ಪದಗುಚ್ಛ ಪುಸ್ತಕ

kn ಕಾರಣ ನೀಡುವುದು ೨   »   ml എന്തെങ്കിലും ന്യായീകരിക്കുക 2

೭೬ [ಎಪ್ಪತ್ತಾರು]

ಕಾರಣ ನೀಡುವುದು ೨

ಕಾರಣ ನೀಡುವುದು ೨

76 [എഴുപത്തിയാറ്]

76 [ezhupathiyaat]

എന്തെങ്കിലും ന്യായീകരിക്കുക 2

enthengilum nyaayeekarikkuka 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಮಲಯಾಳಂ ಪ್ಲೇ ಮಾಡಿ ಇನ್ನಷ್ಟು
ನೀನು ಏಕೆ ಬರಲಿಲ್ಲ? എ--തു----ട-ണ- ----ങൾ----ത്ത--? എ______ നി___ വ_____ എ-്-ു-ൊ-്-ാ-് ന-ങ-ങ- വ-ാ-്-ത-? ------------------------------ എന്തുകൊണ്ടാണ് നിങ്ങൾ വരാത്തത്? 0
en-h-ngi-----y------ar--kuk- 2 e__________ n_______________ 2 e-t-e-g-l-m n-a-y-e-a-i-k-k- 2 ------------------------------ enthengilum nyaayeekarikkuka 2
ನನಗೆ ಹುಷಾರು ಇರಲಿಲ್ಲ. എ-ി-----സ-ഖ--ല്ല-യ-ര-ന-ന-. എ___ സു_________ എ-ി-്-് സ-ഖ-ി-്-ാ-ി-ു-്-ു- -------------------------- എനിക്ക് സുഖമില്ലായിരുന്നു. 0
e---e-g---m -yaay-e----k-u-a 2 e__________ n_______________ 2 e-t-e-g-l-m n-a-y-e-a-i-k-k- 2 ------------------------------ enthengilum nyaayeekarikkuka 2
ನನಗೆ ಹುಷಾರು ಇರಲಿಲ್ಲ, ಆದುದರಿಂದ ನಾನು ಬರಲಿಲ್ಲ. എന--്-് അസുഖ--യ-ിനാ- ഞാ- --്ന-ല--. എ___ അ_______ ഞാ_ വ_____ എ-ി-്-് അ-ു-മ-യ-ി-ാ- ഞ-ൻ വ-്-ി-്-. ---------------------------------- എനിക്ക് അസുഖമായതിനാൽ ഞാൻ വന്നില്ല. 0
e--h-k-n---n- ninga- -araa-thu? e____________ n_____ v_________ e-t-u-o-d-a-u n-n-a- v-r-a-t-u- ------------------------------- enthukondaanu ningal varaatthu?
ಅವಳು ಏಕೆ ಬಂದಿಲ್ಲ? എ--ത-----ടാണ് --ൾ വര----ത-? എ______ അ__ വ_____ എ-്-ു-ൊ-്-ാ-് അ-ൾ വ-ാ-്-ത-? --------------------------- എന്തുകൊണ്ടാണ് അവൾ വരാത്തത്? 0
ent-uko-daa-----ngal----a-t--u? e____________ n_____ v_________ e-t-u-o-d-a-u n-n-a- v-r-a-t-u- ------------------------------- enthukondaanu ningal varaatthu?
ಅವಳು ದಣಿದಿದ್ದಾಳೆ. അവൾ ത-ർ-്ന----്ന-. അ__ ത________ അ-ൾ ത-ർ-്-ി-ു-്-ു- ------------------ അവൾ തളർന്നിരുന്നു. 0
ent-uko-d-a---n-ngal-va----thu? e____________ n_____ v_________ e-t-u-o-d-a-u n-n-a- v-r-a-t-u- ------------------------------- enthukondaanu ningal varaatthu?
ಅವಳು ದಣಿದಿದ್ದಾಳೆ, ಆದುದರಿಂದ ಬಂದಿಲ್ಲ. ക്-ീണം -ാര-- അ----ന-ന--്-. ക്__ കാ__ അ__ വ_____ ക-ഷ-ണ- ക-ര-ം അ-ൾ വ-്-ി-്-. -------------------------- ക്ഷീണം കാരണം അവൾ വന്നില്ല. 0
