د جملې کتاب

ps په ښار کې   »   kn ಪಟ್ಟಣದಲ್ಲಿ

25 [ پنځه ویشت ]

په ښار کې

په ښار کې

೨೫ [ಇಪ್ಪತ್ತೈದು]

25 [Ippattaidu]

ಪಟ್ಟಣದಲ್ಲಿ

paṭṭaṇadalli

غوره کړئ چې تاسو څنګه غواړئ ژباړه وګورئ:   
Pashto Kannada لوبه وکړئ نور
زه غواړم د ریل سټیشن ته لاړ شم. ನಾನು ರೈಲ್ವೆ ನಿಲ್ದಾಣಕ್ಕೆ ಹೋಗಬೇಕು. ನಾನು ರೈಲ್ವೆ ನಿಲ್ದಾಣಕ್ಕೆ ಹೋಗಬೇಕು. 1
p--ṭa--d---i paṭṭaṇadalli
زه غواړم هوایی ډګر ته لاړ شم. ನಾನು ವಿಮಾನ ನಿಲ್ದಾಣಕ್ಕೆ ಹೋಗಬೇಕು. ನಾನು ವಿಮಾನ ನಿಲ್ದಾಣಕ್ಕೆ ಹೋಗಬೇಕು. 1
p---a-ada-li paṭṭaṇadalli
زه غواړم د ښار مرکز ته لاړ شم. ನಾನು ನಗರ ಕೇಂದ್ರಕ್ಕೆ ಹೋಗಬೇಕು. ನಾನು ನಗರ ಕೇಂದ್ರಕ್ಕೆ ಹೋಗಬೇಕು. 1
nān---ai----ni-d-ṇ---e-h---b-ku. nānu railve nildāṇakke hōgabēku.
زه څنګه دریل ګادی اډی ته ورسیږم؟ ನಾನು ರೈಲ್ವೆ ನಿಲ್ದಾಣವನ್ನು ಹೇಗೆ ತಲುಪಬಹುದು? ನಾನು ರೈಲ್ವೆ ನಿಲ್ದಾಣವನ್ನು ಹೇಗೆ ತಲುಪಬಹುದು? 1
nānu r--l-e--il-ā----e -ōg-bē--. nānu railve nildāṇakke hōgabēku.
زه څنګه هوایی اډی ته ورسیږم؟ ನಾನು ವಿಮಾನ ನಿಲ್ದಾಣವನ್ನು ಹೇಗೆ ತಲುಪಬಹುದು? ನಾನು ವಿಮಾನ ನಿಲ್ದಾಣವನ್ನು ಹೇಗೆ ತಲುಪಬಹುದು? 1
n-n- -ai-v--ni--āṇa--- h--ab---. nānu railve nildāṇakke hōgabēku.
زه څنګه د ښار مرکز ته ورسیږم؟ ನಾನು ನಗರ ಕೇಂದ್ರವನ್ನು ಹೇಗೆ ತಲುಪಬಹುದು? ನಾನು ನಗರ ಕೇಂದ್ರವನ್ನು ಹೇಗೆ ತಲುಪಬಹುದು? 1
N-----imā-a-nil-āṇ-k-e-----bē-u. Nānu vimāna nildāṇakke hōgabēku.
زه ټکسی غواړم. ನನಗೆ ಒಂದು ಟ್ಯಾಕ್ಸಿ ಬೇಕು. ನನಗೆ ಒಂದು ಟ್ಯಾಕ್ಸಿ ಬೇಕು. 1
Nān- vimāna-n--d-ṇ---- h-g----u. Nānu vimāna nildāṇakke hōgabēku.
زه د ښار نقشه ته اړتیا لرم. ನನಗೆ ನಗರದ ಒಂದು ನಕ್ಷೆ ಬೇಕು. ನನಗೆ ನಗರದ ಒಂದು ನಕ್ಷೆ ಬೇಕು. 1
N--- v--ān--n--dā-akke h---bē--. Nānu vimāna nildāṇakke hōgabēku.
زه یو هوټل ته اړتیا لرم ನನಗೆ ಒಂದು ವಸತಿಗೃಹ (ಹೋಟೆಲ್) ಬೇಕು. ನನಗೆ ಒಂದು ವಸತಿಗೃಹ (ಹೋಟೆಲ್) ಬೇಕು. 1
N------g-ra-k---rak-e hōg---k-. Nānu nagara kēndrakke hōgabēku.
