ಪದಗುಚ್ಛ ಪುಸ್ತಕ

kn ಲೋಕಾರೂಢಿ ೨   »   ps لنډ خبرې اترې

೨೧ [ಇಪ್ಪತ್ತೊಂದು]

ಲೋಕಾರೂಢಿ ೨

ಲೋಕಾರೂಢಿ ೨

21 [ یوویشت ]

21 [ یوویشت ]

لنډ خبرې اترې

lnḏ ǩbrê ātrê

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಪಶ್ತೊ ಪ್ಲೇ ಮಾಡಿ ಇನ್ನಷ್ಟು
ನೀವು ಎಲ್ಲಿಂದ ಬಂದಿದ್ದೀರಿ? ته د--م ځا- --؟ ت_ د___ ځ__ ی__ ت- د-و- ځ-ی ی-؟ --------------- ته دکوم ځای یی؟ 0
l-- -b-- ā-rê l__ ǩ___ ā___ l-ḏ ǩ-r- ā-r- ------------- lnḏ ǩbrê ātrê
ಬಾಸೆಲ್ ನಿಂದ. د-باس-. د ب____ د ب-س-. ------- د باسل. 0
l-- -b-ê ā--ê l__ ǩ___ ā___ l-ḏ ǩ-r- ā-r- ------------- lnḏ ǩbrê ātrê
ಬಾಸೆಲ್ ಸ್ವಿಟ್ಜರ್ಲೆಂಡ್ ನಲ್ಲಿದೆ. ب--ل ---س--س -ې---. ب___ پ_ س___ ک_ د__ ب-س- پ- س-ی- ک- د-. ------------------- باسل په سویس کې دی. 0
ت- د--م---- یی؟ ت_ د___ ځ__ ی__ ت- د-و- ځ-ی ی-؟ --------------- ته دکوم ځای یی؟
ನಾನು ನಿಮಗೆ ಶ್ರೀಮಾನ್ ಮಿಲ್ಲರ್ ಅವರನ್ನು ಪರಿಚಯಿಸಲೆ? ا------تا-و----م--ر -ه-----ي ک-ل--شم-؟ ا__ ز_ ت___ ت_ م___ ت_ م____ ک___ ش_ ؟ ا-ا ز- ت-س- ت- م-ل- ت- م-ر-ي ک-ل- ش- ؟ -------------------------------------- ایا زه تاسو ته مولر ته معرفي کولی شم ؟ 0
ته--کوم--ای---؟ ت_ د___ ځ__ ی__ ت- د-و- ځ-ی ی-؟ --------------- ته دکوم ځای یی؟
ಅವರು ಹೊರದೇಶದವರು. هغ- ی- به--- --. ه__ ی_ ب____ د__ ه-ه ی- ب-ر-ی د-. ---------------- هغه یو بهرنی دی. 0
ته-د--م ځ-- --؟ ت_ د___ ځ__ ی__ ت- د-و- ځ-ی ی-؟ --------------- ته دکوم ځای یی؟
ಅವರು ಬಹಳ ಭಾಷೆಗಳನ್ನು ಮಾತನಾಡುತ್ತಾರೆ ه-ه ---ډ----ژ-و خ-ر--کوی. ه__ پ_ ډ___ ژ__ خ___ ک___ ه-ه پ- ډ-ر- ژ-و خ-ر- ک-ی- ------------------------- هغه په ډېرو ژبو خبرې کوی. 0
d--ā-l d b___ d b-s- ------ d bāsl
ನೀವು ಮೊದಲ ಬಾರಿಗೆ ಇಲ್ಲಿಗೆ ಬಂದಿದ್ದೀರಾ? ا-- ت--و-د -و--ي -ل-ل-اره--لته -است؟ ا__ ت___ د ل____ ځ_ ل____ د___ ی____ ا-ا ت-س- د ل-م-ي ځ- ل-ا-ه د-ت- ی-س-؟ ------------------------------------ ایا تاسو د لومړي ځل لپاره دلته یاست؟ 0
d----l d b___ d b-s- ------ d bāsl
ಇಲ್ಲ, ನಾನು ಹೋದ ವರ್ಷ ಒಮ್ಮೆ ಇಲ್ಲಿಗೆ ಬಂದಿದ್ದೆ. ن-- زه -ی--ک-ل -------. ن__ ز_ ت__ ک__ د___ و__ ن-، ز- ت-ر ک-ل د-ت- و-. ----------------------- نه، زه تیر کال دلته وم. 0
d --sl d b___ d b-s- ------ d bāsl
ಆದರೆ ಕೇವಲ ಒಂದು ವಾರದ ಮಟ್ಟಿಗೆ ಮಾತ್ರ. مګ--ت--د-یو----نۍ لپا--. م__ ت_ د ی__ ا___ ل_____ م-ر ت- د ی-ې ا-ن- ل-ا-ه- ------------------------ مګر تش د یوې اونۍ لپاره. 0
b-sl pa--o-s-kê-dy b___ p_ s___ k_ d_ b-s- p- s-y- k- d- ------------------ bāsl pa soys kê dy
ನಿಮಗೆ ನಮ್ಮ ಬಳಿ ಹೇಗೆ ಎನಿಸುತ್ತದೆ? ت--و -نګ- دلت- -مو- --ه --ښ-ی ت___ څ___ د___ ز___ س__ خ____ ت-س- څ-ګ- د-ت- ز-و- س-ه خ-ښ-ی ----------------------------- تاسو څنګه دلته زموږ سره خوښوی 0