eni----su--a-illa-y--unnu. e_____ s__________________ e-i-k- s-k-a-i-l-a-i-u-n-. -------------------------- enikku sukhamillaayirunnu.
ಅವನು ಏಕೆ ಬಂದಿಲ್ಲ? എ--തുകൊണ--ാണ--അ-ൻ വ----ത--? എ______ അ__ വ_____ എ-്-ു-ൊ-്-ാ-് അ-ൻ വ-ാ-്-ത-? --------------------------- എന്തുകൊണ്ടാണ് അവൻ വരാത്തത്? 0
en--k--suk---ill---iru--u. e_____ s__________________ e-i-k- s-k-a-i-l-a-i-u-n-. -------------------------- enikku sukhamillaayirunnu.
ಅವನಿಗೆ ಇಷ್ಟವಿರಲಿಲ್ಲ. അയാൾക്-്-ആഗ്ര-മില--ാ-ിരു-്ന-. അ____ ആ___________ അ-ാ-ക-ക- ആ-്-ഹ-ി-്-ാ-ി-ു-്-ു- ----------------------------- അയാൾക്ക് ആഗ്രഹമില്ലായിരുന്നു. 0
e--k-- ---h---lla--irun--. e_____ s__________________ e-i-k- s-k-a-i-l-a-i-u-n-. -------------------------- enikku sukhamillaayirunnu.
ಅವನಿಗೆ ಇಷ್ಟವಿರಲಿಲ್ಲ, ಆದುದರಿಂದ ಬಂದಿಲ್ಲ. അ--ൾക്-്--ഷ---ി--ല-ത്--്-കൊ-്-്--ന്നി-്-. അ____ ഇ________ കൊ__ വ_____ അ-ാ-ക-ക- ഇ-്-മ-ല-ല-ത-ത-് ക-ണ-ട- വ-്-ി-്-. ----------------------------------------- അയാൾക്ക് ഇഷ്ടമില്ലാത്തത് കൊണ്ട് വന്നില്ല. 0
en-----asuk-am--ya--ina---jaan--a-nilla. e_____ a________________ n____ v________ e-i-k- a-u-h-m-a-a-h-n-l n-a-n v-n-i-l-. ---------------------------------------- enikku asukhamaayathinal njaan vannilla.
ನೀವುಗಳು ಏಕೆ ಬರಲಿಲ್ಲ? എന--ു---്ടാണ് --ങ--- --ാത്തത്? എ______ നി___ വ_____ എ-്-ു-ൊ-്-ാ-് ന-ങ-ങ- വ-ാ-്-ത-? ------------------------------ എന്തുകൊണ്ടാണ് നിങ്ങൾ വരാത്തത്? 0
e-i-k- a-----maaya--i-al--ja-n v--n-lla. e_____ a________________ n____ v________ e-i-k- a-u-h-m-a-a-h-n-l n-a-n v-n-i-l-. ---------------------------------------- enikku asukhamaayathinal njaan vannilla.
ನಮ್ಮ ಕಾರ್ ಕೆಟ್ಟಿದೆ. ഞങ--ളു---ക-ർ -കർ-്--. ഞ____ കാ_ ത_____ ഞ-്-ള-ട- ക-ർ ത-ർ-്-ു- --------------------- ഞങ്ങളുടെ കാർ തകർന്നു. 0
en-------u-------athinal-n-a-- --nni--a. e_____ a________________ n____ v________ e-i-k- a-u-h-m-a-a-h-n-l n-a-n v-n-i-l-. ---------------------------------------- enikku asukhamaayathinal njaan vannilla.
ನಮ್ಮ ಕಾರ್ ಕೆಟ್ಟಿರುವುದರಿಂದ ನಾವು ಬರಲಿಲ್ಲ. ഞ-്ങ--ടെ--ാ--ക-ട-യത-ന-----്ങ- -ന്---്ല. ഞ____ കാ_ കേ_____ ഞ___ വ_____ ഞ-്-ള-ട- ക-ർ ക-ട-യ-ി-ാ- ഞ-്-ൾ വ-്-ി-്-. --------------------------------------- ഞങ്ങളുടെ കാർ കേടായതിനാൽ ഞങ്ങൾ വന്നില്ല. 0
