ಪದಗುಚ್ಛ ಪುಸ್ತಕ

kn ಸಂಬಂಧಾವ್ಯಯಗಳು ೧   »   ml സംയോജനങ്ങൾ 1

೯೪ [ತೊಂಬತ್ತನಾಲ್ಕು]

ಸಂಬಂಧಾವ್ಯಯಗಳು ೧

ಸಂಬಂಧಾವ್ಯಯಗಳು ೧

94 [തൊണ്ണൂറ്റി നാല്]

94 [thonnootti naalu]

സംയോജനങ്ങൾ 1

samyojanangal 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಮಲಯಾಳಂ ಪ್ಲೇ ಮಾಡಿ ಇನ್ನಷ್ಟು
ಮಳೆ ನಿಲ್ಲುವವರೆಗೆ ಕಾಯಿ. മഴ ന-ർത്-ാ- -ാത-ത----്ക--. മ_ നി____ കാ_______ മ- ന-ർ-്-ാ- ക-ത-ത-ര-ക-ക-ക- -------------------------- മഴ നിർത്താൻ കാത്തിരിക്കുക. 0
s---o--n--g---1 s____________ 1 s-m-o-a-a-g-l 1 --------------- samyojanangal 1
ನಾನು ತಯಾರಾಗುವವರೆಗೆ ಕಾಯಿ. ഞാ- -ഴിയു--ന-ു-രെ കാത-ത-ര-ക-ക-ക ഞാ_ ക_______ കാ______ ഞ-ൻ ക-ി-ു-്-ത-വ-െ ക-ത-ത-ര-ക-ക-ക ------------------------------- ഞാൻ കഴിയുന്നതുവരെ കാത്തിരിക്കുക 0
sa-yo-----ga- 1 s____________ 1 s-m-o-a-a-g-l 1 --------------- samyojanangal 1
ಅವನು ಹಿಂತಿರುಗಿ ಬರುವವರೆಗೆ ಕಾಯಿ. അ-ൻ---രി-----ുന--ത-വ-െ -ാത്---ിക്--ക. അ__ തി__ വ______ കാ_______ അ-ൻ ത-ര-ക- വ-ു-്-ത-വ-െ ക-ത-ത-ര-ക-ക-ക- ------------------------------------- അവൻ തിരികെ വരുന്നതുവരെ കാത്തിരിക്കുക. 0
mazha -ir--aan -a-t-i-ikku-a. m____ n_______ k_____________ m-z-a n-r-h-a- k-a-h-r-k-u-a- ----------------------------- mazha nirthaan kaathirikkuka.
ನನ್ನ ಕೂದಲು ಒಣಗುವವರೆಗೆ ಕಾಯುತ್ತೇನೆ. എ------ു-ി ഉണങ---- ഞാ- ---്തിരിക---ക-ാണ്. എ__ മു_ ഉ____ ഞാ_ കാ_________ എ-്-െ മ-ട- ഉ-ങ-ങ-ൻ ഞ-ൻ ക-ത-ത-ര-ക-ക-ക-ാ-്- ----------------------------------------- എന്റെ മുടി ഉണങ്ങാൻ ഞാൻ കാത്തിരിക്കുകയാണ്. 0
m-z-a n-r-h--n-k-athirikkuk-. m____ n_______ k_____________ m-z-a n-r-h-a- k-a-h-r-k-u-a- ----------------------------- mazha nirthaan kaathirikkuka.
ಚಿತ್ರ ಮುಗಿಯುವವರೆಗೆ ಕಾಯುತ್ತೇನೆ. സി-ി---------ത- വര- -ാൻ--ാത്-ിരിക്-ും. സി__ തീ____ വ_ ഞാ_ കാ______ സ-ന-മ ത-ര-ന-ന-് വ-െ ഞ-ൻ ക-ത-ത-ര-ക-ക-ം- -------------------------------------- സിനിമ തീരുന്നത് വരെ ഞാൻ കാത്തിരിക്കും. 0
maz---n-r--aa--ka-t---i-----. m____ n_______ k_____________ m-z-a n-r-h-a- k-a-h-r-k-u-a- ----------------------------- mazha nirthaan kaathirikkuka.
ನಾನು ಟ್ರಾಫಿಕ್ ಲೈಟ್ ಹಸಿರು ಆಗುವ ತನಕ ಕಾಯುತ್ತೇನೆ. ട്--ഫ-ക്-ല-റ----പ--ച-ാ---്ന-ുവരെ---ൻ--ാ----ര-ക്-ുന-ന-. ട്___ ലൈ__ പ_________ ഞാ_ കാ________ ട-ര-ഫ-ക- ല-റ-റ- പ-്-യ-ക-ന-ന-ു-ര- ഞ-ൻ ക-ത-ത-ര-ക-ക-ന-ന-. ------------------------------------------------------ ട്രാഫിക് ലൈറ്റ് പച്ചയാകുന്നതുവരെ ഞാൻ കാത്തിരിക്കുന്നു. 0
nj-a- ka-h-y-nna-hu--re---ath-rikkuka n____ k________________ k____________ n-a-n k-z-i-u-n-t-u-a-e k-a-h-r-k-u-a ------------------------------------- njaan kazhiyunnathuvare kaathirikkuka
ನೀನು ಯಾವಾಗ ರಜೆಯಲ್ಲಿ ಹೋಗುತ್ತೀಯ? ന-ങ്-ൾ-എപ-പോ- അ----്ക്-പോക-ം? നി___ എ___ അ____ പോ__ ന-ങ-ങ- എ-്-ോ- അ-ധ-ക-ക- പ-ക-ം- ----------------------------- നിങ്ങൾ എപ്പോൾ അവധിക്ക് പോകും? 0
