ಪದಗುಚ್ಛ ಪುಸ್ತಕ

kn ಹೋಟೆಲ್ ನಲ್ಲಿ - ದೂರುಗಳು   »   ps په هوټل کې - شکایتونه

೨೮ [ಇಪ್ಪತ್ತೆಂಟು]

ಹೋಟೆಲ್ ನಲ್ಲಿ - ದೂರುಗಳು

ಹೋಟೆಲ್ ನಲ್ಲಿ - ದೂರುಗಳು

28 [ اته ویشت ]

28 [ اته ویشت ]

په هوټل کې - شکایتونه

په هوټل کې - شکایتونه

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಪಶ್ತೊ ಪ್ಲೇ ಮಾಡಿ ಇನ್ನಷ್ಟು
ಶವರ್ ಕೆಲಸ ಮಾಡುತ್ತಿಲ್ಲ. ش--- -ا- ن---. ش___ ک__ ن____ ش-و- ک-ر ن-و-. -------------- شاور کار نکوی. 0
پ--ه--- -ې----ک-----ه پ_ ه___ ک_ - ش_______ پ- ه-ټ- ک- - ش-ا-ت-ن- --------------------- په هوټل کې - شکایتونه
ಬಿಸಿ ನೀರು ಬರುತ್ತಿಲ್ಲ. ګر-ې--و-ه-ن-ته. ګ___ ا___ ن____ ګ-م- ا-ب- ن-ت-. --------------- ګرمې اوبه نشته. 0
پ--ه-ټل ک--- ---یتونه پ_ ه___ ک_ - ش_______ پ- ه-ټ- ک- - ش-ا-ت-ن- --------------------- په هوټل کې - شکایتونه
ಅದನ್ನು ಸರಿಪಡಿಸಿ ಕೊಡುವಿರಾ? ت-سو-ی- -رم- --لی ش-؟ ت___ ی_ م___ ک___ ش__ ت-س- ی- م-م- ک-ل- ش-؟ --------------------- تاسو یې مرمت کولی شئ؟ 0
ش--ر--ار -ک--. ش___ ک__ ن____ ش-و- ک-ر ن-و-. -------------- شاور کار نکوی.
ಕೊಠಡಿಯಲ್ಲಿ ಟೆಲಿಫೋನ್ ಇಲ್ಲ. په---ټ- ک------و- نش--. پ_ ک___ ک_ ت_____ ن____ پ- ک-ټ- ک- ت-ی-و- ن-ت-. ----------------------- په کوټه کې تلیفون نشته. 0
شا-- ک-ر----ی. ش___ ک__ ن____ ش-و- ک-ر ن-و-. -------------- شاور کار نکوی.
ಕೋಣೆಯಲ್ಲಿ ಟೆಲಿವಿಷನ್ ಇಲ್ಲ. په---ټه-ک- ---یز-و--ن---. پ_ ک___ ک_ ت_______ ن____ پ- ک-ټ- ک- ت-و-ز-و- ن-ت-. ------------------------- په کوټه کې تلویزیون نشته. 0
شا-ر-----نکو-. ش___ ک__ ن____ ش-و- ک-ر ن-و-. -------------- شاور کار نکوی.
ಕೊಠಡಿಗೆ ಮೇಲುಪ್ಪರಿಗೆ ಇಲ್ಲ. ک--ه ---کون- ---لر-. ک___ ب______ ن_ ل___ ک-ټ- ب-ل-و-ي ن- ل-ي- -------------------- کوټه بالکوني نه لري. 0
ګ--ې -و-- نش--. ګ___ ا___ ن____ ګ-م- ا-ب- ن-ت-. --------------- ګرمې اوبه نشته.
ಈ ಕೋಣೆಯಲ್ಲಿ ಶಬ್ದ ಜಾಸ್ತಿ په--و-- -ې---ر -و---ی. پ_ ک___ ک_ ډ__ ش__ د__ پ- ک-ټ- ک- ډ-ر ش-ر د-. ---------------------- په کوټه کې ډیر شور دی. 0
ګ----او-- ن---. ګ___ ا___ ن____ ګ-م- ا-ب- ن-ت-. --------------- ګرمې اوبه نشته.
ಈ ಕೋಣೆ ತುಂಬ ಚಿಕ್ಕದಾಗಿದೆ. کو----ی-- کو-نۍ-ده. ک___ ډ___ ک____ د__ ک-ټ- ډ-ر- ک-چ-ۍ د-. ------------------- کوټه ډیره کوچنۍ ده. 0
ګرم- او-- نش--. ګ___ ا___ ن____ ګ-م- ا-ب- ن-ت-. --------------- ګرمې اوبه نشته.
ಈ ಕೋಣೆ ಕತ್ತಲಾಗಿದೆ. کو-- -ی---تیار----. ک___ ډ___ ت____ د__ ک-ټ- ډ-ر- ت-ا-ه د-. ------------------- کوټه ډیره تیاره ده. 0
t--- yê m-mt -o---š t___ y_ m___ k___ š t-s- y- m-m- k-l- š ------------------- tāso yê mrmt koly š
(ಕೋಣೆಯ) ಹೀಟರ್ ಕೆಲಸ ಮಾಡುತ್ತಿಲ್ಲ. د ه--ر ک-ر-ن- ---. د ه___ ک__ ن_ ک___ د ه-ټ- ک-ر ن- ک-ی- ------------------ د هیټر کار نه کوی. 0
tās------rm---oly-š t___ y_ m___ k___ š t-s- y- m-m- k-l- š ------------------- tāso yê mrmt koly š
ಹವಾ ನಿಯಂತ್ರಕ ಕೆಲಸ ಮಾಡುತ್ತಿಲ್ಲ. ایرکان-ی-ن--ا- ---ک-. ا_________ ک__ ن_ ک__ ا-ر-ا-د-ش- ک-ر ن- ک-. --------------------- ایرکاندیشن کار نه کې. 0
tā-o -ê --m- k--y š t___ y_ m___ k___ š t-s- y- m-m- k-l- š ------------------- tāso yê mrmt koly š
ಟೆಲಿವಿಷನ್ ಕೆಟ್ಟಿದೆ. ت--ی--ون -ات -و--د-. ت_______ م__ ش__ د__ ت-و-ز-و- م-ت ش-ی د-. -------------------- تلویزیون مات شوی دی. 0
په----ه--- تل-ف---ن-ته. پ_ ک___ ک_ ت_____ ن____ پ- ک-ټ- ک- ت-ی-و- ن-ت-. ----------------------- په کوټه کې تلیفون نشته.
ಅದು ನನಗೆ ಇಷ್ಟವಾಗುವುದಿಲ್ಲ. دا------ ---خوښ. د_ م_ ن_ د_ خ___ د- م- ن- د- خ-ښ- ---------------- دا مې نه دی خوښ. 0
پ- کو-ه-ک- -لی--ن نشت-. پ_ ک___ ک_ ت_____ ن____ پ- ک-ټ- ک- ت-ی-و- ن-ت-. ----------------------- په کوټه کې تلیفون نشته.
ಅದು ದುಬಾರಿ. دا-ز-- --اره---ر--ران--ی. د_ ز__ ل____ ډ__ ګ___ د__ د- ز-ا ل-ا-ه ډ-ر ګ-ا- د-. ------------------------- دا زما لپاره ډیر ګران دی. 0
پ- -وټه-کې -لیفون ن-ت-. پ_ ک___ ک_ ت_____ ن____ پ- ک-ټ- ک- ت-ی-و- ن-ت-. ----------------------- په کوټه کې تلیفون نشته.
ನಿಮ್ಮಲ್ಲಿ ಯಾವುದಾದರು ಕಡಿಮೆ ಬೆಲೆಯದು ಇದೆಯೆ? څه ا--ا----زو-ه----؟ څ_ ا____ څ_____ ل___ څ- ا-ز-ن څ-ز-ن- ل-ی- -------------------- څه ارزان څیزونه لری؟ 0
پ- ک-ټه-کې -لو----- نش-ه. پ_ ک___ ک_ ت_______ ن____ پ- ک-ټ- ک- ت-و-ز-و- ن-ت-. ------------------------- په کوټه کې تلویزیون نشته.
ಇಲ್ಲಿ ಹತ್ತಿರದಲ್ಲಿ ಯಾವುದಾದರು ಯುವಕ/ಯುವತಿಯರ ವಸತಿಗೃಹ ಇದೆಯೆ? ایا -لت--ن--- د ځو-نانو --س-- --ه؟ ا__ د___ ن___ د ځ______ ه____ ش___ ا-ا د-ت- ن-د- د ځ-ا-ا-و ه-س-ل ش-ه- ---------------------------------- ایا دلته نږدې د ځوانانو هاسټل شته؟ 0
په---ټه ---تلو-زیو- نش-ه. پ_ ک___ ک_ ت_______ ن____ پ- ک-ټ- ک- ت-و-ز-و- ن-ت-. ------------------------- په کوټه کې تلویزیون نشته.
ಇಲ್ಲಿ ಹತ್ತಿರದಲ್ಲಿ ಯಾವುದಾದರು ಅತಿಥಿಗೃಹ ಇದೆಯೆ? ای-----ه نږ------م-ت-ن شت-؟ ا__ د___ ن___ م_______ ش___ ا-ا د-ت- ن-د- م-ل-س-و- ش-ه- --------------------------- ایا دلته نږدې میلمستون شته؟ 0
په ---ه کې -لویزی-- نشته. پ_ ک___ ک_ ت_______ ن____ پ- ک-ټ- ک- ت-و-ز-و- ن-ت-. ------------------------- په کوټه کې تلویزیون نشته.
ಇಲ್ಲಿ ಹತ್ತಿರದಲ್ಲಿ ಯಾವುದಾದರು ಫಲಾಹಾರ ಮಂದಿರ ಇದೆಯೆ? ا-ا دلته --د----ت-ران----ه؟ ا__ د___ ن___ ر_______ ش___ ا-ا د-ت- ن-د- ر-ت-ر-ن- ش-ه- --------------------------- ایا دلته نږدې رستورانت شته؟ 0
ک--ه بالک-ني-----ري. ک___ ب______ ن_ ل___ ک-ټ- ب-ل-و-ي ن- ل-ي- -------------------- کوټه بالکوني نه لري.

