ಪದಗುಚ್ಛ ಪುಸ್ತಕ

kn ಫಲಾಹಾರ ಮಂದಿರದಲ್ಲಿ ೧   »   ps په رستورانت کې 1

೨೯ [ಇಪ್ಪತ್ತೊಂಬತ್ತು]

ಫಲಾಹಾರ ಮಂದಿರದಲ್ಲಿ ೧

ಫಲಾಹಾರ ಮಂದಿರದಲ್ಲಿ ೧

29 [ نهه ویشت ]

29 [ نهه ویشت ]

په رستورانت کې 1

په رستورانت کې 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಪಶ್ತೊ ಪ್ಲೇ ಮಾಡಿ ಇನ್ನಷ್ಟು
ಈ ಜಾಗ ಖಾಲಿ ಇದೆಯೆ? د---------ی---؟ د_ م__ خ___ د__ د- م-ز خ-ل- د-؟ --------------- دا میز خالی دی؟ 0
په -س--ر-ن-----1 پ_ ر_______ ک_ 1 پ- ر-ت-ر-ن- ک- 1 ---------------- په رستورانت کې 1
ದಯವಿಟ್ಟು ನನಗೆ ತಿಂಡಿಗಳ ಪಟ್ಟಿಯನ್ನು ಕೊಡಿ. م---ا-ي--کړ- -ی-- ---پکار-دی. م______ و___ م___ م_ پ___ د__ م-ر-ا-ي و-ړ- م-ن- م- پ-ا- د-. ----------------------------- مهرباني وکړئ مینو مه پکار دی. 0
په-ر--ورا-ت-کې 1 پ_ ر_______ ک_ 1 پ- ر-ت-ر-ن- ک- 1 ---------------- په رستورانت کې 1
ನೀವು ಯಾವ ತಿಂಡಿಯನ್ನು ಶಿಫಾರಸ್ಸು ಮಾಡುತ್ತೀರಾ? ت-سو--ه--ړا--یز-ک---؟ ت___ څ_ و______ ک____ ت-س- څ- و-ا-د-ز ک-ئ-؟ --------------------- تاسو څه وړاندیز کوئئ؟ 0
d---y- ǩ-l- -y d_ m__ ǩ___ d_ d- m-z ǩ-l- d- -------------- dā myz ǩāly dy
ನನಗೆ ಒಂದು ಬೀರ್ ಬೇಕಾಗಿತ್ತು. زه یو-بیر غ---م ز_ ی_ ب__ غ____ ز- ی- ب-ر غ-ا-م --------------- زه یو بیر غواړم 0
d- -yz --l- -y d_ m__ ǩ___ d_ d- m-z ǩ-l- d- -------------- dā myz ǩāly dy
ನನಗೆ ಒಂದು ಖನಿಜಯುಕ್ತ ನೀರು ಬೇಕಾಗಿತ್ತು. ز- من-------ه-غ-اړم. ز_ م____ ا___ غ_____ ز- م-ر-ل ا-ب- غ-ا-م- -------------------- زه منرال اوبه غواړم. 0
d- my- ǩā----y d_ m__ ǩ___ d_ d- m-z ǩ-l- d- -------------- dā myz ǩāly dy
ನನಗೆ ಒಂದು ಕಿತ್ತಳೆ ಹಣ್ಣಿನ ರಸ ಬೇಕಾಗಿತ್ತು. زه د--ارن- ج-----اړم. ز_ د ن____ ج__ غ_____ ز- د ن-ر-ج ج-س غ-ا-م- --------------------- زه د نارنج جوس غواړم. 0
m--bān---o----yn--ma -k---dy m_______ o__ m___ m_ p___ d_ m-r-ā-ê- o-ṟ m-n- m- p-ā- d- ---------------------------- marbānêy okṟ myno ma pkār dy
ನನಗೆ ಒಂದು ಕಾಫಿ ಬೇಕಾಗಿತ್ತು. زه -و-----و-کا-ی --ښم. ز_ غ____ ی_ ک___ و____ ز- غ-ا-م ی- ک-ف- و-ښ-. ---------------------- زه غواړم یو کافی وڅښم. 0
m-----ê- -kṟ-myno----p-ār--y m_______ o__ m___ m_ p___ d_ m-r-ā-ê- o-ṟ m-n- m- p-ā- d- ---------------------------- marbānêy okṟ myno ma pkār dy
ನನಗೆ ಒಂದು ಹಾಲು ಮಿಶ್ರಿತ ಕಾಫಿ ಬೇಕಾಗಿತ್ತು. ز- --شیدو -ر----ف--غو-ړم. ز_ د ش___ س__ ک___ غ_____ ز- د ش-د- س-ه ک-ف- غ-ا-م- ------------------------- زه د شیدو سره کافي غواړم. 0
marbānêy-o-- my-o-m--pkā---y m_______ o__ m___ m_ p___ d_ m-r-ā-ê- o-ṟ m-n- m- p-ā- d- ---------------------------- marbānêy okṟ myno ma pkār dy
