ಪದಗುಚ್ಛ ಪುಸ್ತಕ

kn ಹೋಟೆಲ್ ನಲ್ಲಿ - ಆಗಮನ   »   ml ഹോട്ടലിൽ - വരവ്

೨೭ [ಇಪ್ಪತ್ತೇಳು]

ಹೋಟೆಲ್ ನಲ್ಲಿ - ಆಗಮನ

ಹೋಟೆಲ್ ನಲ್ಲಿ - ಆಗಮನ

27 [ഇരുപത്തിയേഴ്]

27 [irupathiyezh]

ഹോട്ടലിൽ - വരവ്

hottalil - varavu

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಮಲಯಾಳಂ ಪ್ಲೇ ಮಾಡಿ ಇನ್ನಷ್ಟು
ನಿಮ್ಮ ಹೋಟೆಲ್ ನಲ್ಲಿ ಒಂದು ಕೊಠಡಿ ಖಾಲಿ ಇದೆಯಾ? ന-ങ്ങൾ--ക--ഒരു---റ- -ഭ്---ണോ? നി_____ ഒ_ മു_ ല_____ ന-ങ-ങ-ക-ക- ഒ-ു മ-റ- ല-്-മ-ണ-? ----------------------------- നിങ്ങൾക്ക് ഒരു മുറി ലഭ്യമാണോ? 0
h-ttal-l --v--a-u h_______ - v_____ h-t-a-i- - v-r-v- ----------------- hottalil - varavu
ನಾನು ಒಂದು ಕೊಠಡಿಯನ್ನು ಕಾಯ್ದಿರಿಸಿದ್ದೇನೆ. ഞാ- --ു---റ- റിസർവ്-ച-യ---. ഞാ_ ഒ_ മു_ റി___ ചെ___ ഞ-ൻ ഒ-ു മ-റ- റ-സ-വ- ച-യ-ത-. --------------------------- ഞാൻ ഒരു മുറി റിസർവ് ചെയ്തു. 0
h-tt-l-l----a-avu h_______ - v_____ h-t-a-i- - v-r-v- ----------------- hottalil - varavu
ನನ್ನ ಹೆಸರು ಮಿಲ್ಲರ್. എ---െ---ര---ു-്ളർ. എ__ പേ_ മു____ എ-്-െ പ-ര- മ-ള-ള-. ------------------ എന്റെ പേര് മുള്ളർ. 0
ni--alk-- --- muri---bhy-maan-? n________ o__ m___ l___________ n-n-a-k-u o-u m-r- l-b-y-m-a-o- ------------------------------- ningalkku oru muri labhyamaano?
ನನಗೆ ಒಂಟಿ ಹಾಸಿಗೆಯಿರುವ ಕೋಣೆ ಬೇಕು. എന-ക്-്-ഒര- ഒറ്റ-ു---വ-ണം എ___ ഒ_ ഒ____ വേ_ എ-ി-്-് ഒ-ു ഒ-്-മ-റ- വ-ണ- ------------------------- എനിക്ക് ഒരു ഒറ്റമുറി വേണം 0
n-nga-k-u or-----i-lab---ma-n-? n________ o__ m___ l___________ n-n-a-k-u o-u m-r- l-b-y-m-a-o- ------------------------------- ningalkku oru muri labhyamaano?
ನನಗೆ ಜೋಡಿ ಹಾಸಿಗೆಯಿರುವ ಕೋಣೆ ಬೇಕು. എ-ിക--- ഒരു -ബി--റ-ം-വേണം എ___ ഒ_ ഡ__ റൂം വേ_ എ-ി-്-് ഒ-ു ഡ-ി- റ-ം വ-ണ- ------------------------- എനിക്ക് ഒരു ഡബിൾ റൂം വേണം 0
nin---kk--------ri-lab--a---no? n________ o__ m___ l___________ n-n-a-k-u o-u m-r- l-b-y-m-a-o- ------------------------------- ningalkku oru muri labhyamaano?
ಈ ಕೂಠಡಿಗೆ/ಕೋಣೆಗೆ ಒಂದು ರಾತ್ರಿಗೆ ಎಷ್ಟು ಹಣ ಆಗುತ್ತದೆ? ഒര- -ാ---ി-ിൽ --റ---ത-----്? ഒ_ രാ____ മു_ എ_____ ഒ-ു ര-ത-ര-യ-ൽ മ-റ- എ-്-യ-ണ-? ---------------------------- ഒരു രാത്രിയിൽ മുറി എത്രയാണ്? 0
