ಪದಗುಚ್ಛ ಪುಸ್ತಕ

kn ಭೂತಕಾಲ ೧   »   ps ماضی

೮೧ [ಎಂಬತ್ತೊಂದು]

ಭೂತಕಾಲ ೧

ಭೂತಕಾಲ ೧

81 [ یو اتیا ]

81 [ یو اتیا ]

ماضی

māzy

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಪಶ್ತೊ ಪ್ಲೇ ಮಾಡಿ ಇನ್ನಷ್ಟು
ಬರೆಯುವುದು. لی-ل ل___ ل-ک- ---- لیکل 0
m-zy m___ m-z- ---- māzy
ಅವನು ಒಂದು ಪತ್ರವನ್ನು ಬರೆದಿದ್ದ. ه-ه یو-لیک ول-ک-. ه__ ی_ ل__ و_____ ه-ه ی- ل-ک و-ی-ه- ----------------- هغه یو لیک ولیکه. 0
māzy m___ m-z- ---- māzy
ಮತ್ತು ಅವಳು ಒಂದು ಕಾಗದವನ್ನು ಬರೆದಿದ್ದಳು او--غ- -و-کا---ولیکه. ا_ ه__ ی_ ک___ و_____ ا- ه-ې ی- ک-ر- و-ی-ه- --------------------- او هغې یو کارت ولیکه. 0
ل--ل ل___ ل-ک- ---- لیکل
ಓದುವುದು. ل--تل ل____ ل-س-ل ----- لوستل 0
لیکل ل___ ل-ک- ---- لیکل
ಅವನು ಒಂದು ನಿಯತಕಾಲಿಕವನ್ನು ಓದಿದ್ದ. هغه-ی---مج---ل-س-ل-. ه__ ی__ م___ ل______ ه-ه ی-ه م-ل- ل-س-ل-. -------------------- هغه یوه مجله لوستله. 0
ل-کل ل___ ل-ک- ---- لیکل
ಅವಳು ಒಂದು ಪುಸ್ತಕವನ್ನು ಓದಿದ್ದಳು. ا--هغ--ی- ک-ا- -ل-ست. ا_ ه__ ی_ ک___ و_____ ا- ه-ې ی- ک-ا- و-و-ت- --------------------- او هغې یو کتاب ولوست. 0
ه-ه ---ل-- و-ی-ه. ه__ ی_ ل__ و_____ ه-ه ی- ل-ک و-ی-ه- ----------------- هغه یو لیک ولیکه.
ತೆಗೆದು ಕೊಳ್ಳುವುದು وا--ه و____ و-خ-ه ----- واخله 0
هغه-یو ل-ک ---ک-. ه__ ی_ ل__ و_____ ه-ه ی- ل-ک و-ی-ه- ----------------- هغه یو لیک ولیکه.
ಅವನು ಒಂದು ಸಿಗರೇಟ್ ತೆಗೆದುಕೊಂಡ. سګر-ټ-يې---خي--. س____ ي_ و______ س-ر-ټ ي- و-خ-س-. ---------------- سګريټ يې واخيست. 0
هغ- -و -یک ول-که. ه__ ی_ ل__ و_____ ه-ه ی- ل-ک و-ی-ه- ----------------- هغه یو لیک ولیکه.
ಅವಳು ಒಂದು ಚೂರು ಚಾಕೊಲೇಟ್ ತೆಗೆದುಕೊಂಡಳು. ه---د -اکلیټ ی---ټو------ی-ت-ه. ه__ د چ_____ ی__ ټ___ و________ ه-ې د چ-ک-ی- ی-ه ټ-ټ- و-خ-س-ل-. ------------------------------- هغې د چاکلیټ یوه ټوټه واخیستله. 0
او هغې ------ت و-ی-ه. ا_ ه__ ی_ ک___ و_____ ا- ه-ې ی- ک-ر- و-ی-ه- --------------------- او هغې یو کارت ولیکه.
ಅವನು (ಅವಳಿಗೆ) ಮೋಸ ಮಾಡಿದ, ಆದರೆ ಅವಳು ನಿಷ್ಠೆಯಿಂದ ಇದ್ದಳು. ه-ه--- وفا-و---و -غه -فا-ا-ه-وه. ه__ ب_ و__ و_ خ_ ه__ و______ و__ ه-ه ب- و-ا و- خ- ه-ه و-ا-ا-ه و-. -------------------------------- هغه بې وفا وه خو هغه وفاداره وه. 0
او---ې-ی--کار- و-ی--. ا_ ه__ ی_ ک___ و_____ ا- ه-ې ی- ک-ر- و-ی-ه- --------------------- او هغې یو کارت ولیکه.
