ಪದಗುಚ್ಛ ಪುಸ್ತಕ

kn ಲೋಕಾರೂಢಿ ೧   »   ps لنډ خبرې اترې

೨೦ [ಇಪ್ಪತ್ತು]

ಲೋಕಾರೂಢಿ ೧

ಲೋಕಾರೂಢಿ ೧

20 [ شل ]

20 [ شل ]

لنډ خبرې اترې

lnḏ ǩbrê ātrê

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಪಶ್ತೊ ಪ್ಲೇ ಮಾಡಿ ಇನ್ನಷ್ಟು
ಆರಾಮ ಮಾಡಿ ಕೊಳ್ಳಿ. خ---ځان-ا-ا--ک--! خ__ ځ__ ا___ ک___ خ-ل ځ-ن ا-ا- ک-ئ- ----------------- خپل ځان ارام کړئ! 0
ln---br--ātrê l__ ǩ___ ā___ l-ḏ ǩ-r- ā-r- ------------- lnḏ ǩbrê ātrê
ನಿಮ್ಮ ಮನೆಯಲ್ಲಿ ಇರುವ ಹಾಗೆ ಆರಾಮವಾಗಿರಿ. خ-- ځ-- پ--ک-ر ----وړ-کړئ! خ__ ځ__ پ_ ک__ ک_ ج__ ک___ خ-ل ځ-ن پ- ک-ر ک- ج-ړ ک-ئ- -------------------------- خپل ځان په کور کې جوړ کړئ! 0
l-- -br- -trê l__ ǩ___ ā___ l-ḏ ǩ-r- ā-r- ------------- lnḏ ǩbrê ātrê
ನೀವು ಏನು ಕುಡಿಯಲು ಇಷ್ಟಪಡುತ್ತೀರಿ? ځه-ش- غوا-ی چی -څ-ی؟ ځ_ ش_ غ____ چ_ و____ ځ- ش- غ-ا-ی چ- و-ښ-؟ -------------------- ځه شی غواړی چی وڅښی؟ 0
ǩpl-d--n ār-- kṟ ǩ__ d___ ā___ k_ ǩ-l d-ā- ā-ā- k- ---------------- ǩpl dzān ārām kṟ
ನಿಮಗೆ ಸಂಗೀತ ಎಂದರೆ ಇಷ್ಟವೆ? ای- تا-و-- ---یق---ر- -ی-ه لر-؟ ا__ ت___ د م_____ س__ م___ ل___ ا-ا ت-س- د م-س-ق- س-ه م-ن- ل-ئ- ------------------------------- ایا تاسو د موسیقۍ سره مینه لرئ؟ 0
ǩp- dzān----- -ṟ ǩ__ d___ ā___ k_ ǩ-l d-ā- ā-ā- k- ---------------- ǩpl dzān ārām kṟ
ನನಗೆ ಶಾಸ್ತ್ರೀಯ ಸಂಗೀತ ಎಂದರೆ ಇಷ್ಟ. زه ک-ا-یک --سی-ي -وښ-م. ز_ ک_____ م_____ خ_____ ز- ک-ا-ی- م-س-ق- خ-ښ-م- ----------------------- زه کلاسیک موسیقي خوښوم. 0
ǩp--d------ā---ṟ ǩ__ d___ ā___ k_ ǩ-l d-ā- ā-ā- k- ---------------- ǩpl dzān ārām kṟ
ಇಲ್ಲಿ ನನ್ನ ಸಿ ಡಿ ಗಳಿವೆ. د----زما--ي-ډ---ه د-. د___ ز__ س_ ډ____ د__ د-ت- ز-ا س- ډ-و-ه د-. --------------------- دلته زما سي ډيونه دي. 0
خپل ځان پ---ور کې--و- ک--! خ__ ځ__ پ_ ک__ ک_ ج__ ک___ خ-ل ځ-ن پ- ک-ر ک- ج-ړ ک-ئ- -------------------------- خپل ځان په کور کې جوړ کړئ!
ನೀವು ಯಾವುದಾದರು ವಾದ್ಯವನ್ನು ನುಡಿಸುತ್ತೀರಾ? ا-ا تاس- د موس--ۍ -س-----و--ئ؟ ا__ ت___ د م_____ و____ ل_____ ا-ا ت-س- د م-س-ق- و-ی-ه ل-ب-ئ- ------------------------------ ایا تاسو د موسیقۍ وسیله لوبوئ؟ 0
خ-ل -------ک-ر-کې-ج---کړئ! خ__ ځ__ پ_ ک__ ک_ ج__ ک___ خ-ل ځ-ن پ- ک-ر ک- ج-ړ ک-ئ- -------------------------- خپل ځان په کور کې جوړ کړئ!
ಇದು ನನ್ನ ಗಿಟಾರ್. دازما-ګی-ا- -ی. د____ ګ____ د__ د-ز-ا ګ-ت-ر د-. --------------- دازما ګیتار دی. 0
خ---ځ-- -ه---- ---ج-- کړئ! خ__ ځ__ پ_ ک__ ک_ ج__ ک___ خ-ل ځ-ن پ- ک-ر ک- ج-ړ ک-ئ- -------------------------- خپل ځان په کور کې جوړ کړئ!
ನಿಮಗೆ ಹಾಡಲು ಇಷ್ಟವೆ? سن------ل-م----ښی-ي؟ س____ و__ م_ خ______ س-د-ې و-ل م- خ-ښ-ږ-؟ -------------------- سندرې ویل مو خوښیږي؟ 0
ځ- ش--غواړی چی-وڅ--؟ ځ_ ش_ غ____ چ_ و____ ځ- ش- غ-ا-ی چ- و-ښ-؟ -------------------- ځه شی غواړی چی وڅښی؟
ನಿಮಗೆ ಮಕ್ಕಳು ಇದ್ದಾರೆಯೆ? آ-ا ته-ا-ل--ون--ل--؟ آ__ ت_ ا_______ ل___ آ-ا ت- ا-ل-د-ن- ل-ې- -------------------- آیا ته اولادونه لرې؟ 0
ځه -- غ-اړ--چ--و--ی؟ ځ_ ش_ غ____ چ_ و____ ځ- ش- غ-ا-ی چ- و-ښ-؟ -------------------- ځه شی غواړی چی وڅښی؟
ನಿಮ್ಮ ಮನೆಯಲ್ಲಿ ನಾಯಿ ಇದೆಯೆ? ایا-------پ- -ر-؟ ا__ ت___ س__ ل___ ا-ا ت-س- س-ی ل-ئ- ----------------- ایا تاسو سپی لرئ؟ 0
ځه--- -واړ- ----څ-ی؟ ځ_ ش_ غ____ چ_ و____ ځ- ش- غ-ا-ی چ- و-ښ-؟ -------------------- ځه شی غواړی چی وڅښی؟
ನಿಮ್ಮ ಮನೆಯಲ್ಲಿ ಬೆಕ್ಕು ಇದೆಯೆ? ا-ا -ا-و پ--و----؟ ا__ ت___ پ___ ل___ ا-ا ت-س- پ-ش- ل-ئ- ------------------ ایا تاسو پیشو لرئ؟ 0
ایا---سو - -و-ی-- --ه-م-نه-ل-ئ؟ ا__ ت___ د م_____ س__ م___ ل___ ا-ا ت-س- د م-س-ق- س-ه م-ن- ل-ئ- ------------------------------- ایا تاسو د موسیقۍ سره مینه لرئ؟
ಇವು ನನ್ನ ಪುಸ್ತಕಗಳು. د--ه -ما--تا-و-----. د___ ز__ ک______ د__ د-ت- ز-ا ک-ا-و-ه د-. -------------------- دلته زما کتابونه دي. 0
