د جملې کتاب

ps ماضی   »   kn ಭೂತಕಾಲ ೨

82 [ دوه اتیا ]

ماضی

ماضی

೮೨ [ಎಂಬತ್ತೆರಡು]

82 [Embatteraḍu]

ಭೂತಕಾಲ ೨

bhūtakāla- 2.

غوره کړئ چې تاسو څنګه غواړئ ژباړه وګورئ:   
Pashto Kannada لوبه وکړئ نور
ایا تاسو باید امبولانس ته غږوکړ؟ ನೀನು ಆಂಬ್ಯುಲೆನ್ಸ್ ಕರೆಯಬೇಕಾಯಿತೇ? ನೀನು ಆಂಬ್ಯುಲೆನ್ಸ್ ಕರೆಯಬೇಕಾಯಿತೇ? 1
bhū--k-la---. bhūtakāla- 2.
ایا تاسو ډاکټر ته زنګ وکړ؟ ನೀನು ವೈದ್ಯರನ್ನು ಕರೆಯಬೇಕಾಯಿತೇ? ನೀನು ವೈದ್ಯರನ್ನು ಕರೆಯಬೇಕಾಯಿತೇ? 1
bh-takāla- -. bhūtakāla- 2.
ایا تاسو پولیسو ته زنګ ووهئ؟ ನೀನು ಪೋಲೀಸರನ್ನು ಕರೆಯಬೇಕಾಯಿತೇ ? ನೀನು ಪೋಲೀಸರನ್ನು ಕರೆಯಬೇಕಾಯಿತೇ ? 1
Nī-- āmby-lens----e-a----yi--? Nīnu āmbyulens kareyabēkāyitē?
ایا تاسو د تلیفون شمیره لرئ؟ ما سره وس ووه. ನಿಮ್ಮ ಬಳಿ ಟೆಲಿಫೋನ್ ಸಂಖ್ಯೆ ಇದೆಯೆ? ನನ್ನ ಬಳಿ ಇದುವರೆಗೆ ಇತ್ತು. ನಿಮ್ಮ ಬಳಿ ಟೆಲಿಫೋನ್ ಸಂಖ್ಯೆ ಇದೆಯೆ? ನನ್ನ ಬಳಿ ಇದುವರೆಗೆ ಇತ್ತು. 1
Nīn--ā----l-ns-karey-bēk---t-? Nīnu āmbyulens kareyabēkāyitē?
ایا تاسو پته لرئ؟ ما دوی درلودل. ನಿಮ್ಮ ಬಳಿ ವಿಳಾಸ ಇದೆಯೆ? ನನ್ನ ಬಳಿ ಇದುವರೆಗೆ ಇತ್ತು. ನಿಮ್ಮ ಬಳಿ ವಿಳಾಸ ಇದೆಯೆ? ನನ್ನ ಬಳಿ ಇದುವರೆಗೆ ಇತ್ತು. 1
Nī----mbyu-e-s --rey----ā-i--? Nīnu āmbyulens kareyabēkāyitē?
ایا تاسو د ښار نقشه لرئ؟ ما یوازې هغه درلود. ನಿಮ್ಮ ಬಳಿ ನಗರದ ನಕ್ಷೆ ಇದೆಯೆ? ನನ್ನ ಬಳಿ ಇದುವರೆಗೆ ಇತ್ತು. ನಿಮ್ಮ ಬಳಿ ನಗರದ ನಕ್ಷೆ ಇದೆಯೆ? ನನ್ನ ಬಳಿ ಇದುವರೆಗೆ ಇತ್ತು. 1
N-nu v---------u ---e-a-ēkāy-tē? Nīnu vaidyarannu kareyabēkāyitē?
ایا هغه په خپل وخت راغلی؟ هغه په خپل وخت را نغلو. ಅವನು ಸರಿಯಾದ ಸಮಯಕ್ಕೆ ಬಂದಿದ್ದನೆ? ಅವನಿಗೆ ಸರಿಯಾದ ಸಮಯಕ್ಕೆ ಬರಲು ಆಗಲಿಲ್ಲ. ಅವನು ಸರಿಯಾದ ಸಮಯಕ್ಕೆ ಬಂದಿದ್ದನೆ? ಅವನಿಗೆ ಸರಿಯಾದ ಸಮಯಕ್ಕೆ ಬರಲು ಆಗಲಿಲ್ಲ. 1
