ಪದಗುಚ್ಛ ಪುಸ್ತಕ

kn ಸಣ್ಣ, ಪುಟ್ಟ ಕೆಲಸಗಳನ್ನು ಮಾಡುವುದು   »   ml ജോലികൾ ചെയ്യുക

೫೧ [ಐವತ್ತೊಂದು]

ಸಣ್ಣ, ಪುಟ್ಟ ಕೆಲಸಗಳನ್ನು ಮಾಡುವುದು

ಸಣ್ಣ, ಪುಟ್ಟ ಕೆಲಸಗಳನ್ನು ಮಾಡುವುದು

51 [അമ്പത്തിയൊന്ന്]

51 [ambathiyonnu]

ജോലികൾ ചെയ്യുക

jolikal cheyyuka

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಮಲಯಾಳಂ ಪ್ಲೇ ಮಾಡಿ ಇನ್ನಷ್ಟು
ನಾನು ಗ್ರಂಥಾಲಯಕ್ಕೆ ಹೋಗಲು ಇಷ್ಟಪಡುತ್ತೇನೆ. എനി--ക- ---്-റി-ിൽ-പ----. എ___ ലൈ_____ പോ___ എ-ി-്-് ല-ബ-ര-ി-ി- പ-ക-ം- ------------------------- എനിക്ക് ലൈബ്രറിയിൽ പോകണം. 0
jol--al--h--yu-a j______ c_______ j-l-k-l c-e-y-k- ---------------- jolikal cheyyuka
ನಾನು ಪುಸ್ತಕದ ಅಂಗಡಿಗೆ ಹೋಗಲು ಇಷ್ಟಪಡುತ್ತೇನೆ. എന-------ു-്ത-ശ---ി- -ോ--ം. എ___ പു_______ പോ___ എ-ി-്-് പ-സ-ത-ശ-ല-ി- പ-ക-ം- --------------------------- എനിക്ക് പുസ്തകശാലയിൽ പോകണം. 0
j------ -h--yu-a j______ c_______ j-l-k-l c-e-y-k- ---------------- jolikal cheyyuka
ನಾನು ದಿನಪತ್ರಿಕೆಗಳ ಅಂಗಡಿಗೆ ಹೋಗಲು ಇಷ್ಟಪಡುತ್ತೇನೆ. എ----ക് കി-ോ---ി-േക്ക് പ--ണ-. എ___ കി______ പോ___ എ-ി-്-് ക-യ-സ-ക-ല-ക-ക- പ-ക-ം- ----------------------------- എനിക്ക് കിയോസ്കിലേക്ക് പോകണം. 0
e--k-u---br-ri-i- poka-a-. e_____ l_________ p_______ e-i-k- l-b-a-i-i- p-k-n-m- -------------------------- enikku librariyil pokanam.
ನಾನು ಒಂದು ಪುಸ್ತಕವನ್ನು ಎರವಲು ತೆಗೆದುಕೊಳ್ಳುತ್ತೇನೆ. എന----- -ര--പ-സ്തക----ം വാങ--ണം. എ___ ഒ_ പു___ ക_ വാ____ എ-ി-്-് ഒ-ു പ-സ-ത-ം ക-ം വ-ങ-ങ-ം- -------------------------------- എനിക്ക് ഒരു പുസ്തകം കടം വാങ്ങണം. 0
en-----l---a-iy---pokana-. e_____ l_________ p_______ e-i-k- l-b-a-i-i- p-k-n-m- -------------------------- enikku librariyil pokanam.
ನಾನು ಒಂದು ಪುಸ್ತಕವನ್ನು ಕೊಂಡುಕೊಳ್ಳುತ್ತೇನೆ. എന--്ക- ഒ-- -ുസ്ത-ം--ാ-്ങണം. എ___ ഒ_ പു___ വാ____ എ-ി-്-് ഒ-ു പ-സ-ത-ം വ-ങ-ങ-ം- ---------------------------- എനിക്ക് ഒരു പുസ്തകം വാങ്ങണം. 0
e----u-li-r----i- pokan-m. e_____ l_________ p_______ e-i-k- l-b-a-i-i- p-k-n-m- -------------------------- enikku librariyil pokanam.
ನಾನು ಒಂದು ದಿನಪತ್ರಿಕೆ ಕೊಂಡುಕೊಳ್ಳುತ್ತೇನೆ. എ-ി-്ക----- പത്-ം-വ-ങ-ങണ-. എ___ ഒ_ പ__ വാ____ എ-ി-്-് ഒ-ു പ-്-ം വ-ങ-ങ-ം- -------------------------- എനിക്ക് ഒരു പത്രം വാങ്ങണം. 0
en--ku pust--kash-al---l--o-a--m. e_____ p________________ p_______ e-i-k- p-s-h-k-s-a-l-y-l p-k-n-m- --------------------------------- enikku pusthakashaalayil pokanam.
ನಾನು ಒಂದು ಪುಸ್ತಕವನ್ನು ಎರವಲು ತೆಗೆದುಕೊಳ್ಳಲು ಗ್ರಂಥಾಲಯಕ್ಕೆ ಹೋಗುತ್ತೇನೆ ഒ---പ-സ-ത-ം--ട- ---്--- എന--്ക്-ല--്-റി--- -ോകണം. ഒ_ പു___ ക_ വാ___ എ___ ലൈ_____ പോ___ ഒ-ു പ-സ-ത-ം ക-ം വ-ങ-ങ-ൻ എ-ി-്-് ല-ബ-ര-ി-ി- പ-ക-ം- ------------------------------------------------- ഒരു പുസ്തകം കടം വാങ്ങാൻ എനിക്ക് ലൈബ്രറിയിൽ പോകണം. 0
