ಪದಗುಚ್ಛ ಪುಸ್ತಕ

kn ವಿಮಾನ ನಿಲ್ದಾಣದಲ್ಲಿ   »   ps په هوايي ډګر کې

೩೫ [ಮೂವತ್ತೈದು]

ವಿಮಾನ ನಿಲ್ದಾಣದಲ್ಲಿ

ವಿಮಾನ ನಿಲ್ದಾಣದಲ್ಲಿ

35 [ پنځه دیرش ]

35 [ پنځه دیرش ]

په هوايي ډګر کې

په هوايي ډګر کې

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಪಶ್ತೊ ಪ್ಲೇ ಮಾಡಿ ಇನ್ನಷ್ಟು
ನಾನು ಆಥೇನ್ಸ್ ಗೆ ವಿಮಾನದಲ್ಲಿ ಒಂದು ಜಾಗ ಕಾದಿರಿಸಲು ಇಷ್ಟಪಡುತ್ತೇನೆ زه-غ-ا-م ات---ه --و-ن- وک--. ز_ غ____ ا__ ت_ ا_____ و____ ز- غ-ا-م ا-ن ت- ا-و-ن- و-ړ-. ---------------------------- زه غواړم اتن ته الوتنه وکړم. 0
په ---يي --- کې پ_ ه____ ډ__ ک_ پ- ه-ا-ي ډ-ر ک- --------------- په هوايي ډګر کې
ಅಲ್ಲಿಗೆ ನೇರವಾದ ವಿಮಾನ ಇದೆಯೆ? ا-ا --ه -- س-د- پر--ز -ی؟ ا__ ه__ ی_ س___ پ____ د__ ا-ا ه-ه ی- س-د- پ-و-ز د-؟ ------------------------- ایا هغه یو سیده پرواز دی؟ 0
په--و-يي--ګر -ې پ_ ه____ ډ__ ک_ پ- ه-ا-ي ډ-ر ک- --------------- په هوايي ډګر کې
ದಯವಿಟ್ಟು ಕಿಟಕಿಯ ಪಕ್ಕದ ಒಂದು ಜಾಗ, ಧೂಮಪಾನ ನಿಷೇಧಿತ ಜಾಗ. مهربا-ی---ړئ-په-ک-ک- -ې-ځ-ی-ورکړ--،-- -غ---س-ن--لپ-----ې --ر--نه --ی. م______ و___ پ_ ک___ ک_ ځ__ و____ ، د ه__ ک____ ل____ چ_ س___ ن_ څ___ م-ر-ا-ی و-ړ- پ- ک-ک- ک- ځ-ی و-ک-ئ ، د ه-و ک-ا-و ل-ا-ه چ- س-ر- ن- څ-ی- --------------------------------------------------------------------- مهربانی وکړئ په کړکۍ کې ځای ورکړئ ، د هغو کسانو لپاره چې سګرټ نه څښی. 0
زه -واړم --ن -ه--لوتنه-و-ړ-. ز_ غ____ ا__ ت_ ا_____ و____ ز- غ-ا-م ا-ن ت- ا-و-ن- و-ړ-. ---------------------------- زه غواړم اتن ته الوتنه وکړم.
ನಾನು ನನ್ನ ಕಾಯ್ದಿರಿಸುವಿಕೆಯನ್ನು ಕಾಯಂ ಮಾಡಲು ಇಷ್ಟಪಡುತ್ತೇನೆ. زه--و-ړ- زما------ی-ن---ی-د-کړم. ز_ غ____ ز__ ر_______ ت____ ک___ ز- غ-ا-م ز-ا ر-ز-و-ش- ت-ی-د ک-م- -------------------------------- زه غواړم زما ریزرویشن تایید کړم. 0
زه غ--ړ--ا-- ---ا-و-نه --ړ-. ز_ غ____ ا__ ت_ ا_____ و____ ز- غ-ا-م ا-ن ت- ا-و-ن- و-ړ-. ---------------------------- زه غواړم اتن ته الوتنه وکړم.
ನಾನು ನನ್ನ ಕಾಯ್ದಿರಿಸುವಿಕೆಯನ್ನು ರದ್ದುಪಡಿಸಲು ಇಷ್ಟಪಡುತ್ತೇನೆ. زه غواړم -پ--ر-ز-و-شن-ل--ه---م. ز_ غ____ خ__ ر_______ ل___ ک___ ز- غ-ا-م خ-ل ر-ز-و-ش- ل-و- ک-م- ------------------------------- زه غواړم خپل ریزرویشن لغوه کړم. 0
زه--و-ړم--ت---ه--ل-تنه -کړم. ز_ غ____ ا__ ت_ ا_____ و____ ز- غ-ا-م ا-ن ت- ا-و-ن- و-ړ-. ---------------------------- زه غواړم اتن ته الوتنه وکړم.
