ಪದಗುಚ್ಛ ಪುಸ್ತಕ

kn ಏನನ್ನಾದರು ಇಷ್ಟಪಡುವುದು   »   ps یو څه خوښول

೭೦ [ಎಪ್ಪತ್ತು]

ಏನನ್ನಾದರು ಇಷ್ಟಪಡುವುದು

ಏನನ್ನಾದರು ಇಷ್ಟಪಡುವುದು

70 [ اویا ]

70 [ اویا ]

یو څه خوښول

یو څه خوښول

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಪಶ್ತೊ ಪ್ಲೇ ಮಾಡಿ ಇನ್ನಷ್ಟು
ನೀವು ಧೂಮಪಾನ ಮಾಡಲು ಇಷ್ಟಪಡುತ್ತೀರಾ? ا-ا-تا------- ---- غو---؟ ا__ ت___ س___ څ___ غ_____ ا-ا ت-س- س-ر- څ-و- غ-ا-ئ- ------------------------- ایا تاسو سګرټ څکول غواړئ؟ 0
یو-څه-خ---ل ی_ څ_ خ____ ی- څ- خ-ښ-ل ----------- یو څه خوښول
ನೀವು ನೃತ್ಯ ಮಾಡಲು ಇಷ್ಟಪಡುತ್ತೀರಾ? ا-ا ت- غ--ړ- -ې-و-ډ-ږې؟ ا__ ت_ غ____ ج_ و______ ا-ا ت- غ-ا-ې ج- و-ډ-ږ-؟ ----------------------- ایا ته غواړې جې وګډېږې؟ 0
ی- -- خ--ول ی_ څ_ خ____ ی- څ- خ-ښ-ل ----------- یو څه خوښول
ನೀವು ವಾಯು ಸೇವನೆ ಮಾಡಲು ಇಷ್ಟಪಡುತ್ತೀರಾ? ا-ا------وخی-ي -ې -ه-م-- -و-ن--ی؟ ا__ س__ خ_____ چ_ پ_ م__ ر___ ش__ ا-ا س-ا خ-خ-ږ- چ- پ- م-ل ر-ا- ش-؟ --------------------------------- ایا ستا خوخیږي چې په مزل روان شی؟ 0
ā-- tāso---r- tsk-- ǧoāṟ ā__ t___ s___ t____ ǧ___ ā-ā t-s- s-r- t-k-l ǧ-ā- ------------------------ āyā tāso sgrṯ tskol ǧoāṟ
ನಾನು ಧೂಮಪಾನ ಮಾಡಲು ಇಷ್ಟಪಡುತ್ತೇನೆ. زه-سګر---ک-- -واړم ز_ س___ څ___ غ____ ز- س-ر- څ-و- غ-ا-م ------------------ زه سګرټ څکول غواړم 0
ā-ā t-s- ---- -sko--ǧo-ṟ ā__ t___ s___ t____ ǧ___ ā-ā t-s- s-r- t-k-l ǧ-ā- ------------------------ āyā tāso sgrṯ tskol ǧoāṟ
ನಿನಗೆ ಒಂದು ಸಿಗರೇಟ್ ಬೇಕೆ? س--رټ -وا-ی؟ س____ غ_____ س-ګ-ټ غ-ا-ی- ------------ سیګرټ غواړی؟ 0
ā-- ---o -gr- -sk-l-ǧoāṟ ā__ t___ s___ t____ ǧ___ ā-ā t-s- s-r- t-k-l ǧ-ā- ------------------------ āyā tāso sgrṯ tskol ǧoāṟ
ಅವನಿಗೆ ಬೆಂಕಿಪಟ್ಟಣ ಬೇಕು. ه----و----اړي. ه__ ا__ غ_____ ه-ه ا-ر غ-ا-ي- -------------- هغه اور غواړي. 0
ا-ا ته--و--- -ې--ګډ-ږ-؟ ا__ ت_ غ____ ج_ و______ ا-ا ت- غ-ا-ې ج- و-ډ-ږ-؟ ----------------------- ایا ته غواړې جې وګډېږې؟
ನಾನು ಏನನ್ನಾದರು ಕುಡಿಯಲು ಇಷ್ಟಪಡುತ್ತೇನೆ. زه غ-ا-م چ- --ښم. ز_ غ____ چ_ و____ ز- غ-ا-م چ- و-ښ-. ----------------- زه غواړم چی وڅښم. 0
ایا-ته---اړې ج----ډ---؟ ا__ ت_ غ____ ج_ و______ ا-ا ت- غ-ا-ې ج- و-ډ-ږ-؟ ----------------------- ایا ته غواړې جې وګډېږې؟
ನಾನು ಏನನ್ನಾದರು ತಿನ್ನಲು ಇಷ್ಟಪಡುತ್ತೇನೆ. زه -و----ی- څ- -خو-م. ز_ غ____ ی_ څ_ و_____ ز- غ-ا-م ی- څ- و-و-م- --------------------- زه غواړم یو څه وخورم. 0
ای- ---غوا-- ج------ږ-؟ ا__ ت_ غ____ ج_ و______ ا-ا ت- غ-ا-ې ج- و-ډ-ږ-؟ ----------------------- ایا ته غواړې جې وګډېږې؟
ನಾನು ಸ್ವಲ್ಪ ಹೊತ್ತು ವಿಶ್ರಾಂತಿ ತೆಗೆದುಕೊಳ್ಳಲು ಇಷ್ಟಪಡುತ್ತೇನೆ. زه -و-ړم یو -- آر-- ---م. ز_ غ____ ی_ څ_ آ___ و____ ز- غ-ا-م ی- څ- آ-ا- و-ړ-. ------------------------- زه غواړم یو څه آرام وکړم. 0
