ಪದಗುಚ್ಛ ಪುಸ್ತಕ

kn ಅಧೀನ ವಾಕ್ಯ - ಹೌದು ಅಥವಾ ಇಲ್ಲ   »   uz ob bilan ergash gaplar

೯೩ [ತೊಂಬತ್ತಮೂರು]

ಅಧೀನ ವಾಕ್ಯ - ಹೌದು ಅಥವಾ ಇಲ್ಲ

ಅಧೀನ ವಾಕ್ಯ - ಹೌದು ಅಥವಾ ಇಲ್ಲ

93 [toqson uch]

ob bilan ergash gaplar

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಉಜ್ಬೆಕ್ ಪ್ಲೇ ಮಾಡಿ ಇನ್ನಷ್ಟು
ಅವನು ನನ್ನನ್ನು ಪ್ರೀತಿಸುತ್ತಾನೊ ಇಲ್ಲವೊ ನನಗೆ ಗೊತ್ತಿಲ್ಲ. U-me-i ---a--m-, ---m----n. U m___ s________ b_________ U m-n- s-v-d-m-, b-l-a-m-n- --------------------------- U meni sevadimi, bilmayman. 0
ಅವನು ಹಿಂತಿರುಗಿ ಬರುತ್ತಾನೊ ಇಲ್ಲವೊ ನನಗೆ ಗೊತ್ತಿಲ್ಲ. Qa--i- kel-d---, -ilm--m--. Q_____ k________ b_________ Q-y-i- k-l-d-m-, b-l-a-m-n- --------------------------- Qaytib keladimi, bilmayman. 0
ಅವನು ನನಗೆ ಫೋನ್ ಮಾಡುತ್ತಾನೊ ಇಲ್ಲವೊ ನನಗೆ ಗೊತ್ತಿಲ್ಲ. U---ng- q----r-- qil-------b---ay--n. U m____ q_______ q________ b_________ U m-n-a q-n-i-o- q-l-d-m-, b-l-a-m-n- ------------------------------------- U menga qongiroq qiladimi, bilmayman. 0
ಬಹುಶಃ ಅವನು ನನ್ನನ್ನು ಪ್ರೀತಿಸುವುದಿಲ್ಲವೇನೋ? U--en- s--a---i? U m___ s________ U m-n- s-v-d-m-? ---------------- U meni sevadimi? 0
ಬಹುಶಃ ಅವನು ಹಿಂತಿರುಗಿ ಬರುವುದಿಲ್ಲವೇನೋ? U--aytib-ke--dim-? U q_____ k________ U q-y-i- k-l-d-m-? ------------------ U qaytib keladimi? 0
ಬಹುಶಃ ಅವನು ನನಗೆ ಫೋನ್ ಮಾಡುವುದಿಲ್ಲವೇನೋ? U --nga qon-ir-q q-la---i? U m____ q_______ q________ U m-n-a q-n-i-o- q-l-d-m-? -------------------------- U menga qongiroq qiladimi? 0
ಅವನು ನನ್ನ ಬಗ್ಗೆ ಯೋಚಿಸುತ್ತಾನೊ ಇಲ್ಲವೊ ಎಂಬುದು ನನ್ನ ಪ್ರಶ್ನೆ. Q-ziq, u----- --l-ya--im-? Q_____ u m___ o___________ Q-z-q- u m-n- o-l-y-p-i-i- -------------------------- Qiziq, u meni oylayaptimi? 0
ಅವನು ಇನ್ನೊಬ್ಬಳನ್ನು ಹೊಂದಿದ್ದಾನೆಯೆ ಎಂಬುದು ನನ್ನ ಪ್ರಶ್ನೆ. Q-z-q,--n-ng bo-hq--i-b-r--? Q_____ u____ b_______ b_____ Q-z-q- u-i-g b-s-q-s- b-r-i- ---------------------------- Qiziq, uning boshqasi bormi? 0
ಅವನು ಸುಳ್ಳು ಹೇಳುತ್ತಾನೊ ಎಂಬುದು ನನ್ನ ಚಿಂತೆ. U-y-l-----a-----pti-i,--eb -yl-ym-n. U y_____ g____________ d__ o________ U y-l-o- g-p-r-a-t-m-, d-b o-l-y-a-. ------------------------------------ U yolgon gapiryaptimi, deb oylayman. 0
