ಪದಗುಚ್ಛ ಪುಸ್ತಕ

kn ಅಂಗಡಿಗಳು   »   ml ബിസിനസുകൾ

೫೩ [ಐವತ್ತ ಮೂರು]

ಅಂಗಡಿಗಳು

ಅಂಗಡಿಗಳು

53 [അമ്പത്തിമൂന്ന്]

53 [ambathimoonnu]

ബിസിനസുകൾ

businasukal

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಮಲಯಾಳಂ ಪ್ಲೇ ಮಾಡಿ ಇನ್ನಷ್ಟು
ನಾವು ಕ್ರೀಡಾ ಸಾಮಾಗ್ರಿಗಳ ಅಂಗಡಿಯನ್ನು ಹುಡುಕುತ್ತಿದ್ದೇವೆ. ഞ-്-ൾ-ഒരു------ട്-- ഷ-പ-പ-നാ-- ----ു-യാണ-. ഞ___ ഒ_ സ്____ ഷോ____ തി______ ഞ-്-ൾ ഒ-ു സ-പ-ർ-്-് ഷ-പ-പ-ന-യ- ത-ര-ു-യ-ണ-. ------------------------------------------ ഞങ്ങൾ ഒരു സ്പോർട്സ് ഷോപ്പിനായി തിരയുകയാണ്. 0
b--i-asu--l b__________ b-s-n-s-k-l ----------- businasukal
ನಾವು ಒಂದು ಮಾಂಸದ ಅಂಗಡಿಯನ್ನು ಹುಡುಕುತ್ತಿದ್ದೇವೆ. ഞങ-ങ--ഒര- ഇറ----ക്ക----ര-ുക--ണ്. ഞ___ ഒ_ ഇ______ തി______ ഞ-്-ൾ ഒ-ു ഇ-ച-ച-ക-ക- ത-ര-ു-യ-ണ-. -------------------------------- ഞങ്ങൾ ഒരു ഇറച്ചിക്കട തിരയുകയാണ്. 0
b--in---k-l b__________ b-s-n-s-k-l ----------- businasukal
ನಾವು ಒಂದು ಔಷಧಿಗಳ ಅಂಗಡಿಯನ್ನು ಹುಡುಕುತ್ತಿದ್ದೇವೆ. ഞ-്-ൾ ഒ-ു --ർ-സ---ിരയ-കയ-ണ്. ഞ___ ഒ_ ഫാ___ തി______ ഞ-്-ൾ ഒ-ു ഫ-ർ-സ- ത-ര-ു-യ-ണ-. ---------------------------- ഞങ്ങൾ ഒരു ഫാർമസി തിരയുകയാണ്. 0
n------ --- ----t- s--ppi--a---thi----ka-aan-. n______ o__ s_____ s__________ t______________ n-a-g-l o-u s-o-t- s-o-p-n-a-i t-i-a-u-a-a-n-. ---------------------------------------------- njangal oru sports shoppinaayi thirayukayaanu.
ನಾವು ಒಂದು ಕಾಲ್ಚೆಂಡನ್ನು ಕೊಂಡು ಕೊಳ್ಳಬೇಕು. ഞ-്---്---ഒര- സ-ക--ർ ബ-- വ-ങ്ങ-ം. ഞ_____ ഒ_ സോ___ ബോ_ വാ____ ഞ-്-ൾ-്-് ഒ-ു സ-ക-ക- ബ-ൾ വ-ങ-ങ-ം- --------------------------------- ഞങ്ങൾക്ക് ഒരു സോക്കർ ബോൾ വാങ്ങണം. 0
nja-ga--o-u------- sh-p-i-a--i---ir---k--aa-u. n______ o__ s_____ s__________ t______________ n-a-g-l o-u s-o-t- s-o-p-n-a-i t-i-a-u-a-a-n-. ---------------------------------------------- njangal oru sports shoppinaayi thirayukayaanu.
ನಾವು ಸಲಾಮಿ ಕೊಂಡು ಕೊಳ್ಳಬೇಕು. ഞങ്ങൾ---് സല-മി വാ-്ങണ-. ഞ_____ സ__ വാ____ ഞ-്-ൾ-്-് സ-ാ-ി വ-ങ-ങ-ം- ------------------------ ഞങ്ങൾക്ക് സലാമി വാങ്ങണം. 0
njang-- --u ----ts-s-op--naayi--hir-y---yaan-. n______ o__ s_____ s__________ t______________ n-a-g-l o-u s-o-t- s-o-p-n-a-i t-i-a-u-a-a-n-. ---------------------------------------------- njangal oru sports shoppinaayi thirayukayaanu.
