ಪದಗುಚ್ಛ ಪುಸ್ತಕ

kn ಹಣ್ಣುಗಳು ಮತ್ತು ಆಹಾರ ಪದಾರ್ಥಗಳು   »   ml പഴങ്ങളും പലചരക്ക് സാധനങ്ങളും

೧೫ [ಹದಿನೈದು]

ಹಣ್ಣುಗಳು ಮತ್ತು ಆಹಾರ ಪದಾರ್ಥಗಳು

ಹಣ್ಣುಗಳು ಮತ್ತು ಆಹಾರ ಪದಾರ್ಥಗಳು

15 [പതിനഞ്ച്]

15 [pathinanju]

പഴങ്ങളും പലചരക്ക് സാധനങ്ങളും

pazhangalum palacharakku saadhanangalum

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಮಲಯಾಳಂ ಪ್ಲೇ ಮಾಡಿ ಇನ್ನಷ್ಟು
ನನ್ನ ಬಳಿ ಒಂದು ಸ್ಟ್ರಾಬೆರಿ ಇದೆ. എ-ി-്ക് -രു--്-്---െറ- -ണ-ട് എ___ ഒ_ സ്____ ഉ__ എ-ി-്-് ഒ-ു സ-ട-ര-ബ-റ- ഉ-്-് ---------------------------- എനിക്ക് ഒരു സ്ട്രോബെറി ഉണ്ട് 0
paz-an-al-----l----r-k-u----d-an-ngalum p__________ p___________ s_____________ p-z-a-g-l-m p-l-c-a-a-k- s-a-h-n-n-a-u- --------------------------------------- pazhangalum palacharakku saadhanangalum
ನನ್ನ ಬಳಿ ಒಂದು ಕಿವಿ ಮತ್ತು ಒಂದು ಕರಬೂಜ ಹಣ್ಣುಗಳಿವೆ. എ---്-് --- കി--യും-ത--ണ---്ത-ും --്ട-. എ___ ഒ_ കി__ ത______ ഉ___ എ-ി-്-് ഒ-ു ക-വ-യ-ം ത-്-ി-ത-ത-ു- ഉ-്-്- --------------------------------------- എനിക്ക് ഒരു കിവിയും തണ്ണിമത്തനും ഉണ്ട്. 0
p-z--nga--- -a-ac-arak-u-sa---an---a-um p__________ p___________ s_____________ p-z-a-g-l-m p-l-c-a-a-k- s-a-h-n-n-a-u- --------------------------------------- pazhangalum palacharakku saadhanangalum
ನನ್ನ ಬಳಿ ಒಂದು ಕಿತ್ತಳೆ ಮತ್ತು ಒಂದು ದ್ರಾಕ್ಷಿ ಹಣ್ಣುಗಳಿವೆ. എ-ിക്---ഒരു --ഞ-ചു--മു--ത--ി--പ-----ഉ-്ട്. എ___ ഒ_ ഓ___ മു_______ ഉ___ എ-ി-്-് ഒ-ു ഓ-ഞ-ച-ം മ-ന-ത-ര-പ-പ-വ-ം ഉ-്-്- ------------------------------------------ എനിക്ക് ഒരു ഓറഞ്ചും മുന്തിരിപ്പഴവും ഉണ്ട്. 0
en---u--r--str------u--u e_____ o__ s_______ u___ e-i-k- o-u s-r-b-r- u-d- ------------------------ enikku oru stroberi undu
ನನ್ನ ಬಳಿ ಒಂದು ಸೇಬು ಮತ್ತು ಒಂದು ಮಾವಿನ ಹಣ್ಣುಗಳಿವೆ. എ-ിക-ക- ഒ-- ആ----ളു- മാമ-പഴവ-- ഉ-്-്. എ___ ഒ_ ആ___ മാ____ ഉ___ എ-ി-്-് ഒ-ു ആ-്-ി-ു- മ-മ-പ-വ-ം ഉ-്-്- ------------------------------------- എനിക്ക് ഒരു ആപ്പിളും മാമ്പഴവും ഉണ്ട്. 0
e---ku or- -tro-e-- -ndu e_____ o__ s_______ u___ e-i-k- o-u s-r-b-r- u-d- ------------------------ enikku oru stroberi undu