enikk- pusth-kasha-l--i-----a-a-. e_____ p________________ p_______ e-i-k- p-s-h-k-s-a-l-y-l p-k-n-m- --------------------------------- enikku pusthakashaalayil pokanam.
ನಾನು ಒಂದು ಪುಸ್ತಕವನ್ನು ಕೊಂಡು ಕೊಳ್ಳಲು ಒಂದು ಪುಸ್ತಕದ ಅಂಗಡಿಗೆ ಹೋಗುತ್ತೇನೆ. ഒ----ു-്--- ---്--ൻ--നി--ക് പ--്ത---ല-ിൽ -----. ഒ_ പു___ വാ___ എ___ പു_______ പോ___ ഒ-ു പ-സ-ത-ം വ-ങ-ങ-ൻ എ-ി-്-് പ-സ-ത-ശ-ല-ി- പ-ക-ം- ----------------------------------------------- ഒരു പുസ്തകം വാങ്ങാൻ എനിക്ക് പുസ്തകശാലയിൽ പോകണം. 0
e----- -usth-k--haa---------an--. e_____ p________________ p_______ e-i-k- p-s-h-k-s-a-l-y-l p-k-n-m- --------------------------------- enikku pusthakashaalayil pokanam.
ಒಂದು ದಿನಪತ್ರಿಕೆ ಕೊಂಡುಕೊಳ್ಳಲು ನಾನು ದಿನಪತ್ರಿಕೆಗಳ ಅಂಗಡಿಗೆ ಹೋಗುತ್ತೇನೆ. എ-ിക-ക് -ര- -ത-രം---------ക--ോസ---ൽ ----ം. എ___ ഒ_ പ__ വാ___ കി____ പോ___ എ-ി-്-് ഒ-ു പ-്-ം വ-ങ-ങ-ൻ ക-യ-സ-ക-ൽ പ-ക-ം- ------------------------------------------ എനിക്ക് ഒരു പത്രം വാങ്ങാൻ കിയോസ്കിൽ പോകണം. 0
e-i----k-y---il-kk--pok-na-. e_____ k___________ p_______ e-i-k- k-y-s-i-e-k- p-k-n-m- ---------------------------- enikku kiyoskilekku pokanam.
ನಾನು ಕನ್ನಡಕದ ಅಂಗಡಿಗೆ ಹೋಗುತ್ತೇನೆ. എ-ി---് ഒ-്റ--ിഷ്----െ ---ത്-േക്-്--ോക--. എ___ ഒ_______ അ_____ പോ___ എ-ി-്-് ഒ-്-്-ി-്-ന-റ- അ-ു-്-േ-്-് പ-ക-ം- ----------------------------------------- എനിക്ക് ഒപ്റ്റിഷ്യന്റെ അടുത്തേക്ക് പോകണം. 0
en-kku---y-skilek-- ------m. e_____ k___________ p_______ e-i-k- k-y-s-i-e-k- p-k-n-m- ---------------------------- enikku kiyoskilekku pokanam.
ನಾನು ಸೂಪರ್ ಮಾರ್ಕೆಟ್ ಗೆ ಹೋಗುತ್ತೇನೆ. എ--ക--് സ---പ-മ-ർക-ക--റ-- പോ-ണ-. എ___ സൂ__________ പോ___ എ-ി-്-് സ-പ-പ-മ-ർ-്-റ-റ-ൽ പ-ക-ം- -------------------------------- എനിക്ക് സൂപ്പർമാർക്കറ്റിൽ പോകണം. 0
e----u -i-oski-ekku p-kana-. e_____ k___________ p_______ e-i-k- k-y-s-i-e-k- p-k-n-m- ---------------------------- enikku kiyoskilekku pokanam.
ನಾನು ಬೇಕರಿಗೆ ಹೋಗುತ್ತೇನೆ. എ-ിക-ക- --ക്-റ-യി- --ക-ം. എ___ ബേ_____ പോ___ എ-ി-്-് ബ-ക-ക-ി-ി- പ-ക-ം- ------------------------- എനിക്ക് ബേക്കറിയിൽ പോകണം. 0
en-k-u-oru -ustha--m--ad-m-v--n-an-m. e_____ o__ p________ k____ v_________ e-i-k- o-u p-s-h-k-m k-d-m v-a-g-n-m- ------------------------------------- enikku oru pusthakam kadam vaanganam.
ನಾನು ಒಂದು ಕನ್ನಡಕವನ್ನು ಕೊಳ್ಳಬೇಕು. എനി-്ക- -ണ--ട-വ---ങ-ം. എ___ ക___ വാ____ എ-ി-്-് ക-്-ട വ-ങ-ങ-ം- ---------------------- എനിക്ക് കണ്ണട വാങ്ങണം. 0
