ಪದಗುಚ್ಛ ಪುಸ್ತಕ

kn ಫಲಾಹಾರ ಮಂದಿರದಲ್ಲಿ ೪   »   ps په رستورانت کې 4

೩೨ [ಮೂವತ್ತೆರಡು]

ಫಲಾಹಾರ ಮಂದಿರದಲ್ಲಿ ೪

ಫಲಾಹಾರ ಮಂದಿರದಲ್ಲಿ ೪

32 [ دوه دیرش ]

32 [ دوه دیرش ]

په رستورانت کې 4

په رستورانت کې 4

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಪಶ್ತೊ ಪ್ಲೇ ಮಾಡಿ ಇನ್ನಷ್ಟು
ಕೆಚಪ್ ಜೊತೆ ಒಂದು ಆಲೂಗೆಡ್ಡೆ ಉಪ್ಪೇರಿ/ಪ್ರೆಂಚ್ ಪ್ರೈಸ್ (ಕೊಡಿ). ی---پس-- -ی---س-ه. ی_ چ__ د ک___ س___ ی- چ-س د ک-چ- س-ه- ------------------ یو چپس د کیچپ سره. 0
په رس--ر--ت--ې 4 پ_ ر_______ ک_ 4 پ- ر-ت-ر-ن- ک- 4 ---------------- په رستورانت کې 4
ಮಯೊನೇಸ್ ಜೊತೆ ಎರಡು (ಕೊಡಿ). او دو--ځل- ---ی--ن-- -ره. ا_ د__ ځ__ د م______ س___ ا- د-ه ځ-ه د م-ئ-ن-ز س-ه- ------------------------- او دوه ځله د میئونیز سره. 0
پ- -----ان-----4 پ_ ر_______ ک_ 4 پ- ر-ت-ر-ن- ک- 4 ---------------- په رستورانت کې 4
ಮಸ್ಟರ್ಡ್ ಜೊತೆ ಮೂರು ಸಾಸೇಜ್ (ಕೊಡಿ). ا- --ې-س-----د سرس-سر-. ا_ د__ س____ د س__ س___ ا- د-ې س-س-ج د س-س س-ه- ----------------------- او درې ساسیج د سرس سره. 0
yo çps-d ---p -ra y_ ç__ d k___ s__ y- ç-s d k-ç- s-a ----------------- yo çps d kyçp sra
ಯಾವ ಯಾವ ತರಕಾರಿಗಳಿವೆ? ت-س-------ب-ی----ل--؟ ت___ ک__ س______ ل___ ت-س- ک-م س-ز-ج-ت ل-ئ- --------------------- تاسو کوم سبزیجات لرئ؟ 0
y--ç-s d -y----ra y_ ç__ d k___ s__ y- ç-s d k-ç- s-a ----------------- yo çps d kyçp sra
ಹುರಳಿಕಾಯಿ ಇದೆಯೆ? ت--و -وب-ا-ل-ئ؟ ت___ ل____ ل___ ت-س- ل-ب-ا ل-ئ- --------------- تاسو لوبیا لرئ؟ 0
yo-çps-d----p s-a y_ ç__ d k___ s__ y- ç-s d k-ç- s-a ----------------- yo çps d kyçp sra
ಹೂ ಕೋಸು ಇದೆಯೆ? ا----اس- ګ--ب --ئ؟ ا__ ت___ ګ___ ل___ ا-ا ت-س- ګ-ا- ل-ئ- ------------------ ایا تاسو ګلاب لرئ؟ 0
ا- د-- --ه-د-م---نی- -ر-. ا_ د__ ځ__ د م______ س___ ا- د-ه ځ-ه د م-ئ-ن-ز س-ه- ------------------------- او دوه ځله د میئونیز سره.
ನನಗೆ ಜೋಳ ತಿನ್ನುವುದು ಇಷ್ಟ. زه--و---خوښ-م. ز_ ج___ خ_____ ز- ج-ا- خ-ښ-م- -------------- زه جوار خوښوم. 0
او دو- ځ---- ----ن-- -ر-. ا_ د__ ځ__ د م______ س___ ا- د-ه ځ-ه د م-ئ-ن-ز س-ه- ------------------------- او دوه ځله د میئونیز سره.
ನನಗೆ ಸೌತೆಕಾಯಿ ತಿನ್ನುವುದು ಇಷ್ಟ. زه -----ګ-خو-ل------. ز_ ب_____ خ___ خ_____ ز- ب-د-ن- خ-ړ- خ-ښ-م- --------------------- زه بادرنګ خوړل خوښوم. 0
ا- د-- ځ-- د---ئو-یز-س-ه. ا_ د__ ځ__ د م______ س___ ا- د-ه ځ-ه د م-ئ-ن-ز س-ه- ------------------------- او دوه ځله د میئونیز سره.
ನನಗೆ ಟೊಮ್ಯಾಟೊಗಳನ್ನು ತಿನ್ನುವುದು ಇಷ್ಟ. زه-----انو-خوړ- -و---. ز_ ر______ خ___ خ_____ ز- ر-م-ا-و خ-ړ- خ-ښ-م- ---------------------- زه روميانو خوړل خوښوم. 0
