د جملې کتاب

ps ملاقات   »   kn ಕಾರ್ಯನಿಶ್ಚಯ

24 [ څلوروېشت ]

ملاقات

ملاقات

೨೪ [ಇಪ್ಪತ್ನಾಲ್ಕು]

24 [Ippatnālku]

ಕಾರ್ಯನಿಶ್ಚಯ

kāryaniścaya.

غوره کړئ چې تاسو څنګه غواړئ ژباړه وګورئ:   
Pashto Kannada لوبه وکړئ نور
ایا تاسونه بس خطا سه؟ ನಿನಗೆ ಬಸ್ ತಪ್ಪಿ ಹೋಯಿತೆ? ನಿನಗೆ ಬಸ್ ತಪ್ಪಿ ಹೋಯಿತೆ? 1
k-ry--iśc--a. kāryaniścaya.
ما تاسو ته نیم ساعت انتظار وکړ. ನಾನು ನಿನಗಾಗಿ ಅರ್ಧಗಂಟೆ ಕಾದಿದ್ದೆ. ನಾನು ನಿನಗಾಗಿ ಅರ್ಧಗಂಟೆ ಕಾದಿದ್ದೆ. 1
kāry------ya. kāryaniścaya.
تاسو تلیفون نه لرئ؟ ನಿನ್ನ ಬಳಿ ಮೊಬೈಲ್ ಫೋನ್ ಇಲ್ಲವೆ? ನಿನ್ನ ಬಳಿ ಮೊಬೈಲ್ ಫೋನ್ ಇಲ್ಲವೆ? 1
N--ag- -a- -ap---h---t-? Ninage bas tappi hōyite?
بل ځلې پر وخت اوسئ! ಮುಂದಿನ ಸಲ ಸರಿಯಾದ ಸಮಯಕ್ಕೆ ಬಾ! ಮುಂದಿನ ಸಲ ಸರಿಯಾದ ಸಮಯಕ್ಕೆ ಬಾ! 1
Nina-- -a------i-hō-it-? Ninage bas tappi hōyite?
بل ځل ټکسي واخلئ! ಮುಂದಿನ ಬಾರಿ ಟ್ಯಾಕ್ಸಿಯಲ್ಲಿ ಬಾ! ಮುಂದಿನ ಬಾರಿ ಟ್ಯಾಕ್ಸಿಯಲ್ಲಿ ಬಾ! 1
N----- b---tappi-h--i-e? Ninage bas tappi hōyite?
بل ځل چترۍ راوړه! ಮುಂದಿನ ಸಲ ಒಂದು ಛತ್ರಿಯನ್ನು ತೆಗೆದುಕೊಂಡು ಬಾ! ಮುಂದಿನ ಸಲ ಒಂದು ಛತ್ರಿಯನ್ನು ತೆಗೆದುಕೊಂಡು ಬಾ! 1
Nānu--in-gā---ard--ga-ṭ--k--i---. Nānu ninagāgi ardhagaṇṭe kādidde.
سبا زه رخصت یم. ನಾಳೆ ನನಗೆ ರಜೆ ಇದೆ. ನಾಳೆ ನನಗೆ ರಜೆ ಇದೆ. 1
N--u--i-ag--- ard-agaṇ-e ---i---. Nānu ninagāgi ardhagaṇṭe kādidde.
سبا به ملاقات وکړو؟ ನಾಳೆ ನಾವು ಭೇಟಿ ಮಾಡೋಣವೆ? ನಾಳೆ ನಾವು ಭೇಟಿ ಮಾಡೋಣವೆ? 1
N-n- n-na---i--r-hag---- -ādi--e. Nānu ninagāgi ardhagaṇṭe kādidde.
زه بخښنه غواړم، زه نشم کولی دا سبا ترسره کړم. ಕ್ಷಮಿಸಿ, ನಾಳೆ ನನಗೆ ಆಗುವುದಿಲ್ಲ. ಕ್ಷಮಿಸಿ, ನಾಳೆ ನನಗೆ ಆಗುವುದಿಲ್ಲ. 1
N-nn---a-i --b--- -hōn il-a--? Ninna baḷi mobail phōn illave?
ایا تاسو د دې اونۍ پای لپاره پلان لرئ؟ ವಾರಾಂತ್ಯಕ್ಕೆ ನೀನು ಏನಾದರು ಕಾರ್ಯಕ್ರಮವನ್ನು ಹಾಕಿಕೊಂಡಿದ್ದೀಯ? ವಾರಾಂತ್ಯಕ್ಕೆ ನೀನು ಏನಾದರು ಕಾರ್ಯಕ್ರಮವನ್ನು ಹಾಕಿಕೊಂಡಿದ್ದೀಯ? 1
