ಪದಗುಚ್ಛ ಪುಸ್ತಕ

kn ಪ್ರಯಾಣಕ್ಕೆ ಪೂರ್ವಸಿಧ್ಧತೆಗಳು   »   ml യാത്രാ ക്രമീകരണങ്ങൾ

೪೭ [ನಲವತ್ತೇಳು]

ಪ್ರಯಾಣಕ್ಕೆ ಪೂರ್ವಸಿಧ್ಧತೆಗಳು

ಪ್ರಯಾಣಕ್ಕೆ ಪೂರ್ವಸಿಧ್ಧತೆಗಳು

47 [നാൽപ്പത്തിയേഴ്]

47 [naalppathiyezh]

യാത്രാ ക്രമീകരണങ്ങൾ

yaathraa crameekaranangal

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಮಲಯಾಳಂ ಪ್ಲೇ ಮಾಡಿ ಇನ್ನಷ್ಟು
ನೀನು ನಮ್ಮ ವಸ್ತುಗಳನ್ನು ಪೆಟ್ಟಿಗೆಗಳಲ್ಲಿ ಜೋಡಿಸಬೇಕು. നി--ങ----്-ളുടെ-സ്യൂ-------- പ-ക്-് ചെയ്-ണം! നി___ ഞ____ സ്_____ പാ__ ചെ____ ന-ങ-ങ- ഞ-്-ള-ട- സ-യ-ട-ട-ക-സ- പ-ക-ക- ച-യ-യ-ം- -------------------------------------------- നിങ്ങൾ ഞങ്ങളുടെ സ്യൂട്ട്കേസ് പാക്ക് ചെയ്യണം! 0
y----r-a-c-a-eekaran----l y_______ c_______________ y-a-h-a- c-a-e-k-r-n-n-a- ------------------------- yaathraa crameekaranangal
ಯಾವ ವಸ್ತುವನ್ನು ಕೂಡಾ ಮರೆಯಬಾರದು. ഒന--ു- മറക---ു--! ഒ__ മ______ ഒ-്-ു- മ-ക-ക-ു-്- ----------------- ഒന്നും മറക്കരുത്! 0
ya-----a--ra-ee---a-an--l y_______ c_______________ y-a-h-a- c-a-e-k-r-n-n-a- ------------------------- yaathraa crameekaranangal
ನಿನಗೆ ಇನ್ನೂ ದೊಡ್ಡ ಪೆಟ್ಟಿಗೆಯ ಅವಶ್ಯಕತೆ ಇದೆ. ന-ങ---ക--്-ഒര--വ-ിയ-സ്-ൂ-്ട്-േസ്--േ--! നി_____ ഒ_ വ__ സ്_____ വേ__ ന-ങ-ങ-ക-ക- ഒ-ു വ-ി- സ-യ-ട-ട-ക-സ- വ-ണ-! -------------------------------------- നിങ്ങൾക്ക് ഒരു വലിയ സ്യൂട്ട്കേസ് വേണം! 0
n-n-al -ja-ga-ude --oo------u -----u che-y-na-! n_____ n_________ s__________ p_____ c_________ n-n-a- n-a-g-l-d- s-o-t-a-e-u p-a-k- c-e-y-n-m- ----------------------------------------------- ningal njangalude syoottakesu paakku cheyyanam!
ಪಾಸ್ ಪೋರ್ಟ್ಅನ್ನು ಮರೆಯಬೇಡ. ന--്-ളു------്-ോർട-ട് മ-----ുത-! നി____ പാ_____ മ______ ന-ങ-ങ-ു-െ പ-സ-പ-ർ-്-് മ-ക-ക-ു-്- -------------------------------- നിങ്ങളുടെ പാസ്പോർട്ട് മറക്കരുത്! 0
ni-ga- -jang--u-e--y-o-t---s- p-ak-u c--y-an--! n_____ n_________ s__________ p_____ c_________ n-n-a- n-a-g-l-d- s-o-t-a-e-u p-a-k- c-e-y-n-m- ----------------------------------------------- ningal njangalude syoottakesu paakku cheyyanam!
ವಿಮಾನದ ಟಿಕೇಟುಗಳನ್ನು ಮರೆಯಬೇಡ. വ-മ---ടിക്ക--റ---റക്കര---! വി__ ടി____ മ______ വ-മ-ന ട-ക-ക-്-് മ-ക-ക-ു-്- -------------------------- വിമാന ടിക്കറ്റ് മറക്കരുത്! 0
