ಪದಗುಚ್ಛ ಪುಸ್ತಕ

kn ಸಂಬಧಾವ್ಯಯಗಳು ೪   »   ml സംയോജനങ്ങൾ 4

೯೭ [ತೊಂಬತ್ತೇಳು]

ಸಂಬಧಾವ್ಯಯಗಳು ೪

ಸಂಬಧಾವ್ಯಯಗಳು ೪

97 [തൊണ്ണൂറ്റി ഏഴ്]

97 [thonnootti ezhu]

സംയോജനങ്ങൾ 4

samyojanangal 4

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಮಲಯಾಳಂ ಪ್ಲೇ ಮಾಡಿ ಇನ್ನಷ್ಟು
ಟೀವಿ ಓಡುತ್ತಿದ್ದರೂ ಅವನು ನಿದ್ರೆ ಮಾಡಿಬಿಟ್ಟ. ടിവ--ഓ---ി-ു-്--ട-ടും അ--ൾ ഉ---ങ----ോയി. ടി_ ഓ_______ അ__ ഉ_______ ട-വ- ഓ-ാ-ി-ു-്-ി-്-ു- അ-ാ- ഉ-ങ-ങ-പ-പ-യ-. ---------------------------------------- ടിവി ഓണായിരുന്നിട്ടും അയാൾ ഉറങ്ങിപ്പോയി. 0
sam-----a---l 4 s____________ 4 s-m-o-a-a-g-l 4 --------------- samyojanangal 4
ತುಂಬಾ ಹೊತ್ತಾಗಿದ್ದರೂ ಅವನು ಸ್ವಲ್ಪ ಹೊತ್ತು ಉಳಿದ. നേരം -ൈകിയ--്-ു- അവ- ---്നു. നേ_ വൈ____ അ__ നി___ ന-ര- വ-ക-യ-ട-ട-ം അ-ൻ ന-ന-ന-. ---------------------------- നേരം വൈകിയിട്ടും അവൻ നിന്നു. 0
samy---n-ngal-4 s____________ 4 s-m-o-a-a-g-l 4 --------------- samyojanangal 4
ನಾವು ಭೇಟಿ ಮಾಡಲು ನಿರ್ಧರಿಸಿದ್ದರೂ ಅವನು ಬರಲಿಲ್ಲ. ഞ-്----------്----ർപ---ട്--െയ---ട-----അ-ൻ വന്നി-്ല. ഞ___ കാ____ ഏ____ ചെ____ അ__ വ_____ ഞ-്-ൾ ക-ണ-മ-ന-ന- ഏ-പ-പ-ട- ച-യ-ത-ട-ട-ം അ-ൻ വ-്-ി-്-. --------------------------------------------------- ഞങ്ങൾ കാണാമെന്ന് ഏർപ്പാട് ചെയ്തിട്ടും അവൻ വന്നില്ല. 0
tv on---r-n--t--m ----- --a--i-po-i. t_ o_____________ a____ u___________ t- o-a-i-u-n-t-u- a-a-l u-a-g-p-o-i- ------------------------------------ tv onayirunnittum ayaal urangippoyi.
ಟೀವಿ ಓಡುತ್ತಿತ್ತು. ಆದಾಗ್ಯೂ ಅವನು ನಿದ್ರೆ ಮಾಡಿಬಿಟ್ಟ. ടി-ി---ായ-രുന്--. --്ന--------വ---റ---------ി. ടി_ ഓ______ എ____ അ__ ഉ_______ ട-വ- ഓ-ാ-ി-ു-്-ു- എ-്-ി-്-ു- അ-ൻ ഉ-ങ-ങ-പ-പ-യ-. ---------------------------------------------- ടിവി ഓണായിരുന്നു. എന്നിട്ടും അവൻ ഉറങ്ങിപ്പോയി. 0
t- onayir--ni--u- --a-----an--ppo--. t_ o_____________ a____ u___________ t- o-a-i-u-n-t-u- a-a-l u-a-g-p-o-i- ------------------------------------ tv onayirunnittum ayaal urangippoyi.
