ಪದಗುಚ್ಛ ಪುಸ್ತಕ

kn ಭೂತಕಾಲ ೧   »   ml കഴിഞ്ഞ 1

೮೧ [ಎಂಬತ್ತೊಂದು]

ಭೂತಕಾಲ ೧

ಭೂತಕಾಲ ೧

81 [എൺപത്തിയൊന്ന്]

81 [enpathiyonnu]

കഴിഞ്ഞ 1

kazhinja 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಮಲಯಾಳಂ ಪ್ಲೇ ಮಾಡಿ ಇನ್ನಷ್ಟು
ಬರೆಯುವುದು. എഴ---ക എ___ എ-ു-ു- ------ എഴുതുക 0
kazh--ja 1 k_______ 1 k-z-i-j- 1 ---------- kazhinja 1
ಅವನು ಒಂದು ಪತ್ರವನ್ನು ಬರೆದಿದ್ದ. അ-ൻ ഒ-- ക-്തെ-ുത-. അ__ ഒ_ ക_____ അ-ൻ ഒ-ു ക-്-െ-ു-ി- ------------------ അവൻ ഒരു കത്തെഴുതി. 0
ka-hi-ja-1 k_______ 1 k-z-i-j- 1 ---------- kazhinja 1
ಮತ್ತು ಅವಳು ಒಂದು ಕಾಗದವನ್ನು ಬರೆದಿದ್ದಳು അവൾ ----കാ--്------. അ__ ഒ_ കാ__ എ___ അ-ൾ ഒ-ു ക-ർ-് എ-ു-ി- -------------------- അവൾ ഒരു കാർഡ് എഴുതി. 0
ez-ut-uka e________ e-h-t-u-a --------- ezhuthuka
ಓದುವುದು. വ-യ---ചു വാ___ വ-യ-ച-ച- -------- വായിച്ചു 0
e-h--h-ka e________ e-h-t-u-a --------- ezhuthuka
ಅವನು ಒಂದು ನಿಯತಕಾಲಿಕವನ್ನು ಓದಿದ್ದ. അവൻ -രു മാ--ക -ാ-ി--ചു. അ__ ഒ_ മാ__ വാ____ അ-ൻ ഒ-ു മ-സ-ക വ-യ-ച-ച-. ----------------------- അവൻ ഒരു മാസിക വായിച്ചു. 0
e-h---uka e________ e-h-t-u-a --------- ezhuthuka
ಅವಳು ಒಂದು ಪುಸ್ತಕವನ್ನು ಓದಿದ್ದಳು. അ-- --- -ുസ്-കം വ---ച--ു. അ__ ഒ_ പു___ വാ____ അ-ൾ ഒ-ു പ-സ-ത-ം വ-യ-ച-ച-. ------------------------- അവൾ ഒരു പുസ്തകം വായിച്ചു. 0
a--- --u --t------h-. a___ o__ k___________ a-a- o-u k-t-e-h-t-i- --------------------- avan oru kathezhuthi.
ತೆಗೆದು ಕೊಳ್ಳುವುದು എ-ുക്--ക എ____ എ-ു-്-ു- -------- എടുക്കുക 0
ava- or- k-t-ez-uthi. a___ o__ k___________ a-a- o-u k-t-e-h-t-i- --------------------- avan oru kathezhuthi.
ಅವನು ಒಂದು ಸಿಗರೇಟ್ ತೆಗೆದುಕೊಂಡ. അവൻ-ഒ-- സ---റ്---എ-ുത-തു. അ__ ഒ_ സി____ എ____ അ-ൻ ഒ-ു സ-ഗ-റ-റ- എ-ു-്-ു- ------------------------- അവൻ ഒരു സിഗരറ്റ് എടുത്തു. 0
avan o-u -a-h--h-t--. a___ o__ k___________ a-a- o-u k-t-e-h-t-i- --------------------- avan oru kathezhuthi.
ಅವಳು ಒಂದು ಚೂರು ಚಾಕೊಲೇಟ್ ತೆಗೆದುಕೊಂಡಳು. അവ---ര- -ഷ-ം ചോ----റ--- എടുത-തു. അ__ ഒ_ ക__ ചോ____ എ____ അ-ൾ ഒ-ു ക-ണ- ച-ക-ല-റ-റ- എ-ു-്-ു- -------------------------------- അവൾ ഒരു കഷണം ചോക്ലേറ്റ് എടുത്തു. 0
av-l--r--kaa-- e--u-h-. a___ o__ k____ e_______ a-a- o-u k-a-d e-h-t-i- ----------------------- aval oru kaard ezhuthi.
ಅವನು (ಅವಳಿಗೆ) ಮೋಸ ಮಾಡಿದ, ಆದರೆ ಅವಳು ನಿಷ್ಠೆಯಿಂದ ಇದ್ದಳು. അവ- അ-ി--വ--ത---ി----നു- പക്-േ--വ-----്വ----ാ-ിരു-്ന-. അ__ അ___________ പ__ അ__ വി__________ അ-ൻ അ-ി-്-സ-ത-ാ-ി-ു-്-ു- പ-്-േ അ-ൾ വ-ശ-വ-്-യ-യ-ര-ന-ന-. ------------------------------------------------------ അവൻ അവിശ്വസ്തനായിരുന്നു, പക്ഷേ അവൾ വിശ്വസ്തയായിരുന്നു. 0
av-l-o-u --a---ez-----. a___ o__ k____ e_______ a-a- o-u k-a-d e-h-t-i- ----------------------- aval oru kaard ezhuthi.
