ಪದಗುಚ್ಛ ಪುಸ್ತಕ

kn ಫಲಾಹಾರ ಮಂದಿರದಲ್ಲಿ ೩   »   ps په رستورانت کې 3

೩೧ [ಮೂವತ್ತೊಂದು]

ಫಲಾಹಾರ ಮಂದಿರದಲ್ಲಿ ೩

ಫಲಾಹಾರ ಮಂದಿರದಲ್ಲಿ ೩

31 [ یو دیرش ]

31 [ یو دیرش ]

په رستورانت کې 3

په رستورانت کې 3

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಪಶ್ತೊ ಪ್ಲೇ ಮಾಡಿ ಇನ್ನಷ್ಟು
ನನಗೆ ಒಂದು ಸ್ಟಾರ್ಟರ್ ಬೇಕು. ز- --پٹ-ئز- غ-اړم. ز_ ا_______ غ_____ ز- ا-پ-ا-ز- غ-ا-م- ------------------ زه ایپٹائزر غواړم. 0
پ- رست----ت--ې 3 پ_ ر_______ ک_ 3 پ- ر-ت-ر-ن- ک- 3 ---------------- په رستورانت کې 3
ನನಗೆ ಒಂದು ಕೋಸಂಬರಿ ಬೇಕು. ز- --ا----ا-م ز_ س___ غ____ ز- س-ا- غ-ا-م ------------- زه سلاد غواړم 0
پ--رستورانت--ې 3 پ_ ر_______ ک_ 3 پ- ر-ت-ر-ن- ک- 3 ---------------- په رستورانت کې 3
ನನಗೆ ಒಂದು ಸೂಪ್ ಬೇಕು. ز--س-پ --اړم ز_ س__ غ____ ز- س-پ غ-ا-م ------------ زه سوپ غواړم 0
za ā--āz- ----m z_ ā_____ ǧ____ z- ā-p-z- ǧ-ā-m --------------- za āypāzr ǧoāṟm
ನನಗೆ ಒಂದು ಸಿಹಿತಿಂಡಿ ಬೇಕು. ز- --اږ--غ-ا--. ز_ خ____ غ_____ ز- خ-ا-ه غ-ا-م- --------------- زه خواږه غواړم. 0
z- āy---r -oāṟm z_ ā_____ ǧ____ z- ā-p-z- ǧ-ā-m --------------- za āypāzr ǧoāṟm
ನನಗೆ ಕ್ರೀಮ್ ಜೊತೆಗೆ ಒಂದು ಐಸ್ ಕ್ರೀಂ ಕೊಡಿ. زه-- --ی- -ره --س-کر---غ---م. ز_ د ک___ س__ آ__ ک___ غ_____ ز- د ک-ی- س-ه آ-س ک-ی- غ-ا-م- ----------------------------- زه د کریم سره آیس کریم غواړم. 0
z--āy-āz--ǧo--m z_ ā_____ ǧ____ z- ā-p-z- ǧ-ā-m --------------- za āypāzr ǧoāṟm
ನನಗೆ ಹಣ್ಣು ಅಥವಾ ಚೀಸ್ ಬೇಕು. زه-م--ه----پ--ر غ--ړم. ز_ م___ ی_ پ___ غ_____ ز- م-و- ی- پ-ی- غ-ا-م- ---------------------- زه میوه یا پنیر غواړم. 0
ز- ---د -و--م ز_ س___ غ____ ز- س-ا- غ-ا-م ------------- زه سلاد غواړم
ನಾವು ಬೆಳಗಿನ ತಿಂಡಿ ತಿನ್ನಬೇಕು م-ږ-غ---و----نا-ت- ----. م__ غ____ چ_ ن____ و____ م-ږ غ-ا-و چ- ن-ش-ه و-ړ-. ------------------------ موږ غواړو چې ناشته وکړو. 0
زه-س-ا-----ړم ز_ س___ غ____ ز- س-ا- غ-ا-م ------------- زه سلاد غواړم
ನಾವು ಮದ್ಯಾಹ್ನದ ಊಟ ಮಾಡುತ್ತೇವೆ. موږ - غر-ې ډ--- ----و. م__ د غ___ ډ___ غ_____ م-ږ د غ-م- ډ-ډ- غ-ا-و- ---------------------- موږ د غرمې ډوډۍ غواړو. 0
زه ------واړم ز_ س___ غ____ ز- س-ا- غ-ا-م ------------- زه سلاد غواړم
ನಾವು ರಾತ್ರಿ ಊಟ ಮಾಡುತ್ತೇವೆ. موږ - ش-ې -و-- --ا-و. م__ د ش__ ډ___ غ_____ م-ږ د ش-ې ډ-ډ- غ-ا-و- --------------------- موږ د شپې ډوډۍ غواړو. 0
زه-سو----اړم ز_ س__ غ____ ز- س-پ غ-ا-م ------------ زه سوپ غواړم
ನೀವು ಬೆಳಗಿನ ತಿಂಡಿಗೆ ಏನನ್ನು ತಿನ್ನಲು ಬಯಸುತ್ತೀರಿ? د-ن-شتې-ل-ار- -ه--واړې؟ د ن____ ل____ څ_ غ_____ د ن-ش-ې ل-ا-ه څ- غ-ا-ې- ----------------------- د ناشتې لپاره څه غواړې؟ 0
ز- سوپ غو-ړم ز_ س__ غ____ ز- س-پ غ-ا-م ------------ زه سوپ غواړم
ಹಣ್ಣಿನ ಪಾಕ ಮತ್ತು ಜೇನುತುಪ್ಪದೊಡನೆ ರೋಲ್ಸ್ ? د ج-م--و--ا-و---ه -و-ۍ؟ د ج__ ا_ ش___ س__ ډ____ د ج-م ا- ش-ت- س-ه ډ-ډ-؟ ----------------------- د جام او شاتو سره ډوډۍ؟ 0
زه -وپ غو-ړم ز_ س__ غ____ ز- س-پ غ-ا-م ------------ زه سوپ غواړم
ಸಾಸೆಜ್ ಮತ್ತು ಚೀಸ್ ಜೊತೆ ಟೋಸ್ಟ್ ? د --سی- ا- پ--- س-- ټوسټ؟ د س____ ا_ پ___ س__ ټ____ د س-س-ج ا- پ-ی- س-ه ټ-س-؟ ------------------------- د ساسیج او پنیر سره ټوسټ؟ 0
ز- خو-ږه غو-ړ-. ز_ خ____ غ_____ ز- خ-ا-ه غ-ا-م- --------------- زه خواږه غواړم.
ಒಂದು ಬೇಯಿಸಿದ ಮೊಟ್ಟೆ? پ----و-----؟ پ__ ش__ ه___ پ-ه ش-ې ه-ۍ- ------------ پخه شوې هګۍ؟ 0
ز- -وا---غ---م. ز_ خ____ غ_____ ز- خ-ا-ه غ-ا-م- --------------- زه خواږه غواړم.
ಒಂದು ಕರಿದ ಮೊಟ್ಟೆ? ی-- -خ- ---؟ ی__ پ__ ه___ ی-ه پ-ه ه-ۍ- ------------ یوه پخه هګۍ؟ 0
زه خ-ا-ه--و---. ز_ خ____ غ_____ ز- خ-ا-ه غ-ا-م- --------------- زه خواږه غواړم.
ಒಂದು ಆಮ್ಲೆಟ್? آ-ل-ټ؟ آ_____ آ-ل-ټ- ------ آملېټ؟ 0
z--d -rym -ra--s-kr-m ----m z_ d k___ s__ y_ k___ ǧ____ z- d k-y- s-a y- k-y- ǧ-ā-m --------------------------- za d krym sra ys krym ǧoāṟm
ದಯವಿಟ್ಟು ಇನ್ನೊಂದು ಮೊಸರನ್ನು ಕೊಡಿ. ی- ---مس--، م--باني --ړ-. ی_ ب_ م____ م______ و____ ی- ب- م-ت-، م-ر-ا-ي و-ړ-. ------------------------- یو بل مستې، مهرباني وکړئ. 0
z--- k--m -----s k-y- -oāṟm z_ d k___ s__ y_ k___ ǧ____ z- d k-y- s-a y- k-y- ǧ-ā-m --------------------------- za d krym sra ys krym ǧoāṟm
ದಯವಿಟ್ಟು ಇನ್ನೂ ಸ್ವಲ್ಪ ಉಪ್ಪು ಮತ್ತು ಕರಿಮೆಣಸು ಕೊಡಿ. نو- ما-ګ--ا------ ---بان- -کړئ. ن__ م____ ا_ م___ م______ و____ ن-ر م-ل-ه ا- م-چ- م-ر-ا-ي و-ړ-. ------------------------------- نور مالګه او مرچ، مهرباني وکړئ. 0
z- --k-y---ra -s -----ǧoāṟm z_ d k___ s__ y_ k___ ǧ____ z- d k-y- s-a y- k-y- ǧ-ā-m --------------------------- za d krym sra ys krym ǧoāṟm
ದಯವಿಟ್ಟು ಇನ್ನೂ ಒಂದು ಲೋಟ ನೀರು ಕೊಡಿ. م---ا---وکړ- ی---- ----س-اوبه. م______ و___ ی_ ب_ ګ____ ا____ م-ر-ا-ي و-ړ- ی- ب- ګ-ل-س ا-ب-. ------------------------------ مهرباني وکړئ یو بل ګیلاس اوبه. 0
زه -ی-ه----پ-یر-غ-ا-م. ز_ م___ ی_ پ___ غ_____ ز- م-و- ی- پ-ی- غ-ا-م- ---------------------- زه میوه یا پنیر غواړم.