ತುಂಬಾ ಹೊತ್ತಾಗಿತ್ತು. ಆದಾಗ್ಯೂ ಅವನು ಸ್ವಲ್ಪ ಹೊತ್ತು ಉಳಿದ. അ-----ക----ോയി-ുന്------്--ട്ടു--അവൻ ---സി--ച-. അ_ വൈ________ എ____ അ__ താ_____ അ-് വ-ക-പ-പ-ാ-ി-ു-്-ു- എ-്-ി-്-ു- അ-ൻ ത-മ-ി-്-ു- ------------------------------------------------ അത് വൈകിപ്പോയിരുന്നു. എന്നിട്ടും അവൻ താമസിച്ചു. 0
t----ayi-unn-ttu---y--l ---n-ip--y-. t_ o_____________ a____ u___________ t- o-a-i-u-n-t-u- a-a-l u-a-g-p-o-i- ------------------------------------ tv onayirunnittum ayaal urangippoyi.
ನಾವು ಭೇಟಿ ಮಾಡಲು ನಿರ್ಧರಿಸಿದ್ದೆವು. ಆದಾಗ್ಯೂ ಅವನು ಬರಲಿಲ್ಲ. ഞ---ൾ കണ്---ുട--ാൻ ഏർപ്-ാട്-----തി--ന--ു.----നിട്ട-ം -വ- വന-ന-ല്ല. ഞ___ ക______ ഏ____ ചെ______ എ____ അ__ വ_____ ഞ-്-ൾ ക-്-ു-ു-്-ാ- ഏ-പ-പ-ട- ച-യ-ത-ര-ന-ന-. എ-്-ി-്-ു- അ-ൻ വ-്-ി-്-. ------------------------------------------------------------------ ഞങ്ങൾ കണ്ടുമുട്ടാൻ ഏർപ്പാട് ചെയ്തിരുന്നു. എന്നിട്ടും അവൻ വന്നില്ല. 0
n-ram---i---------av-- ---nu. n____ v__________ a___ n_____ n-r-m v-i-i-i-t-m a-a- n-n-u- ----------------------------- neram vaikiyittum avan ninnu.
ಅವನ ಬಳಿ ಚಾಲನಾ ಪರವಾನಿಗೆ ಇಲ್ಲದಿದ್ದರೂ ಅವನು ಗಾಡಿಯನ್ನು ಓಡಿಸುತ್ತಾನೆ. ഡ്ര-വി-ഗ്-ലൈസ-----ല--െങ--ില-ം--യാ- കാർ -ടി--കുന്നു. ഡ്___ ലൈ___ ഇ_____ അ__ കാ_ ഓ______ ഡ-ര-വ-ം-് ല-സ-സ- ഇ-്-െ-്-ി-ു- അ-ാ- ക-ർ ഓ-ി-്-ു-്-ു- --------------------------------------------------- ഡ്രൈവിംഗ് ലൈസൻസ് ഇല്ലെങ്കിലും അയാൾ കാർ ഓടിക്കുന്നു. 0
neram v---iy-tt-- av-----nn-. n____ v__________ a___ n_____ n-r-m v-i-i-i-t-m a-a- n-n-u- ----------------------------- neram vaikiyittum avan ninnu.
ರಸ್ತೆ ಜಾರಿಕೆ ಇದ್ದರೂ ಸಹ ಅವನು ಗಾಡಿಯನ್ನು ವೇಗವಾಗಿ ಓಡಿಸುತ್ತಾನೆ. റ--- ---ക-ക-----്----ം-അ-ൻ വ-ഗത്തി---് ഓടിക്-ു-്നത-. റോ_ വ________ അ__ വേ_____ ഓ_______ റ-ഡ- വ-ു-്-ല-ണ-ങ-ക-ല-ം അ-ൻ വ-ഗ-്-ി-ാ-് ഓ-ി-്-ു-്-ത-. ---------------------------------------------------- റോഡ് വഴുക്കലാണെങ്കിലും അവൻ വേഗത്തിലാണ് ഓടിക്കുന്നത്. 0
n-ra- v-------t-m a-a--ni---. n____ v__________ a___ n_____ n-r-m v-i-i-i-t-m a-a- n-n-u- ----------------------------- neram vaikiyittum avan ninnu.