n--a- -r- -ur-----e---c----hu. n____ o__ m___ r_____ c_______ n-a-n o-u m-r- r-c-r- c-e-t-u- ------------------------------ njaan oru muri recerv cheythu.
ನನಗೆ ಸ್ನಾನದ ಮನೆ ಇರುವ ಕೋಣೆ ಬೇಕು. എനിക-ക് കു-ി ---ള-ഒ-- --റ- വ---. എ___ കു_ ഉ__ ഒ_ മു_ വേ__ എ-ി-്-് ക-ള- ഉ-്- ഒ-ു മ-റ- വ-ണ-. -------------------------------- എനിക്ക് കുളി ഉള്ള ഒരു മുറി വേണം. 0
n-aa- -r--m--- r--erv c--yt--. n____ o__ m___ r_____ c_______ n-a-n o-u m-r- r-c-r- c-e-t-u- ------------------------------ njaan oru muri recerv cheythu.
ನನಗೆ ಶವರ್ ಇರುವ ಕೋಣೆ ಬೇಕು. ഒരു--വ-ു-്- -ുറി ---ക-കാൻ -ാ- ആഗ്ര-ി--കുന--ു. ഒ_ ഷ____ മു_ ല____ ഞാ_ ആ________ ഒ-ു ഷ-റ-ള-ള മ-റ- ല-ി-്-ാ- ഞ-ൻ ആ-്-ഹ-ക-ക-ന-ന-. --------------------------------------------- ഒരു ഷവറുള്ള മുറി ലഭിക്കാൻ ഞാൻ ആഗ്രഹിക്കുന്നു. 0
njaan --u--ur- re-erv ch-y---. n____ o__ m___ r_____ c_______ n-a-n o-u m-r- r-c-r- c-e-t-u- ------------------------------ njaan oru muri recerv cheythu.
ನಾನು ಕೊಠಡಿಯನ್ನು ಒಮ್ಮೆ ನೋಡಬಹುದೆ? എനിക്---മ--ി --ണാ--ക-ിയു--? എ___ മു_ കാ__ ക____ എ-ി-്-് മ-റ- ക-ണ-ൻ ക-ി-ു-ോ- --------------------------- എനിക്ക് മുറി കാണാൻ കഴിയുമോ? 0
ent- p-r--mu---r. e___ p___ m______ e-t- p-r- m-l-a-. ----------------- ente peru mullar.
ಇಲ್ಲಿ ಹತ್ತಿರದಲ್ಲಿ ಗ್ಯಾರೇಜ್ ಇದೆಯೆ? ഇ-ിടെ--ാ-േ----ണ്ടോ? ഇ__ ഗാ__ ഉ___ ഇ-ി-െ ഗ-ര-ജ- ഉ-്-ോ- ------------------- ഇവിടെ ഗാരേജ് ഉണ്ടോ? 0
e--e pe-u-mullar. e___ p___ m______ e-t- p-r- m-l-a-. ----------------- ente peru mullar.
ಇಲ್ಲಿ ಒಂದು ತಿಜೋರಿ ಇದೆಯೆ? ഇവ-ട----രക-ഷ--ത-വ--ഉ---ോ? ഇ__ സു______ ഉ___ ഇ-ി-െ സ-ര-്-ി-ത-വ- ഉ-്-ോ- ------------------------- ഇവിടെ സുരക്ഷിതത്വം ഉണ്ടോ? 0
e--- p-ru-m--l--. e___ p___ m______ e-t- p-r- m-l-a-. ----------------- ente peru mullar.
ಇಲ್ಲಿ ಫ್ಯಾಕ್ಸ್ ಮೆಶಿನ್ ಇದೆಯೆ? ഇ-ിടെ-ഫ----്--ണ-ടോ? ഇ__ ഫാ__ ഉ___ ഇ-ി-െ ഫ-ക-സ- ഉ-്-ോ- ------------------- ഇവിടെ ഫാക്സ് ഉണ്ടോ? 0