ನನ್ನ ಬಳಿ ಒಂದು ಬಾಳೆ ಮತ್ತು ಒಂದು ಅನಾನಸ್ ಹಣ್ಣುಗಳಿವೆ. എ-ി---്--രു-വ-ഴ-്--വു- -ൈ-ാ-----ും -ണ--്. എ___ ഒ_ വാ_____ പൈ____ ഉ___ എ-ി-്-് ഒ-ു വ-ഴ-്-ഴ-ു- പ-ന-പ-പ-ള-ം ഉ-്-്- ----------------------------------------- എനിക്ക് ഒരു വാഴപ്പഴവും പൈനാപ്പിളും ഉണ്ട്. 0
en-k-- or--s--o-eri -n-u e_____ o__ s_______ u___ e-i-k- o-u s-r-b-r- u-d- ------------------------ enikku oru stroberi undu
ನಾನು ಹಣ್ಣುಗಳ ರಸಾಯನ ಮಾಡುತ್ತೇನೆ. ഞ----ര----ര-ട്ട്-സ--ഡ--ഉ----ക്---യ--്. ഞാ_ ഒ_ ഫ്___ സാ__ ഉ________ ഞ-ൻ ഒ-ു ഫ-ര-ട-ട- സ-ല-് ഉ-്-ാ-്-ു-യ-ണ-. -------------------------------------- ഞാൻ ഒരു ഫ്രൂട്ട് സാലഡ് ഉണ്ടാക്കുകയാണ്. 0
e-i--u --u k------ t-an----than----ndu. e_____ o__ k______ t_____________ u____ e-i-k- o-u k-v-y-m t-a-n-m-t-a-u- u-d-. --------------------------------------- enikku oru kiviyum thannimathanum undu.
ನಾನು ಟೋಸ್ಟ್ ತಿನ್ನುತ್ತಿದ್ದೇನೆ. ഞാ- ഒ-- ട--്റ-റ--കഴി--ക--്നു. ഞാ_ ഒ_ ടോ___ ക______ ഞ-ൻ ഒ-ു ട-സ-റ-റ- ക-ി-്-ു-്-ു- ----------------------------- ഞാൻ ഒരു ടോസ്റ്റ് കഴിക്കുന്നു. 0
enikk--oru k--i--- -h------t----------. e_____ o__ k______ t_____________ u____ e-i-k- o-u k-v-y-m t-a-n-m-t-a-u- u-d-. --------------------------------------- enikku oru kiviyum thannimathanum undu.
ನಾನು ಟೋಸ್ಟನ್ನು ಬೆಣ್ಣೆ ಜೊತೆ ತಿನ್ನುತ್ತಿದ್ದೇನೆ. ഞ---വെണ-ണ---ണ്-- --ു ട--്റ-റ്---ിക്--ന---. ഞാ_ വെ__ കൊ__ ഒ_ ടോ___ ക______ ഞ-ൻ വ-ണ-ണ ക-ണ-ട- ഒ-ു ട-സ-റ-റ- ക-ി-്-ു-്-ു- ------------------------------------------ ഞാൻ വെണ്ണ കൊണ്ട് ഒരു ടോസ്റ്റ് കഴിക്കുന്നു. 0
eni--u--ru---v-y----h-nnim-t---u- undu. e_____ o__ k______ t_____________ u____ e-i-k- o-u k-v-y-m t-a-n-m-t-a-u- u-d-. --------------------------------------- enikku oru kiviyum thannimathanum undu.
ನಾನು ಟೋಸ್ಟನ್ನು ಬೆಣ್ಣೆ ಹಾಗು ಜ್ಯಾಮ್ ಜೊತೆ ತಿನ್ನುತ್ತಿದ್ದೇನೆ. ഞാ---െ-്ണയു----മ----േ-ത്ത് --- --സ-റ്-് -ഴി--------. ഞാ_ വെ___ ജാ_ ചേ___ ഒ_ ടോ___ ക______ ഞ-ൻ വ-ണ-ണ-ു- ജ-മ-ം ച-ർ-്-് ഒ-ു ട-സ-റ-റ- ക-ി-്-ു-്-ു- ---------------------------------------------------- ഞാൻ വെണ്ണയും ജാമും ചേർത്ത് ഒരു ടോസ്റ്റ് കഴിക്കുന്നു. 0
e-i--u o-u---a----- m-nth---p----a--m und-. e_____ o__ o_______ m________________ u____ e-i-k- o-u o-a-c-u- m-n-h-r-p-a-h-v-m u-d-. ------------------------------------------- enikku oru oranchum munthirippazhavum undu.