n-aan -a--iy-nnathu------a-thir--k-ka n____ k________________ k____________ n-a-n k-z-i-u-n-t-u-a-e k-a-h-r-k-u-a ------------------------------------- njaan kazhiyunnathuvare kaathirikkuka
ಬೇಸಿಗೆ ರಜೆಗಳ ಮುಂಚೆಯೆ ಹೋಗುತ್ತೀಯ? വേ-ൽ-്--- -വധ--്---മ--്പോ? വേ_____ അ____ മു___ വ-ന-ക-ക-ല അ-ധ-ക-ക- മ-മ-പ-? -------------------------- വേനൽക്കാല അവധിക്ക് മുമ്പോ? 0
n-aan k--h-yunna--u-a---k---hi-ikkuka n____ k________________ k____________ n-a-n k-z-i-u-n-t-u-a-e k-a-h-r-k-u-a ------------------------------------- njaan kazhiyunnathuvare kaathirikkuka
ಹೌದು, ಬೇಸಿಗೆ ರಜೆ ಪ್ರಾರಂಭ ಅಗುವುದಕ್ಕೆ ಮುಂಚೆ ಹೋಗುತ್ತೇನೆ. അ-െ- -േനൽ-്-ാ- അവധി-്ക-ലം--രം---്ക-ന്നത-ന് -ു--പു--്-െ. അ__ വേ_____ അ_____ ആ________ മു______ അ-െ- വ-ന-ക-ക-ല അ-ധ-ക-ക-ല- ആ-ം-ി-്-ു-്-ത-ന- മ-മ-പ-ത-്-െ- ------------------------------------------------------- അതെ, വേനൽക്കാല അവധിക്കാലം ആരംഭിക്കുന്നതിന് മുമ്പുതന്നെ. 0
avan thi-ike---ru-na-h----- k-a--i-i-kuk-. a___ t______ v_____________ k_____________ a-a- t-i-i-e v-r-n-a-h-v-r- k-a-h-r-k-u-a- ------------------------------------------ avan thirike varunnathuvare kaathirikkuka.
ಚಳಿಗಾಲ ಪ್ರಾರಂಭ ಅಗುವುದಕ್ಕೆ ಮುಂಚೆ ಛಾವಣಿಯನ್ನು ದುರಸ್ತಿ ಮಾಡು. ശൈ-്--ാ-ം-ആരംഭ--്ക-ന്--ി-് -ുമ-പ്-----്-ൂര-ശ--യ-ക-ക--. ശൈ____ ആ________ മു__ മേ____ ശ______ ശ-ത-യ-ാ-ം ആ-ം-ി-്-ു-്-ത-ന- മ-മ-പ- മ-ൽ-്-ൂ- ശ-ി-ാ-്-ു-. ------------------------------------------------------ ശൈത്യകാലം ആരംഭിക്കുന്നതിന് മുമ്പ് മേൽക്കൂര ശരിയാക്കുക. 0
ava- t-iri-----run-a-h-va-e ------r---u-a. a___ t______ v_____________ k_____________ a-a- t-i-i-e v-r-n-a-h-v-r- k-a-h-r-k-u-a- ------------------------------------------ avan thirike varunnathuvare kaathirikkuka.
ಊಟಕ್ಕೆ ಕುಳಿತುಕೊಳ್ಳುವ ಮುಂಚೆ ಕೈಗಳನ್ನು ತೊಳೆದುಕೊ. മ---്പു-ത്-- ഇ-ി-്ക---നത-ന- -ുമ-പ്-ക--ക-ു-ു-. മേ______ ഇ_______ മു__ കൈ ക____ മ-ശ-്-ു-ത-ത- ഇ-ി-്-ു-്-ത-ന- മ-മ-പ- ക- ക-ു-ു-. --------------------------------------------- മേശപ്പുറത്ത് ഇരിക്കുന്നതിന് മുമ്പ് കൈ കഴുകുക. 0
av---t--ri-- varu--athuva-----at--ri-k---. a___ t______ v_____________ k_____________ a-a- t-i-i-e v-r-n-a-h-v-r- k-a-h-r-k-u-a- ------------------------------------------ avan thirike varunnathuvare kaathirikkuka.
ಹೊರಗೆ ಹೋಗುವ ಮುಂಚೆ ಕಿಟಕಿಗಳನ್ನು ಮುಚ್ಚು. പ--ത്-േ---്--ോ----നത--- ----പ---ന- -ടയ്-----. പു_____ പോ_____ മു__ ജ__ അ______ പ-റ-്-േ-്-് പ-ക-ന-ന-ി-് മ-മ-പ- ജ-ൽ അ-യ-ക-ക-ക- --------------------------------------------- പുറത്തേക്ക് പോകുന്നതിന് മുമ്പ് ജനൽ അടയ്ക്കുക. 0
e--- m--i -n-ng-an--j--n ---t--r-kkukay-anu. e___ m___ u_______ n____ k__________________ e-t- m-d- u-a-g-a- n-a-n k-a-h-r-k-u-a-a-n-. -------------------------------------------- ente mudi unangaan njaan kaathirikkukayaanu.