ನಾನು ನನ್ನ ಕಾಯ್ದಿರಿಸುವಿಕೆಯನ್ನು ಬದಲಾಯಿಸಲು ಇಷ್ಟಪಡುತ್ತೇನೆ. ز- غو-ړم --- ریز----- ب-- -ړ-. ز_ غ____ خ__ ر_______ ب__ ک___ ز- غ-ا-م خ-ل ر-ز-و-ش- ب-ل ک-م- ------------------------------ زه غواړم خپل ریزرویشن بدل کړم. 0
āy- aǧ--y----d--p--ā- -y ā__ a__ y_ s___ p____ d_ ā-ā a-a y- s-d- p-o-z d- ------------------------ āyā aǧa yo syda proāz dy
ರೋಂ ಗೆ ಮುಂದಿನ ವಿಮಾನ ಎಷ್ಟು ಹೊತ್ತಿಗೆ ಇದೆ? روم--ه--له --وت---ک-ه -ه؟ ر__ ت_ ب__ ا_____ ک__ د__ ر-م ت- ب-ه ا-و-ک- ک-ه د-؟ ------------------------- روم ته بله الوتکه کله ده؟ 0
ā-- -ǧ---o-s-----ro-z--y ā__ a__ y_ s___ p____ d_ ā-ā a-a y- s-d- p-o-z d- ------------------------ āyā aǧa yo syda proāz dy
ಇನ್ನೂ ಎರಡು ಜಾಗಗಳು ಖಾಲಿ ಇವೆಯೆ? ایا---ه-ځا-ون- ---- د-؟ ا__ د__ ځ_____ پ___ د__ ا-ا د-ه ځ-ی-ن- پ-ت- د-؟ ----------------------- ایا دوه ځایونه پاتې دي؟ 0
ā-ā --- yo -yda ----z -y ā__ a__ y_ s___ p____ d_ ā-ā a-a y- s-d- p-o-z d- ------------------------ āyā aǧa yo syda proāz dy
ಇಲ್ಲ, ನಮ್ಮಲ್ಲಿ ಕೇವಲ ಒಂದು ಜಾಗ ಮಾತ್ರ ಖಾಲಿ ಇದೆ. نه، --ا-ې -و -ا- پات---ی. ن__ ی____ ی_ ځ__ پ___ د__ ن-، ی-ا-ې ی- ځ-ی پ-ت- د-. ------------------------- نه، یوازې یو ځای پاتې دی. 0
m-r---- -kṟ-----ṟkêy-kê -zāy -rk--d-a-o --ā-- -pā-- -ê----ṯ-------y m______ o__ p_ k____ k_ d___ o___ d a__ k____ l____ ç_ s___ n_ t___ m-r-ā-y o-ṟ p- k-k-y k- d-ā- o-k- d a-o k-ā-o l-ā-a ç- s-r- n- t-ǩ- ------------------------------------------------------------------- marbāny okṟ pa kṟkêy kê dzāy orkṟ d aǧo ksāno lpāra çê sgrṯ na tsǩy
ನಾವು ಎಷ್ಟು ಹೊತ್ತಿಗೆ ಬಂದಿಳಿಯುತ್ತೇವೆ? م-ږ -ل------ ت- -و م__ ک__ ځ___ ت_ ځ_ م-ږ ک-ه ځ-ک- ت- ځ- ------------------ موږ کله ځمکې ته ځو 0
m---ā-- -k---a-k---y--ê -zā-----ṟ-d--ǧ----ā---l-āra------r- -a-tsǩy m______ o__ p_ k____ k_ d___ o___ d a__ k____ l____ ç_ s___ n_ t___ m-r-ā-y o-ṟ p- k-k-y k- d-ā- o-k- d a-o k-ā-o l-ā-a ç- s-r- n- t-ǩ- ------------------------------------------------------------------- marbāny okṟ pa kṟkêy kê dzāy orkṟ d aǧo ksāno lpāra çê sgrṯ na tsǩy
ನಾವು ಯಾವಾಗ ಅಲ್ಲಿರುತ್ತೇವೆ? موږ ک---هلت- -و م__ ک__ ه___ ی_ م-ږ ک-ه ه-ت- ی- --------------- موږ کله هلته یو 0
mar-ā-y-o-ṟ pa-k-kê- kê---------ṟ ---ǧ- ---n- lp-ra--ê-s--ṯ--a---ǩy m______ o__ p_ k____ k_ d___ o___ d a__ k____ l____ ç_ s___ n_ t___ m-r-ā-y o-ṟ p- k-k-y k- d-ā- o-k- d a-o k-ā-o l-ā-a ç- s-r- n- t-ǩ- ------------------------------------------------------------------- marbāny okṟ pa kṟkêy kê dzāy orkṟ d aǧo ksāno lpāra çê sgrṯ na tsǩy