ದಯವಿಟ್ಟು ಸಕ್ಕರೆಯೊಡನೆ ಕೊಡಿ. د ش-ر----- -هر------کړ-. د ش__ س___ م______ و____ د ش-ر س-ه- م-ر-ا-ي و-ړ-. ------------------------ د شکر سره، مهرباني وکړئ. 0
t-so t-a-o-ānd-z--o t___ t__ o______ k_ t-s- t-a o-ā-d-z k- ------------------- tāso tsa oṟāndyz ko
ನನಗೆ ಒಂದು ಚಹ ಬೇಕಾಗಿತ್ತು. ز- -- --ی ----م. ز_ ی_ چ__ غ_____ ز- ی- چ-ی غ-ا-م- ---------------- زه یو چای غواړم. 0
tā-- -s-----nd----o t___ t__ o______ k_ t-s- t-a o-ā-d-z k- ------------------- tāso tsa oṟāndyz ko
ನನಗೆ ನಿಂಬೆಹಣ್ಣಿನ ರಸದೊಡನೆ ಒಂದು ಚಹ ಬೇಕಾಗಿತ್ತು. ز-------و س-ه-چای غ-اړم. ز_ د ل___ س__ چ__ غ_____ ز- د ل-م- س-ه چ-ی غ-ا-م- ------------------------ زه د لیمو سره چای غواړم. 0
tā-o--sa----n--z ko t___ t__ o______ k_ t-s- t-a o-ā-d-z k- ------------------- tāso tsa oṟāndyz ko
ನನಗೆ ಒಂದು ಹಾಲು ಮಿಶ್ರಿತ ಚಹ ಬೇಕಾಗಿತ್ತು. زه د--یدو ----چ-- غ-اړم. ز_ د ش___ س__ چ__ غ_____ ز- د ش-د- س-ه چ-ی غ-ا-م- ------------------------ زه د شیدو سره چای غواړم. 0
ز- ---ب-------م ز_ ی_ ب__ غ____ ز- ی- ب-ر غ-ا-م --------------- زه یو بیر غواړم
ನಿಮ್ಮ ಬಳಿ ಸಿಗರೇಟ್ ಇದೆಯೆ? ت--و --ريټ-لرئ؟ ت___ س____ ل___ ت-س- س-ر-ټ ل-ئ- --------------- تاسو سګريټ لرئ؟ 0
زه یو-بی- --اړم ز_ ی_ ب__ غ____ ز- ی- ب-ر غ-ا-م --------------- زه یو بیر غواړم
ನಿಮ್ಮ ಬಳಿ ಆಷ್ ಟ್ರೇ ಇದೆಯೆ? ا-ا-ت--و ی--ایش-ری-ل--؟ ا__ ت___ ی_ ا_____ ل___ ا-ا ت-س- ی- ا-ش-ر- ل-ئ- ----------------------- ایا تاسو یو ایشټری لرئ؟ 0
ز- -و--یر غواړم ز_ ی_ ب__ غ____ ز- ی- ب-ر غ-ا-م --------------- زه یو بیر غواړم
ನಿಮ್ಮ ಬಳಿ ಬೆಂಕಿಕಡ್ಡಿ ಇದೆಯೆ? ت--و----ٹر لر-؟ ت___ ل____ ل___ ت-س- ل-ئ-ر ل-ی- --------------- تاسو لائٹر لری؟ 0
ز- -ن-ال ا-ب- -وا-م. ز_ م____ ا___ غ_____ ز- م-ر-ل ا-ب- غ-ا-م- -------------------- زه منرال اوبه غواړم.
ನನ್ನ ಬಳಿ ಫೋರ್ಕ್ ಇಲ್ಲ. ز--ف----نه-لر-. ز_ ف___ ن_ ل___ ز- ف-ر- ن- ل-م- --------------- زه فورک نه لرم. 0
ز- م---- --ب--غ---م. ز_ م____ ا___ غ_____ ز- م-ر-ل ا-ب- غ-ا-م- -------------------- زه منرال اوبه غواړم.
ನನ್ನ ಬಳಿ ಚಾಕು ಇಲ್ಲ. زه چا-- -ه --م. ز_ چ___ ن_ ل___ ز- چ-ق- ن- ل-م- --------------- زه چاقو نه لرم. 0
ز--م-رال---ب--غ---م. ز_ م____ ا___ غ_____ ز- م-ر-ل ا-ب- غ-ا-م- -------------------- زه منرال اوبه غواړم.
ನನ್ನ ಬಳಿ ಚಮಚ ಇಲ್ಲ. ز----- -ه -ر-. ز_ چ__ ن_ ل___ ز- چ-چ ن- ل-م- -------------- زه چمچ نه لرم. 0
زه-- -ا--ج------و---. ز_ د ن____ ج__ غ_____ ز- د ن-ر-ج ج-س غ-ا-م- --------------------- زه د نارنج جوس غواړم.

