ಪದಗುಚ್ಛ ಪುಸ್ತಕ

kn ಕಾರಣ ನೀಡುವುದು ೩   »   ps دلیل ورکول

೭೭ [ಎಪ್ಪತ್ತೇಳು]

ಕಾರಣ ನೀಡುವುದು ೩

ಕಾರಣ ನೀಡುವುದು ೩

77 [ اووه اویا ]

77 [ اووه اویا ]

دلیل ورکول

dlyl orkol

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಪಶ್ತೊ ಪ್ಲೇ ಮಾಡಿ ಇನ್ನಷ್ಟು
ನೀವು ಕೇಕ್ ಅನ್ನು ಏಕೆ ತಿನ್ನುತ್ತಿಲ್ಲ? ت- -لې--ی- -- ----؟ ت_ و__ ک__ ن_ خ____ ت- و-ې ک-ک ن- خ-ر-؟ ------------------- ته ولې کیک نه خورې؟ 0
d-yl-orkol d___ o____ d-y- o-k-l ---------- dlyl orkol
ನಾನು ಸಣ್ಣ ಆಗಬೇಕು. ز----ی----- ک--م. ز_ ب___ و__ ک____ ز- ب-ی- و-ن ک-و-. ----------------- زه باید وزن کموم. 0
d-y---rk-l d___ o____ d-y- o-k-l ---------- dlyl orkol
ನಾನು ಸಣ್ಣ ಆಗಬೇಕು, ಆದ್ದರಿಂದ ನಾನು ಅದನ್ನು ತಿನ್ನುತ್ತಿಲ್ಲ. ز---ا--- خور- --ه چ- ز- اړتی- -ر--وز--ک----م. ز_ د_ ن_ خ___ ځ__ چ_ ز_ ا____ ل__ و__ ک_ ک___ ز- د- ن- خ-ر- ځ-ه چ- ز- ا-ت-ا ل-م و-ن ک- ک-م- --------------------------------------------- زه دا نه خورم ځکه چې زه اړتیا لرم وزن کم کړم. 0
ت------کی- -----رې؟ ت_ و__ ک__ ن_ خ____ ت- و-ې ک-ک ن- خ-ر-؟ ------------------- ته ولې کیک نه خورې؟
ನೀವು ಬೀರ್ ಅನ್ನು ಏಕೆ ಕುಡಿಯುತ್ತಿಲ್ಲ? و-ې--یر-ن-----؟ و__ ب__ ن_ څ___ و-ې ب-ر ن- څ-ئ- --------------- ولې بیر نه څښئ؟ 0
ته -ل- ک-ک ن----ر-؟ ت_ و__ ک__ ن_ خ____ ت- و-ې ک-ک ن- خ-ر-؟ ------------------- ته ولې کیک نه خورې؟
ನಾನು ಇನ್ನೂ ಗಾಡಿಯನ್ನು ಓಡಿಸಬೇಕು. ز--لا-م---ی- -وټر-چ-و-. ز_ ل___ ب___ م___ چ____ ز- ل-ه- ب-ی- م-ټ- چ-و-. ----------------------- زه لاهم باید موټر چلوم. 0
ت- و-----ک ن- خو--؟ ت_ و__ ک__ ن_ خ____ ت- و-ې ک-ک ن- خ-ر-؟ ------------------- ته ولې کیک نه خورې؟
ನಾನು ಇನ್ನೂ ಗಾಡಿಯನ್ನು ಓಡಿಸಬೇಕು, ಆದ್ದರಿಂದ ನಾನು ಬೀರ್ ಕುಡಿಯುತ್ತಿಲ್ಲ. ز- دا -ه---م ځکه -- ز- ل-هم-موټ- ---م. ز_ د_ ن_ څ__ ځ__ چ_ ز_ ل___ م___ چ____ ز- د- ن- څ-م ځ-ه چ- ز- ل-ه- م-ټ- چ-و-. -------------------------------------- زه دا نه څښم ځکه چې زه لاهم موټر چلوم. 0
za bāy- --n-k--m z_ b___ o__ k___ z- b-y- o-n k-o- ---------------- za bāyd ozn kmom
