د جملې کتاب

ps دوه ګونی ترکیبونه   »   kn ಜೋಡಿ ಸಂಬಧಾವ್ಯಯಗಳು

98 [ اته نوي ]

دوه ګونی ترکیبونه

دوه ګونی ترکیبونه

೯೮ [ತೊಂಬತ್ತೆಂಟು]

98 [Tombatteṇṭu]

ಜೋಡಿ ಸಂಬಧಾವ್ಯಯಗಳು

jōḍi sambadhāvyayagaḷu.

غوره کړئ چې تاسو څنګه غواړئ ژباړه وګورئ:   
Pashto Kannada لوبه وکړئ نور
سفر ښکلی و، مګر ډیر ستړی کوونکی. ಪ್ರಯಾಣ ತುಂಬಾ ಚೆನ್ನಾಗಿತ್ತು, ಆದರೆ ತುಂಬಾ ಆಯಾಸಕರ. ಪ್ರಯಾಣ ತುಂಬಾ ಚೆನ್ನಾಗಿತ್ತು, ಆದರೆ ತುಂಬಾ ಆಯಾಸಕರ. 1
j-ḍi---m--dh-----a-a-u. jōḍi sambadhāvyayagaḷu.
ریل ګاډی پر خپل وخت و، خو ګڼه ګوڼه ډېره وه. ರೈಲು ಗಾಡಿ ಸರಿಯಾದ ಸಮಯಕ್ಕೆ ಬಂತು, ಆದರೆ ತುಂಬಾ ಜನಜಂಗುಳಿ. ರೈಲು ಗಾಡಿ ಸರಿಯಾದ ಸಮಯಕ್ಕೆ ಬಂತು, ಆದರೆ ತುಂಬಾ ಜನಜಂಗುಳಿ. 1
jō-i-----ad--vy-y----u. jōḍi sambadhāvyayagaḷu.
هوټل راحته وو مګر ډیر قیمت. ವಸತಿಗೃಹ ಸುಖಕರವಾಗಿತ್ತು, ಆದರೆ ತುಂಬಾ ದುಬಾರಿ. ವಸತಿಗೃಹ ಸುಖಕರವಾಗಿತ್ತು, ಆದರೆ ತುಂಬಾ ದುಬಾರಿ. 1
P-a-ā----u--- -ennāgi--u----a-----mb- ā-ās-k-ra. Prayāṇa tumbā cennāgittu, ādare tumbā āyāsakara.
هغه یا بس یا ریل ګاډی اخلي. ಅವನು ಬಸ್ಸಿನಲ್ಲಿ ಅಥವಾ ರೈಲಿನಲ್ಲಿ ಹೋಗುತ್ತಾನೆ. ಅವನು ಬಸ್ಸಿನಲ್ಲಿ ಅಥವಾ ರೈಲಿನಲ್ಲಿ ಹೋಗುತ್ತಾನೆ. 1
P--yā----um---c-nnāg--t---ā--re tu--ā ---s-k--a. Prayāṇa tumbā cennāgittu, ādare tumbā āyāsakara.
هغه به نن شپه یا سبا سهار راشي. ಅವನು ಇಂದು ಸಂಜೆ ಅಥವಾ ನಾಳೆ ಬೆಳಿಗ್ಗೆ ಬರುತ್ತಾನೆ. ಅವನು ಇಂದು ಸಂಜೆ ಅಥವಾ ನಾಳೆ ಬೆಳಿಗ್ಗೆ ಬರುತ್ತಾನೆ. 1
P-a-ā-a --mbā-ce-n------- āda-- -u--- ---s-k-ra. Prayāṇa tumbā cennāgittu, ādare tumbā āyāsakara.
هغه یا زموږ سره ژوند کوي یا په هوټل کې. ಅವನು ನಮ್ಮ ಜೊತೆ ಅಥವಾ ವಸತಿ ಗೃಹದಲ್ಲಿ ಇರುತ್ತಾನೆ. ಅವನು ನಮ್ಮ ಜೊತೆ ಅಥವಾ ವಸತಿ ಗೃಹದಲ್ಲಿ ಇರುತ್ತಾನೆ. 1
Ra--u g-ḍ- sariy--- s----akk- ---t-,--da-e t-mb--j---ja-gu--. Railu gāḍi sariyāda samayakke bantu, ādare tumbā janajaṅguḷi.