e-th--o--aanu--v-l-v---att-u? e____________ a___ v_________ e-t-u-o-d-a-u a-a- v-r-a-t-u- ----------------------------- enthukondaanu aval varaatthu?
ಅವರುಗಳು ಏಕೆ ಬಂದಿಲ್ಲ? എ----കൊ---ാ---ആ---- വ---്ത-്? എ______ ആ___ വ_____ എ-്-ു-ൊ-്-ാ-് ആ-ു-ൾ വ-ാ-്-ത-? ----------------------------- എന്തുകൊണ്ടാണ് ആളുകൾ വരാത്തത്? 0
e-t-u--n--------a---a-a-tth-? e____________ a___ v_________ e-t-u-o-d-a-u a-a- v-r-a-t-u- ----------------------------- enthukondaanu aval varaatthu?
ಅವರಿಗೆ ರೈಲು ತಪ್ಪಿ ಹೋಯಿತು. നിങ്ങൾക--് --രെയി---ഷ്-മ---. നി_____ ട്___ ന_____ ന-ങ-ങ-ക-ക- ട-ര-യ-ൻ ന-്-മ-യ-. ---------------------------- നിങ്ങൾക്ക് ട്രെയിൻ നഷ്ടമായി. 0
e----ko-da-nu av-l -ar---t--? e____________ a___ v_________ e-t-u-o-d-a-u a-a- v-r-a-t-u- ----------------------------- enthukondaanu aval varaatthu?
ಅವರಿಗೆ ರೈಲು ತಪ್ಪಿ ಹೋಗಿದ್ದರಿಂದ ಅವರು ಬಂದಿಲ್ಲ. ട്----ൻ--െ-്----ിന-ൽ അവ- വ----ല--. ട്___ തെ______ അ__ വ_____ ട-ര-യ-ൻ ത-റ-റ-യ-ി-ാ- അ-ർ വ-്-ി-്-. ---------------------------------- ട്രെയിൻ തെറ്റിയതിനാൽ അവർ വന്നില്ല. 0
ava---ha---nni-unnu. a___ t______________ a-a- t-a-a-n-i-u-n-. -------------------- aval thalarnnirunnu.
ನೀನು ಏಕೆ ಬರಲಿಲ್ಲ? എ-്തു-ൊ--ട--- -ിങ----വ---്ത-്? എ______ നി___ വ_____ എ-്-ു-ൊ-്-ാ-് ന-ങ-ങ- വ-ാ-്-ത-? ------------------------------ എന്തുകൊണ്ടാണ് നിങ്ങൾ വരാത്തത്? 0
av-l th---rnni-unnu. a___ t______________ a-a- t-a-a-n-i-u-n-. -------------------- aval thalarnnirunnu.
ನನಗೆ ಬರಲು ಅನುಮತಿ ಇರಲಿಲ್ಲ. എ--നെ അ-ുവ--ച്-ില്-. എ__ അ________ എ-്-െ അ-ു-ദ-ച-ച-ല-ല- -------------------- എന്നെ അനുവദിച്ചില്ല. 0
ava--t--larnn--unn-. a___ t______________ a-a- t-a-a-n-i-u-n-. -------------------- aval thalarnnirunnu.
ನನಗೆ ಬರಲು ಅನುಮತಿ ಇರಲಿಲ್ಲ, ಆದ್ದರಿಂದ ಬರಲಿಲ್ಲ. എ-്ന- -നുവദി---ാത്തത-ന-- --ൻ വന്-ി-്-. എ__ അ__________ ഞാ_ വ_____ എ-്-െ അ-ു-ദ-ക-ക-ത-ത-ി-ാ- ഞ-ൻ വ-്-ി-്-. -------------------------------------- എന്നെ അനുവദിക്കാത്തതിനാൽ ഞാൻ വന്നില്ല. 0
ksh--nam--aa--n-m--va-------l--. k_______ k_______ a___ v________ k-h-e-a- k-a-a-a- a-a- v-n-i-l-. -------------------------------- ksheenam kaaranam aval vannilla.

