ಪದಗುಚ್ಛ ಪುಸ್ತಕ

kn ಸಂಬಂಧಾವ್ಯಯಗಳು ೨   »   ml സംയോജനങ്ങൾ 2

೯೫ [ತೊಂಬತ್ತಐದು]

ಸಂಬಂಧಾವ್ಯಯಗಳು ೨

ಸಂಬಂಧಾವ್ಯಯಗಳು ೨

95 [തൊണ്ണൂറ്റി അഞ്ച്]

95 [thonnootti anju]

സംയോജനങ്ങൾ 2

samyojanangal 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಮಲಯಾಳಂ ಪ್ಲೇ ಮಾಡಿ ಇನ್ನಷ್ಟು
ಅವಳು ಯಾವಾಗಿನಿಂದ ಕೆಲಸ ಮಾಡುತ್ತಿಲ್ಲ? എ-്ര --ല-ാ-ി-------ല--നി---തി? എ__ കാ___ അ__ ജോ_ നി____ എ-്- ക-ല-ാ-ി അ-ൾ ജ-ല- ന-ർ-്-ി- ------------------------------ എത്ര കാലമായി അവൾ ജോലി നിർത്തി? 0
s--yo-an-n--- 2 s____________ 2 s-m-o-a-a-g-l 2 --------------- samyojanangal 2
ಮದುವೆಯ ನಂತರವೆ? അ---ട- വ-വാ-ം-മുത-? അ___ വി__ മു___ അ-ള-ട- വ-വ-ഹ- മ-ത-? ------------------- അവളുടെ വിവാഹം മുതൽ? 0
sa----an-nga- 2 s____________ 2 s-m-o-a-a-g-l 2 --------------- samyojanangal 2
ಹೌದು, ಅವಳು ಮದುವೆಯ ನಂತರದಿಂದ ಕೆಲಸ ಮಾಡುತ್ತಿಲ್ಲ. അ-െ- --ൾ വ-വാ-ിതയ-യ----ം----ി ---്-ി--ട---ല. അ__ അ__ വി_____ ശേ_ ജോ_ ചെ_______ അ-െ- അ-ൾ വ-വ-ഹ-ത-ാ- ശ-ഷ- ജ-ല- ച-യ-ത-ട-ട-ല-ല- -------------------------------------------- അതെ, അവൾ വിവാഹിതയായ ശേഷം ജോലി ചെയ്തിട്ടില്ല. 0
et----k-alam---i aval-jol---ir-hi? e____ k_________ a___ j___ n______ e-h-a k-a-a-a-y- a-a- j-l- n-r-h-? ---------------------------------- ethra kaalamaayi aval joli nirthi?
ಅವಳು ಮದುವೆ ಆದಾಗಿನಿಂದ ಕೆಲಸ ಮಾಡುತ್ತಿಲ್ಲ. വിവാ-ി---യ ---- അവൾ-ജോലി -െയ്തി-്-ില-ല. വി_____ ശേ_ അ__ ജോ_ ചെ_______ വ-വ-ഹ-ത-ാ- ശ-ഷ- അ-ൾ ജ-ല- ച-യ-ത-ട-ട-ല-ല- --------------------------------------- വിവാഹിതയായ ശേഷം അവൾ ജോലി ചെയ്തിട്ടില്ല. 0
e---a -aa--maa-- --a---ol--ni----? e____ k_________ a___ j___ n______ e-h-a k-a-a-a-y- a-a- j-l- n-r-h-? ---------------------------------- ethra kaalamaayi aval joli nirthi?
