ಪದಗುಚ್ಛ ಪುಸ್ತಕ

kn ಅವಶ್ಯಕವಾಗಿರುವುದು - ಬೇಕಾಗಿರುವುದು / ಬಯಸುವುದು   »   ml ആവശ്യം - വേണം

೬೯ [ಅರವತ್ತೊಂಬತ್ತು]

ಅವಶ್ಯಕವಾಗಿರುವುದು - ಬೇಕಾಗಿರುವುದು / ಬಯಸುವುದು

ಅವಶ್ಯಕವಾಗಿರುವುದು - ಬೇಕಾಗಿರುವುದು / ಬಯಸುವುದು

69 [അറുപത്തൊമ്പത്]

69 [arupathombathu]

ആവശ്യം - വേണം

aavashyam - venam

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಮಲಯಾಳಂ ಪ್ಲೇ ಮಾಡಿ ಇನ್ನಷ್ಟು
ನನಗೆ ಒಂದು ಹಾಸಿಗೆ ಅವಶ್ಯಕವಾಗಿದೆ. എന-ക്---ഒ----ി-ക്- -േണം എ___ ഒ_ കി___ വേ_ എ-ി-്-് ഒ-ു ക-ട-്- വ-ണ- ----------------------- എനിക്ക് ഒരു കിടക്ക വേണം 0
aa-ash-am - -en-m a________ - v____ a-v-s-y-m - v-n-m ----------------- aavashyam - venam
ನಾನು ಮಲಗಲು ಬಯಸುತ್ತೇನೆ. എന---ക്-----ങ-ം. എ___ ഉ_____ എ-ി-്-് ഉ-ങ-ങ-ം- ---------------- എനിക്ക് ഉറങ്ങണം. 0
a----hy-m-- v-n-m a________ - v____ a-v-s-y-m - v-n-m ----------------- aavashyam - venam
ಇಲ್ಲಿ ಒಂದು ಹಾಸಿಗೆ ಇದೆಯೇ? ഇ-----കിട--കയുണ-ട-? ഇ__ കി_______ ഇ-ി-െ ക-ട-്-യ-ണ-ട-? ------------------- ഇവിടെ കിടക്കയുണ്ടോ? 0
e-ik-u -ru ---ak-a --nam e_____ o__ k______ v____ e-i-k- o-u k-d-k-a v-n-m ------------------------ enikku oru kidakka venam
ನನಗೆ (ಒಂದು) ದೀಪ ಅವಶ್ಯಕವಾಗಿದೆ. എ-ിക--് ഒ-- വിള-്ക---േ-ം എ___ ഒ_ വി___ വേ_ എ-ി-്-് ഒ-ു വ-ള-്-് വ-ണ- ------------------------ എനിക്ക് ഒരു വിളക്ക് വേണം 0
enik-u ----k---kk--v---m e_____ o__ k______ v____ e-i-k- o-u k-d-k-a v-n-m ------------------------ enikku oru kidakka venam
ನಾನು ಓದಲು ಬಯಸುತ್ತೇನೆ എ--------ായിക്ക-ം. എ___ വാ_____ എ-ി-്-് വ-യ-ക-ക-ം- ------------------ എനിക്ക് വായിക്കണം. 0
eni-ku---u---da--- -e-am e_____ o__ k______ v____ e-i-k- o-u k-d-k-a v-n-m ------------------------ enikku oru kidakka venam
ಇಲ್ಲಿ ಒಂದು ದೀಪ ಇದೆಯೆ? ഇ-----വിളക്ക-----? ഇ__ വി______ ഇ-ി-െ വ-ള-്-ു-്-ോ- ------------------ ഇവിടെ വിളക്കുണ്ടോ? 0
enikk- --ang-n--. e_____ u_________ e-i-k- u-a-g-n-m- ----------------- enikku uranganam.
ನನಗೆ (ಒಂದು) ಟೆಲಿಫೋನ್ ಅವಶ್ಯಕವಾಗಿದೆ. എനിക്ക- ഒ-----ൺ വ--ം എ___ ഒ_ ഫോ_ വേ_ എ-ി-്-് ഒ-ു ഫ-ൺ വ-ണ- -------------------- എനിക്ക് ഒരു ഫോൺ വേണം 0
enikk- ---n-anam. e_____ u_________ e-i-k- u-a-g-n-m- ----------------- enikku uranganam.
ನಾನು ಟೆಲಿಫೋನ್ ಮಾಡಲು ಬಯಸುತ್ತೇನೆ. എ--ക--് ഒ-- ഫോ- കോൾ ച-യ്-ണം. എ___ ഒ_ ഫോ_ കോ_ ചെ____ എ-ി-്-് ഒ-ു ഫ-ൺ ക-ൾ ച-യ-യ-ം- ---------------------------- എനിക്ക് ഒരു ഫോൺ കോൾ ചെയ്യണം. 0
en-k---u---g-na-. e_____ u_________ e-i-k- u-a-g-n-m- ----------------- enikku uranganam.
ಇಲ್ಲಿ ಒಂದು ಟೆಲಿಫೋನ್ ಇದೆಯೆ? ഇ-ിടെ-ഫ-ൺ-ഉണ--ോ? ഇ__ ഫോ_ ഉ___ ഇ-ി-െ ഫ-ൺ ഉ-്-ോ- ---------------- ഇവിടെ ഫോൺ ഉണ്ടോ? 0
e--de----akk--undo? e____ k____________ e-i-e k-d-k-a-u-d-? ------------------- evide kidakkayundo?