ನಾವು ಔಷಧಿಗಳನ್ನು ಕೊಂಡು ಕೊಳ್ಳಬೇಕು. ഞ---ൾക്----ര--്നുക--വ-ങ--ണ-. ഞ_____ മ_____ വാ____ ഞ-്-ൾ-്-് മ-ു-്-ു-ൾ വ-ങ-ങ-ം- ---------------------------- ഞങ്ങൾക്ക് മരുന്നുകൾ വാങ്ങണം. 0
njanga--oru --a--h--ka-----ir--uk--a-n-. n______ o__ i___________ t______________ n-a-g-l o-u i-a-c-i-k-d- t-i-a-u-a-a-n-. ---------------------------------------- njangal oru iracchikkada thirayukayaanu.
ನಾವು ಫುಟ್ಬಾಲ್ ಕೊಳ್ಳಲು ಕ್ರೀಡಾಸಾಮಾಗ್ರಿಗಳ ಅಂಗಡಿ ಹುಡುಕುತ್ತಿದ್ದೇವೆ. ഒരു -ു-്----വ-ങ്ങ---ഞങ്---ഒ-ു സ-------- ഷോ-്പ- ത-രയു---ണ-. ഒ_ ഫു___ വാ___ ഞ___ ഒ_ സ്____ ഷോ__ തി______ ഒ-ു ഫ-ട-ബ-ൾ വ-ങ-ങ-ൻ ഞ-്-ൾ ഒ-ു സ-പ-ർ-്-് ഷ-പ-പ- ത-ര-ു-യ-ണ-. ---------------------------------------------------------- ഒരു ഫുട്ബോൾ വാങ്ങാൻ ഞങ്ങൾ ഒരു സ്പോർട്സ് ഷോപ്പ് തിരയുകയാണ്. 0
njan-a- --u i--cc-i-k-da-t--r--u----a--. n______ o__ i___________ t______________ n-a-g-l o-u i-a-c-i-k-d- t-i-a-u-a-a-n-. ---------------------------------------- njangal oru iracchikkada thirayukayaanu.
ನಾವು ಸಲಾಮಿ ಕೊಂಡು ಕೊಳ್ಳಲು ಮಾಂಸದ ಅಂಗಡಿಯನ್ನು ಹುಡುಕುತ್ತಿದ್ದೇವೆ. സ---ി--ാ----ൻ ഞ-്ങ- ഒര- ഇ-ച്ചിക്ക---േടുക----. സ__ വാ___ ഞ___ ഒ_ ഇ______ തേ_____ സ-ാ-ി വ-ങ-ങ-ൻ ഞ-്-ൾ ഒ-ു ഇ-ച-ച-ക-ക- ത-ട-ക-ാ-്- --------------------------------------------- സലാമി വാങ്ങാൻ ഞങ്ങൾ ഒരു ഇറച്ചിക്കട തേടുകയാണ്. 0
nj-ng-l-o-u --a--hi-k--a--h---yu--ya---. n______ o__ i___________ t______________ n-a-g-l o-u i-a-c-i-k-d- t-i-a-u-a-a-n-. ---------------------------------------- njangal oru iracchikkada thirayukayaanu.
ಔಷಧಿಗಳನ್ನು ಕೊಂಡು ಕೊಳ್ಳಲು ನಾವು ಔಷಧಿಗಳ ಅಂಗಡಿಯನ್ನು ಹುಡುಕುತ್ತಿದ್ದೇವೆ. മരുന-നു-- -ാങ്--ൻ---്-- --ു ഫാ-മസി ത-രയുക--ണ്. മ_____ വാ___ ഞ___ ഒ_ ഫാ___ തി______ മ-ു-്-ു-ൾ വ-ങ-ങ-ൻ ഞ-്-ൾ ഒ-ു ഫ-ർ-സ- ത-ര-ു-യ-ണ-. ---------------------------------------------- മരുന്നുകൾ വാങ്ങാൻ ഞങ്ങൾ ഒരു ഫാർമസി തിരയുകയാണ്. 0
njan------u-----a-i -hi--yuk---anu. n______ o__ f______ t______________ n-a-g-l o-u f-r-a-i t-i-a-u-a-a-n-. ----------------------------------- njangal oru farmasi thirayukayaanu.
