ಪದಗುಚ್ಛ ಪುಸ್ತಕ

kn ಏನನ್ನಾದರು ಇಷ್ಟಪಡುವುದು   »   ml എന്തെങ്കിലും ഇഷ്ടപ്പെടാൻ

೭೦ [ಎಪ್ಪತ್ತು]

ಏನನ್ನಾದರು ಇಷ್ಟಪಡುವುದು

ಏನನ್ನಾದರು ಇಷ್ಟಪಡುವುದು

70 [എഴുപത്]

70 [ezhupathu]

എന്തെങ്കിലും ഇഷ്ടപ്പെടാൻ

enthengilum ishtappedaan

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಮಲಯಾಳಂ ಪ್ಲೇ ಮಾಡಿ ಇನ್ನಷ್ಟು
ನೀವು ಧೂಮಪಾನ ಮಾಡಲು ಇಷ್ಟಪಡುತ್ತೀರಾ? നി-്---്-്---കവലി-്-ാൻ -ാ--്--്യ--ണ്--? നി_____ പു______ താ_________ ന-ങ-ങ-ക-ക- പ-ക-ല-ക-ക-ൻ ത-ൽ-്-ര-യ-ു-്-ോ- --------------------------------------- നിങ്ങൾക്ക് പുകവലിക്കാൻ താൽപ്പര്യമുണ്ടോ? 0
e-theng---- --ht-pp-da-n e__________ i___________ e-t-e-g-l-m i-h-a-p-d-a- ------------------------ enthengilum ishtappedaan
ನೀವು ನೃತ್ಯ ಮಾಡಲು ಇಷ್ಟಪಡುತ್ತೀರಾ? നീ ന--്-ം-------------പ---ടുമ--? നീ നൃ__ ചെ___ ഇ_______ ന- ന-ത-ത- ച-യ-യ-ൻ ഇ-്-പ-പ-ട-മ-ാ- -------------------------------- നീ നൃത്തം ചെയ്യാൻ ഇഷ്ടപ്പെടുമോ? 0
e-the-g--um i-h----ed-an e__________ i___________ e-t-e-g-l-m i-h-a-p-d-a- ------------------------ enthengilum ishtappedaan
ನೀವು ವಾಯು ಸೇವನೆ ಮಾಡಲು ಇಷ್ಟಪಡುತ್ತೀರಾ? ന--്--ൻ--േ-കാൻ-നി--ങ------താ-്പര്--ുണ്ട-ാ? ന____ പോ__ നി_____ താ________ ന-ക-ക-ൻ പ-ാ-ാ- ന-ങ-ങ-ക-ക- ത-ല-പ-്-മ-ണ-ട-ാ- ------------------------------------------ നടക്കാൻ പോകാൻ നിങ്ങൾക്ക് താല്പര്യമുണ്ടോ? 0
ni---l----puk-val-kka------lpp--yamu---? n________ p___________ t________________ n-n-a-k-u p-k-v-l-k-a- t-a-l-p-r-a-u-d-? ---------------------------------------- ningalkku pukavalikkan thaalpparyamundo?
ನಾನು ಧೂಮಪಾನ ಮಾಡಲು ಇಷ್ಟಪಡುತ್ತೇನೆ. എനിക്ക് -ുക-ല----ണം. എ___ പു_______ എ-ി-്-് പ-ക-ല-ക-ക-ം- -------------------- എനിക്ക് പുകവലിക്കണം. 0
n-ng---ku ---a-----kan-t-a-l-parya-und-? n________ p___________ t________________ n-n-a-k-u p-k-v-l-k-a- t-a-l-p-r-a-u-d-? ---------------------------------------- ningalkku pukavalikkan thaalpparyamundo?
ನಿನಗೆ ಒಂದು ಸಿಗರೇಟ್ ಬೇಕೆ? നി-്-ൾ-്-്--ിഗറ-്റ- --്---ണോ? നി_____ സി____ ഇ_____ ന-ങ-ങ-ക-ക- സ-ഗ-റ-റ- ഇ-്-മ-ണ-ാ- ------------------------------ നിങ്ങൾക്ക് സിഗററ്റ് ഇഷ്ടമാണോ? 0
n-nga-kk---u-ava--kk-n tha---pa-----nd-? n________ p___________ t________________ n-n-a-k-u p-k-v-l-k-a- t-a-l-p-r-a-u-d-? ---------------------------------------- ningalkku pukavalikkan thaalpparyamundo?
ಅವನಿಗೆ ಬೆಂಕಿಪಟ್ಟಣ ಬೇಕು. അവ-- ത----ണം. അ__ തീ വേ__ അ-ന- ത- വ-ണ-. ------------- അവന് തീ വേണം. 0
nee n-it-a--c-e-yaa- ---t---e-u--haa? n__ n______ c_______ i_______________ n-e n-i-h-m c-e-y-a- i-h-a-p-d-m-h-a- ------------------------------------- nee nritham cheyyaan ishtappedumehaa?