ಅವನು ಸೋಮಾರಿಯಾಗಿದ್ದ, ಆದರೆ ಅವಳು ಚುರುಕಾಗಿದ್ದಳು. ه-- سست----م-- -غ- بوخ-ه-و-. ه__ س__ و_ م__ ه__ ب____ و__ ه-ه س-ت و- م-ر ه-ه ب-خ-ه و-. ---------------------------- هغه سست و، مګر هغه بوخته وه. 0
او -غې-ی--ک--- --ی--. ا_ ه__ ی_ ک___ و_____ ا- ه-ې ی- ک-ر- و-ی-ه- --------------------- او هغې یو کارت ولیکه.
ಆವನು ಬಡವನಾಗಿದ್ದ, ಆದರೆ ಅವಳು ಶ್ರೀಮಂತಳಾಗಿದ್ದಳು. هغه ---- و--- ه-- ب---ه -ه. ه__ غ___ و خ_ ه__ ب____ و__ ه-ه غ-ی- و خ- ه-ه ب-ا-ه و-. --------------------------- هغه غریب و خو هغه بډایه وه. 0
لوستل ل____ ل-س-ل ----- لوستل
ಅವನ ಬಳಿ ಹಣವಿರಲಿಲ್ಲ, ಬದಲಾಗಿ ಸಾಲಗಳಿದ್ದವು. هغه پ-----ه د-لودې-مګر----و--. ه__ پ___ ن_ د_____ م__ پ______ ه-ه پ-س- ن- د-ل-د- م-ر پ-ر-ن-. ------------------------------ هغه پیسې نه درلودې مګر پورونه. 0
ل---ل ل____ ل-س-ل ----- لوستل
ಅವನಿಗೆ ಅದೃಷ್ಟವಿರಲಿಲ್ಲ, ಬದಲಾಗಿ ದುರಾದೃಷ್ಟವಿತ್ತು ه-- بخ-و- نه -،--لک- --بخ--و. ه__ ب____ ن_ و_ ب___ ب____ و_ ه-ه ب-ت-ر ن- و- ب-ک- ب-ب-ت و- ----------------------------- هغه بختور نه و، بلکہ بدبخت و. 0
ل-س-ل ل____ ل-س-ل ----- لوستل
ಅವನಿಗೆ ಗೆಲುವು ಇರಲಿಲ್ಲ, ಬದಲಾಗಿ ಕೇವಲ ಸೋಲಿತ್ತು. هغ- --ی--- -ه---- مګ- -اک-م-شو. ه__ ب_____ ن_ ش__ م__ ن____ ش__ ه-ه ب-ی-ل- ن- ش-، م-ر ن-ک-م ش-. ------------------------------- هغه بریالی نه شو، مګر ناکام شو. 0
ه-ه---ه ---ه ل-ست--. ه__ ی__ م___ ل______ ه-ه ی-ه م-ل- ل-س-ل-. -------------------- هغه یوه مجله لوستله.
ಅವನು ಸಂತುಷ್ಟನಾಗಿರಲಿಲ್ಲ, ಬದಲಾಗಿ ಅಸಂತುಷ್ಟನಾಗಿದ್ದ. هغه را----ه-و--و---خ--- و. ه__ ر___ ن_ و خ_ ن_____ و_ ه-ه ر-ض- ن- و خ- ن-خ-ښ- و- -------------------------- هغه راضي نه و خو ناخوښه و. 0
ه-ه-یوه ---- -وست--. ه__ ی__ م___ ل______ ه-ه ی-ه م-ل- ل-س-ل-. -------------------- هغه یوه مجله لوستله.
ಅವನು ಸಂತೋಷವಾಗಿರಲಿಲ್ಲ, ಬದಲಾಗಿ ದುಃಖಿಯಾಗಿದ್ದ. ه-- -وشح--ه-ن- -،-----خ-- و. ه__ خ______ ن_ و_ ه__ خ__ و_ ه-ه خ-ش-ا-ه ن- و- ه-ه خ-ه و- ---------------------------- هغه خوشحاله نه و، هغه خفه و. 0
هغه---ه م--ه--وست--. ه__ ی__ م___ ل______ ه-ه ی-ه م-ل- ل-س-ل-. -------------------- هغه یوه مجله لوستله.
ಅವನು ಸ್ನೇಹಪರನಾಗಿರಲಿಲ್ಲ. ಬದಲಾಗಿ ಸ್ನೇಹಭಾವ ಇಲ್ಲದವನಾಗಿದ್ದ. هغ-----ب------ وه،-بې---- -ه. ه__ م______ ن_ و__ ب_ ه__ و__ ه-ه م-ر-ا-ه ن- و-، ب- ه-ه و-. ----------------------------- هغه مهربانه نه وه، بې هوه وه. 0
او --ې -و-کتاب و-وس-. ا_ ه__ ی_ ک___ و_____ ا- ه-ې ی- ک-ا- و-و-ت- --------------------- او هغې یو کتاب ولوست.

