ಪದಗುಚ್ಛ ಪುಸ್ತಕ

kn ದೇಹದ ಭಾಗಗಳು   »   ml ശരീരത്തിന്റെ ഭാഗങ്ങൾ

೫೮ [ಐವತ್ತೆಂಟು]

ದೇಹದ ಭಾಗಗಳು

ದೇಹದ ಭಾಗಗಳು

58 [അമ്പത്തിയെട്ട്]

58 [ambathiyettu]

ശരീരത്തിന്റെ ഭാഗങ്ങൾ

shareerathinte bhagangal

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಮಲಯಾಳಂ ಪ್ಲೇ ಮಾಡಿ ಇನ್ನಷ್ಟು
ನಾನು ಒಬ್ಬ ಗಂಡಸಿನ ಚಿತ್ರವನ್ನು ಬಿಡಿಸುತ್ತಿದ್ದೇನೆ. ഞാൻ ഒ-- മ--ഷ്-ന--വര----കു-്-ു. ഞാ_ ഒ_ മ____ വ_______ ഞ-ൻ ഒ-ു മ-ു-്-ന- വ-യ-ക-ക-ന-ന-. ------------------------------ ഞാൻ ഒരു മനുഷ്യനെ വരയ്ക്കുന്നു. 0
s-ar-era--in-e -h--a-g-l s_____________ b________ s-a-e-r-t-i-t- b-a-a-g-l ------------------------ shareerathinte bhagangal
ಮೊದಲಿಗೆ ತಲೆ. ആ--യം --. ആ__ ത__ ആ-്-ം ത-. --------- ആദ്യം തല. 0
shar-erat-int- ---ga---l s_____________ b________ s-a-e-r-t-i-t- b-a-a-g-l ------------------------ shareerathinte bhagangal
ಆ ಮನುಷ್ಯ ಒಂದು ಟೋಪಿಯನ್ನು ಹಾಕಿಕೊಂಡಿದ್ದಾನೆ. മന-ഷ്യ----ു-തൊ-്പി -രിച്-----്-ുന്നു. മ____ ഒ_ തൊ__ ധ_________ മ-ു-്-ൻ ഒ-ു ത-പ-പ- ധ-ി-്-ി-ി-്-ു-്-ു- ------------------------------------- മനുഷ്യൻ ഒരു തൊപ്പി ധരിച്ചിരിക്കുന്നു. 0
n-----oru -a-----ane---r---k---u. n____ o__ m_________ v___________ n-a-n o-u m-n-s-y-n- v-r-y-k-n-u- --------------------------------- njaan oru manushyane varaykkunnu.
ಅವನ ಕೂದಲುಗಳು ಕಾಣಿಸುವುದಿಲ್ಲ. മു---കാ--ൻ-പറ്-ില--. മു_ കാ__ പ_____ മ-ട- ക-ണ-ൻ പ-്-ി-്-. -------------------- മുടി കാണാൻ പറ്റില്ല. 0
njaan---u m------an---a-aykk-n-u. n____ o__ m_________ v___________ n-a-n o-u m-n-s-y-n- v-r-y-k-n-u- --------------------------------- njaan oru manushyane varaykkunnu.
ಅವನ ಕಿವಿಗಳು ಸಹ ಕಾಣಿಸುವುದಿಲ್ಲ. ചെവ-യ-ം-കാ-ില്-. ചെ__ കാ____ ച-വ-യ-ം ക-ണ-ല-ല- ---------------- ചെവിയും കാണില്ല. 0
n--an oru m-nus-y-ne---rayk-unn-. n____ o__ m_________ v___________ n-a-n o-u m-n-s-y-n- v-r-y-k-n-u- --------------------------------- njaan oru manushyane varaykkunnu.
ಅವನ ಬೆನ್ನು ಸಹ ಕಾಣಿಸುವುದಿಲ್ಲ. പി-ഭ--വ-ം-------കഴ-യി-്-. പി____ കാ__ ക_____ പ-ൻ-ാ-വ-ം ക-ണ-ൻ ക-ി-ി-്-. ------------------------- പിൻഭാഗവും കാണാൻ കഴിയില്ല. 0