ನಾನು ಏನನ್ನಾದರು ಕುಡಿಯಲು ಇಷ್ಟಪಡುತ್ತೇನೆ. എ-ിക--് കുടിക-കാ--ആഗ്രഹ-ുണ്ട-. എ___ കു____ ആ_______ എ-ി-്-് ക-ട-ക-ക-ൻ ആ-്-ഹ-ു-്-്- ------------------------------ എനിക്ക് കുടിക്കാൻ ആഗ്രഹമുണ്ട്. 0
n------t-am ----y--- --h-----d-m--a-? n__ n______ c_______ i_______________ n-e n-i-h-m c-e-y-a- i-h-a-p-d-m-h-a- ------------------------------------- nee nritham cheyyaan ishtappedumehaa?
ನಾನು ಏನನ್ನಾದರು ತಿನ್ನಲು ಇಷ್ಟಪಡುತ್ತೇನೆ. എന-ക്-് എ-്-െ--കില------ക-ക--. എ___ എ_____ ക_____ എ-ി-്-് എ-്-െ-്-ി-ു- ക-ി-്-ണ-. ------------------------------ എനിക്ക് എന്തെങ്കിലും കഴിക്കണം. 0
n-- n------ -heyya-n isht-pp-dum---a? n__ n______ c_______ i_______________ n-e n-i-h-m c-e-y-a- i-h-a-p-d-m-h-a- ------------------------------------- nee nritham cheyyaan ishtappedumehaa?
ನಾನು ಸ್ವಲ್ಪ ಹೊತ್ತು ವಿಶ್ರಾಂತಿ ತೆಗೆದುಕೊಳ್ಳಲು ಇಷ್ಟಪಡುತ್ತೇನೆ. എ---്ക്--ുറച-ച് --ശ്ര------ം. എ___ കു___ വി___ വേ__ എ-ി-്-് ക-റ-്-് വ-ശ-ര-ം വ-ണ-. ----------------------------- എനിക്ക് കുറച്ച് വിശ്രമം വേണം. 0
n----k-- -a----- n---alk-u---a--pa---m-n-aa-? n_______ p______ n________ t_________________ n-d-k-a- p-a-k-n n-n-a-k-u t-a-l-a-y-m-n-a-a- --------------------------------------------- nadakkan paaakan ningalkku thaalparyamundaaa?
ನಾನು ನಿಮ್ಮನ್ನು ಒಂದು ಪ್ರಶ್ನೆ ಕೇಳಲು ಇಷ್ಟಪಡುತ್ತೇನೆ. എന-ക്-് നിങ്----് -രു -ാ-്-ം ച--ിക--ാ----ട-. എ___ നി____ ഒ_ കാ__ ചോ_______ എ-ി-്-് ന-ങ-ങ-ോ-് ഒ-ു ക-ര-യ- ച-ദ-ക-ക-ന-ണ-ട-. -------------------------------------------- എനിക്ക് നിങ്ങളോട് ഒരു കാര്യം ചോദിക്കാനുണ്ട്. 0
n-d--ka- ----kan n--galk-u-thaa-parya-----a-? n_______ p______ n________ t_________________ n-d-k-a- p-a-k-n n-n-a-k-u t-a-l-a-y-m-n-a-a- --------------------------------------------- nadakkan paaakan ningalkku thaalparyamundaaa?
ನಾನು ನಿಮ್ಮಿಂದ ಏನನ್ನೋ ಕೇಳಲು ಬಯಸುತ್ತಿದ್ದೇನೆ. എ--ക്-- -ിങ്ങള-----രു -ാര--- ചോ-ി-്ക-ന-ണ്--. എ___ നി____ ഒ_ കാ__ ചോ_______ എ-ി-്-് ന-ങ-ങ-ോ-് ഒ-ു ക-ര-യ- ച-ദ-ക-ക-ന-ണ-ട-. -------------------------------------------- എനിക്ക് നിങ്ങളോട് ഒരു കാര്യം ചോദിക്കാനുണ്ട്. 0
na-a--an -aa-kan---ngal-ku ----lpary-mu-d--a? n_______ p______ n________ t_________________ n-d-k-a- p-a-k-n n-n-a-k-u t-a-l-a-y-m-n-a-a- --------------------------------------------- nadakkan paaakan ningalkku thaalparyamundaaa?
