د جملې کتاب

ps کور پاکول   »   kn ಮನೆ ಸಚ್ಛತೆ

18 [ اتلس ]

کور پاکول

کور پاکول

೧೮ [ಹದಿನೆಂಟು]

18 [Hadineṇṭu]

ಮನೆ ಸಚ್ಛತೆ

mane sacchate

غوره کړئ چې تاسو څنګه غواړئ ژباړه وګورئ:   
Pashto Kannada لوبه وکړئ نور
نن دشنبې ورځ ده. ಇಂದು ಶನಿವಾರ ಇಂದು ಶನಿವಾರ 1
ma-e -ac--ate mane sacchate
نن ورځ موږ وخت لرو. ಇಂದು ನಮಗೆ ಸಮಯವಿದೆ. ಇಂದು ನಮಗೆ ಸಮಯವಿದೆ. 1
man--sacc--te mane sacchate
نن ورځ موږ کور پاکوو. ಇಂದು ನಾವು ಮನೆಯನ್ನು ಶುಚಿ ಮಾಡುತ್ತೇವೆ. ಇಂದು ನಾವು ಮನೆಯನ್ನು ಶುಚಿ ಮಾಡುತ್ತೇವೆ. 1
i-d-----i--ra indu śanivāra
زه تشناب پاکوم. ನಾನು ಬಚ್ಚಲುಮನೆಯನ್ನು ತೊಳೆಯುತ್ತಿದ್ದೇನೆ. ನಾನು ಬಚ್ಚಲುಮನೆಯನ್ನು ತೊಳೆಯುತ್ತಿದ್ದೇನೆ. 1
in---śani-āra indu śanivāra
زما میړه موټر ومینځی. ನನ್ನ ಗಂಡ /ಯಜಮಾನರು ಕಾರನ್ನು ತೊಳೆಯುತ್ತಿದ್ದಾರೆ. ನನ್ನ ಗಂಡ /ಯಜಮಾನರು ಕಾರನ್ನು ತೊಳೆಯುತ್ತಿದ್ದಾರೆ. 1
i-d----niv-ra indu śanivāra
ماشومان بايسکلونه پاکوي. ಮಕ್ಕಳು ಸೈಕಲ್ ಗಳನ್ನು ತೊಳೆಯುತ್ತಿದ್ದಾರೆ. ಮಕ್ಕಳು ಸೈಕಲ್ ಗಳನ್ನು ತೊಳೆಯುತ್ತಿದ್ದಾರೆ. 1
i-du -a-a------ay-v-d-. indu namage samayavide.
انا ګلونو ته اوبه ورکوي. ಅಜ್ಜಿ ಗಿಡಗಳಿಗೆ ನೀರು ಹಾಕುತ್ತಿದ್ದಾರೆ. ಅಜ್ಜಿ ಗಿಡಗಳಿಗೆ ನೀರು ಹಾಕುತ್ತಿದ್ದಾರೆ. 1
i-du-nama-e-s----a-id-. indu namage samayavide.
ماشومان د ماشومانو کوټه پاکوي. ಮಕ್ಕಳು ಅವರ ಕೋಣೆಗಳನ್ನು ಓರಣವಾಗಿ ಇಡುತ್ತಿದ್ದಾರೆ. ಮಕ್ಕಳು ಅವರ ಕೋಣೆಗಳನ್ನು ಓರಣವಾಗಿ ಇಡುತ್ತಿದ್ದಾರೆ. 1
i-du namage -a-----id-. indu namage samayavide.
زما میړه خپل میز پاکوي. ನನ್ನ ಗಂಡ /ಯಜಮಾನರು ಅವರ ಮೇಜನ್ನು ಓರಣವಾಗಿ ಇಡುತ್ತಿದ್ದಾರೆ. ನನ್ನ ಗಂಡ /ಯಜಮಾನರು ಅವರ ಮೇಜನ್ನು ಓರಣವಾಗಿ ಇಡುತ್ತಿದ್ದಾರೆ. 1
In-- n-vu-ma--y--n- śu-i-mā--t-ēv-. Indu nāvu maneyannu śuci māḍuttēve.
