ಪದಗುಚ್ಛ ಪುಸ್ತಕ

kn ದೇಹದ ಭಾಗಗಳು   »   ps د بدن برخې

೫೮ [ಐವತ್ತೆಂಟು]

ದೇಹದ ಭಾಗಗಳು

ದೇಹದ ಭಾಗಗಳು

58 [ اته پنځوس ]

58 [ اته پنځوس ]

د بدن برخې

د بدن برخې

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಪಶ್ತೊ ಪ್ಲೇ ಮಾಡಿ ಇನ್ನಷ್ಟು
ನಾನು ಒಬ್ಬ ಗಂಡಸಿನ ಚಿತ್ರವನ್ನು ಬಿಡಿಸುತ್ತಿದ್ದೇನೆ. زه د -و -ړ- ع-س-ج---م. ز_ د ی_ س__ ع__ ج_____ ز- د ی- س-ی ع-س ج-ړ-م- ---------------------- زه د یو سړی عکس جوړوم. 0
د ب-- ---ې د ب__ ب___ د ب-ن ب-خ- ---------- د بدن برخې
ಮೊದಲಿಗೆ ತಲೆ. لو-ړ- --. ل____ س__ ل-م-ی س-. --------- لومړی سر. 0
د ----ب--ې د ب__ ب___ د ب-ن ب-خ- ---------- د بدن برخې
ಆ ಮನುಷ್ಯ ಒಂದು ಟೋಪಿಯನ್ನು ಹಾಕಿಕೊಂಡಿದ್ದಾನೆ. س-- --لۍ-ا--س-- --. س__ خ___ ا_____ د__ س-ي خ-ل- ا-و-ت- د-. ------------------- سړي خولۍ اغوستې ده. 0
za - ----ṟ--a------om z_ d y_ s__ a__ j____ z- d y- s-y a-s j-ṟ-m --------------------- za d yo sṟy aks joṟom
ಅವನ ಕೂದಲುಗಳು ಕಾಣಿಸುವುದಿಲ್ಲ. وی-ت-----ي ل-دل-. و_____ ن__ ل_____ و-ښ-ا- ن-ي ل-د-ی- ----------------- ویښتان نشي لیدلی. 0
za---y- sṟy aks-jo--m z_ d y_ s__ a__ j____ z- d y- s-y a-s j-ṟ-m --------------------- za d yo sṟy aks joṟom
ಅವನ ಕಿವಿಗಳು ಸಹ ಕಾಣಿಸುವುದಿಲ್ಲ. غو-و---هم نش--لی-لی. غ_____ ه_ ن__ ل_____ غ-ږ-ن- ه- ن-ي ل-د-ی- -------------------- غوږونه هم نشي لیدلی. 0
z- d yo---- aks j--om z_ d y_ s__ a__ j____ z- d y- s-y a-s j-ṟ-m --------------------- za d yo sṟy aks joṟom
ಅವನ ಬೆನ್ನು ಸಹ ಕಾಣಿಸುವುದಿಲ್ಲ. شا--م-نه--ئ-لی-ل-. ش_ ه_ ن_ ش_ ل_____ ش- ه- ن- ش- ل-د-ی- ------------------ شا هم نه شئ لیدلی. 0
ل--ړ- سر. ل____ س__ ل-م-ی س-. --------- لومړی سر.
ನಾನು ಕಣ್ಣುಗಳನ್ನು ಮತ್ತು ಬಾಯಿಯನ್ನು ಬರೆಯುತ್ತಿದ್ದೇನೆ. ز- --ر-ې--و-خول- -ند--. ز_ س____ ا_ خ___ ب_____ ز- س-ر-ې ا- خ-ل- ب-د-م- ----------------------- زه سترګې او خوله بندوم. 0
لو-ړی---. ل____ س__ ل-م-ی س-. --------- لومړی سر.
ಆ ಮನುಷ್ಯ ನರ್ತಿಸುತ್ತಿದ್ದಾನೆ ಮತ್ತು ನಗುತ್ತಿದ್ದಾನೆ. سړ- -څا ----او خ--ا---ي. س__ ن__ ک__ ا_ خ___ ک___ س-ی ن-ا ک-ي ا- خ-د- ک-ي- ------------------------ سړی نڅا کوي او خندا کوي. 0
لوم----ر. ل____ س__ ل-م-ی س-. --------- لومړی سر.
ಅವನು ಉದ್ದವಾದ ಮೂಗನ್ನು ಹೊಂದಿದ್ದಾನೆ. س-- او-ده -----ري. س__ ا____ پ__ ل___ س-ی ا-ږ-ه پ-ه ل-ي- ------------------ سړی اوږده پزه لري. 0
سړ--خ--- ---ست- --. س__ خ___ ا_____ د__ س-ي خ-ل- ا-و-ت- د-. ------------------- سړي خولۍ اغوستې ده.
