د جملې کتاب

ps ترکیبونه 3   »   kn ಸಂಬಧಾವ್ಯಯಗಳು ೩

96 [ نهه شپیته ]

ترکیبونه 3

ترکیبونه 3

೯೬ [ತೊಂಬತ್ತಾರು]

96 [Tombattāru]

ಸಂಬಧಾವ್ಯಯಗಳು ೩

sambadhāvyayagaḷu 3.

غوره کړئ چې تاسو څنګه غواړئ ژباړه وګورئ:   
Pashto Kannada لوبه وکړئ نور
زه ژر تر ژره پاڅیږم لکه څنګه چې د الارم ساعت غږیږي. ಗಡಿಯಾರದ ಕರೆಗಂಟೆ ಹೊಡೆದ ತಕ್ಷಣ ನಾನು ಏಳುತ್ತೇನೆ. ಗಡಿಯಾರದ ಕರೆಗಂಟೆ ಹೊಡೆದ ತಕ್ಷಣ ನಾನು ಏಳುತ್ತೇನೆ. 1
s-m-a-hāvy--a---- 3. sambadhāvyayagaḷu 3.
زه ستړی کیږم کله چې زه باید مطالعه وکړم. ನಾನು ಕಲಿಯಬೇಕು ಎಂದ ತಕ್ಷಣ ನನಗೆ ಆಯಾಸವಾಗುತ್ತದೆ. ನಾನು ಕಲಿಯಬೇಕು ಎಂದ ತಕ್ಷಣ ನನಗೆ ಆಯಾಸವಾಗುತ್ತದೆ. 1
sam-adh-----a-a-- 3. sambadhāvyayagaḷu 3.
زه به کار بند کړم کله چې زه 60 کلن یم. ನನಗೆ ಅರವತ್ತು ವರ್ಷ ಆದ ತಕ್ಷಣ ನಾನು ಕೆಲಸ ಮಾಡುವುದನ್ನು ನಿಲ್ಲಿಸುತ್ತೇನೆ. ನನಗೆ ಅರವತ್ತು ವರ್ಷ ಆದ ತಕ್ಷಣ ನಾನು ಕೆಲಸ ಮಾಡುವುದನ್ನು ನಿಲ್ಲಿಸುತ್ತೇನೆ. 1
G--i-ārada---r-gaṇṭe ---e---t-k-aṇ--nā-- -ḷutt-n-. Gaḍiyārada karegaṇṭe hoḍeda takṣaṇa nānu ēḷuttēne.
ته کله ٹیلیفون کوې؟ ಯಾವಾಗ ಫೋನ್ ಮಾಡುತ್ತೀರಾ? ಯಾವಾಗ ಫೋನ್ ಮಾಡುತ್ತೀರಾ? 1
G---yā-ad---are-a--e-h---d----k--ṇa -ān--ēḷu----e. Gaḍiyārada karegaṇṭe hoḍeda takṣaṇa nānu ēḷuttēne.
لکه څنګه چې زه یوه شیبه لرم. ಒಂದು ಕ್ಷಣ ಸಮಯ ದೊರೆತ ತಕ್ಷಣ ಮಾಡುತ್ತೇನೆ. ಒಂದು ಕ್ಷಣ ಸಮಯ ದೊರೆತ ತಕ್ಷಣ ಮಾಡುತ್ತೇನೆ. 1
G-ḍi--ra-a --r--aṇṭ- h------t--ṣ-ṇ- n--u-ē-u--ē-e. Gaḍiyārada karegaṇṭe hoḍeda takṣaṇa nānu ēḷuttēne.
هغه به ژر تر ژره تلیفون وکړي کله چې هغه یو څه وخت ولري. ಅವನು ಸಮಯ ಸಿಕ್ಕ ತಕ್ಷಣ ಫೋನ್ ಮಾಡುತ್ತಾನೆ ಅವನು ಸಮಯ ಸಿಕ್ಕ ತಕ್ಷಣ ಫೋನ್ ಮಾಡುತ್ತಾನೆ 1
N--- --liy-b--u----a tak-aṇ- -a-a---āy---vāguttade. Nānu kaliyabēku enda takṣaṇa nanage āyāsavāguttade.