a-dy-m ---l-. a_____ t_____ a-d-a- t-a-a- ------------- aadyam thala.
ನಾನು ಕಣ್ಣುಗಳನ್ನು ಮತ್ತು ಬಾಯಿಯನ್ನು ಬರೆಯುತ್ತಿದ್ದೇನೆ. ഞ-ൻ-ക---ു- --യ-ും വര--ക്കുന്നു. ഞാ_ ക__ വാ__ വ_______ ഞ-ൻ ക-്-ു- വ-യ-ു- വ-യ-ക-ക-ന-ന-. ------------------------------- ഞാൻ കണ്ണും വായയും വരയ്ക്കുന്നു. 0
aa-y-- t-al-. a_____ t_____ a-d-a- t-a-a- ------------- aadyam thala.
ಆ ಮನುಷ್ಯ ನರ್ತಿಸುತ್ತಿದ್ದಾನೆ ಮತ್ತು ನಗುತ್ತಿದ್ದಾನೆ. മന-ഷ--ൻ നൃത--- --യ്-ു--ും--ിര-ക്കുക------യ്--ന്--. മ____ നൃ__ ചെ____ ചി_____ ചെ_____ മ-ു-്-ൻ ന-ത-ത- ച-യ-യ-ക-ു- ച-ര-ക-ക-ക-ു- ച-യ-യ-ന-ന-. -------------------------------------------------- മനുഷ്യൻ നൃത്തം ചെയ്യുകയും ചിരിക്കുകയും ചെയ്യുന്നു. 0
aady-- -h-l-. a_____ t_____ a-d-a- t-a-a- ------------- aadyam thala.
ಅವನು ಉದ್ದವಾದ ಮೂಗನ್ನು ಹೊಂದಿದ್ದಾನೆ. മ----യ-്-നീളമ--്ള മ---ക---ട-. മ____ നീ____ മൂ_____ മ-ു-്-ന- ന-ള-ു-്- മ-ക-ക-ണ-ട-. ----------------------------- മനുഷ്യന് നീളമുള്ള മൂക്കുണ്ട്. 0
ma-u--a--o-u thop-i-d--r--hi-ik-unn-. m_______ o__ t_____ d________________ m-n-s-a- o-u t-o-p- d-a-i-h-r-k-u-n-. ------------------------------------- manusian oru thoppi dharichirikkunnu.
ಅವನು ಕೈಗಳಲ್ಲಿ ಒಂದು ಕೋಲನ್ನು ಹಿಡಿದಿದ್ದಾನೆ. അവൻ-ക--ള-------വടി -ഹി-്കുന-ന-. അ__ കൈ___ ഒ_ വ_ വ______ അ-ൻ ക-ക-ി- ഒ-ു വ-ി വ-ി-്-ു-്-ു- ------------------------------- അവൻ കൈകളിൽ ഒരു വടി വഹിക്കുന്നു. 0
m---si-- --u t----i-d-ari--i--kkunn-. m_______ o__ t_____ d________________ m-n-s-a- o-u t-o-p- d-a-i-h-r-k-u-n-. ------------------------------------- manusian oru thoppi dharichirikkunnu.
ಅವನು ಕುತ್ತಿಗೆಯ ಸುತ್ತ ಒಂದು ಕಂಠವಸ್ತ್ರವನ್ನು ಕಟ್ಟಿಕೊಂಡಿದ್ದಾನೆ. ക------ൽ-സ്ക-ർ--ം ----്-ി---ുണ-ട്. ക____ സ്___ ധ________ ക-ു-്-ി- സ-ക-ർ-ു- ധ-ി-്-ി-്-ു-്-്- ---------------------------------- കഴുത്തിൽ സ്കാർഫും ധരിച്ചിട്ടുണ്ട്. 0
m--u-i-n -------p-i -har-ch--ik--nnu. m_______ o__ t_____ d________________ m-n-s-a- o-u t-o-p- d-a-i-h-r-k-u-n-. ------------------------------------- manusian oru thoppi dharichirikkunnu.
