ಪದಗುಚ್ಛ ಪುಸ್ತಕ

kn ಭೂತಕಾಲ ೨   »   ml കഴിഞ്ഞ 2

೮೨ [ಎಂಬತ್ತೆರಡು]

ಭೂತಕಾಲ ೨

ಭೂತಕಾಲ ೨

82 [എൺപത്തിരണ്ട്]

82 [enpathirandu]

കഴിഞ്ഞ 2

kazhinja 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಮಲಯಾಳಂ ಪ್ಲೇ ಮಾಡಿ ಇನ್ನಷ್ಟು
ನೀನು ಆಂಬ್ಯುಲೆನ್ಸ್ ಕರೆಯಬೇಕಾಯಿತೇ? ന-ങ്ങൾ----ു-ൻ-------ള-ക-കേ----ു-്ടോ? നി___ ആം_____ വി_________ ന-ങ-ങ- ആ-ബ-ല-സ-ന- വ-ള-ക-ക-ണ-ട-ു-്-ോ- ------------------------------------ നിങ്ങൾ ആംബുലൻസിനെ വിളിക്കേണ്ടതുണ്ടോ? 0
k-z-inj--2 k_______ 2 k-z-i-j- 2 ---------- kazhinja 2
ನೀನು ವೈದ್ಯರನ್ನು ಕರೆಯಬೇಕಾಯಿತೇ? നി---ൾ--ക്--ോക-ട---വ---ക്ക---ടതുണ്ട-? നി_____ ഡോ___ വി_________ ന-ങ-ങ-ക-ക- ഡ-ക-ട-െ വ-ള-ക-ക-ണ-ട-ു-്-ോ- ------------------------------------- നിങ്ങൾക്ക് ഡോക്ടറെ വിളിക്കേണ്ടതുണ്ടോ? 0
kazhin-- 2 k_______ 2 k-z-i-j- 2 ---------- kazhinja 2
ನೀನು ಪೋಲೀಸರನ್ನು ಕರೆಯಬೇಕಾಯಿತೇ ? പോല-സിന----ള-ക-കേ---ി വന---? പോ___ വി_____ വ___ പ-ല-സ-ന- വ-ള-ക-ക-ണ-ട- വ-്-ോ- ---------------------------- പോലീസിനെ വിളിക്കേണ്ടി വന്നോ? 0
n-n-al a---ulan-i-e-v-----end--hun--? n_____ a___________ v________________ n-n-a- a-m-u-a-s-n- v-l-k-e-d-t-u-d-? ------------------------------------- ningal aambulansine vilikkendathundo?
ನಿಮ್ಮ ಬಳಿ ಟೆಲಿಫೋನ್ ಸಂಖ್ಯೆ ಇದೆಯೆ? ನನ್ನ ಬಳಿ ಇದುವರೆಗೆ ಇತ್ತು. ന-ങ-ങ--ടെ -ക-കൽ -ോ---മ്പ---ണ---?--നി--ക- -വ ഉ--ടായ-ര-ന---. നി____ പ___ ഫോ_ ന___ ഉ___ എ___ അ_ ഉ_______ ന-ങ-ങ-ു-െ പ-്-ൽ ഫ-ൺ ന-്-ർ ഉ-്-ോ- എ-ി-്-് അ- ഉ-്-ാ-ി-ു-്-ു- ---------------------------------------------------------- നിങ്ങളുടെ പക്കൽ ഫോൺ നമ്പർ ഉണ്ടോ? എനിക്ക് അവ ഉണ്ടായിരുന്നു. 0
ninga---a-----n-ine-vi-ikke---thu-do? n_____ a___________ v________________ n-n-a- a-m-u-a-s-n- v-l-k-e-d-t-u-d-? ------------------------------------- ningal aambulansine vilikkendathundo?
ನಿಮ್ಮ ಬಳಿ ವಿಳಾಸ ಇದೆಯೆ? ನನ್ನ ಬಳಿ ಇದುವರೆಗೆ ಇತ್ತು. നിങ്-ള--െ -ക്കൽ -ിലാസ-ു-്ടോ--എനിക-----വ-ഉണ്-ായ-ര--്--. നി____ പ___ വി______ എ___ അ_ ഉ_______ ന-ങ-ങ-ു-െ പ-്-ൽ വ-ല-സ-ു-്-ോ- എ-ി-്-് അ- ഉ-്-ാ-ി-ു-്-ു- ------------------------------------------------------ നിങ്ങളുടെ പക്കൽ വിലാസമുണ്ടോ? എനിക്ക് അവ ഉണ്ടായിരുന്നു. 0
n-n-al-a-m-ula---ne-vil-kkendathu-do? n_____ a___________ v________________ n-n-a- a-m-u-a-s-n- v-l-k-e-d-t-u-d-? ------------------------------------- ningal aambulansine vilikkendathundo?