n--g-l--j--ga-ude syoo--a---- p---k- cheyya--m! n_____ n_________ s__________ p_____ c_________ n-n-a- n-a-g-l-d- s-o-t-a-e-u p-a-k- c-e-y-n-m- ----------------------------------------------- ningal njangalude syoottakesu paakku cheyyanam!
ಪ್ರವಾಸಿ ಚೆಕ್ ಗಳನ್ನು ಮರೆಯಬೇಡ. യ-ത്-ക്ക-രു---ചെക--ുകൾ --ക-കര---! യാ______ ചെ____ മ______ യ-ത-ര-്-ാ-ു-െ ച-ക-ക-ക- മ-ക-ക-ു-്- --------------------------------- യാത്രക്കാരുടെ ചെക്കുകൾ മറക്കരുത്! 0
onn---m-r---a-uth-! o____ m____________ o-n-m m-r-k-a-u-h-! ------------------- onnum marakkaruthu!
ಸನ್ ಟ್ಯಾನ್ ಲೇಪವನ್ನು ತೆಗೆದುಕೊಂಡು ಹೋಗು. സ--്----------ടു---ക. സ_____ കൊ______ സ-സ-ക-ര-ൻ ക-ണ-ട-വ-ി-. --------------------- സൺസ്ക്രീൻ കൊണ്ടുവരിക. 0
o-----m------r-t-u! o____ m____________ o-n-m m-r-k-a-u-h-! ------------------- onnum marakkaruthu!
ಕಪ್ಪು ಕನ್ನಡಕವನ್ನು ತೆಗೆದುಕೊಂಡು ಹೋಗು. സ-ഗ്-ാസ് നിങ-ങ-ോടൊ-്പ------ടുപോകുക. സ____ നി______ കൊ______ സ-ഗ-ല-സ- ന-ങ-ങ-ോ-ൊ-്-ം ക-ണ-ട-പ-ക-ക- ----------------------------------- സൺഗ്ലാസ് നിങ്ങളോടൊപ്പം കൊണ്ടുപോകുക. 0
on--m m-ra-----th-! o____ m____________ o-n-m m-r-k-a-u-h-! ------------------- onnum marakkaruthu!
ಬಿಸಿಲು ಟೋಪಿಯನ್ನು ತೆಗೆದುಕೊಂಡು ಹೋಗು. സൂ-്-ന്റ- ത-പ-----ിങ്-ള-ട-പ-പ---ൊണ-ടു--കുക. സൂ____ തൊ__ നി______ കൊ______ സ-ര-യ-്-െ ത-പ-പ- ന-ങ-ങ-ോ-ൊ-്-ം ക-ണ-ട-പ-ക-ക- ------------------------------------------- സൂര്യന്റെ തൊപ്പി നിങ്ങളോടൊപ്പം കൊണ്ടുപോകുക. 0
n--gal-ku---u -al-y- syoo--a-esu ---am! n________ o__ v_____ s__________ v_____ n-n-a-k-u o-u v-l-y- s-o-t-a-e-u v-n-m- --------------------------------------- ningalkku oru valiya syoottakesu venam!
ರಸ್ತೆಗಳ ನಕ್ಷೆಯನ್ನು ತೆಗೆದುಕೊಂಡು ಹೋಗುವೆಯಾ? നിങ്ങ--ട-പ-പ--ഒ-----ഡ- -ാ-്പ്-ക---ടു-ോ--- നി-്----ഗ്രഹ-ക---ന്ന----ോ? നി______ ഒ_ റോ_ മാ__ കൊ_____ നി___ ആ__________ ന-ങ-ങ-ോ-ൊ-്-ം ഒ-ു റ-ഡ- മ-പ-പ- ക-ണ-ട-പ-ക-ൻ ന-ങ-ങ- ആ-്-ഹ-ക-ക-ന-ന-ണ-ട-? -------------------------------------------------------------------- നിങ്ങളോടൊപ്പം ഒരു റോഡ് മാപ്പ് കൊണ്ടുപോകാൻ നിങ്ങൾ ആഗ്രഹിക്കുന്നുണ്ടോ? 0
ningal-----ru va-i-------ttake-- v---m! n________ o__ v_____ s__________ v_____ n-n-a-k-u o-u v-l-y- s-o-t-a-e-u v-n-m- --------------------------------------- ningalkku oru valiya syoottakesu venam!