ಅವನು ಮದ್ಯದ ಅಮಲಿನಲ್ಲಿ ಇದ್ದರೂ ಸಹ ಸೈಕಲ್ಲನ್ನು ಓಡಿಸುತ್ತಾನೆ. മ-്യ-ി-്---്ടുണ-ടെങ്ക-ലും അ-----ക്-് ഓടിക്ക--്-ു. മ____________ അ__ ബൈ__ ഓ______ മ-്-പ-ച-ച-ട-ട-ണ-ട-ങ-ക-ല-ം അ-ൻ ബ-ക-ക- ഓ-ി-്-ു-്-ു- ------------------------------------------------- മദ്യപിച്ചിട്ടുണ്ടെങ്കിലും അവൻ ബൈക്ക് ഓടിക്കുന്നു. 0
n--n-a---a-na-e-n- e-p--du-che-t--ttu- a-a------i-l-. n______ k_________ e______ c__________ a___ v________ n-a-g-l k-a-a-e-n- e-p-a-u c-e-t-i-t-m a-a- v-n-i-l-. ----------------------------------------------------- njangal kaanamennu erppadu cheythittum avan vannilla.
ಅವನ ಬಳಿ ಚಾಲನಾಪರವಾನಿಗೆ ಇಲ್ಲದ ಹೊರತಾಗಿಯೂ ಅವನು ಗಾಡಿಯನ್ನು ಓಡಿಸುತ್ತಾನೆ. അയാ--്ക--ഡ്ര-വ--ഗ്-ല----------. -----ര----ാല--- -വ---രു -ാ- ഓ--------നു. അ____ ഡ്___ ലൈ___ ഇ___ എ_______ അ__ ഒ_ കാ_ ഓ______ അ-ാ-ക-ക- ഡ-ര-വ-ം-് ല-സ-സ- ഇ-്-. എ-്-ി-ു-്-ാ-ു-, അ-ൻ ഒ-ു ക-ർ ഓ-ി-്-ു-്-ു- ------------------------------------------------------------------------ അയാൾക്ക് ഡ്രൈവിംഗ് ലൈസൻസ് ഇല്ല. എന്നിരുന്നാലും, അവൻ ഒരു കാർ ഓടിക്കുന്നു. 0
n-an-a- --a---e-n--er-p-----heythi---m--v-- va--illa. n______ k_________ e______ c__________ a___ v________ n-a-g-l k-a-a-e-n- e-p-a-u c-e-t-i-t-m a-a- v-n-i-l-. ----------------------------------------------------- njangal kaanamennu erppadu cheythittum avan vannilla.
ರಸ್ತೆ ಜಾರಿಕೆ ಇರುವ ಹೊರತಾಗಿಯೂ ಅವನು ಗಾಡಿಯನ್ನು ವೇಗವಾಗಿ ಓಡಿಸುತ್ತಾನೆ. റ----മ-്ഞുമൂ-ി-താണ്. -ന്ന--്--ം---ൻ വ--- -േഗ-്ത-ൽ ഡ----- ച--്യ-ന---. റോ_ മ________ എ____ അ__ വ__ വേ____ ഡ്__ ചെ_____ റ-ഡ- മ-്-ു-ൂ-ി-ത-ണ-. എ-്-ി-്-ു- അ-ൻ വ-ര- വ-ഗ-്-ി- ഡ-ര-വ- ച-യ-യ-ന-ന-. -------------------------------------------------------------------- റോഡ് മഞ്ഞുമൂടിയതാണ്. എന്നിട്ടും അവൻ വളരെ വേഗത്തിൽ ഡ്രൈവ് ചെയ്യുന്നു. 0
n-a--al --a-a-e-n--e---------ey-h---um --an v-nni--a. n______ k_________ e______ c__________ a___ v________ n-a-g-l k-a-a-e-n- e-p-a-u c-e-t-i-t-m a-a- v-n-i-l-. ----------------------------------------------------- njangal kaanamennu erppadu cheythittum avan vannilla.
ಅವನು ಮದ್ಯದ ಅಮಲಿನಲ್ಲಿ ಇರುವ ಹೊರತಾಗಿಯೂ ಸೈಕಲ್ಲನ್ನು ಓಡಿಸುತ್ತಾನೆ അവൻ-മ-്----്---ി-്-ുന---. -ന്ന--്--ം--വൻ ബൈക്-് --------്നു. അ__ മ___________ എ____ അ__ ബൈ__ ഓ______ അ-ൻ മ-്-പ-ച-ച-ര-ക-ക-ന-ന-. എ-്-ി-്-ു- അ-ൻ ബ-ക-ക- ഓ-ി-്-ു-്-ു- ------------------------------------------------------------ അവൻ മദ്യപിച്ചിരിക്കുന്നു. എന്നിട്ടും അവൻ ബൈക്ക് ഓടിക്കുന്നു. 0
tv--n----un-u- --n-tt-m-av-n ura-gi---y-. t_ o__________ e_______ a___ u___________ t- o-a-i-u-n-. e-n-t-u- a-a- u-a-g-p-o-i- ----------------------------------------- tv onayirunnu. ennittum avan urangippoyi.
ಅವಳು ಓದಿದ್ದರೂ ಸಹ ಅವಳಿಗೆ ಯಾವ ಕೆಲಸವೂ ಸಿಕ್ಕಿಲ್ಲ. പ--ച്ച--്ട----വൾക്-്-ജ-ലി -ിട---ന്നി-്-. പ_____ അ____ ജോ_ കി_______ പ-ി-്-ി-്-ു- അ-ൾ-്-് ജ-ല- ക-ട-ട-ന-ന-ല-ല- ---------------------------------------- പഠിച്ചിട്ടും അവൾക്ക് ജോലി കിട്ടുന്നില്ല. 0
t----a---u--u.-e-nitt-m-a--- --an----o--. t_ o__________ e_______ a___ u___________ t- o-a-i-u-n-. e-n-t-u- a-a- u-a-g-p-o-i- ----------------------------------------- tv onayirunnu. ennittum avan urangippoyi.
ಅವಳು ನೋವಿನಲ್ಲಿದ್ದರೂ ಸಹ, ಅವಳು ವೈದ್ಯರ ಬಳಿಗೆ ಹೋಗುವುದಿಲ್ಲ. വ--ന----ിട്ടു---വൾ ഡോക-ട-ു-- അ-ുത്ത-ക--- ---ു-------. വേ______ അ__ ഡോ____ അ_____ പോ______ വ-ദ-ി-്-ി-്-ു- അ-ൾ ഡ-ക-ട-ു-െ അ-ു-്-േ-്-് പ-ക-ന-ന-ല-ല- ----------------------------------------------------- വേദനിച്ചിട്ടും അവൾ ഡോക്ടറുടെ അടുത്തേക്ക് പോകുന്നില്ല. 0
tv---ay-r--n-. -n-----m av----ra---ppoyi. t_ o__________ e_______ a___ u___________ t- o-a-i-u-n-. e-n-t-u- a-a- u-a-g-p-o-i- ----------------------------------------- tv onayirunnu. ennittum avan urangippoyi.
ಅವಳ ಬಳಿ ಹಣವಿಲ್ಲದಿದ್ದರೂ ಸಹ, ಅವಳು ಕಾರನ್ನು ಕೊಳ್ಳುತ್ತಾಳೆ. പ---ല്-െ-്കി--ം-അ---ഒ---കാ--വാങ്ങ-ന--ു. പ_______ അ__ ഒ_ കാ_ വാ_____ പ-മ-ല-ല-ങ-ക-ല-ം അ-ൾ ഒ-ു ക-ർ വ-ങ-ങ-ന-ന-. --------------------------------------- പണമില്ലെങ്കിലും അവൾ ഒരു കാർ വാങ്ങുന്നു. 0
at-u-vaik-----ay-r------e------- av-- th----s--hu. a___ v_________________ e_______ a___ t___________ a-h- v-i-i-p-a-y-r-n-u- e-n-t-u- a-a- t-a-m-s-c-u- -------------------------------------------------- athu vaikippaaayirunnu. ennittum avan thaamasichu.