ما کالي د مینځلو په ماشین کې واچول. ನಾನು ಕೊಳೆ ಬಟ್ಟೆ ಗಳನ್ನು ವಾಷಿಂಗ್ ಮಶೀನಿನಲ್ಲಿ ಹಾಕುತ್ತಿದ್ದೇನೆ, ನಾನು ಕೊಳೆ ಬಟ್ಟೆ ಗಳನ್ನು ವಾಷಿಂಗ್ ಮಶೀನಿನಲ್ಲಿ ಹಾಕುತ್ತಿದ್ದೇನೆ, 1
I--- -ā-u -a---a--u-śu-i---ḍ-t----. Indu nāvu maneyannu śuci māḍuttēve.
زه د کالو مینځلو ځړول کوم ನಾನು ಒಗೆದ ಬಟ್ಟೆ ಗಳನ್ನು ಒಣಗಿ ಹಾಕುತ್ತಿದ್ದೇನೆ. ನಾನು ಒಗೆದ ಬಟ್ಟೆ ಗಳನ್ನು ಒಣಗಿ ಹಾಕುತ್ತಿದ್ದೇನೆ. 1
I--- -ā-u m-ney--n- -uci-m---ttēv-. Indu nāvu maneyannu śuci māḍuttēve.
زه کالي استری کوم. ನಾನು ಬಟ್ಟೆ ಗಳನ್ನು ಇಸ್ತ್ರಿ ಮಾಡುತ್ತಿದ್ದೇನೆ. ನಾನು ಬಟ್ಟೆ ಗಳನ್ನು ಇಸ್ತ್ರಿ ಮಾಡುತ್ತಿದ್ದೇನೆ. 1
N-n-----ca-um---ya-n- --ḷe----idd---. Nānu baccalumaneyannu toḷeyuttiddēne.
کړکۍ خیرن دي. ಕಿಟಕಿಗಳು ಕೊಳೆಯಾಗಿವೆ. ಕಿಟಕಿಗಳು ಕೊಳೆಯಾಗಿವೆ. 1
N--u-b--ca--m-n------ -oḷ---t-i-d-n-. Nānu baccalumaneyannu toḷeyuttiddēne.
فرش خیرن دی. ನೆಲ ಕೊಳೆಯಾಗಿದೆ. ನೆಲ ಕೊಳೆಯಾಗಿದೆ. 1
N--u --c--l-----yannu--oḷeyu-ti-d-ne. Nānu baccalumaneyannu toḷeyuttiddēne.
لوښي خیرن دي. ಪಾತ್ರೆಗಳು ಕೊಳೆಯಾಗಿವೆ. ಪಾತ್ರೆಗಳು ಕೊಳೆಯಾಗಿವೆ. 1
N--na-g------aja-ān-ru -ā---nu-toḷ-yu---ddā-e. Nanna gaṇḍa/yajamānaru kārannu toḷeyuttiddāre.
څوک کړکۍ پاکوي؟ ಕಿಟಕಿಗಳನ್ನು ಯಾರು ಶುಚಿ ಮಾಡುತ್ತಾರೆ? ಕಿಟಕಿಗಳನ್ನು ಯಾರು ಶುಚಿ ಮಾಡುತ್ತಾರೆ? 1
N-n------ḍ-/ya---ā-a-u -āra-nu t-ḷ--utti-d--e. Nanna gaṇḍa/yajamānaru kārannu toḷeyuttiddāre.
څوک به دوړې پاک کوي؟ ಯಾರು ಧೂಳು ಹೊಡೆಯುತ್ತಾರೆ? ಯಾರು ಧೂಳು ಹೊಡೆಯುತ್ತಾರೆ? 1
Nan---gaṇ-----ja-ā-------rannu-toḷey-tt-dd---. Nanna gaṇḍa/yajamānaru kārannu toḷeyuttiddāre.
لوښي څوک کوي؟ ಪಾತ್ರೆಗಳನ್ನು ಯಾರು ತೊಳೆಯುತ್ತಾರೆ? ಪಾತ್ರೆಗಳನ್ನು ಯಾರು ತೊಳೆಯುತ್ತಾರೆ? 1
Makka-- saika---a---n- t-ḷe-u--idd--e. Makkaḷu saikal gaḷannu toḷeyuttiddāre.

-

- - - - - - - - - - - - - - - - - - - - - - - - - - - -