ನನಗೆ ಒಂದು ಕ್ಯಾಮರಾ ಅವಶ್ಯಕವಾಗಿದೆ. എന--്-്--രു ക്--മ-----ം എ___ ഒ_ ക്___ വേ_ എ-ി-്-് ഒ-ു ക-യ-മ- വ-ണ- ----------------------- എനിക്ക് ഒരു ക്യാമറ വേണം 0
evi-- -id-----un--? e____ k____________ e-i-e k-d-k-a-u-d-? ------------------- evide kidakkayundo?
ನಾನು ಚಿತ್ರಗಳನ್ನು ತೆಗೆಯಲು ಬಯಸುತ್ತೇನೆ. എനിക-ക്-ഫ-ട്--കൾ എ-ു-്കണ-. എ___ ഫോ____ എ_____ എ-ി-്-് ഫ-ട-ട-ക- എ-ു-്-ണ-. -------------------------- എനിക്ക് ഫോട്ടോകൾ എടുക്കണം. 0
ev------dakka---d-? e____ k____________ e-i-e k-d-k-a-u-d-? ------------------- evide kidakkayundo?
ಇಲ್ಲಿ ಒಂದು ಕ್ಯಾಮರಾ ಇದೆಯೆ? ഇ--ടെ ക--ാ--------? ഇ__ ക്_______ ഇ-ി-െ ക-യ-മ-യ-ണ-ട-? ------------------- ഇവിടെ ക്യാമറയുണ്ടോ? 0
e-i-ku oru vi-a-ku-ven-m e_____ o__ v______ v____ e-i-k- o-u v-l-k-u v-n-m ------------------------ enikku oru vilakku venam
ನನಗೆ ಒಂದು ಕಂಪ್ಯೂಟರ್ ನ ಅವಶ್ಯಕತೆ ಇದೆ. എ----ക- --ു------യ---ട- വ--ം എ___ ഒ_ ക______ വേ_ എ-ി-്-് ഒ-ു ക-്-്-ൂ-്-ർ വ-ണ- ---------------------------- എനിക്ക് ഒരു കമ്പ്യൂട്ടർ വേണം 0
e-i--- or- vila-ku-v---m e_____ o__ v______ v____ e-i-k- o-u v-l-k-u v-n-m ------------------------ enikku oru vilakku venam
ನಾನು ಒಂದು ಈ-ಮೇಲ್ ಕಳುಹಿಸಲು ಬಯಸುತ್ತೇನೆ. എ-ിക്ക്-ഒ-ു-ഇ-െ--ൽ -യ-----ണ-. എ___ ഒ_ ഇ___ അ______ എ-ി-്-് ഒ-ു ഇ-െ-ി- അ-യ-ക-ക-ം- ----------------------------- എനിക്ക് ഒരു ഇമെയിൽ അയയ്ക്കണം. 0
e--kk---ru -i---k- venam e_____ o__ v______ v____ e-i-k- o-u v-l-k-u v-n-m ------------------------ enikku oru vilakku venam
ಇಲ್ಲಿ ಒಂದು ಕಂಪ್ಯೂಟರ್ ಇದೆಯೆ? ഇ-ി-െ ക-്-----്-ർ ഉണ്ട-? ഇ__ ക______ ഉ___ ഇ-ി-െ ക-്-്-ൂ-്-ർ ഉ-്-ോ- ------------------------ ഇവിടെ കമ്പ്യൂട്ടർ ഉണ്ടോ? 0
e-i--u-v----kka--m. e_____ v___________ e-i-k- v-a-i-k-n-m- ------------------- enikku vaayikkanam.
ನನಗೆ ಒಂದು ಬಾಲ್ ಪೆನ್ ಬೇಕು. എ---്----ര- -േന ആ-ശ--മാ--. എ___ ഒ_ പേ_ ആ______ എ-ി-്-് ഒ-ു പ-ന ആ-ശ-യ-ാ-്- -------------------------- എനിക്ക് ഒരു പേന ആവശ്യമാണ്. 0
e----u -aa--kk--am. e_____ v___________ e-i-k- v-a-i-k-n-m- ------------------- enikku vaayikkanam.
ನಾನು ಏನನ್ನೋ ಬರೆಯಲು ಬಯಸುತ್ತೇನೆ. എ-ിക--്-എ-----്ക---ം----ത-ം. എ___ എ_____ എ____ എ-ി-്-് എ-്-െ-്-ി-ു- എ-ു-ണ-. ---------------------------- എനിക്ക് എന്തെങ്കിലും എഴുതണം. 0
e-i--- -----kk--am. e_____ v___________ e-i-k- v-a-i-k-n-m- ------------------- enikku vaayikkanam.
ಇಲ್ಲಿ ಒಂದು ಕಾಗದಹಾಳೆ ಮತ್ತು ಒಂದು ಬಾಲ್ ಪೆನ್ ಇವೆಯೆ? ഇ-ി-- ഒര---ട-ാ-ു- പ--യ-- ---ടോ? ഇ__ ഒ_ ക___ പേ__ ഉ___ ഇ-ി-െ ഒ-ു ക-ല-സ-ം പ-ന-ു- ഉ-്-ോ- ------------------------------- ഇവിടെ ഒരു കടലാസും പേനയും ഉണ്ടോ? 0
evide vila-ku--o? e____ v__________ e-i-e v-l-k-u-d-? ----------------- evide vilakkundo?