ನಿಮ್ಮ ಬಳಿ ನಗರದ ನಕ್ಷೆ ಇದೆಯೆ? ನನ್ನ ಬಳಿ ಇದುವರೆಗೆ ಇತ್ತು. നി-്ങ-ുട---ക-ക--ന-ര------ -ണ-ട-- ---ക-ക് ---- --്ടായ---ന--ുള-ളൂ. നി____ പ___ ന__ ഭൂ__ ഉ___ എ___ അ__ ഉ_________ ന-ങ-ങ-ു-െ പ-്-ൽ ന-ര ഭ-പ-ം ഉ-്-ോ- എ-ി-്-് അ-ന- ഉ-്-ാ-ി-ു-്-ു-്-ൂ- ---------------------------------------------------------------- നിങ്ങളുടെ പക്കൽ നഗര ഭൂപടം ഉണ്ടോ? എനിക്ക് അവനെ ഉണ്ടായിരുന്നുള്ളൂ. 0
n-n-----u d--ta-- ----k---d--h--d-? n________ d______ v________________ n-n-a-k-u d-c-a-e v-l-k-e-d-t-u-d-? ----------------------------------- ningalkku doctare vilikkendathundo?
ಅವನು ಸರಿಯಾದ ಸಮಯಕ್ಕೆ ಬಂದಿದ್ದನೆ? ಅವನಿಗೆ ಸರಿಯಾದ ಸಮಯಕ್ಕೆ ಬರಲು ಆಗಲಿಲ್ಲ. അ-ൻ-കൃ----സമയ---്-വ-്നോ?-അ-്ദ-ഹ--ത-ന് ---്യസമയ-്-്-വ--- ക--ഞ---ല്ല. അ__ കൃ__ സ____ വ___ അ______ കൃ_______ വ__ ക______ അ-ൻ ക-ത-യ സ-യ-്-് വ-്-ോ- അ-്-േ-ത-ത-ന- ക-ത-യ-മ-ത-ത- വ-ാ- ക-ി-്-ി-്-. ------------------------------------------------------------------- അവൻ കൃത്യ സമയത്ത് വന്നോ? അദ്ദേഹത്തിന് കൃത്യസമയത്ത് വരാൻ കഴിഞ്ഞില്ല. 0
n-n----ku---c-a-e ----kk-n-ath--d-? n________ d______ v________________ n-n-a-k-u d-c-a-e v-l-k-e-d-t-u-d-? ----------------------------------- ningalkku doctare vilikkendathundo?
ಅವನಿಗೆ ದಾರಿ ಸಿಕ್ಕಿತೆ? ಅವನಿಗೆ ದಾರಿ ಸಿಕ್ಕಲಿಲ್ಲ. അ-- വ-- ക--ടെത്---ോ? അയാ---ക് --ി കണ-ട-ത്താ- ക-----ി---. അ__ വ_ ക______ അ____ വ_ ക_____ ക______ അ-ൻ വ-ി ക-്-െ-്-ി-ോ- അ-ാ-ക-ക- വ-ി ക-്-െ-്-ാ- ക-ി-്-ി-്-. -------------------------------------------------------- അവൻ വഴി കണ്ടെത്തിയോ? അയാൾക്ക് വഴി കണ്ടെത്താൻ കഴിഞ്ഞില്ല. 0
nin-a-kk---oc-a-e-v--i-ke---t-un--? n________ d______ v________________ n-n-a-k-u d-c-a-e v-l-k-e-d-t-u-d-? ----------------------------------- ningalkku doctare vilikkendathundo?
