ಪದಗುಚ್ಛ ಪುಸ್ತಕ

kn ಶಾಲೆಯಲ್ಲಿ   »   ps په مکتب کې

೪ [ನಾಲ್ಕು]

ಶಾಲೆಯಲ್ಲಿ

ಶಾಲೆಯಲ್ಲಿ

4 [ څلور ]

4 [ څلور ]

په مکتب کې

pa mktb kê

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಪಶ್ತೊ ಪ್ಲೇ ಮಾಡಿ ಇನ್ನಷ್ಟು
ನಾವು ಎಲ್ಲಿ ಇದ್ದೇವೆ? م-نږ چی--ه یو؟ م___ چ____ ی__ م-ن- چ-ر-ه ی-؟ -------------- مونږ چیرته یو؟ 0
مونږ-چ--ته---؟ م___ چ____ ی__ م-ن- چ-ر-ه ی-؟ -------------- مونږ چیرته یو؟
ನಾವು ಶಾಲೆಯಲ್ಲಿ ಇದ್ದೇವೆ. مو--پ--مکت- ک----. م__ پ_ م___ ک_ ی__ م-ږ پ- م-ت- ک- ی-. ------------------ موږ په مکتب کې یو. 0
m---p---k-b kê-yo m__ p_ m___ k_ y_ m-g p- m-t- k- y- ----------------- mog pa mktb kê yo
ನಮಗೆ ತರಗತಿ ಇದೆ/ಪಾಠಗಳಿವೆ. م-----رسو-ه--رو م___ د_____ ل__ م-ن- د-س-ن- ل-و --------------- مونږ درسونه لرو 0
m-ng---s--- lro m___ d_____ l__ m-n- d-s-n- l-o --------------- mong drsona lro
ಅವರು ವಿದ್ಯಾಥಿ೯ಗಳು دا-ز-ه کو-ن-- -ي. د_ ز__ ک_____ د__ د- ز-ه ک-و-ک- د-. ----------------- دا زده کوونکي دي. 0
دا---ه--وو--ي د-. د_ ز__ ک_____ د__ د- ز-ه ک-و-ک- د-. ----------------- دا زده کوونکي دي.
ಅವರು ಅಧ್ಯಾಪಕರು هغه-ښ---ک- ده. ه__ ښ_____ د__ ه-ه ښ-و-ک- د-. -------------- هغه ښوونکې ده. 0
aǧa ǩo---- da a__ ǩ_____ d_ a-a ǩ-o-k- d- ------------- aǧa ǩoonkê da
ಅದು ಒಂದು ತರಗತಿ. د--صنف --. د_ ص__ د__ د- ص-ف د-. ---------- دا صنف دی. 0
d--snf-dy d_ s__ d_ d- s-f d- --------- dā snf dy
ನಾವು ಏನು ಮಾಡುತ್ತಿದ್ದೇವೆ? مون- ---کو-؟ م___ څ_ ک___ م-ن- څ- ک-و- ------------ مونږ څه کوو؟ 0
m-n--tsa-koo m___ t__ k__ m-n- t-a k-o ------------ mong tsa koo
ನಾವು ಕಲಿಯುತ್ತಿದ್ದೇವೆ.. م-ږ---- کوو. م__ ز__ ک___ م-ږ ز-ه ک-و- ------------ موږ زده کوو. 0
م---ز-ه -وو. م__ ز__ ک___ م-ږ ز-ه ک-و- ------------ موږ زده کوو.
ನಾವು ಒಂದು ಭಾಷೆಯನ್ನು ಕಲಿಯುತ್ತಿದ್ದೇವೆ. . موږ ی-ه--ب----ه ک--. م__ ی__ ژ__ ز__ ک___ م-ږ ی-ه ژ-ه ز-ه ک-و- -------------------- موږ یوه ژبه زده کوو. 0
مو- --- --ه زده کو-. م__ ی__ ژ__ ز__ ک___ م-ږ ی-ه ژ-ه ز-ه ک-و- -------------------- موږ یوه ژبه زده کوو.
ನಾನು ಇಂಗ್ಲಿಷ್ ಕಲಿಯುತ್ತೇನೆ. زه انګل-س--زده---م ز_ ا______ ز__ ک__ ز- ا-ګ-ی-ي ز-ه ک-م ------------------ زه انګلیسي زده کوم 0
زه----لیسي---ه کوم ز_ ا______ ز__ ک__ ز- ا-ګ-ی-ي ز-ه ک-م ------------------ زه انګلیسي زده کوم
ನೀನು ಸ್ಪಾನಿಷ್ ಕಲಿಯುತ್ತೀಯ. تاس---سپ-------- ک-ئ ت___ ه______ ز__ ک__ ت-س- ه-پ-ن-ي ز-ه ک-ئ -------------------- تاسو هسپانوي زده کوئ 0