ಬಹುಶಃ ಅವನು ನನ್ನ ಬಗ್ಗೆ ಆಲೋಚಿಸುತ್ತಾನೆ? U m--i-oy-ay---i-i? U m___ o___________ U m-n- o-l-y-p-i-i- ------------------- U meni oylayaptimi? 0
ಬಹುಶಃ ಅವನು ಇನ್ನೊಬ್ಬಳನ್ನುಹೊಂದಿದ್ದಾನೆ? U--------h-----bo--i? U____ b_______ b_____ U-i-g b-s-q-s- b-r-i- --------------------- Uning boshqasi bormi? 0
ಬಹುಶಃ ಅವನು ನನಗೆ ನಿಜ ಹೇಳುತ್ತಾನೆ? U ---t-ga---y---im-? U r___ g____________ U r-s- g-p-r-a-t-m-? -------------------- U rost gapiryaptimi? 0
ಅವನಿಗೆ ನಾನು ನಿಜವಾಗಿಯು ಇಷ್ಟವೆ ಎನ್ನುವುದು ನನ್ನ ಸಂದೇಹ. U--e----hi-dan-ha- -o--i--s-i-a-s---h---il-ma-. U m___ c______ h__ y___________ s_____ q_______ U m-n- c-i-d-n h-m y-q-i-i-h-g- s-u-h- q-l-m-n- ----------------------------------------------- U meni chindan ham yoqtirishiga shubha qilaman. 0
ಅವನು ನನಗೆ ಬರೆಯುತ್ತಾನೆಯೇ ಎಂಬುದು ನನ್ನ ಸಂದೇಹ. U me-g--y---s-ig-----bh- q--ama-. U m____ y________ s_____ q_______ U m-n-a y-z-s-i-a s-u-h- q-l-m-n- --------------------------------- U menga yozishiga shubha qilaman. 0
ಅವನು ನನ್ನನ್ನು ಮದುವೆ ಆಗುತ್ತಾನೆಯೇ ಎನ್ನುವುದನ್ನು ನನ್ನ ಸಂದೇಹ. Me----uy---i-higa ---b----------. M____ u__________ s_____ q_______ M-n-a u-l-n-s-i-a s-u-h- q-l-m-n- --------------------------------- Menga uylanishiga shubha qilaman. 0
ಅವನು ನನ್ನನ್ನು ನಿಜವಾಗಲು ಪ್ರೀತಿಸುತ್ತಾನಾ? Siz------a--- m-ni haqiqa--n-ham y-x--i k-r----i? S__________ u m___ h________ h__ y_____ k________ S-z-i-g-h-, u m-n- h-q-q-t-n h-m y-x-h- k-r-d-m-? ------------------------------------------------- Sizningcha, u meni haqiqatan ham yaxshi koradimi? 0
ಅವನು ನನಗೆ ಬರೆಯುತ್ತಾನಾ? U m-n----oz----i? U m____ y________ U m-n-a y-z-d-m-? ----------------- U menga yozadimi? 0
ಅವನು ನನ್ನನ್ನು ಮದುವೆ ಆಗುತ್ತಾನಾ? U---n-- --rmushga -----d---? U m____ t________ c_________ U m-n-a t-r-u-h-a c-i-a-i-i- ---------------------------- U menga turmushga chiqadimi? 0

