ಪದಗುಚ್ಛ ಪುಸ್ತಕ

kn ಸಣ್ಣ, ಪುಟ್ಟ ಕೆಲಸಗಳನ್ನು ಮಾಡುವುದು   »   ps کار کول

೫೧ [ಐವತ್ತೊಂದು]

ಸಣ್ಣ, ಪುಟ್ಟ ಕೆಲಸಗಳನ್ನು ಮಾಡುವುದು

ಸಣ್ಣ, ಪುಟ್ಟ ಕೆಲಸಗಳನ್ನು ಮಾಡುವುದು

51 [ یو پنځوس ]

51 [ یو پنځوس ]

کار کول

kār kol

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಪಶ್ತೊ ಪ್ಲೇ ಮಾಡಿ ಇನ್ನಷ್ಟು
ನಾನು ಗ್ರಂಥಾಲಯಕ್ಕೆ ಹೋಗಲು ಇಷ್ಟಪಡುತ್ತೇನೆ. زه-غواړم---ابتون ت---ا- -م. ز_ غ____ ک______ ت_ ل__ ش__ ز- غ-ا-م ک-ا-ت-ن ت- ل-ړ ش-. --------------------------- زه غواړم کتابتون ته لاړ شم. 0
kā- k-l k__ k__ k-r k-l ------- kār kol
ನಾನು ಪುಸ್ತಕದ ಅಂಗಡಿಗೆ ಹೋಗಲು ಇಷ್ಟಪಡುತ್ತೇನೆ. ز----ا-م-- -ت-- د-کان -ه --ړ ش-. ز_ غ____ د ک___ د____ ت_ ل__ ش__ ز- غ-ا-م د ک-ا- د-ک-ن ت- ل-ړ ش-. -------------------------------- زه غواړم د کتاب دوکان ته لاړ شم. 0
kār-kol k__ k__ k-r k-l ------- kār kol
ನಾನು ದಿನಪತ್ರಿಕೆಗಳ ಅಂಗಡಿಗೆ ಹೋಗಲು ಇಷ್ಟಪಡುತ್ತೇನೆ. ز--غو--- چ--ک---- ت- -اړ---. ز_ غ____ چ_ ک____ ت_ ل__ ش__ ز- غ-ا-م چ- ک-و-ک ت- ل-ړ ش-. ---------------------------- زه غواړم چې کیوسک ته لاړ شم. 0
ز------- کت--تو- ته---ړ ش-. ز_ غ____ ک______ ت_ ل__ ش__ ز- غ-ا-م ک-ا-ت-ن ت- ل-ړ ش-. --------------------------- زه غواړم کتابتون ته لاړ شم.
ನಾನು ಒಂದು ಪುಸ್ತಕವನ್ನು ಎರವಲು ತೆಗೆದುಕೊಳ್ಳುತ್ತೇನೆ. ز-----ړ- -و کت-ب--ه ق---وا-لم. ز_ غ____ ی_ ک___ پ_ ق__ و_____ ز- غ-ا-م ی- ک-ا- پ- ق-ض و-خ-م- ------------------------------ زه غواړم یو کتاب په قرض واخلم. 0
ز----اړ- ک-ابت-ن ت- ل-- -م. ز_ غ____ ک______ ت_ ل__ ش__ ز- غ-ا-م ک-ا-ت-ن ت- ل-ړ ش-. --------------------------- زه غواړم کتابتون ته لاړ شم.
ನಾನು ಒಂದು ಪುಸ್ತಕವನ್ನು ಕೊಂಡುಕೊಳ್ಳುತ್ತೇನೆ. زه غ--ړم -و--تاب و-خلم. ز_ غ____ ی_ ک___ و_____ ز- غ-ا-م ی- ک-ا- و-خ-م- ----------------------- زه غواړم یو کتاب واخلم. 0
زه-غ---- ک--ب--ن ته-لاړ-ش-. ز_ غ____ ک______ ت_ ل__ ش__ ز- غ-ا-م ک-ا-ت-ن ت- ل-ړ ش-. --------------------------- زه غواړم کتابتون ته لاړ شم.
ನಾನು ಒಂದು ದಿನಪತ್ರಿಕೆ ಕೊಂಡುಕೊಳ್ಳುತ್ತೇನೆ. ز--غوا-م-----و-ځپا-- --خلم. ز_ غ____ ی__ و______ و_____ ز- غ-ا-م ی-ه و-ځ-ا-ه و-خ-م- --------------------------- زه غواړم یوه ورځپاڼه واخلم. 0
z- --ā---d---āb---k-- -a-l----m z_ ǧ____ d k___ d____ t_ l__ š_ z- ǧ-ā-m d k-ā- d-k-n t- l-ṟ š- ------------------------------- za ǧoāṟm d ktāb dokān ta lāṟ šm