ಸರಿಯಾಗಿ ಮಾತನಾಡುವುದನ್ನು ಕಲಿಯಬಹುದು.

ಮಾತನಾಡುವುದು ಹೆಚ್ಚುಕಡಿಮೆ ಸುಲಭ. ಆದರೆ ಸರಿಯಾಗಿ ಮಾತನಾಡುವುದು ಅಧಿಕ ಪಟ್ಟು ಕಷ್ಟಕರ. ನಾವು ಹೇಗೆ ಹೇಳುತ್ತವೆ ಎನ್ನುವುದು ನಾವು ಏನನ್ನು ಹೇಳುತ್ತೇವೆ ಎನ್ನುವುದಕ್ಕಿಂತ ಮುಖ್ಯ. ಈ ವಿಷಯವನ್ನು ಹಲವಾರು ಅಧ್ಯಯನಗಳು ತೋರಿಸಿವೆ. ಶ್ರೋತೃಗಳು ಅರಿವಿಲ್ಲದೆ ಭಾಷೆಯ ಹಲವು ವಿಶೇಷತೆಗಳನ್ನು ಗಮನಿಸುತ್ತಾರೆ. ಇದರ ಮೂಲಕ ನಮ್ಮ ಮಾತುಗಳ ಸೂಕ್ತ ಗ್ರಹಣದ ಮೇಲೆ ಪ್ರಭಾವ ಬೀರಬಹುದು. ಆದ್ದರಿಂದ ನಾವು ಹೇಗೆ ಮಾತನಾಡುತ್ತೇವೆ ಎನ್ನುವುದರ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಇದು ನಮ್ಮ ಭಾವ-ಭಂಗಿಗಳಿಗೆ ಕೂಡ ಅನ್ವಯಿಸುತ್ತದೆ. ಅದು ಪ್ರಾಮಾಣಿಕವಾಗಿರಬೇಕು ಮತ್ತು ನಮ್ಮ ವ್ಯಕ್ತಿತ್ವಕ್ಕೆ ತಕ್ಕದಾಗಿರಬೇಕು. ಧ್ವನಿಯೂ ಕೂಡ ಒಂದು ಮುಖ್ಯ ಪಾತ್ರ ವಹಿಸುತ್ತದೆ ,ಏಕೆಂದರೆ ಅದಕ್ಕೆ ಯಾವಾಗಲೂ ಬೆಲೆ ಕಟ್ಟಲಾಗುತ್ತದೆ. ಉದಾಹರಣೆಗೆ ಗಂಡಸರು ಗಡುಸು ಧ್ವನಿ ಹೊಂದಿದ್ದರೆ ಅದು ಅನುಕೂಲಕಾರಿ. ಅದು ಮಾತನಾಡುವವನು ಶ್ರೇಷ್ಠ ಮತ್ತು ಯೋಗ್ಯ ಎಂದು ತೋರಿಸುತ್ತದೆ. ಧ್ವನಿಯ ಬದಲಾವಣೆ ಅದಕ್ಕೆ ವಿರುದ್ದವಾಗಿ ಯಾವುದೇ ಪರಿಣಾಮ ಬೀರುವುದಿಲ್ಲ. ಆದರೆ ಮಾತಿನ ಶೀಘ್ರತೆ ಹೆಚ್ಚು ಪ್ರಮುಖವಾಗಿರುತ್ತದೆ. ಪ್ರಯೋಗಗಳಲ್ಲಿ ಸಂಭಾಷಣೆಯ ಸಾಫಲ್ಯವನ್ನು ಪರಿಶೀಲಿಸಲಾಯಿತು. ಮಾತು ಫಲಪ್ರದವಾಯಿತು ಎಂದರೆ ಬೇರೆಯವರ ಮನವೊಪ್ಪಿಸುವುದು ಎಂದರ್ಥ. ಯಾರು ಬೇರೆಯವರಿಗೆ ಮನದಟ್ಟು ಮಾಡಲು ಇಚ್ಚಿಸುತ್ತಾರೊ,ಅವರು ಬೇಗ ಮಾತನಾಡಬಾರದು. ಹಾಗೆ ಮಾಡಿದಲ್ಲಿ ಮಾತನಾಡುವವರು ಅಪ್ರಮಾಣಿಕರೆನ್ನುವ ಭಾವನೆ ಬರುತ್ತದೆ. ಹಾಗೆಯೆ ಬಹು ನಿಧಾನವಾಗಿ ಮಾತನಾಡುವುದು ಅಸಮಂಜಸ. ಯಾರು ತುಂಬ ನಿಧಾನವಾಗಿ ಮಾತನಾಡುತ್ತಾರೋ ಅವರು ಮಂದಮತಿ ಎನ್ನಿಸಿಕೊಳ್ಳುತ್ತಾರೆ. ಅದ್ದರಿಂದ ಸರಿಯಾದ ಗತಿಯಲ್ಲಿ ಮಾತನಾಡುವುದು ಉತ್ತಮ. ಒಂದು ಸೆಕೆಂಡಿಗೆ ೩.೫ ಪದಗಳು ಸೂಕ್ತ. ಹಾಗೆಯೆ ಮಾತನಾಡುವಾಗ ಬಿಡುವುಗಳು ಸಹ ಅವಶ್ಯಕ. ಅವುಗಳು ನಮ್ಮ ಮಾತುಗಳನ್ನು ಸಹಜ ಮತ್ತು ನಂಬಲು ಅರ್ಹ ಎಂದು ತೋರಿಸುತ್ತವೆ. ಇದರಿಂದಾಗಿ ಕೇಳುವವರು ನಮ್ಮನ್ನು ನಂಬುತ್ತಾರೆ. ಒಂದು ನಿಮಿಷಕ್ಕೆ ನಾಲ್ಕರಿಂದ ಐದು ಬಿಡುವುಗಳು ಸೂಕ್ತ. ನಿಮ್ಮ ಭಾಷಣ ಶೈಲಿಯನ್ನು ನಿಯಂತ್ರಿಸಲು ಒಮ್ಮೆ ಪ್ರಯತ್ನಿಸಿ! ಇಷ್ಟರಲ್ಲೆ ನಿಮ್ಮ ಮುಂದಿನ ವೃತ್ತಿಸಂದರ್ಶನ ಇರಬಹುದು....