ಮನೆಗೆ ಯಾವಾಗ ಹಿಂದಿರುಗುತ್ತೀಯ? എ--പോഴാ-വീട്-ി----ക് -ടങ്ങ--? എ___ വീ_____ മ_____ എ-്-ോ-ാ വ-ട-ട-ല-ക-ക- മ-ങ-ങ-ക- ----------------------------- എപ്പോഴാ വീട്ടിലേക്ക് മടങ്ങുക? 0
e--- mudi--na-g--n-n---n k--t--ri--ukay-a--. e___ m___ u_______ n____ k__________________ e-t- m-d- u-a-g-a- n-a-n k-a-h-r-k-u-a-a-n-. -------------------------------------------- ente mudi unangaan njaan kaathirikkukayaanu.
ಪಾಠಗಳ ನಂತರವೇ? പ-ഠ----ിഞ്--? പാ_ ക____ പ-ഠ- ക-ി-്-്- ------------- പാഠം കഴിഞ്ഞ്? 0
e-t- m-di-u-a----n ---an-k-a----ikku-a-a---. e___ m___ u_______ n____ k__________________ e-t- m-d- u-a-g-a- n-a-n k-a-h-r-k-u-a-a-n-. -------------------------------------------- ente mudi unangaan njaan kaathirikkukayaanu.
ಹೌದು, ಪಾಠಗಳು ಮುಗಿದ ನಂತರ. അത-,-ക്ല----കഴിഞ--ു. അ__ ക്__ ക____ അ-െ- ക-ല-സ- ക-ി-്-ു- -------------------- അതെ, ക്ലാസ് കഴിഞ്ഞു. 0
sin-ma-t--e-unn---- v----nj-an ka--hir-k-u-. s_____ t___________ v___ n____ k____________ s-n-m- t-e-r-n-a-h- v-r- n-a-n k-a-h-r-k-u-. -------------------------------------------- sinima theerunnathu vare njaan kaathirikkum.
ಅವನಿಗೆ ಅಪಘಾತ ಆದ ನಂತರ ಅವನಿಗೆ ಕೆಲಸ ಮಾಡಲು ಆಗಲಿಲ್ಲ. ഒരു അ--ട-്-- തു--ന---------്-- --ലി ച--്-ാൻ -ഴി----ല്ല. ഒ_ അ_____ തു____ അ____ ജോ_ ചെ___ ക______ ഒ-ു അ-ക-ത-ത- ത-ട-ന-ന- അ-ാ-ക-ക- ജ-ല- ച-യ-യ-ൻ ക-ി-്-ി-്-. ------------------------------------------------------- ഒരു അപകടത്തെ തുടർന്ന് അയാൾക്ക് ജോലി ചെയ്യാൻ കഴിഞ്ഞില്ല. 0
sin--- --eer-nna-----are--j--- --a-hiri-k-m. s_____ t___________ v___ n____ k____________ s-n-m- t-e-r-n-a-h- v-r- n-a-n k-a-h-r-k-u-. -------------------------------------------- sinima theerunnathu vare njaan kaathirikkum.
ಅವನ ಕೆಲಸ ಹೋದ ಮೇಲೆ ಅವನು ಅಮೇರಿಕಾಗೆ ಹೋದ. ജ-ല--നഷ---്-െ--ടതോട- അമേ-ി-്-യ-ലേ--ക--പോ--. ജോ_ ന________ അ________ പോ__ ജ-ല- ന-്-പ-പ-ട-ട-ോ-െ അ-േ-ി-്-യ-ല-ക-ക- പ-യ-. ------------------------------------------- ജോലി നഷ്ടപ്പെട്ടതോടെ അമേരിക്കയിലേക്ക് പോയി. 0
s--im- t--er-n-ath- -are-njaa--ka-thi-i--u-. s_____ t___________ v___ n____ k____________ s-n-m- t-e-r-n-a-h- v-r- n-a-n k-a-h-r-k-u-. -------------------------------------------- sinima theerunnathu vare njaan kaathirikkum.
ಅಮೇರಿಕಾಗೆ ಹೋದ ನಂತರ ಅವನು ಹಣವಂತನಾದ. അ---ി--ക-ി- -ോ--ിന- -േ-- അ-ൻ-സമ-പ-്-നാ--. അ______ പോ___ ശേ_ അ__ സ_______ അ-േ-ി-്-യ-ൽ പ-യ-ി-ു ശ-ഷ- അ-ൻ സ-്-ന-ന-ാ-ി- ----------------------------------------- അമേരിക്കയിൽ പോയതിനു ശേഷം അവൻ സമ്പന്നനായി. 0
tra--i--li-t- ---hay---------u-ar--njaa--ka-t---i------. t______ l____ p___________________ n____ k______________ t-a-h-k l-t-u p-c-a-a-k-n-a-h-v-r- n-a-n k-a-h-r-k-u-n-. -------------------------------------------------------- traphik littu pachayaakunnathuvare njaan kaathirikkunnu.