تاسو-ه-پ-ن-- ----ک-ئ ت___ ه______ ز__ ک__ ت-س- ه-پ-ن-ي ز-ه ک-ئ -------------------- تاسو هسپانوي زده کوئ
ಅವನು ಜರ್ಮನ್ ಕಲಿಯುತ್ತಾನೆ. هغ--ا-ماني-ژ----د--کو-. ه__ ا_____ ژ__ ز__ ک___ ه-ه ا-م-ن- ژ-ه ز-ه ک-ي- ----------------------- هغه الماني ژبه زده کوي. 0
هغ- -لم-ن----ه---ه-ک-ي. ه__ ا_____ ژ__ ز__ ک___ ه-ه ا-م-ن- ژ-ه ز-ه ک-ي- ----------------------- هغه الماني ژبه زده کوي.
ನಾವು ಫ್ರೆಂಚ್ ಕಲಿಯುತ್ತೇವೆ م-ږ-فرا-س---زد--کو-. م__ ف______ ز__ ک___ م-ږ ف-ا-س-ي ز-ه ک-و- -------------------- موږ فرانسوي زده کوو. 0
م-ږ-فر-ن----ز-ه-ک--. م__ ف______ ز__ ک___ م-ږ ف-ا-س-ي ز-ه ک-و- -------------------- موږ فرانسوي زده کوو.
ನೀವು ಇಟ್ಯಾಲಿಯನ್ ಕಲಿಯುತ್ತೀರಿ. تا-و--ی-ال-ی -------. ت___ ا______ ز__ ک___ ت-س- ا-ټ-ل-ی ز-ه ک-ئ- --------------------- تاسو ایټالوی زده کوئ. 0
ت--و-ا----و- -ده ک--. ت___ ا______ ز__ ک___ ت-س- ا-ټ-ل-ی ز-ه ک-ئ- --------------------- تاسو ایټالوی زده کوئ.
ಅವರುಗಳೆಲ್ಲ ರಷ್ಯನ್ ಕಲಿಯುತ್ತಾರೆ. ت--- -وسي--ده--وئ. ت___ ر___ ز__ ک___ ت-س- ر-س- ز-ه ک-ئ- ------------------ تاسو روسي زده کوئ. 0
ت----ر-سي -ده کو-. ت___ ر___ ز__ ک___ ت-س- ر-س- ز-ه ک-ئ- ------------------ تاسو روسي زده کوئ.
ಭಾಷೆಗಳನ್ನು ಕಲಿಯುವುದು ಸ್ವಾರಸ್ಯಕರ. د ژ-ې--د- ک-------ړ--پ-رې--ي. د ژ__ ز__ ک__ پ_ ز__ پ___ د__ د ژ-ې ز-ه ک-ل پ- ز-ه پ-ر- د-. ----------------------------- د ژبې زده کول په زړه پورې دي. 0
د-ژ-ې زده------ه---ه--و-- د-. د ژ__ ز__ ک__ پ_ ز__ پ___ د__ د ژ-ې ز-ه ک-ل پ- ز-ه پ-ر- د-. ----------------------------- د ژبې زده کول په زړه پورې دي.
ನಾವು ಜನರನ್ನು ಅರ್ಥ ಮಾಡಿಕೊಳ್ಳಲು ಇಷ್ಟಪಡುತ್ತೇವೆ. م-ږ غ-اړو--- پو- ش---ې--لک--ه و--ی م__ غ____ چ_ پ__ ش_ چ_ خ__ څ_ و___ م-ږ غ-ا-و چ- پ-ه ش- چ- خ-ک څ- و-ی- ---------------------------------- موږ غواړو چې پوه شو چې خلک څه وایی 0
m-g--o----ç----- ---ç---l---s--oā-y m__ ǧ____ ç_ p__ š_ ç_ ǩ__ t__ o___ m-g ǧ-ā-o ç- p-a š- ç- ǩ-k t-a o-y- ----------------------------------- mog ǧoāṟo çê poa šo çê ǩlk tsa oāyy
ನಾವು ಜನರೊಡನೆ ಮಾತನಾಡಲು ಇಷ್ಟಪಡುತ್ತೇವೆ. موږ غ---و -ه -ل-و ----خبر- وکړ-. م__ غ____ ل_ خ___ س__ خ___ و____ م-ږ غ-ا-و ل- خ-ک- س-ه خ-ر- و-ړ-. -------------------------------- موږ غواړو له خلکو سره خبرې وکړو. 0
موږ-غ--ړ---- -ل-و -ره-خب-ې --ړو. م__ غ____ ل_ خ___ س__ خ___ و____ م-ږ غ-ا-و ل- خ-ک- س-ه خ-ر- و-ړ-. -------------------------------- موږ غواړو له خلکو سره خبرې وکړو.