ವ್ಯಾಕರಣ ಸುಳ್ಳು ಹೇಳುವುದನ್ನು ತಡೆಯುತ್ತದೆ!

ಪ್ರತಿಯೊಂದು ಭಾಷೆಯು ತನ್ನದೆ ಆದ ಚಿಹ್ನೆಗಳನ್ನು ಹೊಂದಿರುತ್ತದೆ. ಆದರೆ ಅದರಲ್ಲಿ ಹಲವು ವಿಶ್ವವ್ಯಾಪ್ತಿ ವಿಶಿಷ್ಟತೆಗಳನ್ನು ಹೊಂದಿರುವ ಗುಣಗಳ ಇವೆ . ಈ ಭಾಷೆಗಳಿಗೆ ಟ್ರಿಯೋ ಸೇರುತ್ತದೆ. ಟ್ರಿಯೋ ದಕ್ಷಿಣ ಅಮೇರಿಕಾದಲ್ಲಿ ವಾಸಿಸುವ ಇಂಡಿಯನ್ನರ ಭಾಷೆ. ಇದನ್ನು ಬ್ರೆಸಿಲ್ ಮತ್ತು ಸುರಿನಾಮ್ ದೇಶಗಳಲ್ಲಿ ಸುಮಾರು ೨೦೦೦ ಜನರು ಮಾತನಾಡುತ್ತಾರೆ. ಟ್ರಿಯೋನ ವಿಶಿಷ್ಟತೆ ಎಂದರೆ ಅದರ ವ್ಯಾಕರಣ. ಏಕೆಂದರೆ ಅದು ಮಾತನಾಡುವವರನ್ನು ಯಾವಾಗಲು ಸತ್ಯವನ್ನೇ ಹೇಳುವಂತೆ ಮಾಡುತ್ತದೆ. ಇದಕ್ಕೆ ಕಾರಣ "ಫ್ರುಸ್ಟಟೀವ್" ಎಂದು ಕರೆಯಲ್ಪಡುವ ಕೊನೆ. ಈ ಕೊನೆಯನ್ನು ಕ್ರಿಯಾಪದಕ್ಕೆ ಸೇರಿಸಲಾಗುತ್ತದೆ. ಅದು ಒಂದು ವಾಕ್ಯ ಎಷ್ಟು ಸತ್ಯ ಎನ್ನುವುದನ್ನು ತೋರಿಸುತ್ತದೆ. ಒಂದು ಸುಲಭವಾದ ಉದಾಹರಣೆ ಇದು ಹೇಗೆ ಕೆಲಸ ಮಾಡುತ್ತದೆ ಎನ್ನುವುದನ್ನು ತೋರಿಸುತ್ತದೆ. ಮಗು ಶಾಲೆಗೆ ಹೋಗಿದೆ ಎನ್ನುವ ವಾಕ್ಯವನ್ನು ತೆಗೆದುಕೊಳ್ಳೊಣ. ಟ್ರಿಯೋನಲ್ಲಿ ಮಾತನಾಡುವವನು ಕ್ರಿಯಾಪದಕ್ಕೆ ಒಂದು ನಿಖರವಾದ ಕೊನೆಯನ್ನು ಸೇರಿಸಬೇಕು. ಆ ಕೊನೆಯಿಂದ ಅವನು ತಾನೆ ಸ್ವತಃ ಮಗುವನ್ನು ನೋಡಿದ್ದ, ಎನ್ನುವುದನ್ನು