ಪದಗುಚ್ಛ ಪುಸ್ತಕ

kn ಪ್ರಶ್ನೆಗಳನ್ನು ಕೇಳುವುದು ೨   »   ps 2 پوښتنې وکړئ

೬೩ [ಅರವತ್ತಮೂರು]

ಪ್ರಶ್ನೆಗಳನ್ನು ಕೇಳುವುದು ೨

ಪ್ರಶ್ನೆಗಳನ್ನು ಕೇಳುವುದು ೨

63 [ درې شپیته ]

63 [ درې شپیته ]

2 پوښتنې وکړئ

2 پوښتنې وکړئ

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಪಶ್ತೊ ಪ್ಲೇ ಮಾಡಿ ಇನ್ನಷ್ಟು
ನನಗೆ ಒಂದು ಹವ್ಯಾಸ ಇದೆ. ز---- ش-- لرم ز_ ی_ ش__ ل__ ز- ی- ش-ق ل-م ------------- زه یو شوق لرم 0
2--و--ن- ---ئ 2 پ_____ و___ 2 پ-ښ-ن- و-ړ- ------------- 2 پوښتنې وکړئ
ನಾನು ಟೆನ್ನೀಸ್ ಆಡುತ್ತೇನೆ. ز--ټ--س -و-ه -وم ز_ ټ___ ل___ ک__ ز- ټ-ن- ل-ب- ک-م ---------------- زه ټینس لوبه کوم 0
2-پو-تنې--کړئ 2 پ_____ و___ 2 پ-ښ-ن- و-ړ- ------------- 2 پوښتنې وکړئ
ಇಲ್ಲಿ ಟೆನ್ನೀಸ್ ಮೈದಾನ ಎಲ್ಲಿದೆ? د-ټین----ی--یر-- --؟ د ټ___ ځ__ چ____ د__ د ټ-ن- ځ-ی چ-ر-ه د-؟ -------------------- د ټینس ځای چیرته دی؟ 0
ز---و-ش-- -رم ز_ ی_ ش__ ل__ ز- ی- ش-ق ل-م ------------- زه یو شوق لرم
ನಿನಗೂ ಒಂದು ಹವ್ಯಾಸ ಇದೆಯೆ? ا----ا-- -و-ش-ق-لرئ؟ ا__ ت___ ی_ ش__ ل___ ا-ا ت-س- ی- ش-ق ل-ئ- -------------------- ایا تاسو یو شوق لرئ؟ 0
زه ---ش-ق --م ز_ ی_ ش__ ل__ ز- ی- ش-ق ل-م ------------- زه یو شوق لرم
ನಾನು ಕಾಲ್ಚೆಂಡನ್ನು ಆಡುತ್ತೇನೆ. زه فوټ-ا- کوم. ز_ ف_____ ک___ ز- ف-ټ-ا- ک-م- -------------- زه فوټبال کوم. 0
ز-------ق-ل-م ز_ ی_ ش__ ل__ ز- ی- ش-ق ل-م ------------- زه یو شوق لرم
ಇಲ್ಲಿ ಕಾಲ್ಚೆಂಡಿನ ಆಟದ ಮೈದಾನ ಎಲ್ಲಿದೆ? د -وټ--ل -ی--ن--یر-ه-دی؟ د ف_____ م____ چ____ د__ د ف-ټ-ا- م-د-ن چ-ر-ه د-؟ ------------------------ د فوټبال میدان چیرته دی؟ 0
ز- ټ--- -وبه ک-م ز_ ټ___ ل___ ک__ ز- ټ-ن- ل-ب- ک-م ---------------- زه ټینس لوبه کوم
ನನ್ನ ಕೈ ನೋಯುತ್ತಿದೆ. ز-ا لاس-در-----. ز__ ل__ د__ ک___ ز-ا ل-س د-د ک-ي- ---------------- زما لاس درد کوي. 0
ز- ټ-نس---به -وم ز_ ټ___ ل___ ک__ ز- ټ-ن- ل-ب- ک-م ---------------- زه ټینس لوبه کوم
ನನ್ನ ಕಾಲು ಮತ್ತು ಕೈ ಕೂಡ ನೋಯುತ್ತಿವೆ. ز-------ا- لاس--م درد---ي. ز__ پ__ ا_ ل__ ه_ د__ ک___ ز-ا پ-ه ا- ل-س ه- د-د ک-ي- -------------------------- زما پښه او لاس هم درد کوي. 0
زه-ټ--- ل--ه--وم ز_ ټ___ ل___ ک__ ز- ټ-ن- ل-ب- ک-م ---------------- زه ټینس لوبه کوم
ಇಲ್ಲಿ ವೈದ್ಯರು ಎಲ್ಲಿದ್ದಾರೆ? ډ-ک-- چ--ت---ی ډ____ چ____ د_ ډ-ک-ر چ-ر-ه د- -------------- ډاکټر چیرته دی 0
d-ṯ-------- -y-t- dy d ṯ___ d___ ç____ d_ d ṯ-n- d-ā- ç-r-a d- -------------------- d ṯyns dzāy çyrta dy