ನಾನು ಒಂದು ಸ್ಯಾಂಡ್ವಿಚ್ ತಿನ್ನುತ್ತಿದ್ದೇನೆ. ഞാൻ -രു സ-ൻ-്-ിച്-് കഴിക--ു-----. ഞാ_ ഒ_ സാ_____ ക_______ ഞ-ൻ ഒ-ു സ-ൻ-്-ി-്-് ക-ി-്-ു-യ-ണ-. --------------------------------- ഞാൻ ഒരു സാൻഡ്വിച്ച് കഴിക്കുകയാണ്. 0
eni--u--ru----nch-- m-n----i-pa-ha--- --d-. e_____ o__ o_______ m________________ u____ e-i-k- o-u o-a-c-u- m-n-h-r-p-a-h-v-m u-d-. ------------------------------------------- enikku oru oranchum munthirippazhavum undu.
ನಾನು ಒಂದು ಸ್ಯಾಂಡ್ವಿಚ್ ಅನ್ನು ಮಾರ್ಗರೀನ್ ಜೊತೆ ತಿನ್ನುತ್ತಿದ್ದೇನೆ. ഞ-ൻ-അധി-മ-ല----പയോ-ി-്ച- -ര----------്ച--കഴ-ക്-ു--ന-. ഞാ_ അ_____ ഉ_____ ഒ_ സാ_____ ക______ ഞ-ൻ അ-ി-മ-ല-യ ഉ-യ-ഗ-ച-ച- ഒ-ു സ-ൻ-്-ി-്-് ക-ി-്-ു-്-ു- ----------------------------------------------------- ഞാൻ അധികമൂല്യ ഉപയോഗിച്ച് ഒരു സാൻഡ്വിച്ച് കഴിക്കുന്നു. 0
enik-u oru---a---um -unt-------zh-v-m---du. e_____ o__ o_______ m________________ u____ e-i-k- o-u o-a-c-u- m-n-h-r-p-a-h-v-m u-d-. ------------------------------------------- enikku oru oranchum munthirippazhavum undu.
ನಾನು ಸ್ಯಾಂಡ್ವಿಚ್ ಜೊತೆ ಮಾರ್ಗರೀನ್ ಮತ್ತು ಟೊಮ್ಯಾಟೊ ತಿನ್ನುತ್ತಿದ್ದೇನೆ ഞ-- -ധ-ക-----വ------ക-ള---- ------- -----ാൻഡ്--ച-ച---ഴ-ക്-ുന്ന-. ഞാ_ അ______ ത____ ചേ___ ഒ_ സാ_____ ക______ ഞ-ൻ അ-ി-മ-ല-യ-ു- ത-്-ാ-ി-ു- ച-ർ-്-് ഒ-ു സ-ൻ-്-ി-്-് ക-ി-്-ു-്-ു- ---------------------------------------------------------------- ഞാൻ അധികമൂല്യവും തക്കാളിയും ചേർത്ത് ഒരു സാൻഡ്വിച്ച് കഴിക്കുന്നു. 0
e-ikk- oru-a----l-- m-a-b--havu---ndu. e_____ o__ a_______ m___________ u____ e-i-k- o-u a-p-i-u- m-a-b-z-a-u- u-d-. -------------------------------------- enikku oru aappilum maambazhavum undu.
ನಮಗೆ ಬ್ರೆಡ್ ಮತ್ತು ಅಕ್ಕಿ ಬೇಕು. അപ്പവ-- ച-റ-ം--േണ-. അ___ ചോ_ വേ__ അ-്-വ-ം ച-റ-ം വ-ണ-. ------------------- അപ്പവും ചോറും വേണം. 0
eni-ku---u-aapp-l-- maamba--a-um und-. e_____ o__ a_______ m___________ u____ e-i-k- o-u a-p-i-u- m-a-b-z-a-u- u-d-. -------------------------------------- enikku oru aappilum maambazhavum undu.
ನಮಗೆ ಮೀನು ಮತ್ತು ಗೋಮಾಂಸ ಬೇಕು. ഞ-്ങ--്ക--മ-്സ്---- -്--റ-ക്---ള-ം-ആവശ--മ-ണ്. ഞ_____ മ____ സ്______ ആ______ ഞ-്-ൾ-്-് മ-്-്-വ-ം സ-റ-റ-ക-ക-ക-ു- ആ-ശ-യ-ാ-്- --------------------------------------------- ഞങ്ങൾക്ക് മത്സ്യവും സ്റ്റീക്കുകളും ആവശ്യമാണ്. 0