e---ku -ru-ot-a--r--v-nam e_____ o__ o_______ v____ e-i-k- o-u o-t-m-r- v-n-m ------------------------- enikku oru ottamuri venam
ಸರಿ, ನಾನು ಈ ಕೊಠಡಿಯನ್ನು ತೆಗೆದುಕೊಳ್ಳುತ್ತೇನೆ. ശ-ി- ഞ---മുറ------്-ാം. ശ__ ഞാ_ മു______ ശ-ി- ഞ-ൻ മ-റ-യ-ട-ക-ക-ം- ----------------------- ശരി, ഞാൻ മുറിയെടുക്കാം. 0
en-k-u -ru-ot-a-uri----am e_____ o__ o_______ v____ e-i-k- o-u o-t-m-r- v-n-m ------------------------- enikku oru ottamuri venam
ಬೀಗದಕೈಗಳನ್ನು ತೆಗೆದುಕೊಳ್ಳಿ. ത-ക്ക--ുകൾ ഇ-ാ. താ_____ ഇ__ ത-ക-ക-ല-ക- ഇ-ാ- --------------- താക്കോലുകൾ ഇതാ. 0
en--ku oru---ta--r---e--m e_____ o__ o_______ v____ e-i-k- o-u o-t-m-r- v-n-m ------------------------- enikku oru ottamuri venam
ಇಲ್ಲಿ ನನ್ನ ಪೆಟ್ಟಿಗೆಗಳಿವೆ. ഇ-ാ-എ---െ-ലഗേ--. ഇ_ എ__ ല___ ഇ-ാ എ-്-െ ല-േ-്- ---------------- ഇതാ എന്റെ ലഗേജ്. 0
enikku-o----ab-l-ro----e-am e_____ o__ d____ r___ v____ e-i-k- o-u d-b-l r-o- v-n-m --------------------------- enikku oru dabil room venam
ಬೆಳಗಿನ ತಿಂಡಿ ಎಷ್ಟು ಹೊತ್ತಿಗೆ ದೊರೆಯುತ್ತದೆ? പ-ര-ാത---ഷണം-എ--- ---ക്----? പ്_______ എ__ മ_____ പ-ര-ാ-ഭ-്-ണ- എ-്- മ-ി-്-ാ-്- ---------------------------- പ്രഭാതഭക്ഷണം എത്ര മണിക്കാണ്? 0
eni------u-d--i- -----ven-m e_____ o__ d____ r___ v____ e-i-k- o-u d-b-l r-o- v-n-m --------------------------- enikku oru dabil room venam
ಮಧ್ಯಾಹ್ನದ ಊಟ ಎಷ್ಟು ಹೊತ್ತಿಗೆ ದೊರೆಯುತ್ತದೆ? ഉച-ച-ക്ഷണ--എ----മ-ി-്ക---? ഉ______ എ__ മ_____ ഉ-്-ഭ-്-ണ- എ-്- മ-ി-്-ാ-്- -------------------------- ഉച്ചഭക്ഷണം എത്ര മണിക്കാണ്? 0
e----- -ru--ab-- r-om--enam e_____ o__ d____ r___ v____ e-i-k- o-u d-b-l r-o- v-n-m --------------------------- enikku oru dabil room venam
ಸಂಜೆಯ ಊಟ ಎಷ್ಟು ಹೊತ್ತಿಗೆ ದೊರೆಯುತ್ತದೆ? അത----ം ---- മ--ക--ാണ-? അ___ എ__ മ_____ അ-്-ാ-ം എ-്- മ-ി-്-ാ-്- ----------------------- അത്താഴം എത്ര മണിക്കാണ്? 0
o----a-t---y-l---r--ethra----u? o__ r_________ m___ e__________ o-u r-a-h-i-i- m-r- e-h-a-a-n-? ------------------------------- oru raathriyil muri ethrayaanu?