bās- pa so-s-k--dy b___ p_ s___ k_ d_ b-s- p- s-y- k- d- ------------------ bāsl pa soys kê dy
ನನಗೆ ತುಂಬ ಹಿಡಿಸಿದೆ. ಇಲ್ಲಿಯ ಜನರು ತುಂಬ ಒಳ್ಳೆಯವರು. ډیر -ه.-خ-ک ----ي. ډ__ ښ__ خ__ ښ_ د__ ډ-ر ښ-. خ-ک ښ- د-. ------------------ ډیر ښه. خلک ښه دي. 0
b-s- p---oy---ê-dy b___ p_ s___ k_ d_ b-s- p- s-y- k- d- ------------------ bāsl pa soys kê dy
ಈ ಜಾಗ ನನಗೆ ತುಂಬ ಇಷ್ಟವಾಗಿದೆ. او ---م--ر--ه----ښ-م. ا_ ز_ م____ ه_ خ_____ ا- ز- م-ظ-ه ه- خ-ښ-م- --------------------- او زه منظره هم خوښوم. 0
ā-- z- --so -a-mol- -a m-rf-y---ly-šm ā__ z_ t___ t_ m___ t_ m_____ k___ š_ ā-ā z- t-s- t- m-l- t- m-r-ê- k-l- š- ------------------------------------- āyā za tāso ta molr ta marfêy koly šm
ನೀವು ಏನು ವೃತ್ತಿ ಮಾಡುತ್ತೀರಿ? س-اس- د-د- څ--ده؟ س____ د___ څ_ د__ س-ا-و د-د- څ- د-؟ ----------------- ستاسو دنده څه ده؟ 0
āyā--a-t--o ta mol- -- ---fêy --ly-šm ā__ z_ t___ t_ m___ t_ m_____ k___ š_ ā-ā z- t-s- t- m-l- t- m-r-ê- k-l- š- ------------------------------------- āyā za tāso ta molr ta marfêy koly šm
ನಾನು ಭಾಷಾಂತರಕಾರ. زه-ژ---ن یم ز_ ژ____ ی_ ز- ژ-ا-ن ی- ----------- زه ژباړن یم 0
āy- -a--ā-o -a -olr--a --r------ly-šm ā__ z_ t___ t_ m___ t_ m_____ k___ š_ ā-ā z- t-s- t- m-l- t- m-r-ê- k-l- š- ------------------------------------- āyā za tāso ta molr ta marfêy koly šm
ನಾನು ಪುಸ್ತಕಗಳನ್ನು ಭಾಷಾಂತರಿಸುತ್ತೇನೆ. زه ----و------مه -وم. ز_ ک______ ت____ ک___ ز- ک-ا-و-ه ت-ج-ه ک-م- --------------------- زه کتابونه ترجمه کوم. 0
هغه یو ب--نی--ی. ه__ ی_ ب____ د__ ه-ه ی- ب-ر-ی د-. ---------------- هغه یو بهرنی دی.
ನೀವು ಇಲ್ಲಿ ಒಬ್ಬರೇ ಇದ್ದೀರಾ? ایا ت-س----ته --از- -ا-ت؟ ا__ ت___ د___ ی____ ی____ ا-ا ت-س- د-ت- ی-ا-ې ی-س-؟ ------------------------- ایا تاسو دلته یوازې یاست؟ 0
ه------ب-------. ه__ ی_ ب____ د__ ه-ه ی- ب-ر-ی د-. ---------------- هغه یو بهرنی دی.
ಇಲ್ಲ, ನನ್ನ ಹೆಂಡತಿ/ ನನ್ನ ಗಂಡ ಸಹ ಇಲ್ಲಿದ್ದಾರೆ. ن-،-ز-ا ---م-/-یړ- -م-د-ت- --. ن__ ز__ م_________ ه_ د___ د__ ن-، ز-ا م-ر-ن-م-ړ- ه- د-ت- د-. ------------------------------ نه، زما میرمن/میړه هم دلته دی. 0
ه-- ی- ب-رنی--ی. ه__ ی_ ب____ د__ ه-ه ی- ب-ر-ی د-. ---------------- هغه یو بهرنی دی.
ಅವರು ನನ್ನ ಇಬ್ಬರು ಮಕ್ಕಳು. ا---ما -وه-ما-و--ن-ه---ته. ا_ ز__ د__ م______ ه_ ش___ ا- ز-ا د-ه م-ش-م-ن ه- ش-ه- -------------------------- او زما دوه ماشومان هم شته. 0
aǧ- pa--ê---ž-o---r----y a__ p_ ḏ___ ž__ ǩ___ k__ a-a p- ḏ-r- ž-o ǩ-r- k-y ------------------------ aǧa pa ḏêro žbo ǩbrê koy