ಮನುಷ್ಯ ಏಕಕಾಲದಲ್ಲಿ ಹೇಗೆ ಎರಡು ಭಾಷೆಗಳನ್ನು ಕಲಿಯುತ್ತಾನೆ?

ಪರಭಾಷೆಗಳು ಇಂದಿನ ಕಾಲದಲ್ಲಿ ಹೆಚ್ಚಿನ ಪ್ರಾಮುಖ್ಯತೆ ಗಳಿಸುತ್ತಿವೆ. ಅನೇಕ ಜನರು ಪರಭಾಷೆಗಳನ್ನು ಕಲಿಯುತ್ತಾರೆ. ಆದರೆ ಪ್ರಪಂಚದಲ್ಲಿ ಅನೇಕ ಸ್ವಾರಸ್ಯಕರ ಭಾಷೆಗಳಿವೆ. ಆದ್ದರಿಂದ ಹಲವು ಜನರು ಏಕಕಾಲದಲ್ಲಿ ಅನೇಕ ಭಾಷೆಗಳನ್ನು ಕಲಿಯುತ್ತಾರೆ. ಮಕ್ಕಳು ಎರಡು ಭಾಷೆಗಳೊಡನೆ ಬೆಳೆಯುವಾಗ ಸಾಮಾನ್ಯವಾಗಿ ಯಾವ ತೊಂದರೆ ಇರುವುದಿಲ್ಲ. ಅವರ ಮಿದುಳು ಎರಡೂ ಭಾಷೆಗಳನ್ನು ತನ್ನಷ್ಟಕ್ಕೆ ತಾನೆ ಕಲಿಯುತ್ತದೆ. ಅವರು ದೊಡ್ಡವರಾದ ಮೇಲೆ ಏನು ಯಾವ ಭಾಷೆಗೆ ಸೇರುತ್ತದೆ ಎಂದು ಅವರಿಗೆ ಗೊತ್ತಾಗುತ್ತದೆ. ದ್ವಿಭಾಷಿಗಳಿಗೆ ಎರಡೂ ಭಾಷೆಗಳ ಮುಖ್ಯ ಲಕ್ಷಣಗಳು ತಿಳಿದಿರುತ್ತದೆ. ದೊಡ್ಡವರ ಜೊತೆ ಅದು ವಿಭಿನ್ನವಾಗಿರುತ್ತದೆ. ಅವರು ಅಷ್ಟು ಸುಲಭವಾಗಿ ಒಟ್ಟಿಗೆ ಎರಡು ಭಾಷೆಗಳನ್ನು ಕಲಿಯಲಾರರು. ಒಟ್ಟಿಗೆ ಎರಡು ಭಾಷೆಗಳನ್ನು ಕಲಿಯುವವರು ಹಲವು ನಿಯಮಗಳನ್ನು ಗಮನಿಸಬೇಕು. ಮೊಟ್ಟಮೊದಲಿಗೆ ಅವರು ಎರಡೂ ಭಾಷೆಗಳನ್ನು ಹೋಲಿಸಬೇಕು. ಒಂದೆ ಭಾಷಾಕುಟುಂಬಕ್ಕೆ ಸೇರಿರುವ ಭಾಷೆಗಳು ಒಂದನ್ನೊಂದು ಹೋಲುತ್ತವೆ. ಅದು ಗೊಂದಲಗಳಿಗೆ ಆಸ್ಪದ ಮಾಡಿಕೊಡಬಹುದು. ಆದ್ದರಿಂದ ಎರಡೂ ಭಾಷೆಗಳನ್ನು