ಯಾಂತ್ರಿಕ ಭಾಷಾಂತರ

ಯಾರು ಪಠ್ಯಗಳನ್ನು ಭಾಷಾಂತರ ಮಾಡಿಸ ಬಯಸುತ್ತಾರೊ ಅವರು ತುಂಬ ಹಣ ತೆರಬೇಕಾಗುತ್ತದೆ. ವೃತ್ತಿನಿರತ ದುಬಾಷಿಗಳು ಅಥವಾ ಭಾಷಾಂತರಕಾರರು ತುಂಬಾ ದುಬಾರಿ. ಅದರೆ ಬೇರೆ ಭಾಷೆಗಳನ್ನು ಅರ್ಥ ಮಾಡಿಕೊಳ್ಳುವುದು ಹೆಚ್ಚು ಅಗತ್ಯವಾಗುತ್ತಿದೆ. ಈ ಸಮಸ್ಯೆಗೆ ಪರಿಹಾರವನ್ನು ತಂತ್ರಾಂಶ ಯಂತ್ರಶಿಲ್ಪಿಗಳು ಮತ್ತು ಗಣಕಯಂತ್ರಭಾಷಾವಿಜ್ಞಾನಿಗಳು ಹುಡುಕುತ್ತಿದ್ದಾರೆ.. ಹಲವು ಕಾಲಗಳಿಂದ ಅವರು ಭಾಷಾಂತರದ ಉಪಕರಣಗಳನ್ನು ಅಭಿವೃದ್ಧಿ ಪಡಿಸುತ್ತಿದ್ದಾರೆ. ಇತ್ತೀಚೆಗೆ ಅಂತಹ ಹಲವಾರು ಕ್ರಮವಿಧಿಗಳಿವೆ. ಆದರೆ ಯಂತ್ರದ ಸಹಾಯದಿಂದ ಮಾಡಿದ ಭಾಷಾಂತರಗಳ ಗುಣಮಟ್ಟ ಕಳಪೆಯಾಗಿರುತ್ತದೆ. ಅದಕ್ಕೆ ಕ್ರಮವಿಧಿ ಆಯೋಜಕರ ತಪ್ಪು ಏನೂ ಇಲ್ಲ. ಭಾಷೆಗಳು ಅತಿ ಜಟಿಲವಾದ ರಚನೆಗಳು. ಗಣಕಯಂತ್ರಗಳು ತದ್ವಿರುದ್ಧವಾಗಿ ಗಣಿತದ ಸರಳ ಸೂತ್ರಗಳನ್ನು ಅವಲಂಬಿಸಿರುತ್ತವೆ. ಆದ್ದರಿಂದ ಅವು ಭಾಷೆಗಳನ್ನು ಯಾವಾಗಲೂ ಸರಿಯಾಗಿ ಪರಿಷ್ಕರಿಸಲು ಅಶಕ್ತ. ಒಂದು ಭಾಷಾಂತರದ ಕ್ರಮವಿಧಿ ಒಂದು ಭಾಷೆಯನ್ನು ಸಂಪೂರ್ಣವಾಗಿ ಕಲಿಯಬೇಕಾಗಬಹುದು. ಅದಕ್ಕೆ ತಜ್ಞರು ಸಾವಿರಾರು ಪದಗಳನ್ನು ಮತ್ತು ನಿಯಮಗಳನ್ನು ಹೇಳಿ ಕೊಡಬೇಕಾಗಬಹುದು. ಅದು ಹೆಚ್ಚುಕಡಿಮೆ ಅಸಾಧ್ಯ. ಗಣಕಯಂತ್ರಕ್ಕೆ ಲೆಕ್ಕಾಚಾರ ಮಾಡಲು ಬಿಡುವುದು ಸುಲಭ. ಏಕೆಂದರೆ ಆ ಕೆಲಸವನ್ನು ಅದು ಚೆನ್ನಾಗಿ ಮಾಡಬಲ್ಲದು. ಒಂದು ಗಣಕಯಂತ್ರ ಯಾವ ಸಂಯೋಜನೆಗಳು ಪುನರಾವರ್ತಿಸುತ್ತದೆ ಎನ್ನುವುದನ್ನು ಲೆಕ್ಕಹಾಕುತ್ತದೆ. ಉದಾಹರಣೆಗೆ ಅದು ಯಾವ ಪದಗಳು ಸಾಮಾನ್ಯವಾಗಿ ಜೊತೆಯಲ್ಲಿ ಇರುತ್ತವೆ ಎಂದು ಗುರುತಿಸುತ್ತದೆ. ಇದಕ್ಕೆ ಒಬ್ಬರು ಪಠ್ಯಗಳನ್ನು ವಿವಿಧ ಭಾಷೆಗಳಲ್ಲಿ ಅದಕ್ಕೆ ನೀಡಬೇಕಾಗುತ್ತದೆ. ಇದರ ಮೂಲಕ ಅದು ಯಾವ ಭಾಷೆಗೆ ಏನು ವಿಶಿಷ್ಟ ಎನ್ನುವುದನ್ನು ಕಲಿಯುತ್ತದೆ. ಈ ಅಂಕಿ ಅಂಶಗಳ ಪದ್ಧತಿ ಭಾಷಾಂತರವನ್ನು ತಂತಾನೆಯೆ ಉತ್ತಮಗೊಳಿಸಬಹುದು. ಇಷ್ಟಾದರು ಗಣಕಯಂತ್ರಕ್ಕೆ ಮಾನವನನ್ನು ಕದಲಿಸಲು ಆಗುವುದಿಲ್ಲ. ಭಾಷೆಯ ವಿಷಯದಲ್ಲಿ ಯಾವ ಯಂತ್ರಕ್ಕೂ ಮನುಷ್ಯನ ಮಿದುಳನ್ನು ಅನುಕರಿಸಲು ಆಗುವುದಿಲ್ಲ. ಭಾಷಾಂತರಕಾರರಿಗೆ ಮತ್ತು ದುಬಾಷಿಗಳಿಗೆ ಇನ್ನೂ ಹಲವು ಕಾಲ ಕೆಲಸ ಇರುತ್ತದೆ. ಸರಳವಾದ ಪಠ್ಯಗಳ ಭಾಷಾಂತರ ಭವಿಷ್ಯದಲ್ಲಿ ಖಂಡಿತವಾಗಿಯೂ ಗಣಕಯಂತ್ರಗಳಿಂದ ಸಾಧ್ಯ. ಪದ್ಯಗಳು,ಕಾವ್ಯಗಳು ಮತ್ತು ಸಾಹಿತ್ಯಕ್ಕೆ ಜೀವಂತ ಧಾತುವಿನ ಅವಶ್ಯಕತೆ ಇರುತ್ತದೆ. ಅವುಗಳು ಮನುಷ್ಯನ ಭಾಷೆಯ ಅರಿವಿನಿಂದ ಜೀವಿಸುತ್ತವೆ. ಅದು ಹಾಗಿರುವುದೆ ಸರಿ....