e-i--u o-u---s---ka- k--am-va--g-na-. e_____ o__ p________ k____ v_________ e-i-k- o-u p-s-h-k-m k-d-m v-a-g-n-m- ------------------------------------- enikku oru pusthakam kadam vaanganam.
ನಾನು ಹಣ್ಣು, ತರಕಾರಿಗಳನ್ನು ಕೊಳ್ಳಬೇಕು. എന-ക്-- -ഴങ---ും പ--ച-്-റ-കളും----്ങ--. എ___ പ____ പ_______ വാ____ എ-ി-്-് പ-ങ-ങ-ു- പ-്-ക-ക-ി-ള-ം വ-ങ-ങ-ം- --------------------------------------- എനിക്ക് പഴങ്ങളും പച്ചക്കറികളും വാങ്ങണം. 0
en---u oru---st---a---a--m-va-n----m. e_____ o__ p________ k____ v_________ e-i-k- o-u p-s-h-k-m k-d-m v-a-g-n-m- ------------------------------------- enikku oru pusthakam kadam vaanganam.
ನಾನು ಬ್ರೆಡ್ ಮತ್ತು ಬನ್ ಗಳನ್ನು ಕೊಳ್ಳಬೇಕು. എ-ിക--് --ളുകള-ം --രെഡും--ാങ്---. എ___ റോ___ ബ്__ വാ____ എ-ി-്-് റ-ള-ക-ു- ബ-ര-ഡ-ം വ-ങ-ങ-ം- --------------------------------- എനിക്ക് റോളുകളും ബ്രെഡും വാങ്ങണം. 0
eni--u--ru-pu-t--kam-----gan-m. e_____ o__ p________ v_________ e-i-k- o-u p-s-h-k-m v-a-g-n-m- ------------------------------- enikku oru pusthakam vaanganam.
ಒಂದು ಕನ್ನಡಕವನ್ನು ಕೊಳ್ಳಲು ನಾನು ಕನ್ನಡಕದ ಅಂಗಡಿಗೆ ಹೋಗುತ್ತೇನೆ. എ---്-- കണ്-----ങ്ങാൻ-ഒ--റ--ിഷ-യ-്-െ --ുത-തേ-്-് പ-കണം. എ___ ക___ വാ___ ഒ_______ അ_____ പോ___ എ-ി-്-് ക-്-ട വ-ങ-ങ-ൻ ഒ-്-്-ി-്-ന-റ- അ-ു-്-േ-്-് പ-ക-ം- ------------------------------------------------------- എനിക്ക് കണ്ണട വാങ്ങാൻ ഒപ്റ്റിഷ്യന്റെ അടുത്തേക്ക് പോകണം. 0
e-ikk--or- -u-t--k-- -------a-. e_____ o__ p________ v_________ e-i-k- o-u p-s-h-k-m v-a-g-n-m- ------------------------------- enikku oru pusthakam vaanganam.
ಹಣ್ಣು, ತರಕಾರಿಗಳನ್ನು ಕೊಳ್ಳಲು ನಾನು ಸೂಪರ್ ಮಾರ್ಕೆಟ್ ಗೆ ಹೋಗುತ್ತೇನೆ. എ---്ക- പ-ങ-------ച്ചക്--ികള-ം-വ-ങ്ങ-- സൂ--പ-മാ--്--്റിൽ --ക-ം. എ___ പ____ പ_______ വാ___ സൂ__________ പോ___ എ-ി-്-് പ-ങ-ങ-ു- പ-്-ക-ക-ി-ള-ം വ-ങ-ങ-ൻ സ-പ-പ-മ-ർ-്-റ-റ-ൽ പ-ക-ം- --------------------------------------------------------------- എനിക്ക് പഴങ്ങളും പച്ചക്കറികളും വാങ്ങാൻ സൂപ്പർമാർക്കറ്റിൽ പോകണം. 0
e--kku-o-u --st-ak-m --a--a---. e_____ o__ p________ v_________ e-i-k- o-u p-s-h-k-m v-a-g-n-m- ------------------------------- enikku oru pusthakam vaanganam.
ಬ್ರೆಡ್ ಮತ್ತು ಬನ್ನ್ ಗಳನ್ನು ಕೊಳ್ಳಲು ನಾನು ಬೇಕರಿಗೆ ಹೋಗುತ್ತೇನೆ. എ----ക്--ോള-ം --ര-ഡ----ാ-------േക്കറി--ൽ പോകണ-. എ___ റോ_ ബ്__ വാ___ ബേ_____ പോ___ എ-ി-്-് റ-ള-ം ബ-ര-ഡ-ം വ-ങ-ങ-ൻ ബ-ക-ക-ി-ി- പ-ക-ം- ----------------------------------------------- എനിക്ക് റോളും ബ്രെഡും വാങ്ങാൻ ബേക്കറിയിൽ പോകണം. 0
e-ik-- o-- -a-hr-m-vaang-nam. e_____ o__ p______ v_________ e-i-k- o-u p-t-r-m v-a-g-n-m- ----------------------------- enikku oru pathram vaanganam.

