ಪದಗುಚ್ಛ ಪುಸ್ತಕ

kn ಡಿಸ್ಕೊನಲ್ಲಿ   »   ps په ډیسکو کې

೪೬ [ನಲವತ್ತಾರು]

ಡಿಸ್ಕೊನಲ್ಲಿ

ಡಿಸ್ಕೊನಲ್ಲಿ

46 [ شپږ څلویښت ]

46 [ شپږ څلویښت ]

په ډیسکو کې

په ډیسکو کې

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಪಶ್ತೊ ಪ್ಲೇ ಮಾಡಿ ಇನ್ನಷ್ಟು
ಈ ಜಾಗ ಖಾಲಿ ಇದೆಯೆ? ای- --ت- ځا--خا-ی ده؟ ا__ د___ ځ__ خ___ د__ ا-ا د-ت- ځ-ی خ-ل- د-؟ --------------------- ایا دلته ځای خالی ده؟ 0
په----کو -ې پ_ ډ____ ک_ پ- ډ-س-و ک- ----------- په ډیسکو کې
ನಾನು ನಿಮ್ಮೊಡನೆ ಕುಳಿತುಕೊಳ್ಳಬಹುದೆ? ا----- س-ا-و--نګ -ه-ک---م؟ ا__ ز_ س____ څ__ ت_ ک_____ ا-ا ز- س-ا-و څ-ګ ت- ک-ې-م- -------------------------- ایا زه ستاسو څنګ ته کښېنم؟ 0
پ--ډ--کو--ې پ_ ډ____ ک_ پ- ډ-س-و ک- ----------- په ډیسکو کې
ಖಂಡಿತವಾಗಿಯು. په خو-ه. پ_ خ____ پ- خ-ښ-. -------- په خوښه. 0
ā-ā-d-t---zāy ---- da ā__ d___ d___ ǩ___ d_ ā-ā d-t- d-ā- ǩ-l- d- --------------------- āyā dlta dzāy ǩāly da
ನಿಮಗೆ ಸಂಗೀತ ಹೇಗೆ ಎನಿಸುತ್ತಿದೆ? م-س--ي-م- -ن-ه خ----د-؟ م_____ م_ څ___ خ___ د__ م-س-ق- م- څ-ګ- خ-ښ- د-؟ ----------------------- موسیقي مو څنګه خوښه ده؟ 0
āy- --t---z-- -āly-da ā__ d___ d___ ǩ___ d_ ā-ā d-t- d-ā- ǩ-l- d- --------------------- āyā dlta dzāy ǩāly da
ಸ್ವಲ್ಪ ಶಬ್ದ ಜಾಸ್ತಿ. ی- -ه --ر-لو-. ی_ څ_ ډ__ ل___ ی- څ- ډ-ر ل-ړ- -------------- یو څه ډیر لوړ. 0
āyā --t- d-āy ǩā-y-da ā__ d___ d___ ǩ___ d_ ā-ā d-t- d-ā- ǩ-l- d- --------------------- āyā dlta dzāy ǩāly da
ಆದರೆ ವಾದ್ಯಗೋಷ್ಟಿ ತುಂಬ ಚೆನ್ನಾಗಿದೆ. مګر--ا--ینڈ-ښه-م--زی- ---ن----وی. م__ د_ ب___ ښ_ م_____ و_____ ک___ م-ر د- ب-ن- ښ- م-و-ی- و-ا-د- ک-ی- --------------------------------- مګر دا بینڈ ښه میوزیک وړاندې کوی. 0
ā-ā -a-----o---ng--a k---m ā__ z_ s____ t___ t_ k____ ā-ā z- s-ā-o t-n- t- k-ê-m -------------------------- āyā za stāso tsng ta kǩênm
ನೀವು ಇಲ್ಲಿಗೆ ಪದೇ ಪದೇ ಬರುತ್ತೀರಾ? ایا----و -کث--د-ته---؟ ا__ ت___ ا___ د___ ی__ ا-ا ت-س- ا-ث- د-ت- ی-؟ ---------------------- ایا تاسو اکثر دلته یې؟ 0
āy- ------------g-t--kǩê-m ā__ z_ s____ t___ t_ k____ ā-ā z- s-ā-o t-n- t- k-ê-m -------------------------- āyā za stāso tsng ta kǩênm
ಇಲ್ಲ, ಇದೇ ಮೊದಲ ಬಾರಿ. ن-،-د- لوم-- ځ--د-. ن__ د_ ل____ ځ_ د__ ن-، د- ل-م-ی ځ- د-. ------------------- نه، دا لومړی ځل دی. 0
āy- -a-stā---t-ng ---kǩênm ā__ z_ s____ t___ t_ k____ ā-ā z- s-ā-o t-n- t- k-ê-m -------------------------- āyā za stāso tsng ta kǩênm
