ಪದಗುಚ್ಛ ಪುಸ್ತಕ

kn ಗುಣವಾಚಕಗಳು ೨   »   ps صفتونه 2

೭೯ [ಎಪ್ಪತ್ತೊಂಬತ್ತು]

ಗುಣವಾಚಕಗಳು ೨

ಗುಣವಾಚಕಗಳು ೨

79 [ نهه اویا ]

79 [ نهه اویا ]

صفتونه 2

صفتونه 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಪಶ್ತೊ ಪ್ಲೇ ಮಾಡಿ ಇನ್ನಷ್ಟು
ನಾನು ಒಂದು ನೀಲಿ ಅಂಗಿಯನ್ನು ಧರಿಸಿದ್ದೇನೆ. م--نی-ي -ام---غو-تي م_ ن___ ج___ ا_____ م- ن-ل- ج-م- ا-و-ت- ------------------- ما نیلي جامې اغوستي 0
ص-ت--- 2 ص_____ 2 ص-ت-ن- 2 -------- صفتونه 2
ನಾನು ಒಂದು ಕೆಂಪು ಅಂಗಿಯನ್ನು ಧರಿಸಿದ್ದೇನೆ. م- س-----لي---و-ت---ي. م_ س__ ک___ ا_____ د__ م- س-ر ک-ل- ا-و-ت- د-. ---------------------- ما سور کالي اغوستي دي. 0
صف---ه-2 ص_____ 2 ص-ت-ن- 2 -------- صفتونه 2
ನಾನು ಒಂದು ಹಸಿರು ಅಂಗಿಯನ್ನು ಧರಿಸಿದ್ದೇನೆ. ما ش-ن --لی --وس-ی-دي م_ ش__ ک___ ا_____ د_ م- ش-ن ک-ل- ا-و-ت- د- --------------------- ما شین کالی اغوستی دي 0
م- --ل--جا-- -غ-س-ي م_ ن___ ج___ ا_____ م- ن-ل- ج-م- ا-و-ت- ------------------- ما نیلي جامې اغوستي
ನಾನು ಒಂದು ಕಪ್ಪು ಚೀಲವನ್ನು ಕೊಳ್ಳುತ್ತೇನೆ. زه ی- ت-- کڅ-ړ---خ--. ز_ ی_ ت__ ک____ ا____ ز- ی- ت-ر ک-و-ه ا-ل-. --------------------- زه یو تور کڅوړه اخلم. 0
م- ---ي -امې-ا--س-ي م_ ن___ ج___ ا_____ م- ن-ل- ج-م- ا-و-ت- ------------------- ما نیلي جامې اغوستي
ನಾನು ಒಂದು ಕಂದು ಚೀಲವನ್ನು ಕೊಳ್ಳುತ್ತೇನೆ. زه-ن-وا-- --و-ه -خ--. ز_ ن_____ ک____ ا____ ز- ن-و-ر- ک-و-ه ا-ل-. --------------------- زه نسواري کڅوړه اخلم. 0
ما ---- -ا---ا----ي م_ ن___ ج___ ا_____ م- ن-ل- ج-م- ا-و-ت- ------------------- ما نیلي جامې اغوستي
ನಾನು ಒಂದು ಬಿಳಿ ಚೀಲವನ್ನು ಕೊಳ್ಳುತ್ತೇನೆ. ز- ی-ه----ن--کڅو-- -خل-. ز_ ی__ س____ ک____ ا____ ز- ی-ه س-ی-ه ک-و-ه ا-ل-. ------------------------ زه یوه سپینه کڅوړه اخلم. 0
م--س-ر--الي -غوست--د-. م_ س__ ک___ ا_____ د__ م- س-ر ک-ل- ا-و-ت- د-. ---------------------- ما سور کالي اغوستي دي.
ನನಗೆ ಒಂದು ಹೊಸ ಗಾಡಿ ಬೇಕು. زه یو ن---------- --ت-ا---م. ز_ ی_ ن__ م___ ت_ ا____ ل___ ز- ی- ن-ی م-ټ- ت- ا-ت-ا ل-م- ---------------------------- زه یو نوی موټر ته اړتیا لرم. 0
ما-س-- کالي -غ-س---دي. م_ س__ ک___ ا_____ د__ م- س-ر ک-ل- ا-و-ت- د-. ---------------------- ما سور کالي اغوستي دي.
ನನಗೆ ಒಂದು ವೇಗವಾದ ಗಾಡಿ ಬೇಕು. زه یو---- م-ټر ته --تی- ل-م. ز_ ی_ چ__ م___ ت_ ا____ ل___ ز- ی- چ-ک م-ټ- ت- ا-ت-ا ل-م- ---------------------------- زه یو چټک موټر ته اړتیا لرم. 0
م--سور-ک----ا-وستي -ي. م_ س__ ک___ ا_____ د__ م- س-ر ک-ل- ا-و-ت- د-. ---------------------- ما سور کالي اغوستي دي.
ನನಗೆ ಒಂದು ಹಿತಕರವಾದ ಗಾಡಿ ಬೇಕು. ز--ی--آر-م-ده-------ه --ت-- لرم. ز_ ی_ آ___ د_ م___ ت_ ا____ ل___ ز- ی- آ-ا- د- م-ټ- ت- ا-ت-ا ل-م- -------------------------------- زه یو آرام ده موټر ته اړتیا لرم. 0
m- šyn k--------ty-dêy m_ š__ k___ ā_____ d__ m- š-n k-l- ā-o-t- d-y ---------------------- mā šyn kāly āǧosty dêy