ಈಗ ಚಳಿಗಾಲ ಮತ್ತು ಥಂಡಿ ಇದೆ. ശീത-ാല-ാ-്,-തണു----ണ്. ശീ______ ത_____ ശ-ത-ാ-മ-ണ-, ത-ു-്-ാ-്- ---------------------- ശീതകാലമാണ്, തണുപ്പാണ്. 0
m-d----a--n --t-illa. m___ k_____ p________ m-d- k-a-a- p-t-i-l-. --------------------- mudi kaanan pattilla.
ಕೈಗಳು ಶಕ್ತಿಯುತವಾಗಿವೆ. ക-ക- --്-----. കൈ__ ശ_____ ക-ക- ശ-്-മ-ണ-. -------------- കൈകൾ ശക്തമാണ്. 0
m-di k-an----atti--a. m___ k_____ p________ m-d- k-a-a- p-t-i-l-. --------------------- mudi kaanan pattilla.
ಕಾಲುಗಳು ಸಹ ಶಕ್ತಿಯುತವಾಗಿವೆ. ക-ലു-ൾ--കു----മ-ണ്ട്. കാ_____ ബ_____ ക-ല-ക-ക-ക-ം ബ-മ-ണ-ട-. --------------------- കാലുകൾക്കും ബലമുണ്ട്. 0
mu-- kaa--n--att-l-a. m___ k_____ p________ m-d- k-a-a- p-t-i-l-. --------------------- mudi kaanan pattilla.
ಈ ಮನುಷ್ಯ ಮಂಜಿನಿಂದ ಮಾಡಲ್ಪಟ್ಟಿದ್ದಾನೆ. മ--ഷ്യ--മഞ്ഞ-ക--്--ണ---ി------്ചി-ിക-ക-ന---്. മ____ മ______ നി____________ മ-ു-്-ൻ മ-്-ു-ൊ-്-ാ-് ന-ർ-്-ി-്-ി-ി-്-ു-്-ത-. --------------------------------------------- മനുഷ്യൻ മഞ്ഞുകൊണ്ടാണ് നിർമ്മിച്ചിരിക്കുന്നത്. 0
c-ev-y-- -a--illa. c_______ k________ c-e-i-u- k-a-i-l-. ------------------ cheviyum kaanilla.
ಅವನು ಷರಾಯಿ ಅಥವಾ ಕೋಟನ್ನು ಧರಿಸಿಲ್ಲ അ-ൻ -ാന-റു----ട്ട-- --ിക-ക-ല-ല. അ__ പാ__ കോ__ ധ______ അ-ൻ പ-ന-റ-ം ക-ട-ട-ം ധ-ി-്-ി-്-. ------------------------------- അവൻ പാന്റും കോട്ടും ധരിക്കില്ല. 0
c--v-yum-ka-----a. c_______ k________ c-e-i-u- k-a-i-l-. ------------------ cheviyum kaanilla.
ಆದರೆ ಅವನು ಚಳಿಯ ಕೊರೆತದಿಂದ ಸೆಡೆಯುವುದಿಲ್ಲ. എന-ന----നുഷ-യന--തണ--്--ല്ല. എ___ മ____ ത______ എ-്-ാ- മ-ു-്-ന- ത-ു-്-ി-്-. --------------------------- എന്നാൽ മനുഷ്യന് തണുപ്പില്ല. 0
chevi--m-k--nilla. c_______ k________ c-e-i-u- k-a-i-l-. ------------------ cheviyum kaanilla.
ಅವನು ಮಂಜಿನ ಮನುಷ್ಯ. അ-- ഒര--മ--ഞു-ന---യന---. അ__ ഒ_ മ_________ അ-ൻ ഒ-ു മ-്-ു-ന-ഷ-യ-ാ-്- ------------------------ അവൻ ഒരു മഞ്ഞുമനുഷ്യനാണ്. 0
pi--h--a-u----------az-i-ill-. p__________ k_____ k__________ p-n-h-g-v-m k-a-a- k-z-i-i-l-. ------------------------------ pinbhagavum kaanan kazhiyilla.