ಪರಸ್ಪರ ಪರಿಚಯ ಆದಾಗಿನಿಂದ ಅವರು ಸಂತೋಷವಾಗಿದ್ದಾರೆ ക-്ടുമു-്ട-യപ-പ-- ---ൽ അവ- ---ത-ഷ-ത---ണ്. ക_________ മു__ അ__ സ________ ക-്-ു-ു-്-ി-പ-പ-ൾ മ-ത- അ-ർ സ-്-ോ-വ-ി-ാ-്- ----------------------------------------- കണ്ടുമുട്ടിയപ്പോൾ മുതൽ അവർ സന്തോഷവതിയാണ്. 0
et-ra kaa-am-ayi-ava---ol- ------? e____ k_________ a___ j___ n______ e-h-a k-a-a-a-y- a-a- j-l- n-r-h-? ---------------------------------- ethra kaalamaayi aval joli nirthi?
ಅವರಿಗೆ ಮಕ್ಕಳು ಆದಾಗಿನಿಂದ ಅಪರೂಪವಾಗಿ ಹೊರಗೆ ಹೋಗುತ್ತಾರೆ. കുട്ടി-ളുണ്-ാ--ു മ-തൽ --ർ-അപൂ-വ-ാ---പ-റത്ത---്--റ-ള്-ൂ. കു________ മു__ അ__ അ_____ പു__________ ക-ട-ട-ക-ു-്-ാ-ത- മ-ത- അ-ർ അ-ൂ-വ-ാ-േ പ-റ-്-ി-ങ-ങ-റ-ള-ള-. ------------------------------------------------------- കുട്ടികളുണ്ടായതു മുതൽ അവർ അപൂർവമായേ പുറത്തിറങ്ങാറുള്ളൂ. 0
aval-------a----m--h-l? a______ v______ m______ a-a-u-e v-v-h-m m-t-a-? ----------------------- avalude vivaham muthal?
ಅವಳು ಯಾವಾಗ ಫೋನ್ ಮಾಡುತ್ತಾಳೆ? അ----പ---ഴ--- -ിള-ക---ന--ത-? അ__ എ____ വി_______ അ-ൾ എ-്-ോ-ാ-് വ-ള-ക-ക-ന-ന-്- ---------------------------- അവൾ എപ്പോഴാണ് വിളിക്കുന്നത്? 0
a---ud- vi----m-m-thal? a______ v______ m______ a-a-u-e v-v-h-m m-t-a-? ----------------------- avalude vivaham muthal?
ಗಾಡಿ ಓಡಿಸುತ್ತಿರುವಾಗಲೆ? വ---ി -ടി-്ക-മ-പോ-? വ__ ഓ_______ വ-്-ി ഓ-ി-്-ു-്-േ-ൾ- -------------------- വണ്ടി ഓടിക്കുമ്പോൾ? 0
a--lu------a-a--m--h-l? a______ v______ m______ a-a-u-e v-v-h-m m-t-a-? ----------------------- avalude vivaham muthal?
ಹೌದು, ಗಾಡಿಯನ್ನು ಓಡಿಸುತ್ತಿರುವಾಗ. അത-,--്--വ--ഗ്--മയത്ത-. അ__ ഡ്___ സ_____ അ-െ- ഡ-ര-വ-ം-് സ-യ-്-്- ----------------------- അതെ, ഡ്രൈവിംഗ് സമയത്ത്. 0
at-e, a-------a---h-y-a-a she-ha- jo---che-th--t--la. a____ a___ v_____________ s______ j___ c_____________ a-h-, a-a- v-v-h-t-a-a-y- s-e-h-m j-l- c-e-t-i-t-l-a- ----------------------------------------------------- athe, aval vivahithayaaya shesham joli cheythittilla.
ಅವಳು ಗಾಡಿ ಓಡಿಸುತ್ತಿರುವಾಗ ಫೋನ್ ಮಾಡುತ್ತಾಳೆ. ഡ--ൈവ്-ച-യ്യു-്ന-ി--ടയി- അ-----ണി----. ഡ്__ ചെ_________ അ__ ഫോ____ ഡ-ര-വ- ച-യ-യ-ന-ന-ി-ി-യ-ൽ അ-ൾ ഫ-ണ-ല-ണ-. -------------------------------------- ഡ്രൈവ് ചെയ്യുന്നതിനിടയിൽ അവൾ ഫോണിലാണ്. 0
at-e,-ava---i----th--a-ya sh-s--m --li--he---i--i--a. a____ a___ v_____________ s______ j___ c_____________ a-h-, a-a- v-v-h-t-a-a-y- s-e-h-m j-l- c-e-t-i-t-l-a- ----------------------------------------------------- athe, aval vivahithayaaya shesham joli cheythittilla.
ಅವಳು ಇಸ್ತ್ರಿ ಮಾಡುವಾಗ ಟೀವಿ ನೋಡುತ್ತಾಳೆ. ഇ-്ത-രി--ട--്--- ----ടിവ--കാണുന---. ഇ________ അ__ ടി_ കാ____ ഇ-്-ി-ി-ി-ു-്-ോ- അ-ൾ ട-വ- ക-ണ-ന-ന-. ----------------------------------- ഇസ്തിരിയിടുമ്പോൾ അവൾ ടിവി കാണുന്നു. 0
at-e, ava- vi-ahi-h-y---a -hesham jo-- --e-thittilla. a____ a___ v_____________ s______ j___ c_____________ a-h-, a-a- v-v-h-t-a-a-y- s-e-h-m j-l- c-e-t-i-t-l-a- ----------------------------------------------------- athe, aval vivahithayaaya shesham joli cheythittilla.
ಅವಳು ಕೆಲಸಗಳನ್ನು ಮಾಡುವಾಗ ಸಂಗೀತವನ್ನು ಕೇಳುತ್ತಾಳೆ. അവളുട--ജ---കൾ-ച--്യ----ോ- അ-- -ംഗ--ം ക-ൾ------നു. അ___ ജോ___ ചെ_____ അ__ സം__ കേ______ അ-ള-ട- ജ-ല-ക- ച-യ-യ-മ-പ-ൾ അ-ൾ സ-ഗ-ത- ക-ൾ-്-ു-്-ു- ------------------------------------------------- അവളുടെ ജോലികൾ ചെയ്യുമ്പോൾ അവൾ സംഗീതം കേൾക്കുന്നു. 0
viv-h-t--ya--- --es--m a----joli c----hit-----. v_____________ s______ a___ j___ c_____________ v-v-h-t-a-a-y- s-e-h-m a-a- j-l- c-e-t-i-t-l-a- ----------------------------------------------- vivahithayaaya shesham aval joli cheythittilla.
ನನ್ನ ಕನ್ನಡಕ ಇಲ್ಲದಿದ್ದರೆ ನನಗೆ ಏನೂ ಕಾಣಿಸುವುದಿಲ್ಲ ക------ല്ലെ-്കി- --്ന-- കാ--- -റ-റി-്ല. ക___ ഇ_____ ഒ__ കാ__ പ_____ ക-്-ട ഇ-്-െ-്-ി- ഒ-്-ു- ക-ണ-ൻ പ-്-ി-്-. --------------------------------------- കണ്ണട ഇല്ലെങ്കിൽ ഒന്നും കാണാൻ പറ്റില്ല. 0
v---h--h--aay- s-e-h-m aval--o-- c-ey--i---ll-. v_____________ s______ a___ j___ c_____________ v-v-h-t-a-a-y- s-e-h-m a-a- j-l- c-e-t-i-t-l-a- ----------------------------------------------- vivahithayaaya shesham aval joli cheythittilla.