ಅವನು ನಿನ್ನನ್ನು ಅರ್ಥಮಾಡಿಕೊಂಡನೆ?ಅವನು ನನ್ನನ್ನು ಅರ್ಥಮಾಡಿಕೊಳ್ಳಲಿಲ್ಲ. അവൻ ന--്-ളെ മ--്സിലാ-്ക---ട-----ടോ---വ---എന-ന--മ-സ്-ില-ക്-ാ----ി-്ഞി-്ല. അ__ നി___ മ____________ അ__ എ__ മ_______ ക______ അ-ൻ ന-ങ-ങ-െ മ-സ-സ-ല-ക-ക-യ-ട-ട-ണ-ട-? അ-ന- എ-്-െ മ-സ-സ-ല-ക-ക-ൻ ക-ി-്-ി-്-. ------------------------------------------------------------------------ അവൻ നിങ്ങളെ മനസ്സിലാക്കിയിട്ടുണ്ടോ? അവന് എന്നെ മനസ്സിലാക്കാൻ കഴിഞ്ഞില്ല. 0
po-ic-n--v---k-end--v-nn-? p_______ v_________ v_____ p-l-c-n- v-l-k-e-d- v-n-o- -------------------------- policine vilikkendi vanno?
ನಿನಗೆ ಸರಿಯಾದ ಸಮಯಕ್ಕೆ ಬರಲಿಕ್ಕೆ ಏಕೆ ಆಗಲಿಲ್ಲ? എന-ത-കൊ----ണ്--ിങ്ങ---ക്-കൃ----മ--്----ര-ൻ----യാ-----? എ______ നി_____ കൃ_______ വ__ ക______ എ-്-ു-ൊ-്-ാ-് ന-ങ-ങ-ക-ക- ക-ത-യ-മ-ത-ത- വ-ാ- ക-ി-ാ-്-ത-? ------------------------------------------------------ എന്തുകൊണ്ടാണ് നിങ്ങൾക്ക് കൃത്യസമയത്ത് വരാൻ കഴിയാത്തത്? 0
p----ine v--i-ke-di-v--n-? p_______ v_________ v_____ p-l-c-n- v-l-k-e-d- v-n-o- -------------------------- policine vilikkendi vanno?
ನಿನಗೆ ದಾರಿ ಏಕೆ ಸಿಗಲಿಲ್ಲ? എന--ുകൊണ്ട--് നിങ്ങൾ-്ക്-വഴ---ണ്ടെത-താൻ-കഴി----തത-? എ______ നി_____ വ_ ക_____ ക______ എ-്-ു-ൊ-്-ാ-് ന-ങ-ങ-ക-ക- വ-ി ക-്-െ-്-ാ- ക-ി-ാ-്-ത-? --------------------------------------------------- എന്തുകൊണ്ടാണ് നിങ്ങൾക്ക് വഴി കണ്ടെത്താൻ കഴിയാത്തത്? 0
p---cin----li--e-di---n--? p_______ v_________ v_____ p-l-c-n- v-l-k-e-d- v-n-o- -------------------------- policine vilikkendi vanno?
ನೀನು ಅವನನ್ನು ಏಕೆ ಅರ್ಥಮಾಡಿಕೊಳ್ಳಲಿಲ್ಲ? എന്---ൊ---ാ-്-ന----ൾ-്-്-അവ-- --സ്-ി---്ക-ൻ -ഴിയാത്തത-? എ______ നി_____ അ__ മ_______ ക______ എ-്-ു-ൊ-്-ാ-് ന-ങ-ങ-ക-ക- അ-ന- മ-സ-സ-ല-ക-ക-ൻ ക-ി-ാ-്-ത-? ------------------------------------------------------- എന്തുകൊണ്ടാണ് നിങ്ങൾക്ക് അവനെ മനസ്സിലാക്കാൻ കഴിയാത്തത്? 0
n-ng-l-d- --k-a- --n --mbar----o?--ni-ku --- und-----n-u. n________ p_____ f__ n_____ u____ e_____ a__ u___________ n-n-a-u-e p-k-a- f-n n-m-a- u-d-? e-i-k- a-a u-d-y-r-n-u- --------------------------------------------------------- ningalude pakkal fon nambar undo? enikku ava undayirunnu.
ಯಾವ ಬಸ್ಸು ಓಡುತ್ತಿರಲಿಲ್ಲ, ಆದ್ದರಿಂದ ನನಗೆ ಸರಿಯಾದ ಸಮಯಕ್ಕೆ ಬರಲು ಆಗಲಿಲ್ಲ. ബ-ില്ലാ--തതി-----ൃത്യ--യത------്ത-----ിഞ്--ല്ല. ബ________ കൃ_______ എ___ ക______ ബ-ി-്-ാ-്-ത-ന-ൽ ക-ത-യ-മ-ത-ത- എ-്-ാ- ക-ി-്-ി-്-. ----------------------------------------------- ബസില്ലാത്തതിനാൽ കൃത്യസമയത്ത് എത്താൻ കഴിഞ്ഞില്ല. 0
n---al-de -----l-f-n--a-b------o?-en-kk--ava--nd---r-nnu. n________ p_____ f__ n_____ u____ e_____ a__ u___________ n-n-a-u-e p-k-a- f-n n-m-a- u-d-? e-i-k- a-a u-d-y-r-n-u- --------------------------------------------------------- ningalude pakkal fon nambar undo? enikku ava undayirunnu.