āy- s---ǩ------ ç---- m-l r--- -y ā__ s__ ǩ______ ç_ p_ m__ r___ š_ ā-ā s-ā ǩ-ǩ-g-y ç- p- m-l r-ā- š- --------------------------------- āyā stā ǩoǩygêy çê pa mzl roān šy
ನಾನು ನಿಮ್ಮನ್ನು ಒಂದು ಪ್ರಶ್ನೆ ಕೇಳಲು ಇಷ್ಟಪಡುತ್ತೇನೆ. زه -و-ړ- -----سو--خ- -وښ-ن--وکړ-. ز_ غ____ ل_ ت___ څ__ پ_____ و____ ز- غ-ا-م ل- ت-س- څ-ه پ-ښ-ن- و-ړ-. --------------------------------- زه غواړم له تاسو څخه پوښتنه وکړم. 0
āy- stā----y--y ----a mz- roā--šy ā__ s__ ǩ______ ç_ p_ m__ r___ š_ ā-ā s-ā ǩ-ǩ-g-y ç- p- m-l r-ā- š- --------------------------------- āyā stā ǩoǩygêy çê pa mzl roān šy
ನಾನು ನಿಮ್ಮಿಂದ ಏನನ್ನೋ ಕೇಳಲು ಬಯಸುತ್ತಿದ್ದೇನೆ. زه -و-ړم له-ت--و څ-ه -ر-واس--و-ړم. ز_ غ____ ل_ ت___ څ__ د______ و____ ز- غ-ا-م ل- ت-س- څ-ه د-خ-ا-ت و-ړ-. ---------------------------------- زه غواړم له تاسو څخه درخواست وکړم. 0
āy- s-ā-ǩ----êy -- ---m-l ro---šy ā__ s__ ǩ______ ç_ p_ m__ r___ š_ ā-ā s-ā ǩ-ǩ-g-y ç- p- m-l r-ā- š- --------------------------------- āyā stā ǩoǩygêy çê pa mzl roān šy
ನಾನು ನಿಮ್ಮನ್ನು ಯಾವುದಕ್ಕೋ ಆಹ್ವಾನಿಸಲು ಇಷ್ಟಪಡುತ್ತೇನೆ. زه -و----تا----ه-------بلن- در-ړ-. ز_ غ____ ت___ ت_ ی_ څ_ ب___ د_____ ز- غ-ا-م ت-س- ت- ی- څ- ب-ن- د-ک-م- ---------------------------------- زه غواړم تاسو ته یو څه بلنه درکړم. 0
z- --r- -sk-l ǧ--ṟm z_ s___ t____ ǧ____ z- s-r- t-k-l ǧ-ā-m ------------------- za sgrṯ tskol ǧoāṟm
ನೀವು ಏನನ್ನು ಬಯಸುತ್ತೀರಿ? تا---- غ-اړئ ت_____ غ____ ت-س-څ- غ-ا-ئ ------------ تاسوڅه غواړئ 0
z- s--ṯ-ts--l ǧoāṟm z_ s___ t____ ǧ____ z- s-r- t-k-l ǧ-ā-m ------------------- za sgrṯ tskol ǧoāṟm
ನಿಮಗೆ ಒಂದು ಕಾಫಿ ಬೇಕೆ? ت--غ--ړې چې کا------ئ؟ ت_ غ____ چ_ ک___ و____ ت- غ-ا-ې چ- ک-ف- و-ښ-؟ ---------------------- ته غواړې چې کافی وڅښئ؟ 0
za --rṯ t-k---ǧoā-m z_ s___ t____ ǧ____ z- s-r- t-k-l ǧ-ā-m ------------------- za sgrṯ tskol ǧoāṟm
ಅಥವಾ ಟೀಯನ್ನು ಹೆಚ್ಚು ಇಷ್ಟಪಡುತ್ತೀರಾ? ی- -ا-- -ه -- ---ل- چ-ی ---ئ؟ ی_ ت___ ب_ ی_ پ____ چ__ و____ ی- ت-س- ب- ی- پ-ا-ه چ-ی و-ښ-؟ ----------------------------- یا تاسو به یو پیاله چای وڅښئ؟ 0
syg-- -o-ṟy s____ ǧ____ s-g-ṯ ǧ-ā-y ----------- sygrṯ ǧoāṟy
ನಾವು ಮನೆಗೆ ಹೋಗಲು ಇಷ್ಟಪಡುತ್ತೇವೆ. موږ-غوا---کو- ته-ل-ړ-شو. م__ غ____ ک__ ت_ ل__ ش__ م-ږ غ-ا-و ک-ر ت- ل-ړ ش-. ------------------------ موږ غواړو کور ته لاړ شو. 0
s-gr--ǧ---y s____ ǧ____ s-g-ṯ ǧ-ā-y ----------- sygrṯ ǧoāṟy
ನಿಮಗೆ ಒಂದು ಟ್ಯಾಕ್ಸಿ ಬೇಕೆ? ای- -----ټ-س- -وا--؟ ا__ ت___ ټ___ غ_____ ا-ا ت-س- ټ-س- غ-ا-ئ- -------------------- ایا تاسو ټکسي غواړئ؟ 0
s--r--ǧ---y s____ ǧ____ s-g-ṯ ǧ-ā-y ----------- sygrṯ ǧoāṟy
ಅವರು ಫೋನ್ ಮಾಡಲು ಇಷ್ಟಪಡುತ್ತಾರೆ. ت---و-ړ---- زن--و---. ت_ غ____ چ_ ز__ و____ ت- غ-ا-ې چ- ز-ګ و-ه-. --------------------- ته غواړې چې زنګ ووهي. 0
ه-----ر-غو--ي. ه__ ا__ غ_____ ه-ه ا-ر غ-ا-ي- -------------- هغه اور غواړي.

ಎರಡು ಭಾಷೆಗಳು=ಎರಡು ಭಾಷಾಕೇಂದ್ರಗಳು!

ನಾವು ಯಾವಾಗ ಒಂದು ಭಾಷೆಯನ್ನು ಕಲಿಯುತ್ತೇವೆಯೊ ಅದು ನಮ್ಮ ಮಿದುಳಿಗೆ ಒಂದೆ ಅಲ್ಲ. ಏಕೆಂದರೆ ವಿವಿಧ ಭಾಷೆಗಳಿಗೆ ಅದರಲ್ಲಿ ಶೇಖರಣಾ ಸ್ಥಾನಗಳಿವೆ. ನಾವು ಕಲಿಯುವ ಎಲ್ಲಾ ಭಾಷೆಗಳನ್ನು ಒಂದೇ ಕಡೆ ಶೇಖರಿಸಿ ಇಡಲಾಗುವುದಿಲ್ಲ. ನಾವು ದೊಡ್ಡವರಾದ ಮೇಲೆ ಕಲಿತ ಭಾಷೆಗಳಿಗೆ ತಮ್ಮದೆ ಆದ ಸಂಗ್ರಹ ಸ್ಥಳಗಳಿರುತ್ತವೆ ಅಂದರೆ ಹೊಸ ನಿಯಮಗಳನ್ನು ಮಿದುಳು ಬೇರೆ ಒಂದು ಸ್ಥಾನದಲ್ಲಿ ಪರಿಷ್ಕರಿಸುತ್ತದೆ ಎಂದರ್ಥ. ಅವುಗಳನ್ನು ಮಾತೃಭಾಷೆಯ ಜೊತೆಯಲ್ಲಿ ಸಂಗ್ರಹಿಸಿ ಇಡಲು ಆಗುವುದಿಲ್ಲ. ಎರಡು ಭಾಷೆಗಳೊಡನೆ ಬೆಳೆಯುವ ಜನರು ಇದರ ವಿರುದ್ದವಾಗಿ ಒಂದೆ ಜಾಗವನ್ನು ಬಳಸುತ್ತಾರೆ. ಈ ಫಲಿತಾಂಶಕ್ಕೆ ಹಲವಾರು ಅಧ್ಯಯನಗಳು ಬಂದಿವೆ. ನರಶಾಸ್ತ್ರ ವಿಜ್ಞಾನಿಗಳು ಹಲವಾರು ಪ್ರಯೋಗ ಪುರುಷರನ್ನು ಪರೀಕ್ಷಿಸಿದರು. ಈ ಪ್ರಯೋಗ ಪುರುಷರು ಎರಡೂ ಭಾಷೆಗಳನ್ನು ನಿರರ್ಗಳವಾಗಿ ಮಾತನಾಡಬಲ್ಲರು ಆದರೆ ಈ ಗುಂಪಿನ ಒಂದು ಭಾಗದವರು ಎರಡು ಭಾಷೆಗಳ ಜೊತೆ ಬೆಳೆದವರು ಉಳಿದವರು ಎರಡನೇಯ ಭಾಷೆಯನ್ನು ನಂತರ ಕಲೆತವರು. ಸಂಶೋಧಕರು ಭಾಷಾಪರೀಕ್ಷೆಗಳು ನಡೆಸುವಾಗ ಮಿದುಳಿನ ಚಟುವಟಿಕೆಗಳ ಅಳತೆ ಮಾಡಿದರು. ಆ ಸಮಯದಲ್ಲಿ ಮಿದುಳಿನ ಯಾವ ಭಾಗಗಳು ಕೆಲಸ ಮಾಡುತ್ತವೆ ಎನ್ನುವುದನ್ನು ಗಮನಿಸಿದರು. “ನಂತರ” ಕಲಿತವರು ಎರಡು ಭಾಷಾಕೇಂದ್ರಗಳನ್ನು