ಪದಗುಚ್ಛ ಪುಸ್ತಕ

kn ಜೋಡಿ ಸಂಬಧಾವ್ಯಯಗಳು   »   ps دوه ګونی ترکیبونه

೯೮ [ತೊಂಬತ್ತೆಂಟು]

ಜೋಡಿ ಸಂಬಧಾವ್ಯಯಗಳು

ಜೋಡಿ ಸಂಬಧಾವ್ಯಯಗಳು

98 [ اته نوي ]

98 [ اته نوي ]

دوه ګونی ترکیبونه

دوه ګونی ترکیبونه

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಪಶ್ತೊ ಪ್ಲೇ ಮಾಡಿ ಇನ್ನಷ್ಟು
ಪ್ರಯಾಣ ತುಂಬಾ ಚೆನ್ನಾಗಿತ್ತು, ಆದರೆ ತುಂಬಾ ಆಯಾಸಕರ. سفر----ی-و، مګر ډیر--تړی---و--ی. س__ ښ___ و_ م__ ډ__ س___ ک______ س-ر ښ-ل- و- م-ر ډ-ر س-ړ- ک-و-ک-. -------------------------------- سفر ښکلی و، مګر ډیر ستړی کوونکی. 0
دوه-ګ--- ---یبونه د__ ګ___ ت_______ د-ه ګ-ن- ت-ک-ب-ن- ----------------- دوه ګونی ترکیبونه
ರೈಲು ಗಾಡಿ ಸರಿಯಾದ ಸಮಯಕ್ಕೆ ಬಂತು, ಆದರೆ ತುಂಬಾ ಜನಜಂಗುಳಿ. ری---ا-- -- --ل--خ--و--خو-ګڼ---و-- ډ--ه---. ر__ ګ___ پ_ خ__ و__ و_ خ_ ګ__ ګ___ ډ___ و__ ر-ل ګ-ډ- پ- خ-ل و-ت و- خ- ګ-ه ګ-ڼ- ډ-ر- و-. ------------------------------------------- ریل ګاډی پر خپل وخت و، خو ګڼه ګوڼه ډېره وه. 0
دو- -ون---ر-یب-نه د__ ګ___ ت_______ د-ه ګ-ن- ت-ک-ب-ن- ----------------- دوه ګونی ترکیبونه
ವಸತಿಗೃಹ ಸುಖಕರವಾಗಿತ್ತು, ಆದರೆ ತುಂಬಾ ದುಬಾರಿ. هوټل-ر-ح---و- -ګ---ی--ق-م-. ه___ ر____ و_ م__ ډ__ ق____ ه-ټ- ر-ح-ه و- م-ر ډ-ر ق-م-. --------------------------- هوټل راحته وو مګر ډیر قیمت. 0
س-ر-ښ--ی و- -ګ--ډ-ر س----ک-ون-ی. س__ ښ___ و_ م__ ډ__ س___ ک______ س-ر ښ-ل- و- م-ر ډ-ر س-ړ- ک-و-ک-. -------------------------------- سفر ښکلی و، مګر ډیر ستړی کوونکی.
ಅವನು ಬಸ್ಸಿನಲ್ಲಿ ಅಥವಾ ರೈಲಿನಲ್ಲಿ ಹೋಗುತ್ತಾನೆ. ه-ه--ا -س -- ری----ډ--ا-لي. ه__ ی_ ب_ ی_ ر__ ګ___ ا____ ه-ه ی- ب- ی- ر-ل ګ-ډ- ا-ل-. --------------------------- هغه یا بس یا ریل ګاډی اخلي. 0
سف---کل- -،--ګر ډ---س--- کو--ک-. س__ ښ___ و_ م__ ډ__ س___ ک______ س-ر ښ-ل- و- م-ر ډ-ر س-ړ- ک-و-ک-. -------------------------------- سفر ښکلی و، مګر ډیر ستړی کوونکی.
ಅವನು ಇಂದು ಸಂಜೆ ಅಥವಾ ನಾಳೆ ಬೆಳಿಗ್ಗೆ ಬರುತ್ತಾನೆ. هغه ب- -ن-ش-- یا-س-- سه-ر---ش-. ه__ ب_ ن_ ش__ ی_ س__ س___ ر____ ه-ه ب- ن- ش-ه ی- س-ا س-ا- ر-ش-. ------------------------------- هغه به نن شپه یا سبا سهار راشي. 0