ನಮ್ಮ ಪೂರ್ವಜರ ಭಾಷೆ.

ಆಧುನಿಕ ಭಾಷೆಗಳನ್ನು ಭಾಷಾವಿಜ್ಞಾನಿಗಳು ಪರಿಶೀಲಿಸಬಹುದು. ಈ ಕಾರ್ಯಕ್ಕೆ ಹಲವಾರು ವಿಧಾನಗಳ ಬಳಕೆ ಮಾಡಬಹುದು. ಆದರೆ ಸಾವಿರಾರು ವರ್ಷಗಳ ಮೊದಲು ಮನುಷ್ಯರು ಹೇಗೆ ಮಾತನಾಡುತ್ತಿದ್ದರು? ಈ ಪ್ರಶ್ನೆಗೆ ಉತ್ತರ ಕೊಡುವುದು ಅತಿ ಹೆಚ್ಚು ಕಷ್ಟ. ಆದರೂ ಈ ಪ್ರಶ್ನೆ ವಿಜ್ಞಾನಿಗಳನ್ನು ಬಹು ಕಾಲದಿಂದ ಕಾಡುತ್ತಿದೆ. ಅವರು ಹಿಂದಿನ ಕಾಲದಲ್ಲಿ ಹೇಗೆ ಮಾತನಾಡುತ್ತಿದ್ದರು ಎನ್ನುವುದನ್ನು ಸಂಶೋಧಿಸಲು ಬಯಸುತ್ತಾರೆ. ಅದಕ್ಕಾಗಿ ಹಳೆಯ ಭಾಷಾಪದ್ಧತಿಯನ್ನು ಪುನಃ ನಿರ್ಮಿಸಲು ಪ್ರಯತ್ನಿಸುತ್ತಾರೆ. ಅಮೇರಿಕಾದ ಸಂಶೋಧಕರು ಒಂದು ರೋಚಕ ಆವಿಷ್ಕರಣವನ್ನು ಮಾಡಿದ್ದಾರೆ. ಅವರು ಎರಡು ಸಾವಿರಕ್ಕೂ ಹೆಚ್ಚು ಭಾಷೆಗಳನ್ನು ವಿಶ್ಲೇಷಿಸಿದ್ದಾರೆ. ಅದರಲ್ಲಿ ಮುಖ್ಯವಾಗಿ ಭಾಷೆಗಳ ವಾಕ್ಯರಚನೆಯನ್ನು ಪರೀಕ್ಷಿಸಿದ್ದಾರೆ. ಅವರ ಅಧ್ಯಯನ ಹಲವು ಸ್ವಾರಸ್ಯಕರ ಫಲಿತಾಂಶಗಳನ್ನು ಕೊಟ್ಟಿವೆ. ಶೇಕಡ ೫೦ರಷ್ಟು ಭಾಷೆಗಳ ವಾಕ್ಯಗಳು ಕ- ಕ- ಕ್ರಿ ಕ್ರಮವನ್ನು ಅನುಸರಿಸುತ್ತವೆ. ಅಂದರೆ ಮೊದಲಿಗೆ ಕರ್ತೃ-, ಕರ್ಮ- ನಂತರ ಕ್ರಿಯಾಪದಗಳು ಬರುತ್ತವೆ. ೭೦೦ಕ್ಕೂ ಹೆಚ್ಚು ಭಾಷೆಗಳು ಕರ್ತೃ, ಕ್ರಿಯಾ ಮತ್ತು ಕರ್ಮಪದಗಳ ಮಾದರಿಯನ್ನು ಬಳಸುತ್ತವೆ. ಸುಮಾರು ೧೬೦ ಭಾಷೆಗಳು