څومره وخت به کار کوي؟ ನೀವು ಎಷ್ಟು ಸಮಯ ಕೆಲಸ ಮಾಡುತ್ತೀರಿ? ನೀವು ಎಷ್ಟು ಸಮಯ ಕೆಲಸ ಮಾಡುತ್ತೀರಿ? 1
N-nu -al----ēku----- ta-ṣ-ṇ---a-a----yāsa-āgut-ad-. Nānu kaliyabēku enda takṣaṇa nanage āyāsavāguttade.
زه به تر هغه وخته پورې کار وکړم چې زه یې کولی شم. ನನಗೆ ಸಾಧ್ಯವಿರುವಷ್ಟು ಕಾಲ ಕೆಲಸ ಮಾಡುತ್ತೇನೆ. ನನಗೆ ಸಾಧ್ಯವಿರುವಷ್ಟು ಕಾಲ ಕೆಲಸ ಮಾಡುತ್ತೇನೆ. 1
N--u -a----b--u -nd- ------a-n-nag--ā---a-ā---t---. Nānu kaliyabēku enda takṣaṇa nanage āyāsavāguttade.
زه به تر هغه وخته پورې کار وکړم چې زه روغ یم. ನಾನು ಆರೋಗ್ಯವಾಗಿರುವಷ್ಟು ಕಾಲ ಕೆಲಸ ಮಾಡುತ್ತೇನೆ. ನಾನು ಆರೋಗ್ಯವಾಗಿರುವಷ್ಟು ಕಾಲ ಕೆಲಸ ಮಾಡುತ್ತೇನೆ. 1
N----e-----at-- ----a -d- --k-aṇ--nā-- --l-s- --ḍ---da-nu--il-i-u-t-ne. Nanage aravattu varṣa āda takṣaṇa nānu kelasa māḍuvudannu nillisuttēne.
هغه د کار کولو پر ځای په بستر کې پروت دی. ಅವನು ಕೆಲಸ ಮಾಡುವುದನ್ನು ಬಿಟ್ಟು ಹಾಸಿಗೆಯಲ್ಲಿ ಮಲಗಿದ್ದಾನೆ. ಅವನು ಕೆಲಸ ಮಾಡುವುದನ್ನು ಬಿಟ್ಟು ಹಾಸಿಗೆಯಲ್ಲಿ ಮಲಗಿದ್ದಾನೆ. 1
N--a-e a--v-ttu-va----ā-----k--ṇa--ānu-kela-a-----v----nu n-l---ut-ēne. Nanage aravattu varṣa āda takṣaṇa nānu kelasa māḍuvudannu nillisuttēne.
هغه د پخلي پر ځای ورځپاڼه لولي. ಅವಳು ಅಡುಗೆ ಮಾಡುವುದನ್ನು ಬಿಟ್ಟು ದಿನಪತ್ರಿಕೆ ಓದುತ್ತಿದ್ದಾಳೆ. ಅವಳು ಅಡುಗೆ ಮಾಡುವುದನ್ನು ಬಿಟ್ಟು ದಿನಪತ್ರಿಕೆ ಓದುತ್ತಿದ್ದಾಳೆ. 1
N--ag--ar--a--- v-r-------t--ṣ--- -ān- -elas---ā-u--d-n---n-l-isutt-ne. Nanage aravattu varṣa āda takṣaṇa nānu kelasa māḍuvudannu nillisuttēne.
هغه کور ته د تګ پر ځای په پب کې ناست دی. ಅವನು ಮನೆಗೆ ಹೋಗುವುದರ ಬದಲು ಮದ್ಯದಂಗಡಿಯಲ್ಲಿ ಕುಳಿತಿದ್ದಾನೆ. ಅವನು ಮನೆಗೆ ಹೋಗುವುದರ ಬದಲು ಮದ್ಯದಂಗಡಿಯಲ್ಲಿ ಕುಳಿತಿದ್ದಾನೆ. 1
Yāvāg- -hō-----u----ā? Yāvāga phōn māḍuttīrā?