ಸಂಗೀತ ಇಷ್ಟು ಜೋರಾಗಿದ್ದರೆ ನನಗೆ ಏನೂ ಅರ್ಥವಾಗುವುದಿಲ್ಲ. മ-യൂസി-്-----ത-തിൽ മുഴങ-ങു-്-ോൾ ഒ-്--- മ--്-ി----ന്---്ല. മ്___ ഉ_____ മു______ ഒ__ മ__________ മ-യ-സ-ക- ഉ-്-ത-ത-ൽ മ-ഴ-്-ു-്-ോ- ഒ-്-ു- മ-സ-സ-ല-ക-ന-ന-ല-ല- --------------------------------------------------------- മ്യൂസിക് ഉച്ചത്തിൽ മുഴങ്ങുമ്പോൾ ഒന്നും മനസ്സിലാകുന്നില്ല. 0
vivah--hay-aya s-------a-al j--- -he---i-tilla. v_____________ s______ a___ j___ c_____________ v-v-h-t-a-a-y- s-e-h-m a-a- j-l- c-e-t-i-t-l-a- ----------------------------------------------- vivahithayaaya shesham aval joli cheythittilla.
ನನಗೆ ನೆಗಡಿ ಆಗಿದ್ದಾಗ ನನಗೆ ಏನೂ ವಾಸನೆ ಬರುವುದಿಲ್ಲ. എനി---്-ജ-ദോഷ- വരുമ-പോൾ ഒ----ം---ക്-ില-ല. എ___ ജ___ വ____ ഒ__ മ______ എ-ി-്-് ജ-ദ-ഷ- വ-ു-്-ോ- ഒ-്-ു- മ-ക-ക-ല-ല- ----------------------------------------- എനിക്ക് ജലദോഷം വരുമ്പോൾ ഒന്നും മണക്കില്ല. 0
k--du--tt--ap-o- m---a- a-a---a-d-s-a--th---a-u. k_______________ m_____ a___ s__________________ k-n-u-u-t-y-p-o- m-t-a- a-a- s-n-o-h-v-t-i-a-n-. ------------------------------------------------ kandumuttiyappol muthal avar sandoshavathiyaanu.
ಮಳೆ ಬಂದರೆ ನಾವು ಟ್ಯಾಕ್ಸಿಯಲ್ಲಿ ಹೋಗೋಣ. മ- പെയ-ത-- ഞ---ൾ ടാ-്-ി--ി--ക്കും. മ_ പെ___ ഞ___ ടാ__ പി____ മ- പ-യ-ത-ൽ ഞ-്-ൾ ട-ക-സ- പ-ട-ക-ക-ം- ---------------------------------- മഴ പെയ്താൽ ഞങ്ങൾ ടാക്സി പിടിക്കും. 0
ka-d-mu-tiy-p-o- mu--al--v---s----sha-ath--aan-. k_______________ m_____ a___ s__________________ k-n-u-u-t-y-p-o- m-t-a- a-a- s-n-o-h-v-t-i-a-n-. ------------------------------------------------ kandumuttiyappol muthal avar sandoshavathiyaanu.
ನಾವು ಲಾಟರಿ ಗೆದ್ದರೆ ವಿಶ್ವಪರ್ಯಟನೆ ಮಾಡೋಣ. ലോ-്ട-- ---ച---- ----ൾ--ോ-ം-ച-റ--- -ഞ്ചരിക----. ലോ___ അ____ ന___ ലോ_ ചു__ സ______ ല-ട-ട-ി അ-ി-്-ാ- ന-്-ൾ ല-ക- ച-റ-റ- സ-്-ര-ക-ക-ം- ----------------------------------------------- ലോട്ടറി അടിച്ചാൽ നമ്മൾ ലോകം ചുറ്റി സഞ്ചരിക്കും. 0
kan-um-ttiya-p-l mu-h-l a-ar-sando---------aa-u. k_______________ m_____ a___ s__________________ k-n-u-u-t-y-p-o- m-t-a- a-a- s-n-o-h-v-t-i-a-n-. ------------------------------------------------ kandumuttiyappol muthal avar sandoshavathiyaanu.