ಎಷ್ಟು ಹೊತ್ತಿಗೆ ಬಸ್ಸು ನಗರಕೇಂದ್ರಕ್ಕೆ ಹೊರಡುತ್ತದೆ? بس-کله د -ار --کز -ه -ي؟ ب_ ک__ د ښ__ م___ ت_ ځ__ ب- ک-ه د ښ-ر م-ک- ت- ځ-؟ ------------------------ بس کله د ښار مرکز ته ځي؟ 0
زه غوا-- --ا-ر--رویش- ت-ی-- -ړ-. ز_ غ____ ز__ ر_______ ت____ ک___ ز- غ-ا-م ز-ا ر-ز-و-ش- ت-ی-د ک-م- -------------------------------- زه غواړم زما ریزرویشن تایید کړم.
ಇದು ನಿಮ್ಮ ಪೆಟ್ಟಿಗೆಯೆ? ای---ا ستاس- -وټ ک-- -ی؟ ا__ د_ س____ س__ ک__ د__ ا-ا د- س-ا-و س-ټ ک-س د-؟ ------------------------ ایا دا ستاسو سوټ کیس دی؟ 0
ز--غ---م -ما -ی-ر---- ت-یید-کړم. ز_ غ____ ز__ ر_______ ت____ ک___ ز- غ-ا-م ز-ا ر-ز-و-ش- ت-ی-د ک-م- -------------------------------- زه غواړم زما ریزرویشن تایید کړم.
ಇದು ನಿಮ್ಮ ಚೀಲವೆ? ا-ا -- -ت--- --س- ده؟ ا__ د_ س____ ک___ د__ ا-ا د- س-ا-و ک-س- د-؟ --------------------- ایا دا ستاسو کیسه ده؟ 0
ز--غ-------ا----ر-ی---ت-ی-د ک-م. ز_ غ____ ز__ ر_______ ت____ ک___ ز- غ-ا-م ز-ا ر-ز-و-ش- ت-ی-د ک-م- -------------------------------- زه غواړم زما ریزرویشن تایید کړم.
ಇದು ನಿಮ್ಮ ಪ್ರಯಾಣದ ಸಾಮಾನು, ಸರಂಜಾಮುಗಳೆ? ا-ا-دا ----و س-مان--ی؟ ا__ د_ س____ س____ د__ ا-ا د- س-ا-و س-م-ن د-؟ ---------------------- ایا دا ستاسو سامان دی؟ 0
ز- -و----خپل-ر--ر---ن-ل-و--ک-م. ز_ غ____ خ__ ر_______ ل___ ک___ ز- غ-ا-م خ-ل ر-ز-و-ش- ل-و- ک-م- ------------------------------- زه غواړم خپل ریزرویشن لغوه کړم.
ನಾನು ಎಷ್ಟು ಸಾಮಾನು, ಸರಂಜಾಮುಗಳನ್ನು ಜೊತೆಗೆ ತೆಗೆದುಕೊಂಡು ಹೋಗಬಹುದು? زه څ-م-ه سام---------- ش-؟ ز_ څ____ س____ ا______ ش__ ز- څ-م-ه س-م-ن ا-ی-ت-ی ش-؟ -------------------------- زه څومره سامان اخیستلی شم؟ 0
ز--غ-ا-- -پ- -ی--و--ن--غ-ه --م. ز_ غ____ خ__ ر_______ ل___ ک___ ز- غ-ا-م خ-ل ر-ز-و-ش- ل-و- ک-م- ------------------------------- زه غواړم خپل ریزرویشن لغوه کړم.
೨೦ ಕಿ.ಗ್ರಾಂ. شل پو--ه. ش_ پ_____ ش- پ-ن-ه- --------- شل پونډه. 0
زه-غو--م--پ--ری--ویش- -غ-- ک--. ز_ غ____ خ__ ر_______ ل___ ک___ ز- غ-ا-م خ-ل ر-ز-و-ش- ل-و- ک-م- ------------------------------- زه غواړم خپل ریزرویشن لغوه کړم.
ಏನು, ಕೇವಲ ೨೦ ಕಿ.ಗ್ರಾಂಗಳೆ? څه،-ف-- ش--کیلو؟ څ__ ف__ ش_ ک____ څ-، ف-ط ش- ک-ل-؟ ---------------- څه، فقط شل کیلو؟ 0
زه غ-اړم--پل -یزرو--ن-بدل-ک--. ز_ غ____ خ__ ر_______ ب__ ک___ ز- غ-ا-م خ-ل ر-ز-و-ش- ب-ل ک-م- ------------------------------ زه غواړم خپل ریزرویشن بدل کړم.