ನೀನು ಕಾಫಿ ಏಕೆ ಕುಡಿಯುತ್ತಿಲ್ಲ? ت--- --ې-ک-فی-ن--څښ-؟ ت___ و__ ک___ ن_ څ___ ت-س- و-ې ک-ف- ن- څ-ئ- --------------------- تاسو ولې کافی نه څښئ؟ 0
z--bā----zn ---m z_ b___ o__ k___ z- b-y- o-n k-o- ---------------- za bāyd ozn kmom
ಅದು ತಣ್ಣಗಿದೆ. ه-ه-س-- د-. ه__ س__ د__ ه-ه س-ه د-. ----------- هغه سړه ده. 0
z- b----o-n -m-m z_ b___ o__ k___ z- b-y- o-n k-o- ---------------- za bāyd ozn kmom
ಅದು ತಣ್ಣಗಿರುವುದರಿಂದ ನಾನು ಅದನ್ನು ಕುಡಿಯುತ್ತಿಲ್ಲ. زه -ې--ه څښ--ځک- ی--دی. ز_ ی_ ن_ څ__ ځ__ ی_ د__ ز- ی- ن- څ-م ځ-ه ی- د-. ----------------------- زه یې نه څښم ځکه یخ دی. 0
زه-د- -ه خ-رم ځک--چ--ز---ړ--ا -رم -زن-ک- کړم. ز_ د_ ن_ خ___ ځ__ چ_ ز_ ا____ ل__ و__ ک_ ک___ ز- د- ن- خ-ر- ځ-ه چ- ز- ا-ت-ا ل-م و-ن ک- ک-م- --------------------------------------------- زه دا نه خورم ځکه چې زه اړتیا لرم وزن کم کړم.
ನೀನು ಚಹ ಏಕೆ ಕುಡಿಯುತ್ತಿಲ್ಲ? ته -ل- چ-- -- څښې؟ ت_ و__ چ__ ن_ څ___ ت- و-ې چ-ی ن- څ-ې- ------------------ ته ولې چای نه څښې؟ 0
ز---ا--- خ-ر----ه چ- ز--ا------رم و-- -م-کړ-. ز_ د_ ن_ خ___ ځ__ چ_ ز_ ا____ ل__ و__ ک_ ک___ ز- د- ن- خ-ر- ځ-ه چ- ز- ا-ت-ا ل-م و-ن ک- ک-م- --------------------------------------------- زه دا نه خورم ځکه چې زه اړتیا لرم وزن کم کړم.
ನನ್ನ ಬಳಿ ಸಕ್ಕರೆ ಇಲ್ಲ. ز- -----ه -رم ز_ ش__ ن_ ل__ ز- ش-ر ن- ل-م ------------- زه شکر نه لرم 0
زه د---ه----م---ه چ---ه--ړتی- لرم --- -- -ړ-. ز_ د_ ن_ خ___ ځ__ چ_ ز_ ا____ ل__ و__ ک_ ک___ ز- د- ن- خ-ر- ځ-ه چ- ز- ا-ت-ا ل-م و-ن ک- ک-م- --------------------------------------------- زه دا نه خورم ځکه چې زه اړتیا لرم وزن کم کړم.
ನನ್ನ ಬಳಿ ಸಕ್ಕರೆ ಇಲ್ಲದಿರುವುದರಿಂದ ಚಹ ಕುಡಿಯುತ್ತಿಲ್ಲ. زه--ا ن- --م -ک--چ- -ه چ--- ن--م. ز_ د_ ن_ څ__ ځ__ چ_ ز_ چ___ ن____ ز- د- ن- څ-م ځ-ه چ- ز- چ-ن- ن-ر-. --------------------------------- زه دا نه څښم ځکه چې زه چینی نلرم. 0
ولې -یر--ه-څښ-؟ و__ ب__ ن_ څ___ و-ې ب-ر ن- څ-ئ- --------------- ولې بیر نه څښئ؟