او-د-ې -ا-یج-د س------. ا_ د__ س____ د س__ س___ ا- د-ې س-س-ج د س-س س-ه- ----------------------- او درې ساسیج د سرس سره.
ನಿಮಗೆ ಕಾಡು ಈರುಳ್ಳಿ ಎಂದರೆ ಇಷ್ಟವೆ? ایا ت--و-هم-پ-ا- خ--ل-خوښ-ی؟ ا__ ت___ ه_ پ___ خ___ خ_____ ا-ا ت-س- ه- پ-ا- خ-ړ- خ-ښ-ی- ---------------------------- ایا تاسو هم پیاز خوړل خوښوی؟ 0
او --ې -اسی- د -ر-----. ا_ د__ س____ د س__ س___ ا- د-ې س-س-ج د س-س س-ه- ----------------------- او درې ساسیج د سرس سره.
ನಿಮಗೆ ಸವರ್ಕ್ರೌಟ್ ಎಂದರೆ ಇಷ್ಟವೆ? ا-- تا-و----ی -وړل --ښ-ی؟ ا__ ت___ ګ___ خ___ خ_____ ا-ا ت-س- ګ-ب- خ-ړ- خ-ښ-ی- ------------------------- ایا تاسو ګوبی خوړل خوښوی؟ 0
ا- د---ساسی- - ------ه. ا_ د__ س____ د س__ س___ ا- د-ې س-س-ج د س-س س-ه- ----------------------- او درې ساسیج د سرس سره.
ನೀವು ಬೇಳೆಗಳನ್ನು ಇಷ್ಟಪಡುತ್ತೀರಾ? ا-- ت-س- --ل-خ-ړ--خ-ښو-؟ ا__ ت___ د__ خ___ خ_____ ا-ا ت-س- د-ل خ-ړ- خ-ښ-ی- ------------------------ ایا تاسو دال خوړل خوښوی؟ 0
ت-س- -وم-سبز--ا- ل-ئ؟ ت___ ک__ س______ ل___ ت-س- ک-م س-ز-ج-ت ل-ئ- --------------------- تاسو کوم سبزیجات لرئ؟
ನೀನೂ ಸಹ ಕ್ಯಾರೆಟ್ ತಿನ್ನಲು ಇಷ್ಟಪಡುತ್ತೀಯಾ? ای- --س- ه- گا-ر---ښوی؟ ا__ ت___ ه_ گ___ خ_____ ا-ا ت-س- ه- گ-ج- خ-ښ-ی- ----------------------- ایا تاسو هم گاجر خوښوی؟ 0
ت----ک-م-س----ا- لر-؟ ت___ ک__ س______ ل___ ت-س- ک-م س-ز-ج-ت ل-ئ- --------------------- تاسو کوم سبزیجات لرئ؟
ನೀನೂ ಸಹ ಬ್ರೊಕೋಲಿಯನ್ನು ಇಷ್ಟಪಡುತ್ತೀಯಾ? ای---ا----م-- --و-ولي خو---خو-و-؟ ا__ ت___ ه_ د ب______ خ___ خ_____ ا-ا ت-س- ه- د ب-و-و-ي خ-ړ- خ-ښ-ی- --------------------------------- ایا تاسو هم د بروکولي خوړل خوښوی؟ 0
ت-----و- س--ی-ا- لر-؟ ت___ ک__ س______ ل___ ت-س- ک-م س-ز-ج-ت ل-ئ- --------------------- تاسو کوم سبزیجات لرئ؟
ನೀನೂ ಸಹ ಮೆಣಸನ್ನು ಇಷ್ಟಪಡುತ್ತೀಯಾ? ایا-تا-و--- -ر--خو--ی؟ ا__ ت___ ه_ م__ خ_____ ا-ا ت-س- ه- م-چ خ-ښ-ی- ---------------------- ایا تاسو هم مرچ خوښوی؟ 0
ت-سو-ل-ب-ا لر-؟ ت___ ل____ ل___ ت-س- ل-ب-ا ل-ئ- --------------- تاسو لوبیا لرئ؟
ನನಗೆ ಈರುಳ್ಳಿ ಎಂದರೆ ಇಷ್ಟವಿಲ್ಲ. ز- -----ن--خ--وم ز_ پ___ ن_ خ____ ز- پ-ا- ن- خ-ښ-م ---------------- زه پیاز نه خوښوم 0
تاسو لو-ی---ر-؟ ت___ ل____ ل___ ت-س- ل-ب-ا ل-ئ- --------------- تاسو لوبیا لرئ؟
ನನಗೆ ಓಲಿವ್ ಎಂದರೆ ಇಷ್ಟವಿಲ್ಲ. ز- ---و- -ه----وم ز_ ز____ ن_ خ____ ز- ز-ت-ن ن- خ-ښ-م ----------------- زه زیتون نه خوښوم 0
ت-سو ل---ا-لرئ؟ ت___ ل____ ل___ ت-س- ل-ب-ا ل-ئ- --------------- تاسو لوبیا لرئ؟
ನನಗೆ ಅಣಬೆ ಎಂದರೆ ಇಷ್ಟವಿಲ್ಲ. ز---ر--ړ--نه-خوښ-م. ز_ م_____ ن_ خ_____ ز- م-خ-ړ- ن- خ-ښ-م- ------------------- زه مرخیړی نه خوښوم. 0
ای- ت-سو-ګل-- -ر-؟ ا__ ت___ ګ___ ل___ ا-ا ت-س- ګ-ا- ل-ئ- ------------------ ایا تاسو ګلاب لرئ؟