ಅಲ್ಲಿ ಮೇಲೆ ಒಬ್ಬ ವಯಸ್ಸಾದ ಮಹಿಳೆ ವಾಸಿಸುತ್ತಾಳೆ. ه-ت---وه ---- ښځ---و----. ه___ ی__ ب___ ښ__ ا______ ه-ت- ی-ه ب-ډ- ښ-ه ا-س-ږ-. ------------------------- هلته یوه بوډا ښځه اوسیږي. 0
mā-š-n -ā---ā-ost- dêy m_ š__ k___ ā_____ d__ m- š-n k-l- ā-o-t- d-y ---------------------- mā šyn kāly āǧosty dêy
ಅಲ್ಲಿ ಮೇಲೆ ಒಬ್ಬ ದಪ್ಪ ಮಹಿಳೆ ವಾಸಿಸುತ್ತಾಳೆ. ی-ه--ټ---ځه-ه-ته-----ږ-. ی__ غ__ ښ__ ه___ ا______ ی-ه غ-ه ښ-ه ه-ت- ا-س-ږ-. ------------------------ یوه غټه ښځه هلته اوسیږي. 0
mā--yn--āl- ---sty -êy m_ š__ k___ ā_____ d__ m- š-n k-l- ā-o-t- d-y ---------------------- mā šyn kāly āǧosty dêy
ಅಲ್ಲಿ ಕೆಳಗೆ ಒಬ್ಬ ಕುತೂಹಲವುಳ್ಳ ಮಹಿಳೆ ವಾಸಿಸುತ್ತಾಳೆ. یو- -ړه س-انده-ښ-- --ته--و-ی--. ی__ ز__ س_____ ښ__ ه___ ا______ ی-ه ز-ه س-ا-د- ښ-ه ه-ت- ا-س-ږ-. ------------------------------- یوه زړه سوانده ښځه هلته اوسیږي. 0
ز- یو-تور-ک-وړ- ا--م. ز_ ی_ ت__ ک____ ا____ ز- ی- ت-ر ک-و-ه ا-ل-. --------------------- زه یو تور کڅوړه اخلم.
ನಮ್ಮ ಅತಿಥಿಗಳು ಒಳ್ಳೆಯ ಜನ. ز-و--می---------خل- و-. ز___ م______ ښ_ خ__ و__ ز-و- م-ل-ا-ه ښ- خ-ک و-. ----------------------- زموږ میلمانه ښه خلک وو. 0
ز---و ت-- ک-و-ه-اخ-م. ز_ ی_ ت__ ک____ ا____ ز- ی- ت-ر ک-و-ه ا-ل-. --------------------- زه یو تور کڅوړه اخلم.
ನಮ್ಮ ಅತಿಥಿಗಳು ವಿನೀತ ಜನ. ز--ږ-مېلم-نه-ه-ښ--ر---ک وو. ز___ م______ ه_____ خ__ و__ ز-و- م-ل-ا-ه ه-ښ-ا- خ-ک و-. --------------------------- زموږ مېلمانه هوښيار خلک وو. 0
زه ی------ک---ه--خ-م. ز_ ی_ ت__ ک____ ا____ ز- ی- ت-ر ک-و-ه ا-ل-. --------------------- زه یو تور کڅوړه اخلم.
ನಮ್ಮ ಅತಿಥಿಗಳು ಸ್ವಾರಸ್ಯಕರ ಜನ. ز-وږ-مېلما-- په---ه-پو-- -ل--وو. ز___ م______ پ_ ز__ پ___ خ__ و__ ز-و- م-ل-ا-ه پ- ز-ه پ-ر- خ-ک و-. -------------------------------- زموږ مېلمانه په زړه پورې خلک وو. 0
ز- --و--- -څ--ه--خلم. ز_ ن_____ ک____ ا____ ز- ن-و-ر- ک-و-ه ا-ل-. --------------------- زه نسواري کڅوړه اخلم.
ನನಗೆ ಮುದ್ದು ಮಕ್ಕಳಿದ್ದಾರೆ. ز-----وم-ن خوښ-م. ز_ م______ خ_____ ز- م-ش-م-ن خ-ښ-م- ----------------- زه ماشومان خوښوم. 0
زه-نسو-ر---څ--- --لم. ز_ ن_____ ک____ ا____ ز- ن-و-ر- ک-و-ه ا-ل-. --------------------- زه نسواري کڅوړه اخلم.
ಆದರೆ ನೆರೆಮನೆಯವರ ಮಕ್ಕಳು ತುಂಬಾ ತುಂಟರು. خ- -اون-يا---- ش-ار-ي -اشوم-- لر-. خ_ ګ_______ ي_ ش_____ م______ ل___ خ- ګ-و-ډ-ا- ي- ش-ا-ت- م-ش-م-ن ل-ي- ---------------------------------- خو ګاونډيان يې شرارتي ماشومان لري. 0
زه --وار- ---ړه -خلم. ز_ ن_____ ک____ ا____ ز- ن-و-ر- ک-و-ه ا-ل-. --------------------- زه نسواري کڅوړه اخلم.
ನಿಮ್ಮ ಮಕ್ಕಳು ಒಳ್ಳೆಯವರೆ? ا-ا ---سو ما-و-ان ---دي؟ ا__ س____ م______ ښ_ د__ ا-ا س-ا-و م-ش-م-ن ښ- د-؟ ------------------------ ایا ستاسو ماشومان ښه دي؟ 0
ز--یو- سپی-ه---و-- ---م. ز_ ی__ س____ ک____ ا____ ز- ی-ه س-ی-ه ک-و-ه ا-ل-. ------------------------ زه یوه سپینه کڅوړه اخلم.