enikk- --u----p-----m--m-a---v-m un-u. e_____ o__ a_______ m___________ u____ e-i-k- o-u a-p-i-u- m-a-b-z-a-u- u-d-. -------------------------------------- enikku oru aappilum maambazhavum undu.
ನಮಗೆ ಪಿಜ್ಝಾ ಮತ್ತು ಸ್ಪಗೆಟಿ ಬೇಕು. പിസ-സയ-- ---പ-പ-വട-ു---േണം. പി___ പ______ വേ__ പ-സ-സ-ു- പ-ി-്-ു-ട-ു- വ-ണ-. --------------------------- പിസ്സയും പരിപ്പുവടയും വേണം. 0
enik----r--va--ha--az----m p--n-a-pi-u------. e_____ o__ v______________ p___________ u____ e-i-k- o-u v-a-h-p-a-h-v-m p-i-a-p-i-u- u-d-. --------------------------------------------- enikku oru vaazhappazhavum painaappilum undu.
ನಮಗೆ ಇನ್ನೂ ಏನು ಬೇಕು? ന--ക്-- ഇനി--ം --്താ-് വ-ണ്ടത-? ന___ ഇ__ എ___ വേ____ ന-ു-്-് ഇ-ി-ു- എ-്-ാ-് വ-ണ-ട-്- ------------------------------- നമുക്ക് ഇനിയും എന്താണ് വേണ്ടത്? 0
eni--u or---a-z-a---zh-v-----inaa-pil-- u-du. e_____ o__ v______________ p___________ u____ e-i-k- o-u v-a-h-p-a-h-v-m p-i-a-p-i-u- u-d-. --------------------------------------------- enikku oru vaazhappazhavum painaappilum undu.
ನಮಗೆ ಸೂಪ್ ಮಾಡಲು ಕ್ಯಾರೆಟ್ ಮತ್ತು ಟೊಮ್ಯಾಟೊಗಳು ಬೇಕು. സൂ-്പി-ായ- നമു--ക്-ക്-----റ-ം--------യും---ണ-. സൂ____ ന___ ക്____ ത____ വേ__ സ-പ-പ-ന-യ- ന-ു-്-് ക-യ-ര-്-ു- ത-്-ാ-ി-ു- വ-ണ-. ---------------------------------------------- സൂപ്പിനായി നമുക്ക് ക്യാരറ്റും തക്കാളിയും വേണം. 0
en--k--or- -aazha-pa-ha--m p-i-aapp--um--nd-. e_____ o__ v______________ p___________ u____ e-i-k- o-u v-a-h-p-a-h-v-m p-i-a-p-i-u- u-d-. --------------------------------------------- enikku oru vaazhappazhavum painaappilum undu.
ಇಲ್ಲಿ ಸೂಪರ್ ಮಾರ್ಕೆಟ್ ಎಲ್ಲಿದೆ? ഒ-ു-സൂ-്--മ-ർക്-റ്-- -വിടെ-ാ-്? ഒ_ സൂ_________ എ_____ ഒ-ു സ-പ-പ-മ-ർ-്-റ-റ- എ-ി-െ-ാ-്- ------------------------------- ഒരു സൂപ്പർമാർക്കറ്റ് എവിടെയാണ്? 0
nj-a- -r- f---tt- -aa-a--un--k---ay--n-. n____ o__ f______ s_____ u______________ n-a-n o-u f-o-t-u s-a-a- u-d-k-u-a-a-n-. ---------------------------------------- njaan oru froottu saalad undakkukayaanu.