ನಾನು ಒಂದು ಪುಸ್ತಕವನ್ನು ಎರವಲು ತೆಗೆದುಕೊಳ್ಳಲು ಗ್ರಂಥಾಲಯಕ್ಕೆ ಹೋಗುತ್ತೇನೆ زه غ---م--ت-ب-و- ت--ل-ړ شم--- یو---اب په --ض واخلم. ز_ غ____ ک______ ت_ ل__ ش_ چ_ ی_ ک___ پ_ ق__ و_____ ز- غ-ا-م ک-ا-ت-ن ت- ل-ړ ش- چ- ی- ک-ا- پ- ق-ض و-خ-م- --------------------------------------------------- زه غواړم کتابتون ته لاړ شم چې یو کتاب په قرض واخلم. 0
z- ǧoā-m-- ---b---k-- ta---- šm z_ ǧ____ d k___ d____ t_ l__ š_ z- ǧ-ā-m d k-ā- d-k-n t- l-ṟ š- ------------------------------- za ǧoāṟm d ktāb dokān ta lāṟ šm
ನಾನು ಒಂದು ಪುಸ್ತಕವನ್ನು ಕೊಂಡು ಕೊಳ್ಳಲು ಒಂದು ಪುಸ್ತಕದ ಅಂಗಡಿಗೆ ಹೋಗುತ್ತೇನೆ. ز--غو-ړ- د --ا- ----ن-ت- --- -م -ې-کتاب -ا-ل-. ز_ غ____ د ک___ د____ ت_ ل__ ش_ چ_ ک___ و_____ ز- غ-ا-م د ک-ا- د-ک-ن ت- ل-ړ ش- چ- ک-ا- و-خ-م- ---------------------------------------------- زه غواړم د کتاب دوکان ته لاړ شم چې کتاب واخلم. 0
za--oāṟ-------b -ok-n ---l----m z_ ǧ____ d k___ d____ t_ l__ š_ z- ǧ-ā-m d k-ā- d-k-n t- l-ṟ š- ------------------------------- za ǧoāṟm d ktāb dokān ta lāṟ šm
ಒಂದು ದಿನಪತ್ರಿಕೆ ಕೊಂಡುಕೊಳ್ಳಲು ನಾನು ದಿನಪತ್ರಿಕೆಗಳ ಅಂಗಡಿಗೆ ಹೋಗುತ್ತೇನೆ. ز--غو----چ- ک-و-ک ت--ل---ش- چ----ب-ر وا--م. ز_ غ____ چ_ ک____ ت_ ل__ ش_ چ_ ا____ و_____ ز- غ-ا-م چ- ک-و-ک ت- ل-ړ ش- چ- ا-ب-ر و-خ-م- ------------------------------------------- زه غواړم چې کیوسک ته لاړ شم چې اخبار واخلم. 0
زه -و-ړ---ې--یوسک--- -اړ-ش-. ز_ غ____ چ_ ک____ ت_ ل__ ش__ ز- غ-ا-م چ- ک-و-ک ت- ل-ړ ش-. ---------------------------- زه غواړم چې کیوسک ته لاړ شم.
ನಾನು ಕನ್ನಡಕದ ಅಂಗಡಿಗೆ ಹೋಗುತ್ತೇನೆ. زه غوا-م -- د -تر-و---کټر -ه-ل---ش-. ز_ غ____ چ_ د س____ ډ____ ت_ ل__ ش__ ز- غ-ا-م چ- د س-ر-و ډ-ک-ر ت- ل-ړ ش-. ------------------------------------ زه غواړم چې د سترګو ډاکټر ته لاړ شم. 0
ز- غ-----چې-کیوس--ته--اړ---. ز_ غ____ چ_ ک____ ت_ ل__ ش__ ز- غ-ا-م چ- ک-و-ک ت- ل-ړ ش-. ---------------------------- زه غواړم چې کیوسک ته لاړ شم.
ನಾನು ಸೂಪರ್ ಮಾರ್ಕೆಟ್ ಗೆ ಹೋಗುತ್ತೇನೆ. زه ---ړ--سوپر---ر--ټ-ته ل-- ش-. ز_ غ____ س___ م_____ ت_ ل__ ش__ ز- غ-ا-م س-پ- م-ر-ی- ت- ل-ړ ش-. ------------------------------- زه غواړم سوپر مارکیټ ته لاړ شم. 0
زه--------- کی--- -ه-ل-- ش-. ز_ غ____ چ_ ک____ ت_ ل__ ش__ ز- غ-ا-م چ- ک-و-ک ت- ل-ړ ش-. ---------------------------- زه غواړم چې کیوسک ته لاړ شم.
ನಾನು ಬೇಕರಿಗೆ ಹೋಗುತ್ತೇನೆ. ز--غ-ا-- -ی--ي ته ل-ړ -م. ز_ غ____ ب____ ت_ ل__ ش__ ز- غ-ا-م ب-ک-ي ت- ل-ړ ش-. ------------------------- زه غواړم بیکري ته لاړ شم. 0
za ǧ-ā-- y- kt------krz --ǩlm z_ ǧ____ y_ k___ p_ k__ o____ z- ǧ-ā-m y- k-ā- p- k-z o-ǩ-m ----------------------------- za ǧoāṟm yo ktāb pa krz oāǩlm