ಅವನು ಬೇಗ ಬರದಿದ್ದರೆ ನಾವು ಊಟ ಶುರು ಮಾಡೋಣ. അവ- --ഗ- -ന്ന---ല-ങ--ി---ങ്ങൾ -ക്ഷ-- -ഴി---ാ--തുടങ-ങും. അ__ വേ_ വ_______ ഞ___ ഭ___ ക____ തു____ അ-ൻ വ-ഗ- വ-്-ി-്-െ-്-ി- ഞ-്-ൾ ഭ-്-ണ- ക-ി-്-ാ- ത-ട-്-ു-. ------------------------------------------------------- അവൻ വേഗം വന്നില്ലെങ്കിൽ ഞങ്ങൾ ഭക്ഷണം കഴിക്കാൻ തുടങ്ങും. 0
kut---a----ay-t-u--u-h-- ---r -poo--am-a-e p-ra-h--a-g-aru-l-. k________________ m_____ a___ a___________ p__________________ k-t-i-a-u-d-y-t-u m-t-a- a-a- a-o-r-a-a-y- p-r-t-i-a-g-a-u-l-. -------------------------------------------------------------- kuttikalundayathu muthal avar apoorvamaaye purathirangaarullu.

ಯುರೋಪ್ ಒಕ್ಕೂಟದ ಭಾಷೆಗಳು.

ಯುರೋಪ್ ಒಕ್ಕೂಟದಲ್ಲಿ ಈವಾಗ ೨೫ ಹೆಚ್ಚು ಸದಸ್ಯ ರಾಷ್ಟ್ರಗಳಿವೆ ಬರುವ ದಿನಗಳಲ್ಲಿ ಇನ್ನೂ ಹೆಚ್ಚು ದೇಶಗಳು ಈ ಒಕ್ಕೂಟಕ್ಕೆ ಸೇರಿಕೊಳ್ಳುತ್ತವೆ. ಪ್ರತಿಯೊಂದು ದೇಶದ ಸೇರಿಕೆಯೊಂದಿಗೆ ಬಹುತೇಕ ಒಂದು ಹೊಸ ಭಾಷೆ ಕೂಡ ಬರುತ್ತದೆ. ಈ ಸದ್ಧ್ಯದಲ್ಲಿ ಯುರೋಪ್ ಒಕ್ಕೂಟದಲ್ಲಿ ೨೦ ವಿವಿಧ ಬಾಷೆಗಳು ಬಳಕೆಯಲ್ಲಿ ಇವೆ. ಯುರೋಪ್ ಒಕ್ಕೂಟದ ಎಲ್ಲ ಭಾಷೆಗಳಿಗೂ ಸಮಾನ ಹಕ್ಕುಗಳಿವೆ. ಈ ಭಾಷೆಗಳ ವೈವಿಧ್ಯತೆ ಒಂದು ಸೋಜಿಗ. ಆದರೆ ಅದು ಕಷ್ಟಗಳನ್ನೂ ಸಹ ಒಡ್ಡುತ್ತದೆ. ಸಂದೇಹವಾದಿಗಳ ಪ್ರಕಾರ ಇಷ್ಟೊಂದು ಭಾಷೆಗಳು ಯುರೋಪ್ ಒಕ್ಕೂಟಕ್ಕೆ ಅಡ್ಡಿ ಹಾಕುತ್ತವೆ. ಅವುಗಳು ಪರಿಣಾಮಕಾರಿಯಾದ ಜೊತೆ ಕೆಲಸಕ್ಕೆ ತೊಂದರೆ ಉಂಟುಮಾಡುತ್ತವೆ. ಅದಕ್ಕಾಗಿ ಹಲವರ ಆಲೋಚನೆಯಂತೆ ಒಂದು ಸಾಮಾನ್ಯ ಭಾಷೆ ಇರಬೇಕು. ಈ ಭಾಷೆಯ ಸಹಾಯದಿಂದ ಎಲ್ಲಾ ದೇಶಗಳು ಒಂದನ್ನೊಂದು ಅರ್ಥ ಮಾಡಿಕೊಳ್ಳಬೇಕು. ಆದರೆ ಅದು ಅಷ್ಟು ಸುಲಭ ಸಾಧ್ಯವಲ್ಲ. ಯಾವ ಬಾಷೆಯನ್ನು ಏಕೈಕ ಅಧಿಕೃತ ಭಾಷೆ ಎಂದು ಘೋಷಿಸಲು ಆಗುವುದಿಲ್ಲ. ಇತರ ದೇಶಗಳು ಇದು ತಮಗೆ ಪ್ರತಿಕೂಲ ಎಂದು ಪರಿಗಣಿಸ ಬಹುದು. ಮತ್ತು ಒಂದೂ ನಿಜವಾಗಿ ತಟಸ್ಥವಾದ ಯುರೋಪಿಯನ್ ಭಾಷೆ ಇಲ್ಲ. ಎಸ್ಪೆರಾಂಟೊ ತರಹದ ಕೃತಕ ಭಾಷೆ ಸಹ ಕೆಲಸಕ್ಕೆ ಬರುವುದಿಲ್ಲ. ಏಕೆಂದರೆ ಭಾಷೆ ಒಂದು ದೇಶದ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ. ಆದ್ದರಿಂದ ಯಾವ ದೇಶವೂ ತನ್ನ ಭಾಷೆಯನ್ನು ಬಿಡಲು ತಯರಾಗಿರುವುದಿಲ್ಲ. ಎಲ್ಲಾ ದೇಶಗಳು ತಮ್ಮ ಭಾಷೆಯಲ್ಲಿ ತಮ್ಮ ವ್ಯಕ್ತಿತ್ವದ ಒಂದು ಭಾಗವನ್ನು ಕಾಣುತ್ತವೆ. ಯುರೋಪ್ ಒಕ್ಕೂಟದ ಕಾರ್ಯಸೂಚಿಯಲ್ಲಿ ಭಾಷಾನೀತಿ ಒಂದು ಮಹತ್ತರವಾದಅಂಶ. ಬಹುಭಾಷಾತನಕ್ಕೆ ಒಬ್ಬ ಆಯುಕ್ತರನ್ನು ಸಹ ನೇಮಿಸಲಾಗಿದೆ. ಯುರೋಪ್ ಒಕ್ಕೂಟ ಅತಿ ಹೆಚ್ಚಿನ ಅನುವಾದಕರನ್ನು ಹಾಗೂ ದುಭಾಷಿಗಳನ್ನು ಹೊಂದಿದೆ. ಪರಸ್ಪರ ಅರ್ಥ ಮಾಡಿಕೊಳ್ಳುವುದನ್ನು ಸುಗಮ ಮಾಡಲು ಸುಮಾರು ೩೫೦೦ ಜನ ಕೆಲಸ ಮಾಡುತ್ತಾರೆ. ಹಾಗಿದ್ದರೂ ಎಲ್ಲಾ ಕಾಗದಪತ್ರಗಳನ್ನು ಅನುವಾದಿಸಲು ಆಗುವುದಿಲ್ಲ. ಅದಕ್ಕೆ ಅತಿ ಹೆಚ್ಚು ಸಮಯ ಮತ್ತು ಹಣ ಖರ್ಚಾಗುತ್ತದೆ. ಬಹುಪಾಲು ಕಾಗದಗಳು ಕೇವಲ ಹಲವು ಭಾಷೆಗಳಲ್ಲಿ ಅನುವಾದ ಆಗುತ್ತವೆ. ಅನೇಕ ಭಾಷೆಗಳು ಇರುವುದು ಯುರೋಪ್ ಒಕ್ಕೂಟಕ್ಕೆ ಅತಿ ದೊಡ್ಡ ಸವಾಲು. ಯುರೋಪ್ ತನ್ನ ವಿವಿಧ ವ್ಯ ಕ್ತಿತ್ವಗಳನ್ನು ಕಳೆದುಕೊಳ್ಳದೆ ಒಂದಾಗಬೇಕು!