ಮಾಧ್ಯಮಗಳು ಮತ್ತು ಭಾಷೆ.

ನಮ್ಮ ಭಾಷೆ ಮಾಧ್ಯಾಮಗಳಿಂದ ಕೂಡ ಪ್ರಭಾವಿತವಾಗುತ್ತವೆ. ಅದರಲ್ಲಿಯು ಹೊಸ ಮಾಧ್ಯಮಗಳು ಬಹು ದೊಡ್ಡ ಪಾತ್ರ ವಹಿಸುತ್ತವೆ. ಎಸ್ ಎಂ ಎಸ್, ಈ ಮೇಲ್ ಮತ್ತು ಚ್ಯಾಟ್ ಗಳು ತಮ್ಮದೆ ಆದ ಭಾಷೆಗಳನ್ನು ಬೆಳೆಸಿವೆ. ಈ ಮಾಧ್ಯಮಭಾಷೆಗಳು ಪ್ರತಿಯೊಂದು ದೇಶದಲ್ಲೂ ಸ್ವಾಭಾವಿಕವಾಗಿ ವಿಭಿನ್ನವಾಗಿರುತ್ತವೆ. ಆದರೆ ಹಲವು ಖಚಿತವಾದ ವೈಶಿಷ್ಟ್ಯಗಳು ಎಲ್ಲಾ ಮಾಧ್ಯಮಭಾಷೆಗಳಲ್ಲಿ ಇರುತ್ತವೆ. ಎಲ್ಲಕ್ಕಿಂತ ಹೆಚ್ಚಾಗಿ ಬಳಕೆದಾರರಾದ ನಮಗೆ ವೇಗ ಮುಖ್ಯ. ನಾವು ಬರೆಯುತ್ತಿದ್ದರೂ ಕೂಡ ಒಂದು ಜೀವಂತ ಸಂವಾದವನ್ನು ನಡೆಸಲು ಪ್ರಯತ್ನಿಸುತ್ತೇವೆ. ಅಂದರೆ ನಾವು ಬಹು ಶೀಘ್ರವಾಗಿ ಮಾಹಿತಿಗಳನ್ನು ವಿನಿಮಯ ಮಾಡಿಕೊಳ್ಳಲು ಬಯಸುತ್ತೇವೆ. ಹಾಗಾಗಿ ನಾವು ಒಂದು ನಿಜವಾದ ಸಂಭಾಷಣೆಯ ಸನ್ನಿವೇಶವನ್ನು ಅನುಕರಿಸುತ್ತೇವೆ. ಇದರಿಂದಾಗಿ ನಮ್ಮ ಭಾಷೆ ಬಾಯಿ ಮಾತಿನ ಗುಣಗಳನ್ನು ಪಡೆದುಕೊಂಡಿವೆ. ಪದಗಳು ಅಥವಾ ವಾಕ್ಯಗಳು ಬಹುತೇಕ ಮೊಟುಕಾಗಿರುತ್ತವೆ. ವ್ಯಾಕರಣದ ನಿಯಮಗಳನ್ನು ಹಾಗೂ ವಿರಾಮದ ಚಿಹ್ನೆಗಳನ್ನು ಕಡೆಗಣಿಸಲಾಗುತ್ತದೆ. ಬರೆಯುವ ರೀತಿ ಸರಳವಾಗಿರುತ್ತದೆ ಹಾಗೂ ಉಪಸರ್ಗಗಳು ಸಾಮಾನ್ಯವಾಗಿ ಇರುವುದಿಲ್ಲ. ಭಾವನೆಗಳನ್ನು ಮಾಧ್ಯಮದ ಭಾಷೆಗಳಲ್ಲಿ ಕೆಲವು