ಅವಳು ಓದಿದ್ದಾಳೆ. ಆದಾಗ್ಯೂ ಅವಳಿಗೆ ಯಾವ ಕೆಲಸವೂ ಸಿಕ್ಕಿಲ್ಲ. അ----ഠി---ു- എന്---്--ം-അ-ൾ--ക് ജോ-ി -ണ്ട-ത-ത-ൻ --ിയ-ന-നില--. അ__ പ____ എ____ അ____ ജോ_ ക_____ ക_______ അ-ൾ പ-ി-്-ു- എ-്-ി-്-ു- അ-ൾ-്-് ജ-ല- ക-്-െ-്-ാ- ക-ി-ു-്-ി-്-. ------------------------------------------------------------- അവൾ പഠിച്ചു. എന്നിട്ടും അവൾക്ക് ജോലി കണ്ടെത്താൻ കഴിയുന്നില്ല. 0
ath--v-ikip-a--y-----u- -nn-t-um-a-a- t--am--ic-u. a___ v_________________ e_______ a___ t___________ a-h- v-i-i-p-a-y-r-n-u- e-n-t-u- a-a- t-a-m-s-c-u- -------------------------------------------------- athu vaikippaaayirunnu. ennittum avan thaamasichu.
ಅವಳು ನೋವಿನಲ್ಲಿದ್ದಾಳೆ. ಆದಾಗ್ಯೂ ಅವಳು ವೈದ್ಯರ ಬಳಿಗೆ ಹೋಗುವುದಿಲ್ಲ. അവൾ--േ-ന---ക-ന-നു- എ--നി----ം അവ- -ോക്ടറ--െ -ടുത--േ--ക്-പോ--ന-ന----. അ__ വേ_______ എ____ അ__ ഡോ____ അ_____ പോ______ അ-ൾ വ-ദ-ി-്-ു-്-ു- എ-്-ി-്-ു- അ-ൾ ഡ-ക-ട-ു-െ അ-ു-്-േ-്-് പ-ക-ന-ന-ല-ല- -------------------------------------------------------------------- അവൾ വേദനിക്കുന്നു. എന്നിട്ടും അവൾ ഡോക്ടറുടെ അടുത്തേക്ക് പോകുന്നില്ല. 0
ath- va--ip-a----r--n-. --ni------v-n t-a-m-s-c-u. a___ v_________________ e_______ a___ t___________ a-h- v-i-i-p-a-y-r-n-u- e-n-t-u- a-a- t-a-m-s-c-u- -------------------------------------------------- athu vaikippaaayirunnu. ennittum avan thaamasichu.
ಅವಳ ಬಳಿ ಹಣ ಇಲ್ಲ. ಆದಾಗ್ಯೂ ಅವಳು ಕಾರನ್ನು ಕೊಳ್ಳುತ್ತಾಳೆ. അ-ള-ട- --്--- -ണമി--ല.-എ--നിരുന്ന-ല-ം,-അ----ര---ാ--വ--്ങുന-നു. അ___ ക___ പ_____ എ_______ അ__ ഒ_ കാ_ വാ_____ അ-ള-ട- ക-്-ി- പ-മ-ല-ല- എ-്-ി-ു-്-ാ-ു-, അ-ൾ ഒ-ു ക-ർ വ-ങ-ങ-ന-ന-. -------------------------------------------------------------- അവളുടെ കയ്യിൽ പണമില്ല. എന്നിരുന്നാലും, അവൾ ഒരു കാർ വാങ്ങുന്നു. 0
n-an-----and-m----a- e--pa-u che-t-i--nnu. -n-i-----ava--va--i-la. n______ k___________ e______ c____________ e_______ a___ v________ n-a-g-l k-n-u-u-t-a- e-p-a-u c-e-t-i-u-n-. e-n-t-u- a-a- v-n-i-l-. ------------------------------------------------------------------ njangal kandumuttaan erppadu cheythirunnu. ennittum avan vannilla.