ನನ್ನ ಬಳಿ ನಗರದ ನಕ್ಷೆ ಇಲ್ಲದೆ ಇದ್ದುದರಿಂದ ನನಗೆ ದಾರಿ ಸಿಕ್ಕಲಿಲ್ಲ. മാ--പ- ഇല-------ി--ൽ--നി--ക് വ-- -ണ--െ-്താ----ി-്ഞില--. മാ__ ഇ_______ എ___ വ_ ക_____ ക______ മ-പ-പ- ഇ-്-ാ-്-ത-ന-ൽ എ-ി-്-് വ-ി ക-്-െ-്-ാ- ക-ി-്-ി-്-. ------------------------------------------------------- മാപ്പ് ഇല്ലാത്തതിനാൽ എനിക്ക് വഴി കണ്ടെത്താൻ കഴിഞ്ഞില്ല. 0
nin---ud--p--ka--f---na--a- u---- e---k- a-a-un--y-r-n--. n________ p_____ f__ n_____ u____ e_____ a__ u___________ n-n-a-u-e p-k-a- f-n n-m-a- u-d-? e-i-k- a-a u-d-y-r-n-u- --------------------------------------------------------- ningalude pakkal fon nambar undo? enikku ava undayirunnu.
ಸಂಗೀತದ ಅಬ್ಬರದಿಂದಾಗಿ, ನನಗೆ ಅವನನ್ನು ಅರ್ಥಮಾಡಿಕೊಳ್ಳಲು ಆಗಲಿಲ್ಲ. സംഗ--- വള-- -ച---്--ല---ളത-ന-ൽ-എ-ിക--് അവന---നസ്സ-----ക-ൻ--ഴിഞ്ഞില്ല. സം__ വ__ ഉ__________ എ___ അ__ മ_______ ക______ സ-ഗ-ത- വ-ര- ഉ-്-ത-ത-ല-ള-ള-ി-ാ- എ-ി-്-് അ-ന- മ-സ-സ-ല-ക-ക-ൻ ക-ി-്-ി-്-. --------------------------------------------------------------------- സംഗീതം വളരെ ഉച്ചത്തിലുള്ളതിനാൽ എനിക്ക് അവനെ മനസ്സിലാക്കാൻ കഴിഞ്ഞില്ല. 0
n----lud---akk-l vi-------ndo?----k-u a-a un--yiru-n-. n________ p_____ v____________ e_____ a__ u___________ n-n-a-u-e p-k-a- v-l-a-a-u-d-? e-i-k- a-a u-d-y-r-n-u- ------------------------------------------------------ ningalude pakkal vilaasamundo? enikku ava undayirunnu.
ನಾನು ಟ್ಯಾಕ್ಸಿಯಲ್ಲಿ ಬರಬೇಕಾಯಿತು. എനി--ക--ഒ-ു --യ--് ---ക്---്ടി--ന---. എ___ ഒ_ ക്__ എ_____ വ___ എ-ി-്-് ഒ-ു ക-യ-ബ- എ-ു-്-േ-്-ി വ-്-ു- ------------------------------------- എനിക്ക് ഒരു ക്യാബ് എടുക്കേണ്ടി വന്നു. 0
n-n--l----p--------laa---undo? ----k- a-a ---a-ir--n-. n________ p_____ v____________ e_____ a__ u___________ n-n-a-u-e p-k-a- v-l-a-a-u-d-? e-i-k- a-a u-d-y-r-n-u- ------------------------------------------------------ ningalude pakkal vilaasamundo? enikku ava undayirunnu.