ಕಲಿಕೆ ಮಿದುಳನ್ನು ಮಾರ್ಪಡಿಸುತ್ತದೆ.

ಯಾರು ಹೆಚ್ಚು ಕ್ರೀಡೆಗಳನ್ನು ಆಡುತ್ತಾರೊ ಅವರು ದೇಹವನ್ನು ಬೆಳೆಸುತ್ತಾರೆ. ತನ್ನ ಮಿದುಳಿಗೆ ತರಬೇತಿ ನೀಡುವುದು ಸಾಧ್ಯ ಎನ್ನವುದು ಗೋಚರವಾಗುತ್ತದೆ. ಯಾರು ಭಾಷೆಗಳನ್ನು ಚೆನ್ನಾಗಿ ಕಲಿಯಲು ಬಯಸುತ್ತಾರೊ ,ಅವರಿಗೆ ಕೌಶಲ ಒಂದೆ ಸಾಲದು. ನಿಯಮಾನುಸಾರ ಸಾಧನೆ ಮಾಡುವುದು ಅಷ್ಟೆ ಮುಖ್ಯ. ಏಕೆಂದರೆ ಸಾಧನೆ ಮಿದುಳಿನಲ್ಲಿ ರಚನೆಗಳ ಮೇಲೆ ಸಕಾರಾತ್ಮಕ ಪ್ರಭಾವವನ್ನು ಬೀರಬಲ್ಲದು. ಭಾಷೆಗಳನ್ನು ಕಲಿಯುವ ವಿಶೇಷ ಸಾಮರ್ಥ್ಯ ಸಹಜವಾಗಿ ಹುಟ್ಟಿನಿಂದಲೆ ಬಂದಿರುತ್ತದೆ. ಹೀಗಿದ್ದರೂ ಸಹ ತೀವ್ರವಾದ ತರಬೇತಿಯ ಮೂಲಕ ಮಿದುಳಿನ ವಿನ್ಯಾಸವನ್ನು ಬದಲಾಯಿಸಬಹುದು. ವಾಕ್ ಕೇಂದ್ರದ ಗಾತ್ರ ಹೆಚ್ಚಾಗುತ್ತದೆ. ಅದರಂತೆಯೆ ಹೆಚ್ಚು ಅಭ್ಯಾಸ ಮಾಡುವ ಜನರ ನರತಂತುಗಳು ಬದಲಾವಣೆಯನ್ನು ಹೊಂದುತ್ತವೆ. ಬಹಳ ಕಾಲ ಮಿದುಳು ಮಾರ್ಪಾಟಾಗುವುದಿಲ್ಲ ಎಂದು ಜನರು ನಂಬಿದ್ದರು. ತಪ್ಪು ಕಲ್ಪನೆ:ನಾವು ಮಕ್ಕಳಾಗಿದ್ದಾಗ ಏನನ್ನು ಕಲಿಯುವುದಿಲ್ಲವೊ ಅದನ್ನು ಎಂದೂ ಕಲಿಯಲಾರೆವು. ಮಿದುಳಿನ ಸಂಶೋಧಕರು ಒಂದು ಪೂರ್ತಿ ಬೇರೆ ತೀರ್ಮಾನಕ್ಕೆ ಬಂದಿದ್ದಾರೆ. ನಮ್ಮ ಮಿದುಳು ಜೀವನ ಪರ್ಯಂತ ಲವಲವಿಕೆಯಿಂದ ಇರುತ್ತದೆ ಎನ್ನುವುದನ್ನು ತೋರಿಸಿಕೊಟ್ಟರು. ಅದು