ಯುರೋಪ್ ನಲ್ಲಿ ಅಲ್ಪಸಂಖ್ಯಾತರ ಭಾಷೆಗಳು.

ಯುರೋಪ್ ನಲ್ಲಿ ಹತ್ತು ಹಲವಾರು ಭಾಷೆಗಳನ್ನು ಬಳಸಲಾಗುತ್ತವೆ. ಅವುಗಳಲ್ಲಿ ಹೆಚ್ಚಿನವು ಇಂಡೊ-ಯುರೋಪಿಯನ್ ಭಾಷೆಗಳು. ದೊಡ್ಡ ರಾಷ್ಟ್ರ ಭಾಷೆಗಳ ಜೊತೆಗೆ ಸಮಾರು ಅಲ್ಪ ಭಾಷೆಗಳು ಬಳಕೆಯಲ್ಲಿವೆ. ಅವು ಅಲ್ಪಸಂಖ್ಯಾತರ ಭಾಷೆಗಳು. ಅಲ್ಪಸಂಖ್ಯಾತರ ಭಾಷೆಗಳು ಆಡಳಿತ ಭಾಷೆಗಳಿಗಿಂತ ವಿಭಿನ್ನವಾಗಿರುತ್ತವೆ. ಆದರೆ ಅವುಗಳು ಆಡುಭಾಷೆಗಳಲ್ಲ. ಹಾಗೆಯೆ ಅಲ್ಪಸಂಖ್ಯಾತರ ಭಾಷೆಗಳು ವಲಸೆಗಾರರ ಭಾಷೆಗಳೂ ಅಲ್ಲ. ಅಲ್ಪಸಂಖ್ಯಾತರ ಭಾಷೆಗಳು ಒಂದು ಬುಡಕಟ್ಟಿನಿಂದ ಪ್ರಭಾವಿತವಾಗಿರುತ್ತವೆ. ಅಂದರೆ ಅವು ನಿರ್ದಿಷ್ಟವಾದ ಬುಡಕಟ್ಟಿನ ಭಾಷೆಗಳು. ಯುರೋಪ್ ನ ಎಲ್ಲಾ ದೇಶಗಳಲ್ಲೂ ಅಲ್ಪಸಂಖ್ಯಾತರ ಭಾಷೆಗಳಿವೆ. ಅದು ಯುರೋಪ್ ಒಕ್ಕೂಟದಲ್ಲಿ ಸುಮಾರು ೪೦ ಭಾಷೆಗಳಾಗುತ್ತವೆ. ಹಲವು ಅಲ್ಪಸಂಖ್ಯಾತರ ಭಾಷೆಗಳು ಕೇವಲ ಒಂದು ದೇಶದಲ್ಲಿ ಮಾತ್ರ ಮಾತನಾಡಲಾಗುವುದು. ಈ ಗುಂಪಿಗೆ ಜರ್ಮನಿಯ ಸೋರ್ಬಿಷ್ ಸೇರುತ್ತದೆ. ರೊಮಾನಿ ಭಾಷೆಯನ್ನು ಯುರೋಪ್ ನ ಹಲವಾರು ದೇಶಗಳಲ್ಲಿ ಜನರು ಬಳಸುತ್ತಾರೆ. ಅಲ್ಪಸಂಖ್ಯಾತರ ಭಾಷೆಗಳಿಗೆ ಒಂದು ವಿಶೇಷ ಸ್ಥಾನಮಾನ ಇದೆ. ಏಕಂದರೆ ಅವುಗಳನ್ನು