هرصورت، هغه یو موټر اخلي. ಅವಳ ಬಳಿ ಹಣ ಇಲ್ಲ. ಆದಾಗ್ಯೂ ಅವಳು ಕಾರನ್ನು ಕೊಳ್ಳುತ್ತಾಳೆ. ಅವಳ ಬಳಿ ಹಣ ಇಲ್ಲ. ಆದಾಗ್ಯೂ ಅವಳು ಕಾರನ್ನು ಕೊಳ್ಳುತ್ತಾಳೆ. 1
Nā-u b-ēṭ-----a------dh--is-d--vu. Ād------vanu---r----l-. Nāvu bhēṭi māḍalu nirdharisiddevu. Ādāgyū avanu baralilla.

-

- - - - - - - - - - - - - - - - - - - - - - - - - - - -