ನಾನು ಮೊದಲು ಯಾವಾಗಲು ಇಲ್ಲಿಗೆ ಬಂದಿರಲಿಲ್ಲ. ز- ه-څک-ه د--- نه یم--ا-لی. ز_ ه_____ د___ ن_ ی_ ر_____ ز- ه-څ-ل- د-ت- ن- ی- ر-غ-ی- --------------------------- زه هیڅکله دلته نه یم راغلی. 0
پ- خوښ-. پ_ خ____ پ- خ-ښ-. -------- په خوښه.
ನೀವು ನೃತ್ಯ ಮಾಡುತ್ತೀರಾ? ا-ا ---و -واړئ-رق- -کړ-؟ ا__ ت___ غ____ ر__ و____ ا-ا ت-س- غ-ا-ئ ر-ص و-ړ-؟ ------------------------ ایا تاسو غواړئ رقص وکړئ؟ 0
په خو--. پ_ خ____ پ- خ-ښ-. -------- په خوښه.
ಬಹುಶಃ ನಂತರ. ش-ی- --وس--. ش___ و______ ش-ی- و-و-ت-. ------------ شاید وروسته. 0
پ---و-ه. پ_ خ____ پ- خ-ښ-. -------- په خوښه.
ನನಗೆ ಅಷ್ಟು ಚೆನ್ನಾಗಿ ನೃತ್ಯ ಮಾಡಲು ಬರುವುದಿಲ್ಲ. ز- ---ره ښ----ص---م-ک-ل-. ز_ د____ ښ_ ر__ ن__ ک____ ز- د-م-ه ښ- ر-ص ن-م ک-ل-. ------------------------- زه دومره ښه رقص نشم کولی. 0
مو-ی-ي-م----ګه-خ----ده؟ م_____ م_ څ___ خ___ د__ م-س-ق- م- څ-ګ- خ-ښ- د-؟ ----------------------- موسیقي مو څنګه خوښه ده؟
ಅದು ಬಹಳ ಸುಲಭ. د- -و-اسا---د-. د_ خ_ ا____ د__ د- خ- ا-ا-ه د-. --------------- دا خو اسانه ده. 0
م-س----م- --ګه--و---ده؟ م_____ م_ څ___ خ___ د__ م-س-ق- م- څ-ګ- خ-ښ- د-؟ ----------------------- موسیقي مو څنګه خوښه ده؟
ನಾನು ನಿಮಗೆ ತೋರಿಸಿ ಕೊಡುತ್ತೇನೆ. زه -ه--ا-و ت- وښیم. ز_ ب_ ت___ ت_ و____ ز- ب- ت-س- ت- و-ی-. ------------------- زه به تاسو ته وښیم. 0
مو--ق--مو -نګ- --ښه -ه؟ م_____ م_ څ___ خ___ د__ م-س-ق- م- څ-ګ- خ-ښ- د-؟ ----------------------- موسیقي مو څنګه خوښه ده؟
ಬೇಡ, ಬಹುಶಃ ಮತ್ತೊಮ್ಮೆ. نه--ب- --ت--ه. ن__ ب_ و__ ښ__ ن-، ب- و-ت ښ-. -------------- نه، بل وخت ښه. 0
یو-څه---ر ---. ی_ څ_ ډ__ ل___ ی- څ- ډ-ر ل-ړ- -------------- یو څه ډیر لوړ.
ಯಾರಿಗಾದರು ಕಾಯುತ್ತಿರುವಿರಾ? ا-- --سو-د -و ----ه--م- یا--؟ ا__ ت___ د ی_ چ_ پ_ ت__ ی____ ا-ا ت-س- د ی- چ- پ- ت-ه ی-س-؟ ----------------------------- ایا تاسو د یو چا په تمه یاست؟ 0
یو -ه -ی--لو-. ی_ څ_ ډ__ ل___ ی- څ- ډ-ر ل-ړ- -------------- یو څه ډیر لوړ.
ಹೌದು, ನನ್ನ ಸ್ನೇಹಿತನಿಗಾಗಿ. هو----- -لګ-ي --. ه__ ز__ م____ ت__ ه-، ز-ا م-ګ-ي ت-. ----------------- هو، زما ملګري ته. 0
یو څ- ډ-ر-لو-. ی_ څ_ ډ__ ل___ ی- څ- ډ-ر ل-ړ- -------------- یو څه ډیر لوړ.
ಓ! ಅಲ್ಲಿ ಹಿಂದುಗಡೆ ಬರುತ್ತಿದ್ದಾನೆ. هغ-----ه ر---! ه__ ه___ ر____ ه-ه ه-ت- ر-ځ-! -------------- هغه هلته راځي! 0
mg- -ā---n-ǩ-----zyk-o-ān-ê--oy m__ d_ b__ ǩ_ m_____ o_____ k__ m-r d- b-n ǩ- m-o-y- o-ā-d- k-y ------------------------------- mgr dā byn ǩa myozyk oṟāndê koy