ನಾನು ಒಂದು ಕನ್ನಡಕವನ್ನು ಕೊಳ್ಳಬೇಕು. ز--غواړم ---ع-نک- وا-ل-. ز_ غ____ چ_ ع____ و_____ ز- غ-ا-م چ- ع-ن-ې و-خ-م- ------------------------ زه غواړم چې عینکې واخلم. 0
z- ǧo-----o--t----- krz o--lm z_ ǧ____ y_ k___ p_ k__ o____ z- ǧ-ā-m y- k-ā- p- k-z o-ǩ-m ----------------------------- za ǧoāṟm yo ktāb pa krz oāǩlm
ನಾನು ಹಣ್ಣು, ತರಕಾರಿಗಳನ್ನು ಕೊಳ್ಳಬೇಕು. ز- غ-ا-م میوه -و --ز---ت و--لم. ز_ غ____ م___ ا_ س______ و_____ ز- غ-ا-م م-و- ا- س-ز-ج-ت و-خ-م- ------------------------------- زه غواړم میوه او سبزيجات واخلم. 0
za--oāṟm yo--t-- ---kr---āǩlm z_ ǧ____ y_ k___ p_ k__ o____ z- ǧ-ā-m y- k-ā- p- k-z o-ǩ-m ----------------------------- za ǧoāṟm yo ktāb pa krz oāǩlm
ನಾನು ಬ್ರೆಡ್ ಮತ್ತು ಬನ್ ಗಳನ್ನು ಕೊಳ್ಳಬೇಕು. زه غ-ا-م-ر-------وډ----خلم. ز_ غ____ ر__ ا_ ډ___ و_____ ز- غ-ا-م ر-ل ا- ډ-ډ- و-خ-م- --------------------------- زه غواړم رول او ډوډۍ واخلم. 0
ز--غ--ړ- ی- ---ب و-خ--. ز_ غ____ ی_ ک___ و_____ ز- غ-ا-م ی- ک-ا- و-خ-م- ----------------------- زه غواړم یو کتاب واخلم.
ಒಂದು ಕನ್ನಡಕವನ್ನು ಕೊಳ್ಳಲು ನಾನು ಕನ್ನಡಕದ ಅಂಗಡಿಗೆ ಹೋಗುತ್ತೇನೆ. ز--غ--ړم -- ---ک- -ا-لم. ز_ غ____ چ_ ع____ و_____ ز- غ-ا-م چ- ع-ن-ی و-خ-م- ------------------------ زه غواړم چی عینکی واخلم. 0
ز- غ-ا-- -و --ا----خلم. ز_ غ____ ی_ ک___ و_____ ز- غ-ا-م ی- ک-ا- و-خ-م- ----------------------- زه غواړم یو کتاب واخلم.
ಹಣ್ಣು, ತರಕಾರಿಗಳನ್ನು ಕೊಳ್ಳಲು ನಾನು ಸೂಪರ್ ಮಾರ್ಕೆಟ್ ಗೆ ಹೋಗುತ್ತೇನೆ. زه --اړ--س----مارک---ت----ړ ش- --څو م----ا--س-زیجات وا-لم. ز_ غ____ س___ م_____ ت_ ل__ ش_ ت___ م___ ا_ س______ و_____ ز- غ-ا-م س-پ- م-ر-ی- ت- ل-ړ ش- ت-څ- م-و- ا- س-ز-ج-ت و-خ-م- ---------------------------------------------------------- زه غواړم سوپر مارکیټ ته لاړ شم ترڅو میوه او سبزیجات واخلم. 0
ز---و--م -- کتاب-واخل-. ز_ غ____ ی_ ک___ و_____ ز- غ-ا-م ی- ک-ا- و-خ-م- ----------------------- زه غواړم یو کتاب واخلم.
ಬ್ರೆಡ್ ಮತ್ತು ಬನ್ನ್ ಗಳನ್ನು ಕೊಳ್ಳಲು ನಾನು ಬೇಕರಿಗೆ ಹೋಗುತ್ತೇನೆ. زه غو----ب--ري-ته-ل---ش- -ې ----ن--او ------ا-ل-. ز_ غ____ ب____ ت_ ل__ ش_ چ_ ر_____ ا_ ډ___ و_____ ز- غ-ا-م ب-ک-ي ت- ل-ړ ش- چ- ر-ل-ن- ا- ډ-ډ- و-خ-م- ------------------------------------------------- زه غواړم بیکري ته لاړ شم چې رولونه او ډوډۍ واخلم. 0
ز- --ا-م-یوه---ځ-اڼه-و-خ--. ز_ غ____ ی__ و______ و_____ ز- غ-ا-م ی-ه و-ځ-ا-ه و-خ-م- --------------------------- زه غواړم یوه ورځپاڼه واخلم.