ನಾನು ಒಂದು ನಗರ ನಕ್ಷೆಯನ್ನು ಕೊಳ್ಳಬೇಕಾಯಿತು. എ-----് ഒരു-----ഭ--ട--വ-ങ്ങേണ--- -ന്-ു. എ___ ഒ_ ന__ ഭൂ__ വാ____ വ___ എ-ി-്-് ഒ-ു ന-ര ഭ-പ-ം വ-ങ-ങ-ണ-ട- വ-്-ു- --------------------------------------- എനിക്ക് ഒരു നഗര ഭൂപടം വാങ്ങേണ്ടി വന്നു. 0
ni-g-l-----a-ka---i--asa-u---- enik-u--va u-da-------. n________ p_____ v____________ e_____ a__ u___________ n-n-a-u-e p-k-a- v-l-a-a-u-d-? e-i-k- a-a u-d-y-r-n-u- ------------------------------------------------------ ningalude pakkal vilaasamundo? enikku ava undayirunnu.
ನಾನು ರೇಡಿಯೊವನ್ನು ಆರಿಸಬೇಕಾಯಿತು. എ--ക്ക്----ിയോ-ഓ-് ച-യ്യേണ--- -ന---. എ___ റേ__ ഓ_ ചെ____ വ___ എ-ി-്-് റ-ഡ-യ- ഓ-് ച-യ-യ-ണ-ട- വ-്-ു- ------------------------------------ എനിക്ക് റേഡിയോ ഓഫ് ചെയ്യേണ്ടി വന്നു. 0
ning--u-e---k-a- --g-ra -ho-pad-m ----- e---ku av--e un--yir-nn---u. n________ p_____ n_____ b________ u____ e_____ a____ u______________ n-n-a-u-e p-k-a- n-g-r- b-o-p-d-m u-d-? e-i-k- a-a-e u-d-y-r-n-u-l-. -------------------------------------------------------------------- ningalude pakkal nagara bhoopadam undo? enikku avane undayirunnullu.

ಪರಭಾಷೆಯನ್ನು ಪರದೇಶದಲ್ಲಿ ಕಲಿಯುವುದು ಹೆಚ್ಚು ಸೂಕ್ತ!

ವಯಸ್ಕರು ಭಾಷೆಗಳನ್ನು ಚಿಕ್ಕ ಮಕ್ಕಳಷ್ಟು ಸುಲಭವಾಗಿ ಕಲಿಯಲಾರರು. ಅವರ ಮಿದುಳಿನ ವಿಕಾಸ ಪೂರ್ಣಗೊಂಡಿರುತ್ತದೆ. ಈ ಕಾರಣದಿಂದ ಹೊಸ ನರಗಳ ಜಾಲವನ್ನು ಸ್ಥಾಪಿಸುವುದು ಸುಲಭವಲ್ಲ. ಆದರೂ ಸಹ ವಯಸ್ಕರು ಕೂಡ ಒಂದು ಭಾಷೆಯನ್ನು ಚೆನ್ನಾಗಿ ಕಲಿಯಬಹುದು. ಇದಕ್ಕೆ ಒಬ್ಬರು ಯಾವ ದೇಶದಲ್ಲಿ ಆ ಬಾಷೆಯನ್ನು ಮಾತನಾಡುತ್ತಾರೊ ಅಲ್ಲಿಗೆ ಹೋಗಬೇಕು. ಒಂದು