ಒಂದು ಮಾರ್ಗದರ್ಶಿ ಪುಸ್ತಕವನ್ನು ತೆಗೆದುಕೊಂಡು ಹೋಗುವೆಯಾ? ന-ങ്ങ---ൊ-്-- -രു -ൈ-്--ൊ-്ടു-ോ-ാൻ---ങ--- ആ-്-ഹ-ക-കുന്----ടോ? നി______ ഒ_ ഗൈ_ കൊ_____ നി___ ആ__________ ന-ങ-ങ-ോ-ൊ-്-ം ഒ-ു ഗ-ഡ- ക-ണ-ട-പ-ക-ൻ ന-ങ-ങ- ആ-്-ഹ-ക-ക-ന-ന-ണ-ട-? ------------------------------------------------------------- നിങ്ങളോടൊപ്പം ഒരു ഗൈഡ് കൊണ്ടുപോകാൻ നിങ്ങൾ ആഗ്രഹിക്കുന്നുണ്ടോ? 0
nin--l--- --- va--ya-s-----ak-su ---a-! n________ o__ v_____ s__________ v_____ n-n-a-k-u o-u v-l-y- s-o-t-a-e-u v-n-m- --------------------------------------- ningalkku oru valiya syoottakesu venam!
ಒಂದು ಛತ್ರಿಯನ್ನು ತೆಗೆದುಕೊಂಡು ಹೋಗುವೆಯಾ? നി-്ങ------്-----ു കു- എടു-്കണ-? നി_______ ഒ_ കു_ എ_____ ന-ങ-ങ-ക-ക-പ-പ- ഒ-ു ക-ട എ-ു-്-ണ-? -------------------------------- നിങ്ങൾക്കൊപ്പം ഒരു കുട എടുക്കണോ? 0
n---a-ud- ----p----- m-r-k--rut-u! n________ p_________ m____________ n-n-a-u-e p-a-p-r-t- m-r-k-a-u-h-! ---------------------------------- ningalude paasporttu marakkaruthu!
ಷರಾಯಿ, ಅಂಗಿ ಮತ್ತು ಕಾಲುಚೀಲಗಳನ್ನು ಮರೆಯಬೇಡ. പ---റ്----ഷർട--്,----്സ് എന്-ി---ക---റ--്-- ച---തിക്--ക. പാ____ ഷ____ സോ__ എ_________ ചി______ പ-ന-റ-സ-, ഷ-ട-ട-, സ-ക-സ- എ-്-ി-യ-ക-ക-റ-ച-ച- ച-ന-ത-ക-ക-ക- -------------------------------------------------------- പാന്റ്സ്, ഷർട്ട്, സോക്സ് എന്നിവയെക്കുറിച്ച് ചിന്തിക്കുക. 0
n--galu-e -aas-or----m-r--k-r-th-! n________ p_________ m____________ n-n-a-u-e p-a-p-r-t- m-r-k-a-u-h-! ---------------------------------- ningalude paasporttu marakkaruthu!
ಟೈ, ಬೆಲ್ಟ್ ಹಾಗೂ ಮೇಲಂಗಿಗಳನ್ನು ಮರೆಯಬೇಡ. ബ----്ങൾ,--െ-----ക-- ----ക--റ--ൾ എന്നി--െക-കു-ി-്-- -ി-്ത-ക്കുക. ബ______ ബെ______ ജാ______ എ_________ ചി______ ബ-്-ങ-ങ-, ബ-ൽ-്-ു-ൾ- ജ-ക-ക-്-ു-ൾ എ-്-ി-യ-ക-ക-റ-ച-ച- ച-ന-ത-ക-ക-ക- ---------------------------------------------------------------- ബന്ധങ്ങൾ, ബെൽറ്റുകൾ, ജാക്കറ്റുകൾ എന്നിവയെക്കുറിച്ച് ചിന്തിക്കുക. 0
n-n-alude--aa-p-rttu-marak--r----! n________ p_________ m____________ n-n-a-u-e p-a-p-r-t- m-r-k-a-u-h-! ---------------------------------- ningalude paasporttu marakkaruthu!