ಒಂದು ಮಾಂಸಖಂಡದ ರೀತಿ ಕೆಲಸಮಾಡುತ್ತದೆ ಎಂದು ಹೇಳಬಹುದು. ಅದ್ದರಿಂದ ಹೆಚ್ಚು ವಯಸ್ಸಿನವರೆಗೆ ಅದನ್ನು ವೃದ್ಧಿ ಪಡಿಸಲು ಆಗುತ್ತದೆ. ಮಿದುಳಿಗೆ ಬರುವ ಪ್ರತಿಯೊಂದು ವಿಷಯವನ್ನು ಸಂಸ್ಕರಿಸಲಾಗುತ್ತದೆ. ಮಿದುಳಿಗೆ ತರಬೇತಿ ಕೊಟ್ಟ ಪಕ್ಷದಲ್ಲಿ ಅದು ವಿಷಯಗಳನ್ನು ಹೆಚ್ಚು ಚೆನ್ನಾಗಿ ಸಂಸ್ಕರಿಸುತ್ತದೆ. ಅಂದರೆ ಅದು ಹೆಚ್ಚು ವೇಗವಾಗಿ ಮತ್ತು ದಕ್ಷವಾಗಿ ಕೆಲಸ ಮಾಡುತ್ತದೆ. ಈ ತತ್ವ ಚಿಕ್ಕವರಲ್ಲಿ ಮತ್ತು ವಯಸ್ಕರಲ್ಲಿ ಏಕಸಮಾನವಾಗಿ ಜರಗುತ್ತದೆ. ಮಿದುಳಿಗೆ ತರಬೇತಿ ಕೊಡುವುದಕ್ಕೋಸ್ಕರ ಮಾತ್ರ ಒಬ್ಬರು ಕಲಿಯಬಾರದು. ಓದುವುದು ಕೂಡ ಒಂದು ಅತ್ಯುತ್ತಮ ಅಭ್ಯಾಸ. ವಿಶೇಷವಾಗಿ ಕ್ಲಿಷ್ಟವಾದ ಸಾಹಿತ್ಯ ನಮ್ಮ ವಾಕ್ ಕೇಂದ್ರವನ್ನು ಉತ್ತೇಜಿಸುತ್ತದೆ. ಅದರ ಅರ್ಥ, ನಮ್ಮ ಪದ ಸಂಪತ್ತು ವೃದ್ಧಿಯಾಗುತ್ತದೆ. ಹಾಗೆಯೆ ನಮ್ಮ ಭಾಷೆಯ ಅರಿವು ಹೆಚ್ಚಾಗುತ್ತದೆ. ಆಶ್ಚರ್ಯದ ಸಂಗತಿಯೆಂದರೆ, ವಾಕ್ ಕೇಂದ್ರ ಮಾತ್ರ ಭಾಷೆಯನ್ನು ಸಂಸ್ಕರಿಸುವುದಿಲ್ಲ. ಚಲನೆಗಳನ್ನು ನಿಯಂತ್ರಿಸುವ ಸ್ಥಾನಗಳು ಸಹ ಹೊಸ ವಿಷಯಗಳನ್ನು ಸಂಸ್ಕರಿಸುತ್ತವೆ. ಆದ್ದರಿಂದ ಪೂರ್ತಿ ಮಿದುಳನ್ನು ಅನೇಕ ಬಾರಿ ಉದ್ದೀಪನೆಗೊಳಿಸುವುದು ಅವಶ್ಯಕ. ನಿಮ್ಮ ದೇಹವನ್ನು ಮತ್ತು ನಿಮ್ಮ ಮಿದುಳನ್ನು ಕದಲಿಸಿ!