ಅವನು ಕೈಗಳಲ್ಲಿ ಒಂದು ಕೋಲನ್ನು ಹಿಡಿದಿದ್ದಾನೆ. هغه-په ل----و----لرګی -ر-. ه__ پ_ ل_____ ک_ ل___ ل___ ه-ه پ- ل-س-ن- ک- ل-ګ- ل-ي- -------------------------- هغه په لاسونو کې لرګی لري. 0
سړ- -ولۍ-اغوستې -ه. س__ خ___ ا_____ د__ س-ي خ-ل- ا-و-ت- د-. ------------------- سړي خولۍ اغوستې ده.
ಅವನು ಕುತ್ತಿಗೆಯ ಸುತ್ತ ಒಂದು ಕಂಠವಸ್ತ್ರವನ್ನು ಕಟ್ಟಿಕೊಂಡಿದ್ದಾನೆ. هغه پ--غا-- -- ش-ل--غ-س-ی. ه__ پ_ غ___ ک_ ش__ ا______ ه-ه پ- غ-ړ- ک- ش-ل ا-و-ت-. -------------------------- هغه په غاړه کې شال اغوستی. 0
سړي --ل- ا----- ده. س__ خ___ ا_____ د__ س-ي خ-ل- ا-و-ت- د-. ------------------- سړي خولۍ اغوستې ده.
ಈಗ ಚಳಿಗಾಲ ಮತ್ತು ಥಂಡಿ ಇದೆ. ژم- دی-ا- -اړ---ه. ژ__ د_ ا_ س___ د__ ژ-ی د- ا- س-ړ- د-. ------------------ ژمی دی او ساړه ده. 0
o---ān -šêy l-dly o_____ n___ l____ o-ǩ-ā- n-ê- l-d-y ----------------- oyǩtān nšêy lydly
ಕೈಗಳು ಶಕ್ತಿಯುತವಾಗಿವೆ. لاسونه --ي -ي. ل_____ ق__ د__ ل-س-ن- ق-ي د-. -------------- لاسونه قوي دي. 0
oy---n-nšêy lyd-y o_____ n___ l____ o-ǩ-ā- n-ê- l-d-y ----------------- oyǩtān nšêy lydly
ಕಾಲುಗಳು ಸಹ ಶಕ್ತಿಯುತವಾಗಿವೆ. پښ-----قوي --. پ__ ه_ ق__ د__ پ-ې ه- ق-ي د-. -------------- پښې هم قوي دي. 0
o-ǩtān nš-y ----y o_____ n___ l____ o-ǩ-ā- n-ê- l-d-y ----------------- oyǩtān nšêy lydly
ಈ ಮನುಷ್ಯ ಮಂಜಿನಿಂದ ಮಾಡಲ್ಪಟ್ಟಿದ್ದಾನೆ. سړ-------ور---وړ دی. س__ ل_ و____ ج__ د__ س-ی ل- و-و-و ج-ړ د-. -------------------- سړی له واورو جوړ دی. 0
ǧ--o----- nšêy --dly ǧ_____ a_ n___ l____ ǧ-g-n- a- n-ê- l-d-y -------------------- ǧogona am nšêy lydly
ಅವನು ಷರಾಯಿ ಅಥವಾ ಕೋಟನ್ನು ಧರಿಸಿಲ್ಲ ه---نه----و- -غو--- -- -- -و-. ه__ ن_ پ____ ا_____ ا_ ن_ ک___ ه-ه ن- پ-ل-ن ا-و-د- ا- ن- ک-ټ- ------------------------------ هغه نه پتلون اغوندي او نه کوټ. 0
ǧogona -m--šêy --d-y ǧ_____ a_ n___ l____ ǧ-g-n- a- n-ê- l-d-y -------------------- ǧogona am nšêy lydly
ಆದರೆ ಅವನು ಚಳಿಯ ಕೊರೆತದಿಂದ ಸೆಡೆಯುವುದಿಲ್ಲ. خو-سړی-سړ- -----. خ_ س__ س__ ن_ د__ خ- س-ی س-ه ن- د-. ----------------- خو سړی سړه نه دی. 0
ǧ-g-na-a- n-ê- -ydly ǧ_____ a_ n___ l____ ǧ-g-n- a- n-ê- l-d-y -------------------- ǧogona am nšêy lydly
ಅವನು ಮಂಜಿನ ಮನುಷ್ಯ. هغه-د-واو-ه س-- د-. ه__ د و____ س__ د__ ه-ه د و-و-ه س-ی د-. ------------------- هغه د واوره سړی دی. 0
šā -- -a-- --dly š_ a_ n_ š l____ š- a- n- š l-d-y ---------------- šā am na š lydly

ನಮ್ಮ ಪೂರ್ವಜರ ಭಾಷೆ.

ಆಧುನಿಕ ಭಾಷೆಗಳನ್ನು ಭಾಷಾವಿಜ್ಞಾನಿಗಳು ಪರಿಶೀಲಿಸಬಹುದು. ಈ ಕಾರ್ಯಕ್ಕೆ ಹಲವಾರು ವಿಧಾನಗಳ ಬಳಕೆ ಮಾಡಬಹುದು. ಆದರೆ ಸಾವಿರಾರು ವರ್ಷಗಳ ಮೊದಲು ಮನುಷ್ಯರು ಹೇಗೆ ಮಾತನಾಡುತ್ತಿದ್ದರು? ಈ ಪ್ರಶ್ನೆಗೆ ಉತ್ತರ ಕೊಡುವುದು ಅತಿ ಹೆಚ್ಚು ಕಷ್ಟ. ಆದರೂ ಈ ಪ್ರಶ್ನೆ ವಿಜ್ಞಾನಿಗಳನ್ನು ಬಹು ಕಾಲದಿಂದ ಕಾಡುತ್ತಿದೆ. ಅವರು ಹಿಂದಿನ ಕಾಲದಲ್ಲಿ ಹೇಗೆ ಮಾತನಾಡುತ್ತಿದ್ದರು ಎನ್ನುವುದನ್ನು ಸಂಶೋಧಿಸಲು ಬಯಸುತ್ತಾರೆ. ಅದಕ್ಕಾಗಿ ಹಳೆಯ ಭಾಷಾಪದ್ಧತಿಯನ್ನು ಪುನಃ ನಿರ್ಮಿಸಲು ಪ್ರಯತ್ನಿಸುತ್ತಾರೆ. ಅಮೇರಿಕಾದ ಸಂಶೋಧಕರು ಒಂದು ರೋಚಕ ಆವಿಷ್ಕರಣವನ್ನು ಮಾಡಿದ್ದಾರೆ. ಅವರು ಎರಡು ಸಾವಿರಕ್ಕೂ ಹೆಚ್ಚು ಭಾಷೆಗಳನ್ನು ವಿಶ್ಲೇಷಿಸಿದ್ದಾರೆ. ಅದರಲ್ಲಿ ಮುಖ್ಯವಾಗಿ ಭಾಷೆಗಳ ವಾಕ್ಯರಚನೆಯನ್ನು ಪರೀಕ್ಷಿಸಿದ್ದಾರೆ. ಅವರ ಅಧ್ಯಯನ ಹಲವು ಸ್ವಾರಸ್ಯಕರ ಫಲಿತಾಂಶಗಳನ್ನು ಕೊಟ್ಟಿವೆ. ಶೇಕಡ ೫೦ರಷ್ಟು ಭಾಷೆಗಳ ವಾಕ್ಯಗಳು ಕ- ಕ- ಕ್ರಿ ಕ್ರಮವನ್ನು ಅನುಸರಿಸುತ್ತವೆ. ಅಂದರೆ ಮೊದಲಿಗೆ ಕರ್ತೃ-, ಕರ್ಮ- ನಂತರ ಕ್ರಿಯಾಪದಗಳು ಬರುತ್ತವೆ. ೭೦೦ಕ್ಕೂ ಹೆಚ್ಚು ಭಾಷೆಗಳು ಕರ್ತೃ, ಕ್ರಿಯಾ ಮತ್ತು ಕರ್ಮಪದಗಳ ಮಾದರಿಯನ್ನು ಬಳಸುತ್ತವೆ. ಸುಮಾರು ೧೬೦ ಭಾಷೆಗಳು