ರೋಮನ್ ಭಾಷೆಗಳು.

೭೦ ಕೋಟಿ ಜನರಿಗೆ ಒಂದು ರೊಮಾನಿಕ್ ಭಾಷೆ ಮಾತೃಭಾಷೆ. ಇದರಿಂದಾಗಿ ರೊಮಾನಿಕ್ ಭಾಷೆಗಳನ್ನು ಮಾತನಾಡುವವರಿಗೆ ಜಗತ್ತಿನಲ್ಲಿ ಒಂದು ಮುಖ್ಯ ಸ್ಥಾನವಿದೆ. ರೊಮಾನಿಕ್ ಭಾಷೆಗಳು ಇಂಡೊಯುರೋಪಿಯನ್ ಭಾಷಾಕುಟುಂಬಕ್ಕೆ ಸೇರುತ್ತವೆ. ಎಲ್ಲಾ ರೊಮಾನಿಕ್ ಭಾಷೆಗಳು ತಮ್ಮ ಮೂಲವನ್ನು ಲ್ಯಾಟಿನ್ ನಲ್ಲಿ ಹೊಂದಿವೆ. ಅಂದರೆ ಅವುಗಳು ರೋಮ್ ಭಾಷೆಯ ಸಂತತಿ. ಎಲ್ಲಾ ರೊಮಾನಿಕ್ ಭಾಷೆಗಳ ತಳಹದಿ ಗ್ರಾಮ್ಯ ಲ್ಯಾಟಿನ್. ಅದರ ಅರ್ಥ, ಹೊಸ ಪ್ರಾಚೀನದಲ್ಲಿ ಮಾತಾಡಲು ಬಳಸುತ್ತಿದ್ದ ಲ್ಯಾಟಿನ್. ಗ್ರಾಮ್ಯ ಲ್ಯಾಟಿನ್ ರೋಮ್ ನ ವಿಜಯಗಳಿಂದ ಯುರೋಪ್ ನ ಎಲ್ಲೆಡೆ ಹರಡಿಕೊಂಡಿತು. ಇದರಿಂದ ವಿವಿಧ ರೊಮಾನಿಕ್ ಭಾಷೆಗಳು ಮತ್ತು ಆಡುಭಾಷೆಗಳು ಹುಟ್ಟಿಕೊಂಡಿವೆ. ಆದರೆ ಲ್ಯಾಟಿನ್ ಭಾಷೆ ಇಟ್ಯಾಲಿಯನ್ ಮೂಲ ಹೊಂದಿದೆ. ಒಟ್ಟಿನಲ್ಲಿ ಸುಮಾರು ೧೫ ರೊಮಾನಿಕ್ ಭಾಷೆಗಳಿವೆ. ಸರಿಯಾದ ಸಂಖ್ಯೆಯನ್ನು ನಿಗದಿ ಪಡಿಸುವುದು ಕಷ್ಟ. ಅನೇಕ ಬಾರಿ ಅವು ಸ್ವತಂತ್ರ ಭಾಷೆಗಳೆ ಅಥವಾ ಆಡು ಭಾಷೆಗಳೆ ಎಂಬುದು ಸ್ಪಷ್ಟವಾಗುವುದಿಲ್ಲ. ಈ ಮಧ್ಯೆ ಹಲವಾರು ರೊಮಾನಿಕ್ ಭಾಷೆಗಳು ನಶಿಸಿಹೋಗಿವೆ. ಹಾಗೆಯೆ ರೊಮಾನಿಕ್ ಭಾಷೆಗಳನ್ನು ಅವಲಂಬಿಸಿದ ಹೊಸ ಭಾಷೆಗಳು ಹುಟ್ಟಿಕೊಂಡಿವೆ. ಅವುಗಳು ಕ್ರಿಯೋಲ್ ಭಾಷೆಗಳು. ಸಧ್ಯದಲ್ಲಿ ಸ್ಪ್ಯಾನಿಷ್ ವಿಶ್ವದಾದ್ಯಂತ ಅತಿ ಮುಖ್ಯ ರೊಮಾನಿಕ್ ಭಾಷೆ. ೩೮ ಕೋಟಿಗೂ ಹೆಚ್ಚು ಬಳಕೆದಾರರಿಂದ ಅದು ವಿಶ್ವಭಾಷೆಗಳಲ್ಲಿ ಒಂದಾಗಿದೆ. ಸಂಶೋಧಕರಿಗೆ ರೊಮಾನಿಕ್ ಭಾಷೆಗಳು ತುಂಬಾ ಸ್ವಾರಸ್ಯಕರವಾಗಿವೆ. ಏಕೆಂದರೆ ಈ ಭಾಷಾಗುಂಪಿನ ಚರಿತ್ರೆ ಚೆನ್ನಾಗಿ ದಾಖಲಾಗಿದೆ. ೨೫೦೦ ವರ್ಷಗಳಿಂದ ಲ್ಯಾಟಿನ್ ಮತ್ತು ರೊಮಾನಿಕ್ ಲಿಪಿಗಳು ಅಸ್ತಿತ್ವದಲ್ಲಿ ಇವೆ. ಅವುಗಳ ಆಧಾರದ ಮೇಲೆ ಭಾಷಾತಜ್ಞರು ಒಂದೊಂದು ಭಾಷೆಯ ಹುಟ್ಟನ್ನು ಪರೀಕ್ಷಿಸುತ್ತಾರೆ. ಹೀಗೆ ಭಾಷೆಗಳು ಯಾವ ನಿಯಮಗಳನ್ನನುಸರಿಸಿ ಬೆಳೆಯುತ್ತವೆ ಎಂಬುದನ್ನು ಸಂಶೋಧಿಸಬಹುದು. ಈ ಫಲಿತಾಂಶಗಳಲ್ಲಿ ಹಲವಾರನ್ನು ಬೇರೆ ಭಾಷೆಗಳಿಗೆ ವರ್ಗಾಯಿಸಬಹುದು. ರೊಮಾನಿಕ್ ಭಾಷೆಗಳ ವ್ಯಾಕರಣ ಹೋಲಿಸಬಲ್ಲ ರಚನೆಯನ್ನು ಹೊಂದಿವೆ. ಬಹು ಮುಖ್ಯವಾಗಿ ಪದ ಸಂಗ್ರಹಗಳಲ್ಲಿ ಹೆಚ್ಚಿನ ಹೋಲಿಕೆಗಳಿವೆ. ಒಬ್ಬ ಒಂದು ರೊಮಾನಿಕ್ ಭಾಷೆ ಮಾತನಾಡುತ್ತಿದ್ದರೆ ಇನ್ನೊಂದನ್ನು ಸುಲಭವಾಗಿ ಕಲಿಯಬಲ್ಲ. ಲ್ಯಾಟಿನ್ ನಿನಗೆ ಧನ್ಯವಾದಗಳು!