د جملې کتاب

ps ډاکټرسره.   »   kn ವೈದ್ಯರ ಬಳಿ

57 [ اوه پنځوس ]

ډاکټرسره.

 ډاکټرسره.

೫೭ [ಐವತ್ತೇಳು]

57 [Aivattēḷu]

ವೈದ್ಯರ ಬಳಿ

vaidyara baḷi.

غوره کړئ چې تاسو څنګه غواړئ ژباړه وګورئ:   
Pashto Kannada لوبه وکړئ نور
زه د ډاکټرانو سره ملاقات لرم. ನನಗೆ ವೈದ್ಯರೊಡನೆ ಭೇಟಿ ನಿಗದಿಯಾಗಿದೆ ನನಗೆ ವೈದ್ಯರೊಡನೆ ಭೇಟಿ ನಿಗದಿಯಾಗಿದೆ 1
v--dy--a ---i. vaidyara baḷi.
زه لس بجې د ملاقات وخت لرم. ನಾನು ವೈದ್ಯರನ್ನು ಹತ್ತು ಗಂಟೆಗೆ ಭೇಟಿ ಮಾಡುತ್ತೇನೆ. ನಾನು ವೈದ್ಯರನ್ನು ಹತ್ತು ಗಂಟೆಗೆ ಭೇಟಿ ಮಾಡುತ್ತೇನೆ. 1
v-idy-r---a--. vaidyara baḷi.
ستا نوم څه دی؟ ನಿಮ್ಮ ಹೆಸರೇನು? ನಿಮ್ಮ ಹೆಸರೇನು? 1
Nanage-v--d-a--ḍan- -h-ṭi-nig--i-ā--de Nanage vaidyaroḍane bhēṭi nigadiyāgide
مهرباني وکړئ په انتظار خونه کې څوکۍ ونیسئ. ದಯವಿಟ್ಟು ನಿರೀಕ್ಷಣಾ ಕೋಣೆಯಲ್ಲಿ ಕುಳಿತುಕೊಳ್ಳಿ. ದಯವಿಟ್ಟು ನಿರೀಕ್ಷಣಾ ಕೋಣೆಯಲ್ಲಿ ಕುಳಿತುಕೊಳ್ಳಿ. 1
N-na-e ----ya--ḍ-n---h-ṭi-n-g--iyā--de Nanage vaidyaroḍane bhēṭi nigadiyāgide
ډاکټر به ژر دلته راشي. ವೈದ್ಯರು ಇಷ್ಟರಲ್ಲೇ ಬರುತ್ತಾರೆ. ವೈದ್ಯರು ಇಷ್ಟರಲ್ಲೇ ಬರುತ್ತಾರೆ. 1
Na-a-e ---d-ar-ḍan--bhēṭ- ---a---āg--e Nanage vaidyaroḍane bhēṭi nigadiyāgide
تاسو چیرته بیمه یاست؟ ನೀವು ಎಲ್ಲಿ ವಿಮೆ ಮಾಡಿಸಿದ್ದೀರಿ? ನೀವು ಎಲ್ಲಿ ವಿಮೆ ಮಾಡಿಸಿದ್ದೀರಿ? 1
nā-u--aid-ar---u-h---- -a-ṭeg--b--ṭ--māḍ--tē-e. nānu vaidyarannu hattu gaṇṭege bhēṭi māḍuttēne.
زه ستاسو لپاره څه کولی شم؟ ನನ್ನಿಂದ ನಿಮಗೆ ಏನು ಸಹಾಯ ಆಗಬಹುದು? ನನ್ನಿಂದ ನಿಮಗೆ ಏನು ಸಹಾಯ ಆಗಬಹುದು? 1
nānu-va------nnu -at-u-ga-ṭ--- b-ēṭ---ā-uttēne. nānu vaidyarannu hattu gaṇṭege bhēṭi māḍuttēne.
ایا تاسو درد لرئ؟ ನಿಮಗೆ ನೋವು ಇದೆಯೆ? ನಿಮಗೆ ನೋವು ಇದೆಯೆ? 1
n----v-idy-----u --t-u --ṇṭe----hē-i-m-ḍ---ē--. nānu vaidyarannu hattu gaṇṭege bhēṭi māḍuttēne.
چیرته درد کوی؟ ಎಲ್ಲಿ ನೋವು ಇದೆ? ಎಲ್ಲಿ ನೋವು ಇದೆ? 1
N-m--- he-arē--? Nim'ma hesarēnu?