ಕ್ರಿಯಾ-,ಕರ್ತೃ- ಮತ್ತು ಕರ್ಮಪದಗಳ ಪದ್ಧತಿಯನ್ನು ಹೊಂದಿವೆ. ಕೇವಲ ೪೦ ಭಾಷೆಗಳು ಕ್ರಿಯಾ-,ಕರ್ಮ- ಮತ್ತು ಕರ್ತೃಪದಗಳ ನಮೂನೆಯನ್ನು ಹೊಂದಿವೆ. ೧೨೦ ಭಾಷೆಗಳು ಮಿಶ್ರರಚನೆಯನ್ನು ಹೊಂದಿವೆ. ಕರ್ಮ-, ಕ್ರಿಯಾ ಮತ್ತು ಕರ್ತೃ ಹಾಗೂ ಕರ್ಮ-, ಕರ್ತೃ ಮತ್ತು ಕ್ರಿಯಾಪದಗಳ ಪದ್ಧತಿ ವಿರಳ. ಪರಿಶೀಲಿಸಿದ ಭಾಷೆಗಳಲ್ಲಿ ಹೆಚ್ಚು ಸಂಖ್ಯೆಯವು ಕರ್ತೃ, ಕರ್ಮ ಮತ್ತು ಕ್ರಿಯಾಪದಗಳ ಪದ್ಧತಿಯವು. ಈ ಗುಂಪಿಗೆ ಪರ್ಷಿಯನ್, ಜಪಾನಿ ಮತ್ತು ಟರ್ಕಿ ಭಾಷೆಗಳು ಸೇರುತ್ತವೆ. ಹೆಚ್ಚಿನ ಜೀವಂತ ಭಾಷೆಗಳು ಕರ್ತೃ, ಕ್ರಿಯಾ ಮತ್ತು ಕರ್ಮಪದಗಳ ವಿನ್ಯಾಸವನ್ನು ಅನುಸರಿಸುತ್ತವೆ. ಇಂಡೋ-ಜರ್ಮನ್ ಭಾಷಾಕುಟುಂಬಗಳಲ್ಲಿ ಈ ವಾಕ್ಯವಿನ್ಯಾಸ ಮೇಲುಗೈ ಸಾಧಿಸಿದೆ. ಮುಂಚೆ ಮಾನವ ಕರ್ತೃ-, ಕರ್ಮ- ಮತ್ತು ಕ್ರಿಯಾಪದಗಳ ಮಾದರಿ ಬಳಸುತ್ತಿದ್ದ ಎಂದು ಸಂಶೋಧಕರ ನಂಬಿಕೆ. ಎಲ್ಲಾ ಭಾಷೆಗಳು ಈ ಪದ್ಧತಿಯನ್ನು ಆಧರಿಸಿದ್ದವು. ಅನಂತರ ಭಾಷೆಗಳು ವಿವಿಧ ರೀತಿಯಲ್ಲಿ ಬೆಳವಣಿಗೆಯನ್ನು ಹೊಂದಿದವು. ಇದು ಹೇಗೆ ಹೀಗಾಯಿತು ಎನ್ನುವುದು ಜನರಿಗೆ ಇನ್ನೂ ಗೊತ್ತಿಲ್ಲ. ವಾಕ್ಯವಿನ್ಯಾಸದಲ್ಲಿನ ವೈವಿಧ್ಯತೆಗೆ ಏನಾದರು ಕಾರಣ ಇದ್ದಿರಲೇ ಬೇಕು. ಏಕೆಂದರೆ ವಿಕಸನದಲ್ಲಿ ಕೇವಲ ಅನುಕೂಲಗಳಿರುವ ವಿಷಯಗಳು ಮಾತ್ರ ಮುಂದುವರೆಯುತ್ತವೆ.