تر هغه ځایه چې زه پوهیږم، هغه دلته ژوند کوي. ನನಗೆ ತಿಳಿದಿರುವಂತೆ ಅವನು ಇಲ್ಲಿ ವಾಸಿಸುತ್ತಾನೆ. ನನಗೆ ತಿಳಿದಿರುವಂತೆ ಅವನು ಇಲ್ಲಿ ವಾಸಿಸುತ್ತಾನೆ. 1
Y----a -h-- ---uttī-ā? Yāvāga phōn māḍuttīrā?
تر هغه ځایه چې زه پوهیږم، میرمن یې ناروغه ده. ನನಗೆ ತಿಳಿದಿರುವಂತೆ ಅವನ ಹೆಂಡತಿ ಅನಾರೋಗ್ಯದಿಂದ ಬಳಲುತ್ತಿದ್ದಾಳೆ. ನನಗೆ ತಿಳಿದಿರುವಂತೆ ಅವನ ಹೆಂಡತಿ ಅನಾರೋಗ್ಯದಿಂದ ಬಳಲುತ್ತಿದ್ದಾಳೆ. 1
Y----a--hōn -āḍ-t-īrā? Yāvāga phōn māḍuttīrā?
تر هغه ځایه چې زه پوهیږم، هغه وزګار دی. ನನಗೆ ತಿಳಿದಿರುವಂತೆ ಅವನು ನಿರುದ್ಯೋಗಿ. ನನಗೆ ತಿಳಿದಿರುವಂತೆ ಅವನು ನಿರುದ್ಯೋಗಿ. 1
O-d--k-aṇa -am-----ore---t-kṣa-- --ḍ----n-. Ondu kṣaṇa samaya doreta takṣaṇa māḍuttēne.
ما که ډیر خوب نه و کړی ، نو زه به په وخت تللی وم. ನಾನು ಬಹಳ ತಡವಾಗಿ ಎದ್ದೆ, ಇಲ್ಲದಿದ್ದರೆ ಸರಿಯಾದ ಸಮಯಕ್ಕೆ ಬಂದಿರುತ್ತಿದ್ದೆ. ನಾನು ಬಹಳ ತಡವಾಗಿ ಎದ್ದೆ, ಇಲ್ಲದಿದ್ದರೆ ಸರಿಯಾದ ಸಮಯಕ್ಕೆ ಬಂದಿರುತ್ತಿದ್ದೆ. 1
Ondu kṣ-ṇa s-m------ret- tak-aṇa-m---tt-ne. Ondu kṣaṇa samaya doreta takṣaṇa māḍuttēne.
ما که بس له لاسه ورکړی و، زه به په وخت راغلی وم. ನನಗೆ ಬಸ್ ತಪ್ಪಿಹೋಯಿತು, ಇಲ್ಲದಿದ್ದರೆ ಸರಿಯಾದ ಸಮಯಕ್ಕೆ ಬಂದಿರುತ್ತಿದ್ದೆ. ನನಗೆ ಬಸ್ ತಪ್ಪಿಹೋಯಿತು, ಇಲ್ಲದಿದ್ದರೆ ಸರಿಯಾದ ಸಮಯಕ್ಕೆ ಬಂದಿರುತ್ತಿದ್ದೆ. 1
On-u k---- s--aya d-ret--ta-ṣ-ṇ---ā---t--e. Ondu kṣaṇa samaya doreta takṣaṇa māḍuttēne.
ما لاره نه وه موندلې، که نه نو زه به په وخت راغلی وم. ನನಗೆ ದಾರಿ ಸಿಕ್ಕಲಿಲ್ಲ, ಇಲ್ಲದಿದ್ದರೆ ಸರಿಯಾದ ಸಮಯಕ್ಕೆ ಬಂದಿರುತ್ತಿದ್ದೆ. ನನಗೆ ದಾರಿ ಸಿಕ್ಕಲಿಲ್ಲ, ಇಲ್ಲದಿದ್ದರೆ ಸರಿಯಾದ ಸಮಯಕ್ಕೆ ಬಂದಿರುತ್ತಿದ್ದೆ. 1
Ava-u -am--a -i-k--tak--ṇ---hō--māḍ-tt-ne Avanu samaya sikka takṣaṇa phōn māḍuttāne

-

- - - - - - - - - - - - - - - - - - - - - - - - - - - -