س-ر --ل---- م-- ډیر ستړ--ک-و-ک-. س__ ښ___ و_ م__ ډ__ س___ ک______ س-ر ښ-ل- و- م-ر ډ-ر س-ړ- ک-و-ک-. -------------------------------- سفر ښکلی و، مګر ډیر ستړی کوونکی.
ಅವನು ನಮ್ಮ ಜೊತೆ ಅಥವಾ ವಸತಿ ಗೃಹದಲ್ಲಿ ಇರುತ್ತಾನೆ. ه-ه ---زم-- س-- -وند کو- -- -ه----ل---. ه__ ی_ ز___ س__ ژ___ ک__ ی_ پ_ ه___ ک__ ه-ه ی- ز-و- س-ه ژ-ن- ک-ي ی- پ- ه-ټ- ک-. --------------------------------------- هغه یا زموږ سره ژوند کوي یا په هوټل کې. 0
ری- ګا-- پ----ل-وخ---،-خ- --ه --ڼه --ره -ه. ر__ ګ___ پ_ خ__ و__ و_ خ_ ګ__ ګ___ ډ___ و__ ر-ل ګ-ډ- پ- خ-ل و-ت و- خ- ګ-ه ګ-ڼ- ډ-ر- و-. ------------------------------------------- ریل ګاډی پر خپل وخت و، خو ګڼه ګوڼه ډېره وه.
ಅವಳು ಸ್ಪಾನಿಷ್ ಅನ್ನು ಹಾಗೂ ಇಂಗ್ಲಿಷ್ ಅನ್ನು ಮಾತನಾಡುತ್ತಾಳೆ. ه---په--س--نوي -و ان-ل--ي-خ-رې -وي. ه__ پ_ ه______ ا_ ا______ خ___ ک___ ه-ه پ- ه-پ-ن-ي ا- ا-ګ-ی-ي خ-ر- ک-ي- ----------------------------------- هغه په هسپانوي او انګلیسي خبرې کوي. 0
ری---ا-- پر -پل-وخ--و، خو-ګڼ- ګ-----ې-ه --. ر__ ګ___ پ_ خ__ و__ و_ خ_ ګ__ ګ___ ډ___ و__ ر-ل ګ-ډ- پ- خ-ل و-ت و- خ- ګ-ه ګ-ڼ- ډ-ر- و-. ------------------------------------------- ریل ګاډی پر خپل وخت و، خو ګڼه ګوڼه ډېره وه.
ಅವಳು ಮ್ಯಾಡ್ರಿಡ್ ನಲ್ಲಿ ಹಾಗೂ ಲಂಡನ್ ನಲ್ಲಿ ವಾಸವಾಗಿದ್ದಳು هغه-پ---ن-ن-ا- -ادر-د دو--و ک--ژوند--ړی-د-. ه__ پ_ ل___ ا_ م_____ د____ ک_ ژ___ ک__ د__ ه-ه پ- ل-د- ا- م-د-ی- د-ا-و ک- ژ-ن- ک-ی د-. ------------------------------------------- هغه په لندن او مادرید دواړو کې ژوند کړی دی. 0
ر-- ګا---پر -پل و----- خ------ګو-- ------ه. ر__ ګ___ پ_ خ__ و__ و_ خ_ ګ__ ګ___ ډ___ و__ ر-ل ګ-ډ- پ- خ-ل و-ت و- خ- ګ-ه ګ-ڼ- ډ-ر- و-. ------------------------------------------- ریل ګاډی پر خپل وخت و، خو ګڼه ګوڼه ډېره وه.
ಅವಳಿಗೆ ಸ್ಪೇನ್ ಹಾಗೂ ಇಂಗ್ಲೆಂಡ್ ಗೊತ್ತು. هغه-اس-ا-ی---- ---ل-ت----و--ه --ژ--. ه__ ا______ ا_ ا_______ د____ پ_____ ه-ه ا-پ-ن-ا ا- ا-ګ-س-ا- د-ا-ه پ-ژ-ي- ------------------------------------ هغه اسپانیا او انګلستان دواړه پیژني. 0