ಕ್ರಿಯಾ-,ಕರ್ತೃ- ಮತ್ತು ಕರ್ಮಪದಗಳ ಪದ್ಧತಿಯನ್ನು ಹೊಂದಿವೆ. ಕೇವಲ ೪೦ ಭಾಷೆಗಳು ಕ್ರಿಯಾ-,ಕರ್ಮ- ಮತ್ತು ಕರ್ತೃಪದಗಳ ನಮೂನೆಯನ್ನು ಹೊಂದಿವೆ. ೧೨೦ ಭಾಷೆಗಳು ಮಿಶ್ರರಚನೆಯನ್ನು ಹೊಂದಿವೆ. ಕರ್ಮ-, ಕ್ರಿಯಾ ಮತ್ತು ಕರ್ತೃ ಹಾಗೂ ಕರ್ಮ-, ಕರ್ತೃ ಮತ್ತು ಕ್ರಿಯಾಪದಗಳ ಪದ್ಧತಿ ವಿರಳ. ಪರಿಶೀಲಿಸಿದ ಭಾಷೆಗಳಲ್ಲಿ ಹೆಚ್ಚು ಸಂಖ್ಯೆಯವು ಕರ್ತೃ, ಕರ್ಮ ಮತ್ತು ಕ್ರಿಯಾಪದಗಳ ಪದ್ಧತಿಯವು. ಈ ಗುಂಪಿಗೆ ಪರ್ಷಿಯನ್, ಜಪಾನಿ ಮತ್ತು ಟರ್ಕಿ ಭಾಷೆಗಳು ಸೇರುತ್ತವೆ. ಹೆಚ್ಚಿನ ಜೀವಂತ ಭಾಷೆಗಳು ಕರ್ತೃ, ಕ್ರಿಯಾ ಮತ್ತು ಕರ್ಮಪದಗಳ ವಿನ್ಯಾಸವನ್ನು ಅನುಸರಿಸುತ್ತವೆ. ಇಂಡೋ-ಜರ್ಮನ್ ಭಾಷಾಕುಟುಂಬಗಳಲ್ಲಿ ಈ ವಾಕ್ಯವಿನ್ಯಾಸ ಮೇಲುಗೈ ಸಾಧಿಸಿದೆ. ಮುಂಚೆ ಮಾನವ ಕರ್ತೃ-, ಕರ್ಮ- ಮತ್ತು ಕ್ರಿಯಾಪದಗಳ ಮಾದರಿ ಬಳಸುತ್ತಿದ್ದ ಎಂದು ಸಂಶೋಧಕರ ನಂಬಿಕೆ. ಎಲ್ಲಾ ಭಾಷೆಗಳು ಈ ಪದ್ಧತಿಯನ್ನು ಆಧರಿಸಿದ್ದವು. ಅನಂತರ ಭಾಷೆಗಳು ವಿವಿಧ ರೀತಿಯಲ್ಲಿ ಬೆಳವಣಿಗೆಯನ್ನು ಹೊಂದಿದವು. ಇದು ಹೇಗೆ ಹೀಗಾಯಿತು ಎನ್ನುವುದು ಜನರಿಗೆ ಇನ್ನೂ ಗೊತ್ತಿಲ್ಲ. ವಾಕ್ಯವಿನ್ಯಾಸದಲ್ಲಿನ ವೈವಿಧ್ಯತೆಗೆ ಏನಾದರು ಕಾರಣ ಇದ್ದಿರಲೇ ಬೇಕು. ಏಕೆಂದರೆ ವಿಕಸನದಲ್ಲಿ ಕೇವಲ ಅನುಕೂಲಗಳಿರುವ ವಿಷಯಗಳು ಮಾತ್ರ ಮುಂದುವರೆಯುತ್ತವೆ.