ಯುವ ಜನರು ವಯಸ್ಕರಿಂದ ವಿಭಿನ್ನವಾಗಿ ಕಲಿಯುತ್ತಾರೆ.

ತುಲನಾತ್ಮಕವಾಗಿ ನೋಡಿದರೆ ಮಕ್ಕಳು ಭಾಷೆಗಳನ್ನು ಶೀಘ್ರವಾಗಿ ಕಲಿಯುತ್ತಾರೆ. ವಯಸ್ಕರಲ್ಲಿ ಅದು ಹೆಚ್ಚು ಕಡಿಮೆ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಮಕ್ಕಳು ಕಲಿಯುತ್ತಾರೆ, ಆದರೆ ವಯಸ್ಕರಿಗಿಂತ ಹೆಚ್ಚು ಚೆನ್ನಾಗಿ ಏನಲ್ಲ. ಅವರು ಕೇವಲ ಬೇರೆ ರೀತಿಯಲ್ಲಿ ಕಲಿಯುತ್ತಾರೆ. ಕಲಿಯುವ ಸಮಯದಲ್ಲಿ ಮಿದುಳು ಬಹಳ ಹೆಚ್ಚು ಸಾಧಿಸ ಬೇಕಾಗುತ್ತದೆ. ಏಕ ಕಾಲದಲ್ಲಿ ಅದು ಹಲವಾರು ವಿಷಯಗಳನ್ನು ಕಲಿಯಬೇಕಾಗುತ್ತದೆ. ಮನುಷ್ಯ ಒಂದು ಭಾಷೆ ಕಲಿಯುವಾಗ ಕೇವಲ ಅದರ ಬಗ್ಗೆ ಆಲೋಚನೆ ಮಾಡಿದರೆ ಸಾಲದು. ಅವನು ಹೊಸ ಪದಗಳನ್ನು ಉಚ್ಚರಿಸುವುದನ್ನೂ ಕಲಿಯಬೇಕು. ಅದಕ್ಕಾಗಿ ವಾಕ್ ಅವಯವಗಳು ಹೊಸ ಚಲನೆಗಳನ್ನು ಕಲಿಯಬೇಕಾಗುತ್ತದೆ. ಹಾಗೂ ಮಿದುಳು ಹೊಸ ಸನ್ನಿವೇಶಗಳಿಗೆ ಸ್ಪಂದಿಸುವುದನ್ನು ಕಲಿಯಬೇಕಾಗುತ್ತದೆ. ಒಂದು ಪರಭಾಷೆಯಲ್ಲಿ ಸಂವಹಿಸುವುದು ಒಂದು ದೊಡ್ಡ ಸವಾಲು. ವಯಸ್ಕರು ಪ್ರತಿಯೊಂದು ವಯಸ್ಸಿನಲ್ಲೂ ವಿವಿಧ ರೀತಿಯಲ್ಲಿ ಕಲಿಯುತ್ತಾರೆ. ೨೦ ಅಥವಾ ೩೦ ವರ್ಷಗಳ ವರೆಗೆ ಮನುಷ್ಯರಿಗೆ ಕಲಿಯುವುದು ಒಂದು ನಿಯತ ಕಾರ್ಯಕ್ರಮ. ಶಾಲೆ ಅಥವಾ ವ್ಯಾಸಂಗ ತುಂಬಾ ಹಳೆಯದಾಗಿರುವುದಿಲ್ಲ. ಅದರಿಂದಾಗಿ ಮಿದುಳಿಗೆ ತರಬೇತಿ ಇರುತ್ತದೆ. ಆದ್ದರಿಂದ ಪರಭಾಷೆಯನ್ನು ಅದಕ್ಕೆ ಅತಿ ಉಚ್ಛ ಮಟ್ಟದಲ್ಲಿ ಕಲಿಯಲು ಸಾಧ್ಯವಾಗುತ್ತದೆ. ೪೦ರಿಂದ ೫೦ ವಯಸ್ಸಿನ ಜನರು ಆಗಲೆ ಹೆಚ್ಚು ಕಲಿತಿರುತ್ತಾರೆ. ಈ ಅನುಭವದ ಜ್ಞಾನದಿಂದ ಮಿದುಳು ಲಾಭ ಪಡೆಯುತ್ತದೆ. ಅದು ಹೊಸ ವಿಷಯಗಳನ್ನು ಹಳೆಯ ಜ್ಞಾನಕ್ಕೆ ಚೆನ್ನಾಗಿ ಸೇರಿಸುತ್ತದೆ. ಈ ವಯಸ್ಸಿನಲ್ಲಿ ಅದು ತನಗೆ ಗೊತ್ತಿರುವ ವಿಷಯಗಳನ್ನು ಚೆನ್ನಾಗಿ ಕಲಿಯುತ್ತದೆ. ಉದಾಹರಣೆಗೆ ಮುಂಚೆ ಕಲಿತಿರುವ ಭಾಷೆಗಳನ್ನು ಹೋಲುವ ಭಾಷೆಯನ್ನು ಕಲಿಯುವುದು. ೬೦ ಅಥವಾ ೭೦ ವರ್ಷ ವಯಸ್ಸಿನವರಿಗೆ ಹೆಚ್ಚು ಸಮಯ ಇರುತ್ತದೆ. ಅವರು ಅನೇಕ ಬಾರಿ ಅಭ್ಯಾಸ ಮಾಡಬಹುದು. ಭಾಷೆಗಳ ವಿಷಯದಲ್ಲಿ ಅದು ಅತಿ ಮುಖ್ಯ. ಉದಾಹರಣೆಗೆ ಅಧಿಕ ವಯಸ್ಕರು ಅನ್ಯ ಲಿಪಿಗಳನ್ನು ಹೆಚ್ಚು ಚೆನ್ನಾಗಿ ಕಲಿಯುತ್ತಾರೆ. ಯಾವ ವಯಸ್ಸಿನಲ್ಲಿ ಆದರೂ ಮನುಷ್ಯ ಸಫಲವಾಗಿ ಕಲಿಯಬಹುದು. ಮಿದುಳು ಪ್ರೌಢಾವಸ್ಥೆಯ ನಂತರವೂ ಹೊಸ ನರ ತಂತುಗಳನ್ನು ಸೃಷ್ಟಿಸಬಹುದು. ಮತ್ತು ಅದು ಆ ಕೆಲಸವನ್ನು ಮಾಡುವ ಆಸ್ತೆಯನ್ನು ಸಹ ಹೊಂದಿರುತ್ತದೆ.