ತುಲನಾತ್ಮಕವಾಗಿ ಕೇವಲ ಸಣ್ಣ ಗುಂಪುಗಳು ಮಾತ್ರ ಮಾತನಾಡುತ್ತವೆ. ಈ ಗುಂಪುಗಳಿಗೆ ತಮ್ಮದೆ ಆದ ಶಾಲೆಗಳನ್ನು ಸ್ಥಾಪಿಸುವ ಸಾಮರ್ಥ್ಯ ಇರುವುದಿಲ್ಲ. ಮತ್ತು ತಮ್ಮ ಸಾಹಿತ್ಯವನ್ನು ಪ್ರಕಾಶನ ಮಾಡುವುದು ಕಷ್ಟಕರ. ಈ ಕಾರಣಗಳಿಂದ ಅಲ್ಪಸಂಖ್ಯಾತರ ಭಾಷೆಗಳು ನಶಿಸಿ ಹೋಗುವ ಅಪಾಯವಿದೆ. ಯುರೋಪ್ ಒಕ್ಕೂಟ ಅಲ್ಪಸಂಖ್ಯಾತರ ಭಾಷೆಗಳನ್ನು ಸಂರಕ್ಷಿಸಲು ಆಶಿಸುತ್ತದೆ. ಏಕೆಂದರೆ ಪ್ರತಿಯೊಂದು ಭಾಷೆ ಸಂಸ್ಕೃತಿಯ ಅಥವಾ ಸ್ವವ್ಯಕ್ತಿತ್ವದ ಒಂದು ಮುಖ್ಯ ಭಾಗ. ಹಲವು ಜನರಿಗೆ ತಮ್ಮದೆ ರಾಜ್ಯ ಇರುವುದಿಲ್ಲ ಮತ್ತು ಕೇವಲ ಅಲ್ಪಸಂಖ್ಯಾತರ ಸ್ಥಾನವನ್ನು ಹೊಂದಿರುತ್ತಾರೆ. ವಿವಿಧ ಕಾರ್ಯಕ್ರಮಗಳು ಮತ್ತು ಯೋಜನೆಗಳು ಅವರ ಭಾಷೆಗಳನ್ನು ಪ್ರೋತ್ಸಾಹಿಸಬೇಕು. ಹೀಗೆ ಸಣ್ಣ ಬುಡಕಟ್ಟಿನ ಜನಾಂಗದ ಸಂಸ್ಕೃತಿಯನ್ನೂ ಕಾಪಾಡಬಹುದು. ಆದರೂ ಸಹ ಹಲವು ಅಲ್ಪಸಂಖ್ಯಾತರ ಭಾಷೆಗಳು ಶೀಘ್ರದಲ್ಲೆ ಕಳೆದು ಹೋಗಬಹುದು. ಈ ಗುಂಪಿಗೆ ಲೆಟ್ಟ್ ಲ್ಯಾಂಡ್ ನ ಒಂದು ಭಾಗದಲ್ಲಿ ಬಳಸಲಾಗುವ ಲಿವಿಷ್ ಭಾಷೆ ಸೇರುತ್ತದೆ. ಕೇವಲ ೨೦ ಜನರು ಮಾತ್ರ ಲಿವಿಷ್ ಅನ್ನು ಮಾತೃಭಾಷೆಯನ್ನಾಗಿ ಬಳಸುತ್ತಾರೆ. ಇದರಿಂದ ಲಿವಿಷ್ ಯುರೋಪ್ ನ ಅತ್ಯಂತ ಅಲ್ಪ ಭಾಷೆ.