ای- -اسو - ---یق---ر----نه ل--؟ ا__ ت___ د م_____ س__ م___ ل___ ا-ا ت-س- د م-س-ق- س-ه م-ن- ل-ئ- ------------------------------- ایا تاسو د موسیقۍ سره مینه لرئ؟
ನಾನು ಸದ್ಯದಲ್ಲಿ ಈ ಪುಸ್ತಕವನ್ನು ಓದುತ್ತಿದ್ದೇನೆ. زه ا----ا -ت-- لو-ت- کوم. ز_ ا__ د_ ک___ ل____ ک___ ز- ا-س د- ک-ا- ل-س-ل ک-م- ------------------------- زه اوس دا کتاب لوستل کوم. 0
ا-- --س--د موس--ۍ --- -ینه--رئ؟ ا__ ت___ د م_____ س__ م___ ل___ ا-ا ت-س- د م-س-ق- س-ه م-ن- ل-ئ- ------------------------------- ایا تاسو د موسیقۍ سره مینه لرئ؟
ನೀವು ಏನನ್ನು ಓದಲು ಇಷ್ಟಪಡುತ್ತೀರಿ? ت-س- -ه ---تل خو-وی؟ ت___ څ_ ل____ خ_____ ت-س- څ- ل-س-ل خ-ښ-ی- -------------------- تاسو څه لوستل خوښوی؟ 0
ز--کل--ی---وس--- -وښوم. ز_ ک_____ م_____ خ_____ ز- ک-ا-ی- م-س-ق- خ-ښ-م- ----------------------- زه کلاسیک موسیقي خوښوم.
ನೀವು ಸಂಗೀತ ಕಛೇರಿಗೆ ಹೋಗಲು ಇಷ್ಟಪಡುತ್ತೀರಾ? ک-س-- ته --ل-خ---ی؟ ک____ ت_ ت__ خ_____ ک-س-ت ت- ت-ل خ-ښ-ی- ------------------- کنسرت ته تلل خوښوی؟ 0
ز-----س-- م-س-----و---. ز_ ک_____ م_____ خ_____ ز- ک-ا-ی- م-س-ق- خ-ښ-م- ----------------------- زه کلاسیک موسیقي خوښوم.
ನೀವು ನಾಟಕಶಾಲೆಗೆ ಹೋಗಲು ಇಷ್ಟಪಡುತ್ತೀರಾ? ایا ---- ت--تر -- تلل-خو---؟ ا__ ت___ ت____ ت_ ت__ خ_____ ا-ا ت-س- ت-ا-ر ت- ت-ل خ-ښ-ئ- ---------------------------- ایا تاسو تیاتر ته تلل خوښوئ؟ 0
زه--لاسیک موسی-- -وښ--. ز_ ک_____ م_____ خ_____ ز- ک-ا-ی- م-س-ق- خ-ښ-م- ----------------------- زه کلاسیک موسیقي خوښوم.
ನೀವು ಸಂಗೀತಪ್ರಧಾನ ನಾಟಕಗಳಿಗೆ ಹೋಗಲು ಇಷ್ಟಪಡುತ್ತೀರಾ? ا-ا-ت-سو -وپی----ه -ل- --ښ--؟ ا__ ت___ ا_____ ت_ ت__ خ_____ ا-ا ت-س- ا-پ-ر- ت- ت-ل خ-ښ-ی- ----------------------------- ایا تاسو اوپیرا ته تلل خوښوی؟ 0
د----زما-سي--ي--ه-د-. د___ ز__ س_ ډ____ د__ د-ت- ز-ا س- ډ-و-ه د-. --------------------- دلته زما سي ډيونه دي.

ಮಾತೃಭಾಷೆ? ಪಿತೃಭಾಷೆ!

ನೀವು ಮಗುವಾಗಿದ್ದಾಗ ಯಾರಿಂದ ನಿಮ್ಮ ಭಾಷೆಯನ್ನು ಕಲಿತಿರಿ? ಖಚಿತವಾಗಿಯು ನೀವು "ನನ್ನ ತಾಯಿಯಿಂದ”ಎಂದು ಹೇಳುವಿರಿ! ಪ್ರಪಂಚದ ಬಹುತೇಕ ಜನರು ಇದನ್ನೇ ನಂಬುತ್ತಾರೆ. ಮಾತೃಭಾಷೆ ಎನ್ನುವ ಪರಿಕಲ್ಪನೆ ಹೆಚ್ಚು ಕಡಿಮೆ ಎಲ್ಲಾ ಜನಾಂಗಗಳಲ್ಲಿ ಇದೆ. ಆಂಗ್ಲರಷ್ಟೇ ಅಲ್ಲದೆ ಚೀನೀಯರು ಕೂಡ ಇದನ್ನು ತಿಳಿದಿದ್ದಾರೆ. ಬಹುಶಃ ತಾಯಿ ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯುವುದರಿಂದಾಗಿ ಹೀಗೆ ಇರಬಹುದು. ಹೊಸ ಅಧ್ಯಯನಗಳು ಬೇರೆ ತೀರ್ಮಾನಗಳಿಗೆ ಬಂದಿವೆ. ಅವುಗಳು ನಮ್ಮ ಭಾಷೆ ಹೆಚ್ಚಾಗಿ ನಮ್ಮ ತಂದೆಯವರ ಭಾಷೆ ಎಂದು ತೋರಿಸುತ್ತದೆ. ಸಂಶೋಧಕರು ಮಿಶ್ರಜನಾಂಗಗಳ ವಂಶವಾಹಿಗಳನ್ನು ಮತ್ತು ಭಾಷೆಗಳನ್ನು ತಪಾಸಣೆ ಮಾಡಿದರು. ಈ ಜನತೆಯಲ್ಲಿ ತಂದೆ ಅಥವಾ ತಾಯಿ ಅವರು ವಿವಿಧ ಸಂಸ್ಕೃತಿಗಳಲ್ಲಿ ಮೂಲವನ್ನು ಹೊಂದಿರುತ್ತಾರೆ. ಈ ಜನಾಂಗಗಳು ಸಾವಿರಾರು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದಿದ್ದವು. ಅಪಾರವಾದ ಜನವಲಸೆಗಳು ಇದಕ್ಕೆ ಕಾರಣ. ಈ ಮಿಶ್ರಜನಾಂಗಗಳ ವಂಶವಾಹಿನಿಗಳನ್ನು ಅನುವಂಶೀಯವಾಗಿ ವಿಶ್ಲೇಷಿಸಲಾಯಿತು. ಅದರ ತರುವಾಯ ಜನಾಂಗಗಳ ಭಾಷೆಗಳನ್ನು ಹೋಲಿಸಲಾಯಿತು. ಹೆಚ್ಚಿನ ಜನರು ತಮ್ಮ ತಂದೆಯರ ಪೂರ್ವಿಕರ ಭಾಷೆಯನ್ನು ಮಾತನಾಡುತ್ತಾರೆ. ಅಂದರೆ ನಾಡಭಾಷೆ 'ವೈ' ವರ್ಣತಂತುವಿನ ನಾಡಿಗೆ ಸೇರಿರುತ್ತದೆ. ಗಂಡಸರು ತಮ್ಮ ಭಾಷೆಗಳನ್ನು ಪರದೇಶಗಳಿಗೆ ತಂದಿರುತ್ತಾರೆ. ಮತ್ತು ಅಲ್ಲಿನ ಹೆಂಗಸರು ನಂತರ ಗಂಡಸರ ಭಾಷೆಗಳನ್ನು ಅಂಗೀಕರಿಸಿ ತಮ್ಮದಾಗಿಸಿಕೊಂಡರು. ಆದರೆ ಈಗಲೂ ಕೂಡ ತಂದೆಯರು ನಮ್ಮ ಭಾಷೆಯ ಮೇಲೆ ದೊಡ್ಡ ಪ್ರಭಾವ ಹೊಂದಿದ್ದಾರೆ. ಚಿಕ್ಕ ಮಕ್ಕಳು ಕಲಿಯುವಾಗ ತಮ್ಮ ತಂದೆಯವರ ಭಾಷೆಗಳಿಗೆ ಹೊಂದಿಕೊಳ್ಳುತ್ತಾರೆ. ತಂದೆಯಂದಿರು ತಮ್ಮ ಮಕ್ಕಳೊಂದಿಗೆ ಗಣನೀಯವಾಗಿ ಕಡಿಮೆ ಮಾತನಾಡುತ್ತಾರೆ. ಹಾಗೂ ಗಂಡಸರ ವಾಕ್ಯರಚನೆ ಹೆಂಗಸರದಕ್ಕಿಂತ ಸರಳವಾಗಿರುತ್ತದೆ. ಈ ಕಾರಣದಿಂದ ತಂದೆಯರ ಭಾಷೆ ಮಕ್ಕಳಿಗೆ ಹೆಚ್ಚು ಸೂಕ್ತವಾಗಿರುತ್ತದೆ. ಅವು ಮಕ್ಕಳ ಮೇಲೆ ಅತಿಯಾದ ಒತ್ತಡವನ್ನು ಹೇರುವುದಿಲ್ಲ ,ಹಾಗಾಗಿ ಕಲಿಕೆ ಸುಲಭ ಸಾಧ್ಯ. ಇದರಿಂದಾಗಿ ಮಕ್ಕಳು ಮಾತನಾಡುವಾಗ ತಾಯಿಗಿಂತ ಹೆಚ್ಚಾಗಿ ತಂದೆಯನ್ನು ಅನುಕರಿಸುತ್ತಾರೆ. ನಂತರ ತಾಯಿಯ ಪದ ಸಂಪತ್ತು ಅವರ ಭಾಷೆಯನ್ನು ರೂಪಿಸುತ್ತದೆ. ಪರಿಣಾಮವಾಗಿ ನಮ್ಮ ಭಾಷೆ ತಾಯಿ ಹಾಗೂ ತಂದೆಯವರ ಭಾಷೆಗಳಿಂದ ಪ್ರಭಾವಿತವಾಗಿರುತ್ತದೆ. ಈ ಕಾರಣದಿಂದಾಗಿ ನಾವು ಅದನ್ನು ಪಿತೃಭಾಷೆ ಎಂದು ಕರೆಯಬೇಕು.