ನಾನು ಒಬ್ಬ ಆಭರಣಗಳ ಮಾರಾಟಗಾರನನ್ನು ಹುಡುಕುತ್ತಿದ್ದೇನೆ. ഞാ--ഒര- -്വല്ല-ിയെ ത--യുകയ-ണ-. ഞാ_ ഒ_ ജ്_____ തി______ ഞ-ൻ ഒ-ു ജ-വ-്-റ-യ- ത-ര-ു-യ-ണ-. ------------------------------ ഞാൻ ഒരു ജ്വല്ലറിയെ തിരയുകയാണ്. 0
n-ang-- o----a-m--i -hi---u-a--a--. n______ o__ f______ t______________ n-a-g-l o-u f-r-a-i t-i-a-u-a-a-n-. ----------------------------------- njangal oru farmasi thirayukayaanu.
ನಾನು ಒಂದು ಛಾಯಚಿತ್ರದ ಅಂಗಡಿಯನ್ನು ಹುಡುಕುತ್ತಿದ್ದೇನೆ. ഞ-ൻ--രു---ട്----ോ----നാ----ി-യു--ാ-്. ഞാ_ ഒ_ ഫോ__ ഷോ____ തി______ ഞ-ൻ ഒ-ു ഫ-ട-ട- ഷ-പ-പ-ന-യ- ത-ര-ു-യ-ണ-. ------------------------------------- ഞാൻ ഒരു ഫോട്ടോ ഷോപ്പിനായി തിരയുകയാണ്. 0
nj--g-- oru fa-m--i---i--y-kay--n-. n______ o__ f______ t______________ n-a-g-l o-u f-r-a-i t-i-a-u-a-a-n-. ----------------------------------- njangal oru farmasi thirayukayaanu.
ನಾನು ಒಂದು ಮಿಠಾಯಿಗಳ ಅಂಗಡಿಯನ್ನು ಹುಡುಕುತ್ತಿದ್ದೇನೆ. ഞ-ൻ-ഒ-- --സ്-്-- --പ്-ിനാ-ി-ത--യുകയ--്. ഞാ_ ഒ_ പേ___ ഷോ____ തി______ ഞ-ൻ ഒ-ു പ-സ-ട-ര- ഷ-പ-പ-ന-യ- ത-ര-ു-യ-ണ-. --------------------------------------- ഞാൻ ഒരു പേസ്ട്രി ഷോപ്പിനായി തിരയുകയാണ്. 0
n--ngal-k- o-- ---kar bo------gan-m. n_________ o__ s_____ b__ v_________ n-a-g-l-k- o-u s-k-a- b-l v-a-g-n-m- ------------------------------------ njangalkku oru sokkar bol vaanganam.
ನನಗೆ ಒಂದು ಉಂಗುರವನ್ನು ಕೊಳ್ಳುವ ಉದ್ದೇಶ ಇದೆ. ക--------ൊ----ോത-------്-ാ-ൊ-ു-്--ക-ാ-്. കാ__ ഞാ__ മോ__ വാ__________ ക-ര-ം ഞ-ന-ര- മ-ത-ര- വ-ങ-ങ-ന-ര-ങ-ങ-ക-ാ-്- ---------------------------------------- കാരണം ഞാനൊരു മോതിരം വാങ്ങാനൊരുങ്ങുകയാണ്. 0
nja----k-u -ru-s--k-- -ol --an-a--m. n_________ o__ s_____ b__ v_________ n-a-g-l-k- o-u s-k-a- b-l v-a-g-n-m- ------------------------------------ njangalkku oru sokkar bol vaanganam.
ನನಗೆ ಒಂದು ಫಿಲ್ಮ್ ರೋಲ್ ಕೊಳ್ಳುವ ಉದ್ದೇಶ ಇದೆ. ഞാൻ--രു സ---- --ങ--ാൻ-ഉദ്ദ-ശ-ക-കുന---. ഞാ_ ഒ_ സി__ വാ___ ഉ________ ഞ-ൻ ഒ-ു സ-ന-മ വ-ങ-ങ-ൻ ഉ-്-േ-ി-്-ു-്-ു- -------------------------------------- ഞാൻ ഒരു സിനിമ വാങ്ങാൻ ഉദ്ദേശിക്കുന്നു. 0