ಪೈಜಾಮಾ, ರಾತ್ರಿ ಅಂಗಿ ಮತ್ತು ಟಿ-ಷರ್ಟ್ ಗಳನ್ನು ಮರೆಯಬೇಡ. പ---മ- ന-റ---ഗ-ൺ, ---ഷ-ട്ട--- എ-്--വ-െക്-ു------ ചിന്---്--ക. പൈ___ നൈ_____ ടീ_______ എ_________ ചി______ പ-ജ-മ- ന-റ-റ-ഗ-ൺ- ട---ർ-്-ു-ൾ എ-്-ി-യ-ക-ക-റ-ച-ച- ച-ന-ത-ക-ക-ക- ------------------------------------------------------------- പൈജാമ, നൈറ്റ്ഗൗൺ, ടീ-ഷർട്ടുകൾ എന്നിവയെക്കുറിച്ച് ചിന്തിക്കുക. 0
v-maana t-k-e-- -----karu-h-! v______ t______ m____________ v-m-a-a t-k-e-u m-r-k-a-u-h-! ----------------------------- vimaana tikketu marakkaruthu!
ನಿನಗೆ ಪಾದರಕ್ಷೆ, ಶೂಸ್ ಮತ್ತು ಚಪ್ಪಲಿಗಳ ಅವಶ್ಯಕತೆ ಇರುತ್ತದೆ. ന---ങൾക-ക് ഷ-----ചെ-ി---ുകൾ- --ട്ട- എ-്നിവ-ആ-----ാണ്. നി_____ ഷൂ__ ചെ______ ബൂ__ എ___ ആ______ ന-ങ-ങ-ക-ക- ഷ-സ-, ച-ര-പ-പ-ക-, ബ-ട-ട- എ-്-ി- ആ-ശ-യ-ാ-്- ----------------------------------------------------- നിങ്ങൾക്ക് ഷൂസ്, ചെരിപ്പുകൾ, ബൂട്ട് എന്നിവ ആവശ്യമാണ്. 0
v-ma-na ----et--ma-a----u--u! v______ t______ m____________ v-m-a-a t-k-e-u m-r-k-a-u-h-! ----------------------------- vimaana tikketu marakkaruthu!
ನಿನಗೆ ಕರವಸ್ತ್ರ, ಸಾಬೂನು ಮತ್ತು ಉಗುರುಕತ್ತರಿಗಳ ಅವಶ್ಯಕತೆ ಇರುತ್ತದೆ. നിങ്ങ-ക്-് -ി--യ-കൾ, സോ-്-്,-ന-ം കത്ര-- -ന--ിവ --ശ്---ണ-. നി_____ ടി_____ സോ___ ന_ ക___ എ___ ആ______ ന-ങ-ങ-ക-ക- ട-ഷ-യ-ക-, സ-പ-പ-, ന-ം ക-്-ി- എ-്-ി- ആ-ശ-യ-ാ-്- --------------------------------------------------------- നിങ്ങൾക്ക് ടിഷ്യൂകൾ, സോപ്പ്, നഖം കത്രിക എന്നിവ ആവശ്യമാണ്. 0
vi-a--a ----et- m---kka-ut--! v______ t______ m____________ v-m-a-a t-k-e-u m-r-k-a-u-h-! ----------------------------- vimaana tikketu marakkaruthu!
ನಿನಗೆ ಬಾಚಣಿಗೆ, ಹಲ್ಲಿನ ಬ್ರಷ್ ಮತ್ತು ಪೇಸ್ಟ್ ಗಳ ಅವಶ್ಯಕತೆ ಇರುತ್ತದೆ. ന-ങ-ങ-ക്-- --- ച------ -ൂത-ത്---രഷ്, ട--്----േസ്റ്റ്--ന-ന---ആവ-്യ--ണ്. നി_____ ഒ_ ചീ___ ടൂ__ ബ്___ ടൂ__ പേ___ എ___ ആ______ ന-ങ-ങ-ക-ക- ഒ-ു ച-പ-പ-, ട-ത-ത- ബ-ര-്- ട-ത-ത- പ-സ-റ-റ- എ-്-ി- ആ-ശ-യ-ാ-്- ---------------------------------------------------------------------- നിങ്ങൾക്ക് ഒരു ചീപ്പ്, ടൂത്ത് ബ്രഷ്, ടൂത്ത് പേസ്റ്റ് എന്നിവ ആവശ്യമാണ്. 0
y---h-ak-a-u-e --e---ka---arak--ruth-! y_____________ c________ m____________ y-a-h-a-k-r-d- c-e-k-k-l m-r-k-a-u-h-! -------------------------------------- yaathrakkarude chekkukal marakkaruthu!

ಭಾಷೆಗಳ ಭವಿಷ್ಯ.

೧೩೦ ಕೋಟಿಗಿಂತ ಹೆಚ್ಚು ಜನರು ಚೈನೀಸ್ ಭಾಷೆಯನ್ನು ಮಾತನಾಡುತ್ತಾರೆ. ಹಾಗಾಗಿ ಚೈನೀಸ್ ಪ್ರಪಂಚದಲ್ಲಿ ಅತಿ ಹೆಚ್ಚು ಬಳಕೆಯಾಗುವ ಭಾಷೆ. ಈ ಪರಿಸ್ಥಿತಿ ಇನ್ನೂ ಹಲವಾರು ವರ್ಷಗಳು ಹೀಗೆ ಇರುತ್ತದೆ. ಹಲವಾರು ಭಾಷೆಗಳ ಭವಿಷ್ಯ ಅಷ್ಟು ಆಶಾದಾಯಕವಾಗಿ ಇರುವಂತೆ ಇಲ್ಲ. ಏಕೆಂದರೆ ಹಲವಾರು ಸ್ಥಳೀಯ ಭಾಷೆಗಳು ನಶಿಸಿ ಹೋಗುವ ಸಾಧ್ಯತೆಗಳಿವೆ. ವರ್ತಮಾನದಲ್ಲಿ ಸುಮಾರು ೬೦೦೦ ವಿವಿಧ ಭಾಷೆಗಳು ಬಳಕೆಯಲ್ಲಿವೆ. ಪರಿಣತರ ಅಂದಾಜಿನ ಮೇರೆಗೆ ಅವುಗಳಲ್ಲಿ ಹೆಚ್ಚಿನ ಭಾಗ ವಿಪತ್ತಿಗೆ ಸಿಲುಕುವೆ. ಅಂದರೆ ಶೇಕಡ ೯೦ರಷ್ಟು ಭಾಷೆಗಳು ಮಾಯವಾಗುವುದು. ಅವುಗಳಲ್ಲಿ ಹೆಚ್ಚಿನವು ಈ ಶತಕದಲ್ಲೆ ನಶಿಸಿ ಹೋಗುತ್ತವೆ. ಅಂದರೆ ಪ್ರತಿ ದಿನ ಒಂದೊಂದು ಭಾಷೆ ನಶಿಸುತ್ತದೆ. ಹಾಗೆಯೆ ಬರುವ ದಿನಗಳಲ್ಲಿ ಪ್ರತಿಯೊಂದು ಭಾಷೆಯ ಪ್ರಾಮುಖ್ಯತೆ ಬದಲಾಗುತ್ತದೆ. ಆಂಗ್ಲಭಾಷೆ ಇನ್ನೂ ಎರಡನೆಯ ಸ್ಥಾನದಲ್ಲಿ ಇದೆ. ಆದರೆ ಒಂದು ಭಾಷೆಯನ್ನು ಮಾತೃಭಾಷೆಯಾಗಿ ಬಳಸುವವರ ಸಂಖ್ಯೆ ಸ್ಥಿರವಾಗಿರುವುದಿಲ್ಲ. ಇದಕ್ಕೆ ಕಾರಣವೆಂದರೆ ಜನಾಂಗ ಸ್ಥಿತಿಯಲ್ಲಿನ ಬೆಳವಣಿಗೆ. ಇನ್ನು ಕೆಲವೇ ದಶಕಗಳಲ್ಲಿ ಇತರ ಭಾಷೆಗಳು ಮೇಲುಗೈ ಸಾಧಿಸುತ್ತವೆ. ಎರಡನೇಯ ಮತ್ತು ಮೂರನೇಯ ಸ್ಥಾನಗಳಲ್ಲಿ ಹಿಂದಿ/ಉರ್ದು ಮತ್ತು ಅರಬ್ಬಿ ಭಾಷೆಗಳಿರುತ್ತವೆ. ಆಂಗ್ಲ ಭಾಷೆ ನಾಲ್ಕನೇಯ ಸ್ಥಾನದಲ್ಲಿ ಇರುತ್ತದೆ. ಜರ್ಮನ್ ಭಾಷೆ ಮೊದಲ ಹತ್ತು ಭಾಷೆಗಳ ಪಟ್ಟಿಯಿಂದ ಮಾಯವಾಗುತ್ತದೆ. ಮಲೇಶಿಯನ್ ಭಾಷೆ ಅತಿ ಮುಖ್ಯ ಭಾಷೆಗಳಲ್ಲಿ ಒಂದಾಗುತ್ತದೆ. ಹಲವಾರು ಭಾಷೆಗಳು ನಶಿಸಿ ಹೋಗುತ್ತಿರುವಾಗ ಹೊಸ ಭಾಷೆಗಳು ಹುಟ್ಟುತ್ತವೆ. ಇವುಗಳು ಮಿಶ್ರಭಾಷೆಗಳಾಗಿರುತ್ತವೆ. ಈ ಭಾಷಾ ಮಿಶ್ರತಳಿಗಳನ್ನು ಮುಖ್ಯವಾಗಿ ಪಟ್ಟಣಗಳಲ್ಲಿ ಉಪಯೋಗಿಸಲಾಗುತ್ತವೆ. ಹಾಗೆಯೆ ಸಹ ಭಾಷೆಗಳ ವಿವಿಧ ರೂಪಾಂತರಗಳು ಹುಟ್ಟಿ ಕೊಳ್ಳುತ್ತವೆ. ಭವಿಷ್ಯದಲ್ಲಿ ಆಂಗ್ಲ ಭಾಷೆಯ ವಿವಿಧ ಸ್ವರೂಪಗಳು ಇರುತ್ತವೆ. ಎರಡು ಭಾಷೆಗಳನ್ನು ಮಾತನಾಡುವವರ ಸಂಖ್ಯೆ ಜಗತ್ತಿನಾದ್ಯಂತ ಹೆಚ್ಚಾಗುತ್ತದೆ. ನಾವು ಮುಂದಿನ ದಿನಗಳಲ್ಲಿ ಹೇಗೆ ಮಾತನಾಡುತ್ತೇವೆ ಎನ್ನುವುದು ಸ್ಪಷ್ಟವಾಗಿಲ್ಲ. ಆದರೆ ಮುಂಬರುವ ನೂರು ವರ್ಷಗಳಲ್ಲಿ ಬೇರೆ ಬೇರೆ ಭಾಷೆಗಳು ಇನ್ನೂ ಇರುತ್ತವೆ. ಕಲಿಕೆ ಅಷ್ಟು ಬೇಗ ಕೊನೆಗೊಳ್ಳುವುದಿಲ್ಲ....