ಕಲಿಕೆಯ ಯಶಸ್ಸಿಗೆ ವಿರಾಮಗಳು ಅತ್ಯವಶ್ಯ.

ಫಲಪ್ರದವಾಗಿ ಕಲಿಯಲು ಇಷ್ಟಪಡುವರು ಹಲವು ಬಾರಿ ವಿರಾಮ ತೆಗೆದುಕೊಳ್ಳಬೇಕು. ಹಲವಾರು ವೈಜ್ಞಾನಿಕ ಅಧ್ಯಯನಗಳು ಈ ಫಲಿತಾಂಶಕ್ಕೆ ಬಂದಿವೆ. ಸಂಶೋಧಕರು ಕಲಿಕೆಯ ಹಂತಗಳನ್ನು ತಪಾಸಣೆ ಮಾಡಿದ್ದಾರೆ. ಅದಕ್ಕಾಗಿ ವಿವಿಧ ಕಲಿಕೆಯ ಸನ್ನಿವೇಶಗಳನ್ನು ನಿರೂಪಿಸಲಾಯಿತು. ನಾವು ಸಣ್ಣ ಪ್ರಮಾಣದಲ್ಲಿ ಮಾಹಿತಿಗಳನ್ನು ಹೆಚ್ಚು ಚೆನ್ನಾಗಿ ಗ್ರಹಿಸುತ್ತೇವೆ. ಅಂದರೆ ನಾವು ಒಮ್ಮೆಗೆ ತುಂಬಾ ಹೆಚ್ಚು ಕಲಿಯಲು ಪ್ರಯತ್ನಿಸಬಾರದು. ಎರಡು ಪಾಠಗಳ ಮಧ್ಯೆ ನಾವು ಯಾವಾಗಲು ಒಂದು ವಿಶ್ರಾಂತಿಯನ್ನು ತೆಗೆದುಕೊಳ್ಳಬೇಕು. ನಮ್ಮ ಕಲಿಕೆಯ ಯಶಸ್ಸು ಜೀವ ರಾಸಾಯನಿಕ ಪ್ರಕ್ರಿಯೆಗಳನ್ನು ಅವಲಂಬಿಸಿರುತ್ತವೆ. ಈ ಪ್ರಕ್ರಿಯೆಗಳೆಲ್ಲವು ಮಿದುಳಿನಲ್ಲಿ ನಡೆಯುತ್ತವೆ. ಅವುಗಳು ನಮ್ಮ ಕಲಿಕೆಯ ಲಯ ಅನುಕೂಲಕರವಾಗಿರುವಂತೆ ನಿಯಂತ್ರಿಸುತ್ತವೆ. ನಾವು ಹೊಸದನ್ನು ಕಲಿತೊಡನೆ ನಮ್ಮ ಮಿದುಳು ಹಲವು ಖಚಿತ ವಸ್ತುಗಳನ್ನು ಹರಿಸುತ್ತದೆ. ಈ ವಸ್ತುಗಳು ಮಿದುಳಿನ ಜೀವಕೋಶಗಳ ಚಟುವಟಿಕೆಗಳ ಮೇಲೆ ಪ್ರಭಾವ ಬೀರುತ್ತವೆ. ಎರಡು ರೀತಿಯ ಕಿಣ್ವಗಳು ವಿಶೇಷವಾಗಿ ಕಲಿಯುವುದರಲ್ಲಿ ಮುಖ್ಯ ಪಾತ್ರ ವಹಿಸುತ್ತವೆ. ಹೊಸ ವಿಷಯಗಳನ್ನು