N-n-a -aḷ----ba-- ---n-----ve? Ninna baḷi mobail phōn illave?
یا تاسو دمخه نیټه لرئ؟ ಅಥವಾ ನಿನಗೆ ಯಾರನ್ನಾದರು ಭೇಟಿ ಮಾಡುವ ಕಾರ್ಯಕ್ರಮ ಇದೆಯ? ಅಥವಾ ನಿನಗೆ ಯಾರನ್ನಾದರು ಭೇಟಿ ಮಾಡುವ ಕಾರ್ಯಕ್ರಮ ಇದೆಯ? 1
Ni-n- -a---moba--------i--av-? Ninna baḷi mobail phōn illave?
زه د اونۍ په پای کې د لیدو وړاندیز کوم ನಾವು ಮುಂದಿನ ವಾರಾಂತ್ಯ ಭೇಟಿ ಮಾಡೋಣ ಎಂದು ನನ್ನ ಸಲಹೆ. ನಾವು ಮುಂದಿನ ವಾರಾಂತ್ಯ ಭೇಟಿ ಮಾಡೋಣ ಎಂದು ನನ್ನ ಸಲಹೆ. 1
Mun--n- --la-sariy--a -a-ay-kke --! Mundina sala sariyāda samayakke bā!
ایا موږ په پکنیک کې لاړ شو؟ ನಾವು ಪಿಕ್ನಿಕ್ ಗೆ ಹೋಗೋಣವೆ? ನಾವು ಪಿಕ್ನಿಕ್ ಗೆ ಹೋಗೋಣವೆ? 1
M-n---a sala s------- sam-y---- b-! Mundina sala sariyāda samayakke bā!
ساحل ته ځو؟ ನಾವು ಸಮುದ್ರ ತೀರಕ್ಕೆ ಹೋಗೋಣವೆ? ನಾವು ಸಮುದ್ರ ತೀರಕ್ಕೆ ಹೋಗೋಣವೆ? 1
Mu-din--s-l---a--yā-- sa-ay---- bā! Mundina sala sariyāda samayakke bā!
غرونو ته ځو؟ ನಾವು ಗುಡ್ಡ ಬೆಟ್ಟಗಳಿಗೆ ಹೋಗೋಣವೆ? ನಾವು ಗುಡ್ಡ ಬೆಟ್ಟಗಳಿಗೆ ಹೋಗೋಣವೆ? 1
Mu---na b--- ṭ----iy---i b-! Mundina bāri ṭyāksiyalli bā!
زه به تاسو له دفتر څخه اوچت کړم. ನಾನು ನಿನ್ನನ್ನು ಕಛೇರಿಯಿಂದ ಕರೆದುಕೊಂಡು ಹೋಗುತ್ತೇನೆ. ನಾನು ನಿನ್ನನ್ನು ಕಛೇರಿಯಿಂದ ಕರೆದುಕೊಂಡು ಹೋಗುತ್ತೇನೆ. 1
Mu---n---ār---y-k------i-bā! Mundina bāri ṭyāksiyalli bā!
زه به تاسو له کور څخه اوچت کړم. ನಾನು ನಿನ್ನನ್ನು ಮನೆಯಿಂದ ಕರೆದುಕೊಂಡು ಹೋಗುತ್ತೇನೆ. ನಾನು ನಿನ್ನನ್ನು ಮನೆಯಿಂದ ಕರೆದುಕೊಂಡು ಹೋಗುತ್ತೇನೆ. 1
M-n-ina -ār--ṭyā-siy-l----ā! Mundina bāri ṭyāksiyalli bā!
زه به تاسو د بس اډی کې اوچت کړم. ನಾನು ನಿನ್ನನ್ನು ಬಸ್ ನಿಲ್ದಾಣದಿಂದ ಕರೆದುಕೊಂಡು ಹೋಗುತ್ತೇನೆ. ನಾನು ನಿನ್ನನ್ನು ಬಸ್ ನಿಲ್ದಾಣದಿಂದ ಕರೆದುಕೊಂಡು ಹೋಗುತ್ತೇನೆ. 1
M-n-i-- -a---ondu -h-t-i--nn--te-edu-oṇ-u-b-! Mundina sala ondu chatriyannu tegedukoṇḍu bā!

-

- - - - - - - - - - - - - - - - - - - - - - - - - - - -