ಮಿದುಳು ವ್ಯಾಕರಣವನ್ನು ಹೇಗೆ ಕಲಿಯುತ್ತದೆ?

ನಾವು ಚಿಕ್ಕಮಕ್ಕಳು ಆಗಿದ್ದಾಗಿನಿಂದಲೆ ನಮ್ಮ ಮಾತೃಭಾಷೆಯನ್ನು ಕಲಿಯಲು ಪ್ರಾರಂಭಿಸುತ್ತೇವೆ. ಅದು ತನ್ನಷ್ಟಕ್ಕೆ ತಾನೆ ಜರಗುತ್ತದೆ. ನಾವು ಅದನ್ನು ಗಮನಿಸುವುದೇ ಇಲ್ಲ. ನಮ್ಮ ಮಿದುಳು ಕಲಿಯುವ ಸಮಯದಲ್ಲಿ ಹೆಚ್ಚು ಕಾರ್ಯ ಪ್ರವೃತ್ತವಾಗಿರುತ್ತದೆ . ಉದಾಹರಣೆಗೆ ನಾವು ವ್ಯಾಕರಣ ಕಲಿಯುವಾಗ ಅದಕ್ಕೆ ಅತೀವ ಕೆಲಸವಾಗುತ್ತದೆ. ಪ್ರತಿ ದಿವಸ ಅದು ಹೊಸ ವಿಷಯಗಳನ್ನು ಕೇಳುತ್ತದೆ. ಅದು ಸತತವಾಗಿ ಪ್ರಚೋದನೆಗಳನ್ನು ಪಡೆಯುತ್ತಿರುತ್ತದೆ. ಆದರೆ ಮಿದುಳಿಗೆ ಒಂದೊಂದೆ ಪ್ರಚೋದನೆಯನ್ನು ಪರಿಷ್ಕರಿಸಲು ಆಗುವುದಿಲ್ಲ. ಅದು ಯಥಾರ್ಥವಾಗಿ ಕೆಲಸ ನಿರ್ವಹಿಸಬೇಕು. ಆದ್ದರಿಂದ ಅದು ಕ್ರಮಬದ್ಧತೆಗೆ ಆದ್ಯತೆ ನೀಡುತ್ತದೆ. ಮಿದುಳು ಅನೇಕ ಬಾರಿ ಕೇಳಿದ್ದನ್ನು ಗುರುತಿಸಿಕೊಳ್ಳುತ್ತದೆ. ಅದು ಒಂದು ಖಚಿತ ವಿಷಯ ಎಷ್ಟು ಬಾರಿ ಪುನರಾವರ್ತನೆ ಆಯಿತು ಎನ್ನುವುದನ್ನು ದಾಖಲಿಸುತ್ತದೆ. ಈ ಉದಾಹರಣೆಗಳ ಸಹಾಯದಿಂದ ಅದು ವ್ಯಾಕರಣದ ನಿಯಮವನ್ನು ರೂಪಿಸಿಕೂಳ್ಳುತ್ತದೆ. ಒಂದು ವಾಕ್ಯ ಸರಿಯೆ ಅಥವಾ ತಪ್ಪೆ ಎನ್ನುವುದು ಮಕ್ಕಳಿಗೆ ಅರಿವಾಗುತ್ತದೆ. ಆದರೆ ಅದು ಹೇಗೆ ಎನ್ನುವುದು ಅವರಿಗೆ ಗೊತ್ತಿರುವುದಿಲ್ಲ. ಅವರ ಮಿದುಳಿಗೆ ಕಲಿಯದೆ ಇದ್ದರೂ ನಿಯಮಗಳು ಗೊತ್ತಿರುತ್ತವೆ. ವಯಸ್ಕರು ಭಾಷೆಗಳನ್ನು ಬೇರೆ ರೀತಿಯಲ್ಲಿ ಕಲಿಯುತ್ತಾರೆ. ಅವರಿಗೆ ಅವರ ಮಾತೃಭಾಷೆಯ ರಚನಾಕ್ರಮ ಗೊತ್ತಿರುತ್ತದೆ. ಇದು ಹೊಸ ವ್ಯಾಕರಣದ ನಿಯಮಗಳನ್ನು ಕಲಿಯಲು ಮೂಲವಸ್ತು ಆಗಿರುತ್ತದೆ. ಕಲಿಯಲು ವಯಸ್ಕರಿಗೆ ಪಾಠಗಳ ಅವಶ್ಯಕತೆ ಇರುತ್ತದೆ. ಮಿದುಳು ವ್ಯಾಕರಣವನ್ನು ಕಲಿಯುವಾಗ ನಿಗದಿತ ಕ್ರಮ ಒಂದನ್ನು ಹೊಂದಿರುತ್ತದೆ. ಅದು ನಾಮಪದ ಮತ್ತು ಕ್ರಿಯಪದಗಳ ಉದಾಹರಣೆಯಿಂದ ಗೊತ್ತಾಗುತ್ತದೆ. ಅವುಗಳನ್ನು ಮಿದುಳಿನ ವಿವಿಧ ಸ್ಥಳಗಳಲ್ಲಿ ಸಂಗ್ರಹಿಸಿ ಇಡಲಾಗುತ್ತದೆ. ಅವುಗಳ ಪರಿಷ್ಕರಣೆಯ ಸಮಯದಲ್ಲಿ ವಿವಿಧ ಜಾಗಗಳು ಚುರುಕಾಗುತ್ತವೆ. ಹಾಗೆಯೆ ಸರಳ ನಿಯಮಗಳನ್ನು ಕ್ಲಿಷ್ಟ ನಿಯಮಗಳಿಂದ ವಿಭಿನ್ನವಾಗಿ ಕಲಿಯಲಾಗುವುದು. ಜಟಿಲ ನಿಯಮಗಳನ್ನು ವಿಶ್ಲೇಷಿಸುವಾಗ ಮಿದುಳಿನ ಅನೇಕ ಭಾಗಗಳು ಕೆಲಸ ಮಾಡಬೇಕಾಗುತ್ತದೆ. ಮಿದುಳು ವ್ಯಾಕರಣವನ್ನು ಹೇಗೆ ಕಲಿಯುತ್ತದೆ ಎನ್ನುವುದನ್ನು ಇನ್ನೂ ಸಂಶೋಧಿಸಿಲ್ಲ. ಆದರೆ ಅದು ಎಲ್ಲಾ ನಿಯಮಗಳನ್ನು ಸೈದ್ದಾಂತಿಕವಾಗಿ ಕಲಿಯಬೇಕು ಎನ್ನುವುದು ಗೊತ್ತಿದೆ.