د جملې کتاب

ps 2 پوښتنې وکړئ   »   kn ಪ್ರಶ್ನೆಗಳನ್ನು ಕೇಳುವುದು ೨

63 [ درې شپیته ]

2 پوښتنې وکړئ

2 پوښتنې وکړئ

೬೩ [ಅರವತ್ತಮೂರು]

63 [Aravattamūru]

ಪ್ರಶ್ನೆಗಳನ್ನು ಕೇಳುವುದು ೨

praśnegaḷannu kēḷuvudu. 2

غوره کړئ چې تاسو څنګه غواړئ ژباړه وګورئ:   
Pashto Kannada لوبه وکړئ نور
زه یو شوق لرم ನನಗೆ ಒಂದು ಹವ್ಯಾಸ ಇದೆ. ನನಗೆ ಒಂದು ಹವ್ಯಾಸ ಇದೆ. 1
pr--n--aḷ-n----ē-u--d-.-2 praśnegaḷannu kēḷuvudu. 2
زه ټینس لوبه کوم ನಾನು ಟೆನ್ನೀಸ್ ಆಡುತ್ತೇನೆ. ನಾನು ಟೆನ್ನೀಸ್ ಆಡುತ್ತೇನೆ. 1
p--śne---a-n--kē--v-d-.-2 praśnegaḷannu kēḷuvudu. 2
د ټینس ځای چیرته دی؟ ಇಲ್ಲಿ ಟೆನ್ನೀಸ್ ಮೈದಾನ ಎಲ್ಲಿದೆ? ಇಲ್ಲಿ ಟೆನ್ನೀಸ್ ಮೈದಾನ ಎಲ್ಲಿದೆ? 1
Na-a-e-o-du-h--yāsa-i--. Nanage ondu havyāsa ide.
ایا تاسو یو شوق لرئ؟ ನಿನಗೂ ಒಂದು ಹವ್ಯಾಸ ಇದೆಯೆ? ನಿನಗೂ ಒಂದು ಹವ್ಯಾಸ ಇದೆಯೆ? 1
N--a-- o--- ha----a--d-. Nanage ondu havyāsa ide.
زه فوټبال کوم. ನಾನು ಕಾಲ್ಚೆಂಡನ್ನು ಆಡುತ್ತೇನೆ. ನಾನು ಕಾಲ್ಚೆಂಡನ್ನು ಆಡುತ್ತೇನೆ. 1
N--a-----d----vy-sa i-e. Nanage ondu havyāsa ide.
د فوټبال میدان چیرته دی؟ ಇಲ್ಲಿ ಕಾಲ್ಚೆಂಡಿನ ಆಟದ ಮೈದಾನ ಎಲ್ಲಿದೆ? ಇಲ್ಲಿ ಕಾಲ್ಚೆಂಡಿನ ಆಟದ ಮೈದಾನ ಎಲ್ಲಿದೆ? 1
N--u-ṭ-n--s ā-uttēn-. Nānu ṭennīs āḍuttēne.
زما لاس درد کوي. ನನ್ನ ಕೈ ನೋಯುತ್ತಿದೆ. ನನ್ನ ಕೈ ನೋಯುತ್ತಿದೆ. 1
Nān---en-īs-āḍut--n-. Nānu ṭennīs āḍuttēne.
زما پښه او لاس هم درد کوي. ನನ್ನ ಕಾಲು ಮತ್ತು ಕೈ ಕೂಡ ನೋಯುತ್ತಿವೆ. ನನ್ನ ಕಾಲು ಮತ್ತು ಕೈ ಕೂಡ ನೋಯುತ್ತಿವೆ. 1
N-n--ṭ--nīs -ḍ-t---e. Nānu ṭennīs āḍuttēne.
ډاکټر چیرته دی ಇಲ್ಲಿ ವೈದ್ಯರು ಎಲ್ಲಿದ್ದಾರೆ? ಇಲ್ಲಿ ವೈದ್ಯರು ಎಲ್ಲಿದ್ದಾರೆ? 1
Ill- ṭ---ī- ---dā---el-ide? Illi ṭennīs maidāna ellide?
