د جملې کتاب

ps عام ترانسپورت   »   kn ಸಾರ್ವಜನಿಕ ಸಾರಿಗೆ ವ್ಯವಸ್ಥೆ

36 [ شپږ دیرش ]

عام ترانسپورت

عام ترانسپورت

೩೬ [ಮೂವತ್ತಾರು]

36 [Mūvattāru]

ಸಾರ್ವಜನಿಕ ಸಾರಿಗೆ ವ್ಯವಸ್ಥೆ

sārvajanika sārige vyavasthe

غوره کړئ چې تاسو څنګه غواړئ ژباړه وګورئ:   
Pashto Kannada لوبه وکړئ نور
د بس تمځای چیرته دی؟ ಇಲ್ಲಿ ಬಸ್ ನಿಲ್ದಾಣ ಎಲ್ಲಿದೆ? ಇಲ್ಲಿ ಬಸ್ ನಿಲ್ದಾಣ ಎಲ್ಲಿದೆ? 1
sārv---n-ka--ā---e-vy-vas--e sārvajanika sārige vyavasthe
کوم بس مرکز ته ځي؟ ನಗರಕೇಂದ್ರಕ್ಕೆ ಯಾವ ಬಸ್ ಹೋಗುತ್ತದೆ? ನಗರಕೇಂದ್ರಕ್ಕೆ ಯಾವ ಬಸ್ ಹೋಗುತ್ತದೆ? 1
s-r-----i-a-sā-ige v-avas--e sārvajanika sārige vyavasthe
زه کوم شمیر بس واخلم؟ ನಾನು ಯಾವ ಬಸ್ ತೆಗೆದುಕೊಳ್ಳಬೇಕು? ನಾನು ಯಾವ ಬಸ್ ತೆಗೆದುಕೊಳ್ಳಬೇಕು? 1
i--i-b-- n-l-āṇa---l--e? illi bas nildāṇa ellide?
ایا زه بسونه بدل کړم؟ ನಾನು ಬಸ್ ಗಳನ್ನು ಬದಲಾಯಿಸಬೇಕೆ? ನಾನು ಬಸ್ ಗಳನ್ನು ಬದಲಾಯಿಸಬೇಕೆ? 1
i--i --s ni-d-ṇ- e--ide? illi bas nildāṇa ellide?
زه چیرته ریل ګاډي بدل کړم؟ ನಾನು ಬಸ್ ಗಳನ್ನು ಎಲ್ಲಿ ಬದಲಾಯಿಸಬೇಕು? ನಾನು ಬಸ್ ಗಳನ್ನು ಎಲ್ಲಿ ಬದಲಾಯಿಸಬೇಕು? 1
i-li --------āṇ---ll---? illi bas nildāṇa ellide?
د ټکټ قیمت څومره ده؟ ಒಂದು ಟಿಕೀಟಿಗೆ ಎಷ್ಟು ಬೆಲೆ? ಒಂದು ಟಿಕೀಟಿಗೆ ಎಷ್ಟು ಬೆಲೆ? 1
N--ar----dra--e --va b---hō-ut-ad-? Nagarakēndrakke yāva bas hōguttade?
ښار ته ستاسو په لاره کې به څومره بسونه وی؟ ನಗರಕೇಂದ್ರಕ್ಕೆ ಮುನ್ನ ಎಷ್ಟು ನಿಲ್ದಾಣಗಳು ಬರುತ್ತವೆ? ನಗರಕೇಂದ್ರಕ್ಕೆ ಮುನ್ನ ಎಷ್ಟು ನಿಲ್ದಾಣಗಳು ಬರುತ್ತವೆ? 1
N-ga-ak-------- ---- --- ---utta--? Nagarakēndrakke yāva bas hōguttade?
تاسو دلته ښکته شئ. ನೀವು ಇಲ್ಲಿ ಇಳಿಯಬೇಕು. ನೀವು ಇಲ್ಲಿ ಇಳಿಯಬೇಕು. 1
N--a-ak--d--k---yāv- -a--hōg-ttad-? Nagarakēndrakke yāva bas hōguttade?
تاسو له شا څخه بهر شئ. ನೀವು ಹಿಂದುಗಡೆಯಿಂದ ಇಳಿಯಬೇಕು. ನೀವು ಹಿಂದುಗಡೆಯಿಂದ ಇಳಿಯಬೇಕು. 1
N-nu -ā-a --s teg-du--ḷḷab--u? Nānu yāva bas tegedukoḷḷabēku?