ಸಕಾರಾತ್ಮಕ ಭಾಷೆ, ನಕಾರಾತ್ಮಕ ಭಾಷೆ.

ಬಹುಮಟ್ಟಿನ ಜನರು ಆಶಾವಾದಿಗಳು ಇಲ್ಲವೆ ನಿರಾಶಾವಾದಿಗಳು. ಇದು ಭಾಷೆಗಳಿಗೂ ಕೂಡ ಅನ್ವಯವಾಗುತ್ತದೆ. ಪುನಃ ಪುನಃ ವಿಜ್ಞಾನಿಗಳು ಭಾಷೆಗಳ ಪದ ಸಂಪತ್ತನ್ನು ಪರಿಶೀಲಿಸುತ್ತಾರೆ. ಆವಾಗ ಅವರು ಅತಿ ವಿಸ್ಮಯಕಾರಿ ಫಲಿತಾಂಶಗಳನ್ನು ಪಡೆಯುತ್ತಾರೆ. ಉದಾಹರಣೆಗೆ ಆಂಗ್ಲಭಾಷೆಯಲ್ಲಿ ಸಕಾರಾತ್ಮಕ ಪದಗಳಿಗಿಂತ ಹೆಚ್ಚು ನಕಾರಾತ್ಮಕ ಪದಗಳಿವೆ. ಮನಸ್ಸಿನ ನಕಾರಾತ್ಮಕ ಭಾವಗಳಿಗೆ ಹೆಚ್ಚು ಕಡಿಮೆ ಎರಡು ಪಟ್ಟು ಅಧಿಕ ಪದಗಳಿವೆ. ಪಾಶ್ಚಿಮಾತ್ಯ ಸಮಾಜಗಳಲ್ಲಿ ಪದಗಳು ಮಾತನಾಡುವವರ ಮೇಲೆ ಪ್ರಭಾವ ಬೀರುತ್ತದೆ. ಅಲ್ಲಿ ಜನರು ಬಹಳ ಬಾರಿ ದೂರುತ್ತಾರೆ. ಅವರು ಎಲ್ಲವನ್ನೂ ಟೀಕಿಸುತ್ತಾರೆ. ಒಟ್ಟಿನಲ್ಲಿ ಅವರು ಹೆಚ್ಚಾಗಿ ನಕಾರಾತ್ಮಕವಾದ ಭಾಷೆಯನ್ನು ಬಳಸುತ್ತಾರೆ. ನಕಾರಾತ್ಮಕ ಪದಗಳು ಬೇರೆ ಒಂದು ಕಾರಣದಿಂದಾಗಿ ಕೂಡ ಸ್ವಾರಸ್ಯಕರವಾಗಿವೆ. ಸಕಾರಾತ್ಮಕ ಹೇಳಿಕೆಗಳಿಗಿಂತ ಹೆಚ್ಚು ಮಾಹಿತಿಗಳು ಇವುಗಳಲ್ಲಿ ಅಡಕವಾಗಿರುತ್ತವೆ. ಇದರ ಮೂಲ ನಮ್ಮ ಬೆಳವಣಿಗೆಯ ಚರಿತ್ರೆಯಲ್ಲಿ ಇದ್ದಿರಬಹುದು. ಎಲ್ಲಾ ಜೀವರಾಶಿಗಳಿಗೂ ಅಪಾಯಗಳನ್ನು ಗುರುತಿಸುವುದು ಬಹಳ ಮುಖ್ಯವಾಗಿತ್ತು. ಅವುಗಳು ಗಂಡಾಂತರದ ಎದುರಿನಲ್ಲಿ ಶೀಘ್ರವಾಗಿ ಪ್ರತಿಕ್ರಿಯಿಸಬೇಕಾಗಿತ್ತು. ಇಷ್ಟೆ ಅಲ್ಲದೆ ಅವರು ಅಪಾಯಗಳು ಒದಗಿದಾಗ ಬೇರೆಯವರನ್ನು ಮುನ್ನೆಚ್ಚರಿಸಲು ಬಯಸುತ್ತಿದ್ದರು. ಅದಕ್ಕೆ ಅವರು ಹೆಚ್ಚು ಮಾಹಿತಿಗಳನ್ನು ವೇಗವಾಗಿ ಮರುಪ್ರಸಾರ ಮಾಡುವುದು ಅವಶ್ಯಕವಾಗಿತ್ತು. ಆಗುವಷ್ಟು ಕಡಿಮೆ ಪದಗಳಲ್ಲಿ ಆದಷ್ಟು ಹೆಚ್ಚು ವಿಷಯಗಳನ್ನು ತಿಳಿಸಬೇಕಾಗಿತ್ತು. ಹಾಗಲ್ಲದಿದ್ದರೆ ನಕಾರಾತ್ಮಕ ಭಾಷೆಯಿಂದ ಬೇರೆ ಯಾವುದೆ ಅನುಕೂಲಗಳಿಲ್ಲ. ಅದನ್ನು ಎಲ್ಲರೂ ಸುಲಭವಾಗಿ ಊಹಿಸಬಲ್ಲರು. ಯಾರು ಯಾವಾಗಲು ನಕಾರಾತ್ಮ ಭಾಷೆಯನ್ನು ಬಳಸುತ್ತಾರೊ ಅವರು ಜನಪ್ರಿಯವಾಗುವುದಿಲ್ಲ. ಇದಲ್ಲದೆ ನಕಾರಾತ್ಮಕ ಭಾಷೆ ನಮ್ಮ ಭಾವಗಳ ಮೇಲೆ ಪರಿಣಾಮವನ್ನು ಬೀರುತ್ತದೆ. ಇದಕ್ಕೆ ವಿರುದ್ದವಾಗಿ ಸಕಾರಾತ್ಮಕ ಭಾಷೆ ನಮ್ಮ ಮೇಲೆ ಒಳ್ಳೆಯ ಪರಿಣಾಮವನ್ನು ಬೀರುತ್ತದೆ. ವೃತ್ತಿಯಲ್ಲಿ ಯಾರು ಎಲ್ಲವನ್ನು ಸಕಾರಾತ್ಮಕವಾಗಿ ಹೇಳುತ್ತಾರೊ,ಅವರು ಫಲಪ್ರದರಾಗುತ್ತಾರೆ. ಆದ್ದರಿಂದ ನಾವು ನಮ್ಮ ಭಾಷೆಯನ್ನು ಜಾಗರೂಕತೆಯಿಂದ ಬಳಸಬೇಕು. ಏಕೆಂದರೆ ನಾವು ಯಾವ ಪದವನ್ನು ಬಳಸಬೇಕು ಎನ್ನುವುದನ್ನು ನಾವೆ ನಿರ್ಧರಿಸುತ್ತೇವೆ. ಮತ್ತು ನಮ್ಮ ಭಾಷೆಯ ಮೂಲಕ ನಾವು ವಾಸ್ತವಿಕತೆಯನ್ನು ಸೃಷ್ಟಿಸುತ್ತೇವೆ. ಆದ್ದರಿಂದ ಸಕಾರಾತ್ಮಕವಾಗಿ ಮಾತನಾಡಿರಿ!