ಕೂಲಂಕುಶವಾಗಿ ಪರಿಶೀಲಿಸುವುದು ಅಗತ್ಯ. ಉದಾಹರಣೆಗೆ ಮನುಷ್ಯ ಒಂದು ಪಟ್ಟಿಯನ್ನು ತಯಾರಿ ಮಾಡಬಹುದು. ಅದರಲ್ಲಿ ಹೋಲಿಕೆಗಳನ್ನು ಮತ್ತು ವ್ಯತ್ಯಾಸಗಳನ್ನು ಗುರುತಿಸಿ ಕೊಳ್ಳಬಹುದು. ಹಾಗೆ ಮಿದುಳು ಎರಡೂ ಭಾಷೆಗಳೊಡನೆ ತೀವ್ರವಾಗಿ ಕಾರ್ಯತತ್ಪರವಾಗಬೇಕು. ಆವಾಗ ಅದು ಎರಡೂ ಭಾಷೆಗಳ ವೈಶಿಷ್ಟ್ಯಗಳನ್ನು ಚೆನ್ನಾಗಿ ಮನದಟ್ಟು ಮಾಡಿಕೊಳ್ಳುತ್ತದೆ ಹಾಗೂ ಒಬ್ಬರು ಪ್ರತಿಯೊಂದು ಭಾಷೆಗೆ ವಿವಿಧ ಬಣ್ಣಗಳನ್ನು ಮತ್ತು ಕಡತಗಳನ್ನು ಇಡಬೇಕು. ಆವಾಗ ಒಂದು ಭಾಷೆಯನ್ನು ಮತ್ತೊಂದು ಭಾಷೆಯಿಂದ ಸುಲಭವಾಗಿ ಬೇರ್ಪಡಿಸಬಹುದು. ಆದರೆ ಬೇರೆಬೇರೆ ಬಾಷೆಗಳನ್ನು ಕಲಿಯುವಾಗ ಅದು ಇನ್ನೊಂದು ಸಂಗತಿ. ಹೆಚ್ಚಿನ ವ್ಯತ್ಯಾಸಗಳನ್ನು ಹೊಂದಿರುವ ಭಾಷೆಗಳನ್ನು ಕಲಿಯುವಾಗ ಗೊಂದಲದ ಅಪಾಯ ಕಡಿಮೆ. ಇಲ್ಲಿ ಭಾಷೆಗಳನ್ನು ಒಂದಕ್ಕೆ ಒಂದನ್ನು ಹೋಲಿಸುವ ಅಪಾಯವಿರುತ್ತದೆ. ಮಾತೃಭಾಷೆಯೊಂದಿಗೆ ಈ ಭಾಷೆಗಳನ್ನು ಹೋಲಿಸುವುದು ಹೆಚ್ಚು ಸೂಕ್ತ. ಯಾವಾಗ ಮಿದುಳು ವಿಭಿನ್ನತೆಯನ್ನು ಗುರುತಿಸುತ್ತದೆಯೊ ಆವಾಗ ಕಲಿಕೆ ಹೆಚ್ಚು ಫಲಪ್ರದಾಯಕ. ಮುಖ್ಯವೆಂದರೆ, ಎರಡೂ ಭಾಷೆಗಳನ್ನು ಸಮಾನ ಗಾಢತೆಯಿಂದ ಕಲಿಯಬೇಕು. ಸೈದ್ಧಾಂತಿಕವಾಗಿ ಎಷ್ಟು ಭಾಷೆಗಳನ್ನು ಕಲಿತರೂ ಮಿದುಳಿಗೆ ಅದು ಒಂದೆ.