ವಂಶವಾಹಿಗಳು ಭಾಷೆಯ ಮೇಲೆ ಪರಿಣಾಮ ಬೀರುತ್ತವೆ.

ನಾವು ಯಾವ ಭಾಷೆಯನ್ನು ಮಾತನಾಡುತ್ತೇವೆ ಎನ್ನುವುದು ನಮ್ಮ ಮೂಲವನ್ನು ಅವಲಂಬಿಸಿರುತ್ತದೆ. ಹಾಗೆಯೆ ನಮ್ಮ ವಂಶವಾಹಿಗಳೂ ನಮ್ಮ ಭಾಷೆಗೆ ಸಹ ಹೊಣೆಯನ್ನು ಹೊಂದಿರುತ್ತವೆ. ಈ ಫಲಿತಾಂಶವನ್ನು ಸ್ಕಾಟ್ಲೆಂಡಿನ ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ಅವರು ಆಂಗ್ಲ ಭಾಷೆಯನ್ನು ಹಾಗೂ ಚೈನೀಸ್ ಭಾಷೆಗಳನ್ನು ಪರೀಕ್ಷಿಸಿದ್ದಾರೆ. ಆವಾಗ ಅವರು ವಂಶವಾಹಿಗಳೂ ಒಂದು ಮುಖ್ಯ ಪಾತ್ರ ವಹಿಸುತ್ತವೆ ಎಂಬುದನ್ನು ಪತ್ತೆ ಹಚ್ಚಿದ್ದಾರೆ. ಏಕೆಂದರೆ ವಂಶವಾಹಿಗಳು ನಮ್ಮ ಮಿದುಳಿನ ಬೆಳವಣಿಗೆಯ ಮೇಲೆ ಪ್ರಭಾವ ಬೀರುತ್ತವೆ. ಅಂದರೆ ಅವು ನಮ್ಮ ಮಿದುಳನ್ನು ರೂಪಿಸುತ್ತವೆ. ಅದರೊಂದಿಗೆ ಭಾಷೆಗಳನ್ನು ಕಲಿಯುವ ನಮ್ಮ ಶಕ್ತಿಯನ್ನು ನಿಗದಿ ಪಡಿಸಲಾಗುತ್ತದೆ. ಇದಕ್ಕೆ ಎರಡು ವಿಧವಾದ ವಂಶವಾಹಿನಿಗಳು ನಿರ್ಣಾಯಕವಾಗಿರುತ್ತವೆ. ಒಂದು ನಿರ್ದಿಷ್ಟವಾದ ವಂಶವಾಹಿನಿ ಕಡಿಮೆ ಇದ್ದಾಗ ಶಾರೀರ ಭಾಷೆ ವಿಕಸಿತವಾಗುತ್ತದೆ. ಶಾರೀರ ಭಾಷೆಗಳನ್ನು ಈ ಪರಿವರ್ತಿತ ವಂಶವಾಹಿನಿ ಹೊಂದಿರುವ ಜನಾಂಗ ಮಾತನಾಡುತ್ತದೆ. ಶಾರೀರ ಭಾಷೆಗಳಲ್ಲಿ ಶಾರೀರದ ಮಟ್ಟ ಪದಗಳ ಅರ್ಥವನ್ನು ನಿರ್ಧರಿಸುತ್ತದೆ. ಶಾರೀರ ಭಾಷೆಗಳ ಗುಂಪಿಗೆ ಚೈನೀಸ್ ಭಾಷೆ ಸೇರುತ್ತದೆ. ಪರಿವರ್ತಿತ ವಂಶವಾಹಿನಿ ಪ್ರಬಲವಾಗಿದ್ದರೆ ಬೇರೆ ಭಾಷೆಗಳು ಬೆಳೆಯುತ್ತವೆ. ಆಂಗ್ಲ ಭಾಷೆ ಶಾರೀರ ಭಾಷೆ ಅಲ್ಲ. ಈ ಪರಿವರ್ತಿತ ವಂಶವಾಹಿನಿ ಎಲ್ಲೆಡೆ ಸಮಾನವಾಗಿ ಹರಡಿಕೊಂಡಿಲ್ಲ. ಇದರ ಅರ್ಥ ಏನೆಂದರೆ, ಇವುಗಳು ಪ್ರಪಂಚದಲ್ಲಿ ವಿವಿಧ ಪ್ರಮಾಣದಲ್ಲಿ ಕಾಣಬರುತ್ತದೆ. ಭಾಷೆಗಳು ಜೀವಂತವಾಗಿರ ಬೇಕಾದರೆ ಅವುಗಳನ್ನು ಮುಂದಿನ ಪೀಳಿಗೆಗೆ ಹೇಳಿಕೊಡಬೇಕು. ಅದನ್ನು ಮಾಡಲು ಮಕ್ಕಳು ತಮ್ಮ ತಂದೆ ತಾಯಂದಿರನ್ನು ಅನುಕರಿಸುವ ಸಾಧ್ಯತೆ ಹೊಂದಿರಬೇಕು. ಅವರು ಭಾಷೆಯನ್ನು ಚೆನ್ನಾಗಿ ಕಲಿಯುವ ಅವಕಾಶವನ್ನು ಹೊಂದಿರಬೇಕು. ಆವಾಗ ಮಾತ್ರ ಅದನ್ನು ಒಂದು ತಲೆಮಾರಿನಿಂದ ಮುಂದಿನ ತಲೆಮಾರಿಗೆ ತಿಳಿಸಬಹುದು. ಹಳೆಯ ಭಿನ್ನ ವಂಶವಾಹಿನಿ ಶಾರೀರ ಭಾಷೆಗಳನ್ನು ಪ್ರೋತ್ಸಾಹಿಸುತ್ತದೆ. ಮುಂಚೆ ಪ್ರಾಯಶಹಃ ಇಂದಿಗಿಂತ ಹೆಚ್ಚು ಶಾರೀರ ಭಾಷೆಗಳು ಇದ್ದವು. ಆದರೆ ಅನುವಂಶಿಕ ಭಾಗಕ್ಕೆ ಅತಿ ಹೆಚ್ಚು ಪ್ರಾಮುಖ್ಯತೆ ನೀಡಬಾರದು. ಅವು ಕೇವಲ ಭಾಷೆಗಳ ಬೆಳವಣಿಗೆಗೆ ಪೂರಕವಾಗಿರಬಹುದು. ಆಂಗ್ಲ ಭಾಷೆಗೆ ಅಥವಾ ಚೈನೀಸ್ ಭಾಷೆಗಳಿಗೆ ಬೇರೆ ಬೇರೆ ವಂಶವಾಹಿಗಳಿರುವುದಿಲ್ಲ. ಪ್ರತಿಯೊಬ್ಬರು ಪ್ರತಿಯೊಂದು ಭಾಷೆಯನ್ನು ಕಲಿಯಬಲ್ಲರು. ಅದಕ್ಕೆ ವಂಶವಾಹಿಯ ಅವಶ್ಯಕತೆ ಇಲ್ಲ, ಕೇವಲ ಕತೂಹಲ ಮತ್ತು ಶಿಸ್ತು!