n-an-----u---u--ok--r -o--va--g--am. n_________ o__ s_____ b__ v_________ n-a-g-l-k- o-u s-k-a- b-l v-a-g-n-m- ------------------------------------ njangalkku oru sokkar bol vaanganam.
ನನಗೆ ಒಂದು ಕೇಕ್ ಕೊಳ್ಳುವ ಉದ್ದೇಶ ಇದೆ. ഞ---ഒര- -േക്-- വാ-്-ാൻ-പ-ല-ൻ---യ-യ-ന്-ു. ഞാ_ ഒ_ കേ__ വാ___ പ്__ ചെ_____ ഞ-ൻ ഒ-ു ക-ക-ക- വ-ങ-ങ-ൻ പ-ല-ൻ ച-യ-യ-ന-ന-. ---------------------------------------- ഞാൻ ഒരു കേക്ക് വാങ്ങാൻ പ്ലാൻ ചെയ്യുന്നു. 0
n--ngalkk--s--a--i v---ganam. n_________ s______ v_________ n-a-g-l-k- s-l-a-i v-a-g-n-m- ----------------------------- njangalkku salaami vaanganam.
ಒಂದು ಉಂಗುರ ಕೊಳ್ಳಲು ನಾನು ಆಭರಣಗಳ ಮಾರಾಟಗಾರನನ್ನು ಹುಡುಕುತ್ತಿದ್ದೇನೆ. ഒരു-മോ---- വ-ങ-ങ-ൻ ഞ-- -ര--ജ--ല-ല-ിയെ ---യു---ണ-. ഒ_ മോ__ വാ___ ഞാ_ ഒ_ ജ്_____ തി______ ഒ-ു മ-ത-ര- വ-ങ-ങ-ൻ ഞ-ൻ ഒ-ു ജ-വ-്-റ-യ- ത-ര-ു-യ-ണ-. ------------------------------------------------- ഒരു മോതിരം വാങ്ങാൻ ഞാൻ ഒരു ജ്വല്ലറിയെ തിരയുകയാണ്. 0
njan--lkk-------m- v--nga-a-. n_________ s______ v_________ n-a-g-l-k- s-l-a-i v-a-g-n-m- ----------------------------- njangalkku salaami vaanganam.
ಫಿಲ್ಮ್ ಕೊಳ್ಳಲು ನಾನು ಛಾಯಚಿತ್ರದ ಅಂಗಡಿಯನ್ನು ಹುಡುಕುತ್ತಿದ್ದೇನೆ. ഒര- ഫ-ല-ം --ങ---- ഞാ- -ര- -ോ---ോ---പ--്-തിരയ-ക-ാണ-. ഒ_ ഫി_ വാ___ ഞാ_ ഒ_ ഫോ__ ഷോ__ തി______ ഒ-ു ഫ-ല-ം വ-ങ-ങ-ൻ ഞ-ൻ ഒ-ു ഫ-ട-ട- ഷ-പ-പ- ത-ര-ു-യ-ണ-. --------------------------------------------------- ഒരു ഫിലിം വാങ്ങാൻ ഞാൻ ഒരു ഫോട്ടോ ഷോപ്പ് തിരയുകയാണ്. 0
nj-ng-lk---s--a-mi v--n--na-. n_________ s______ v_________ n-a-g-l-k- s-l-a-i v-a-g-n-m- ----------------------------- njangalkku salaami vaanganam.
ಕೇಕ್ ಕೊಳ್ಳಲು ಮಿಠಾಯಿ ಅಂಗಡಿ ಹುಡುಕುತ್ತಿದ್ದೇನೆ. ഞ-- --- ----ക- വ-ങ-ങ---ഒര- -േ--ട്----ോ---്-തിര-ു-യ---. ഞാ_ ഒ_ കേ__ വാ___ ഒ_ പേ___ ഷോ__ തി______ ഞ-ൻ ഒ-ു ക-ക-ക- വ-ങ-ങ-ൻ ഒ-ു പ-സ-ട-ര- ഷ-പ-പ- ത-ര-ു-യ-ണ-. ------------------------------------------------------ ഞാൻ ഒരു കേക്ക് വാങ്ങാൻ ഒരു പേസ്ട്രി ഷോപ്പ് തിരയുകയാണ്. 0
nj-----kk--ma-unn-kal-v-a------. n_________ m_________ v_________ n-a-g-l-k- m-r-n-u-a- v-a-g-n-m- -------------------------------- njangalkku marunnukal vaanganam.