ತಾಯ್ನುಡಿ ದಿನ.

ನೀವು ನಿಮ್ಮ ತಾಯ್ನುಡಿಯನ್ನು ಪ್ರೀತಿಸುತ್ತೀರಾ? ಹಾಗಿದ್ದಲ್ಲಿ ಇನ್ನು ಮುಂದೆ ಅದರ ದಿನವನ್ನು ಆಚರಿಸಿ. ಅದೂ ಯಾವಾಗಲೂ ಫೆಬ್ರವರಿ ೨೧ರಂದು ಇರುತ್ತದೆ. ಆ ದಿನವನ್ನು ಅಂತಾರಾಷ್ರ್ಟೀಯ ತಾಯ್ನುಡಿ ದಿನ ಎಂದು ಘೋಷಿಸಲಾಗಿದೆ. ಇಸವಿ ೨೦೦೦ ದರಿಂದ ಪ್ರತಿ ವರ್ಷ ಆಚರಿಸಲಾಗುತ್ತಿದೆ. ಇದನ್ನು ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಹಾಗೂ ಸಾಂಸ್ಕ್ರತಿಕ ಆಯೋಗ ಜಾರಿಗೊಳಿಸಿದೆ. ಯುನೆಸ್ಕೊ ಸಂಯುಕ್ತ ರಾಷ್ಟ್ರ ಗಳ ಒಂದು ಅಂಗ. ಇದು ವೈಜ್ಞಾನಿಕ, ಶೈಕ್ಷಣಿಕ ಮತ್ತು ಸಾಂಸ್ಕ್ರತಿಕ ಕ್ಷೇತ್ರಗಳಿಗೆ ಸಂಬಧಿಸಿದ ವಿಷಯಗಳಿಗೆ ಒತ್ತು ಕೊಡುತ್ತದೆ. ಯುನೆಸ್ಕೊ ಮಾನವಕುಲದ ಸಾಂಸ್ರ್ಕತಿಕ ಪರಂಪರೆಯನ್ನು ಜತನ ಮಾಡಲು ಇಷ್ಟಪಡುತ್ತದೆ. ಭಾಷೆಗಳೂ ಸಹ ಸಾಂಸ್ಕೃತಿಕ ಪರಂಪರೆ. ಆದ್ದರಿಂದ ಅವುಗಳನ್ನು ಕಾಪಾಡಿ,ಪೋಷಿಸಿ ಮತ್ತು ಪ್ರೋತ್ಸಾಹಿಸಬೇಕು. ೨೧ ಫೆಬ್ರವರಿಯಂದು ಭಾಷೆಗಳ ವೈವಿಧ್ಯತೆ ಬಗ್ಗೆ ಚಿಂತನೆ ಮಾಡಬೇಕು. ಪ್ರಪಂಚದಲ್ಲಿ, ಊಹೆಯ ಮೇರೆಗೆ ಆರರಿಂದ ಏಳು ಸಾವಿರ ಭಾಷೆಗಳಿವೆ. ಅವುಗಳಲ್ಲಿ ಸುಮಾರು