زه يو موټر لرم. ನನ್ನ ಬಳಿ ಒಂದು ಕಾರ್ ಇದೆ. ನನ್ನ ಬಳಿ ಒಂದು ಕಾರ್ ಇದೆ. 1
Ill- -e-nīs mai-ā-a-----d-? Illi ṭennīs maidāna ellide?
زه یو موټرسایکل هم لرم. ನನ್ನ ಹತ್ತಿರ ಒಂದು ಮೋಟರ್ ಸೈಕಲ್ ಸಹ ಇದೆ. ನನ್ನ ಹತ್ತಿರ ಒಂದು ಮೋಟರ್ ಸೈಕಲ್ ಸಹ ಇದೆ. 1
I--i-ṭ-n-ī--ma-d-na -l-ide? Illi ṭennīs maidāna ellide?
پارکینګ چیرته دی ಇಲ್ಲಿ ವಾಹನಗಳ ನಿಲ್ದಾಣ ಎಲ್ಲಿದೆ? ಇಲ್ಲಿ ವಾಹನಗಳ ನಿಲ್ದಾಣ ಎಲ್ಲಿದೆ? 1
Nin--ū on-u-ha-y-sa -----? Ninagū ondu havyāsa ideye?
زه سویټر لرم ನನ್ನ ಬಳಿ ಒಂದು ಸ್ವೆಟರ್ ಇದೆ. ನನ್ನ ಬಳಿ ಒಂದು ಸ್ವೆಟರ್ ಇದೆ. 1
N-n-gū-on-u -a--ās-----ye? Ninagū ondu havyāsa ideye?
زه یو جاکټ او جینس هم لرم. ನನ್ನ ಬಳಿ ಒಂದು ನಡುವಂಗಿ ಮತ್ತು ಜೀನ್ಸ್ ಸಹ ಇವೆ. ನನ್ನ ಬಳಿ ಒಂದು ನಡುವಂಗಿ ಮತ್ತು ಜೀನ್ಸ್ ಸಹ ಇವೆ. 1
N-na-ū -nd--ha-y-s--i-ey-? Ninagū ondu havyāsa ideye?
د مینځلو ماشین چیرته دی ಬಟ್ಟೆ ಒಗೆಯುವ ಯಂತ್ರ ಎಲ್ಲಿದೆ? ಬಟ್ಟೆ ಒಗೆಯುವ ಯಂತ್ರ ಎಲ್ಲಿದೆ? 1
Nānu--ā-ceṇḍa--u ---t-ēn-. Nānu kālceṇḍannu āḍuttēne.
زه یو پلیټ لرم ನನ್ನ ಬಳಿ ಒಂದು ತಟ್ಟೆ ಇದೆ. ನನ್ನ ಬಳಿ ಒಂದು ತಟ್ಟೆ ಇದೆ. 1
N-nu---lc---a--- --u---n-. Nānu kālceṇḍannu āḍuttēne.
زه یو چاقو، یو فورک او یوه چمچ لرم. ನನ್ನ ಬಳಿ ಒಂದು ಚಾಕು, ಒಂದು ಫೋರ್ಕ್ ಮತ್ತು ಒಂದು ಚಮಚ ಇವೆ. ನನ್ನ ಬಳಿ ಒಂದು ಚಾಕು, ಒಂದು ಫೋರ್ಕ್ ಮತ್ತು ಒಂದು ಚಮಚ ಇವೆ. 1
N--u--āl---ḍ-n-u --ut-ē-e. Nānu kālceṇḍannu āḍuttēne.
مالګه او مرچ چیرته دي؟ ಉಪ್ಪು ಮತ್ತು ಕರಿಮೆಮೆಣಸು ಎಲ್ಲಿವೆ? ಉಪ್ಪು ಮತ್ತು ಕರಿಮೆಮೆಣಸು ಎಲ್ಲಿವೆ? 1
I-l--kā---ṇḍ--- --ada-m--d--- --l-de? Illi kālceṇḍina āṭada maidāna ellide?

-

- - - - - - - - - - - - - - - - - - - - - - - - - - - -