هوټ--را-ته و---ګ--ډ-- --م-. ه___ ر____ و_ م__ ډ__ ق____ ه-ټ- ر-ح-ه و- م-ر ډ-ر ق-م-. --------------------------- هوټل راحته وو مګر ډیر قیمت.
ಅವನು ಕೇವಲ ದಡ್ಡ ಮಾತ್ರವಲ್ಲ, ಸೋಮಾರಿ ಕೂಡ. ه---نه---ط---مق د----غه --ت -م د-. ه__ ن_ ف__ ا___ د__ ه__ س__ ه_ د__ ه-ه ن- ف-ط ا-م- د-، ه-ه س-ت ه- د-. ---------------------------------- هغه نه فقط احمق دی، هغه سست هم دی. 0
هو-ل راح-ه-وو -ګ--ډ-ر-ق-مت. ه___ ر____ و_ م__ ډ__ ق____ ه-ټ- ر-ح-ه و- م-ر ډ-ر ق-م-. --------------------------- هوټل راحته وو مګر ډیر قیمت.
ಅವಳು ಕೇವಲ ಸುಂದರಿ ಮಾತ್ರವಲ್ಲ, ಜಾಣೆಯೂ ಸಹ. ه-ه -ه-ف-ط----ې -ه، --ه ----ا-ه-ه----. ه__ ن_ ف__ ښ___ د__ ه__ ه______ ه_ د__ ه-ه ن- ف-ط ښ-ل- د-، ه-ه ه-ښ-ا-ه ه- د-. -------------------------------------- هغه نه فقط ښکلې ده، هغه هوښیاره هم ده. 0
هو-ل ر-----وو --ر--ی- قیمت. ه___ ر____ و_ م__ ډ__ ق____ ه-ټ- ر-ح-ه و- م-ر ډ-ر ق-م-. --------------------------- هوټل راحته وو مګر ډیر قیمت.
ಅವಳು ಕೇವಲ ಜರ್ಮನ್ ಅಷ್ಟೆ ಅಲ್ಲದೆ ಫ್ರೆಂಚನ್ನೂ ಸಹ ಮಾತನಾಡುತ್ತಾಳೆ. هغه--ه -ق- په-----ي--بل-ې ف-ا-س---هم---ر--ک--. ه__ ن_ ف__ پ_ ج_____ ب___ ف______ ه_ خ___ ک___ ه-ه ن- ف-ط پ- ج-م-ي- ب-ک- ف-ا-س-ي ه- خ-ر- ک-ي- ---------------------------------------------- هغه نه فقط په جرمني، بلکې فرانسوي هم خبرې کوي. 0
ه-ه--- -- -ا---ل----ی ا-لي. ه__ ی_ ب_ ی_ ر__ ګ___ ا____ ه-ه ی- ب- ی- ر-ل ګ-ډ- ا-ل-. --------------------------- هغه یا بس یا ریل ګاډی اخلي.
ನನಗೆ ಪಿಯಾನೋ ಆಗಲಿ ಅಥವಾ ಗಿಟಾರ್ ಆಗಲಿ ನುಡಿಸಲು ಬರುವುದಿಲ್ಲ. ز- نه پ-ان- --و-ی--م--و -- ګی--ر. ز_ ن_ پ____ غ____ ش_ ا_ ن_ ګ_____ ز- ن- پ-ا-و غ-و-ی ش- ا- ن- ګ-ت-ر- --------------------------------- زه نه پیانو غږولی شم او نه ګیتار. 0
ه---ی--بس------ل---ډی---ل-. ه__ ی_ ب_ ی_ ر__ ګ___ ا____ ه-ه ی- ب- ی- ر-ل ګ-ډ- ا-ل-. --------------------------- هغه یا بس یا ریل ګاډی اخلي.
ನನಗೆ ವಾಲ್ಟ್ಝ ಆಗಲಿ ಅಥವಾ ಸಾಂಬ ಆಗಲಿ ಬರುವುದಿಲ್ಲ. زه-نه والټز ---- ----- نه--م-ا. ز_ ن_ و____ ک___ ش_ ا_ ن_ س____ ز- ن- و-ل-ز ک-ل- ش- ا- ن- س-ب-. ------------------------------- زه نه والټز کولی شم او نه سمبا. 0