ಒಂದು ಭಾಷೆ, ಹಲವಾರು ವೈವಿಧ್ಯತೆ.

ನಾವು ಕೇವಲ ಒಂದೇ ಭಾಷೆಯನ್ನು ಮಾತನಾಡಿದರೂ, ಅನೇಕ ಭಾಷೆಗಳನ್ನು ಮಾತನಾಡುತ್ತೇವೆ. ಏಕೆಂದರೆ ಯಾವ ಭಾಷೆಯು ಸ್ವಸಂಪೂರ್ಣವಾಗಿರುವುದಿಲ್ಲ. ಪ್ರತಿಯೊಂದು ಭಾಷೆಯೂ ಅನೇಕ ವಿಧದ ಆಯಾಮಗಳನ್ನು ತೋರುತ್ತವೆ. ಭಾಷೆ ಒಂದು ಜೀವಂತವಾಗಿರುವ ಪದ್ಧತಿ. ಮಾತನಾಡುವವರು ಸದಾಕಾಲ ತಮ್ಮ ಸಂಭಾಷಣೆಯ ಸಹಭಾಗಿಗಳಿಗೆ ಹೊಂದಿಕೊಳ್ಳುತ್ತಾರೆ. ಆದ್ದರಿಂದ ಜನರು ತಮ್ಮ ಭಾಷೆಯನ್ನು ಬದಲಾಯಿಸುತ್ತ ಇರುತ್ತಾರೆ ಈ ಮಾರ್ಪಾಡುಗಳು ಬೇರೆಬೇರೆ ರೂಪಗಳಲ್ಲಿ ಕಾಣಿಸಿಕೊಳ್ಳುತ್ತವೆ. ಉದಾಹರಣೆಗೆ ಪ್ರತಿಯೊಂದು ಭಾಷೆಯು ತನ್ನದೆ ಆದ ಚರಿತ್ರೆಯನ್ನು ಹೊಂದಿರುತ್ತದೆ. ಅದು ತನ್ನನ್ನು ಬದಲಾಯಿಸಿಕೊಂಡಿದೆ ಮತ್ತು ಮುಂದೆಯು ಬದಲಾಗುತ್ತಾ ಹೋಗುತ್ತದೆ. ಈ ಸಂಗತಿಯನ್ನು ವಯಸ್ಕರು ಮತ್ತು ಯುವಜನರು ಮಾತನಾಡುವ ರೀತಿಯಿಂದ ಅರಿಯಬಹುದು. ಹಾಗೂ ಹೆಚ್ಚುವಾಸಿ ಭಾಷೆಗಳು ವಿವಿಧ ಆಡುಭಾಷೆಗಳನ್ನು ಹೊಂದಿರುತ್ತವೆ. ಅನೇಕ ಆಡುಭಾಷೆ ಮಾತನಾಡುವವರು ತಮ್ಮ ಪರಿಸರಕ್ಕೆ ಹೊಂದಿಕೊಳ್ಳುತ್ತಾರೆ. ನಿಶ್ಚಿತ ಸಂದರ್ಭಗಳಲ್ಲಿ ಅವರು ಪ್ರಬುದ್ಧ ಭಾಷೆಯನ್ನು ಬಳಸುತ್ತಾರೆ. ಸಮಾಜದ ವಿವಿಧ ಗುಂಪುಗಳು ತಮ್ಮದೆ ಭಾಷೆಗಳನ್ನು