ಪರಭಾಷೆಯನ್ನು ಪರದೇಶದಲ್ಲಿ ಹೆಚ್ಚು ಫಲಪ್ರದವಾಗಿ ಕಲಿಯಬಹುದು. ಈ ವಿಷಯ ಯಾರು ಭಾಷೆ ಕಲಿಯಲು ಪರದೇಶಕ್ಕೆ ರಜೆಯಲ್ಲಿ ಹೋಗಿದ್ದರೊ ಅವರಿಗೆಲ್ಲ ಗೊತ್ತು. ಒಂದು ಹೊಸ ಭಾಷೆಯನ್ನು ಅದರ ಸ್ವಾಭಾವಿಕ ಪರಿಸರದಲ್ಲಿ ಬಹು ಬೇಗ ಕಲಿಯಬಹುದು. ಒಂದು ಹೊಸ ಅಧ್ಯಯನ ಇತ್ತೀಚೆಗೆ ಕೌತುಕಮಯವಾದ ಫಲಿತಾಂಶವನ್ನು ಹೊಂದಿದೆ. ಮನುಷ್ಯ ಹೊಸಭಾಷೆಯನ್ನು ಬೇರೆ ರೀತಿಯಲ್ಲಿ ಕಲಿಯುತ್ತಾನೆ ಏನ್ನುವುದನ್ನು ತೋರಿಸಿದೆ, ಮಿದುಳು ಪರಭಾಷೆಯನ್ನು ಮಾತೃಭಾಷೆಯಂತೆ ಪರಿಷ್ಕರಿಸುತ್ತದೆ. ಕಲಿಯುವುದರಲ್ಲಿ ವಿವಿಧ ವಿಧಾನಗಳು ಇವೆ ಎಂದು ಬಹಳ ದಿನಗಳಿಂದ ವಿಜ್ಞಾನಿಗಳ ನಂಬಿಕೆ. ಒಂದು ಪ್ರಯೋಗ ಈಗ ಅದನ್ನು ರುಜುವಾತುಗೊಳಿಸಿದೆ. ಪ್ರಯೋಗ ಪುರುಷರ ಒಂದು ಗುಂಪು ಒಂದು ಕಾಲ್ಪನಿಕ ಭಾಷೆಯನ್ನು ಕಲಿಯಬೇಕಾಗಿತ್ತು. ಆ ಗುಂಪಿನ ಒಂದು ಭಾಗ ಸಾಮಾನ್ಯ ತರಗತಿಗಳಿಗೆ ಭೇಟಿ ನೀಡಿದವು. ಇನ್ನೊಂದು ಭಾಗ ಪರದೇಶದ ತರಹ ಕಲ್ಪಿಸಿದ ಪರಿಸರದಲ್ಲಿ ಅದನ್ನು ಕಲಿತರು. ಇವರುಗಳು ಒಂದು ಪರಕೀಯ ಸ್ಥಳದಲ್ಲಿ ಒಂದು ಜಾಗವನ್ನು ಗುರುತಿಸಬೇಕಾಗಿತ್ತು ಅವರು ಸಂಪರ್ಕ ಹೊಂದಿದ್ದ ಜನರೆಲ್ಲರೂ ಆ ಹೊಸ ಭಾಷೆಯನ್ನು ಮಾತನಾಡುತ್ತಿದ್ದರು. ಅಂದರೆ ಈ ಗುಂಪಿನ ಪ್ರಯೋಗ ಪುರುಷರೆಲ್ಲರೂ ಸಾಮಾನ್ಯ ಭಾಷಾ ವಿದ್ಯಾರ್ಥಿಗಳಾಗಿರಲಿಲ್ಲ. ಅವರು ಒಂದು ಅಪರಿಚಿತ ಮಾತುಗಾರರ ಗುಂಪಿಗೆ ಸೇರಿದ್ದರು. ಅದ್ದರಿಂದ ಅವರು ಶೀಘ್ರವಾಗಿ ಹೊಸ ಭಾಷೆಯ ಸಹಾಯ ಪಡೆಯುವ ಒತ್ತಡಕ್ಕೆ ಬಿದ್ದರು. ಸ್ವಲ್ಪ ಸಮಯದ ನಂತರ ಅವರನ್ನು ಪರೀಕ್ಷೆಗೆ ಒಳಪಡಿಸಲಾಯಿತು. ಎರಡೂ ಗುಂಪುಗಳು ಹೊಸ ಭಾಷೆಯ ಒಳ್ಳೆಯ ಜ್ಞಾನವನ್ನು ಸರಿಸಮಾನವಾಗಿ ತೋರಿದವು. ಆದರೆ ಅವರ ಮಿದುಳು ಪರಭಾಷೆಯನ್ನು ಬೇರೆ ವಿಧಗಳಲ್ಲಿ ಪರಿಷ್ಕರಿಸಿತು. “ಪರದೇಶ”ದಲ್ಲಿ ಕಲಿತವರ ಮಿದುಳು ಗಮನಾರ್ಹ ಚಟುವಟಿಕಗಳನ್ನು ತೋರಿಸಿದವು. ಅವರ ಮಿದುಳು ಪರ ಭಾಷೆಯ ವ್ಯಾಕರಣವನ್ನು ತಮ್ಮ ಭಾಷೆಯದರಂತೆಯೆ ಪರಿಷ್ಕರಿಸಿದವು. ಅವುಗಳು ಮಾತ್ರಭಾಷಿಗಳಲ್ಲಿ ಜರುಗುವ ಕ್ರಿಯೆಗಳನ್ನು ಹೋಲುವುದು ಕಂಡುಬಂತು.. ಭಾಷೆ ಕಲಿಯುವ ರಜಾದಿನಗಳು ಭಾಷೆ ಕಲಿಯುವ ಒಂದು ಸುಂದರ ಮತ್ತು ಪ್ರಭಾವಶಾಲಿ ದಾರಿ.