N-----aid---a--u -a-eyabē---it-? Nīnu vaidyarannu kareyabēkāyitē?
ایا هغه لاره پیدا کړه؟ هغه لاره ونه موندله. ಅವನಿಗೆ ದಾರಿ ಸಿಕ್ಕಿತೆ? ಅವನಿಗೆ ದಾರಿ ಸಿಕ್ಕಲಿಲ್ಲ. ಅವನಿಗೆ ದಾರಿ ಸಿಕ್ಕಿತೆ? ಅವನಿಗೆ ದಾರಿ ಸಿಕ್ಕಲಿಲ್ಲ. 1
Nīnu ---d-a-an-u------a------tē? Nīnu vaidyarannu kareyabēkāyitē?
ایا هغه په تاسو پوهیدل? هغه په ما نه پوهیده. ಅವನು ನಿನ್ನನ್ನು ಅರ್ಥಮಾಡಿಕೊಂಡನೆ?ಅವನು ನನ್ನನ್ನು ಅರ್ಥಮಾಡಿಕೊಳ್ಳಲಿಲ್ಲ. ಅವನು ನಿನ್ನನ್ನು ಅರ್ಥಮಾಡಿಕೊಂಡನೆ?ಅವನು ನನ್ನನ್ನು ಅರ್ಥಮಾಡಿಕೊಳ್ಳಲಿಲ್ಲ. 1
N-nu--ō--s-r--------ey--ēk-y--ē? Nīnu pōlīsarannu kareyabēkāyitē?
ولې په خپل وخت نه شې راتلای؟ ನಿನಗೆ ಸರಿಯಾದ ಸಮಯಕ್ಕೆ ಬರಲಿಕ್ಕೆ ಏಕೆ ಆಗಲಿಲ್ಲ? ನಿನಗೆ ಸರಿಯಾದ ಸಮಯಕ್ಕೆ ಬರಲಿಕ್ಕೆ ಏಕೆ ಆಗಲಿಲ್ಲ? 1
N-n--p---sa--nnu ka-ey---k---tē? Nīnu pōlīsarannu kareyabēkāyitē?
تاسو ولې لاره ونه موندل؟ ನಿನಗೆ ದಾರಿ ಏಕೆ ಸಿಗಲಿಲ್ಲ? ನಿನಗೆ ದಾರಿ ಏಕೆ ಸಿಗಲಿಲ್ಲ? 1
N-nu-pōlīsa--n-u-k--e---ē--yi--? Nīnu pōlīsarannu kareyabēkāyitē?
ته ولې دوی نه پوهیږی؟ ನೀನು ಅವನನ್ನು ಏಕೆ ಅರ್ಥಮಾಡಿಕೊಳ್ಳಲಿಲ್ಲ? ನೀನು ಅವನನ್ನು ಏಕೆ ಅರ್ಥಮಾಡಿಕೊಳ್ಳಲಿಲ್ಲ? 1
Ni---a---ḷi-ṭe------ -aṅkhy-----ye? ---n- -aḷi ---v-re-e --t-. Nim'ma baḷi ṭeliphōn saṅkhye ideye? Nanna baḷi iduvarege ittu.
زه په خپل وخت نه شوم راتلے ځکه چې بس نه و. ಯಾವ ಬಸ್ಸು ಓಡುತ್ತಿರಲಿಲ್ಲ, ಆದ್ದರಿಂದ ನನಗೆ ಸರಿಯಾದ ಸಮಯಕ್ಕೆ ಬರಲು ಆಗಲಿಲ್ಲ. ಯಾವ ಬಸ್ಸು ಓಡುತ್ತಿರಲಿಲ್ಲ, ಆದ್ದರಿಂದ ನನಗೆ ಸರಿಯಾದ ಸಮಯಕ್ಕೆ ಬರಲು ಆಗಲಿಲ್ಲ. 1
N-m--a-baḷ--v---sa-i--y-? --n----aḷi---u--re-- ittu. Nim'ma baḷi viḷāsa ideye? Nanna baḷi iduvarege ittu.