ಭಾಷೆಯಲ್ಲಿ ಬದಲಾವಣೆ=ವ್ಯಕ್ತಿತ್ವದಲ್ಲಿ ಬದಲಾವಣೆ.

ನಮ್ಮ ಭಾಷೆ ನಮಗೆ ಸೇರಿದ್ದು. ಅದು ನಮ್ಮ ವ್ಯಕ್ತಿತ್ವದ ಒಂದು ಬಹು ಮುಖ್ಯವಾದ ಭಾಗ. ಆದರೆ ಬಹಳ ಮಂದಿ ಹಲವಾರು ಭಾಷೆಗಳನ್ನು ಮಾತನಾಡುತ್ತಾರೆ. ಅಂದರೆ ಅವರು ವಿವಿಧ ವ್ಯಕ್ತಿತ್ವಗಳನ್ನು ಹೊಂದಿದ್ದಾರೆ ಎಂದು ಅರ್ಥವೆ? ಸಂಶೋಧಕರು ಹೌದು ಎಂದು ನಂಬುತ್ತಾರೆ. ನಾವು ನಮ್ಮ ಭಾಷೆಯನ್ನು ಬದಲಾಯಿಸಿದಾಗ ನಮ್ಮ ವ್ಯಕ್ತಿತ್ವವನ್ನೂ ಬದಲಾಯಿಸುತ್ತೇವೆ. ಅಂದರೆ ನಮ್ಮ ನಡವಳಿಕೆಯಲ್ಲಿ ವ್ಯತ್ಯಾಸವಾಗುತ್ತದೆ. ಅಮೇರಿಕಾದ ವಿಜ್ಞಾನಿಗಳು ಈ ತೀರ್ಮಾನಕ್ಕೆ ಬಂದಿದ್ದಾರೆ. ಅವರು ಎರಡು ಭಾಷೆಗಳನ್ನು ಬಲ್ಲ ಹೆಂಗಸರ ನಡವಳಿಕೆಯನ್ನು ಪರಿಶೀಲಿಸಿದ್ದಾರೆ. ಈ ಮಹಿಳೆಯರು ಆಂಗ್ಲ ಭಾಷೆ ಮತ್ತು ಸ್ಪ್ಯಾನಿಶ್ ಭಾಷೆಗಳೊಡನೆ ಬೆಳೆದಿದ್ದರು. ಅವರು ಎರಡೂ ಭಾಷೆಗಳನ್ನು ಮತ್ತು ಸಂಸ್ಕೃತಿಗಳನ್ನು ಸಮಾನವಾಗಿ ಚೆನ್ನಾಗಿ ಅರಿತಿದ್ದರು. ಆದರೂ ಅವರ ನಡವಳಿಕೆ ಭಾಷೆಯನ್ನು ಅವಲಂಬಿಸಿತ್ತು. ಯಾವಾಗ ಅವರು ಸ್ಪ್ಯಾನಿಶ್ ಬಳಸುತ್ತಿದ್ದರೊ ಆವಾಗ ಅವರು ಹೆಚ್ಚು ಆತ್ಮವಿಶ್ವಾಸ ಹೊಂದಿದ್ದರು. ಹಾಗೂ ತಮ್ಮ ಪರಿಸರದಲ್ಲಿ ಸ್ಪ್ಯಾನಿಶ್ ಬಳಸುತ್ತಿದ್ದರೆ ಸಂತೋಷ ಪಡುತ್ತ ಇದ್ದರು. ಯಾವಾಗ ಆಂಗ್ಲ ಭಾಷೆಯನ್ನು ಉಪಯೋಗಿಸುತ್ತದ್ದರೊ ಆವಾಗ ಅವರ ವರ್ತನೆ ಬದಲಾಗುತ್ತಿತ್ತು. ಅವರ ಆತ್ಮವಿಶ್ವಾಸ ಕುಗ್ಗುತ್ತಿತ್ತು ಮತ್ತು ಅವರು ಅನಿಶ್ಚಿತರಾಗುತ್ತಿದ್ದರು. ಈ ಮಹಿಳೆಯರು ಏಕಾಂಗಿಯಾಗಿರುವಂತೆ ತೋರುವುದನ್ನು ಸಂಶೋಧಕರು ಗಮನಿಸಿದರು. ನಾವು ಮಾತನಾಡುವ ಭಾಷೆ ನಮ್ಮ ವರ್ತನೆಯ ಮೇಲೆ ಪರಿಣಾಮ ಬೀರುತ್ತದೆ. ಇದಕ್ಕೆ ಕಾರಣ ಏನೆಂಬುದು ಸಂಶೋಧಕರಿಗೆ ಇನ್ನೂ ಗೊತ್ತಾಗಿಲ್ಲ. ಬಹುಶಃ ನಾವು ಸಂಸ್ಕೃತಿಯ ವಾಡಿಕೆಗಳನ್ನು ಅನುಸರಿಸುತ್ತೇವೆ. ಒಂದು ಭಾಷೆಯನ್ನು ಬಳಸುವಾಗ ನಾವು ಅದರ ಸಂಸ್ಕೃತಿಯ ಬಗ್ಗೆ ಚಿಂತನೆ ಮಾಡುತ್ತೇವೆ. ಇದು ತಂತಾನೆಯೆ ಉಂಟಾಗುತ್ತದೆ. ಈ ಕಾರಣದಿಂದ ನಾವು ಸಂಸ್ಕೃತಿಗೆ ಹೊಂದಿಕೊಳ್ಳಲು ಪ್ರಯತ್ನಿಸುತ್ತೇವೆ. ಒಂದು ಸಂಸ್ಕೃತಿಗೆ ಯಾವುದು ವಾಡಿಕೆಯೊ ಅದರಂತೆ ವರ್ತಿಸುತ್ತೇವೆ. ಪ್ರಯೋಗಗಳಲ್ಲಿ ಚೈನೀಸ್ ಭಾಷೆ ಮಾತನಾಡುವವರು ಅಧೈರ್ಯವನ್ನು ತೋರುತ್ತಿದ್ದರು. ಆಂಗ್ಲ ಭಾಷೆಯನ್ನು ಮಾತನಾಡುವಾಗ ಹೆಚ್ಚು ಮುಕ್ತರಾಗಿದ್ದರು. ಪ್ರಾಯಶಃ ನಾವು ಗುಂಪಿನಲ್ಲಿ ಬೆರೆಯುದಕ್ಕೋಸ್ಕರ ನಮ್ಮ ವರ್ತನೆಯನ್ನು ಬದಲಾಯಿಸುತ್ತೇವೆ. ನಾವು ಯಾರೊಡನೆ ಆಲೋಚನೆಗಳಲ್ಲಿ ಸಂಭಾಷಿಸುತ್ತೇವೆಯೊ ಅವರಂತೆ ಇರಲು ಆಶಿಸುತ್ತೇವೆ.