هغه-ی- بس--- -یل---ډی اخلي. ه__ ی_ ب_ ی_ ر__ ګ___ ا____ ه-ه ی- ب- ی- ر-ل ګ-ډ- ا-ل-. --------------------------- هغه یا بس یا ریل ګاډی اخلي.
ನನಗೆ ಸಂಗೀತ ನಾಟಕವಾಗಲಿ ಅಥವಾ ಬ್ಯಾಲೆ ಆಗಲಿ ಇಷ್ಟವಿಲ್ಲ. ز--اوپ--ا ی- -یل- ن---وښو-. ز_ ا_____ ی_ ب___ ن_ خ_____ ز- ا-پ-ر- ی- ب-ل- ن- خ-ښ-م- --------------------------- زه اوپیرا یا بیلټ نه خوښوم. 0
هغ---------په ---سب- --ا- راش-. ه__ ب_ ن_ ش__ ی_ س__ س___ ر____ ه-ه ب- ن- ش-ه ی- س-ا س-ا- ر-ش-. ------------------------------- هغه به نن شپه یا سبا سهار راشي.
ನೀನು ಎಷ್ಟು ಬೇಗ ಕೆಲಸ ಮಾಡುತ್ತೀಯೋ ಅಷ್ಟು ಬೇಗ ಮುಗಿಯುತ್ತದೆ. څو--- ژ- چې ---و -ا- ک-ئ-،--و-ر- ژ--به تاس----سر- ---. څ____ ژ_ چ_ ت___ ک__ ک__ ، ه____ ژ_ ب_ ت___ ت____ ک___ څ-م-ه ژ- چ- ت-س- ک-ر ک-ئ ، ه-م-ه ژ- ب- ت-س- ت-س-ه ک-ئ- ------------------------------------------------------ څومره ژر چې تاسو کار کوئ ، هومره ژر به تاسو ترسره کوئ. 0
ه-ه ب--نن-ش-- -- س-ا ---ر را-ي. ه__ ب_ ن_ ش__ ی_ س__ س___ ر____ ه-ه ب- ن- ش-ه ی- س-ا س-ا- ر-ش-. ------------------------------- هغه به نن شپه یا سبا سهار راشي.
ನೀನು ಎಷ್ಟು ಬೇಗ ಬರುತ್ತೀಯೋ ಅಷ್ಟು ಬೇಗ ಹೋಗಬಹುದು. چ---وم-ه -ر---س- --شئ-----م-ه ---ه تاس- پ-ی-دئ. چ_ څ____ ژ_ ت___ ر___ ، ه____ د___ ت___ پ______ چ- څ-م-ه ژ- ت-س- ر-ش- ، ه-م-ه د-خ- ت-س- پ-ی-د-. ----------------------------------------------- چې څومره ژر تاسو راشئ ، هومره دمخه تاسو پریږدئ. 0
هغ--------ش-- ی- س-ا-س-----اشي. ه__ ب_ ن_ ش__ ی_ س__ س___ ر____ ه-ه ب- ن- ش-ه ی- س-ا س-ا- ر-ش-. ------------------------------- هغه به نن شپه یا سبا سهار راشي.
ಮನುಷ್ಯ ಎಷ್ಟು ವಯಸ್ಕನಾಗುತ್ತಾನೋ ಅಷ್ಟು ಸಂತೃಪ್ತನಾಗುತ್ತಾನೆ. چ---و-ره--اس- -و- -ئ-،--و--ه --ام--ه --اړ-. چ_ څ____ ت___ ز__ ش_ ، ه____ آ___ ت_ غ_____ چ- څ-م-ه ت-س- ز-ړ ش- ، ه-م-ه آ-ا- ت- غ-ا-ې- ------------------------------------------- چې څومره تاسو زوړ شئ ، هومره آرام ته غواړې. 0
ه---یا زم-ږ-س-ه ژون- --ي -ا----ه------. ه__ ی_ ز___ س__ ژ___ ک__ ی_ پ_ ه___ ک__ ه-ه ی- ز-و- س-ه ژ-ن- ک-ي ی- پ- ه-ټ- ک-. --------------------------------------- هغه یا زموږ سره ژوند کوي یا په هوټل کې.