ನಾನು ನಿಮ್ಮನ್ನು ಯಾವುದಕ್ಕೋ ಆಹ್ವಾನಿಸಲು ಇಷ್ಟಪಡುತ್ತೇನೆ. ഞ-ൻ----്--െ-ഒ-ു-ക-ര-യ--ത-ലേ-്ക് ക്ഷണ-------ആഗ്രഹി---ു-്-ു. ഞാ_ നി___ ഒ_ കാ_______ ക്_____ ആ________ ഞ-ൻ ന-ങ-ങ-െ ഒ-ു ക-ര-യ-്-ി-േ-്-് ക-ഷ-ി-്-ാ- ആ-്-ഹ-ക-ക-ന-ന-. ---------------------------------------------------------- ഞാൻ നിങ്ങളെ ഒരു കാര്യത്തിലേക്ക് ക്ഷണിക്കാൻ ആഗ്രഹിക്കുന്നു. 0
e-i--u --ka-al-k-a-a-. e_____ p______________ e-i-k- p-k-v-l-k-a-a-. ---------------------- enikku pukavalikkanam.
ನೀವು ಏನನ್ನು ಬಯಸುತ್ತೀರಿ? ദ--ാ-- നി-്---്-- --്---- വേ-്ടത് ദ___ നി_____ എ___ വേ___ ദ-വ-യ- ന-ങ-ങ-ക-ക- എ-്-ാ-് വ-ണ-ട-് --------------------------------- ദയവായി നിങ്ങൾക്ക് എന്താണ് വേണ്ടത് 0
eni--u-----v--ik--nam. e_____ p______________ e-i-k- p-k-v-l-k-a-a-. ---------------------- enikku pukavalikkanam.
ನಿಮಗೆ ಒಂದು ಕಾಫಿ ಬೇಕೆ? ന-ങ്-ൾക്ക്-ഒര- -ാപ-പ--കു-ി--ക-- ---പ്--്യ----ട-? നി_____ ഒ_ കാ__ കു____ താ_________ ന-ങ-ങ-ക-ക- ഒ-ു ക-പ-പ- ക-ട-ക-ക-ൻ ത-ൽ-്-ര-യ-ു-്-ോ- ------------------------------------------------ നിങ്ങൾക്ക് ഒരു കാപ്പി കുടിക്കാൻ താൽപ്പര്യമുണ്ടോ? 0
eni--u puk-valikk---m. e_____ p______________ e-i-k- p-k-v-l-k-a-a-. ---------------------- enikku pukavalikkanam.
ಅಥವಾ ಟೀಯನ್ನು ಹೆಚ್ಚು ಇಷ್ಟಪಡುತ್ತೀರಾ? അ-ോ--രു--പ-പ്---- കുട-ക-കാൻ നി-്ങ--ആഗ---ിക-ക--്-ു---ോ? അ_ ഒ_ ക__ ചാ_ കു____ നി___ ആ__________ അ-ോ ഒ-ു ക-്-് ച-യ ക-ട-ക-ക-ൻ ന-ങ-ങ- ആ-്-ഹ-ക-ക-ന-ന-ണ-ട-? ------------------------------------------------------ അതോ ഒരു കപ്പ് ചായ കുടിക്കാൻ നിങ്ങൾ ആഗ്രഹിക്കുന്നുണ്ടോ? 0
n-n-a-k-u -ig-r-u---ht----n-aa? n________ s______ i____________ n-n-a-k-u s-g-r-u i-h-a-a-n-a-? ------------------------------- ningalkku sigartu ishtamaaneaa?
ನಾವು ಮನೆಗೆ ಹೋಗಲು ಇಷ್ಟಪಡುತ್ತೇವೆ. ഞ-്ങൾക-ക് -ീട്ട-ല---ക് പ--ണം. ഞ_____ വീ_____ പോ___ ഞ-്-ൾ-്-് വ-ട-ട-ല-ക-ക- പ-ക-ം- ----------------------------- ഞങ്ങൾക്ക് വീട്ടിലേക്ക് പോകണം. 0
n-n-a-k-- -i---tu---h---aan-aa? n________ s______ i____________ n-n-a-k-u s-g-r-u i-h-a-a-n-a-? ------------------------------- ningalkku sigartu ishtamaaneaa?
ನಿಮಗೆ ಒಂದು ಟ್ಯಾಕ್ಸಿ ಬೇಕೆ? നി-ക----ടാ-്-ി--േ-ോ നി___ ടാ__ വേ_ ന-ന-്-് ട-ക-സ- വ-ണ- ------------------- നിനക്ക് ടാക്സി വേണോ 0
n--ga--k- sigar---i--tam-an-aa? n________ s______ i____________ n-n-a-k-u s-g-r-u i-h-a-a-n-a-? ------------------------------- ningalkku sigartu ishtamaaneaa?
ಅವರು ಫೋನ್ ಮಾಡಲು ಇಷ್ಟಪಡುತ್ತಾರೆ. ന--്ങ---ര- ക-ൾ-ച---യ---ആ-്ര-ി---ു--ന-. നി___ ഒ_ കോ_ ചെ___ ആ________ ന-ങ-ങ- ഒ-ു ക-ൾ ച-യ-യ-ൻ ആ-്-ഹ-ക-ക-ന-ന-. -------------------------------------- നിങ്ങൾ ഒരു കോൾ ചെയ്യാൻ ആഗ്രഹിക്കുന്നു. 0
ava-- th--------. a____ t___ v_____ a-a-u t-e- v-n-m- ----------------- avanu thee venam.