ಅರ್ಧದಷ್ಟು ನಿರ್ನಾಮವಾಗುವ ಅಪಾಯವಿದೆ. ಪ್ರತಿ ಎರಡು ವಾರಕ್ಕೆ ಒಂದು ಭಾಷೆ ಶಾಶ್ವತವಾಗಿ ನಶಿಸಿ ಹೋಗುತ್ತದೆ. ಆದರೆ ಪ್ರತಿಯೊಂದು ಭಾಷೆಯು ಅರಿವಿನ ಆಗರ. ಭಾಷೆಗಳಲ್ಲಿ ಒಂದು ಜನಾಂಗದ ಅರಿವು ಸಂಗ್ರಹಿಸಲಾಗಿರುತ್ತದೆ. ಒಂದು ದೇಶದ ಚರಿತ್ರೆ ಅದರ ಭಾಷೆಯಲ್ಲಿ ಪ್ರತಿಬಿಂಬವಾಗಿರುತ್ತದೆ. ಅನುಭವಗಳು ಮತ್ತು ಸಂಪ್ರದಾಯಗಳು ಸಹ ಭಾಷೆಗಳ ಮೂಲಕ ಮುಂದುವರೆಯುತ್ತವೆ. ಹೀಗಾಗಿ ಮಾತೃಭಾಷೆ ಒಂದು ದೇಶದ ವ್ಯಕ್ತಿತ್ವದ ಅಂಗ. ಯಾವಾಗ ಒಂದು ಭಾಷೆ ನಶಿಸುತ್ತದೊ ಆವಾಗ ನಾವು ಪದಗಳಿಗಿಂತ ಹೆಚ್ಚು ಕಳೆದುಕೊಳ್ಳುತ್ತೇವೆ. ೨೧ ಫೆಬ್ರವರಿಯಂದು ನಾವು ಇದರ ಬಗ್ಗೆ ಚಿಂತನೆ ಮಾಡಬೇಕು. ಜನರು ಭಾಷೆಯ ಮಹತ್ವ ಏನು ಎಂದು ಅರ್ಥ ಮಾಡಿಕೊಳ್ಳಬೇಕು. ಭಾಷೆಗಳನ್ನು ಹೇಗೆ ಕಾಪಾಡಬಹುದು ಎಂಬುದರ ಬಗ್ಗೆ ಅವರು ಚಿಂತನೆ ಮಾಡಬೇಕು. ಆದ್ದರಿಂದ ನಿಮ್ಮ ಭಾಷೆಗೆ ಅದು ನಿಮಗೆ ಎಷ್ಟು ಮುಖ್ಯ ಎಂದು ತೋರಿಸಿ! ಬಹುಶಹಃ ನೀವು ಅದಕ್ಕೆ ಒಂದು ಕಜ್ಜಾಯ ಮಾಡಿ ಕೊಡುವಿರಾ? ಅದರ ಮೇಲೆ ಸಕ್ಕರೆ ಪುಡಿಯೊಂದಿಗೆ ಬಿಡಿಸಿದ ಒಂದು ಸುಂದರ ಬರಹ. ಸಹಜವಾಗಿ ನಿಮ್ಮ ತಾಯ್ನುಡಿಯಲ್ಲಿ!