ಯುರೋಪ್ ನಲ್ಲಿ ಅಲ್ಪಸಂಖ್ಯಾತರ ಭಾಷೆಗಳು.

ಯುರೋಪ್ ನಲ್ಲಿ ಹತ್ತು ಹಲವಾರು ಭಾಷೆಗಳನ್ನು ಬಳಸಲಾಗುತ್ತವೆ. ಅವುಗಳಲ್ಲಿ ಹೆಚ್ಚಿನವು ಇಂಡೊ-ಯುರೋಪಿಯನ್ ಭಾಷೆಗಳು. ದೊಡ್ಡ ರಾಷ್ಟ್ರ ಭಾಷೆಗಳ ಜೊತೆಗೆ ಸಮಾರು ಅಲ್ಪ ಭಾಷೆಗಳು ಬಳಕೆಯಲ್ಲಿವೆ. ಅವು ಅಲ್ಪಸಂಖ್ಯಾತರ ಭಾಷೆಗಳು. ಅಲ್ಪಸಂಖ್ಯಾತರ ಭಾಷೆಗಳು ಆಡಳಿತ ಭಾಷೆಗಳಿಗಿಂತ ವಿಭಿನ್ನವಾಗಿರುತ್ತವೆ. ಆದರೆ ಅವುಗಳು ಆಡುಭಾಷೆಗಳಲ್ಲ. ಹಾಗೆಯೆ ಅಲ್ಪಸಂಖ್ಯಾತರ ಭಾಷೆಗಳು ವಲಸೆಗಾರರ ಭಾಷೆಗಳೂ ಅಲ್ಲ. ಅಲ್ಪಸಂಖ್ಯಾತರ ಭಾಷೆಗಳು ಒಂದು ಬುಡಕಟ್ಟಿನಿಂದ ಪ್ರಭಾವಿತವಾಗಿರುತ್ತವೆ. ಅಂದರೆ ಅವು ನಿರ್ದಿಷ್ಟವಾದ ಬುಡಕಟ್ಟಿನ ಭಾಷೆಗಳು. ಯುರೋಪ್ ನ ಎಲ್ಲಾ ದೇಶಗಳಲ್ಲೂ ಅಲ್ಪಸಂಖ್ಯಾತರ ಭಾಷೆಗಳಿವೆ. ಅದು ಯುರೋಪ್ ಒಕ್ಕೂಟದಲ್ಲಿ ಸುಮಾರು ೪೦ ಭಾಷೆಗಳಾಗುತ್ತವೆ. ಹಲವು ಅಲ್ಪಸಂಖ್ಯಾತರ ಭಾಷೆಗಳು ಕೇವಲ ಒಂದು ದೇಶದಲ್ಲಿ ಮಾತ್ರ ಮಾತನಾಡಲಾಗುವುದು. ಈ ಗುಂಪಿಗೆ ಜರ್ಮನಿಯ ಸೋರ್ಬಿಷ್ ಸೇರುತ್ತದೆ. ರೊಮಾನಿ ಭಾಷೆಯನ್ನು ಯುರೋಪ್ ನ ಹಲವಾರು ದೇಶಗಳಲ್ಲಿ ಜನರು ಬಳಸುತ್ತಾರೆ. ಅಲ್ಪಸಂಖ್ಯಾತರ ಭಾಷೆಗಳಿಗೆ ಒಂದು ವಿಶೇಷ ಸ್ಥಾನಮಾನ ಇದೆ. ಏಕಂದರೆ ಅವುಗಳನ್ನು