ಧ್ವನಿ ಭಾಷೆಗಳು.

ಪ್ರಪಂಚದಾದ್ಯಂತ ಬಳಸುವ ಭಾಷೆಗಳಲ್ಲಿ ಹೆಚ್ಚು ಕಡಿಮೆ ಎಲ್ಲಾ ಭಾಷೆಗಳು ಧ್ವನಿ ಭಾಷೆಗಳು. ಧ್ವನಿ ಭಾಷೆಗಳಲ್ಲಿ ಧ್ವನಿಯ ಎತ್ತರ ನಿರ್ಣಾಯಕ. ಅದು ಪದಗಳ ಅಥವಾ ಪದಭಾಗಗಳ ಅರ್ಥ ಏನೆಂಬುದನ್ನು ನಿರ್ಧರಿಸುತ್ತದೆ. ಹಾಗಾಗಿ ಧ್ವನಿ ಪದದ ಒಂದು ಅವಿಭಾಜ್ಯ ಅಂಗ. ಏಷ್ಯಾದಲ್ಲಿ ಮಾತನಾಡುವ ಭಾಷೆಗಳಲ್ಲಿ ಬಹಳಷ್ಟು ಭಾಷೆಗಳು ಧ್ವನಿ ಭಾಷೆಗಳು. ಚೈನೀಸ್, ಥಾಯ್ ಮತ್ತು ವಿಯಟ್ನಮೀಸ್ ಭಾಷೆಗಳು ಇದಕ್ಕೆ ಉದಾಹರಣೆಗಳು. ಆಫ್ರಿಕಾದಲ್ಲಿ ಸಹ ಹಲವಾರು ಧ್ವನಿ ಭಾಷೆಗಳು ಇವೆ. ಹಾಗೆಯೆ ಅಮೇರಿಕಾದ ಹಲವಾರು ಸ್ಥಳೀಯ ಭಾಷೆಗಳು ಸಹ ಧ್ವನಿ ಭಾಷೆಗಳು. ಇಂಡೊ-ಜರ್ಮನ್ ಭಾಷೆಗಳು ಹೆಚ್ಚಾಗಿ ಧ್ವನಿಯ ಧಾತುಗಳನ್ನು ಮಾತ್ರ ಹೊಂದಿರುತ್ತವೆ. ಇದು ಉದಾಹರಣೆಗೆ ಸ್ವೀಡಿಶ್ ಮತ್ತು ಸೆರ್ಬಿಶ್ ಭಾಷೆಗಳಿಗೆ ಅನ್ವಯವಾಗುತ್ತದೆ. ಧ್ವನಿಯ ಎತ್ತರದ ಸಂಖ್ಯೆಗಳು ಬೇರೆಬೇರೆ ಭಾಷೆಗಳಲ್ಲಿ ವಿವಿಧವಾಗಿರುತ್ತವೆ. ಚೈನೀಸ್ ನಲ್ಲಿ ನಾಲ್ಕು ವಿವಿಧ ಧ್ವನಿಗಳನ್ನು ಗುರುತಿಸಲಾಗಿದೆ. ಮಾ ಎನ್ನುವ ಪದಭಾಗ ನಾಲ್ಕು ಅರ್ಥಗಳನ್ನು ಹೊಂದಿದೆ. ಅವುಗಳು ತಾಯಿ, ಸೆಣಬು, ಕುದುರೆ ಮತ್ತು ಬೈಗುಳ. ಧ್ವನಿ ಭಾಷೆಗಳು ನಮ್ಮ ಶ್ರವಣದ ಮೇಲೆ ಪ್ರಭಾವ ಬೀರುತ್ತದೆ ಎನ್ನುವುದು ಆಶ್ಚರ್ಯಕರ. ಸಂಪೂರ್ಣ ಶ್ರವಣ ಮೇಲೆ ಮಾಡಿರುವ ಅಧ್ಯಯನಗಳು ಇದನ್ನು ರುಜುವಾತು ಮಾಡಿವೆ. ಸಂಪೂರ್ಣ ಶ್ರವಣ ಎಂದರೆ ಕೇಳಿದ ಧ್ವನಿಯನ್ನು ಕರಾರುವಾಕ್ಕಾಗಿ ಗುರುತಿಸುವ ಶಕ್ತಿ. ಯುರೋಪ್ ಮತ್ತು ಉತ್ತರ ಅಮೇರಿಕಾದಲ್ಲಿ ಸಂಪೂರ್ಣ ಶ್ರವಣ ಅತಿ ವಿರಳ. ೧೦೦೦೦ ಮಂದಿಗಳಲ್ಲಿ ಕೇವಲ ಒಬ್ಬರು ಮಾತ್ರ ಈ ಶಕ್ತಿಯನ್ನು ಹೊಂದಿರುತ್ತಾನೆ. ಚೈನೀಸ್ ಅನ್ನು ಮಾತೃಭಾಷೆಯಾಗಿ ಹೊಂದಿರುವವರಲ್ಲಿ ಇದು ಬೇರೆಯಾಗಿರುತ್ತದೆ. ಇಲ್ಲಿ ೯ ಪಟ್ಟು ಹೆಚ್ಚಿನ ಜನರು ಈ ವಿಶೇಷ ಸಾಮರ್ಥ್ಯವನ್ನು ಹೊಂದಿರುತ್ತಾರೆ. ನಾವು ಚಿಕ್ಕ ಮಕ್ಕಳಾಗಿದ್ದಾಗ ನಮ್ಮೆಲ್ಲರಿಗೂ ಸಂಪೂರ್ಣ ಶ್ರವಣ ಶಕ್ತಿ ಇರುತ್ತದೆ. ನಮಗೆ ಸರಿಯಾಗಿ ಮಾತನಾಡುವುದನ್ನು ಕಲಿಯಲು ಅದರ ಅವಶ್ಯಕತೆ ಇರುತ್ತದೆ. ಬಹಳ ಜನರು ಈ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಾರೆ ಎನ್ನುವುದು ವಿಷಾದಕರ. ಧ್ವನಿಗಳ ಎತ್ತರ ಸಹಜವಾಗಿ ಸಂಗೀತಕ್ಕೆ ಕೂಡ ಪ್ರಾಮುಖ್ಯ. ಇದು ವಿಶೇಷವಾಗಿ ಧ್ವನಿ ಭಾಷೆಗಳನ್ನು ಮಾತನಾಡುವ ಸಂಸ್ಕೃತಿಗಳಿಗೆ ಅನ್ವಯವಾಗುತ್ತದೆ. ಅವರು ಒಂದು ಸ್ವರವನ್ನು ಸರಿಯಾಗಿ ಬಳಸಬೇಕು. ಇಲ್ಲದಿದ್ದಲ್ಲಿ ಒಂದು ಸುಶ್ರಾವ್ಯ ಪ್ರೇಮಗೀತೆ ಅರ್ಥರಹಿತ ಸಂಗೀತವಾಗುತ್ತದೆ.