ಅಮೇರಿಕಾದ ದೇಶೀಯ ಭಾಷೆಗಳು

ಅಮೇರಿಕಾದಲ್ಲಿ ವಿವಿಧವಾದ ಅನೇಕ ಭಾಷೆಗಳನ್ನು ಮಾತನಾಡುತ್ತಾರೆ. ಉತ್ತರ ಅಮೇರಿಕಾದ ಅತಿ ಮುಖ್ಯ ಭಾಷೆ ಆಂಗ್ಲ ಭಾಷೆ. ದಕ್ಷಿಣ ಅಮೇರಿಕಾದಲ್ಲಿ ಸ್ಪ್ಯಾನಿಶ್ ಮತ್ತು ಪೋರ್ಚುಗೀಸ್ ಭಾಷೆಗಳು ಪ್ರಬಲವಾಗಿವೆ. ಈ ಎಲ್ಲಾ ಭಾಷೆಗಳು ಯುರೋಪ್ ನಿಂದ ಅಮೇರಿಕಾಗೆ ಬಂದವು. ವಸಾಹತು ಸ್ಥಾಪನೆಗೆ ಮುಂಚೆ ಅಲ್ಲಿ ಬೇರೆ ಭಾಷೆಗಳನ್ನು ಬಳಸಲಾಗುತ್ತಿತ್ತು. ಇವನ್ನು ಅಮೇರಿಕಾದ ದೇಶೀಯ ಭಾಷೆಗಳೆಂದು ಕರೆಯಲಾಗಿದೆ. ಇವುಗಳನ್ನು ಇಲ್ಲಿಯವರೆಗೂ ಸರಿಯಾಗಿ ಅಧ್ಯಯನ ಮಾಡಿಲ್ಲ. ಇವುಗಳ ವೈವಿಧ್ಯತೆ ಅಗಾಧವಾದದ್ದು. ಜನರ ಅಂದಾಜಿನ ಮೇರೆಗೆ ಉತ್ತರ ಅಮೇರಿಕಾದಲ್ಲಿ ಸುಮಾರು ೬೦ ಭಾಷಾಕುಟುಂಬಗಳಿವೆ. ದಕ್ಷಿಣ ಅಮೇರಿಕಾದಲ್ಲಿ ಈ ಸಂಖ್ಯೆ ಬಹುಶಃ ೧೫೦ಕ್ಕೂ ಹೆಚ್ಚು ಇರಬಹುದು. ಇವುಗಳ ಜೊತೆಗೆ ಸಂಪರ್ಕವಿಲ್ಲದ ಭಾಷೆಗಳು ಸೇರಿಕೊಳ್ಳಬಹುದು. ಈ ಎಲ್ಲಾ ಭಾಷೆಗಳು ವಿಭಿನ್ನವಾಗಿವೆ. ಅವುಗಳು ಕೇವಲ ಕೆಲವೆ ಸಮಾನ ರಚನೆಗಳನ್ನು ಹೊಂದಿವೆ. ಆದ್ದರಿಂದ ಈ ಭಾಷೆಗಳನ್ನು ವಿಂಗಡಿಸುವುದು ಕಷ್ಟಕರ. ಅವುಗಳು ಅಷ್ಟು ವಿಭಿನ್ನವಾಗಿರುವುದಕ್ಕೆ ಕಾರಣ ಅಮೇರಿಕಾದ ಚರಿತ್ರೆಯಲ್ಲಿ ಅಡಗಿದೆ. ಅಮೇರಿಕಾ ಬೇರೆ ಬೇರೆ ಸಮಯಗಳಲ್ಲಿ ವಸಾಹತಿಗೆ ಒಳಪಟ್ಟಿತು. ಅಮೇರಿಕಾವನ್ನು ಮೊದಲ ಜನರ ಗುಂಪು ೧೦೦೦೦ ವರ್ಷಗಳಿಗೂ ಮುಂಚೆ ಸೇರಿತ್ತು. ಪ್ರತಿಯೊಂದು ಜನಾಂಗವು ತನ್ನ ಭಾಷೆಯನ್ನು ಆ ಖಂಡಕ್ಕೆ ಕೊಂಡೊಯ್ದಿತು. ಈ ದೇಶಿಯ ಭಾಷೆಗಳು ಅತಿ ಹೆಚ್ಚಾಗಿ ಏಷಿಯಾದ ಭಾಷೆಗಳನ್ನು ಹೋಲುತ್ತವೆ. ಅಮೇರಿಕಾದ ಹಳೆಯ ಭಾಷೆಗಳ ಪರಿಸ್ಥಿತಿ ಎಲ್ಲಾ ಕಡೆಯೂ ಒಂದೆ ಆಗಿಲ್ಲ. ಅಮೇರಿಕಾದ ದಕ್ಷಿಣ ಭಾಗದಲ್ಲಿ ಇಂಡಿಯನ್ನರ ಭಾಷೆ ಇನ್ನೂ ಜೀವಂತವಾಗಿವೆ. ಗುವರಾನಿ ಮತ್ತು ಕ್ವೆಚುವಾನಂತಹ ಭಾಷೆಗಳನ್ನು ಲಕ್ಷಾಂತರ ಜನರು ಇನ್ನೂ ಬಳಸುತ್ತಾರೆ. ಇದಕ್ಕೆ ವಿರುದ್ಧವಾಗಿ ಅಮೇರಿಕಾದ ಉತ್ತರದಲ್ಲಿ ಅನೇಕ ಭಾಷೆಗಳು ಹೆಚ್ಚು ಕಡಿಮೆ ನಶಿಸಿಹೋಗಿವೆ. ಉತ್ತರ ಅಮೇರಿಕಾದ ಇಂಡಿಯನ್ನರ ಸಂಸ್ಕೃತಿಯನ್ನು ಬಹಳ ಕಾಲ ದಮನ ಮಾಡಲಾಗಿತ್ತು. ಇದರಿಂದ ಅವರ ಭಾಷೆಗಳೂ ಕಳೆದು ಹೋದವು. ಕಳೆದ ಹಲವು ದಶಕಗಳಿಂದ ಅವುಗಳ ಬಗ್ಗೆ ಆಸಕ್ತಿ ಮತ್ತೆ ಹುಟ್ಟಿಕೊಂಡಿದೆ. ಈ ಭಾಷೆಗಳನ್ನು ಉಳಿಸಿ ಬೆಳೆಸಲು ಹಲವಾರು ಕಾರ್ಯಕ್ರಮಗಳನ್ನು ಯೋಜಿಸಲಾಗಿವೆ. ಇವುಗಳು ಮತ್ತೊಮ್ಮೆ ಭವಿಷ್ಯವನ್ನು ಹೊಂದಿರಬಹುದು....