ಹೊಂದಿರುತ್ತವೆ. ಯುವಜನರ ಅಥವಾ ಬೇಟೆಗಾರರ ಭಾಷೆಗಳನ್ನು ಇಲ್ಲಿ ಉದಾಹರಿಸಬಹುದು. ಕೆಲಸ ಮಾಡುವಾಗ ಬಳಸುವ ಭಾಷೆ ಮನೆಯಲ್ಲಿ ಮಾತನಾಡುವ ಭಾಷೆಗಿಂತ ವಿಭಿನ್ನವಾಗಿರುತ್ತದೆ. ಅನೇಕರು ತಮ್ಮ ವೃತ್ತಿಯಲ್ಲಿ ಪರಿಭಾಷೆನ್ನು ಉಪಯೋಗಿಸುತ್ತಾರೆ. ಮಾತನಾಡುವ ಮತ್ತು ಬರೆಯುವ ಭಾಷೆಗಳಲ್ಲಿ ಕೂಡ ವ್ಯತ್ಯಾಸಗಳು ಕಂಡುಬರುತ್ತವೆ. ಮಾತನಾಡುವ ಭಾಷೆ ಬರೆಯುವ ಭಾಷೆಗಿಂತ ಹೆಚ್ಚು ಸರಳವಾಗಿರುತ್ತದೆ. ಈ ವ್ಯತ್ಯಾಸ ಅತ್ಯಂತ ದೊಡ್ಡದಾಗಿರಬಹುದು. ಬರೆಯುವ ಭಾಷೆ ಬಹುಕಾಲ ತನ್ನನ್ನು ಬದಲಾಯಿಸಿಕೊಳ್ಳದಿದ್ದರೆ ಈ ಪರಿಸ್ಥಿತಿ ಉಂಟಾಗುತ್ತದೆ. ಮಾತನಾಡುವವರು ಆವಾಗ ಭಾಷೆಯನ್ನು ಬರೆಯಲು ಕಲಿಯಬೇಕಾಗುತ್ತದೆ. ಅನೇಕ ಸಲ ಹೆಂಗಸರ ಮತ್ತು ಗಂಡಸರ ಭಾಷೆಯಲ್ಲಿ ಕೂಡ ವ್ಯತ್ಯಾಸಗಳಿರುತ್ತವೆ. ಪಾಶ್ಚಿಮಾತ್ಯ ಸಮಾಜಗಳಲ್ಲಿ ಈ ವ್ಯತ್ಯಾಸ ಅಷ್ಟು ಹೆಚ್ಚಾಗಿರುವುದಿಲ್ಲ. ಅದರೆ ಹಲವು ದೇಶಗಳಲ್ಲಿ ಹೆಂಗಸರು ಗಂಡಸರಿಗಿಂತ ವಿಭಿನ್ನವಾಗಿ ಮಾತನಾಡುತ್ತಾರೆ. ಇನ್ನು ಕೆಲವು ಸಂಸ್ಕೃತಿಗಳಲ್ಲಿ ಸಭ್ಯತೆಯ ಭಾಷೆ ತನ್ನದೆ ಆದ ರಚನೆಯನ್ನು ಹೊಂದಿರುತ್ತದೆ. ಹೇಳುವುದಾದರೆ ಮಾತನಾಡುವುದು ಅಷ್ಟು ಸುಲಭವಲ್ಲ! ಮಾತನಾಡುವಾಗ ನಾವು ಅನೇಕ ವಿಷಯಗಳ ಮೇಲೆ ಗಮನ ಹರಿಸಬೇಕಾಗುತ್ತದೆ.