ನನ್ನ ಬಳಿ ಒಂದು ಕಾರ್ ಇದೆ. زه -و --ټر-لرم. ز_ ي_ م___ ل___ ز- ي- م-ټ- ل-م- --------------- زه يو موټر لرم. 0
d ṯ--s--z---çy-t---y d ṯ___ d___ ç____ d_ d ṯ-n- d-ā- ç-r-a d- -------------------- d ṯyns dzāy çyrta dy
ನನ್ನ ಹತ್ತಿರ ಒಂದು ಮೋಟರ್ ಸೈಕಲ್ ಸಹ ಇದೆ. ز- ی- -----ا--- -----م. ز_ ی_ م________ ه_ ل___ ز- ی- م-ټ-س-ی-ل ه- ل-م- ----------------------- زه یو موټرسایکل هم لرم. 0
d-ṯy---d-----y--a-dy d ṯ___ d___ ç____ d_ d ṯ-n- d-ā- ç-r-a d- -------------------- d ṯyns dzāy çyrta dy
ಇಲ್ಲಿ ವಾಹನಗಳ ನಿಲ್ದಾಣ ಎಲ್ಲಿದೆ? پ--ک-ن-----ت- دی پ______ چ____ د_ پ-ر-ی-ګ چ-ر-ه د- ---------------- پارکینګ چیرته دی 0
ا-ا--اسو ی- ش-- ل--؟ ا__ ت___ ی_ ش__ ل___ ا-ا ت-س- ی- ش-ق ل-ئ- -------------------- ایا تاسو یو شوق لرئ؟
ನನ್ನ ಬಳಿ ಒಂದು ಸ್ವೆಟರ್ ಇದೆ. ز- ---ټ--لرم ز_ س____ ل__ ز- س-ی-ر ل-م ------------ زه سویټر لرم 0
ا---تا-و -و-شوق--ر-؟ ا__ ت___ ی_ ش__ ل___ ا-ا ت-س- ی- ش-ق ل-ئ- -------------------- ایا تاسو یو شوق لرئ؟
ನನ್ನ ಬಳಿ ಒಂದು ನಡುವಂಗಿ ಮತ್ತು ಜೀನ್ಸ್ ಸಹ ಇವೆ. ز--ی-----ټ--- جین- هم ---. ز_ ی_ ج___ ا_ ج___ ه_ ل___ ز- ی- ج-ک- ا- ج-ن- ه- ل-م- -------------------------- زه یو جاکټ او جینس هم لرم. 0
ای- --سو--- ش-ق لر-؟ ا__ ت___ ی_ ش__ ل___ ا-ا ت-س- ی- ش-ق ل-ئ- -------------------- ایا تاسو یو شوق لرئ؟
ಬಟ್ಟೆ ಒಗೆಯುವ ಯಂತ್ರ ಎಲ್ಲಿದೆ? د م-نځ---ماش---چی-----ی د م_____ م____ چ____ د_ د م-ن-ل- م-ش-ن چ-ر-ه د- ----------------------- د مینځلو ماشین چیرته دی 0
ز--فو-بال---م. ز_ ف_____ ک___ ز- ف-ټ-ا- ک-م- -------------- زه فوټبال کوم.
ನನ್ನ ಬಳಿ ಒಂದು ತಟ್ಟೆ ಇದೆ. زه--و -لیټ ل-م ز_ ی_ پ___ ل__ ز- ی- پ-ی- ل-م -------------- زه یو پلیټ لرم 0
زه -وټبال -و-. ز_ ف_____ ک___ ز- ف-ټ-ا- ک-م- -------------- زه فوټبال کوم.
ನನ್ನ ಬಳಿ ಒಂದು ಚಾಕು, ಒಂದು ಫೋರ್ಕ್ ಮತ್ತು ಒಂದು ಚಮಚ ಇವೆ. ز---- چ-ق-- -- -و---ا- ی-ه-چ-- -ر-. ز_ ی_ چ____ ی_ ف___ ا_ ی__ چ__ ل___ ز- ی- چ-ق-، ی- ف-ر- ا- ی-ه چ-چ ل-م- ----------------------------------- زه یو چاقو، یو فورک او یوه چمچ لرم. 0
ز--ف-ټب------. ز_ ف_____ ک___ ز- ف-ټ-ا- ک-م- -------------- زه فوټبال کوم.
ಉಪ್ಪು ಮತ್ತು ಕರಿಮೆಮೆಣಸು ಎಲ್ಲಿವೆ? مال-ه ----رچ----ته-د-؟ م____ ا_ م__ چ____ د__ م-ل-ه ا- م-چ چ-ر-ه د-؟ ---------------------- مالګه او مرچ چیرته دي؟ 0
د فوټ-ا- می--- چ-ر-ه-دی؟ د ف_____ م____ چ____ د__ د ف-ټ-ا- م-د-ن چ-ر-ه د-؟ ------------------------ د فوټبال میدان چیرته دی؟