ಅವನು ಸೋಮಾರಿಯಾಗಿದ್ದ, ಆದರೆ ಅವಳು ಚುರುಕಾಗಿದ್ದಳು. അവൻ-മ---ന-യി-ു-്----പ--ഷ- --ൾ ത--------യ---ന്ന-. അ__ മ________ പ__ അ__ തി_________ അ-ൻ മ-ി-ന-യ-ര-ന-ന-, പ-്-േ അ-ൾ ത-ര-്-ി-ാ-ി-ു-്-ു- ------------------------------------------------ അവൻ മടിയനായിരുന്നു, പക്ഷേ അവൾ തിരക്കിലായിരുന്നു. 0
ava----u-ka-r---zhu--i. a___ o__ k____ e_______ a-a- o-u k-a-d e-h-t-i- ----------------------- aval oru kaard ezhuthi.
ಆವನು ಬಡವನಾಗಿದ್ದ, ಆದರೆ ಅವಳು ಶ್ರೀಮಂತಳಾಗಿದ್ದಳು. അ-----------യ---ന-നു, പ--ഷ---വൾ സമ--ന--യ-യ---ന-ന-. അ__ ദ_________ പ__ അ__ സ__________ അ-ൻ ദ-ി-്-ന-യ-ര-ന-ന-, പ-്-േ അ-ൾ സ-്-ന-ന-ാ-ി-ു-്-ു- -------------------------------------------------- അവൻ ദരിദ്രനായിരുന്നു, പക്ഷേ അവൾ സമ്പന്നയായിരുന്നു. 0
v-----hu v_______ v-a-i-h- -------- vaayichu
ಅವನ ಬಳಿ ಹಣವಿರಲಿಲ್ಲ, ಬದಲಾಗಿ ಸಾಲಗಳಿದ್ದವು. കട-്ങ--്ലാ---പ-----ല-യ-രുന്നു. ക_______ പ_________ ക-ങ-ങ-ല-ല-ത- പ-മ-ല-ല-യ-ര-ന-ന-. ------------------------------ കടങ്ങളല്ലാതെ പണമില്ലായിരുന്നു. 0
va-y-chu v_______ v-a-i-h- -------- vaayichu
ಅವನಿಗೆ ಅದೃಷ್ಟವಿರಲಿಲ್ಲ, ಬದಲಾಗಿ ದುರಾದೃಷ್ಟವಿತ್ತು അവൻ ഭ-----ാനല-ല--ന-ർ---്---ന--ിരുന-നു. അ__ ഭാ_______ നി___________ അ-ൻ ഭ-ഗ-യ-ാ-ല-ല- ന-ർ-ാ-്-വ-ന-യ-ര-ന-ന-. -------------------------------------- അവൻ ഭാഗ്യവാനല്ല, നിർഭാഗ്യവാനായിരുന്നു. 0
va-y--hu v_______ v-a-i-h- -------- vaayichu
ಅವನಿಗೆ ಗೆಲುವು ಇರಲಿಲ್ಲ, ಬದಲಾಗಿ ಕೇವಲ ಸೋಲಿತ್ತು. അ-- -ി----്ചില----പ---േ--രാജ----െ-്-ു. അ__ വി_______ പ__ പ________ അ-ൻ വ-ജ-ി-്-ി-്-, പ-്-േ പ-ാ-യ-്-െ-്-ു- -------------------------------------- അവൻ വിജയിച്ചില്ല, പക്ഷേ പരാജയപ്പെട്ടു. 0
a--- -ru-maa-i---v-a--c--. a___ o__ m______ v________ a-a- o-u m-a-i-a v-a-i-h-. -------------------------- avan oru maasika vaayichu.
ಅವನು ಸಂತುಷ್ಟನಾಗಿರಲಿಲ್ಲ, ಬದಲಾಗಿ ಅಸಂತುಷ್ಟನಾಗಿದ್ದ. അയ-ൾ--ൃപ്-ന-യി--ല-----പ്-ന----ുന-നു. അ__ തൃ_______ അ_________ അ-ാ- ത-പ-ത-ാ-ി-്-, അ-ൃ-്-ന-യ-ര-ന-ന-. ------------------------------------ അയാൾ തൃപ്തനായില്ല, അതൃപ്തനായിരുന്നു. 0
ava--o-u --asika vaa---h-. a___ o__ m______ v________ a-a- o-u m-a-i-a v-a-i-h-. -------------------------- avan oru maasika vaayichu.
ಅವನು ಸಂತೋಷವಾಗಿರಲಿಲ್ಲ, ಬದಲಾಗಿ ದುಃಖಿಯಾಗಿದ್ದ. അ-ൻ സ-്ത-----ല്ല- അസ-്തു---ന-യ--ുന---. അ__ സ________ അ___________ അ-ൻ സ-്-ോ-വ-ന-്-, അ-ന-ത-ഷ-ട-ാ-ി-ു-്-ു- -------------------------------------- അവൻ സന്തോഷവാനല്ല, അസന്തുഷ്ടനായിരുന്നു. 0
a-a- --u -aas--- -aay-ch-. a___ o__ m______ v________ a-a- o-u m-a-i-a v-a-i-h-. -------------------------- avan oru maasika vaayichu.
ಅವನು ಸ್ನೇಹಪರನಾಗಿರಲಿಲ್ಲ. ಬದಲಾಗಿ ಸ್ನೇಹಭಾವ ಇಲ್ಲದವನಾಗಿದ್ದ. അവ---ഷ--പ്---്----ല--ഇ-്ടപ്-െട-ട-ല--. അ__ ഇ_________ ഇ_________ അ-ൻ ഇ-്-പ-പ-ട-ട-ല-ല- ഇ-്-പ-പ-ട-ട-ല-ല- ------------------------------------- അവൻ ഇഷ്ടപ്പെട്ടില്ല, ഇഷ്ടപ്പെട്ടില്ല. 0
aval-or- -----a--- v-ayi---. a___ o__ p________ v________ a-a- o-u p-s-h-k-m v-a-i-h-. ---------------------------- aval oru pusthakam vaayichu.