ಹೊಂದಿರುವುದನ್ನು ಅವರು ಕಂಡರು. ಇದು ಹೀಗೆ ಇದ್ದೀತು ಎಂದು ಸಂಶೋಧಕರು ತುಂಬಾ ಹಿಂದೆಯೆ ಊಹಿಸಿದ್ದರು. ಯಾರ ಮಿದುಳಿಗೆ ಗಾಸಿಯಾಗಿತ್ತೊ, ಅವರು ವಿವಿಧ ಕುರುಹುಗಳನ್ನು ಪ್ರದರ್ಶಿಸಿದರು. ಹಾಗೆಯೆ ಮಿದುಳಿಗೆ ಏನಾದರೂ ಹಾನಿಯುಂಟಾದರೆ ಮಾತಿನ ತೊಂದರೆ ಪರಿಣಮಿಸಬಹುದು. ಬಾಧಿತರಾದವರು ಪದಗಳನ್ನು ಸರಿಯಾಗಿ ಉಚ್ಚರಿಸಲಾರರು ಅಥವಾ ಅರ್ಥ ಮಾಡಿಕೊಳ್ಳಲಾರರು. ಆದರೆ ಎರಡು ಭಾಷೆಗಳನ್ನು ಬಲ್ಲ ಗಾಯಾಳುಗಳು ಹಲವು ಬಾರಿ ವಿಶೇಷ ಚಿಹ್ನೆಗಳನ್ನು ತೋರುತ್ತಾರೆ. ಇವರ ಮಾತಿನ ತೊಂದರೆ ಯಾವಗಲೂ ಎರಡೂ ಭಾಷೆಗಳ ಮೇಲೆ ಪರಿಣಾಮ ಬೀರದಿರಬಹುದು. ಕೇವಲ ಒಂದು ಮಿದುಳಿನ ಭಾಗ ಗಾಯಗೊಂಡಿದ್ದರೆ ಮತ್ತೊಂದು ಭಾಗ ಕಾರ್ಯಮಾಡಬಹುದು. ಆವಾಗ ರೋಗಿಗಳು ಒಂದು ಭಾಷೆಯನ್ನು ಇನ್ನೊಂದು ಭಾಷೆಗಿಂತ ಚೆನ್ನಾಗಿ ಮಾತನಾಡಬಹುದು. ಹಾಗೂ ಎರಡು ಭಾಷೆಗಳನ್ನು ಭಿನ್ನ ತ್ವರಿತಗತಿಯಲ್ಲಿ ಮತ್ತೆ ಕಲಿಯಬಹುದು. ಇದು ಎರಡೂ ಭಾಷೆಗಳು ಒಂದೆ ಜಾಗದಲ್ಲಿ ಸಂಗ್ರಹವಾಗಿರುವುದಿಲ್ಲ ಎನ್ನುವುದನ್ನು ತೋರಿಸುತ್ತದೆ. ಇವುಗಳನ್ನು ಒಟ್ಟಿಗೆ ಕಲಿಯದೆ ಇರುವುದರಿಂದ ಅವು ಎರಡು ಕೇಂದ್ರಗಳನ್ನು ನಿರ್ಮಿಸುತ್ತವೆ. ನಮ್ಮ ಮಿದುಳು ಹೇಗೆ ಅನೇಕ ಭಾಷೆಗಳನ್ನು ನಿರ್ವಹಿಸುತ್ತವೆ ಎನ್ನುವುದು ಇನ್ನೂ ಗೊತ್ತಾಗಿಲ್ಲ. ಹೊಸ ಫಲಿತಾಂಶಗಳು ಕಲಿಕೆಯ ಹೊಸ ವಿಧಾನಗಳನ್ನು ರೂಪಿಸುವುದರಲ್ಲಿ ಪೂರಕವಾಗಬಹುದು.