ದೇಹ ಭಾಷೆಗೆ ಸ್ಪಂದಿಸುತ್ತದೆ.

ಭಾಷೆಯನ್ನು ನಮ್ಮ ಮಿದುಳಿನಲ್ಲಿ ಪರಿಷ್ಕರಿಸಲಾಗುತ್ತದೆ. ನಾವು ಕೇಳುವಾಗ ಅಥವಾ ಓದುವಾಗ ನಮ್ಮ ಮಿದುಳು ಚುರುಕಾಗಿರುತ್ತದೆ. ಅದನ್ನು ವಿವಿಧ ರೀತಿಗಳಲ್ಲಿ ಅಳತೆ ಮಾಡಬಹುದು. ಅದರೆ ಕೇವಲ ನಮ್ಮ ಮಿದುಳು ಮಾತ್ರಭಾಷೆಯ ಪ್ರಚೋದನೆಗೆ ಪ್ರತಿಕ್ರಿಯಿಸುವುದಿಲ್ಲ.. ಹೊಸ ಅಧ್ಯಯನಗಳು ಭಾಷೆ ನಮ್ಮ ಶರೀರವನ್ನು ಸಕ್ರಿಯಗೊಳಿಸುತ್ತದೆ ಎನ್ನುವುದನ್ನು ತೋರಿಸಿವೆ. ನಮ್ಮ ಶರೀರ ಖಚಿತ ಪದಗಳನ್ನು ಓದಿದರೆ ಅಥವಾ ಕೇಳಿದರೆ ಕೆಲಸ ಮಾಡಲು ಪ್ರಾರಂಭಿಸುತ್ತದೆ ಮುಖ್ಯವಾಗಿ ಅವುಗಳು ನಮ್ಮ ಶಾರೀರಿಕ ಪ್ರತಿಕ್ರಿಯೆಗಳನ್ನು ವಿವರಿಸುವ ಪದಗಳು. ನಗುವುದು ಎಂಬ ಪದ ಒಂದು ಒಳ್ಳೆಯ ಉದಾಹರಣೆ. ನಾವು ಆ ಪದವನ್ನು ಓದಿದರೆ ನಗುವಿನ ಸ್ನಾಯುಗಳು ಚಲಿಸುತ್ತವೆ. ನಿಷೇದಪದಗಳು ಸಹ ಅಳತೆ ಮಾಡಬಹುದಾದ ಪರಿಣಾಮಗಳನ್ನು ಹೊಂದಿರುತ್ತವೆ. ನೋವು ಎನ್ನುವ ಪದ ಇದಕ್ಕೆ ಒಂದು ಉದಾಹರಣೆಯಾಗಿದೆ. ನಮ್ಮ ಶರೀರ ಈ ಪದವನ್ನು ಓದಿದಾಗ ಒಂದು ಸಣ್ಣ ನೋವಿನ ಪ್ರತಿಕ್ರಿಯೆಯನ್ನು ತೋರುತ್ತದೆ. ನಾವು ಓದಿದ್ದನ್ನು ಅಥವಾ ಕೇಳಿದ್ದನ್ನು ಅನುಕರಿಸುತ್ತೇವೆ ಎಂದು ಹೇಳಬಹುದು. ಒಂದು ಭಾಷೆ ಎಷ್ಟು ಕಣ್ಣಿಗೆ ಕಟ್ಟುವಂತೆ ಇರುತ್ತದೆಯೊ ನಾವು ಅಷ್ಟು ಹೆಚ್ಚು ಪ್ರತಿಕ್ರಿಯಿಸುತ್ತೇವೆ ನಿಖರವಾದ ಬಣ್ಣನೆ ಬಲವಾದ ಪ್ರತಿಕ್ರಿಯೆಯನ್ನು ಹೊಮ್ಮಿಸುತ್ತದೆ. ಒಂದು ಅಧ್ಯಯನಕ್ಕೆ ಶರೀರದ ಚಟುವಟಿಕೆಗಳ ಅಳತೆ ಮಾಡಲಾಯಿತು. ಪ್ರಯೋಗ ಪುರುಷರಿಗೆ ವಿವಿಧ ಪದಗಳನ್ನು ತೋರಿಸಲಾಯಿತು. ಅವುಗಳು ಸಕಾರಾತ್ಮಕ ಹಾಗೂ ನಕಾರಾತ್ಮಕ ಪದಗಳಾಗಿದ್ದವು. ಪ್ರಯೋಗ ಪುರುಷರ ಅನುಕರಣೆಗಳು ಪರೀಕ್ಷೆಯ ಸಮಯದಲ್ಲಿ ಬದಲಾವಣೆಗಳನ್ನು ತೋರಿದವು. ಬಾಯಿಯ ಮತ್ತು ಹಣೆಯ ಚಲನೆಗಳಲ್ಲಿ ವ್ಯತ್ಯಾಸಗಳು ಕಂಡುಬಂದವು. ಇದು ಭಾಷೆ ನಮ್ಮ ಮೇಲೆ ಬಲವಾದ ಪ್ರಭಾವವನ್ನು ಬೀರುತ್ತದೆ ಎನ್ನುವುದನ್ನು ತೋರಿಸುತ್ತದೆ. ಪದಗಳು ಸಂವಹನೆಯ ಸಾಧನೆಗಳಿಗಿಂತ ಜಾಸ್ತಿ. ನಮ್ಮ ಮಿದುಳು ಭಾಷೆಯನ್ನು ಒಡಲನುಡಿಗೆ ಭಾಷಾಂತರಿಸುತ್ತದೆ. ಇದು ಖಚಿತವಾಗಿ ಹೇಗೆ ನೆರವೇರುತ್ತದೆ ಎನ್ನುವುದನ್ನು ಇನ್ನೂ ಸಂಶೋಧಿಸಿಲ್ಲ. ಬಹುಶಃ ಆ ಅಧ್ಯಯನದ ಫಲಿತಾಂಶಗಳು ಹಲವು ಪರಿಣಾಮಗಳನ್ನು ಹೊಂದಬಹುದು. ವೈದ್ಯರು ರೋಗಿಗಳಿಗೆ ಯಾವ ಚಿಕಿತ್ಸೆ ಅತಿ ಉಪಯೋಗ ಕರ ಎಂಬುದರ ಬಗ್ಗೆ ಚರ್ಚಿಸುತ್ತಾರೆ. ಏಕೆಂದರೆ ಹಲವಾರು ರೋಗಿಗಳು ದೀರ್ಘಕಾಲ ಚಿಕಿತ್ಸೆ ತೆಗೆದುಕೊಳ್ಳಬೇಕಾಗುತ್ತದೆ. ಆವಾಗ ತುಂಬಾ ಮಾತನಾಡಲಾಗುತ್ತದೆ.