ಹೇಳಬಲ್ಲ. ಹಾಗೆಯೆ ಅವನು ಅದನ್ನು ಬೇರೆಯವರಿಂದ ಕೇಳಲ್ಪಟ್ಟ, ಎನ್ನುವುದನ್ನು ತಿಳಿಸಬಹುದು. ಅಥವಾ ಒಂದು ಕೊನೆಯ ಸಹಾಯದಿಂದ ಅದು ಒಂದು ಸುಳ್ಳು ಎಂದು ಸಹ ತಿಳಿಯಬಹುದು. ಮಾತನಾಡುವವ ಮಾತನಾಡುವಾಗ ತನಗೆ ತಾನೆ ಖಚಿತ ಮಾಡಿಕೊಳ್ಳಬೇಕು. ಅಂದರೆ ತನ್ನ ಹೇಳಿಕೆ ಎಷ್ಟು ಸತ್ಯ ಎನ್ನುವುದನ್ನು ಕೇಳುವವರಿಗೆ ಮನದಟ್ಟು ಮಾಡಿಕೊಡಬೇಕು. ಇದರಿಂದಾಗಿ ಅವನು ಯಾವುದೆ ಮುಚ್ಚುಮರೆ ಮಾಡಲಾರ ಅಥವಾ ಯಾರನ್ನು ರಕ್ಷಿಸಲಾರ. ಯಾವಾಗ ಒಬ್ಬ ಟ್ರಿಯೋ ಮಾತನಾಡುವವನು ಕೊನೆಯನ್ನು ಬಿಡುತ್ತಾನೊ,ಅವನು ಸುಳ್ಳನಾಗುತ್ತಾನೆ. ಸುರಿನಾಮ್ ನಲ್ಲಿ ಡಚ್ ಸರ್ಕಾರಿ ಭಾಷೆ. ಡಚ್ ನಿಂದ ಟ್ರಿಯೋಗೆ ಭಾಷಾಂತರಿಸುವುದು ಸಾಧಾರಣವಾಗಿ ಕಷ್ಟಕರ. ಏಕೆಂದರೆ ಬಹುತೇಕ ಬೇರೆ ಭಾಷೆಗಳು ಕಡಿಮೆ ಕರಾರುವಾಕ್ಕಾಗಿರುತ್ತವೆ. ಅವುಗಳು ಮಾತನಾಡುವವರಿಗೆ ಕಡಿಮೆ ಖಚಿತವಾಗಿರುವ ಅವಕಾಶ ನೀಡುತ್ತವೆ. ಆದ್ದರಿಂದ ಭಾಷಾಂತರಕಾರರು ಬಹಳ ಕರಾರುವಾಕ್ಕಾಗಿರುವ ಕಡೆಗೆ ಗಮನ ಹರಿಸುವುದಿಲ್ಲ. ಈ ಕಾರಣದಿಂದ ಟ್ರಿಯೋ ಮಾತನಾಡುವವರ ಜೊತೆ ಸಂಪರ್ಕ ಕಷ್ಟಸಾಧ್ಯ. ಬಹುಶಃ "ಫ್ರಸ್ಟ್ರಾಟಿವ್" ಪ್ರಯೋಗ ಬೇರೆ ಭಾಷೆಗಳಲ್ಲಿಯೂ ಪ್ರಯೋಜನಕಾರಿಯಾಗಬಹುದೆ? ಕೇವಲ ರಾಜಕೀಯ ಭಾಷೆಯಲ್ಲಿ ಮಾತ್ರ ಇಲ್ಲ.......