ಮಕ್ಕಳು ಸರಿಯಾಗಿ ಮಾತನಾಡುವುದನ್ನು ಹೇಗೆ ಕಲಿಯುತ್ತಾರೆ?

ಮನುಷ್ಯ ಹುಟ್ಟಿದ ತಕ್ಷಣದಿಂದಲೆ ಇತರರೊಡನೆ ಸಂಪರ್ಕಿಸಲು ಪ್ರಾರಂಭಿಸುತ್ತಾನೆ. ಮಕ್ಕಳು ಏನನ್ನಾದರು ಬಯಸಿದರೆ ಅಳುತ್ತಾರೆ. ಹಲವಾರು ತಿಂಗಳುಗಳಲ್ಲಿ ಅವರು ಸರಳವಾದ ಪದಗಳನ್ನು ಮಾತನಾಡಬಲ್ಲರು. ಮೂರು ಪದಗಳ ವಾಕ್ಯಗಳನ್ನು ಎರಡು ವರ್ಷಗಳಾದಾಗ ಮಾತನಾಡುತ್ತಾರೆ. ಮಕ್ಕಳು ಯಾವಾಗ ಮಾತಾಡಲು ಪ್ರಾರಂಭಿಸುತ್ತಾರೆ ಎನ್ನುವುದರ ಮೇಲೆ ಯಾರ ಪ್ರಭಾವ ಇರುವುದಿಲ್ಲ. ಆದರೆ ಮಕ್ಕಳು ಮಾತೃಭಾಷೆಯನ್ನು ಚೆನ್ನಾಗಿ ಕಲಿಯುವುದರ ಮೇಲೆ ಪ್ರಭಾವ ಬೀರಬಹುದು. ಅದಕ್ಕೆ ಜನರು ಹಲವು ವಿಷಯಗಳನ್ನು ಪರಿಗಣನೆಗೆ ತೆಗೆದುಕೊಳ್ಳಲೇ ಬೇಕು. ಎಲ್ಲಕ್ಕಿಂತ ಮುಖ್ಯ ವಿಷಯವೆಂದರೆ, ಕಲಿಯುವ ಮಗು ಯಾವಾಗಲೂ ಆಸಕ್ತಿ ಹೊಂದಿರಬೇಕು. ನಾನು ಮಾತನಾಡಿದರೆ ಏನನ್ನಾದರೂ ಸಾಧಿಸಬಲ್ಲೆ ಎನ್ನುವುದು ಅದಕ್ಕೆ ಅರ್ಥವಾಗಬೇಕು. ಮಕ್ಕಳು ಮುಗುಳ್ನಗೆ ಒಂದು ಸಕಾರಾತ್ಮಕ ಮರುಮಾಹಿತಿ ಎಂದು ಸಂತೋಷಪಡುತ್ತಾರೆ. ದೊಡ್ಡಮಕ್ಕಳು ತಮ್ಮ ಪರಿಸರದೊಡನೆ ಸಂಭಾಷಿಸಲು ಪ್ರಯತ್ನ ಪಡುತ್ತಾರೆ. ಅವರು ತಮ್ಮ ಸುತ್ತಮುತ್ತ ಇರುವ ಜನರ ಭಾಷೆಗೆ ಅನುಗುಣವಾಗಿ ವರ್ತಿಸುತ್ತಾರೆ. ಆದ್ದರಿಂದ ತಂದೆ,ತಾಯಂದಿರ ಮತ್ತು ಗುರುಗಳ ಭಾಷೆಯ ಗುಣಮಟ್ಟ ಮುಖ್ಯ. ಭಾಷೆ ಅತಿ ಅಮೂಲ್ಯವಾದದ್ದು ಎನ್ನುವುದು ಮಕ್ಕಳಿಗೆ ಅರಿವಾಗಬೇಕು. ಕಲಿಯುವ ಕ್ರಿಯೆ ಅವರಿಗೆ ಆನಂದದಾಯಕವಾಗಿರ ಬೇಕು. ಜೋರಾಗಿ ಓದುವುದು, ಭಾಷೆ ಎಷ್ಟು ರೋಚಕ ಎನ್ನುವುದನ್ನು , ಮಕ್ಕಳಿಗೆ ತೋರಿಸುತ್ತದೆ. ತಂದೆ,ತಾಯಂದಿರು ಮಕ್ಕಳೊಡನೆ ತಮ್ಮಗೆ ಆಗುವಷ್ಟನ್ನು ಕೈಗೊಳ್ಳಬೇಕು. ಮಗು ಯಾವಾಗ ಹೆಚ್ಚು ಅನುಭವಿಸುತ್ತದೆಯೊ ,ಅದರ ಬಗ್ಗೆ ಮಾತನಾಡಲು ಬಯಸುತ್ತದೆ. ಎರಡು ಭಾಷೆಗಳೊಡನೆ ಬೆಳಯುವ ಮಕ್ಕಳಿಗೆ ಖಚಿತವಾದ ನಿಯಮಗಳಿರಬೇಕು. ಅವರಿಗೆ ಯಾರೊಡನೆ ಯಾವ ಭಾಷೆಯಲ್ಲಿ ಮಾತನಾಡಬೇಕು ಎನ್ನುವುದು ಗೊತ್ತಾಗಬೇಕು. ಹೀಗೆ ಅವರ ಮಿದುಳು ಎರಡು ಬಾಷೆಗಳನ್ನು ಗುರುತಿಸುವುದನ್ನು ಕಲಿಯುತ್ತದೆ. ಮಕ್ಕಳು ಶಾಲೆಗೆ ಹೋಗಲು ಪ್ರಾರಂಭಿಸಿದಾಗ ಅವರ ಭಾಷೆ ಬದಲಾಗುತ್ತದೆ. ಅವರು ಒಂದು ಹೊಸ ಬಳಕೆ ಮಾತನ್ನು ಕಲಿಯುತ್ತಾರೆ. ತಂದೆ,ತಾಯಂದಿರು ಮಕ್ಕಳು ಹೇಗೆ ಮಾತನಾಡುತ್ತಾರೆ ಎನ್ನುವುದನ್ನು ಗಮನಿಸುವುದು ಮುಖ್ಯ. ಮೊದಲನೆಯ ಭಾಷೆ ಮಿದುಳಿನ ಮೇಲೆ ಅಚ್ಚೊತ್ತುತ್ತದೆ ಎನ್ನುವುದನ್ನು ಅಧ್ಯಯನಗಳು ತೋರಿಸಿವೆ. ನಾವು ಚಿಕ್ಕವರಾಗಿದ್ದಾಗ ಏನನ್ನು ಕಲಿಯುತ್ತೇವೆಯೊ ಅದು ನಮ್ಮ ಜೀವನಪರ್ಯಂತದ ಸಂಗಾತಿ. ಯಾರು ಮಗುವಾಗಿದ್ದಾಗ ತನ್ನ ಮಾತೃಭಾಷೆಯನ್ನು ಕಲಿಯುತ್ತಾನೊ ನಂತರ ಲಾಭ ಪಡೆಯುತ್ತಾನೆ. ಅವನು ಹೊಸ ವಿಷಯಗಳನ್ನು ಬೇಗ ಮತ್ತು ಚೆನ್ನಾಗಿ ಕಲಿಯುತ್ತಾನೆ. ಕೇವಲ ಪರಭಾಷೆ ಮಾತ್ರವಲ್ಲ.