ತುಲನಾತ್ಮಕವಾಗಿ ಕೇವಲ ಸಣ್ಣ ಗುಂಪುಗಳು ಮಾತ್ರ ಮಾತನಾಡುತ್ತವೆ. ಈ ಗುಂಪುಗಳಿಗೆ ತಮ್ಮದೆ ಆದ ಶಾಲೆಗಳನ್ನು ಸ್ಥಾಪಿಸುವ ಸಾಮರ್ಥ್ಯ ಇರುವುದಿಲ್ಲ. ಮತ್ತು ತಮ್ಮ ಸಾಹಿತ್ಯವನ್ನು ಪ್ರಕಾಶನ ಮಾಡುವುದು ಕಷ್ಟಕರ. ಈ ಕಾರಣಗಳಿಂದ ಅಲ್ಪಸಂಖ್ಯಾತರ ಭಾಷೆಗಳು ನಶಿಸಿ ಹೋಗುವ ಅಪಾಯವಿದೆ. ಯುರೋಪ್ ಒಕ್ಕೂಟ ಅಲ್ಪಸಂಖ್ಯಾತರ ಭಾಷೆಗಳನ್ನು ಸಂರಕ್ಷಿಸಲು ಆಶಿಸುತ್ತದೆ. ಏಕೆಂದರೆ ಪ್ರತಿಯೊಂದು ಭಾಷೆ ಸಂಸ್ಕೃತಿಯ ಅಥವಾ ಸ್ವವ್ಯಕ್ತಿತ್ವದ ಒಂದು ಮುಖ್ಯ ಭಾಗ. ಹಲವು ಜನರಿಗೆ ತಮ್ಮದೆ ರಾಜ್ಯ ಇರುವುದಿಲ್ಲ ಮತ್ತು ಕೇವಲ ಅಲ್ಪಸಂಖ್ಯಾತರ ಸ್ಥಾನವನ್ನು ಹೊಂದಿರುತ್ತಾರೆ. ವಿವಿಧ ಕಾರ್ಯಕ್ರಮಗಳು ಮತ್ತು ಯೋಜನೆಗಳು ಅವರ ಭಾಷೆಗಳನ್ನು ಪ್ರೋತ್ಸಾಹಿಸಬೇಕು. ಹೀಗೆ ಸಣ್ಣ ಬುಡಕಟ್ಟಿನ ಜನಾಂಗದ ಸಂಸ್ಕೃತಿಯನ್ನೂ ಕಾಪಾಡಬಹುದು. ಆದರೂ ಸಹ ಹಲವು ಅಲ್ಪಸಂಖ್ಯಾತರ ಭಾಷೆಗಳು ಶೀಘ್ರದಲ್ಲೆ ಕಳೆದು ಹೋಗಬಹುದು. ಈ ಗುಂಪಿಗೆ ಲೆಟ್ಟ್ ಲ್ಯಾಂಡ್ ನ ಒಂದು ಭಾಗದಲ್ಲಿ ಬಳಸಲಾಗುವ ಲಿವಿಷ್ ಭಾಷೆ ಸೇರುತ್ತದೆ. ಕೇವಲ ೨೦ ಜನರು ಮಾತ್ರ ಲಿವಿಷ್ ಅನ್ನು ಮಾತೃಭಾಷೆಯನ್ನಾಗಿ ಬಳಸುತ್ತಾರೆ. ಇದರಿಂದ ಲಿವಿಷ್ ಯುರೋಪ್ ನ ಅತ್ಯಂತ ಅಲ್ಪ ಭಾಷೆ.