ಬಾರಿ ಮಾತ್ರ ಪದಗಳಲ್ಲಿ ಬಣ್ಣಿಸಲಾಗುವುದು. ಇಲ್ಲಿ ನಾವು ಎಮೊಟಿಕಾನ್ ಗಳನ್ನು ಬಳಸುತ್ತೇವೆ. ಇವುಗಳು ನಾವು ಈ ಕ್ಷಣದಲ್ಲಿ ಹೊಂದಿರುವ ಭಾವನೆಗಳನ್ನು ತೋರಬೇಕಾದ ಚಿಹ್ನೆಗಳು. ಎಸ್ ಎಂ ಎಸ್ ತನ್ನದೆ ಆದ ಸಂಕೇತಗಳನ್ನು ಮತ್ತು ಈ ಮೇಲ್ ತನ್ನ ಅಶಿಷ್ಟ ಭಾಷೆಯನ್ನು ಹೊಂದಿವೆ. ಇದರಿಂದಾಗಿ ಮಾಧ್ಯಮದ ಭಾಷೆ ಬಹಳ ಮೊಟುಕಾದ ಭಾಷೆ. ಇದನ್ನು ಎಲ್ಲಾ ಬಳಕೆದಾರರಿಂದ ಏಕ ರೀತಿಯಲ್ಲಿ ಬಳೆಸಲಾಗುವುದು. ಕಲಿಕೆ ಅಥವಾ ಬುದ್ಧಿವಂತಿಕೆ ಪ್ರಾಮುಖ್ಯವಲ್ಲ ಎಂಬುದನ್ನು ಅಧ್ಯಯನಗಳು ಸಾದರಪಡಿಸಿವೆ. ಹೆಚ್ಚಾಗಿ ಯುವಜನರು ಮಾಧ್ಯಮದ ಭಾಷೆಯನ್ನು ಬಳಸುತ್ತಾರೆ. ಈ ಕಾರಣದಿಂದಾಗಿ ವಿಮರ್ಶಕರು ನಮ್ಮ ಭಾಷೆ ಗಂಡಾಂತರದಲ್ಲಿದೆ ಎಂದು ಭಾವಿಸುತ್ತಾರೆ. ವಿಜ್ಞಾನ ಈ ಬೆಳವಣಿಗೆಯನ್ನು ಅಷ್ಟು ನಿರಾಶಾಭಾವದಿಂದ ನೋಡುವುದಿಲ್ಲ. ಏಕೆಂದರೆ ಮಕ್ಕಳು ಯಾವಾಗ ಹೇಗೆ ಬರೆಯಬೇಕು ಎಂಬುದನ್ನು ವಿಶ್ಲೇಷಿಸಬಲ್ಲರು. ಪರಿಣಿತರ ಪ್ರಕಾರ ಈ ಹೊಸ ಮಾಧ್ಯಮಭಾಷೆ ಹಲವಾರು ಪ್ರಯೋಜನಗಳನ್ನು ಹೊಂದಿವೆ. ಏಕೆಂದರೆ ಅದು ವಾಕ್ ಸಾಮರ್ಥ್ಯವನ್ನು ಹಾಗೂ ಸೃಜನಶೀಲತೆಯನ್ನು ವರ್ಧಿಸಬಲ್ಲದು. ಮತ್ತು ಈವಾಗ ಹೆಚ್ಚು ಬರೆಯಲಾಗುತ್ತಿದೆ- ಪತ್ರಗಳನ್ನಲ್ಲ , ಈ ಮೇಲ್ ಗಳನ್ನು. ಅದು ನಮಗೆ ಸಂತೋಷ ನೀಡುತ್ತದೆ.