هغه په هسپانوي او انګلیسي خبرې کوي. ಅವಳು ಸ್ಪಾನಿಷ್ ಅನ್ನು ಹಾಗೂ ಇಂಗ್ಲಿಷ್ ಅನ್ನು ಮಾತನಾಡುತ್ತಾಳೆ. ಅವಳು ಸ್ಪಾನಿಷ್ ಅನ್ನು ಹಾಗೂ ಇಂಗ್ಲಿಷ್ ಅನ್ನು ಮಾತನಾಡುತ್ತಾಳೆ. 1
Ra--- g-ḍ--------d--s-m-yak-e--an--, ā-a-e -umbā-jana------i. Railu gāḍi sariyāda samayakke bantu, ādare tumbā janajaṅguḷi.
هغه په لندن او مادرید دواړو کې ژوند کړی دی. ಅವಳು ಮ್ಯಾಡ್ರಿಡ್ ನಲ್ಲಿ ಹಾಗೂ ಲಂಡನ್ ನಲ್ಲಿ ವಾಸವಾಗಿದ್ದಳು ಅವಳು ಮ್ಯಾಡ್ರಿಡ್ ನಲ್ಲಿ ಹಾಗೂ ಲಂಡನ್ ನಲ್ಲಿ ವಾಸವಾಗಿದ್ದಳು 1
R--lu g-ḍi-sa--y-d- -a-aya-ke -a---, -d-r--t-mb--ja--jaṅ---i. Railu gāḍi sariyāda samayakke bantu, ādare tumbā janajaṅguḷi.
هغه اسپانیا او انګلستان دواړه پیژني. ಅವಳಿಗೆ ಸ್ಪೇನ್ ಹಾಗೂ ಇಂಗ್ಲೆಂಡ್ ಗೊತ್ತು. ಅವಳಿಗೆ ಸ್ಪೇನ್ ಹಾಗೂ ಇಂಗ್ಲೆಂಡ್ ಗೊತ್ತು. 1
V-sa---r-h--s-k-ak-ra--gitt---āda------bā -u-ā-i. Vasatigr̥ha sukhakaravāgittu, ādare tumbā dubāri.
هغه نه فقط احمق دی، هغه سست هم دی. ಅವನು ಕೇವಲ ದಡ್ಡ ಮಾತ್ರವಲ್ಲ, ಸೋಮಾರಿ ಕೂಡ. ಅವನು ಕೇವಲ ದಡ್ಡ ಮಾತ್ರವಲ್ಲ, ಸೋಮಾರಿ ಕೂಡ. 1
V-s-tig-̥h- -----k--a----tt-, ā---e tum-ā-d---ri. Vasatigr̥ha sukhakaravāgittu, ādare tumbā dubāri.
هغه نه فقط ښکلې ده، هغه هوښیاره هم ده. ಅವಳು ಕೇವಲ ಸುಂದರಿ ಮಾತ್ರವಲ್ಲ, ಜಾಣೆಯೂ ಸಹ. ಅವಳು ಕೇವಲ ಸುಂದರಿ ಮಾತ್ರವಲ್ಲ, ಜಾಣೆಯೂ ಸಹ. 1
V-sati---ha-su-----r--āgi---, ---re--um-- dubā-i. Vasatigr̥ha sukhakaravāgittu, ādare tumbā dubāri.
هغه نه فقط په جرمني، بلکې فرانسوي هم خبرې کوي. ಅವಳು ಕೇವಲ ಜರ್ಮನ್ ಅಷ್ಟೆ ಅಲ್ಲದೆ ಫ್ರೆಂಚನ್ನೂ ಸಹ ಮಾತನಾಡುತ್ತಾಳೆ. ಅವಳು ಕೇವಲ ಜರ್ಮನ್ ಅಷ್ಟೆ ಅಲ್ಲದೆ ಫ್ರೆಂಚನ್ನೂ ಸಹ ಮಾತನಾಡುತ್ತಾಳೆ. 1
Av-nu b----i-al-i-----v- -ai-----l- -ōgutt-ne. Avanu bas'sinalli athavā railinalli hōguttāne.
زه نه پیانو غږولی شم او نه ګیتار. ನನಗೆ ಪಿಯಾನೋ ಆಗಲಿ ಅಥವಾ ಗಿಟಾರ್ ಆಗಲಿ ನುಡಿಸಲು ಬರುವುದಿಲ್ಲ. ನನಗೆ ಪಿಯಾನೋ ಆಗಲಿ ಅಥವಾ ಗಿಟಾರ್ ಆಗಲಿ ನುಡಿಸಲು ಬರುವುದಿಲ್ಲ. 1
A-----i-du sa---e-a-havā nāḷe b--i--e-----tt---. Avanu indu san̄je athavā nāḷe beḷigge baruttāne.
زه نه والټز کولی شم او نه سمبا. ನನಗೆ ವಾಲ್ಟ್ಝ ಆಗಲಿ ಅಥವಾ ಸಾಂಬ ಆಗಲಿ ಬರುವುದಿಲ್ಲ. ನನಗೆ ವಾಲ್ಟ್ಝ ಆಗಲಿ ಅಥವಾ ಸಾಂಬ ಆಗಲಿ ಬರುವುದಿಲ್ಲ. 1
Ava-u indu -an--e --ha-- nāḷ- -eḷi--- -aru--ān-. Avanu indu san̄je athavā nāḷe beḷigge baruttāne.
زه اوپیرا یا بیلټ نه خوښوم. ನನಗೆ ಸಂಗೀತ ನಾಟಕವಾಗಲಿ ಅಥವಾ ಬ್ಯಾಲೆ ಆಗಲಿ ಇಷ್ಟವಿಲ್ಲ. ನನಗೆ ಸಂಗೀತ ನಾಟಕವಾಗಲಿ ಅಥವಾ ಬ್ಯಾಲೆ ಆಗಲಿ ಇಷ್ಟವಿಲ್ಲ. 1
A-an----d- -an-je--t-avā----- b--igge----utt-n-. Avanu indu san̄je athavā nāḷe beḷigge baruttāne.
څومره ژر چې تاسو کار کوئ ، هومره ژر به تاسو ترسره کوئ. ನೀನು ಎಷ್ಟು ಬೇಗ ಕೆಲಸ ಮಾಡುತ್ತೀಯೋ ಅಷ್ಟು ಬೇಗ ಮುಗಿಯುತ್ತದೆ. ನೀನು ಎಷ್ಟು ಬೇಗ ಕೆಲಸ ಮಾಡುತ್ತೀಯೋ ಅಷ್ಟು ಬೇಗ ಮುಗಿಯುತ್ತದೆ. 1
Av-nu-na---a-j--e a--av---as--i -r--a-a----i-ut-ān-. Avanu nam'ma jote athavā vasati gr̥hadalli iruttāne.
چې څومره ژر تاسو راشئ ، هومره دمخه تاسو پریږدئ. ನೀನು ಎಷ್ಟು ಬೇಗ ಬರುತ್ತೀಯೋ ಅಷ್ಟು ಬೇಗ ಹೋಗಬಹುದು. ನೀನು ಎಷ್ಟು ಬೇಗ ಬರುತ್ತೀಯೋ ಅಷ್ಟು ಬೇಗ ಹೋಗಬಹುದು. 1
Ava-u----ni- -nnu h--ū--ṅ--iṣ -n-u--ā-anā-uttāḷe. Avaḷu spāniṣ annu hāgū iṅgliṣ annu mātanāḍuttāḷe.
چې څومره تاسو زوړ شئ ، هومره آرام ته غواړې. ಮನುಷ್ಯ ಎಷ್ಟು ವಯಸ್ಕನಾಗುತ್ತಾನೋ ಅಷ್ಟು ಸಂತೃಪ್ತನಾಗುತ್ತಾನೆ. ಮನುಷ್ಯ ಎಷ್ಟು ವಯಸ್ಕನಾಗುತ್ತಾನೋ ಅಷ್ಟು ಸಂತೃಪ್ತನಾಗುತ್ತಾನೆ. 1
A--ḷu s-ā-iṣ--n-- ---- --g-i- a--- māta--ḍu-tā--. Avaḷu spāniṣ annu hāgū iṅgliṣ annu mātanāḍuttāḷe.

-

- - - - - - - - - - - - - - - - - - - - - - - - - - - -