ಭಾಷೆಗಳನ್ನು ಅಂತರ್ಜಾಲದಲ್ಲಿ ಕಲಿಯುವುದು.

ಹೆಚ್ಚು ಹೆಚ್ಚು ಜನರು ಪರಭಾಷೆಗಳನ್ನು ಕಲಿಯುತ್ತಿದ್ದಾರೆ. ಅದಕ್ಕಾಗಿ ಹೆಚ್ಚು ಹೆಚ್ಚು ಜನರು ಅಂತರ್ಜಾಲವನ್ನು ಬಳಸುತ್ತಿದ್ದಾರೆ. ನೇರ ಕಲಿಕೆ ಸಂಪ್ರದಾಯಬದ್ಧ ಕಲಿಕೆಗಿಂತ ವಿಭಿನ್ನವಾಗಿರುತ್ತದೆ. ಅದು ಹೆಚ್ಚಿನ ಅನುಕೂಲಗಳನ್ನು ಹೊಂದಿದೆ. ಬಳಕೆದಾರರು ಯಾವಾಗ ಕಲಿಯುವುದು ಎಂಬುದನ್ನು ಸ್ವತಃ ನಿರ್ಧರಿಸಬಹುದು. ಹಾಗೂ ಅವರು ತಮಗೆ ಬೇಕಾದ ವಿಷಯಗಳನ್ನ್ನು ಹುಡುಕಿಕೊಳ್ಳಬಹುದು. ಮತ್ತು ಒಂದು ದಿವಸದಲ್ಲಿ ಎಷ್ಟು ಕಲಿಯಬೇಕು ಎನ್ನುವುದನ್ನು ನಿಷ್ಕರ್ಷಿಸಬಹುದು. ನೇರ ಕಲಿಕೆಯಲ್ಲಿ ಬಳಕೆದಾರ ಅಂತರ್ದೃಷ್ಟಿಯ ಮೂಲಕ ಕಲಿಯಬೇಕು. ಅಂದರೆ ಅವರು ಹೊಸಭಾಷೆಯನ್ನು ಅತ್ಯಂತ ಸಹಜವಾದ ರೀತಿಯಲ್ಲಿ ಕಲಿಯಬೇಕು. ಅಂದರೆ ಅವರು ಚಿಕ್ಕವರಾಗಿದ್ದಾಗ ಅಥವಾ ಪರದೇಶದಲ್ಲಿ ರಜಾದಿನಗಳಲ್ಲಿ ಕಲಿತಂತೆ. ಅದಕ್ಕಾಗಿ ಬಳಕೆದಾರರು ತೋರ್ಕೆಯ ಸಂದರ್ಭಗಳಲ್ಲಿ ಕಲಿಯುತ್ತಾರೆ. ಅವರು ವಿವಿಧ ಸ್ಥಳಗಳಲ್ಲಿ ಬೇರೆ ಬೇರೆ ವಿಷಯಗಳನ್ನು ಗ್ರಹಿಸುತ್ತಾರೆ. ಆ ಸಂದರ್ಭಗಳಲ್ಲಿ ಅವರು ಸ್ವತಃ ಚುರುಕಾಗಬೇಕು. ಹಲವು ಕಾರ್ಯಕ್ರಮಗಳಿಗೆ ನಿಸ್ತಂತು ಗ್ರಾಹಕ ಮತ್ತು ಧ್ವನಿವರ್ಧಕಗಳ ಅವಶ್ಯಕತೆ ಇರುತ್ತದೆ. ಅವುಗಳ ಸಹಾಯದಿಂದ ಒಬ್ಬರು ಮಾತೃಭಾಷಿಗಳೊಡನೆ ಸಂಭಾಷಿಸಬಹುದು. ತಮ್ಮ ಉಚ್ಛಾರಣೆಯನ್ನು ವಿಶ್ಲೇಷಿಸುವ ಅವಕಾಶವೂ ಇರುತ್ತದೆ. ಈ ರೀತಿಯಲ್ಲಿ ಕಲಿಯುವುವರು ತಮ್ಮನ್ನು ಸತತವಾಗಿ ಅಭಿವೃದ್ಧಿ ಪಡಿಸಿಕೊಳ್ಳಬಹುದು. ಅವರು ತಮ್ಮದೆ ಸಮಾಜಗಳಲ್ಲಿ ಬೇರೆ ಸದಸ್ಯರೊಡನೆ ವಿನಿಮಯ ಮಾಡಿಕೊಳ್ಳಬಹುದು. ಅಂತರ್ಜಾಲ ಓಡಾಡುತ್ತಿರುವಾಗ ಕೂಡ ಕಲಿಯುವ ಅವಕಾಶ ಕಲ್ಪಿಸುತ್ತದೆ. ಅಂಕೀಯ ತಂತ್ರಗಳ ಮೂಲಕ ಮನುಷ್ಯ ಭಾಷೆಯನ್ನು ಎಲ್ಲಾ ಕಡೆಗೆ ಜೊತೆಯಲ್ಲಿ ಒಯ್ಯಬಹುದು. ನೇರ ಪಾಠ ಪ್ರವಚನಗಳು ಸಾಂಪ್ರದಾಯಿಕ ಪಾಠ ಪ್ರವಚನಗಳಿಗಿಂತ ಕೀಳಲ್ಲ. ಕಾರ್ಯಕ್ರಮಗಳನ್ನು ಉತ್ತಮವಾಗಿ ರೂಪಿಸಿದ್ದರೆ ಅವು ಅತ್ಯಂತ ಪರಿಣಾಮಕಾರಿಯಾಗಿರುತ್ತವೆ. ಮುಖ್ಯವೆಂದರೆ ನೇರ ತರಗತಿಗಳು ಅತಿ ಹೆಚ್ಚು ಆಡಂಬರವಾಗಿ ಇರಬಾರದು. ಅತಿ ಹೆಚ್ಚಿನ ಉಜ್ಜೀವನ ಕಲಿಕೆಯ ವಸ್ತುವಿನಿಂದ ಗಮನವನ್ನು ಬೇರೆ ಕಡೆಗೆ ತಿರುಗಿಸಬಹುದು. ಮಿದುಳು ಪ್ರತಿಯೊಂದು ಪ್ರಚೋದನೆಯನ್ನು ಪರಿಷ್ಕರಿಸಬೇಕು. ತನ್ಮೂಲಕ ಜ್ಞಾಪಕಶಕ್ತಿ ತುಂಬಾ ಒತ್ತಡಕ್ಕೆ ಒಳಗಾಗಬಹುದು. ಅದ್ದರಿಂದ ಹಲವೊಮ್ಮೆ ಒಂದು ಪುಸ್ತಕದ ಜೊತೆ ಶಾಂತವಾಗಿ ಕಲಿಯುವುದು ಉತ್ತಮ. ಹಳೆಯದರ ಜೊತೆಗೆ ಹೊಸ ವಿಧಾನಗಳನ್ನು ಸೇರಿಸುವವರು ಶೀಘ್ರವಾಗಿ ಮುನ್ನಡೆ ಸಾಧಿಸುತ್ತಾರೆ.