ಮಕ್ಕಳು ಸರಿಯಾಗಿ ಮಾತನಾಡುವುದನ್ನು ಹೇಗೆ ಕಲಿಯುತ್ತಾರೆ?

ಮನುಷ್ಯ ಹುಟ್ಟಿದ ತಕ್ಷಣದಿಂದಲೆ ಇತರರೊಡನೆ ಸಂಪರ್ಕಿಸಲು ಪ್ರಾರಂಭಿಸುತ್ತಾನೆ. ಮಕ್ಕಳು ಏನನ್ನಾದರು ಬಯಸಿದರೆ ಅಳುತ್ತಾರೆ. ಹಲವಾರು ತಿಂಗಳುಗಳಲ್ಲಿ ಅವರು ಸರಳವಾದ ಪದಗಳನ್ನು ಮಾತನಾಡಬಲ್ಲರು. ಮೂರು ಪದಗಳ ವಾಕ್ಯಗಳನ್ನು ಎರಡು ವರ್ಷಗಳಾದಾಗ ಮಾತನಾಡುತ್ತಾರೆ. ಮಕ್ಕಳು ಯಾವಾಗ ಮಾತಾಡಲು ಪ್ರಾರಂಭಿಸುತ್ತಾರೆ ಎನ್ನುವುದರ ಮೇಲೆ ಯಾರ ಪ್ರಭಾವ ಇರುವುದಿಲ್ಲ. ಆದರೆ ಮಕ್ಕಳು ಮಾತೃಭಾಷೆಯನ್ನು ಚೆನ್ನಾಗಿ ಕಲಿಯುವುದರ ಮೇಲೆ ಪ್ರಭಾವ ಬೀರಬಹುದು. ಅದಕ್ಕೆ ಜನರು ಹಲವು ವಿಷಯಗಳನ್ನು ಪರಿಗಣನೆಗೆ ತೆಗೆದುಕೊಳ್ಳಲೇ ಬೇಕು. ಎಲ್ಲಕ್ಕಿಂತ ಮುಖ್ಯ ವಿಷಯವೆಂದರೆ, ಕಲಿಯುವ ಮಗು ಯಾವಾಗಲೂ ಆಸಕ್ತಿ ಹೊಂದಿರಬೇಕು. ನಾನು ಮಾತನಾಡಿದರೆ ಏನನ್ನಾದರೂ ಸಾಧಿಸಬಲ್ಲೆ ಎನ್ನುವುದು ಅದಕ್ಕೆ ಅರ್ಥವಾಗಬೇಕು. ಮಕ್ಕಳು ಮುಗುಳ್ನಗೆ ಒಂದು ಸಕಾರಾತ್ಮಕ ಮರುಮಾಹಿತಿ ಎಂದು ಸಂತೋಷಪಡುತ್ತಾರೆ. ದೊಡ್ಡಮಕ್ಕಳು ತಮ್ಮ ಪರಿಸರದೊಡನೆ ಸಂಭಾಷಿಸಲು ಪ್ರಯತ್ನ ಪಡುತ್ತಾರೆ. ಅವರು ತಮ್ಮ ಸುತ್ತಮುತ್ತ ಇರುವ ಜನರ ಭಾಷೆಗೆ ಅನುಗುಣವಾಗಿ ವರ್ತಿಸುತ್ತಾರೆ. ಆದ್ದರಿಂದ ತಂದೆ,ತಾಯಂದಿರ ಮತ್ತು ಗುರುಗಳ ಭಾಷೆಯ ಗುಣಮಟ್ಟ ಮುಖ್ಯ. ಭಾಷೆ ಅತಿ ಅಮೂಲ್ಯವಾದದ್ದು ಎನ್ನುವುದು ಮಕ್ಕಳಿಗೆ ಅರಿವಾಗಬೇಕು. ಕಲಿಯುವ ಕ್ರಿಯೆ ಅವರಿಗೆ ಆನಂದದಾಯಕವಾಗಿರ ಬೇಕು. ಜೋರಾಗಿ ಓದುವುದು, ಭಾಷೆ ಎಷ್ಟು ರೋಚಕ ಎನ್ನುವುದನ್ನು , ಮಕ್ಕಳಿಗೆ ತೋರಿಸುತ್ತದೆ. ತಂದೆ,ತಾಯಂದಿರು ಮಕ್ಕಳೊಡನೆ ತಮ್ಮಗೆ ಆಗುವಷ್ಟನ್ನು ಕೈಗೊಳ್ಳಬೇಕು. ಮಗು ಯಾವಾಗ ಹೆಚ್ಚು ಅನುಭವಿಸುತ್ತದೆಯೊ ,ಅದರ ಬಗ್ಗೆ ಮಾತನಾಡಲು ಬಯಸುತ್ತದೆ. ಎರಡು ಭಾಷೆಗಳೊಡನೆ ಬೆಳಯುವ ಮಕ್ಕಳಿಗೆ ಖಚಿತವಾದ ನಿಯಮಗಳಿರಬೇಕು. ಅವರಿಗೆ ಯಾರೊಡನೆ ಯಾವ ಭಾಷೆಯಲ್ಲಿ ಮಾತನಾಡಬೇಕು ಎನ್ನುವುದು ಗೊತ್ತಾಗಬೇಕು. ಹೀಗೆ ಅವರ ಮಿದುಳು ಎರಡು ಬಾಷೆಗಳನ್ನು ಗುರುತಿಸುವುದನ್ನು ಕಲಿಯುತ್ತದೆ. ಮಕ್ಕಳು ಶಾಲೆಗೆ ಹೋಗಲು ಪ್ರಾರಂಭಿಸಿದಾಗ ಅವರ ಭಾಷೆ ಬದಲಾಗುತ್ತದೆ. ಅವರು ಒಂದು ಹೊಸ ಬಳಕೆ ಮಾತನ್ನು ಕಲಿಯುತ್ತಾರೆ. ತಂದೆ,ತಾಯಂದಿರು ಮಕ್ಕಳು ಹೇಗೆ ಮಾತನಾಡುತ್ತಾರೆ ಎನ್ನುವುದನ್ನು ಗಮನಿಸುವುದು ಮುಖ್ಯ. ಮೊದಲನೆಯ ಭಾಷೆ ಮಿದುಳಿನ ಮೇಲೆ ಅಚ್ಚೊತ್ತುತ್ತದೆ ಎನ್ನುವುದನ್ನು ಅಧ್ಯಯನಗಳು ತೋರಿಸಿವೆ. ನಾವು ಚಿಕ್ಕವರಾಗಿದ್ದಾಗ ಏನನ್ನು ಕಲಿಯುತ್ತೇವೆಯೊ ಅದು ನಮ್ಮ ಜೀವನಪರ್ಯಂತದ ಸಂಗಾತಿ. ಯಾರು ಮಗುವಾಗಿದ್ದಾಗ ತನ್ನ ಮಾತೃಭಾಷೆಯನ್ನು ಕಲಿಯುತ್ತಾನೊ ನಂತರ ಲಾಭ ಪಡೆಯುತ್ತಾನೆ. ಅವನು ಹೊಸ ವಿಷಯಗಳನ್ನು ಬೇಗ ಮತ್ತು ಚೆನ್ನಾಗಿ ಕಲಿಯುತ್ತಾನೆ. ಕೇವಲ ಪರಭಾಷೆ ಮಾತ್ರವಲ್ಲ.