راتلونکی سباوون په 5 دقیقو کې راځي. ಮುಂದಿನ ರೈಲು ಇನ್ನು ಐದು ನಿಮಿಷಗಳಲ್ಲಿ ಬರುತ್ತದೆ. ಮುಂದಿನ ರೈಲು ಇನ್ನು ಐದು ನಿಮಿಷಗಳಲ್ಲಿ ಬರುತ್ತದೆ. 1
N------v---a- --geduk-ḷ--bēku? Nānu yāva bas tegedukoḷḷabēku?
راتلونکی ټرام په 10 دقیقو کې راځي. ಮುಂದಿನ ಟ್ರಾಮ್ ಇನ್ನು ಹತ್ತು ನಿಮಿಷಗಳಲ್ಲಿ ಬರುತ್ತದೆ. ಮುಂದಿನ ಟ್ರಾಮ್ ಇನ್ನು ಹತ್ತು ನಿಮಿಷಗಳಲ್ಲಿ ಬರುತ್ತದೆ. 1
Nā-u yāv- ----te---u-o--a--k-? Nānu yāva bas tegedukoḷḷabēku?
راتلونکی بس په 15 دقیقو کې راځي. ಮುಂದಿನ ಬಸ್ ಇನ್ನು ಹದಿನೈದು ನಿಮಿಷಗಳಲ್ಲಿ ಬರುತ್ತದೆ. ಮುಂದಿನ ಬಸ್ ಇನ್ನು ಹದಿನೈದು ನಿಮಿಷಗಳಲ್ಲಿ ಬರುತ್ತದೆ. 1
N--u-ba--g--an-u b-da-ā-isa--k-? Nānu bas gaḷannu badalāyisabēke?
وروستنۍ سباوون کله ځي؟ ಕೊನೆಯ ರೈಲು ಎಷ್ಟು ಹೊತ್ತಿಗೆ ಹೊರಡುತ್ತದೆ? ಕೊನೆಯ ರೈಲು ಎಷ್ಟು ಹೊತ್ತಿಗೆ ಹೊರಡುತ್ತದೆ? 1
N--u b-s---ḷannu-------y--a--ke? Nānu bas gaḷannu badalāyisabēke?
وروستی ټرام کله ځي؟ ಕೊನೆಯ ಟ್ರಾಮ್ ಎಷ್ಟು ಹೊತ್ತಿಗೆ ಹೊರಡುತ್ತದೆ? ಕೊನೆಯ ಟ್ರಾಮ್ ಎಷ್ಟು ಹೊತ್ತಿಗೆ ಹೊರಡುತ್ತದೆ? 1
Nān- bas---ḷ-n---ba--l-y---bēk-? Nānu bas gaḷannu badalāyisabēke?
وروستی بس کله ځي؟ ಕೊನೆಯ ಬಸ್ ಎಷ್ಟು ಹೊತ್ತಿಗೆ ಹೊರಡುತ್ತದೆ? ಕೊನೆಯ ಬಸ್ ಎಷ್ಟು ಹೊತ್ತಿಗೆ ಹೊರಡುತ್ತದೆ? 1
Nānu bas g-ḷann- --li--a--l-------ku? Nānu bas gaḷannu elli badalāyisabēku?
ایا تاسو ټکټ لرئ؟ ನಿಮ್ಮ ಬಳಿ ಒಂದು ಟಿಕೇಟು ಇದೆಯೆ? ನಿಮ್ಮ ಬಳಿ ಒಂದು ಟಿಕೇಟು ಇದೆಯೆ? 1
N-nu -------annu--ll- ba-a-ā----bē-u? Nānu bas gaḷannu elli badalāyisabēku?
ټیکټ؟ نه ، زه ټیکټ نه لرم. ಒಂದು ಟಿಕೇಟು? ಇಲ್ಲ, ನನ್ನ ಬಳಿ ಟಿಕೇಟು ಇಲ್ಲ. ಒಂದು ಟಿಕೇಟು? ಇಲ್ಲ, ನನ್ನ ಬಳಿ ಟಿಕೇಟು ಇಲ್ಲ. 1
N-nu --s ---an-----li-ba-a--y--ab-ku? Nānu bas gaḷannu elli badalāyisabēku?
بیا تاسو جریمه ورکړئ. ಹಾಗಿದ್ದರೆ ನೀವು ದಂಡವನ್ನು ತೆರಬೇಕು. ಹಾಗಿದ್ದರೆ ನೀವು ದಂಡವನ್ನು ತೆರಬೇಕು. 1
Ond--ṭ--īṭi---e--- bele? Ondu ṭikīṭige eṣṭu bele?

-

- - - - - - - - - - - - - - - - - - - - - - - - - - - -