ಎರಡು ಭಾಷೆಗಳು=ಎರಡು ಭಾಷಾಕೇಂದ್ರಗಳು!

ನಾವು ಯಾವಾಗ ಒಂದು ಭಾಷೆಯನ್ನು ಕಲಿಯುತ್ತೇವೆಯೊ ಅದು ನಮ್ಮ ಮಿದುಳಿಗೆ ಒಂದೆ ಅಲ್ಲ. ಏಕೆಂದರೆ ವಿವಿಧ ಭಾಷೆಗಳಿಗೆ ಅದರಲ್ಲಿ ಶೇಖರಣಾ ಸ್ಥಾನಗಳಿವೆ. ನಾವು ಕಲಿಯುವ ಎಲ್ಲಾ ಭಾಷೆಗಳನ್ನು ಒಂದೇ ಕಡೆ ಶೇಖರಿಸಿ ಇಡಲಾಗುವುದಿಲ್ಲ. ನಾವು ದೊಡ್ಡವರಾದ ಮೇಲೆ ಕಲಿತ ಭಾಷೆಗಳಿಗೆ ತಮ್ಮದೆ ಆದ ಸಂಗ್ರಹ ಸ್ಥಳಗಳಿರುತ್ತವೆ ಅಂದರೆ ಹೊಸ ನಿಯಮಗಳನ್ನು ಮಿದುಳು ಬೇರೆ ಒಂದು ಸ್ಥಾನದಲ್ಲಿ ಪರಿಷ್ಕರಿಸುತ್ತದೆ ಎಂದರ್ಥ. ಅವುಗಳನ್ನು ಮಾತೃಭಾಷೆಯ ಜೊತೆಯಲ್ಲಿ ಸಂಗ್ರಹಿಸಿ ಇಡಲು ಆಗುವುದಿಲ್ಲ. ಎರಡು ಭಾಷೆಗಳೊಡನೆ ಬೆಳೆಯುವ ಜನರು ಇದರ ವಿರುದ್ದವಾಗಿ ಒಂದೆ ಜಾಗವನ್ನು ಬಳಸುತ್ತಾರೆ. ಈ ಫಲಿತಾಂಶಕ್ಕೆ ಹಲವಾರು ಅಧ್ಯಯನಗಳು ಬಂದಿವೆ. ನರಶಾಸ್ತ್ರ ವಿಜ್ಞಾನಿಗಳು ಹಲವಾರು ಪ್ರಯೋಗ ಪುರುಷರನ್ನು ಪರೀಕ್ಷಿಸಿದರು. ಈ ಪ್ರಯೋಗ ಪುರುಷರು ಎರಡೂ ಭಾಷೆಗಳನ್ನು ನಿರರ್ಗಳವಾಗಿ ಮಾತನಾಡಬಲ್ಲರು ಆದರೆ ಈ ಗುಂಪಿನ ಒಂದು ಭಾಗದವರು ಎರಡು ಭಾಷೆಗಳ ಜೊತೆ ಬೆಳೆದವರು ಉಳಿದವರು ಎರಡನೇಯ ಭಾಷೆಯನ್ನು ನಂತರ ಕಲೆತವರು. ಸಂಶೋಧಕರು ಭಾಷಾಪರೀಕ್ಷೆಗಳು ನಡೆಸುವಾಗ ಮಿದುಳಿನ ಚಟುವಟಿಕೆಗಳ ಅಳತೆ ಮಾಡಿದರು. ಆ ಸಮಯದಲ್ಲಿ ಮಿದುಳಿನ ಯಾವ ಭಾಗಗಳು ಕೆಲಸ ಮಾಡುತ್ತವೆ ಎನ್ನುವುದನ್ನು ಗಮನಿಸಿದರು. “ನಂತರ” ಕಲಿತವರು ಎರಡು ಭಾಷಾಕೇಂದ್ರಗಳನ್ನು