ನೀವು ಸೂಪ್ ಏಕೆ ತಿನ್ನುತ್ತಿಲ್ಲ? تا-- -لې -و--ن---ورئ؟ ت___ و__ س__ ن_ خ____ ت-س- و-ې س-پ ن- خ-ر-؟ --------------------- تاسو ولې سوپ نه خورئ؟ 0
و-ې-بی- -ه -ښ-؟ و__ ب__ ن_ څ___ و-ې ب-ر ن- څ-ئ- --------------- ولې بیر نه څښئ؟
ನಾನು ಅದನ್ನು ಕೇಳಿರಲಿಲ್ಲ. م--د-ی ته-ا-ر--ه-د--کړ-. م_ د__ ت_ ا__ ن_ د_ ک___ م- د-ی ت- ا-ر ن- د- ک-ی- ------------------------ ما دوی ته امر نه دی کړی. 0
ول- -ی- ن--څښئ؟ و__ ب__ ن_ څ___ و-ې ب-ر ن- څ-ئ- --------------- ولې بیر نه څښئ؟
ನಾನು ಅದನ್ನು ಕೇಳಿರಲಿಲ್ಲ, ಆದ್ದರಿಂದ ನಾನು ಅದನ್ನು ತಿನ್ನುತ್ತಿಲ್ಲ. زه --ی-------- -ک- چ- م- -و- -ه-ا-ر -ه--- کړی. ز_ د__ ن_ خ___ ځ__ چ_ م_ د__ ت_ ا__ ن_ د_ ک___ ز- د-ی ن- خ-ر- ځ-ه چ- م- د-ی ت- ا-ر ن- د- ک-ی- ---------------------------------------------- زه دوی نه خورم ځکه چې ما دوی ته امر نه دی کړی. 0
زه لاه- ب-------ر----م. ز_ ل___ ب___ م___ چ____ ز- ل-ه- ب-ی- م-ټ- چ-و-. ----------------------- زه لاهم باید موټر چلوم.
ನೀವು ಮಾಂಸವನ್ನು ಏಕೆ ತಿನ್ನುತ್ತಿಲ್ಲ? ت-س- و-- -و-------و-ئ؟ ت___ و__ غ___ ن_ خ____ ت-س- و-ې غ-ښ- ن- خ-ر-؟ ---------------------- تاسو ولې غوښه نه خورئ؟ 0
ز--لاهم --ی- -و-ر----م. ز_ ل___ ب___ م___ چ____ ز- ل-ه- ب-ی- م-ټ- چ-و-. ----------------------- زه لاهم باید موټر چلوم.
ನಾನು ಸಸ್ಯಾಹಾರಿ. ز- -بزی-----یم ز_ س___ خ__ ی_ ز- س-ز- خ-ر ی- -------------- زه سبزی خور یم 0
زه-لا-- با-د مو-- --و-. ز_ ل___ ب___ م___ چ____ ز- ل-ه- ب-ی- م-ټ- چ-و-. ----------------------- زه لاهم باید موټر چلوم.
ನಾನು ಸಸ್ಯಾಹಾರಿ, ಆದ್ದರಿಂದ ನಾನು ಮಾಂಸವನ್ನು ತಿನ್ನುತ್ತಿಲ್ಲ. زه دا----خو-م ځ---ز--سبز--خو- ی-. ز_ د_ ن_ خ___ ځ__ ز_ س___ خ__ ی__ ز- د- ن- خ-ر- ځ-ه ز- س-ز- خ-ر ی-. --------------------------------- زه دا نه خورم ځکه زه سبزی خور یم. 0
ز- -ا -ه--ښ- -که-چ---ه--اه- م--ر--ل-م. ز_ د_ ن_ څ__ ځ__ چ_ ز_ ل___ م___ چ____ ز- د- ن- څ-م ځ-ه چ- ز- ل-ه- م-ټ- چ-و-. -------------------------------------- زه دا نه څښم ځکه چې زه لاهم موټر چلوم.