زه تل د ملا درد لرم. ನನಗೆ ಸದಾ ಬೆನ್ನುನೋವು ಇರುತ್ತದೆ. ನನಗೆ ಸದಾ ಬೆನ್ನುನೋವು ಇರುತ್ತದೆ. 1
Daya--ṭṭ- n-r-kṣaṇ- k-ṇ--al-i -uḷ-t-k----. Dayaviṭṭu nirīkṣaṇā kōṇeyalli kuḷitukoḷḷi.
زه اکثر وخت سر درد لرم. ನನಗೆ ಅನೇಕ ಬಾರಿ ತಲೆ ನೋವು ಬರುತ್ತದೆ. ನನಗೆ ಅನೇಕ ಬಾರಿ ತಲೆ ನೋವು ಬರುತ್ತದೆ. 1
Daya--ṭ-u n----ṣ----k----a--- ku--tu-----. Dayaviṭṭu nirīkṣaṇā kōṇeyalli kuḷitukoḷḷi.
زه کله کله د معدې درد لرم. ನನಗೆ ಕೆಲವು ಬಾರಿ ಹೊಟ್ಟೆ ನೋವು ಬರುತ್ತದೆ. ನನಗೆ ಕೆಲವು ಬಾರಿ ಹೊಟ್ಟೆ ನೋವು ಬರುತ್ತದೆ. 1
D-ya--ṭṭ- --rīkṣ--ā -ō--yal-----ḷi------i. Dayaviṭṭu nirīkṣaṇā kōṇeyalli kuḷitukoḷḷi.
په پورتنۍ برخه کې جامې لرې کړئ. ದಯವಿಟ್ಟು ನಿಮ್ಮ ಮೇಲಂಗಿಯನ್ನು ಬಿಚ್ಚಿರಿ! ದಯವಿಟ್ಟು ನಿಮ್ಮ ಮೇಲಂಗಿಯನ್ನು ಬಿಚ್ಚಿರಿ! 1
V---ya-------ra--ē b--ut----. Vaidyaru iṣṭarallē baruttāre.
په بستر کې پروت شئ ದಯವಿಟ್ಟು ಹಾಸಿಗೆಯ ಮೇಲೆ ಮಲಗಿಕೊಳ್ಳಿ. ದಯವಿಟ್ಟು ಹಾಸಿಗೆಯ ಮೇಲೆ ಮಲಗಿಕೊಳ್ಳಿ. 1
Vaid-ar- --ṭar---- b----t--e. Vaidyaru iṣṭarallē baruttāre.
د وینې فشار ښه دی. ರಕ್ತದ ಒತ್ತಡ ಸರಿಯಾಗಿದೆ. ರಕ್ತದ ಒತ್ತಡ ಸರಿಯಾಗಿದೆ. 1
Va----r- -ṣ--rallē bar--t---. Vaidyaru iṣṭarallē baruttāre.
زه به تاسو ته یو انجیکشن درکړم. ನಾನು ನಿಮಗೆ ಒಂದು ಚುಚ್ಚು ಮದ್ದು ಕೊಡುತ್ತೇನೆ. ನಾನು ನಿಮಗೆ ಒಂದು ಚುಚ್ಚು ಮದ್ದು ಕೊಡುತ್ತೇನೆ. 1
N--- --l----m- m-ḍi-id-ī-i? Nīvu elli vime māḍisiddīri?
زه به تاسو ته ګولۍ درکړم. ನಾನು ನಿಮಗೆ ಕೆಲವು ಗುಳಿಗೆಗಳನ್ನು ಕೊಡುತ್ತೇನೆ. ನಾನು ನಿಮಗೆ ಕೆಲವು ಗುಳಿಗೆಗಳನ್ನು ಕೊಡುತ್ತೇನೆ. 1
N-vu --li---m---āḍis-----i? Nīvu elli vime māḍisiddīri?
زه به تاسو ته د درملتون لپاره نسخه درکړم. ನಾನು ನಿಮಗೆ ಔಷಧದ ಅಂಗಡಿಗಾಗಿ ಒಂದು ಔಷಧದ ಚೀಟಿ ಬರೆದು ಕೊಡುತ್ತೇನೆ. ನಾನು ನಿಮಗೆ ಔಷಧದ ಅಂಗಡಿಗಾಗಿ ಒಂದು ಔಷಧದ ಚೀಟಿ ಬರೆದು ಕೊಡುತ್ತೇನೆ. 1
Nīvu---l- ---e -ā------īr-? Nīvu elli vime māḍisiddīri?

-

- - - - - - - - - - - - - - - - - - - - - - - - - - - -