ما لاره ونه موندله ځکه چې ما نقشه نه لرلا. ನನ್ನ ಬಳಿ ನಗರದ ನಕ್ಷೆ ಇಲ್ಲದೆ ಇದ್ದುದರಿಂದ ನನಗೆ ದಾರಿ ಸಿಕ್ಕಲಿಲ್ಲ. ನನ್ನ ಬಳಿ ನಗರದ ನಕ್ಷೆ ಇಲ್ಲದೆ ಇದ್ದುದರಿಂದ ನನಗೆ ದಾರಿ ಸಿಕ್ಕಲಿಲ್ಲ. 1
Nim-m---a-i--ag--ada -ak-e-----e? Nan-- --ḷi---uv----e -t--. Nim'ma baḷi nagarada nakṣe ideye? Nanna baḷi iduvarege ittu.
زه هغه پوه نه شوم ځکه چې میوزیک ډیر تیز و. ಸಂಗೀತದ ಅಬ್ಬರದಿಂದಾಗಿ, ನನಗೆ ಅವನನ್ನು ಅರ್ಥಮಾಡಿಕೊಳ್ಳಲು ಆಗಲಿಲ್ಲ. ಸಂಗೀತದ ಅಬ್ಬರದಿಂದಾಗಿ, ನನಗೆ ಅವನನ್ನು ಅರ್ಥಮಾಡಿಕೊಳ್ಳಲು ಆಗಲಿಲ್ಲ. 1
Avanu -a-i---a-sa---a-ke-b--did-ane?-Ava---- s-ri-ād----m-yakke b-ra-- -ga-i-la. Avanu sariyāda samayakke bandiddane? Avanige sariyāda samayakke baralu āgalilla.
زه مجبور وم چې ټکسی واخلم ... ನಾನು ಟ್ಯಾಕ್ಸಿಯಲ್ಲಿ ಬರಬೇಕಾಯಿತು. ನಾನು ಟ್ಯಾಕ್ಸಿಯಲ್ಲಿ ಬರಬೇಕಾಯಿತು. 1
Ava-u --r-y-d--s---yak----a-di----e? -vanig- --r---da--am--akk- ba---u -g-lilla. Avanu sariyāda samayakke bandiddane? Avanige sariyāda samayakke baralu āgalilla.
ما باید د ښار نقشه اخیستې وای. ನಾನು ಒಂದು ನಗರ ನಕ್ಷೆಯನ್ನು ಕೊಳ್ಳಬೇಕಾಯಿತು. ನಾನು ಒಂದು ನಗರ ನಕ್ಷೆಯನ್ನು ಕೊಳ್ಳಬೇಕಾಯಿತು. 1
A--n- s-ri---a -a----k-e bandi--a--? -va---e---ri---a --ma---ke--ar-lu āgali-la. Avanu sariyāda samayakke bandiddane? Avanige sariyāda samayakke baralu āgalilla.
مجبوره شوم چې راډیو بند کړم. ನಾನು ರೇಡಿಯೊವನ್ನು ಆರಿಸಬೇಕಾಯಿತು. ನಾನು ರೇಡಿಯೊವನ್ನು ಆರಿಸಬೇಕಾಯಿತು. 1
Av-nige-dāri-s--ki-e- A----ge------s-----illa. Avanige dāri sikkite? Avanige dāri sikkalilla.

-

- - - - - - - - - - - - - - - - - - - - - - - - - - - -