ಅಭಿನಯ ಪದಗಳ ಕಲಿಕೆಯಲ್ಲಿ ಸಹಾಯ ಮಾಡುತ್ತದೆ.

ನಾವು ಹೊಸ ಪದಗಳನ್ನು ಕಲಿಯುವಾಗ ನಮ್ಮ ಮಿದುಳು ತುಂಬಾ ಕೆಲಸ ಮಾಡಬೇಕಾಗುತ್ತದೆ. ಅದು ಪ್ರತಿಯೊಂದು ಪದವನ್ನು ಸಂಗ್ರಹಿಸಿ ಇಟ್ಟು ಕೊಳ್ಳಬೇಕಾಗುತ್ತದೆ. ಮನುಷ್ಯ ಕಲಿಯುವಾಗ ತನ್ನ ಮಿದುಳಿಗೆ ಬೆಂಬಲ ಕೊಡಬಹುದು. ಅದು ಅಭಿನಯದ ಮೂಲಕ ಸಾಧ್ಯ. ಅಭಿನಯ ನಮ್ಮ ಜ್ಞಾಪಕ ಶಕ್ತಿಗೆ ಸಹಾಯ ನೀಡುತ್ತದೆ. ಅದು ಪದಗಳನ್ನು ಕಲಿಯುವಾಗ ಅಭಿನಯಗಳನ್ನು ಪರಿಷ್ಕರಿಸುತ್ತಿದ್ದರೆ ಅವುಗಳನ್ನು ಚೆನ್ನಾಗಿ ಗುರುತಿಸುತ್ತವೆ. ಇದನ್ನು ಒಂದು ಅಧ್ಯಯನ ಸ್ಪಷ್ಟ ಪಡಿಸಿದೆ. ಸಂಶೋಧಕರು ಪ್ರಯೋಗ ಪುರುಷರಿಗೆ ಪದಗಳನ್ನು ಕಲಿಯಲು ಅವಕಾಶ ಮಾಡಿಕೊಟ್ಟರು. ಈ ಪದಗಳು ವಾಸ್ತವತೆಯಲ್ಲಿ ಇಲ್ಲವೆ ಇಲ್ಲ. ಅವುಗಳು ಒಂದು ಕಾಲ್ಪನಿಕ ಭಾಷೆಗೆ ಸೇರಿದ್ದವು. ಹಲವು ಪದಗಳನ್ನು ಪ್ರಯೋಗ ಪುರುಷರಿಗೆ ಅಭಿನಯದೊಡನೆ ಕಲಿಸಿ ಕೊಡಲಾಯಿತು. ಅಂದರೆ ಅವರು ಆ ಪದಗಳನ್ನು ಕೇವಲ ಕೇಳುವುದಾಗಲಿ ಅಥವಾ ಓದುವುದಾಗಲಿ ಮಾಡಲಿಲ್ಲ. ಅಭಿನಯದ ಜೊತೆಗೆ ಅವರ ಆ ಪದಗಳ ಅರ್ಥವನ್ನು ಅನುಕರಿಸಿದರು. ಕಲಿಕೆಯ ಸಮಯದಲ್ಲಿ ಅವರ ಮಿದುಳಿನ ಚಟುವಟಿಕೆಯ ಮಟ್ಟದ ಅಳತೆ ಮಾಡಲಾಯಿತು. ಆವಾಗ ಸಂಶೋಧಕರು ಒಂದು ರೋಚಕ ವಿಷಯವನ್ನು ಪತ್ತೆ ಹಚ್ಚಿದರು. ಅಭಿನಯದೊಡನೆ ಪದಗಳನ್ನು ಕಲಿಯುವ ವೇಳೆಯಲ್ಲಿ ಮಿದುಳಿನ ವಿವಿಧ ಭಾಗಗಳು ಚುರುಕಾಗಿದ್ದವು. ಭಾಷಾಕೇಂದ್ರದ ಜೊತೆಗೆ ಜ್ಞಾನವಾಹಕ ಚಾಲನಾಕೇಂದ್ರಗಳು ಸಹ ಚಟುವಟಿಕೆಯನ್ನು ತೋರಿದವು. ಮಿದುಳಿನ ಹೆಚ್ಚುವರಿ ಚಟುವಟಿಕೆಗಳು ನಮ್ಮ ಜ್ಞಾಪಕ ಶಕ್ತಿಯ ಮೇಲೆ ಪ್ರಭಾವ ಬೀರುತ್ತವೆ. ಅಭಿನಯದೊಂದಿಗೆ ಕಲಿಯುವಾಗ ಜಟಿಲವಾದ ಅಂತರ್ಜಾಲಗಳು ನಿರ್ಮಾಣವಾಗುತ್ತವೆ. ಈ ಅಂತರ್ಜಾಲಗಳು ಹೊಸ ಪದವನ್ನು ಮಿದುಳಿನ ಹಲವಾರು ಜಾಗಗಳಲ್ಲಿ ಶೇಖರಿಸಿ ಇಡುತ್ತವೆ. ಈ ರೀತಿಯಲ್ಲಿ ಪದಗಳನ್ನು ದಕ್ಷವಾಗಿ ಪರಿಷ್ಕರಿಸಬಹುದು. ನಾವು ಅದನ್ನು ಬಳಸಲು ಬಯಸಿದಾಗ ನಮ್ಮ ಮಿದುಳು ಅದನ್ನು ಸುಲಭವಾಗಿ ಕಂಡು ಹಿಡಿಯುತ್ತದೆ. ಹಾಗೂ ಅವುಗಳನ್ನು ಚೆನ್ನಾಗಿ ಸಂಗ್ರಹಿಸಿ ಇಡಲಾಗುತ್ತದೆ. ಮುಖ್ಯವೆಂದರೆ ಅಭಿನಯ ಆ ಪದದ ಜೊತೆಗೆ ಸಂಬಂಧವನ್ನು ಹೊಂದಿರಬೇಕು. ಪದ ಮತ್ತು ಅಭಿನಯ ಒಂದುಕ್ಕೊಂದು ಹೊಂದಿಕೊಳ್ಳದಿದ್ದರೆ ಮಿದುಳಿಗೆ ಅದು ಗೊತ್ತಾಗುತ್ತದೆ. ಈ ಹೊಸ ಜ್ಞಾನ ಹೊಸ ಪಠ್ಯ ಕ್ರಮಗಳಿಗೆ ಎಡೆ ಮಾಡಿಕೊಡಬಹುದು. ಭಾಷೆಯ ಬಗ್ಗೆ ಕಡಿಮೆ ತಿಳಿವಳಿಕೆಯುಳ್ಳ ಜನರು ಸಾಮಾನ್ಯವಾಗಿ ನಿಧಾನವಾಗಿ ಕಲಿಯುತ್ತಾರೆ. ಬಹುಶಃ ಅವರು ಶಾರೀರಿಕ ಅನುಕರಣೆ ಮಾಡುವ ಮೂಲಕ ಸುಲಭವಾಗಿ ಕಲಿಯಬಹುದು.