ಹೊಂದಿರುವುದನ್ನು ಅವರು ಕಂಡರು. ಇದು ಹೀಗೆ ಇದ್ದೀತು ಎಂದು ಸಂಶೋಧಕರು ತುಂಬಾ ಹಿಂದೆಯೆ ಊಹಿಸಿದ್ದರು. ಯಾರ ಮಿದುಳಿಗೆ ಗಾಸಿಯಾಗಿತ್ತೊ, ಅವರು ವಿವಿಧ ಕುರುಹುಗಳನ್ನು ಪ್ರದರ್ಶಿಸಿದರು. ಹಾಗೆಯೆ ಮಿದುಳಿಗೆ ಏನಾದರೂ ಹಾನಿಯುಂಟಾದರೆ ಮಾತಿನ ತೊಂದರೆ ಪರಿಣಮಿಸಬಹುದು. ಬಾಧಿತರಾದವರು ಪದಗಳನ್ನು ಸರಿಯಾಗಿ ಉಚ್ಚರಿಸಲಾರರು ಅಥವಾ ಅರ್ಥ ಮಾಡಿಕೊಳ್ಳಲಾರರು. ಆದರೆ ಎರಡು ಭಾಷೆಗಳನ್ನು ಬಲ್ಲ ಗಾಯಾಳುಗಳು ಹಲವು ಬಾರಿ ವಿಶೇಷ ಚಿಹ್ನೆಗಳನ್ನು ತೋರುತ್ತಾರೆ. ಇವರ ಮಾತಿನ ತೊಂದರೆ ಯಾವಗಲೂ ಎರಡೂ ಭಾಷೆಗಳ ಮೇಲೆ ಪರಿಣಾಮ ಬೀರದಿರಬಹುದು. ಕೇವಲ ಒಂದು ಮಿದುಳಿನ ಭಾಗ ಗಾಯಗೊಂಡಿದ್ದರೆ ಮತ್ತೊಂದು ಭಾಗ ಕಾರ್ಯಮಾಡಬಹುದು. ಆವಾಗ ರೋಗಿಗಳು ಒಂದು ಭಾಷೆಯನ್ನು ಇನ್ನೊಂದು ಭಾಷೆಗಿಂತ ಚೆನ್ನಾಗಿ ಮಾತನಾಡಬಹುದು. ಹಾಗೂ ಎರಡು ಭಾಷೆಗಳನ್ನು ಭಿನ್ನ ತ್ವರಿತಗತಿಯಲ್ಲಿ ಮತ್ತೆ ಕಲಿಯಬಹುದು. ಇದು ಎರಡೂ ಭಾಷೆಗಳು ಒಂದೆ ಜಾಗದಲ್ಲಿ ಸಂಗ್ರಹವಾಗಿರುವುದಿಲ್ಲ ಎನ್ನುವುದನ್ನು ತೋರಿಸುತ್ತದೆ. ಇವುಗಳನ್ನು ಒಟ್ಟಿಗೆ ಕಲಿಯದೆ ಇರುವುದರಿಂದ ಅವು ಎರಡು ಕೇಂದ್ರಗಳನ್ನು ನಿರ್ಮಿಸುತ್ತವೆ. ನಮ್ಮ ಮಿದುಳು ಹೇಗೆ ಅನೇಕ ಭಾಷೆಗಳನ್ನು ನಿರ್ವಹಿಸುತ್ತವೆ ಎನ್ನುವುದು ಇನ್ನೂ ಗೊತ್ತಾಗಿಲ್ಲ. ಹೊಸ ಫಲಿತಾಂಶಗಳು ಕಲಿಕೆಯ ಹೊಸ ವಿಧಾನಗಳನ್ನು ರೂಪಿಸುವುದರಲ್ಲಿ ಪೂರಕವಾಗಬಹುದು.