زه غواړم یو موټر کرایه کړم. ನಾನು ಒಂದು ಕಾರ್ ಅನ್ನು ಬಾಡಿಗೆಗೆ ತೆಗೆದುಕೊಳ್ಳಬೇಕು. ನಾನು ಒಂದು ಕಾರ್ ಅನ್ನು ಬಾಡಿಗೆಗೆ ತೆಗೆದುಕೊಳ್ಳಬೇಕು. 1
N-nu -a-ar---ēn-r--k- hō--bē-u. Nānu nagara kēndrakke hōgabēku.
ده زما کریډیټ کارت دی. ಇದು ನನ್ನ ಕ್ರೆಡಿಟ್ ಕಾರ್ಡ್. ಇದು ನನ್ನ ಕ್ರೆಡಿಟ್ ಕಾರ್ಡ್. 1
N-----a--ra--ēnd-a-ke--ō--b--u. Nānu nagara kēndrakke hōgabēku.
ده زما د موټر چلولو جواز دی. ಇದು ನನ್ನ ವಾಹನ ಚಾಲನಾ ಪರವಾನಿಗೆ . ಇದು ನನ್ನ ವಾಹನ ಚಾಲನಾ ಪರವಾನಿಗೆ . 1
N-n- --i--e--ildā--v--nu--ēg--t-l-p-ba-udu? Nānu railve nildāṇavannu hēge talupabahudu?
په ښار کې د لیدلو لپاره څه شته؟ ಈ ನಗರದಲ್ಲಿ ನೋಡಲೇಬೇಕಾದ ವಿಶೇಷಗಳು ಏನಿವೆ? ಈ ನಗರದಲ್ಲಿ ನೋಡಲೇಬೇಕಾದ ವಿಶೇಷಗಳು ಏನಿವೆ? 1
Nā-u -a-----n-l--ṇavan-- -ēg- t--u-----u--? Nānu railve nildāṇavannu hēge talupabahudu?
زوړ ښار ته لاړ شه. ನೀವು ಹಳೆಯ ನಗರಕ್ಕೆ (ಪಟ್ಟಣಕ್ಕೆ) ಹೋಗಿ. ನೀವು ಹಳೆಯ ನಗರಕ್ಕೆ (ಪಟ್ಟಣಕ್ಕೆ) ಹೋಗಿ. 1
N--u -ai--e---ld-ṇ-v-n-u hēge t--up---h-du? Nānu railve nildāṇavannu hēge talupabahudu?
د ښار سفر وکړئ. ನೀವು ನಗರ ಪ್ರದಕ್ಷಿಣೆ ಮಾಡಿ. ನೀವು ನಗರ ಪ್ರದಕ್ಷಿಣೆ ಮಾಡಿ. 1
Nā-u--i--n--nil---avan----ēge-t-l----a-udu? Nānu vimāna nildāṇavannu hēge talupabahudu?
بندر ګاه ته لاړ شه. ನೀವು ಬಂದರಿಗೆ ಹೋಗಿ. ನೀವು ಬಂದರಿಗೆ ಹೋಗಿ. 1
Nānu --m----nil--ṇa--nn- hē-e ta-u-abahu--? Nānu vimāna nildāṇavannu hēge talupabahudu?
د بندر ګاه سفر وکړئ. ನೀವು ಬಂದರಿನ ಪ್ರದಕ್ಷಿಣೆ ಮಾಡಿ. ನೀವು ಬಂದರಿನ ಪ್ರದಕ್ಷಿಣೆ ಮಾಡಿ. 1
Nā-- vi-ā-- -i-----v--nu hēge--alu--bah---? Nānu vimāna nildāṇavannu hēge talupabahudu?
نور کوم ځایونه شته؟ ಇವುಗಳನ್ನು ಬಿಟ್ಟು ಬೇರೆ ಯಾವ ಪ್ರೇಕ್ಷಣೀಯ ಸ್ಥಳಗಳಿವೆ? ಇವುಗಳನ್ನು ಬಿಟ್ಟು ಬೇರೆ ಯಾವ ಪ್ರೇಕ್ಷಣೀಯ ಸ್ಥಳಗಳಿವೆ? 1
Nānu--a--r---ēnd--v---u---ge ta--pa-ah-d-? Nānu nagara kēndravannu hēge talupabahudu?

-

- - - - - - - - - - - - - - - - - - - - - - - - - - - -