ಕಲಿತಾಗ ಇವುಗಳನ್ನು ವಿಸರ್ಜಿಸಲಾಗುತ್ತದೆ. ಆದರೆ ಇವುಗಳನ್ನು ಒಟ್ಟಿಗೆ ವಿಸರ್ಜಿಸಲಾಗುವುದಿಲ್ಲ. ಇವುಗಳ ಪ್ರಭಾವ ಸಮಯದ ಅಂತರಗಳಲ್ಲಿ ಪ್ರಕಟವಾಗುತ್ತದೆ. ಈ ಎರಡು ಕಿಣ್ವಗಳು ಒಟ್ಟಿಗೆ ಇದ್ದರೆ ನಾವು ತುಂಬಾ ಚೆನ್ನಾಗಿ ಕಲಿಯುತ್ತೇವೆ. ನಾವು ಆಗಾಗ ವಿರಾಮಗಳನ್ನು ತೆಗೆದುಕೊಳ್ಳುತ್ತಿದ್ದರೆ ಇದರ ಯಶಸ್ಸು ಹೆಚ್ಚಾಗುತ್ತದೆ. ಆದ್ದರಿಂದ ಕಲಿಕೆಯ ವಿವಿಧ ಹಂತಗಳ ಅವಧಿಯನ್ನು ಬದಲು ಮಾಡುವುದು ಪ್ರಯೋಜನಕಾರಿ. ಹಾಗೆಯೆ ವಿರಾಮಗಳ ಕಾಲಾವಧಿ ಕೂಡ ಬೇರೆ ಬೇರೆ ಇರಬೇಕು. ಮೊದಲಿಗೆ ಹತ್ತು ನಿಮಿಷಗಳ ಎರಡು ವಿರಾಮಗಳನ್ನು ಮಾಡುವುದು ಅತಿ ಸೂಕ್ತ. ಅದಾದ ಮೇಲೆ ಐದು ನಿಮಿಷಗಳ ವಿರಾಮ ಬರುತ್ತದೆ. ಕೊನೆಯಲ್ಲಿ ೩೦ ನಿಮಿಷಗಳ ಒಂದು ವಿರಾಮವನ್ನು ತೆಗೆದುಕೊಳ್ಳಲಾಗುವುದು. ವಿರಾಮಗಳಲ್ಲಿ ನಮ್ಮ ಮಿದುಳು ಹೊಸದಾಗಿ ಕಲಿತ ವಿಷಯಗಳನ್ನು ಮನದಟ್ಟು ಮಾಡಿಕೊಳ್ಳುತ್ತದೆ. ವಿರಾಮದ ಸಮಯದಲ್ಲಿ ಮನುಷ್ಯ ತನ್ನ ಉದ್ಯೊಗ ಸ್ಥಾನವನ್ನು ಬಿಟ್ಟು ಹೋಗಬೇಕು. ಇದಕ್ಕೆ ಹೊರತಾಗಿ ವಿರಾಮದ ವೇಳೆಯಲ್ಲಿ ಮನುಷ್ಯ ಚಲಿಸಬೇಕು. ಕಲಿಕೆಯ ಮಧ್ಯದಲ್ಲಿ ಒಂದು ಸಣ್ಣ ಸುತ್ತಾಟ ಮಾಡಿ. ಪರಿತಾಪ ಪಡಬೇಡಿ- ನೀವು ವಿರಾಮದ ಸಮಯದಲ್ಲಿ ಸಹ ಕಲಿಯುತ್ತಿರುವಿರಿ.